ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@loverboys36798 ай бұрын
ಕೋಣ್ಣೂರ ದೇಸಾಯಿ ವಾಡೆಗೆ ಬನ್ನಿ
@hemamanohar65499 ай бұрын
ಶಾಲೆಯಲ್ಲಿ ಮೇಷ್ಟ್ರು ಪಾಠ ಹೇಳುವ ಹಾಗೆ ವಿವರಿಸುತ್ತಾನೆ ಈ ಹುಡುಗ ಸೂಪರ್.
@ajshiraguppi26729 ай бұрын
Veri good gaeda
@basavarajmadivalar64678 ай бұрын
ಅರಮನೆ ಯನ್ನು ಅಭಿವೃದ್ಧಿ ಗೊಳಿಸಿ ಒಂದು ಸುಂದರವಾದ ಪ್ರವಾಸಿ ತಾನವಾಗುತ್ತದೆ ಜೈ ಜಮಖಂಡಿ
@Kasheeram178 ай бұрын
ಕಲಾ ಮಾಧ್ಯಮದಲ್ಲಿ ಬರುವಂತ ಪ್ರತಿಯೊಂದು ವಿಡಿಯೋಗಳನ್ನು ನಾವು ನೋಡುತ್ತಿರುತ್ತೇನೆ.. ಅದರಲ್ಲಿ ನಮ್ಮ ಜಮಖಂಡಿಯ ರಾಜರ ಅರಮನೆಯನ್ನು ಇಡಿನಾಡಿನಾದ್ಯಂತ ಪರಿಚಯಿಸುತ್ತಿರುವ ನಿಮಗೆ ಹೃದಯಪೂರ್ವಕ ನಮನಗಳು 🎉🎉🎉👌🏻💐🙏🏻🙏🏻
@nanjapparbtalur44778 ай бұрын
ಗಾಯಿಡ್ ಮಾಡಿದ ಯುವಕರ ದ್ವನೀ ಬಾಷೆಯ ಹಿಡಿತಾ ತುಂಬಾ ಚೆನ್ನಾಗಿದೆ.ಕಲಾಮಾದ್ಯಮ ತುಂಬಾಬೆಳೆದಿದೆ ಇವರಮುಂದೆ ಟಿವೀ ಚಾನಲ್ ಎತಕ್ಕೂಬೇಡ.
@amadihaldpamadihal4765Ай бұрын
ಹಿತಿಹಾಸವನ್ನು ಚನ್ನಾಗಿ ತಿಳಿದುಕೊಂಡು ಹೇಳುವ ನಿನ್ನ ಶೈಲಿ ತುಂಬಾ ತುಂಬಾ mechhuvantaddu
@samarthninganur31238 ай бұрын
ತಮ್ಮಾ ನಿನ್ನ ಇತಿಹಾಸದ ವಿವರಣೆಗೆ ಹಾಗೂ ಪರಂ ಸರ್ ಅವರಿಗೂ ಹಾಗೂ ಅವರಿಗೆ ಸಹಕರಿಸಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ
@mjshaan089 ай бұрын
ರಾಹುಲ್ ತುಂಬಾ ಹೆಮ್ಮೆ ಆಯ್ತಾ ಮಾ ❤❤💥✨
@VishveshwarParutabadi8 ай бұрын
ನಮ್ಮ ಜಮಖಂಡಿ ❤️😇✨
@simranattar25258 ай бұрын
ಇತಿಹಾಸ ವಿವಹರಿಸುವ ಬಗೆ ತುಂಬಾ ಚೆನ್ನಾಗಿ ಮೂಡಿಬಂದಿದೆ,,🎉🎉
@malluhiremath74858 ай бұрын
ಕಲಾ ಮಾಧ್ಯಮದವರಿಗೆ ತುಂಬಾ ಧನ್ಯವಾದಗಳು ನಾವು ಕೂಡ ಜಮಖಂಡಿ ಅವರು ಜಮಖಂಡಿಯಲ್ಲಿ ನೀವು ಬಂದಿರೋದು ನಮಗೆ ಗೊತ್ತು ಆಗಿಲ್ಲ ನಿಮಗೆ ಬೇಟಿ ಆಗ್ತಾ ಇದೆ ನಿಮ್ಮ ಚಾನೆಲ್ ನೀವು ಅಂದ್ರೆ ತುಂಬಾ ಇಷ್ಟ ನಮಗೆ
@Abbas_abbu9 ай бұрын
ಪರಂ ದಯವಿಟ್ಟು ಧಾರಾವಿಯಂತೆ ಅರಬ್ ದೇಶಗಳಿಗೆ ಭೇಟಿ ನೀಡಿ ಅಲ್ಲಿರುವ ಕನ್ನಡಿಗರ ಸಂದರ್ಶನವನ್ನು ಮಾಡಿ ಪ್ಲೀಸ್ 🙏
ಕನ್ನಡ ಮಣ್ಣಿನಲ್ಲಿ ಅಂದಿಗೂ ಇಂದಿಗೂ ಕನ್ನಡಿಗರೇ ಬಹುಸಂಖ್ಯಾತರು... ಪ್ರಚಾರದ ಬರದಲ್ಲಿ ಹುಡುಗ ಏನೇನೋ ಹೇಳ್ತಾ ಇದ್ದಾನೆ.. ಇನ್ನು ಸ್ವಲ್ಪ ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಬಹುದಿತ್ತು.
@Soundarya5658 ай бұрын
ಅವರು ಊರಲ್ಲಿ ಆ ಹುಡಗನಷ್ಟು ಉತ್ತಮ ಗೈಡ್ ಯಾರು ಇಲ್ಲ, ಅವ್ರು ಹೇಳುವ ಮಾಹಿತಿ ನಿಖರವಾಗಿದೆ ನಾವು ಜಮಖಂಡಿಯ ಇತಿಹಾಸದ ಪುಸ್ತಕದಲ್ಲಿ ಓದಿದ್ದೇವೆ. ಅಷ್ಟೇ ಅಲ್ಲದೆ ಬೇರೆ ಬೇರೆ ವಿಡಿಯೋ ಗಳು ಕೂಡ ನೋಡಿದ್ದೇವೆ, ನೀವು ಕಾಮೆಂಟ್ ಹಾಕುವ ಬರದಲ್ಲಿ ಇಗೆ ಮಾತನಾಡುವುದು ಶೋಭೆಯಲ್ಲ. ಆ ಹುಡುಗ ಅನೇಕ ಪ್ರಶಸ್ತಿ ಕೂಡ ಪಡೆದುಕೊಂಡಿರುವನು.
@Soundarya5658 ай бұрын
ಅವರು ಊರಲ್ಲಿ ಆ ಹುಡಗನಷ್ಟು ಉತ್ತಮ ಗೈಡ್ ಯಾರು ಇಲ್ಲ, ಅವ್ರು ಹೇಳುವ ಮಾಹಿತಿ ನಿಖರವಾಗಿದೆ ನಾವು ಜಮಖಂಡಿಯ ಇತಿಹಾಸದ ಪುಸ್ತಕದಲ್ಲಿ ಓದಿದ್ದೇವೆ. ಅಷ್ಟೇ ಅಲ್ಲದೆ ಬೇರೆ ಬೇರೆ ವಿಡಿಯೋ ಗಳು ಕೂಡ ನೋಡಿದ್ದೇವೆ, ನೀವು ಕಾಮೆಂಟ್ ಹಾಕುವ ಬರದಲ್ಲಿ ಇಗೆ ಮಾತನಾಡುವುದು ಶೋಭೆಯಲ್ಲ. ಆ ಹುಡುಗ ಅನೇಕ ಪ್ರಶಸ್ತಿ ಕೂಡ ಪಡೆದುಕೊಂಡಿರುವನು.
@chetanmadiwal50268 ай бұрын
For many years, the history of Jamkhandi remained largely unexplored and undocumented in mainstream history books. Many of Jamkhandi natives are still unaware of their own town's rich past. My heartfelt thanks to Rahul Rao and his friend to document and share the history of our Jamkhandi. Your dedication to showcasing the cultural and historical heritage of our town is truly commendable. Thank you Param sir for creating the documentary on the Jamkhandi City & Royal Palace history.
@dada_pakali8 ай бұрын
No doubt he will be next a dr bro of jamakhandi🎉🎉😊❤❤
@BhuvanGumaste8 ай бұрын
ಪರಮ ತುಂಬಾ ಧನ್ಯವಾದಗಳು.
@ಸನ್ಮತಿಪಾಟೀಲಅಡುಗೆಚಾಣಲ9 ай бұрын
ನಾನು 20 ವರ್ಷದ ಹಿಂದೆ ಈ ಅರಮನೆ ಒಳಗೆ ಎಲ್ಲಾ ಅರಮನೆನ ನೋಡಿದ್ದೇನೆ.
@rohansonar6848 ай бұрын
Thank you so much for comming and exploring our city💗♥️
@rameskkeludi68698 ай бұрын
Yeno thamma ninna vivarane nandu chikka savusi nanu irodu belagavi district raibagnalli olle mahithi kottiddira thank you for you and param ser namma district mahithi thorisidakke namaskara olledagali yallarigu
@shekappateli32948 ай бұрын
Thanku guru thumba hemme ayitu
@basavarajpujari79959 ай бұрын
Jamkhandi Mandi like here
@mullamodinsab20258 ай бұрын
ಅತ್ಯುತ್ತಮ ವಿಡಿಯೋ ಸರ್ 🙏🙏🙏🇮🇳🇮🇳🇮🇳
@gajuambi8539 ай бұрын
ನಾನು 2002 ರಲ್ಲಿ ಇದರ ಒಳಗೆ ಕುಳಿತು study ಮಾಡತ ಇದ್ದೇ ಆದ್ರೆ ನಾವು ಹೊರಗೆ ಒಂದು ಸಣ್ಣ ರೂಮಿ ನಲ್ಲಿ ವಾಸ ಮಾಡತ ಇದ್ದೀವಿ
@pkboss57678 ай бұрын
🙏 ನಮ್ಮ ಜಮಖಂಡಿ ನಮ್ಮ ಹೆಮ್ಮೆ 🙏❤
@santoshsmali64728 ай бұрын
Superrrr
@saleemalisanadi15768 ай бұрын
Namma jamkhandi ge bandiro kalamadyama team ge danyavadagalu
@bagalkotekitchencorner56528 ай бұрын
Tumba chenagi explain madidri
@bhaskarpujari50978 ай бұрын
❤Jamkhandi❤
@sumithrasumithramalpe30294 күн бұрын
❤❤❤❤❤❤❤❤❤
@a.p.saldanha44879 ай бұрын
Patwardhan family members are still living in Belagavi.
@hegdalnetravati32218 ай бұрын
Super dear brother best of luck 🥳
@RJ_Interiors_ceilings9 ай бұрын
Sir mudhol nayi bagge video maddi
@nabipatel90118 ай бұрын
Mudhol aramane bagge video madi sir
@shivaprasadprasad59309 ай бұрын
Good explanation
@bigdigitalseva8 ай бұрын
Jai Jamakhanadi 🎉🎉🎉
@spradeepkumarschandrasheka6729 ай бұрын
Awesome vlog sir 😊😊😊😊😊
@Adityabombalekar1248 ай бұрын
Namma jamkandi namma hemme🚩
@srikrishnabansi14578 ай бұрын
Super
@shreyashshreyash92049 ай бұрын
Namaste Param sir
@Jagadeesh05199 ай бұрын
ಈ ಹುಡುಗ edy ತರ ವೀಡಿಯೋ ಗಳಲಿ ಜಾಸ್ತಿ kanisikolthaedre...ಕೆಲವೇ ಮುಂದಿನ ದಿನಗಳಲ್ಲಿ ಸೂಲಿಬೆಲೆ part 2 ago yala ಲಕ್ಷಣ kanthaedy..
@jamunanagabushan56029 ай бұрын
Super sir
@basavarajkamanakeri40169 ай бұрын
ಪರಂ ಸರ್ ಈ ಈ ಪ್ರತಿಭೆಯನ್ನೇ ತೆಗೆದುಕೊಂಡು ಮುಂದಿನ ಎಪಿಸೋಡಿನಲ್ಲಿ ಪ್ರಾರಂಭಿಸ ಬೇಕಾಗಿ ವಿನಂತಿ
@VitthalDeshpande-h1s8 ай бұрын
It is Ramteerth I have stayed one month 50yrs..beforeThere.was.once.Khadi.gramodyog.near.this.palace
@maluNipanalsinger-r5t8 ай бұрын
ಮುಧೋಳ ಬಗ್ಗೆ ತಿಳಿಸಿ😊
@anilmsuranagi8 ай бұрын
ಕನ್ನಡಿಗರು ಯಾವಾಗಲೂ ಅಲ್ಲಿ ಬಹು ಸಂಖ್ಯಾತರು
@sadashivpujari44183 ай бұрын
ಸರ್ ಸ್ಕೂಲ್ ಮಕ್ಕಳಿಗೆ ನೋಡಲಿಕ್ಕೆ ಅವಕಾಶ ಇದಿಯಾ
@trendeditz39319 ай бұрын
Camera ಇದೆ ಅಂತ ಹೇಳಿ ತುಂಬ ಓವರ್ ಆಕ್ಟಿಂಗ್ ಮಾಡ್ತ ಇದ್ದಾನೆ 😂😂
@manjudandagi8359 ай бұрын
Nin Kaili aa madoke agutta ?😅
@rameshboodi80308 ай бұрын
Jai jambukeshwar
@dr.vijayashreehiremath22788 ай бұрын
Param sir idellakku printed books ide gamanisi
@veereshv93958 ай бұрын
Kalla,,420 love jehad parmeshaaappp
@dr.vijayashreehiremath22788 ай бұрын
Aramane olage lift ide, imported things ide
@RAMU-dy3to8 ай бұрын
Vedio haki 7 Dina aaytpa ,, Akshay ni yelli adile .... Kushi aat nodi ...
@rakeshguppar9 ай бұрын
Language improvisation madbeda Rahul normal flow matad
@DnyaneshParase-d6g8 ай бұрын
12 standard nalli iddaga tour hogiddivi.
@Chakravarthy19478 ай бұрын
S.L ಭೈರಪ್ಪ ಅವರ ಸಂದರ್ಶನ ಮಾಡಿ
@nirupkhair83189 ай бұрын
Param Sir called Him Sir But Boy was not called to Param Sir Knowledge is ok single word was not ok
@shrinivas09928 ай бұрын
ಭೂತ ಬಂಗಲೆ ಇದ್ದಂಗೆ ಇದೆ
@Vivek-india91788 ай бұрын
ತಮ್ಮ ..ವಿವರಣೆ ಓಕೆ so so ಹೇಳೋದು ಕಡಿಮೆ ಮಾಡು. ಸೋ..
@manjunathdoddamani99198 ай бұрын
Guide explainig un naturally. Why can't he talk in Zamakhandi style so sad