"ಗಂಡ ಅಂತ ನನ್ನ ಲೈಫಲ್ಲಿ ಬಂದವನು ಕೊನೆಗೆ ಮಾಡಿದ್ದೇನು ಅಂದ್ರೆ..."!-E05-Sitara Neenasam-Kalamadhyama-

  Рет қаралды 956,001

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 436
@exploringwithmylens
@exploringwithmylens Жыл бұрын
ವಯಸ್ಸಿಗೆ ಮೀರಿದ ಅನುಭವ, very practical talks n never spoke anything negative about the people who has hurt/spoiled your life. Its not so easy to be like that, hatsoff mam n Bestwishes for your future projects.
@SD-ld5lz
@SD-ld5lz Жыл бұрын
ಹೌದು. ನಾನು ಇದನ್ನೇ notice ಮಾಡಿದೆ
@apple-qi3zk
@apple-qi3zk Жыл бұрын
Yes she doesn't speak ill about anyone especially about her husband. It's a rare quality. She's a good woman
@jayaLakshmi-pl8hb
@jayaLakshmi-pl8hb Жыл бұрын
Kandita nima nou nange atra agta ede nanu ade nou anubhavista eddini
@kannadastories427
@kannadastories427 Жыл бұрын
​@@jayaLakshmi-pl8hbo
@gknaghashreegk
@gknaghashreegk Жыл бұрын
🙏🙏🙏🙏🙏🙏
@sonalisai6424
@sonalisai6424 Жыл бұрын
ನಿಮ್ಮನ ನೋಡಿದ್ರೆ ತುಂಬಾ ಖುಷಿಯಾಯಿತು. ನಿಮ್ಮ ಆಲೋಚನೆ ಚಿಂತನೆ ಗಳು ಒಳ್ಳೆ ಮನಸ್ಸಿಗೆ ಕನ್ನಡಿ. ದೇವರು ಒಳ್ಳೆ ಯವರಿಗೆ ಪರೀಕ್ಷೆ ಜಾಸ್ತಿ ಕೊಡುತ್ತಾನೆ. ನಿಮ್ಮ ಗೆಲುವು ಎಲ್ಲದಕ್ಕೂ ಉತ್ತರ. ನಗುತ ಇರಿ. Sis ಗಾಡ್ bless u
@jayapadmats5565
@jayapadmats5565 Жыл бұрын
ಸಿತಾರಾ ಅವರನ್ನ ಇಂಟರ್ವ್ಯೂ ಮಾಡಿದ್ದಕ್ಕೆ ಸರ್ ಗೆ ಧನ್ಯವಾದಗಳು🙏🙏🙏🙏🙏
@athensmajnoo3661
@athensmajnoo3661 Жыл бұрын
ನಿಮಗೆ ದೇವರು ಒಳ್ಳೆಯದು ಮಾಡಲಿ. ನಿಮ್ಮ ಧೈರ್ಯ, ಸಾಮರ್ಥ್ಯ, ಎಲ್ಲರಿಗೂ ಮಾದರಿಯಾಗಲಿ 🙏🙏🙏🙏🙏
@sudhakalakeri3448
@sudhakalakeri3448 Жыл бұрын
ತುಂಬಾ ಚೆನ್ನಾಗಿ ನಿಮ್ಮ life story ವಿವರಿಸಿದ್ದೀರಾ. ಈಗಿನ ಕಾಲದಲ್ಲಿ ದುಡ್ಡೇ ದೊಡ್ಡಪ್ಪ. ಕಷ್ಟ ಪಟ್ಟು ಗಳಿಸಿದ ಹಣ ಅವರಿವರಿಗೆ ಕೊಟ್ಟು ಕಳೆದು ಕೊಳ್ಳ ಬಾರದು. Long term investment ಮಾಡಿ. Old age ನಲ್ಲಿ ದುಡ್ಡಿನ ಅಗತ್ಯ ತುಂಬಾ ಇರುತ್ತೆ. ಯಾರ ಹತ್ತಿರವು ಬೇಡುವ ಹಾಗೆ ಆಗಬಾರದು. Childhood ನಲ್ಲಿ ದುಡ್ಡು ಇಲ್ಲದೆ ತುಂಬಾ ಕಷ್ಟ ಪಟ್ಟಿಇದ್ದಿರಿ old age ನಲ್ಲಿ ಹಾಗೆ ಆಗಬಾರದು. ದುಡ್ಡಿನ ಬಗ್ಗೆ careful and cautious ಆಗಿರಿ 👌👌👍👍 wish you good luck
@ashamanju5933
@ashamanju5933 Жыл бұрын
😇
@Appuboss..9473
@Appuboss..9473 Жыл бұрын
ನಿಮ್ಮ friendship ಯಾವಾಗ್ಲೂ ಹೀಗೆ ಇರಲಿ sir.. and ma'am all the best your future ❤
@shrur3527
@shrur3527 Жыл бұрын
ನಿಮಗೆ ನಿಮ್ಮ ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ 🙏💐 ದೇವರ ಆಶೀರ್ವಾದ ನಿಮಗೆ ಯಾವಾಗಲು ಇರಲಿ 🙏❤️
@sangeethack90
@sangeethack90 Жыл бұрын
ವಾವ್ ನಿಜಕ್ಕೂ ನಿಮ್ಮ ಮೇಲೆ ಗೌರವ ಜಾಸ್ತಿ ಆಗಿದೆ, ನಿಮ್ಮ ಕಷ್ಟಗಳ ಮುಂದೆ. ನಮ್ಮ ಕಷ್ಟಗಳು ಏನು ಅಲ್ಲ, ಒಳ್ಳೆಯದಾಗಲಿ ನಿಮಗೆ..
@puttalakshmikalegowda9213
@puttalakshmikalegowda9213 Жыл бұрын
ಮೇಡಂ, ನಿಮ್ಮ ಧೈರ್ಯ, ಕಲೆ, ಎಲ್ಲ ಗುಣಗಳೂ ಈಗಿನ ನಮ್ಮ ಹೆಣ್ಣುಮಕ್ಕಳಿಗೆ ಸಿಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ 🙏🏼🙏🏼🙏🏼👍🏽👍🏽👍🏽👌👌👌
@sudhakiranrao
@sudhakiranrao Жыл бұрын
ನಿಮ್ಮ ಅನುಭವವನ್ನು ಕೇಳಿ ತುಂಬಾ ಖುಷಿಯಾಯಿತು ಅಮ್ಮ ಒಳ್ಳೆಯದಾಗಲಿ ನಿಮಗೆ ನಿಮ್ಮ ಒಳ್ಳೆಯ ಮನಸ್ಸಿಗೆ ದೇವರು ನಿಮಗೆ ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಾನೆ
@ruparamachandraia1696
@ruparamachandraia1696 Жыл бұрын
Hat's off to you Sitara ma'am. I learnt a lesson from you to let go off the past,forgive and forget people who did you wrong. Thanks ma'am,I respect you ❤
@typical__________
@typical__________ Жыл бұрын
ಸೀರೆ ಯಲಿ... ನೀವು ಸೂಪರ್....... ಈ ಜನ್ಮ ಹುಟ್ಟಿರೋದೆ ಊಟಕ್ಕೆ,.... ಬೇರೆಯವರು ಏನ್ ಬೇಕಾದ್ರೂ ಹೇಳಲಿ ನಿಮ್ ಪಾಡಿಗೆ ನಿಮ್ ಜೀವನ ಮಾಡಿ ಇನ್ನು ದುಡ್ಡು ಮನುಷ್ಯ basic need ವಾರಕ್ಕೆ ಒಂದು ದಿನ ಒಪ್ಪತೂ ಬೇಕಾದ್ರೆ ನಿಮ್ಮ ಕೈ ಲಿ ಆದ್ರೆ ಉಪವಾಸ ಮಾಡಿ ಆರೋಗ್ಯಕ್ಕೆ ಒಳ್ಳೆದು ಅವತು ಒಂದು ದಿನ ದುಡ್ಡು ಖರ್ಚು ಮಾಡ್ಬೇಡಿ ಸಾಧ್ಯವಾದರೆ...😃😀😃😀 Be happy always ಅಷ್ಟೆ ಹೇಳೋದು....🖤🤎💜💙💚💛🧡❤️🤗🤗
@manjulasetty917
@manjulasetty917 Жыл бұрын
ಮುಂದಿನ ನಿಮ್ಮ ಜೀವನ ಚೆನ್ನಾಗಿರಲಿ ಪರಂ ಅವರಿಗೂ ನನ್ನ ಧನ್ಯವಾದಗಳು ನಿಮ್ಮ ಕಾರ್ಯಕ್ರಮ ಹೀಗೇ ಬರುತ್ತಿರಲಿ
@janavi24
@janavi24 Жыл бұрын
Wat a mature talk.... negativity also spoken in positive way...how one should lead life...uff totally inspiring personality
@umeshumesha8891
@umeshumesha8891 Жыл бұрын
ತುಂಬಾ ತುಂಬಾ ಒಳ್ಳೆಯ ನಟಿ... ಜೀವನದಲ್ಲಿ ಎಷ್ಟೇ ಕಷ್ಟವಾದರೂ ನಗು ನಗುತ್ತಾ ಇರುವುದು ಮತ್ತು ನನಗೆ ನಿಮ್ಮ ವ್ಯಕ್ತಿತ್ವ ತುಂಬಾ ಹಿಡಿಸಿತು ನಿಮಗೆ all the best... ಸೀತಾರ.... i love you.....❤
@narasimhaprasadgn
@narasimhaprasadgn Жыл бұрын
ನಮಸ್ತೆ ಸಿತಾರಾ ಮೇಡಮ್, ತಮ್ಮ ಸಂದರ್ಶನ ಸಂಪೂರ್ಣವಾಗಿ ನೋಡಿದೆ, ಬಹಳ ಸಂತೋಷ ಆಯ್ತು ತಮ್ಮ ಜೀವನ ಪ್ರೀತಿ ಹಾಗೂ ತಮ್ಮ ಗಟ್ಟಿಯಾದ ನಿಲುವುಗಳಿಗೆ...ಮುಂದೆ ತಮಗೆ ಬಹಳಷ್ಟು ಒಳ್ಳೆಯ ಅವಕಾಶಗಳು ಲಭಿಸಲಿ, ತಮ್ಮ ಜೀವನ ಸುಖಕರವಾಗಿರಲಿ 🙏💐
@prabham4793
@prabham4793 Жыл бұрын
All the best for ur carier mam,nobody is permanent in this world, so always keep smiling and Rocking, ur the roll model for lots of single parent and women....
@vijayalakshmimr6909
@vijayalakshmimr6909 Жыл бұрын
ತುಂಬಾ ಚೆಂದದ ಇಂಟರ್ವ್ಯೂ.... ಸೋ ಸಿಂಪಲ್ and opend your heart out.... All the verybest for your future... ಒಬ್ಬೊಬ್ಬರ ಜೀವನದಲ್ಲೂ ಕಥೆಗಳಿರುತ್ತವೆ... ಹೇಳಿಕೊಳ್ಳಲಾರದವು...
@sandhyanagesh3321
@sandhyanagesh3321 Жыл бұрын
Sitara!!! Really a hero.....brave !!!! Please be very careful further in life before believing is my kind request.....may only success come your way....may all your dreams come true....was hoping to listen from you that after all struggle I am happily married, but there also God had different plans for you. Your acting is superb, your humour, your facial expression awesome.....❤❤
@kavithasr4052
@kavithasr4052 Жыл бұрын
All the best ಸಿತಾರಾ...i have watched all your episode in Kalamadhyama YT...Let god give you more and more abduance and happiness to you😊
@thanujakarthik3493
@thanujakarthik3493 Жыл бұрын
Great madam nivu. ನಿಮ್ಮನ್ನ ನೋಡಿ ಕಲಿಯೋದು ಬಹಳಷ್ಟಿದೆ. ದೇವರು ಒಳ್ಳೆಯದನ್ನು ಮಾಡಲಿ ನಿಮಗೆ.
@ranjitharanju9943
@ranjitharanju9943 Жыл бұрын
ನಿಮ್ ಮಾತು ಕೇಳಿ ದೈರ್ಯನು ಬಂತು ,, ಹಾಗೇ ಕಣ್ಣಲ್ಲಿ ನೀರು ಗೊತ್ತಿಲ್ದೆ ಬಂತ್ತು...... Love U ಅಕ್ಕ ❤️
@Bharathvlogs33337
@Bharathvlogs33337 Жыл бұрын
Halbeda sumniru 👍
@supriyadeepugombe
@supriyadeepugombe Жыл бұрын
Nija 😭 nangu jeevana kasta tumba ansthide adre intha mathu keldaga swalpa dairya swalpa samadana agthide😔😔
@veereshk.n.7910
@veereshk.n.7910 Жыл бұрын
Marriage is the beginning of a woman's life. New life starts from there. You have to face life with courage, Hatsup Sitara madam
@bhavyakr9385
@bhavyakr9385 Жыл бұрын
ನಿಮ್ಮಯ ಧೈರ್ಯ ವಿಶ್ವಾಸ, ಜೀವನ ಪ್ರೀತಿ, ನಿಮ್ಮಯ ಕೆಲಸದ ಅನುಭವ ನಮಗೆ ತುಂಬಾ ಇಷ್ಟ, ನೀವು ನಮ್ಮಯ ಗುರುಗಳು, ನಿಮ್ಮನ್ನು ದೇವರು ಚನ್ನಾಗಿಟ್ಟಿರಲಿ ಸೀತಾರ ಅವರೇ ನಿಮ್ ಜೊತೆ ಯಾವಾಗ್ಲೂ ನಾವಿರರ್ತಿವಿ ಯಾವದಕ್ಕೂ ಹೆದರಬೇಡಿ 🙏🌹.
@yamunaanitha3544
@yamunaanitha3544 Жыл бұрын
ಸಿತಾರ ನೀವು ಆಲ್ ರೌಂಡ್ ನಟಿ. ಭವಿಷ್ಯ ಇಲ್ಲಿಗೆ ಮುಗಿದಿಲ್ಲ. ನಿಮ್ಮ ಹಳೆಯ ನೆನಪುಗಳು ನೆನಪುಗಳಾಗೇ ಇರಲಿ. ಮುಂದಿನ ಜೀವನ ಸುಖಮಯ ವಾಗಿರಲಿ. ನೀವು ಕಲಿತಿರುವ ಕಲೆ ಮುಂದಿನ ಪೀಳಿಗೆಯವರಿಗೆ ಕಲಿಸಿ. ನನಗೆ ಧಾಮಿನಿ ಪಾತ್ರ ತುಂಬಾ ಇಷ್ಟ. ಅದಕ್ಕೆ ನಿಮ್ಮನ್ನು ಇಷ್ಟ. ಇಂತಹ ಅದ್ಭುತ ಕಲಾವಿದೆಯನ್ನು ಸಂದರ್ಶಿಸಿದ ಪರಂ ಅವರಿಗೆ ಧನ್ಯವಾದಗಳು.
@srilakshmi5516
@srilakshmi5516 Жыл бұрын
ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನಿಸತ್ತೆ ಸಿತಾರಾ ಮೇಡಂ. ದೇವರು ಇನ್ನು ಮುಂದಾದರೂ ಒಳ್ಳೆಯದು ಮಾಡಲಿ. ನಿಮ್ಮದು ಅದ್ಭುತವಾದ ಪ್ರತಿಭೆ. ನಿಮ್ಮ ಜೊತೆ ಒಂದು dance ಪ್ರೋಗ್ರಾಮ್ನಲ್ಲಿ stage share ಮಾಡ್ಕೊಂಡಿದೀನಿ. ಬಸ್ಸಿನಲ್ಲಿ ನೀವು ಎಲ್ಲರನ್ನೂ ನಗಿಸಿ, enjoy ಮಾಡ್ಕೊಂಡು ಹಾಡಿಕೊಂಡು ಹೋಗಿದ್ದು ಇನ್ನೂ ಚೆನ್ನಾಗಿ ನೆನಪಿದೆ. 😊
@gopivenkataswamy4106
@gopivenkataswamy4106 Жыл бұрын
Tysm Respected Sitara Ma'am Very Painful Teary Interview. Worthwatching Reminds me Ranganayaki but excludes the tragic ending. With lots of Emotions&love from Mysuru 🌹🙏❤
@trnagesha5227
@trnagesha5227 Жыл бұрын
ನೀವೊಬ್ಬ ಒಳ್ಳೆಯ ನಿರ್ದೇಶಕಿಯಾಗಬಹುದು, ದೇವರು ಒಳ್ಳೆಯದನ್ನು ಮಾಡಲಿ ನಿಮಗೆ.
@Paiarts2023
@Paiarts2023 Жыл бұрын
ಈ ಚಾನೆಲ್ ಕಲಾವಿದರ ವಿಷಯಗಳನ್ನು ತಿಳಿದುಕೊಳ್ಳಲು ನೋಡುತ್ತಿದೆ ಆದರೆ ಸೀತಾರ ಮೇಡಂ ಅವರ ಎಲ್ಲ episode ಗಳಿಂದ ಅವರ matured ಮಾತುಗಳಿಂದ ತುಂಬಾ ವಿಷಯಗಳನ್ನು ತಿಳಿದುಕೊಂಡು ಬದುಕಿನ ದೃಷ್ಟಿ ಕೋನವು ಬದಲಾಗಿದೆ. Hats off to you madam. ತುಂಬಾ positive thoughts ಕೊಟ್ಟಿದ್ದೀರ. All the very best to your life journey.
@mayyasurabhi2632
@mayyasurabhi2632 Жыл бұрын
Hat's of madam. I respect hartly . Because I also facings like this. I am also anathe u r my inspiration akka I love you ❤❤❤❤❤❤❤❤❤❤❤
@leelavathip.b.445
@leelavathip.b.445 Жыл бұрын
We got excellent life lesson from Sithara Thank you
@arunachalaaruna2489
@arunachalaaruna2489 Жыл бұрын
ದೇವರು ನಿಮಗೆ ಒಳ್ಳಯದು ಮಾಡ್ಲಿ...madam🙏🙏♥️
@SudhaMane-c3z
@SudhaMane-c3z Жыл бұрын
ನಿವು ಅನಾಥರು ಅಲ್ಲ ಯಾಕೆ ಅಂತ ಅಂದ್ರೆ ನಿಮ್ ಅಭಿಮಾನಿ ಆಗಿ ನಾವು ಇದೀವಿ ಅಲ್ವಾ ಮತ್ತೆ ನಿವು ಯಾಕೆ ಬೇಜಾರು ಆಗ್ತೀರಾ
@sujathamallikarjun6201
@sujathamallikarjun6201 Жыл бұрын
God bless you sithara❤❤❤❤ನೀನು ಬೇರೆಯವರಿಗೆ. ತುಂಬ ಸ್ಫೂರ್ತಿ❤❤ don't wary god gifted with you happy
@radhikaranjini3449
@radhikaranjini3449 Жыл бұрын
ಸೂಪರ್ ಸಿತಾರ ಮೇಡಂ ನೀವು ವಸ್ತ್ರವಿನ್ಯಾಸ ಮಾಡುತ್ತಾ‌ಇರುವುದು ಸೂಪರ್. ‌‌ ನಿಮ್ಮ ಎಲ್ಲಾ ಕಾರ್ಯಗಳಿಗೆ ಶುಭವಾಗಲಿ, ಯಾವ ಕೀರ್ತಿಗಳು ನಿಮ್ಮನ್ನು ಅರಸಿ ಬರಲಿ.
@jayaprakashshetty9089
@jayaprakashshetty9089 Жыл бұрын
ಹೌದು ಸಿತಾರ ಹೇಳಿದ ಹಾಗೆ ಕಲಾಮಾಧ್ಯಮ ಒಂದು ಅತ್ಯುತ್ತಮ ಯೂಟ್ಯೂಬ್ ಚಾನೆಲ್ 🌹🙏
@padmasuresh9398
@padmasuresh9398 Жыл бұрын
ಬದುಕನ್ನು ಸಕಾರಾತ್ಮಕವಾಗಿ ಸ್ವೀಕರಿಸಬೆಕೆಂಬುದನ್ನು ನಿಮ್ಮ ವ್ಯಕ್ತಿತ್ವದಿಂದ ಕಲಿಯಬೇಕು. ನಿಮಗೆ ಹೃದಯಪೂರ್ವಕ ನಮನಗಳು 🙏🙏👏👏👏👏👏
@devarajudev6659
@devarajudev6659 Жыл бұрын
Hat's up to you ಸಕ್ಕತ್ ಬೇಜಾರ್ ಆಯ್ತು ನಿಮ್ಮ ಕಥೆ ಕೇಳಿ 😢😢😢 ಬಟ್ ಲವ್ ಯು ಟೂ❤❤❤❤
@so_shekhar_205
@so_shekhar_205 Жыл бұрын
ನಿಮ್ಮ ಜ್ಞಾಪಕಶಕ್ತಿಗೆ ದೊಡ್ಡ ನಮಸ್ಕಾರಗಳು.
@Cloninginvesting
@Cloninginvesting 2 ай бұрын
Sitara, nimma baduku tumba chennagirutte... Nimma independent thinking, hard working, your painful experience all made you a great woman. You will be alright.... God bless you sister. Your courage is admirable inspite of all those bad experiences.
@poojamaheshegde
@poojamaheshegde Жыл бұрын
ತುಂಬಾ ಒಳ್ಳೆ ಸಂದರ್ಶನ ಸರ್. ಸೀತಾರಾ ಅವರ ಕಥೆ ಕೇಳ್ತಾ ಕೇಳ್ತಾ ನಂಗೆ ನನ್ನ ಹಳೆ ಜೀವನ ಬಾಲ್ಯದ ಕಹಿ ಘಟನೆ ಗಳು ನೆನಪಾಗಿ ಸ್ವಲ್ಪ ಬೇಸರ ಆಯ್ತು. ಅವರ ಕಷ್ಟಗಳು ನನ್ನ ಕಷ್ಟಗಳು ಒಂದು ರೀತಿ ತಾಳೆ ಆಗೋ ತರ ಇದೆ.ಆದರೆ ದೇವರು ದೊಡ್ಡವನು ಇವಾಗ ದೇವರಂಥ ಗಂಡ ಅತ್ತೆ ಮಾವ ಒಟ್ಟಲ್ಲಿ ಹೇಳ್ಬೇಕು ಅಂದ್ರೆ ಒಂದೊಳ್ಳೆ ಅದ್ಭುತವಾದ ಫ್ಯಾಮಿಲಿ ಯನ್ನ ನನ್ನ ಗಂಡ ಕೊಟ್ಟಿದ್ದಾರೆ. ಸೀತಾರ ಅವರ ಮುಂದಿನ ಬದುಕು ಸುಖಮಯ ವಾಗಿರಲಿ. ಅವ್ರನ್ನ ಅರ್ಥ ಮಾಡ್ಕೊಳೋ ಒಬ್ಬ ಅದ್ಭುತ ಮನಸ್ಸಿರೋ ಸಂಗಾತಿ ಸಿಗ್ಲಿ.
@UmaDevi-ds5ib
@UmaDevi-ds5ib Жыл бұрын
E jathu hage madam , ಬದುಕು ಯಾರಿಗೂ ಪೂರ್ತಿ ಸುಖ ಇರಲ್ಲ ನಿಮ್ಮ ಹಠ ಛಲ ಯಾವತ್ತೂ ಹೀಗೆ ಇರಲಿ,ಒಳ್ಳೆಯವರು ಇರುವರು.❤ You madam
@srikanthningappa9593
@srikanthningappa9593 Жыл бұрын
Hats off you mam. Your life is Like Full Moon. God bless you for your Future endeavors ❤🎉🎉🎉🎉🎉
@AnshRus
@AnshRus Жыл бұрын
Wish you a lot of success Sitara. Your story was touching and your courage and attitude to life is inspirational. I hope you find true love and happiness.
@gurudattkamat8984
@gurudattkamat8984 Жыл бұрын
Really your life has put you across so many challenges. It is remarkable achievement that you have done and won most of it with great presence of mind and never lost hope, Still you bring that broad smile on your face. Great, Hats off to you
@bhagyabhagya3757
@bhagyabhagya3757 Жыл бұрын
ಸಿತಾರ, ನಿಮ್ಮ ಮಾತು, ನಿಮ್ಮ, ಜೀವನ ಚರಿತ್ರೆ, ಸೇಮ್, ಜೀವನ ಚರಿತ್ರೆ, ನನ್ನದು, ಇದೆ, ಅದಕ್ಕೆ ತಕ್ಕಂತೆ, ಜೀವನ, ಸಾಗಿಸಬೇಕು, ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ, ಸೂಪರ್, ಸಿತಾರ, ಬೇಜಾರು ಮಾಡ್ಕೋಬೇಡಿ ಅಷ್ಟೇ 🎉🎉🎉❤❤❤
@knsubhadra6806
@knsubhadra6806 Жыл бұрын
Nim kastta ella nodi mosa madidavarigella devaru nodkotini bidi.. Nim olle tanakke munde olle bhavisya erutte, tq mam love u
@shrutipraveenkannadavlogs
@shrutipraveenkannadavlogs Жыл бұрын
Yavaglu khushi agiri akka😊You truly are an inspiration to many women out there❤
@sumisudeecoorg
@sumisudeecoorg Жыл бұрын
Super mam mood off edde nim mathu keli thumba thumba samadana madkonde❤❤life heg u turn aguthe ❤️👌 ಸಾಧನೆ ಮಾಡಬೇಕು ಆದ್ರೆ ಮದುವೆ ಆಗಬಾರದು ನಿಜ 100% true words 😍
@itstrending422
@itstrending422 Жыл бұрын
Very well spoken. Very matured talk. Lot of respect to you mam.
@radhikaranjini3449
@radhikaranjini3449 Жыл бұрын
ಕಲಾ ಮಾಧ್ಯಮಕ್ಕೆ ಧನ್ಯವಾದಗಳು
@shubharamnathshubharamnath7817
@shubharamnathshubharamnath7817 6 ай бұрын
Always God bless u ಕೆಟ್ಟವರನ್ನು ದೂರ ಇಟ್ಟು ಬದುಕಿ🎉🎉🎉🎉
@scorpiojustice1368
@scorpiojustice1368 Жыл бұрын
ಮದುವೆ ಅನ್ನೋದು ಮೊದಲಿನ hage januma januma Anubhanda ಆಗಿಲ್ಲ... OTP ಆಗಿದೆ... ಒಂದು Lifenalli SSLC ಅಥವಾ PUC ಹೇಗೆ ಒಮ್ಮೆ ಮಾತ್ರ ಬರೆ yu
@kavithashivakumar17
@kavithashivakumar17 Жыл бұрын
ಸೀತಾರಾ ಅವ್ರೆ ನನಗೆ ನೀವು ತುಂಬಾ ಇಷ್ಟ ಆದ್ರಿ.. ನೀವು ಬಿಗ್ ಬಾಸ್ ಗೆ ಬನ್ನಿ 😍
@shashikalagowda4681
@shashikalagowda4681 Жыл бұрын
Hmm you must come to biggboss mam
@bhuvaneshwarid2312
@bhuvaneshwarid2312 3 ай бұрын
Sitara mam you are really great 👍 mam God bless you mam thank you kalamadhyama
@jivanchakra2665
@jivanchakra2665 Жыл бұрын
Hi medam❤ ಕುಷಿಯಾಗಿರಿ but ಜೀವನದಲ್ಲಿ ಯಲ್ಲಾ ಪಾತ್ರಗಳು (ಅಮ್ಮಾ. ಅಪ್ಪಾ.ಅಣ್ಣ ಅಕ್ಕಾ ಗಂಡಾ ಹಂಡತಿ etc ) ಬಂದುಹೋಗಬೇಕು. ❤ಆಗ Life ಅನ್ನೂ ಪತ್ರಾ ಕಂಪ್ಲೀಟ್ ಆಗೋದು ❤ ನಿಮ್ಮ ಜೀವನದಲ್ಲಿ ಬಂದ್ ಕಷ್ಟ ಯಾರಿಗೂ ಬಾರದಿರಲಿ
@shobhaganigaputtur
@shobhaganigaputtur Жыл бұрын
ಯಾವಾಗ್ಲೂ ಚೆನ್ನಾಗಿರಿ ಸೀತರಾ... ಪಾರು ಯಾವಾಗ್ಲೂ nodtheve... Lu v
@drmeenakiran8733
@drmeenakiran8733 10 ай бұрын
ಅದ್ಭುತ ಕಲಾವಿದೆ.. Tats for sure.. No doubt
@geethabhumi4422
@geethabhumi4422 Жыл бұрын
Nimge yella vishayadallu olledagli ❤❤❤❤ Nangu Saritha mam thumba esta❤ hage Shruthi mam thumba esta ❤❤❤❤❤❤
@shashikalar7827
@shashikalar7827 Жыл бұрын
Nija nimge estu olle mamasside andre, berevr bagge kettdag opinion helodikku inde munde nodtirsndre, really your great....
@nagarajanaga7960
@nagarajanaga7960 Жыл бұрын
Thumba novayithu sithara nim episod nodidaga nanna kashtagalle omme nenapayithu God bless u have a bright future
@jayanthijayu5779
@jayanthijayu5779 4 ай бұрын
ಧನ್ಯವಾದ ಕಲಾಮಾಧ್ಯಮ
@vijayalaxmiachar7846
@vijayalaxmiachar7846 Жыл бұрын
ನಿಜವಾಗಲೂ ನೀವು ಅತ್ಯುತ್ತಮ ಮಹಿಳೆ
@jayashreevishwanath2709
@jayashreevishwanath2709 Жыл бұрын
You are really very great and nice madam. Inspiration to many women. Felt very sad after hearing your story. Let your future be happy and bright and blessed.All the best.
@B-BlessingSolutions
@B-BlessingSolutions 7 ай бұрын
Really great inspiration mam
@RamaswamyC-l3e
@RamaswamyC-l3e 2 ай бұрын
ಅದ್ಬುತ ಸಂದರ್ಶನ ಸೀತಾರಾ ಅವರಿಂದ
@umapatil1660
@umapatil1660 9 ай бұрын
Sitara mam nimma anubhava tilisid param avarige nanna namaskargalu
@REVATHINK
@REVATHINK Жыл бұрын
ಸಿತಾರ god bless you
@madhuravenkatesh7365
@madhuravenkatesh7365 Жыл бұрын
Agnisakshi yalli nimma paathra thumbane nenapuliyuvanthaddu mam....❤❤❤❤❤
@vijayalakshmivijayalskshmi7984
@vijayalakshmivijayalskshmi7984 Жыл бұрын
You are inspiration to everyone women❤❤
@natureandusworld6860
@natureandusworld6860 Жыл бұрын
I hope your husband tries to understand you and come back and you have a beautifull married life with kids.. I wish you to have a beautiful family life along with a successfull career..
@gangadharagangadhara4095
@gangadharagangadhara4095 Жыл бұрын
ದೇವರು ಎಲ್ಲರಿಗೂ 100 ವರ್ಷ ಆಯಸ್ಸು ಅವರಿಗೆ ಬೇಕಾದದ್ದೆಲ್ಲ ಜೊತೆಗೆ ಕಳಿಸುತ್ತಾನೆ, ಏಕೆಂದರೆ ದೇವರು ಭಗವದ್ಗೀತೆಯಲ್ಲಿ ಹೇಳಿದ್ದಾನೆ, "ನಾನು ಯಾರಲ್ಲೂ ಪಕ್ಷಪಾತ ಮಾಡುವುದಿಲ್ಲ, ಮುಗಿದುಹೋಯಿತಲ್ಲ, ಆದರೆ ವ್ಯತ್ಯಾಸ ಆಗುತ್ತೆ ಅಂದರೆ ಎಲ್ಲಕ್ಕೂ ನಾವೇ ಕಾರಣ, ಯಾರು ಯಾರನ್ನೂ ನಾಶ ಮಾಡೋಕ್ಕಾಗಲ್ಲ ಮೇಡಂ, ಮಾಡಿದ್ರೆ ದೇವರೇ ಮಾಡಬೇಕು, ಯಾರೋ ಏನೋ ಮಾಡಿದ್ರು ಅನ್ನೋದು ಬರೇ ನೆಪ ಅಷ್ಟೇ, ಹಾಗಂತ ಎಲ್ಲ ಕ್ಷಮಿಸಬೇಕು ಅಂತ ಅಲ್ಲ,ಯಾರೋ ಮಾಡಿದ್ರು ಅಂತ, but ಏನೂ ಅಂದ್ರೆ ಇನ್ನೊಂದು ಹೇಳಬೇಕೆಂದರೆ ತಾಯಿ ತಂದೆ ಇಲ್ಲ ಅನ್ನೋದು ಸುಳ್ಳು, ಯಾಕಂದ್ರೆ ಅವರೇ ಹಾಳಾಗಿದ್ರೆ ಓಕೆ, ನನ್ನ ಗುರು ಹೇಳಿದ್ರು ಎಲ್ಲ ನಿನ್ನೊಳಗೇ ಇದೆ ನಾನು ಕೇವಲ ಹೊರಗೆ ತರುತ್ತೇನೆ ಅಂದಿದ್ರು, ಹೆತ್ತವರ ಹೊಟ್ಟೆಯಲ್ಲಿ ಇದ್ದಾಗ ಎಲ್ಲ ಧಾರೆ ಎರೀತಾರೆ, ಧೈರ್ಯ, ಅರೋಗ್ಯ, ಬುದ್ಧಿ, ತೋಳಬಲ, ವಿದ್ಯೆ ಎಲ್ಲ ಬರೋ ಹಾಗೆ ದೇವರು ಮತ್ತು ತಾಯಿ ತಂದೆ ನಮ್ಮಲ್ಲಿ ಪ್ರೋಗ್ರಾಮಿಂಗ್ ಮಾಡಿರ್ತಾರೆ, ಅವರೆಲ್ಲ ಇಲ್ಲ ಅಂದ್ರೆ, ನೀವು ಅವರಿಗೆ ಮಾಡುವ ಅವಮಾನ, , ನಿಮ್ಮಲ್ಲಿ ಎಲ್ಲ ಶಕ್ತಿ ಇದೆ ಬೇಕಾದರೆ ಪ್ರಯತ್ನ ಮಾಡಿ ನೋಡಿ, ಸಾಧನೆ ನೀವು ಮಾಡಲೇಬೇಕು, ತಾಯಿ ಎಲ್ಲ ನಿಮಗೆ ಕೊಟ್ಟು ಹೋಗಿದ್ದಾರೆ ಅಂದುಕೊಳ್ಳಿ, ತಾಯಿ ತಂದೆ ಇದ್ರುನು ಪಾಪ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಇರುತ್ತಾರೆ, ಏಕೆ, ಎಲ್ಲ ನಿಮಗೆ ಕೊಟ್ಟಿದ್ದಾರೆ, ಧೈರ್ಯ ಇಲ್ಲ, ದೇಹಬಲ ಬುದ್ದಿಬಲ ಎಲ್ಲ ಕಡಿಮೆ ಆಗಿರುತ್ತೆ ಅಥವ ಇರಲ್ಲ, ಯಾವಾಗಲು ನನಗನ್ನಿಸುತ್ತೆ "ಅಯ್ಯೋ ದೇವರೇ ತಾಯಿ ಋಣ ಯಾವಾಗಪ್ಪ ತೀರಿಸೋದು " ಅನ್ನಿಸುತ್ತೆ, ಎಲ್ಲ ತ್ಯಾಗ ಮಾಡಿದ ತಾಯಿ ನಮಗಾಗಿ ಪುಣ್ಯ ತ್ಯಾಗ ಮಾಡಿದ್ರೆ, ಬಹುಷಃ ಕಳೆದುಹೋಗೋದು ಅದಕ್ಕೆ ಅಂದುಕೊಳ್ಳುತ್ತೇನಿ. ಒಳ್ಳೆಯದಾಗಲಿ.
@pallaviks5651
@pallaviks5651 Жыл бұрын
Tq sir.
@KirshnareddyrameshKramesh
@KirshnareddyrameshKramesh 8 ай бұрын
Medam obbantiyagi nimage goththillada ha ge thumba sadhane madidhira your very great medam keep it up nimage 🙏👍🙏
@kavyashreem5128
@kavyashreem5128 Жыл бұрын
Such a great human being
@shilpav4683
@shilpav4683 Жыл бұрын
Don't worry mam, ello ondu Kade obru idde irthare nim life thumbha chennagiruthe
@prameelametimeti3
@prameelametimeti3 Жыл бұрын
You are a very strong woman and God bless u madam
@vinodkumarr4290
@vinodkumarr4290 3 ай бұрын
Madhari hennu, ivarannu nodi prathi hennu makkalu thalme Enu endhu thilidhu kolluvudhu matthu horagade prapancha hegidhe edhu ivara interview nodi kalithu kolluvudhu utthamma, thank you kalamadhyama team❤❤
@jyothik.lgowda6477
@jyothik.lgowda6477 Жыл бұрын
Very strong women ❤ ....sutition makes her ❤
@SumanSuman-cy3yd
@SumanSuman-cy3yd 7 ай бұрын
Yak Madam yaru ella antha helthira ,,,nimgoskara nammantha prekshakaru yavaglu nim jothe erthare❤❤yavathu neevu onti alla🙏🙏🌹🌹
@geethakamath2810
@geethakamath2810 Жыл бұрын
Very grateful shithar God bless you magli I am proud of you 👏❤
@ashwanip3304
@ashwanip3304 Жыл бұрын
Hen makkalige Inspirational mam ,,
@sumat2810
@sumat2810 Жыл бұрын
Akka nimge onde mathu hella Neevu thumba olleyavaru....❤
@chandrashekharpatil5998
@chandrashekharpatil5998 Жыл бұрын
ಒಳ್ಳೆದಾಗ್ಲಿ ನಿಮಗೆ.
@veerab202
@veerab202 Жыл бұрын
ಮೇಡಂ ನಿಮ್ಮ ಜೀವನ ಎಲ್ಲ ಹೆಣ್ಣು ಮಕ್ಕಳಿಗೆ ಒಂದು ಪಾಠ,ನಿಜವಾಗ್ಲೂ ನಮಗೆ ತುಂಬ ನೋವು ಆಯಿತು, ನಿಮ್ಮ ಮುಂದಿನ ಜೀವನ ಸುಖ ವಾಗಿರಲಿ
@santhuyadav7028
@santhuyadav7028 Жыл бұрын
😢😢😢
@kushilifevlogsinkannada131
@kushilifevlogsinkannada131 Жыл бұрын
Mam really thumba alu banthu ...nimma interview nodu really hadsoff mam ur really inspiring all women's
@hemanthu2367
@hemanthu2367 Жыл бұрын
Mam really great niu inspired my life thanks param sir🙏🙏
@shivaprasadshivu8738
@shivaprasadshivu8738 Жыл бұрын
Mam nimma bagge tumba gourva ede nimage olledagali I am your fan
@asharani7151
@asharani7151 Жыл бұрын
Mam, ನಿಮ್ interview ಅಂದ್ರೆ ನನಗೆ thumba ishta. ಯಲ್ಲಾ ನೋಡಿದಿನಿ,
@shridharan7019
@shridharan7019 Жыл бұрын
Wonderful, nijvada jevna nadsodu Andre edu, namgella ondu sporthi , thanks madam anubhava hanchikoddidakke,
@MridulaPrabhu-hj6fh
@MridulaPrabhu-hj6fh Жыл бұрын
Nimage innashtu avakaashgalu sigali and neevu innashtu etharakke belibeku madam. God bless u.
@rajendraprakshrajendra6182
@rajendraprakshrajendra6182 Жыл бұрын
God bless you sister 🙏♥️🙏
@SangeethaB-qs5ig
@SangeethaB-qs5ig 6 ай бұрын
Really a good interview I have seen
@SangeethaB-qs5ig
@SangeethaB-qs5ig 6 ай бұрын
A good interview I have seen👏👏 2:20
@SangeethaB-qs5ig
@SangeethaB-qs5ig 6 ай бұрын
A good interview I have seen👏👏
@DeepaIgoor
@DeepaIgoor 8 ай бұрын
Super mam 👏🙏
@Hfjjgfeer
@Hfjjgfeer 2 ай бұрын
ಮಾತು ತುಂಬಾ ಚಂದ❤❤❤
@vijayshah4487
@vijayshah4487 Жыл бұрын
Mr Param you have done a good job having Sitara on your Kalamadhyama
@ashamanju5933
@ashamanju5933 Жыл бұрын
One of the great interview
@nandupradeep38
@nandupradeep38 Жыл бұрын
Very perfect Actor se thara mam..
@SushmithaGowda-ec2yf
@SushmithaGowda-ec2yf Жыл бұрын
Lot of respectfull in ur channel sir ....tqs for good people and inf to surculate da peoples..tqs to that😊
@gayathrivishwas1776
@gayathrivishwas1776 Жыл бұрын
Your great
How to whistle ?? 😱😱
00:31
Tibo InShape
Рет қаралды 23 МЛН
这是自救的好办法 #路飞#海贼王
00:43
路飞与唐舞桐
Рет қаралды 69 МЛН
Try Not To Laugh 😅 the Best of BoxtoxTv 👌
00:18
boxtoxtv
Рет қаралды 6 МЛН
Mom had to stand up for the whole family!❤️😍😁
00:39
Sugarless Kannada Full Movie | Pruthvi Ambar | Priyanka Thimmesh | Shashidhar K M | A2 Movies
2:08:53
How to whistle ?? 😱😱
00:31
Tibo InShape
Рет қаралды 23 МЛН