Dear Friends, Pls watch this Video & Like, Share Comment. Subscribe to Our Channel kzbin.info/door/AhFKhVA7L_ZLAKw02xCHqA
@girishchingiri462110 ай бұрын
🎉😂😂😂😂o😅😅😅😅😅😅😅😅😊😅😊😊😊😊😊😅? of 😅your 😊
@francisfransis24167 ай бұрын
🌹🌹🌹🔥🔥
@harshaindi22 жыл бұрын
ಶರಣು ಶರಣಾರ್ಥಿ ಕಲ್ಬುರ್ಗಿ ಅಜ್ಜಾ. ನಿಮ್ಮ ಬಸವತತ್ವದ ದಾರಿಗೆ ಜಯವಾಗಲಿ.
@siddarajuraju92385 ай бұрын
ಕಲಾಮಾಧ್ಯಮ ಪ್ರಸ್ತುತಗೊಳಿಸಿದ ಕಾರ್ಯಕ್ರಮಗಳಲ್ಲಿಯೇ ಅತ್ಯಂತ ಸುಂದರ ಹಾಗೂ ಅರ್ಥಪೂರ್ಣವಾದುದು.
@RAVINDRA949002 жыл бұрын
Outstanding. Brilliant thoughts of the great prof M M Kalburgi. He is crystal clear in revealing the history of Great saint Basava and also the birth of Lingayat relegion.
@malateshm90432 жыл бұрын
ನಮ್ಮ ಧಾರವಾಡ ಮಹಾ ವ್ಯಕ್ತಿತ್ವ ನಮಗೆ ವಿಡಿಯೋ ಮೂಲಕ ಜೋತೆ ಇರುವ ಹಾಗೆ ಮಾಡಿದ ತಮಗೆ ತುಂಬಾ ಅಭಿನಂದನೆಗಳು
@ಶಿವಕುಮಾರ್ದಾಸನಪುರ2 жыл бұрын
ಅನಂತ ಧನ್ಯವಾದಗಳು. ಮರೆಯಲಾರದ ಚೈತನ್ಯ.
@narendra44722 жыл бұрын
Love u sir For making us proud about our religion
@ethanpavel14865 ай бұрын
What religion?????
@PAMARA1981 Жыл бұрын
ಈ ವಿಡಿಯೋದಲ್ಲಿರುವ ಮಾಹಿತಿಗಳನ್ನು ಪ್ರತಿಯೊಬ್ನ ಕನ್ನಡಿಗರು ತಿಳಿಯಬೇಕು, ಈ ಮೂಲಕ ನಮ್ಮ ಹೆಮ್ಮೆಯ ಧೀಮಂತ ಇತಿಹಾಸ ಸಂಶೋಧಕರಾದ ಕಲುಬುರ್ಗಿ ಸಾಹೇಬರಿಗೆ ಗೌರವದ ನಮನಗಳು,
ಶೈವ ಧರ್ಮ ಉತ್ತರ ಭಾರತದ ವಲಸೆ ಧರ್ಮ ಅನ್ನೋ ಈ ವ್ಯಕ್ತಿ , ಕಲ್ಯಾಣ ದ ಲಿಂಗಾಯತ ಧರ್ಮವನ್ನು ಮೈಸೂರ್ ಪ್ರಾಂತ್ಯದ ಜನ್ ವಲಸೆ ಧರ್ಮ್ ಅನ್ನಬಹುದೇ... ಬಸವಣ್ಣ ದಯೆಯೇ ಧರ್ಮದ ಮೂಲ ಅಂದ, ಈ ವ್ಯಕ್ತಿಗಳು ಅವನ ಹೆಸರಿನಿಂದ ಜಾತಿ ಜಾತಿ ಮಾಡಿದ್ದಾರೆ... ವಲಸೆ ಧರ್ಮಗಳು ಬರುವ ಮೊದಲು ಇಲ್ಲಿ ಜಾತಿಗಳು ಮಾತ್ರ ಇದ್ದವು ಅನ್ನುವ ಈ ವ್ಯಕ್ತಿ ಜಾತಿಗಳಿಗೆ ವೈದಿಕ ದೂರುವದೇಕೆ
@vitthalbiradarvijayapurkar94482 жыл бұрын
Shana muchgondu kundru
@chandrashekhargadiyappanav98152 жыл бұрын
@@vitthalbiradarvijayapurkar9448 ಅಯ್ಯೋ ಬುದ್ದಿವಂತ, ನಿನಗೆ ಇಲ್ಲಿ ಏನೂ ಹೇಳಬೇಕೋ ಹೇಳು. ಬೆರೆಯವನ್ನ ಸುಮ್ನೆ ಯಾಕೆ ಇರು ಅಂತಾ ಹೇಳ್ತೀಯಾ.
@veerpatil5482 жыл бұрын
This guys are Buddhist trying to divide Hindus be aware HAR HAR MAHADEV 🚩🚩🚩
@chandrashekhargadiyappanav98152 жыл бұрын
@@veerpatil548 ಇವ ಯಾವ ಸೀಮೆ ಬುದ್ದಿ ಜೀವಿ ತಿಳಿವಲ್ಲ ದು... ಕನ್ನಡ ಲಿಂಗಾಯತದ್ ಧರ್ಮದ ಭಾಷೆ ಅಂತೆ, ವಲಸೆ ಧರ್ಮಗಳ ವಿರುದ್ದ ಬಸವಣ್ಣ ಲಿಂಗಾಯತ್ ಧರ್ಮ್ ಸ್ಥಾಪನೆ ಮಾಡಿದ್ ಅಂತೆ.
ಪರಂ ಅವರೇ ಎಷ್ಟು ಒಳ್ಳೆಯ ಕೆಲಸ ಮಾಡಿದಿರಿ ? ಅನಂತಾನಂತ ಧನ್ಯವಾದಗಳು.❤😊
@Drleelamohan5 жыл бұрын
Full informative video
@lingarajuhr19652 жыл бұрын
Very Fact Information...sir
@AnantreddyNarla10 күн бұрын
ಬಸವ ಧರ್ಮಕ್ಕೆ ಜೆಯವಾಗಲಿ. ಜ್ಯಾಥಿ ತೊಲಗಲಿ ಜೋತಿ ಬೆಳಗಲಿ ಜಗವೆಲ್ಲ ಬಸವ ಧರ್ಮ.
@rudreshav96042 жыл бұрын
Miss you Dr. Kalburgi Sir 🙏🙏🙏🙏🙏
@adinathbhayyaji6082 жыл бұрын
ಜೈನ ಧರ್ಮ ಅನಾದಿ ನಿಧನವಾಗಿದೆ ನೈಸರ್ಗಿಕ ಧರ್ಮ ಇದನ್ನು ಯಾರು ಸ್ಥಾಪನೆ ಮಾಡಿಲ್ಲ ಜೈನ ಧರ್ಮ ಸಿದ್ಧಾಂತ ವನ್ನು ಪುರ್ವಗ್ರಹ ಪಿಡಿತರಾಗಿ ಅಧ್ಯಯನಮಾಡಿದರೆ ಧರ್ಮ ಮಹತ್ವ ತಿಳಿಯುವುದಿಲ್ಲ ಯಾವುದೆ ಧರ್ಮ ಉತ್ತರ ದಕ್ಷಿಣ ಹಿಗಿರುವುದಿಲ್ಲ ಸಾರ್ವತ್ರಿಕವಾಗಿ ರುತ್ತದೆ ಅನೇಕಾಂತದಿಂದ ಸಂಶೋಧನೆ ಮಾಡಬೇಕು
@rajeshrajesh1463 Жыл бұрын
ಬೌದ್ಧ ಮತ್ತು ಜೈನ ಹುಟ್ಟಿದ್ದು...ಇವತ್ತಿನ ಬಿಹಾರ ರಾಜ್ಯದಲ್ಲಿ ತಾನೇ...ಸರ್
@Dhakshinakannada-1966Күн бұрын
ಅಕ್ಕ ಮಹಾದೇವಿ ಜೈನ ಧರ್ಮದವರು.
@tinguzz7 ай бұрын
Was Gandhi a rebel . . . ? Gandhi was in love with British, he was a British stooge. He was parachuted from South Africa to India by British. Please read what Baba Saheb has to say about him. M.M Kalburgi blindly idealizing Gandhi. Finally what is Lingayat or Veerashaiva now? It is just a Jaati and nothing more. Buddha was universal and absolutely timeless.
@Unfollowthem2 жыл бұрын
ಇವನನ್ನ ಕೊಂದಂದಹ ಜನಗಳ ಪಾದಗಳಿಗೆ ಧನ್ಯವಾದಗಳು... ಬ್ರಿಟಿಷರು ಬಯಿಸಿದ್ದು ಇದೆ ... These people are the product of British Education system... ಇನ್ನಾದರೂ ಇವರ ಆತ್ಮಕ್ಕೆ ಶಾಂತಿ... ಕೊಡಲಿ ದೇವರು... ಬರಹಗಾರನಾದರೆ ದೇಶ ಜೋಡಿಸು ಬರಹಗಾರನಾಗಿ ಬದುಕಿ... ಇಲ್ಲವಾದರೆ ಬೇರೆ ಏನಾದ್ರು ಕೆಲಸ ಮಾಡಿ ಜೀವನ ಮಾಡಿ... ದೇಶ ವಿರೋಧಿ ಕೆಲಸ ಮಾತ್ರ ಮಾಡಬೇಡಿ...
@vivekgh85822 жыл бұрын
Yake ನಿಜ ಹೊರ ಬರುತ್ತೆ ಅಂತ ಕುಂಡಿಗೆ ಬೆಂಕಿ ಬಿತ್ತಾ... ಆ ವ್ಯಕ್ತಿ ಅದನ್ನ ಹೇಳ್ತಾರೆ ಅಂದ್ರೆ ಅದರ ಬಗ್ಗೆ ಅಷ್ಟು ಸಂಶೋಧನೆ ಮಾಡಿದ್ದಾರೆ ಅಂತ ಅರ್ಥ... ನಿಮ್ಮಂತ ಅಲ್ಪ ಜ್ಞಾನಿ ಗಳಿಂದ ನಾವು ಇವರನ್ನ ಕಳೆದುಕೊಂಡಿದ್ದು... ಸುಪಾರಿ ಕೊಟ್ಟ್ಟು ಕೊಂದ RSS na ಗುಲಾಮ ನೀನು
@Unfollowthem2 жыл бұрын
@@vivekgh8582 ಮೂರ್ತಿ ಮೇಲೆ ಮೂತ್ರ ಮಾಡೋ ಮಂಡರನ್ನೇ ಬಿಟ್ಟಿದ್ದೇವೆ.... ಇನ್ನು ಈ ಗುಳ್ಳೆ ನರಿ ಯಾವ ಲೆಕ್ಕ... ಸುಪಾರಿ ಕೊಡುವುದಾದರೆ ಅರ್ಧ ಜನಸಂಖ್ಯೆ ಕಾಲಿಯಾಗುತ್ತಿತ್ತು... ಮತಿಹೀನ....
@sandeepwathar47142 жыл бұрын
Kachada
@yallappaprs4623Ай бұрын
ಬ್ರಿಟಿಷರು ಬರುವ ಮುಂಚೆ ಎಲ್ಲರೂ ಒಂದೇ ಅಂತ ಶೈಕ್ಷಣಿಕ ಆರ್ಥಿಕ ಬೌತಿಕ ಜೀವನ ನಡೆಸುತ್ತಿದ್ದಿದ್ದರೆ ಯಾವವುದೇ ಕಾರಣಕ್ಕೂ ಒರಗಿನವರು ನಮ್ಮ ಕೂದಲು alladisalu ಆಗುತ್ತಿರಲಿಲ್ಲ. ಇವಾಗದ್ರೂ ಬುದ್ಧಿ ಕಲಿಯಿರಿ.
@khgprasadАй бұрын
Ivarannu kondataha janasamuha naashavagali.
@manusmruti67402 жыл бұрын
Thank you very much !!!,🌹🌹🌹🙏🙏🙏🌷🌷🌷❤️❤️❤️
@lingarajtschandrashekhar40643 жыл бұрын
ಶರಣರ ಜ್ಞಾನಭಂಡಾರಕ್ಕೆ ನಮಸ್ಕಾರಗಳು
@SHANSHOW-10 ай бұрын
We miss this gems
@maithramy43099 ай бұрын
Sharnu sharnarthi sir 😢🙏🔯
@rajshekarchatter27683 жыл бұрын
ಚಿಂತನೆ ಸಂಶೋಧನೆ ನೂರುಕೆೃ ನೂರು ಸತ್ಯ ಇಗಲು ಇರಬೇಕಾಗೀತು ಸರ್
@sionathestar Жыл бұрын
ನೀವು ಹೇಳಿದ್ದು ಸರಿ ಸರ್... ಇದು ಜನರಿಗೆ ಗೊತ್ತಾದರೆ ಹೇಗೆ ಎಂಬ ಆಲೋಚನೆಯಿಂದ ತಮ್ಮನ್ನು ಹೀಗೆ ಮಾಡಿದ್ದಾರೆ... ಕ್ಷಮಿಸಿ ಸರ್...
@bsbabaladimath16 Жыл бұрын
ಶರಣು, ಶರಣಾರ್ಥಿ ಗಳು
@ckrishnappakrishnappa8877 Жыл бұрын
Nice message sir 👍🤝🙏
@baabureddypeyala88262 жыл бұрын
ಅಂದರೆ ನನ್ನ ಉದ್ದೇಶದಲ್ಲಿ ಸತ್ಯಕ್ಕಿಂತ ಶ್ರೇಯಸ್ಸು ಮುಖ್ಯ. ಅವರವರ ನಂಬಿದ್ದನ್ನು ಅವರು ಮಾಡಿದರು ಬೇರೆಯವರಿಗೂ ತಿಳಿಸಿದರು. ಎಲ್ಲದರಲ್ಲಿ ಒಳ್ಳೆಯದನ್ನು ನಾವು ಸ್ವೀಕರಿಸಿ ಎಲ್ಲರಿಗೂ ಒಳ್ಳೆಯದಾಗಿ ನಾವಿರೋಣ.
@shashankbv33662 жыл бұрын
ಕನ್ನಡಿಗರು 🔥🔥
@vinaygupta24362 жыл бұрын
please add english subtitle ..
@harshahv84343 ай бұрын
Sharanu buddy 🙏
@AnandaAni-qz8eo4 ай бұрын
ಜೈ ಕರ್ನಾಟಕ ಮಾತೆ
@HumbleMan78 Жыл бұрын
When Vedas existed before Bouddha religion, how can you say that vaidika dharma came after Bouddha religion ?
@munirajuraju12322 ай бұрын
🎉🎉🎉🎉 Jay Bheem
@malikarjunnamanu76872 жыл бұрын
Jai lingayath
@santosh.nanadisantosh.nana48504 жыл бұрын
I miss you sir
@Nayak-ex6mk2 күн бұрын
ನಾಥ ಪಂತ ಅಂದ್ರೆ ವೀರಶೈವ ಹೇಗೆ ಬಂತು😮😮
@veereshnayak37142 ай бұрын
Lingayat dharma was established against varna system but today, manuvadis hijacked whole lingayat.
Jai basvanna 🙏🚩 sir nim matu satya 🙏🙏 but mansige novu madoo vishya andree basavanna navaru lingayata dharma madidu jati bedha linga bedha erlard dharma kannadigara dharma but nam Karnataka dalli avar Dharma palisoru avar pooje madoru avar tatwa da viruda nadkolta idarala aduk en solution idee sir inna villages alli samanate ne ilaa 💔
@sudhakarakundar6723 жыл бұрын
Super sir 🙏
@SreedharKarunakar4 ай бұрын
Interesting narrative.... So it means caste (jati) was here even before vedic religion ? Further, it will nice if somebody provides the reference used by kalburgi to mention the 4 shaiva sections. I am hearing about it for the 1st time.
@eshwarkonnur81542 ай бұрын
Sir, I want to understand origin of Jangama and how Jangamas helped Basavanna to get Lingayat dharma accepted by commeners
@AZ-pg8vd Жыл бұрын
Sad to see that the same Lingayat caste in nowadays is further getting divisioned by subcastes.Basavanna established Lingayat Dharma to be secular.
@anilkhandugol34972 жыл бұрын
12 ನೆ ಶತಮಾನದಲ್ಲಿ ಬ್ರಾಹ್ಮಣ ಸಂಸ್ಕೃತಿ ಮತ್ತು ಜೈನ್ ಸಂಸ್ಕೃತಿ ಇವೆರಡು ತುಂಬಾ ಪಾಲಿಸುವುದು ಕಠಿಣ ಇರುವುದರಿಂದ ಜೈನನಾದ ಬಿಜ್ಜಳ ರಾಜ ಮತ್ತು ಸ್ಮಾರ್ಥ ಬ್ರಾಹ್ಮನಾದ ಬಸವಣ್ಣನವರು ಕೂಡಿಕೊಂಡು ಒಂದು ಹೊಸ ಜಾತಿಯನ್ನು ಸೃಷ್ಟಿ ಮಾಡಿದರು ಅದುವೇ ವೀರಶೈವ ಲಿಂಗಾಯತ...
@_hawk24 Жыл бұрын
🤣🤣 yeno idhu nindhu hosa samshodhane yeppa 😂😅
@brprasanna4403 ай бұрын
😂😂😂😂
@swamy2454 жыл бұрын
How knowledgeable person he is
@keerthise82575 жыл бұрын
ಶರಣು ಶರಣಪ್ಪ
@MuhammadAshraf-oi9jq2 жыл бұрын
One of the best person of INDIA .
@manjunathdubalagunde38075 жыл бұрын
Jai Ho M M Kalburgi
@nadatarangam81062 жыл бұрын
ಇಂಥಃ ಭಾಷಣಗಳನ್ನು ಕೇಳಿ ಕೇಳಿ ದ್ವಂದ್ವ ಮನಸ್ಥಿತಿಯನ್ನು ತಲುಪಿದ್ದೇವೆ ಅಷ್ಟೇ ಹೊರತು ನೆಮ್ಮದಿಯಿಂದ ಬದುಕಿಲ್ಲ. ಧರ್ಮಗಳು ಅಂತಿಲ್ಲ. ಮತಗಳು ಅಷ್ಟೇ... ಧರ್ಮ ಅಂತಿರುತ್ತವೆಯೇ ಹೊರತೂ ಧರ್ಮಗಳು ಅಂತ ಬರುವುದಿಲ್ಲ. ಒಂದೇ ಸಿಧ್ಧಾಂತವನ್ನು ಹೇಳುವುದೇ ಧರ್ಮ. ಅವರವರಿಗೆ ಬೇಕಾದಂತೆ ಬರೆದಿಟ್ಟು ಮಾಡಿಕೊಳ್ಳುವುದು ಧರ್ಮವಲ್ಲ ಮತ... ಇದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಧರ್ಮವೆಂದೂ ಎರಡಾಗುವುದಿಲ್ಲ. ಜಗತ್ತಿನಲ್ಲಿ ಇರುವುದೊಂದೆ ಧರ್ಮ... ಅದುವೇ ಸನಾತನ ಧರ್ಮ.... ಸನಾತನ ಧರ್ಮವನ್ನು ಅನುಸರಿಸುವವರೇ ಸನಾತನೀಯರು. ಇಡೀ ಜಗತ್ತಿಗೇ ಒಂದೇ ರೀತಿಯ ಆಚರಣೆಯನ್ನು ಹೇಳುವವನೇ ಬ್ರಾಹ್ಮಣ... ಅಜು ಜಾತಿಯಷ್ಟೇ ಅಲ್ಲ. ಇದನ್ನು ಯಾರೂ ತಿಳಿದುಕೊಂಡಿಲ್ಲ. ಸುಮ್ಮನೆ ಮಾತನಾಡುತ್ತಾರಷ್ಟೆ. ಆದರೆ ಒಂದಂತೂ ಸ ಪಷ್ಟವಾಗಿ ಹೇಳಬೇಕು... ಈ ಜನ್ಮತಃ ಬ್ರಾಹ್ಮಣರು ಸಕಲ ಜೀವರಾಶಿಗಳಿಗೂ ಒಳಿತನ್ನು ಮಾಡುವ ಸಲುವಾಗಿ ಮಾಡುವ ನಿತ್ಯಕರ್ಮವೇ ಸನಾತನ ಧರ್ಮಾಚರಣೆಗಳು. ಎಲ್ಲಿಯೂ ಬ್ರಾಹ್ಮಣ ನಾ ಶ್ರೇಷ್ಠ ಎಂದು ಹೇಳಿಕೊಂಡಿಲ್ಲ. ಯಾರೇನೇ ಹೇಳಲಿ ಅವರುಗಳು ಮಾತ್ರ ಸಾರ್ವತ್ರಿಕವಾಗಿ ಪ್ರಾರ್ಥಿಸುತ್ತಿದ್ದರು. "ಸರ್ರ್ವೇ ಜನಾಃ ಸುಖಿನೋ ಭವಂತು" ಎಂಬ ಐಕ್ಯ ಮಂತ್ರವನ್ನು ಸಾರುತ್ತಾ ಜಗತ್ತಿಗೆ ಒಳಿತನ್ನು ಮಾಡುವ ನಿತ್ಯ ಕರ್ಮಾನುಷ್ಠಾನಗಳನ್ನು ಚಾಚೂ ತಪ್ಪದೇ ಪಾರಂಪರಿಕವಾಗಿ ಚಾಚೂತಪ್ಪದೇ ಮಾಡಿಕೊಂಡು ಬರುತ್ತಿರುವ ಏಕೈಕ ಜನಾಂಗವೇ ಬ್ರಾಹ್ಮಣ ಸಮುದಾಯ... ಇವರನ್ನೇಕೆ ನಾವು ಶ್ರೇಷ್ಠ ಎನ್ನಬೇಕು... ನಮ್ಮ ಮತವೇ ಶ್ರೇಷ್ಠ... ನಮ್ಮ ಮಠಗಳೇ ದೊಡ್ಡದು ಎಂಬ ಸಂಕುಚಿತ ಮನೋಭಾವದಿಂದ ಈ ನಾನಾ ಮತಗಳು ಹುಟ್ಟಿಕೊಂಡವೇ ಹೊರತು.. ಈ ಮತಗಳಿಂದ ಯಾವ ಒಗ್ಗಟ್ಟು ಸೃಷ್ಟಿಯಾಗಲಿಲ್ಲ ಬದಲಿಗೆ ಹಿಂದೂ ಸಮುದಾಯ ನೂರಾರು ಕವಲೋಡೆದು ಛಿದ್ರಛಿದ್ರವಾಯಿತು. ಅವರವರದೇ ಸಿಧ್ಧಾಂತವನ್ನು ಮಾಡಿಕೊಂಡು ಸನಾತನೀಯರನ್ನು ದ್ವೇಷಿಸಿ ಸನಾತನೀಯರ ಬೀಡನ್ನು ಧರ್ಮಾಂಧತೆಯಲ್ಲಿ ಮುಳುಗಿಸಿ ಸಂಸ್ಕಾರಹೀನರಾಗಿ ಮೆರೆಯುತ್ತಿದ್ದಾರಷ್ಟೆ. ನಾವೇನೇ ಮಾಡಿದರೂ ಸಹ ಅದು ಸಕಲ ಜಂವರಾಶಿಗಳಿಗೂ ಒಳಿತನ್ನು ಮಾಡುವಂತಿರಬೇಕೇ ಹೊರತೂ ಜಗತ್ತಿಗೊಂದೇ ಸಿಧ್ಧಾಂತವನ್ನು ಸಾರುವ ಸನಾತನ ಧರ್ಮವನ್ನು ಒಡೆಯುವ ಮತಗಳಾಗಬಾರದು. ಒಂದೇ ಎಂಬುದು ಧರ್ಮ.... ಹಲವು ಎಂಬುದು ಮತಗಳು. ಹಾಗಾಗಿ ಈ ಮತಗಳು ಹುಟ್ಟಿಕೊಂಡದ್ದು ಅವರವರ ಸ್ವಾರ್ಥಕ್ಕಾಗೇ ಹೊರತೂ ಯಾವ ಉಧ್ಧಾರಕ್ಕಾಗಿ ಅಲ್ಲ. ಧರ್ಮವೊಂದೇ.. ಆದರೆ ಮತಗಳು ಹಲವು ಎಂಬುದನ್ನು ಸ್ಪಷ್ಟವಾಗಿ ತಿಳಿದು ಮಾತನಾಡಿದರೆ ಒಳಿತು.... ಸುಮ್ಮನೆ ಅರೆಬರೆ ಜ್ಞಾನದಲ್ಲಿ ಮಾತನಾಡುವುದೆಂದಿಗೂ ಹಿತವನ್ನುಂಟು ಮಾಡುವುದಿಲ್ಲ. ಏನೇ ಮಾಡಿದರೂ ಅದು ನಿಸ್ವಾರ್ಥದಿಂದ ಕೂಡಿರಲಿ. ನನ್ನ ಮತವೇ ಶ್ರೇಷ್ಠವೆಂದು ಸಾರುತ್ತಾ ಹೋದರೆ ಮತ್ತೊಬ್ಬರು ಅವರ ಮತವೇ ಶ್ರೇಷ್ಠವೆಂದು ಹೇಳುತ್ತಾರೆ. ಆಗ ಐಕ್ಯತೆ ನಾಶವಾಗುತ್ತದೆ. ಹಿಂದೂ ಧರ್ಮ (ಸನಾತನ ಧರ್ಮ) ನಾನಾ ಕವಲುಖಳಾಗಿ ಒಡೆದು ಧರ್ಮ ನಾಶವಾಗುತ್ತದೆ. ಅಲ್ಲಿಗೆ ಸಕಲ ಜೀವರಾಶಿಗಳಿಗೂ ಅಂತ್ಯ ಕಾಣುತ್ತವೆ. ನೆನಪಿರಲಿ... ಇಃಥಃ ನೂರೆಂಟಃ ಮತಗಳ ಜಗಳ ವಾದವಿವಾದಗಳು ಮನುಕುಲದುಧ್ಧಾರಕ್ಕಾಗಿ ಅಲ್ಲ... ಕೇವಲ ಅವರ ಮತಪ್ರಚಾರಕ್ಕಾಗಿಯಷ್ಟೇ. ಹಾಗಾಗಿ ಮಾನವರೆಲ್ಲರೂ ಸಹ ವಿಶ್ವವ್ಯಾಪಿಯಾದ ಸನಾತನ ಧರ್ಮವನ್ನು ಅನುಸರಿಸಿದರೆ ಮನುಕುಲದುಧ್ಧಾರವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಮತಗಳೊಳಗೆ ಸಿಲುಕಿಕೊಂಡು ಅಜ್ಞಾನಿಗಳಾಗುವ ಬದಲು ಸನಾತನ ಧರ್ಮವನ್ನನುಸರಿಸಿ ಜ್ಞಾನಿಗಳಾಗುವುದೇ ಲೇಸು. 🚩ಜೈ... ಹಿಂದ್ 🚩