ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@momspleasantgarden219610 күн бұрын
Super super👌👌👌👌 ತುಂಬಾ ಚೆನ್ನಾಗಿ ಹಾಡಿದ್ರು ಅಜ್ಜಿ ಮಾತು ಹಾಡು ಕೇಳ್ತಿದ್ರೆ ಕೇಳ್ತಾ ಇರ್ಬೇಕು ಅನ್ನಿಸುತ್ತೆ 👏 ಇಂಥಾ ಪ್ರತಿಭೆ ಮುಂದೆ ತರಬೇಕು 👍
@poornimadc995410 күн бұрын
ಕನ್ನಡ ಮಾಧ್ಯಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. ಇಂತಹ ಪ್ರತಿಭೆಗಳನ್ನು ನಮಗೆ ತೋರಿಸುತ್ತಿರುವ ಪರಮೇಶ್ವರ್ ಸರ್ ಅವರಿಗೆ ಧನ್ಯವಾದಗಳು , ಓಬವ್ವನ ಧೈರ್ಯ , ಸೋಬಾನೆ ಪದಗಳ ಅನಾವರಣ , ವ್ಯಕ್ತಪಡಿಸುವ ರೀತಿ ತುಂಬಾ ಚೆನ್ನಾಗಿ ಮೂಡಿಬಂದಿದೆ.
@Rekhaschandru9 күн бұрын
ತುಂಬಾ ಧನ್ಯವಾದಗಳು ಪರ ವಾಸು ಅವರೇ ಒಳ್ಳೆ ಗಾಯಕಿಯನ್ನು ನೀವು ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು ಇಂಥ ಕಲೆಗಳನ್ನು ಪರಿಚಯಿಸಿದಕ್ಕೆ ಧನ್ಯವಾದಗಳು ಅವರ ಕಲೆಗೆ ನನ್ನ ಧನ್ಯವಾದಗಳು ಅಜ್ಜಿ 🙏👌😍👍
@ShpatilPatil-d5i10 күн бұрын
ಇವಳು ನಮ್ಮವ್ವ ಎಲ್ಲರಿಗೂ ಅವ್ವನೇ
@shanmugamurthy662210 күн бұрын
ದೇವರು ನಿಮ್ಮ ಗೆ ಆರೋಗ್ಯ ಭಾಗ್ಯ ಕೊಡಲಿ
@mamatham191210 күн бұрын
ಇಂತ ಪ್ರತಿಭೆಗಳನ್ನ ಬೆಳಕಿಗೆ ತರುವ ಏಕೈಕ ಚಾನೆಲ್ ಕಲಮಾಧ್ಯಮ❤❤❤❤
@sunilhk364710 күн бұрын
😊😊😊😊
@TriveniAnanthaAnantha10 күн бұрын
ತಾಯಿ ಅಭಿನಂದನೆಗಳು🥰🥰🥰
@Chandru72179 күн бұрын
ಈ ತರಹದ ಪ್ರತಿಭೆ ಗಳನ್ನ ಹುಡುಕಿ, ಅವರ ಪ್ರತಿಭೆಯನ್ನು ಹೆಚ್ಚು ಹೆಚ್ಚು ಪರಿಚಯಿಸಿ, ಮತ್ತು ಮುಂದಿನ ಪೀಳಿಗೆಗೆ ಅವರ ವಾಯ್ಸ್ ಅನ್ನು ಸಂರಕ್ಷಿಸಿ. Thank you paramesh.