Dear Friends, Pls watch this Video & Like, Share Comment. Subscribe to Our Channel kzbin.info/door/AhFKhVA7L_ZLAKw02xCHqA
@mrityunjayyallapurmath41012 жыл бұрын
ಈ ಪಾಠ, ಪ್ರವಚನಗಳ ಮಾದರಿ ಅಪರೂಪವಾದುದು. ಡಾ.ಕಲಬುರ್ಗಿ ಅವರಿಂದ ಕಲಿತವರೇ ಧನ್ಯರು. 👏🌹🙏
@veereshhvg32065 жыл бұрын
ಪ್ರೆಷರ್ ಎಂಎಂ ಕಲಬುರ್ಗಿ ಅವರ ಶರೀರ ಮರೆಯಾಗಿರಬಹುದು ಶಾರೀರ ಎಂದೆಂದಿಗೂ ಜೀವಂತ
@vhsridharsridhar326810 күн бұрын
ಸುಂದರ ಅರ್ಥ ಗರ್ಭಿತ. ವಾಚನ ವಿಲಾಸ ಸುಂದರಂ. ಜೈ ಜೈ ಗುರುದೇವ.
@venkateshmannari23174 жыл бұрын
I have shared this clip to many but a Telagu friend liked it very much. ನಾನು ಈ ವಿಡಿಯೋವನ್ನ ಹಲವಾರು ಜನರಿಗೆ ಕಳಿಸಿದ್ದೆ, ಅದರಲ್ಲಿ ಒಬ್ಬ ತೆಲಗು ಮಿತ್ರ ಮೆಚ್ಚುಗೆ ವ್ಯಕ್ತಪಡಿಸಿದರು.
@dileepkumar55322 жыл бұрын
ಕನ್ನಡದಲ್ಲಿದ್ದ ಸಂಶೋಧನೆ ಕಲ್ಬುರ್ಗಿ ಹಿಂದೆಯೇ ಹೊರಟು ಹೋಯ್ತು. 😪🙏
@maheshdravid65582 жыл бұрын
😥😥😥😪😪😪😭😭😭
@rajukr1232 Жыл бұрын
Bigg loss.. ನೀರಿನಲ್ಲಿ ಹೋಮ ಮಾಡಿದಂಗೆ...
@nagarajnayakmustoor1036 күн бұрын
ಅಪರೂಪದ ಕಲಾಕೃತಿ ರೂವಾರಿ ಇಷ್ಟೊಂದು ಸುಂದರ ಕಾವ್ಯ ವಾಚನ ಮಾಡುವ ಗುರುಗಳು ಎಂದು ನನಗೆ ಈಗ ಅರ್ಥವಾಗುತ್ತಿದೆ
@ಕನ್ನಡದೇಶ4 жыл бұрын
ನಿಜವಾದ ಕನ್ನಡದ ಕಂದ ನಮ್ಮಗಳ ಮಧ್ಯ ಇಲ್ಲವೆಂಬುದು ತುಂಬಾ ನೋವಿನ ಸಂಗತಿ.
@gowthamgowda47893 жыл бұрын
ಕಲ್ಬುರ್ಗಿ ಬಾಯಲ್ಲಿ ಪಂಪ ಭಾರತ ಕೇಳಿದ್ದು ನನ್ಗೆ ತುಂಬಾ ಇಷ್ಟ ಆಯ್ತು
@UlavappaSanadi3 ай бұрын
ಒಂದೇ ಒಂದು ಸರತಿ ಅವರ ಭಾಷಣ ಕೇಳಿದ್ದೆ ಅವಾಗ ನನ್ನ ಮನಸು ಪದೇ ಪದೇ ಕೇಳಬೇಕು ಅಂತ ಅಸೆ ಬಹಳ ಇತ್ತು ಇವಾಗ ಅವರು ಇಲ್ಲ ಆದರೆ ಅವರ ವಿಡಿಯೋ ಇದ್ದಾವೆ ಕೇಳತಾನೆ ಇರಬೇಕು ಅಂತ ಅನಿಸುತ್ತೆ ಹೀಗೆ ಅವಕಾಶ ಕಲ್ಪಿಸಿದ ತಮಗೆ ಧನ್ಯವಾದಗಳು 🙏
@ravindrabyakod24163 жыл бұрын
. Marvellous video. No words to describe the deep knowledge of Kalaburgi sir and the excellent way of delivery.
@deepakulli38693 ай бұрын
Excellent from 2:45 to 5:10 mins
@anilapoojara3494 Жыл бұрын
ಹಳೆಗನ್ನಡ.. ಸವಿಗನ್ನಡ 🌺
@NagarajT-jm5gs5 ай бұрын
ಎಂತಹ ಅಪರೂಪದ ಕನ್ನಡದ ಮಾಣಿಕ್ಯ.
@basanagoudanilogal31445 жыл бұрын
Really great sir assume 👍👍
@KalamadhyamaYouTube5 жыл бұрын
Thanks a Lot Sir. Kindly Share The Video on Facebook & Watsapp
@ಕನ್ನಡಕಸ್ತೂರಿವಿನು4 жыл бұрын
ಅದ್ಭುತ ಸರ್ ....... ನಿಮ್ಮ ನಂಬರ್ ಸಿಗಬಹುದ ಸರ್ ನಿಮ್ಮೊಂದಿಗೆ ನನ್ನ ಬರಹವನ್ನ ಹಂಚಿಕೊಳ್ಳುವ ಆಸೆ ಸರ್ .....
@MariGouda.raichur4 жыл бұрын
ಅವರು ನಮ್ಮೊಂದಿಗಿಲ್ಲ.
@ಕನ್ನಡಕಸ್ತೂರಿವಿನು4 жыл бұрын
ಓ.... ಕ್ಷಮಿಸಿ ಸರ್ 🙏🙏
@siddharammotagi2 жыл бұрын
ಧನ್ಯವಾದಗಳು
@rekhav91104 жыл бұрын
Dhanyosmi
@nojams4105 Жыл бұрын
Super sir,
@basavarajchavar83002 жыл бұрын
ಆಮ್.m.k. ನಮಸ್ಕಾರಗಳು
@golurunarayanaswamy353 жыл бұрын
ನಮಸ್ಕಾರ
@prasannasn650Ай бұрын
🙏🙏🙏🙏👍🏽👍🏽👍🏽
@prasannabetta14604 жыл бұрын
ಗುರುಗಳೇ ಧನ್ಯವಾದಗಳು
@VinayKumar-nf6sd4 жыл бұрын
waw waw kalburgi sir
@Harsh-uw5pj5 жыл бұрын
Upload all videos of Prof Kalaburgi .
@veereshhvg32064 жыл бұрын
ಧನ್ಯವಾದಗಳು ಸರ್
@rangur46935 жыл бұрын
Great sir
@mallikarjunamk4594 Жыл бұрын
Jai Basava
@speak_charlie Жыл бұрын
👍🏿👍🏿👍🏿
@RaviPrakashMRurs Жыл бұрын
❤
@srivishva Жыл бұрын
🙏🙏
@VinayKumar-nf6sd4 жыл бұрын
gundappa edition has left that alako mandara shunyam
@asmitaharicharana73875 жыл бұрын
E pariya gambiiraa samshodha sahiti nam nadalli eddude nam soubhagya. Edi halagannada sahitya. Gadya.padya.shasana.granta sampade sartaka nimminda. Yella karatalamalaka
@KalamadhyamaYouTube5 жыл бұрын
Cheers! would you mind hitting *_like_* button and *_subscribe_* to my channel! That will be awesome. I would be grateful to you. And also share this video in your circle via whatsapp, facebook and twitter."