ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@kannadiga6248 Жыл бұрын
Hii. ಪರಮ್ ಸರ್ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ " ಉರಗನಹಳ್ಳಿ " ಎಂಬ ಊರು ಇದೆ ಅಲ್ಲಿ ಕಾಳಿಂಗೇಶ್ವರ ದೇವಸ್ಥಾನ ಇದೆ ಆ ಊರಲ್ಲಿ ಇತಿಹಾಸದ ಕಾಲದಿಂದಲೂ ನಾಗರಹಾವು ಅಥವಾ ಯಾವುದೇ ಹಾವುಗಳು ಕಚ್ಚಲ್ಲ , ಬೇವಿನ ಮರ ವಿಷ ಇಲ್ಲ ನಾಗರ ದೋಷದ ಬಗ್ಗೆ ತುಂಬಾ ಪವಾಡಗಳು ಇದೆ ... ದಯವಿಟ್ಟು ಅಲ್ಲಿ ಬೇಟಿಕೊಡಿ ಅದರ ಬಗ್ಗೆ ರಾಜ್ಯದ ಜನಗಳಿಗೆ ಮಾಹಿತಿ ಕೊಡಿ
@nilappakuri-iq3ct Жыл бұрын
Hui
@naveengowda6257 Жыл бұрын
ಮೊದಲನೆಯದಾಗಿ ಇಂತಹ ಹೆಣ್ಣುಮಗಳ ಸಾಧನೆಯನ್ನು ಪರಿಗಣಿಸಿ ಸಂದರ್ಶನ ಮಾಡುತ್ತಿರುವ ಕಲಾ ಮಾಧ್ಯಮಕ್ಕೆ ತುಂಬು ಹೃದಯದ ಧನ್ಯವಾದಗಳು ❤😊
@kummi0078 Жыл бұрын
Dr Bro and Anu akka ..No Haters in Social media..... Always love forever....💐💐💐🥰🥰🥰
@thilaktkariya7251 Жыл бұрын
It's true brother
@sureshraj3842 Жыл бұрын
ಈ ಕಾಲದಲ್ಲು ಇಂತ ಸೌಜನ್ಯ ಇರುವ ಹೆಣ್ಣು ಮಗಳು ಇರೊದು ನಮ್ಮ ಪುಣ್ಯ,,,💐💛❤️🙏
@chethanaj302 Жыл бұрын
ಸರ್ಕಾರ ಇಂತವರಿಗೆ ಪ್ರೋತ್ಸಾಹಿಸಿ ಸೂಕ್ತವಾದ ಸ್ಥಾನ ನೀಡಿ ಗೌರವಿಸಬೇಕು
@Fan_Of_Kannadisiam Жыл бұрын
ಹೌದು, ಕೇಂದ್ರ ಸರ್ಕಾರದಿಂದ ಗ್ರೂಪ್ ಎ ಹುದ್ದೆ ಕೊಟ್ಟು ಸತ್ಕರಿಸಬೇಕು... 😍😂
ಇಂಥವರಿಗೆ ಪ್ರೋತ್ಸಾಹ ನೀಡಿದರೆ ಅವರುಗಳ ಬಂಗಲೆಗಳು ಬೆಳೆಯುವುದಾದ್ರು ಹೇಗೆ..
@Fan_Of_Kannadisiam Жыл бұрын
@@yogeshpravi9534 😂
@swaroopmahadevaiah3187 Жыл бұрын
ಅನು ಅಕ್ಕನವರೆ ನೀವು ವಯಸ್ಸಿನಲ್ಲಿ ಚಿಕ್ಕವರಾದರೂ ನೀವು ಅನು ಅಕ್ಕನೇ ನಿಮ್ಮ ಶ್ರಮಕ್ಕೆ ನಮ್ಮ ಕೋಟಿ ನಮನಗಳು..
@lingaraju.nmanvith6006 Жыл бұрын
ನಿಮಗೆ ತುಂಬು ಹೃದಯದ ಧನ್ಯವಾದಗಳು.ನಿಮ್ಮ ಸಮಾಜಮುಖಿ ಸೇವೆ ನಿರಂತರವಾಗಿ ಸಾಗಲಿ. ನಿಮಗೂ ನಿಮ್ಮ ತಂಡಕ್ಕೆ ಹೆಚ್ಚಿನ ಸ್ಥಾನಮಾನ ಸಿಗಲಿ. ಭವಿಷ್ಯದಲ್ಲಿ ನಿಮಗೆ ಇನ್ನು ಹೆಚ್ಚಿನ ಯಶಸ್ಸು ದೊರಕಲಿ 🙏🏼🙏🏼🙏🏼
@puniyoutubechannel1866 Жыл бұрын
ಇಂತಹ ವ್ಯಕ್ತಿಗಅಳು ನಮ ಕರ್ನಾನಾಟಕಕೆ ಬೇಕು ಹಾಗೂ ಬೇಳಿಬೇಕು ❤
@Naanu7725 Жыл бұрын
ಹೆಮ್ಮೆಯ ಕನ್ನಡತಿ 🙏🙏🙏 ಆ ಭಾರತ ಮಾತೆಯ ಆಶೀರ್ವಾದ ಸದಾ ಇರಲಿ ನಿಮ್ಮ ಮೇಲೆ 🙌🙌🙌.
@sridhars9466 Жыл бұрын
ಇವರನ್ನು ಸಂದರ್ಶನ ಮಾಡಿದ್ದು ನನಗೆ ತುಂಬಾ ಖುಷಿಯಾಯಿತು ನಿಮಗೆ ಧನ್ಯವಾದಗಳು
@basveshk8831 Жыл бұрын
She is so matured and clear about her next moves. Such a brilliant woman every other girls should learn from her
@nagavenik8407 Жыл бұрын
ತುಂಬಾ ಖುಷಿ ಆಯಿತು ಅನು ಅಕ್ಕ ನಿಮ್ಮ ಒಳ್ಳೆಯ ಮನಸ್ಸು ಒಳ್ಳೆ ಕೆಲಸ ಮಾಡುವ ಮೂಲಕ ನಮ್ಮ ನಾಡಿನ ಎಮ್ಮೆ ಯ ಕನ್ನಡತಿ 🙏🙏🙏🙏
@pramodshetty8611 Жыл бұрын
Hemmeya
@basavarajdevalapur4313 Жыл бұрын
ನಿಮ್ಮ ಸಮಾಜ ಸೇವೆಗೆ ಧನ್ಯವಾದಗಳು. ನೀವು ಬೆಳೆಯಿರಿ ಮತ್ತು ನಿಮ್ಮ ತಂಡದ ಹುಡಗರನ್ನು ಬೆಳಸಿ. ಅವರಿಗೆ ಮತ್ತು ನಿಮಗೆ ಉದ್ಯೋಗ ಸಿಕ್ಕರೆ ನಿಮ್ಮೆಲ್ಲರ ಕುಟುಂಬಕ್ಕೆ, ಒಳ್ಳೇದಾಗುತ್ತೆ. ನಿಮ್ಮ KAS ಆಸೆ ಈಡೇರಲಿ 👌👌👍👍🙏🙏
@nagavenik8407 Жыл бұрын
ನಿಮ್ಮ ನಗುವಿನ ಹಿಂದೇ ಎಷ್ಟು ನೋವು ಇದೇ ಅನು ಅಕ್ಕ 🙏🙏🙏🙏
@madhushankar5715 Жыл бұрын
Pure soul 👍 ಬಹಳ ಅಧ್ಭುತ ನಿಮ್ಮ ಸಾಧನೆ
@guruswamy.dguruswamy.d8571 Жыл бұрын
ನಿಮ್ಮ ಕಲಾಮಧ್ಯಮ ಇನ್ನೂ ಹೆಚ್ಚಿನ ಸಾಧಕರನ್ನ ಪರಿಚಯಿಸಿ ಕೊಡಲಿ ❤❤
@masterclass812 Жыл бұрын
ನಿಮ್ಮ ಮುಗ್ಧತೆ.. ನಿಮ್ಮ ಮಾತುಗಳಲ್ಲಿ ಕಾಣಿಸುತ್ತೆ.. ಒಳ್ಳೇ ಮನಸ್ಸು ಒಳ್ಳೇದಾಗಲಿ.
@Jagadish84 Жыл бұрын
ಸಹೋದರಿ ಅನು ಹಾಗೂ ತಂಡದವರಿಗೆ ತುಂಬು ಹೃದಯದ ದನ್ಯವಾದಗಳು
@basavaraja2701 Жыл бұрын
ನೀನೇಸ್ಟು ಸುಂದರವೋ ನಿನ್ನ ಭಾಷೆಯೂ ಅಷ್ಟೇ ಸುಂದರ ಸುಮದುರ 💞💞💞💞ನೀವು ಮಾತಾಡ್ತಾಯಿರೋದು ನಮ್ಮ ರಾಯಚೂರ ಬಾಷೆ 💞💞💞💞💞
@pramodshetty8611 Жыл бұрын
As a village born girl Anu , you done great job. God bless you. Government and society should recognise her. Param sir don't mind mention Anu Akka phone pay number, we can help her.🙏🙏🙏
@sugarcaneharvesterka3249 Жыл бұрын
ನೀವು ತುಂಬಾ ಗೊಂದಲದಲ್ಲಿದ್ದೀರಾ ಅಂತ ಅನಿಸುತ್ತೆ ನಿಮ್ಮ ಮನಸ್ಸು ತುಂಬಾ ಶುದ್ಧವಾಗಿದೆ ನೀವು ಯಾವುದೇ ಕಾರ್ಯ ಮಾಡಿದ್ರು ನಿಮಗೆ ಒಳ್ಳೇದು ಆಗುತ್ತೆ.
@shivukumarg3030 Жыл бұрын
ಅಣ್ಣ ಅನು ಅಕ್ಕ ನ ಸಂದರ್ಶನದ KZbin ವಿಡಿಯೋ ದಿಂದ ಬಂದ ಹಣವನ್ನು ಅಕ್ಕ ಅನು ಟೀಮ್ ಗೇ ನೀಡಿದರೆ ನಿಮ್ಮಿಂದ ನೂ ಅವರಿಗೂ ಸ್ವಲ್ಪ ಅನುಕೂಲ ಆಗುತ್ತದೆ ಎನ್ನುವುದು ನನ್ನ ಅಭಿಪ್ರಾಯ ತಪ್ಪಿದ್ದರೆ ಕ್ಷಮಿಸಿ
@ponkra10 Жыл бұрын
Take legal action, before any accident, on fake IDs. Great job Anu Akka. Credit and Praise to your parents who gave values and education and support your charity mission. 🙏🙏❤❤
@ajaykumartalavarajaykumart5922 Жыл бұрын
ಪರಮ್ ಸರ್ ದಯವಿಟ್ಟು ಇಂತಹ ಬೇರೆ ಬೇರೆ ಸಾಧಕರನ್ನ ಕರೆಸಿ interview ಮಾಡಿ ❤️❤️❤️
@gayathrims4019 Жыл бұрын
U and ur team of work ers r doing good job Keep it up Hats off to ur service.
@ambarishhiremath8871 Жыл бұрын
ಸಮಾಜ ಸೇವಕಿ ಕನ್ನಡ ತಾಯಿಯ ಹೆಮ್ಮೆಯ ಮಗಳು ಅನು ಅಕ್ಕ ಅವರಿಗೆ ತುಂಬು ಹೃದಯದ ದನ್ಯವಾದಗಳು 💛❤🙏🙏💐💐
@veeru321 Жыл бұрын
ಜೈ ಶ್ರೀರಾಮ್ ನಿಮ್ಮ ಕೆಲಸ ಹೀಗೆ ಮುಂದುವರಿಲಿ🚩🙌
@nagarajrohit2645 Жыл бұрын
ನಿಮ್ಮ ಈ ಕೆಲಸ ಹೀಗೇ ಮುಂದುವರೆಯಲಿ ❤ಅಕ್ಕ
@nagarajukm2489 Жыл бұрын
ನಿಮ್ಮ ಮಾತುಗಳಲ್ಲಿ ಮುಗ್ದತೆ ಇದೆ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ
@NaveenKumar-tp4lv Жыл бұрын
ಅಕ್ಕ ಅನು ವಿಕೇಂದ ವಿತ್ ರಮೇಶ ಬರಲಿ ಇಂಥ ಸಮಾಜ ಸೇವೆ ಮಾಡಿದ ಕರದಲ್ಲಿ ನನ್ನಲ್ಲಿ ಮಾನವರಿಗೆ ❤❤❤
@manjunathak5860 Жыл бұрын
ರಾಘವೇಂದ್ರ ಹುಣಸೂರು ಅವರಜ್ಜಿಗೆ ಗೊತ್ತಿರೋರನ ಅಷ್ಟೆ ಅವರು ಕರಸೋದು
@sidduachar9981 Жыл бұрын
ಒಳ್ಳೆಯ ಉದ್ದೇಶಕ್ಕೆ , ಒಳ್ಳೆಯ ಕೆಲಸಕ್ಕೆ ಒಳ್ಳೆಯದು ಆಗುತ್ತದೆ.
@puttaswamyputtaswmy9064 Жыл бұрын
Hands of you Anu. You have taken wonderful step. All best for your carrier.
@shreedharkannur9921 Жыл бұрын
ಒಳ್ಳೆದಾಗಲಿ ಅನು ಅಕ್ಕ, ❤
@sanvi7355 Жыл бұрын
Anu avaru namma Village ge bandidru sir👏namma Village school chennagi ide sir ivaga 💐
@kotekoogu8408 Жыл бұрын
Yaava oooru nimdu?
@venkatesh570 Жыл бұрын
This channel is way better than the weekend with Ramesh
@paramananda4845 Жыл бұрын
ಅಕ್ಕ ಅನು... Great personality 💐💐💐
@bharathchckmckm-vt3cv Жыл бұрын
ಪರಮ ಅಣ್ಣ ನೀವು 👌👌👌👌👌,,, ಒಳ್ಳೆ ಸಂದರ್ಶನ 🙏🏼
@sonybravia7424 Жыл бұрын
Devuru olled madli Anu nimge. Nim smile chennag ide.. Hege ne kushiyagiri.. ❤
@seanbellfort2298 Жыл бұрын
💪🦸🕉️💎🇮🇳🦸💪 Superwoman. Honourable and noble initiative. Thank you very much. 🙏
@lakshmana.gaddigi6676 Жыл бұрын
ಉತ್ತರ ಕರ್ನಾಟಕದ ಹೆಮ್ಮೆ ನಮ್ಮ ಅನು ಅಕ್ಕ❤
@GollalTalikoti Жыл бұрын
ಪ್ಲೀಸ್ ಅಣ್ಣಾಜೀ ಅವರೇ auccont no ಹಾಕಿ ನಮ್ಮ ಕೈಲಾದಷ್ಟು ಹಾಕ್ತಿವಿ 🙏 ಅವರು ಇನ್ನು ಬೆಳೆಲಿ ಅಂತ ನಮ್ಮ ಆಶೆ 🎉
@manjunathmanju7572 Жыл бұрын
ಇತ್ತಿಚಿನ ಕಾಲಘಟ್ಟದ ಹೆಣ್ಣುಮಕ್ಕಳಿಗೆ ಇವರು ಮಾದರಿ. ಸಂಸ್ಕಾರ ಉತ್ತಮ ನಡೆತೆ ಇವರ ಸಮಾಜಮುಖಿ ಕೆಲಸಗಳೂ ಪ್ರಶಂಸನಿಯ
@raghavendrarangadi Жыл бұрын
Suuuper sister ನಿಮ್ಮ ಭವಿಷ್ಯ ಉಜ್ವಲ ವಾಗಿರಲಿ
@bharathchckmckm-vt3cv Жыл бұрын
WEEKEND WITH RAMESH ನಲ್ಲಿ ಇವರು ಬರುವ ಯಲ್ಲಾ ಹರ್ಹತೆ ಗಳು ಇವರಿಗೆ ಇದೆ
@FakkireshsgotappanavargmailCom Жыл бұрын
💯❤
@sureshraj3842 Жыл бұрын
ಅದರೆ ಹುಣುಸೆ ಅಣ್ಣ ನಮ್ಮ ಅಜ್ಜಿಗೆ ಅವರು ಗೊತ್ತಿಲ್ಲಾ ಅಂತಾನೆ ಅವನಿಗೆ ಸೋನು ಗೌಡ ಶಿಲ್ಪಗೌಡ ಗೋತ್ತು...😊
@raghupatil8078 Жыл бұрын
Appreciation 🙏🙏🙏🙏Good Work From Team Anu Akka
@sunilssunils6418 Жыл бұрын
After this interview your KZbin subscribers will increase Madem. All the best for your work
@ajaykumartalavarajaykumart5922 Жыл бұрын
ದಯವಿಟ್ಟು ಅನು ಅಂತವರಿಗೆ ಎಲ್ಲರೂ ಆರ್ಥಿಕವಾಗಿ ಸಹಾಯ ಮಾಡಿ ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಅವರು ಮುಂದೆ ಇನ್ನೂ ಹೆಚ್ಚು ಸಾಮಾಜಿಕ ಕೆಲಸಗಳು ಮಾಡೋಕೆ ತುಂಬ ಸಹಾಯವಾಗುತ್ತೆ ❤️❤️❤️
@lokiloki789 Жыл бұрын
ಒಳ್ಳೆ ಕೆಲಸ ಮಾಡೋಕ್ಕೆ ಒಳ್ಳೆ ಮನಸು ಇರಬೇಕು ಅನು ಅವರ ಮನಸು ಎಲ್ಲಾ ಹೆಣ್ಣು ಮಕ್ಕಳಿಗೆ ಬರಲಿ
@ponkra10 Жыл бұрын
Anu Akka, six months study and six months social work. More you educate more knowledge and more social work. Complete your PG. Good luck.
@girishavcvc9471 Жыл бұрын
Good...intha ವ್ಯಕ್ತಿ ನ ಗುರ್ತಿಸಿ... interview ಮಾಡಿದಕ್ಕೆ tq
@Murthy55091 Жыл бұрын
ಪರಮ sir ಬರಗೂರು ರಾಮಚಂದ್ರಪ್ಪ ಅವರು ತುಂಬಾ ಬಡತನ ದಿಂದ ಮೇಲೆ ಬಂದಿದ್ದಾರೆ ಅವರನ್ನ intruvuve ಮಾಡಿ ..
@chandrakanth6634 Жыл бұрын
Anu u r GOOD girl excellent super work god bless u take cary of ur health
@bro.sathishjobofficial Жыл бұрын
ನಾವು ನಿಮ್ಮನ್ನು ನೋಡುತ್ತೆವೆ ನಿವು ನಮ್ಮ ಕನ್ನಡದ ಹೆಮ್ಮೆ ಅನು ಅಕ್ಕ ನಿಮ್ಮ ದಾರಿ ಹಿಡಿಯಲು ತುಂಬ ಕಷ್ಟ. ಇಡದರೆ ಅದು ಯಶಸ್ಸಿನ ದಾರಿ. ನಿಮ್ಮ ಜೋತೆ ಇದ್ದೆವೆ
@paramananda4845 Жыл бұрын
ನೀವೂ ಹೆಚ್ಚಿನ ಜನರಿಗೆ ಸಹಾಯ ಮಾಡಬೇಕೆಂದ್ರೆ ರಾಜಕೀಯಕ್ಕೆ ಬನ್ನಿ... ಒಳ್ಳೇದಾಗುತ್ತೆ
@deepu7331 Жыл бұрын
Rahakiya beda avrige
@sanjunayak9522 Жыл бұрын
ಒಳ್ಳೆ ಕೆಲಸ ಮಾಡೋರಿಗೆ ಯಾರೂ ವೋಟ್ ಹಾಕಲ್ಲ
@manjumr3511 Жыл бұрын
ಅಣ್ಣ dr bro ಅವರ ಬಗ್ಗೆ ವಿಡಿಯೋ ಮಾಡಿ ಅಣ್ಣ ಯಾರು ಕೂಡ ಆ ಪ್ರಯಕ್ನಕೆ ಕೈ ಆಕಿಲ್ಲ ಅಣ್ಣ
@siddappabilhar14 Жыл бұрын
ಅದ್ಬುತ ಮಹಿಳೆ❤❤ smile😊😊
@chota.bheem.207 Жыл бұрын
ಅನು ಅಕ್ಕ ಅವರಿಗೆ ಕರ್ನಾಟಕ ಮುಖ್ಯ ಮಂತ್ರಿ ಮಾಡಬೇಕು
@1297S Жыл бұрын
Now, you have face value & a good team do some profitable activity but that not like business atleast survive your team and some salary to lead their life.... continue these social service & finally, don't think too much.. you can use that all name , money all things to society..that's it to ## ANU aKKa❤
@stephania7208 Жыл бұрын
God bless Anu & her team.
@sharanubasava.ksharanubasu951011 ай бұрын
Super work in alldy best🙏👌🖍️🖌️
@sureshasuri2800 Жыл бұрын
We will support u always and introduce ur teams and we will support them always 🥳❤
@HanumanthaRajuRaju Жыл бұрын
This is great work! It is very much appreciated.
@vineshb.n7400 Жыл бұрын
Purest smile.. grow big…
@praveenpujar989 Жыл бұрын
ಮನ ಮೆಚ್ಚಿದ ಅನು ಅಕ್ಕ❤
@prajwalgowda4830 Жыл бұрын
ನಿಜ ಬೂದಿ ಮುಚ್ಚಿದ ಕೆಂಡದಂತೆ ನಿಮ್ಮ ನಂಬಿಕೆ ಎಂದಿಗೂ ಮಾಸದ ನೆನಪು ನಿಮ್ಮ ಅಭಿಮಾನಿ ಎಂದು ಹೇಳಲು ನನಗೆ ಹೆಮ್ಮೆ❤❤
@shashikalamurugan6768 Жыл бұрын
Hi Anu ninna nishkalmasha nagu, ninna niswartha seva manobhava, haage ninna energy ella hennu makkaligu spoorthi agli magle, adhashtu bega ninge varshadha kannadathi award sigli antha ashisthini, olledhagli magle, Hi param nimma ella videos nodthini,, idhondhu special part of namma abhimanadha kalamadhyama ❤
@shivamurthy8261 Жыл бұрын
ನಿಷ್ಕಲ್ಮಶವಾದ ನಗು♥️
@AnilKumar-my5jl Жыл бұрын
Param ....annu bagge Sudhamurthy madam ge information Kodi...
@princemahesh_1 Жыл бұрын
Really god akka nivu hatts to u sister
@PriyankaPriyanka-tt7gq Жыл бұрын
ತುಂಬಾ ಅದ್ಭುತ ಮಾತು ಅಕ್ಕ
@ShivaKumara-jp5dl Жыл бұрын
ಅನು ಅಕ್ಕ... 🔥🔥👍
@SushilaMr-mp1pc7 ай бұрын
Super.anu
@GsksjsJaksisj Жыл бұрын
Great anu
@devarajbakkur9014 Жыл бұрын
ನಮ್ಮ ರಾಜ್ ಕುಮಾರ್ ಅಕಾಡೆಮಿ ಯ ವಿದ್ಯಾರ್ಥಿನಿ .ನಮ್ಮ ಹೆಮ್ಮೆ..
ಮೊದಲನೆಯದಾಗಿ ಅಕ್ಕ ಅನ್ನು ಅವರು ನಮ್ಮ ಶಾಲೆಯ ಒಬ್ಬ ಹೆಣ್ಣು ಮಗಳು ಅನ್ನೋದಕ್ಕೆ ನನಗೆ ತುಂಬಾ ಹೆಮ್ಮೆ ಆಗುತ್ತೆ ಮಸ್ಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನನ್ನ ನೆಚ್ಚಿನ ಅವರು ನಮ್ಮಕ್ಕ ಅಂತ ಹೇಳೋಕೆ ನನಗೆ ತುಂಬಾನೇ ಹೆಮ್ಮೆ ಆಗುತ್ತೆ ಜೈ ಅಕ್ಕ ಅನ್ನು @anuakka♥️ lvu u akka
@sathvik2059 Жыл бұрын
Wonderful she is❤❤
@manojkumarg3592 Жыл бұрын
Hat off to your work, Plz to do continue
@cdsantosh9034 Жыл бұрын
Great work sister 💐💐
@superman_1975 Жыл бұрын
ಪರಂ ಅಣ್ಣ ಆರ್ ಎಸ್ ಎಸ್ ಶಾಖೆ ಬಗ್ಗೆ ಸೀರೀಸ್ ಮಾಡಿ.
@Sathya9824 Жыл бұрын
big boss ge ಅನು ನ ಕರಿಸ್ಬೇಕು. ಬಂದರೆ big boss ge ಗೌರವ ಹೆಚ್ಚಾಗುತ್ತೆ.
@shashuvorkady4202 Жыл бұрын
ಟ್ರಸ್ಟ್ ಮಾಡಿ ಹಣ ಕಲೆಕ್ಟ್ ಮಾಡಿದ್ರೆ ತಪ್ಪೇನಿಲ್ಲ, ಆದ್ರೆ ಆ ಹಣ ಸದುಪಯೋಗ ಆಗ್ಬೇಕು.. ಸ್ವಂತ ಖರ್ಚಿನಲ್ಲಿ ಮಾಡ್ಕೊಂಡು ಹೋದ್ರೆ ಎಷ್ಟು ದೂರ ಹೋಗೋಕ್ಕಾಗುತ್ತೆ?
@sureshkumar.k4781 Жыл бұрын
ಪವನ್ ಹಿರಣ್ಣಯ್ಯ ಹೆಗೆಡೆ ಅವರ ಕನ್ನಡ ಮನಸುಗಳು ತಂಡ ಇದೆ . ದಯವಿಟ್ಟು ಅವರ ಸಂದರ್ಶನ ಮಾಡಿ
@OLDSCHOOL99. Жыл бұрын
1st time nan ond udgi English pada ise madde 99.99% ಕನ್ನಡ mathadodunna nodtirodhu.
@chandugowdaks1260 Жыл бұрын
Greatest person🎉❤
@JayaRaj-me3hc Жыл бұрын
Great akka God bless you and your family members 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@harishb.ravikumar292 Жыл бұрын
😂 ಅಕ್ಕ ಸಮಾಜ ಸೇವೆ ಯಾರು ನೋಡುತ್ತಾರೆ ಒಳ್ಳೆಯ ಸಂಭಾಷಣೆ ಹೇಳಿದಿರಿ
@hanumanthakhanumanthgaded2807 Жыл бұрын
Akka Anu annu parichaya madisida kalamadhyamakke dhanyawad 🙏
@leena-bopanna441 Жыл бұрын
Very good job... Great👍👏
@shivushivaraj227 Жыл бұрын
Karnataka ratna prasasti kodbeku❤
@ravigowda4103 Жыл бұрын
Akka annashtu age nangilla ,magale antha helbahudu, good work magale,super
@rajeshwarir9540 Жыл бұрын
Modlu anu avre KAS pass maadi neevu andkondiddu aagi amele ee samajamuki karya madbhodu.... bcs aga nimge socially politically economically power barutte.... eega neevu bada hennu magalu aste.... gret job u r doing....
@sateeshlifestyle2800 Жыл бұрын
Namdu bagyanagar i meet Anu Akka and i take one selfie with Anu Akka ❤️
@prakashanure49437 ай бұрын
Anu Akka 🙏🙏🙏
@veerabhadrayyakerimath8794 Жыл бұрын
Nin hatra yavdu swarta illa akka but niv madiro kelsakke ond salam anu akka....