ಜಮಖಂಡಿಯ ಇತಿಹಾಸ ತಿಳಿಸಿದ್ದಕ್ಕೆ Prof Matoli ಅವರಿಗೆ ನಮ್ಮ ಹೃದಯಪೂರ್ವಕ ನಮಸ್ಕಾರಗಳು. Sir explained history of Jkd in a fantastic way. He was very famous among students , students were enjoying history classes. Kalamadhyam ಅವರಿಗೂ ನಮಸ್ಕಾರಗಳು.
@sunilmalagondАй бұрын
Super speech
@chidambardeshpande17169 ай бұрын
Very good information.
@shivrajd.b.p22469 ай бұрын
ಅತ್ಯಂತ ಸರ್ವಶ್ರೇಷ್ಠ ಸಂಚಿಕೆ. ಜಮಖಂಡಿಯ ಇತಿಹಾಸದ ದರ್ಶನ ತುಂಬಾ ಚೆನ್ನಾಗಿದೆ. ಅರ್ಥಗರ್ಭಿತ ಎಲ್ಲಿಯೂ ಸಿಗದ ವಿಷಯ. ತುಂಬು ಹೃದಯದ ಧನ್ಯವಾದಗಳು. Jai Ho Jamakhandi. Jai Ho Jambukeshwara. Jai Bharat Jai Karnataka.
@kaverihuvinahalli124310 ай бұрын
Namma jamakhandi namma hemme Nanna tavaru mane jamakhandi Thank you Sir
@ashoksgangal334010 ай бұрын
Kalamadhyamadavrige hagu prof. Matoli avarige dhanyavaadgalu.
@madubkadam262910 ай бұрын
ಪ್ರಖ್ಯಾತ ಇತಿಹಾಸ ವಿಶ್ಲೇಷಕರು ಇವರ ಪರಿಚಯ ಮಾಡಿಕೊಟ್ಟ ಕಲಾ ಮಾಧ್ಯಮದವರಿಗೆ ಧನ್ಯವಾದಗಳು
@vinayaknyamagoudar41410 ай бұрын
History of Jamakhandi beautifully explained by Prof. Matoli. The title of video is incorrect. Professor has told Nargund baba Saheb wife and mother jumped into Malaprabha (24:00 -25:00). Request @kalamadhyamayoutube channel to change the title of video
@mallukori73588 ай бұрын
ಇಂತಹ ಅಪರೂಪದ ಮಾಹಿತಿ ನೀಡಿದ ಪ್ರೊ. ಮಟೋಳಿ ಸರ್ ಗೆ ಧನ್ಯವಾದಗಳು
@vittalchikkannavar84859 ай бұрын
ನಮ್ಮೂರು ರನ್ನ ಬೆಳಗಲಿ
@DHOREARUNKUMARDESAI10 ай бұрын
🎉❤ ಒಳ್ಳೆ ಮಾಹಿತಿ
@basavarajpadanur585710 ай бұрын
ಜಮಖಂಡಿಯ ಇಂತಹ ಇತಿಹಾಸ ತಿಳಿಸಿರುವ ನಿಮಗೆ ಧನ್ಯವಾದಗಳು. ಜಮಖಂಡಿ ಜಿಲ್ಲೆ ಆಗಲು ಇನ್ನೂ ಎಷ್ಟು ವರುಷ ಬೇಕೋ ಏನೋ...😢
ಜಮಖಂಡಿ ಐತಿಹಾಸಿಕ ಮಾಹಿತಿ ಕೊಟ್ಟ mattholi ಸರ್ ಅವರಿಗೆ 🙏
@appannahipparagi440010 ай бұрын
ಜಮಖಂಡಿ ಇತಿಹಾಸ ಬಹಳ ಮಹತ್ವದ್ದಾಗಿದೆ ಸರ್
@shankarkadam891510 ай бұрын
Jawari jamakhandi ❤
@dr.vijayashreehiremath227810 ай бұрын
My guru Matoli sir, 80+ sir, khadak adaar, ittichege darshan madiruve,avar pathagalu innu hasiragidave, great param sir
@dhareppadalawai191710 ай бұрын
ಸರ್ ನಿಮಗೆ ತುಂಬಾ ಧನ್ಯವಾದಗಳು 🙏🙏🙏🙏
@shivajideshpande7816 ай бұрын
GREAT informatio parm sir
@shridharkirasur152110 ай бұрын
Dear Param,this is best ever interview I have seen..Plz make further 4-5 episodes,covering Indian history..
@horadins10 ай бұрын
ಇತಿಹಾಸ ಪ್ರಸಿದ್ಧ ಜಮಖಂಡಿ ಸಂಸ್ಥಾನದ ಬಗ್ಗೆ ತಿಳಿದುಕೊಳ್ಳಲು ತಮ್ಮ ಮಾಧ್ಯಮ ರಿಂದ ಅನೂಕೂಲವಾಯಿತು, ಧನ್ಯವಾದಗಳು. ನರಗುಂದ ಸಂಸ್ಥಾನದ ಬಗ್ಗೆ ತಿಳಿದುಕೊಳ್ಳಲು ನಾವು ಉತ್ಸುಕರಾಗಿದ್ದೇವೆ, ದಯವಿಟ್ಟು ಪ್ರಯತ್ನಿಸಿ, 🙏
@geetabadiger869710 ай бұрын
Kalamadhyama Vlog You Tube Channel Super Fine Always Superb 🙏🙏
@kirandanagouda10 ай бұрын
Thank You Kalamadhyama Vlog ❤
@damtechsidsapurshirol9 ай бұрын
Thanks for histery of jamakhandi sir
@santoshloni70510 ай бұрын
Sir got vast knowledge param ji you should do more episodes with him we want to know more thank you
@readhistory720510 ай бұрын
ಕಲಾಮಾಧ್ಯಮದವರಿಗೆ ಧನ್ಯವಾದಗಳು. ಪ್ರೊಫೆಸರ್ ಸರ್ ಅವರ ಅಧ್ಯಯನದ ಬಗ್ಗೆ ಹೆಮ್ಮೆ ಎನಿಸಿತು. ಆ ಪುಸ್ತಕ ಎಲ್ಲಿ ಸಿಕ್ಕಬಹುದು ?
@shridhargkulkarni440510 ай бұрын
ಒಳ್ಳೇ ಮಾತು ಧನ್ಯವಾದಗಳು
@bellichukkisamskrutikaacad527910 ай бұрын
ನನ್ನ ತವರು ಮನೆ ಜಮಖಂಡಿ ಇತಿಹಾಸ ಮೆಲುಕು ಹಾಕುವಂತೆ ಮಾಡಿದ matoli ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 😊🙏💐
@babupjadhav949210 ай бұрын
Supper sir ... i am from ಜಮಖಂಡಿ
@shashikumarmalali333310 ай бұрын
Namma Jamakhandi super.
@mangalamashale92244 ай бұрын
Nanna tavaru. Mane ❤
@rajashekharkarajagi666510 ай бұрын
He taught me history when I was PU student at Jamkhandi in the year 1977-78.i
@tarunputtannavar866610 ай бұрын
Super information sir ji
@iamgodschild2111910 ай бұрын
Supersir🎉🎉🎉
@manohardatabagol381810 ай бұрын
NANNA JAMBUKHANDI JAI(JAMAKHANDI)JAI 🙏🙏🙏🙏🙏🙏
@sujatagoudar95484 ай бұрын
Matoli avare nimg ಶರಣು ಶರಣು
@Saptarshistealth10 ай бұрын
First comment
@shashikanthashetty953610 ай бұрын
ಮರಾಠರಲ್ಲಿ, ಮದುವೆಯ ಮೊದಲು ಹುಡುಗಿಯ ಹೆಸರು ಬೇರೆ ಮತ್ತು ಮದುವೆಯ ನಂತರ ಬೇರೆ ಇಡುವ ಪ್ರತೀತಿ ಇದೆ.
@shankarkadam891510 ай бұрын
Ati ri😊
@SidduKaravali9 ай бұрын
ನಮ್ಮ ಕನ್ನಡ ವೀರರು ಗ್ರೇಟ 🔥
@basu28410 ай бұрын
ಪಟ್ಟಣ ಕುಡಿ ಊರು ನಿಪ್ಪಾಣಿ ತಾಲೂಕ ವ್ಯಾಪ್ತಿಯಲ್ಲಿ ನಾನು ಅಲ್ಲೇ ಇದ್ದೆ
ಲೈಟ್ ಇಲ್ಲದೆ ಸೈಕಲ್ ಓಡಿಸದ್ಕಕೆ ನಾನೂ ಕೋರ್ಟ್ ನಲ್ಲಿ ದಂಡ ತುಂಬಿದ್ದೇನೆ 1975 ಕೆ
@LakshmiLakshmi-ru2gk10 ай бұрын
Present Europe is suffering because of its previous deeds
@Chakravarthy194710 ай бұрын
S.L. ಬೈರಪ್ಪ ಅವರ ಸಂದರ್ಶನ ಮಾಡಿ
@dr.vijayashreehiremath227810 ай бұрын
Shravan kone somavar Ramateertha jatrige avar vavshastaru bartidru, navu nodevi
@namadevmadik710810 ай бұрын
Matoli sirage dannyavadagalu
@MyPrakash12345610 ай бұрын
Pls provide thevdeatils of the book that the profesdor wwas written, pls
@rajanihulyalkar198710 ай бұрын
ನನ್ನ ತಂದೆಯ ಉರು jamkhandi ನನ್ನ ಅಜ್ಜ ದಿವಾನ್ ಆಗಿದ್ದರು
@rajanihulyalkar198710 ай бұрын
ಹೀಗಾಗಿ ನನಗ್❤jamkhandi ಅಂಡರ್ ಹೆಮ್ಮೆ ಉರು
@ARUNSAJJAN-q5y10 ай бұрын
ಒಳ್ಳೆಯ ಮಾಹಿತಿ ನೀಡಿರಿ ನಮಗ ನಮ್ಮ ಜಮಖಂಡಿ ಇತಿಹಾಸ ತಿಳಿಸಿದಕ್ಕೆ ಧನ್ಯವಾದಗಳು. ನೀವು ಜಮಖಂಡಿಯೊಳಗ ಇದ್ದರ ಸದಾಶಿವ ಮುತ್ಯಾನ ಚರಿತ್ರೆ ತಿಳಿಸರಿ ಬಬಲಾದಿಗೆ ಬಂದ ಜಮಖಂಡಿ ಇಂದ 30 km ಇದೆ
@yatnallawlectures469710 ай бұрын
I am also from jkd
@deshpandeks68099 ай бұрын
ಜಮಖಂಡಿ ತಾಯಿ ಮನೆ. ಹುಟ್ಟಿದ ಊರು. ಶಿಕ್ಷಣವೂ ಅಲ್ಲೇ ಆಗಿದ್ದು, ಹೀಗಾಗಿ ಜಮಖಂಡಿ ಎಂದರೆ ಅಚ್ಚುಮೆಚ್ಚು. ಈಗ ನಾನು ಹಿರಿಯ ನಾಗರಿಕನಾದರೂ, ಈಗಲೂ ವಾಕಿಂಗ್ ನೆಪದಲ್ಲಿ ರಾಮತೀರ್ಥ ಒಂದು ಸುತ್ತು ಹೊಡೆದರೆ ನನಗೆ ಸಮಾಧಾನ. 60 ರ ದಶಕದಲ್ಲೇ ನನ್ನಜ್ಜ, ಅರಮನೆ ಒಳಭಾಗ ತೋರಿಸಿದ್ದರು. ಜಮಖಂಡಿಯ ಸಂಸ್ಥಾನ ದ ನೂರಾರು ಕಥೆಗಳನ್ನು ಕೇಳಿದ್ದೇನೆ.
@suba831910 ай бұрын
Innu jasthi avar anubhava keli
@manohardatabagol381810 ай бұрын
PARAMTMA NIU JAMAKHNDI PATVARHAN MAHA RAAJAR ITHAAS HELI KOTTA HAAGU SAAVALAGI ITI HAAS HELI KOTTA MATOLI GURU GALIGE HAAGU ITI HAASVNNA U TUBE CHANL NALLI PRASAAR MAADID PARAMATMA( PARAM) AVRIGU HAAGU NIMMA CHANAL NODUVA ( KELUVA) ELLARIGU🌹🙏🌹 HAAGU PARAM AVARE NIMMA ELLAEPISODA GALNA NAANU NODTINI NIU NAMMA OORIN VICE PRSIDENT OF INDIA B D JATTI AVAR SNDRSHAN MAADI SAAVALGE BANDU SANDARSHAN MAADI MAAD TIRI??? COMENT MAADI MANOHAR SAVALAGI TQ JAMAKHANDI
@advarunjoshi10 ай бұрын
Jamkhandi dore alla nargund baba saheibana family anta tiltle needi