"ಬಾದಾಮಿ ಕೋಟೆಗಿದೆ ಇನ್ನೊಂದು ನಿಗೂಢ ಪ್ರವೇಶದ್ವಾರ...!"-EP11-BADAMI CAVES TOUR-Kalamadhyama-

  Рет қаралды 95,587

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#BadamiAiholePattadakal #TravelSeries​​​​​​​​​​​​​​​​​​​​​​​​​​​​ #kalamadhyama​​​​​​​​​​​​​​​​​​​​​​​​​​​​ #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZbin Channel. / kalamadhyammedia​​​​​
www.kalamadhyama.com
ಬಾಗಲಕೋಟೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟ, ಶಿವಯೋಗ ಮಂದಿರದ ಪ್ರವಾಸ ಸರಣಿ ನಿಮಗಾಗಿ.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Contact Details:
WhatsApp No: 7411992697
Only Urgent Calls : 9008099686
Our Official Website:
www.kalamadhyama.com,
Subscribe to Our KZbin Channel:
/ kalamadhyammedia​​​​​
Like us on Facebook
kalamadhyama
Follow us on Twitter:
/ kalamadhyamblr​​​​​
Follow us on Linkedin:
/ kalamadhyam
Follow us on Instagram:
/ kalamadhyam​​
Email us on:
email: kalamadhyammedia@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
You can also make a one time, direct contribution to our bank account (details as below)
A/c name: Kalamadhyama Media Works,
A/c No: 35700266057
IFSC code: SBIN0007981
Bank: SBI
Branch: Padmanabhanagar, Bangalore, Karnataka, India
Please email the transfer details to kalamadhyammedia@gmail.com once you have made a contribution.
Note: This is purely voluntary, no compulsions.
Thank you.
Team Kalamadhyama
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Kannada Movies, Best Kannada Films, Dr Rajkumar, Vishnuvardhan, Dr Ambarish, Shankarnag, Malgudi Days, Kannada Film Industry, Kalamdhyama Interviews, Production Manager Vijay Kumar Interview, Production Manager Vijay Kumar LIFE, param​​​​​​, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Kalamadhyama Videos, Shankar Nag, Manager Vijaykumar Kalamadhyama,
Bagalkot Tour Kalamadhyama, Bagalkot Tour Video, Bagalkot Tourist Places, #param​, KGF Tour Kalamadhyama, travel Series Kannada, Badami, Aihole, Pattadakallu, Mahakoota, Shivayoga Mandira, Kalamadhyama Documentary, Kannada Documentary, Kannada Travel Videos, Kannada Vlogs, Kalamadhyama Travel Series, Kalamadhyama Videos, Kalamadhyama, #param​​​​, kannada movies, Kalamadhyam Media Works, Kala Madhyama, KS Parameshwar, Param Kalamadhyama, Uttara Karnataka Tour with Guide, KS Parameshwar,

Пікірлер: 180
@KalamadhyamaYouTube
@KalamadhyamaYouTube 3 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@user-xu4my9rv4p
@user-xu4my9rv4p 3 жыл бұрын
ನಮ್ಮ ಬನವಾಸಿ ಕದಂಬರು ಬಗ್ಗೆ ವಿಡಿಯೋ ಮಾಡಿ
@gangaiahgowda1121
@gangaiahgowda1121 3 жыл бұрын
ಇನ್ನಾದ್ರೂ ಈ ಕನ್ನಡ ಚಿತ್ರರಂಗ ಹಲ್ಕಾಟ್ ಸಂದೇಶಗಳನ್ನ ಕೊಡೋ ಚಿತ್ರಗಳನ್ನ ಹೆಣ್ಣು ಹೆಣ್ಣು ಅಂತ ಅಲೆಯೊ ಕಾಮುಕ heroism ನನ್ನ ತೋರಿಸೋದನ್ನ ನಿಲ್ಲಿಸಿ ಗಂಡಸು ಬರ ಬರುತ್ತಾ ಕಾಮುಖನಾಗ್ತಾ ಇದ್ದಾನೆ ಥೂ.... ಅತ್ಯುನ್ನತ ರಾಜನ ಗುಣ ತ್ಯಾಗ ಹೋರಾಟದ ಯೋಗ್ಯತೆ ಇತಿಹಾಸ ಸಂಸ್ಕೃತಿಯನ್ನು ಬಿಟ್ಟು ಹೆಣ್ಣು ಹೆಂಡವನ್ನು ವೈಭವೀಕರಿಸುತ್ತ ಇದ್ದಾರಲ್ಲ ಈ ಕನ್ನಡ ಕಿತ್ತೊಡ್ ಸಿನೆಮಾ ಚೆ....
@khemar-jl1tb
@khemar-jl1tb 3 жыл бұрын
@@gangaiahgowda1121 ಹೌದು ಸರ್ ಸರಿಯಾಗಿ ಹೇಳಿದ್ದೀರಿ ಇವರಿಗೆ ಎಷ್ಟು ಉಗಿದರೂ ಸಾಲದು..
@shivannakg4330
@shivannakg4330 3 жыл бұрын
🙏🌹guide ರವರಿಗೆ ನೂರು ಧನ್ಯವಾದಗಳು
@vijayamn9424
@vijayamn9424 2 жыл бұрын
Saduge sadu madurynge maduryam badippa kalige madavan ethnn peranalla- kappe aryabattana shila shasana- badami shasana
@ShivashankarMagaji
@ShivashankarMagaji 3 жыл бұрын
*ಬಾದಾಮಿಯ ಪ್ರವಾಸ ಬಹಳ ಚೆನ್ನಾಗಿ ಮೂಡಿಬಂದಿದೆ ಮಾರ್ಗದರ್ಶಿ ಮುತ್ತು ಚಾಲುಕ್ಯರವರು ಸ್ವಲ್ಪವೂ ಬೇಸರಿಸಿಕೊಳ್ಳದೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಅವರಿಗೆ ಸರ್ಕಾರದ ವತಿಯಿಂದ ಯಾವುದೇ ಸಂಬಳ ಸೌಲಭ್ಯಗಳಿಲ್ಲ ಎಂದು ಕೇಳಿ ಬೇಜಾರಾಯಿತು ಪ್ರವಾಸೋದ್ಯಮ ಇಲಾಖೆ ಮತ್ತು ಪುರಾತತ್ವ ಇಲಾಖೆಯಿಂದ ಅವರಿಗೆ ತಿಂಗಳಿಗೆ ಇಷ್ಟು ಸಂಬಳ ಅಂತ ಹೇಳಿ ನಿಗದಿಪಡಿಸಬೇಕು ಸರ್ಕಾರವು ಆದಷ್ಟು ಬೇಗ ಇತ್ತ ಗಮನ ಹರಿಸಬೇಕು.*
@gangaiahgowda1121
@gangaiahgowda1121 3 жыл бұрын
ಇನ್ನಾದ್ರೂ ಈ ಕನ್ನಡ ಚಿತ್ರರಂಗ ಹಲ್ಕಾಟ್ ಸಂದೇಶಗಳನ್ನ ಕೊಡೋ ಚಿತ್ರಗಳನ್ನ ಹೆಣ್ಣು ಹೆಣ್ಣು ಅಂತ ಅಲೆಯೊ ಕಾಮುಕ heroism ನನ್ನ ತೋರಿಸೋದನ್ನ ನಿಲ್ಲಿಸಿ ಗಂಡಸು ಬರ ಬರುತ್ತಾ ಕಾಮುಖನಾಗ್ತಾ ಇದ್ದಾನೆ ಥೂ.... ಅತ್ಯುನ್ನತ ರಾಜನ ಗುಣ ತ್ಯಾಗ ಹೋರಾಟದ ಯೋಗ್ಯತೆ ಇತಿಹಾಸ ಸಂಸ್ಕೃತಿಯನ್ನು ಬಿಟ್ಟು ಹೆಣ್ಣು ಹೆಂಡವನ್ನು ವೈಭವೀಕರಿಸುತ್ತ ಇದ್ದಾರಲ್ಲ ಈ ಕನ್ನಡ ಕಿತ್ತೊಡ್ ಸಿನೆಮಾ ಚೆ....
@abhiamoghavarsha3402
@abhiamoghavarsha3402 2 жыл бұрын
ನಿಜಕ್ಕೂ ಮಾರ್ಗದರ್ಶಿ ಚಾಳುಕ್ಯ ಅವರ ವಿವರಣೆ ಅಧ್ಬುತ..ಜೈ ಚಾಳುಕ್ಯ ಚಕ್ರೇಶ್ವರ ಇಮ್ಮಡಿ ಪುಲಿಕೇಶಿ...😍😘😘
@agtimes.7218
@agtimes.7218 2 жыл бұрын
ನಾವು ಬಾದಾಮಿ ಗೆ ಹೋದಾಗ ಇವರೇ ನಮಗೂ ಗೈಡ್ ಮಾಡಿದ್ದು ತುಂಬಾ ಚೆನ್ನಾಗಿ ಎಲ್ಲ ವಿಷಯ ಗಳನ್ನು ಇತಿಹಾಸದ ನಮಗೆ ತುಂಬಾ ಚೆನ್ನಾಗಿ ತಿಳಿಸಿ ವಿವರಿಸಿದರು.. 💛❤️
@luck_bychance9901
@luck_bychance9901 3 жыл бұрын
Guide Muttu's knowledge on Badami is amazing . Thank you param
@gangaiahgowda1121
@gangaiahgowda1121 3 жыл бұрын
ಇನ್ನಾದ್ರೂ ಈ ಕನ್ನಡ ಚಿತ್ರರಂಗ ಹಲ್ಕಾಟ್ ಸಂದೇಶಗಳನ್ನ ಕೊಡೋ ಚಿತ್ರಗಳನ್ನ ಹೆಣ್ಣು ಹೆಣ್ಣು ಅಂತ ಅಲೆಯೊ ಕಾಮುಕ heroism ನನ್ನ ತೋರಿಸೋದನ್ನ ನಿಲ್ಲಿಸಿ ಗಂಡಸು ಬರ ಬರುತ್ತಾ ಕಾಮುಖನಾಗ್ತಾ ಇದ್ದಾನೆ ಥೂ.... ಅತ್ಯುನ್ನತ ರಾಜನ ಗುಣ ತ್ಯಾಗ ಹೋರಾಟದ ಯೋಗ್ಯತೆ ಇತಿಹಾಸ ಸಂಸ್ಕೃತಿಯನ್ನು ಬಿಟ್ಟು ಹೆಣ್ಣು ಹೆಂಡವನ್ನು ವೈಭವೀಕರಿಸುತ್ತ ಇದ್ದಾರಲ್ಲ ಈ ಕನ್ನಡ ಕಿತ್ತೊಡ್ ಸಿನೆಮಾ ಚೆ....
@shivannakg4330
@shivannakg4330 3 жыл бұрын
This guide is a just like worrior emmadi pulikeshi his word in explain the history of chalukya is very wonderfull.
@gangaiahgowda1121
@gangaiahgowda1121 3 жыл бұрын
ಇನ್ನಾದ್ರೂ ಈ ಕನ್ನಡ ಚಿತ್ರರಂಗ ಹಲ್ಕಾಟ್ ಸಂದೇಶಗಳನ್ನ ಕೊಡೋ ಚಿತ್ರಗಳನ್ನ ಹೆಣ್ಣು ಹೆಣ್ಣು ಅಂತ ಅಲೆಯೊ ಕಾಮುಕ heroism ನನ್ನ ತೋರಿಸೋದನ್ನ ನಿಲ್ಲಿಸಿ ಗಂಡಸು ಬರ ಬರುತ್ತಾ ಕಾಮುಖನಾಗ್ತಾ ಇದ್ದಾನೆ ಥೂ.... ಅತ್ಯುನ್ನತ ರಾಜನ ಗುಣ ತ್ಯಾಗ ಹೋರಾಟದ ಯೋಗ್ಯತೆ ಇತಿಹಾಸ ಸಂಸ್ಕೃತಿಯನ್ನು ಬಿಟ್ಟು ಹೆಣ್ಣು ಹೆಂಡವನ್ನು ವೈಭವೀಕರಿಸುತ್ತ ಇದ್ದಾರಲ್ಲ ಈ ಕನ್ನಡ ಕಿತ್ತೊಡ್ ಸಿನೆಮಾ ಚೆ....
@kavyagangamma4290
@kavyagangamma4290 3 жыл бұрын
@@gangaiahgowda1121 kannada film li anthenulla ella chitra rangadallu irode haage
@ph6617
@ph6617 3 жыл бұрын
Yes guides are doing noble work they should get salary from government.
@dmcreations22
@dmcreations22 3 жыл бұрын
Successfully completed Badami series👌, thanks to muttu sir and Kalamadhyama 🙏
@rameshkb5503
@rameshkb5503 3 жыл бұрын
ನಮಸ್ಕಾರಗಳು ಪರಂ ಅವರೆ ನಿಮ್ಮ ಬಾದಾಮಿಯ ಪ್ರವಾಸ ತುಂಬಾ ಅದ್ಭುತವಾಗಿತ್ತು ಮತ್ತು ರೋಮಾಂಚನಕಾರಿಯಾಗಿತ್ತು ನೋಡಿ ತುಂಬಾ ಖುಷಿ ಮತ್ತು ದುಖಃ ಎರಡೂ ಆಯ್ತು ಮುತ್ತು ಚಾಲುಕ್ಯ ಅವರ ವಿವರಣೆ ಶೈಲಿ ತುಂಬಾ ಚನ್ನಾಗಿತ್ತು ಅವರಿಗೆ ನನ್ನ ನಮಸ್ಕಾರಗಳು.ನಿಮ್ಮ ಕೆಲಸ ಹೀಗೆ ಮುಂದವರಿಯಲಿ ಮತ್ತು ನಿಮ್ಮಇಡಿ ತಂಡಕ್ಕೆ ಮತ್ತು ನಿಮ್ಮ ಅದಾ೯ಂಗಿ ಮತ್ತು ನಿಮ್ಮ ಮಕ್ಕಳಿಗೆ ಶುಭವಾಗಲಿ ಮತ್ತೆ ನೀವು ಹೆಚ್ಚಿನ ಕೆಲಸ ಮಾಡುವ ಶಕ್ತಿ ದೇವರು ಕೊಡಲಿ ಅಂತ ನಾನು ದೇವರಲ್ಲಿ ಪ್ರಾಥಿ೯ಸುತ್ತೇನೆ. ವಂದನೆಗಳೊಂದಿಗೆ ಕೆ ಬಿ ರಮೇಶ್
@arunkumbar4982
@arunkumbar4982 3 жыл бұрын
ಕಲಾಮಾದ್ಯಮ ದ " ಪರಮ್ " ರವರಿಗೆ ಧನ್ಯವಾದಗಳು. ಬಾದಾಮಿ ಯ ಪ್ರವಾಸ ಅದ್ಭುತ ವಾಗಿ ಮೊಡಿಬಂದಿದೆ. ಬಾದಾಮಿ ಯನ್ನು ಸುಂದರವಾಗಿ ಚಿತ್ರಿಕರಿಸಿದಾರೆ. ನಿಮ್ಮ ಛಾಯಾಗ್ರಾಹಕ ರು. ಹಾಗೆಯೇ ಇನ್ನೊಬ್ಬ "ಹೀರೋ" ಗೈಡ್ " ಮುತ್ತು ಚಾಲುಕ್ಯ" ರವರೂ ಬಾದಾಮಿ ಇತಿಹಾಸ. ಚರಿತ್ರೆ ಯನ್ನು ಅಧ್ಬುತ ವಾಗಿ ನಿರೂಪಣೆ ಮಾಡಿದ್ದಾರೆ.... ಸರ್ಕಾರ. ಹಾಗೂ ಸಂಘ ಸಂಸ್ಥೆಗಳು " ಪ್ರವಾಸಿ ಗೈಡ್" ಗಳಿಗೆ ನೆರವು ಗೆ ನೀಡಲಿ. ಅವರ ಕಷ್ಟ ದ ದಿನಗಳು ಕರಗಲಿ...
@abhilasha6220
@abhilasha6220 3 жыл бұрын
ತುಂಬಾ ಚೆನ್ನಾಗಿತ್ತು. ಮುತ್ತು ಅವ್ರೇ, ಬಾದಾಮಿ ಗೆ ಬಂದಾಗ ನಿಮ್ಮನ್ನು ಭೇಟಿಯಾಗುವೆ. Thanks param for wonderful video.
@Information_Studio_Kannada
@Information_Studio_Kannada 3 жыл бұрын
ನಮ್ಮ ಬದಾಮಿ ಸೂಪರ್... ಧನ್ಯವಾದಗಳು ನಿಮ್ಮ ಈ ವೊಂದು ಒಳ್ಳೆಯ ಮಾಹಿತಿ ವಿಡಿಯೋ ಗಾಗಿ 🙏
@vanibangalore9204
@vanibangalore9204 3 жыл бұрын
Very nice explanation by Shri Muttu Chalukya. 👌👌....Government officials ,please help them 🙏🙏
@prajwalpatel4471
@prajwalpatel4471 3 жыл бұрын
ಇಮ್ಮಡಿ ಪುಲಿಕೇಶಿ💛♥️
@ameenb614
@ameenb614 2 жыл бұрын
ಕಲಾಮಾಧ್ಯಮ ಅವರೆ ಕೃಷಿ ಬಗ್ಗೆ ನೀವು ವಿಡಿಯೋ ಕಳಿಸಿರಿ ಧನ್ಯವಾದಗಳು
@ningannahugar-dj3cp
@ningannahugar-dj3cp 3 жыл бұрын
Super guide .....well speech and neat explain 🎂🎂🎂🎂
@kannappaswadi8256
@kannappaswadi8256 3 жыл бұрын
Guide explain everything without skip. Hats off .
@vanimadhu3617
@vanimadhu3617 3 жыл бұрын
Olle guide , next generation ge ivaru ella helikottre history mahithi janarige tiliyutte.
@ph6617
@ph6617 3 жыл бұрын
True 👍
@karnatakthumblarpiogen..5157
@karnatakthumblarpiogen..5157 2 жыл бұрын
ಜೈ ಜೈ ಚಾಲುಕ್ಯ ಚಕ್ರಶ್ವರ, ಜೈ ಕನ್ನಡಾಂಬೆ 🙏🙏🙏
@MR_TradeR17
@MR_TradeR17 3 жыл бұрын
ಸಮಗ್ರ ಮಾಹಿತಿ ನೀಡಿದಕ್ಕೆ ಮುತ್ತು ಚಾಲುಕ್ಯ ಸರ್ ಧನ್ಯವಾದಗಳು... 😊
@MkMk-wd1ww
@MkMk-wd1ww 2 жыл бұрын
ತುಂಬಾ ಸುಂದರ ವಾದ ವಿವರಣೆ 👌👍
@prathap7734
@prathap7734 3 жыл бұрын
Nice Badami episodes with information of that place and history
@reshmapatil536
@reshmapatil536 2 жыл бұрын
ಚಾಲುಕ್ಯ ಸರ್ ನೀಮದು ಪುನರ್ಜನ್ಮ ಇರಬವುದು ಮಾಹಿತಿ ಚೆನ್ನಾಗಿರುತ್ತೆ
@praveenmardannavar3764
@praveenmardannavar3764 2 жыл бұрын
What a knowledgeable guide😨.. thanks Muttu sir for giving explor the history of our great badami chalukya dynasty...🙏🙏
@user-xo1or9qg8x
@user-xo1or9qg8x Жыл бұрын
🙏🙏🙏🙏 ನಮ್ಮ ರಾಜರಬಗ್ಗೆ ಕೇಳತಾ ಇದ್ದರೆ ಹೆಮ್ಮೆಯಾಗುತದೆ
@madegowdahe2239
@madegowdahe2239 3 жыл бұрын
ತುಂಬಾ ಚೆನ್ನಾಗಿತ್ತು... ಬಾದಾಮಿ ವ್ಯಭವ ಅದ್ಭುತ..
@rajakumaramchalukya562
@rajakumaramchalukya562 3 жыл бұрын
👏👏👏👏👏 ಧನ್ಯವಾದಗಳು ಸರ್
@hotpistonz7740
@hotpistonz7740 3 жыл бұрын
Next visit ge waiting ❤️💛
@alkadeshpande5164
@alkadeshpande5164 2 жыл бұрын
ಹಲೊ ಪರಮೆಶ ನಮಸ್ಕಾರ ಬಾದಾಮಿ 👌👌ಸುಪರ
@kannadadakali1539
@kannadadakali1539 3 жыл бұрын
ಒಳ್ಳೆಯ ಸಂದೇಶ by Muttu bhai
@satish7919
@satish7919 3 жыл бұрын
Param sir, you can open fund raising campaign we will donate whatever it's possible from our end.
@BlueBird-zg7br
@BlueBird-zg7br 2 жыл бұрын
Guide is superb knowledge... Love you sir
@krishnabhavimani2916
@krishnabhavimani2916 2 жыл бұрын
Super
@pravasiadda2263
@pravasiadda2263 2 жыл бұрын
Very good gued 👍👍 param sir super fantastic videos
@pushpalatha6247
@pushpalatha6247 3 жыл бұрын
ಏನ್ರೀ ಪರಮೋರೆ ಟಿಪ್ಪುಸುಲ್ತಾನ್ ಬಗ್ಗೆ ಏನಾದರೂ ಮಾಹಿತಿ ಮುಂದಿನ ಸಂಚಿಕೆಗಳಲ್ಲಿ ಇದಿಯಾ ಅಲ್ಲಿ ತುಂಬಾ ಇಸ್ಲಾಮಿಕ್ ಕಟ್ಟಡಗಳು ಮತ್ತುಮಸೀದಿ ಇದೆ ಅದರ ಬಗ್ಗೆಯೂ ಸ್ವಲ್ಪ ಮಾಹಿತಿ ಕೊಡಿ ಪ್ಲೀಸ್ 👍🙏😍
@venkateshkm1998
@venkateshkm1998 3 жыл бұрын
Avana ellla ketta kelasagalannoo serisi vivarisiddare bahala olleyadu
@venkateshkm1998
@venkateshkm1998 3 жыл бұрын
@@manjunathaks607 ಅಷ್ಟು ಮಾತ್ರ ಹೇಳಿದರೂ ಇತಿಹಾಸ ಅಪೂರ್ಣವಲ್ಲವೇ ? ಅನೇಕ ದೇವಾಲಯಗಳನ್ನು ಹಾಳೆಸಗಿದುದರ ಕುರಿತು , ಸ್ತ್ರೀಯರ ಮೇಲಿನ ಬಲಾತ್ಕಾರದ ಕುರಿತು ಕೂಡ ವಿವರಿಸಿದರೆ ಬಹಳ ಒಳ್ಳೆಯದಿತ್ತು...
@venkateshkm1998
@venkateshkm1998 3 жыл бұрын
@@manjunathaks607 ಸತ್ಯ‌ವನ್ನು ಕೇಳುವ ತಾಳ್ಮೆ ಮತ್ತು ಧೈರ್ಯ ಎರಡೂ ಇರಲಿಕ್ಕಿಲ್ಲ...
@rajshetty132
@rajshetty132 3 жыл бұрын
Le hucchi, avella Hindu temples ge katkondiro , ardh bagagalu aste, basement Ind yavdu katkondilla sabru
@bloreappuappy926
@bloreappuappy926 3 жыл бұрын
Shameful for tourism department how the life is going of ordinary people 🙏
@kannadadakali1539
@kannadadakali1539 3 жыл бұрын
Yes bro u r right
@neelajammi3722
@neelajammi3722 3 жыл бұрын
Excellent video. Though I had been to Badami never visited these places. Please provide English subtitles , so that you gain immense popularity with the travel enthusiasts world over.
@manjunathdonur4183
@manjunathdonur4183 3 жыл бұрын
Wonderful journey with muttu chalukya 👍👍
@Raj-ys4xh
@Raj-ys4xh 3 жыл бұрын
🙏
@vanimadhu3617
@vanimadhu3617 3 жыл бұрын
13 mins good commentary by guide 👌👍✌
@ktmrc1610
@ktmrc1610 3 жыл бұрын
Thumbha thumba dhanavadhagaluu
@itzmekiranp8971
@itzmekiranp8971 3 жыл бұрын
Guide was great
@chidanandhugarchidha8743
@chidanandhugarchidha8743 2 жыл бұрын
Super knowledge of muttu chalukya 🙏🙏🙏🙏🙏 good explain you muttanna
@praveenabounty7056
@praveenabounty7056 3 жыл бұрын
Guide ❤️🙏
@GURUTALKEASE
@GURUTALKEASE 3 жыл бұрын
Chenagiruthe :D - Love the accent of guide.
@akshayabiccodu9735
@akshayabiccodu9735 2 жыл бұрын
Surapurada 16 ne raaja....acculy neev agbekittu en estory elidri.super speacch
@user-ex2jl4jh7t
@user-ex2jl4jh7t Жыл бұрын
ಇನ್ನು ಹೆಚ್ಚಿನ ಸಂಶೋಧನೆ ಆಗಲೇ ಬೇಕು.
@vinayachar4630
@vinayachar4630 3 жыл бұрын
👌
@laxmanreddybentur5923
@laxmanreddybentur5923 3 жыл бұрын
Great explains sir muttu chalky gide
@krishnamurthy8440
@krishnamurthy8440 3 жыл бұрын
Sudha Murthy avarannu contact madi avaru hampi guide he sahaya madidare nimagu madabahudu
@harishb.ravikumar292
@harishb.ravikumar292 3 жыл бұрын
ಬಹಳ ತುಂಬಾ ಚೆನ್ನಾಗಿದೆ ಮೂಡಿ ಬಂದಿದೆ ಪರಮ್ ಅಣ್ಣ
@chandrushekar9223
@chandrushekar9223 3 жыл бұрын
Tumba chana gi Modi Bandi De super Sir big thank you sar
@Cn.birbitte
@Cn.birbitte Жыл бұрын
Param nimma shramakke 🙏
@manjunathdevoor456
@manjunathdevoor456 3 жыл бұрын
Param 🎊🎊🎊🎊🎊👌👌👌👌👌👍👍👍👍👍👍🛕🛕🛕🛕🛕🛕🛕🛕🛕🛕🙏🙏🙏🙏🙏🙏🙏🙏🙏🙏🥳🥳🥳🥳🥳🥳🥳🥳💞💞💞💞💞💞💞💞💞💞💞💞💞💞💞💞💞💞💞
@user-ii6ib7kv4s
@user-ii6ib7kv4s 4 ай бұрын
Muttu Chyalukkya is Great Man Suggation hod idia given to The Tour persen Those are Get here Ihole Muttu Aagabeku Nivu so and so thank
@manjumanjumanju3296
@manjumanjumanju3296 2 жыл бұрын
Tq sir tubba danayavagalu sir 🙏 help good gide
@anilkumarjyoti3053
@anilkumarjyoti3053 3 жыл бұрын
Best guide
@MaliniarusArus
@MaliniarusArus 3 жыл бұрын
Please, help that man and all the guides.
@kavyagangamma4290
@kavyagangamma4290 3 жыл бұрын
Nice information episode, aadre dislike maadunathaddu enude antha gottagthilla
@RajKumar-rj9mc
@RajKumar-rj9mc 2 жыл бұрын
Beautiful video God jesus christ bless all of you amen
@ranguking2503
@ranguking2503 2 жыл бұрын
WoooW super Namma badami🙏
@indian1554
@indian1554 3 жыл бұрын
Very nice
@manjunaths50
@manjunaths50 3 жыл бұрын
Thank🙏 you
@meenaxijali7465
@meenaxijali7465 3 жыл бұрын
Great badami
@anilbatawal1371
@anilbatawal1371 3 жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹ಸೂಪರ್. ಸರ್. ಚನ್ನಾಗಿ. ಇತ್ತು
@appum8330
@appum8330 3 жыл бұрын
ಪರಂ ಸರ್ ಮತ್ತು ಮುತ್ತು ಚಾಲುಕ್ಯ ಅಣ್ಣ ಇಬ್ಬರಿಗೂ ಧನ್ಯವಾದಗಳು
@nagappahondad2714
@nagappahondad2714 3 жыл бұрын
Sir super 👌
@kannadadakali1539
@kannadadakali1539 3 жыл бұрын
Param avarige ee video dinda band ಹಣ ಕೊಡಿ ಒಳ್ಳೆದಾಗುತ್ತೆ bhai
@anjalim4810
@anjalim4810 11 ай бұрын
It would be helpful if there is english subtitles
@savitalifekannadavlog
@savitalifekannadavlog 3 жыл бұрын
ಮುತ್ತು ಅಣ್ಣರ ನಿಮ್ಮ ಕೊನೆಯ ಮಾತುಗಳು ನಮ್ಮ ಮನ ಮುಟ್ಟಿದೆ ಖಂಡಿತ ಬಾದಾಮಿ ನಮ್ಮೂರಿನ ಸಮೀಪ ಇರುವ ಕಾರಣ ಊರಿಗೆ ಬಂದಾಗ ನಿಮ್ಮ guide ಜೊತೆ ಬಾದಾಮಿ ನೋಡುತ್ತೇವೆ
@rajshetty132
@rajshetty132 3 жыл бұрын
Yav uru kane nindu
@savitalifekannadavlog
@savitalifekannadavlog 3 жыл бұрын
@@rajshetty132 nimdu yava Uru ri🙏
@rajshetty132
@rajshetty132 3 жыл бұрын
@@savitalifekannadavlog badami ne , u r city near badami andral so kelde
@savitalifekannadavlog
@savitalifekannadavlog 3 жыл бұрын
@@rajshetty132 illa sister Nanna tavara mane ge hattira agutte Nanna Gandana Uru maharashtra Dali irodu
@rajshetty132
@rajshetty132 3 жыл бұрын
@@savitalifekannadavlog tavar mane iroud ,ya urali
@nuc2110
@nuc2110 2 жыл бұрын
IT been claimed that Chaluky dynasty Royal Cemetry is Located In Siddanakolla, Near Pattadkall ,,,,,,,,,,,,,,,,,,It is recently Located
@renukac3465
@renukac3465 3 жыл бұрын
Good param👍amazing place & picture this is our istry right Again congratulations,💐🙏💐 reach the 4lackh subscribes Then continue all the best param
@RajKumar-rj9mc
@RajKumar-rj9mc 2 жыл бұрын
God jesus christ bless you muttu chalukkya gaid brother amen
@kavyagangamma4290
@kavyagangamma4290 3 жыл бұрын
Param sir guides avra samasye na sarakarada gamanakke tanni
@swaroopnayak4369
@swaroopnayak4369 3 жыл бұрын
ಪ್ರವಾಸಿ ಗೈಡ್ರ ಇವರಿಗೆ ಸರ್ಕಾರ ಪ್ರತಿ ತಿಂಗಳು ಸಹಾಯಧನ ನೀಡಿದರೆ ತುಂಬಾ ಒಳ್ಳೇದು
@rajakumaramchalukya562
@rajakumaramchalukya562 3 жыл бұрын
👏👏👏👏👏
@sureshdaddi2653
@sureshdaddi2653 2 жыл бұрын
Super sir
@SalmanKumar-vv7qu
@SalmanKumar-vv7qu 3 күн бұрын
😊
@naveensavanth4956
@naveensavanth4956 3 жыл бұрын
Superb sir good msg
@user-zx5ck9uy1g
@user-zx5ck9uy1g 2 жыл бұрын
Dakshinapateshvar emmadi pulakeshi is the one of the best king in india no words to say chalukya dynesty
@amarbabuamarbabu494
@amarbabuamarbabu494 2 жыл бұрын
🎉🎉🎉🙏🙏🙏
@KYG乛PULIKESHI
@KYG乛PULIKESHI 6 ай бұрын
ಬಾದಾಮಿ ಮ್ಯೂಸಿಯಂ ಯಲಿದಿ
@itmyreals3603
@itmyreals3603 3 жыл бұрын
Kstdc people must watch this video please help him sir
@indirash4259
@indirash4259 2 жыл бұрын
Param sir,immadi pulakeshiya makkalu yrnadaru,avara vamshadavaru iddaerye?
@sktheking6127
@sktheking6127 3 жыл бұрын
Pls Sir, madisi kodi govt. Kadeyinda madisikodi thumba thumba thanks
@raja-em1jz
@raja-em1jz 3 жыл бұрын
Immadi pulakeshi andre 2ne pulakeshi, hagadre modalane pulakeshi yaav kaaldalli idda, avna bagge ithihasadalli ulleka ilva
@nidonisplnews
@nidonisplnews 2 жыл бұрын
ಅಬ್ಬಾ! ತಾಣಗಳ ಮಾರ್ಗದರ್ಶಿ ಅವರ ಕಥೆ ಮನಮುಟ್ಟುವಂತೆ ಹೇಳಿದ್ದಾರೆ ,ಬೇಸರದ ವಿಷಯ ಸರ್...
@mlmetri702
@mlmetri702 3 жыл бұрын
Sir , evarellaru olley guide Mr Muttu sir nioo chalukyar aa dingalannu tilisidri very good guide. Nimage govt.dind salary barabeku .
@dandapradeep5961
@dandapradeep5961 3 жыл бұрын
Very nice 👍
@ganeshchandu5590
@ganeshchandu5590 3 жыл бұрын
Nijvglu olle gaid tumba attutamavagi helta edru
@srivathsa1848
@srivathsa1848 3 жыл бұрын
University professors kelavru bahala kettadagi paata madtare , avrge 1 2 lakh salary ,ivrge duddu kodakke yen problem uu
@srinathraomn9067
@srinathraomn9067 3 жыл бұрын
🌹👍🙏
@pavantellanur3387
@pavantellanur3387 3 жыл бұрын
Please upload BK Shivram sir episodes
@chandrakanthningaleshwar3298
@chandrakanthningaleshwar3298 3 жыл бұрын
Very sad to listen guide words for their bread & butter so government should help as a semi govt worker for bread & butter to them save their family members from government not only Badami guides it must b all over karnatak guides any how nice video & brilliant explanation about our histroy.. "JAIHIND"
@roopapatil3136
@roopapatil3136 3 жыл бұрын
S sahayadanada avashyakate ede
@satishkm5256
@satishkm5256 3 жыл бұрын
You can share Guide muttu chalukya Google pay/Phone pay no...
@user-zd8dp6rz3l
@user-zd8dp6rz3l 2 жыл бұрын
ಇಮ್ಮಡಿ ಪುಲಕೇಶಿ ಹತನಾದಾಗ ಅವರಿಗೆ 85 ವರ್ಷ ವಯಸ್ಸಾಗಿತ್ತು.
@appusimmanadappusimmanad5210
@appusimmanadappusimmanad5210 3 жыл бұрын
Sir Bijapur Gol Ghumat Video madi sir🙏
@kannadatalkingengines
@kannadatalkingengines 3 жыл бұрын
Today i met with guide sir.
@raja-em1jz
@raja-em1jz 3 жыл бұрын
Nange ondu curiosity yenu andre, chalukyara kaaladalli yaava kannada mathadtidru, halegannada na, atva nadugannada na atva eegina kaalada haage mathadtidra... eegina javari kannada hege matthe yaav time alli roodige bandirabahudu anta....
@four._.tai.l2296
@four._.tai.l2296 2 жыл бұрын
Pukeshi raajaru embhattu vayassinalli katti hididu horaduttale hutaathmarada dheera. Pulikeshi chitrada Dr rajakumararapathra kanna munde barutthe....
@mallikarjunbadiger4923
@mallikarjunbadiger4923 3 жыл бұрын
Sir Itihasakke samndidda entha anek placegalive dayavittu avugalanna vedio madi
@shashikumarguttedar4196
@shashikumarguttedar4196 3 жыл бұрын
ಇದೇ ತರ ಮಂದುವರಸಿ ಪರಮ ಸರ್
АЗАРТНИК 4 |СЕЗОН 1 Серия
40:47
Inter Production
Рет қаралды 1,2 МЛН
Touching Act of Kindness Brings Hope to the Homeless #shorts
00:18
Fabiosa Best Lifehacks
Рет қаралды 18 МЛН
When you discover a family secret
00:59
im_siowei
Рет қаралды 34 МЛН
АЗАРТНИК 4 |СЕЗОН 1 Серия
40:47
Inter Production
Рет қаралды 1,2 МЛН