Click The Below link to Subscribe to Kalamadhyama KZbin Channel. kzbin.infovideos
@sunandahegde63703 жыл бұрын
ತಂದೆಯ ಜಾಗವನ್ನು ಯಾರೂ ತುಂಬಲು ಸಾಧ್ಯವಿಲ್ಲ. ನಿಮ್ಮ ತಂದೆಯವರ ಬಗ್ಗೆ ನಿಮಗಿರುವ ಪ್ರೀತಿ ಗೌರವದ ಬಗ್ಗೆ ಹೆಮ್ಮೆ ಅನಿಸುತ್ತೆ.. ಕಳೆದ ವಾರ ತಂದೆಯನ್ನು ಕಳೆದುಕೊಂಡ ನಾನು ಕಳೆದ ವರುಷ ಅಣ್ಣನನ್ನೂ ಕಳೆದುಕೊಂಡಿದ್ದೆ.. ಈ ಬದುಕು ತುಂಬಾ ಕ್ರೂರಿ ಅನಿಸ್ತಿದೆ.. ದೇವರು ನಿಮಗೆ ಎಲ್ಲವನ್ನೂ ಸಹಿಸಿಕೊಳ್ಳೋ ಶಕ್ತಿ ಕೊಡಲಿ..
@vetagreedairies26893 жыл бұрын
ಸೌರಭ್ ಕುಲಕರ್ಣಿ ಕೂಡ ಅದ್ಬುತ ಕಲಾವಿದ ಕಾಮಿಡಿ ಸೀರಿಯಲ್ ನೋಡಿದ್ದೇನೆ ದಯವಿಟ್ಟು ಇಂತಹ ಪ್ರತಿಭೆ ಗಳಿಗೆ ಒಂದು ಸಣ್ಣ ಪಾತ್ರ ಗಳನ್ನು ಕೊಟ್ಟು ಸಹಕರಿಸಲಿ ನಮ್ಮ ಸ್ಯಾಂಡಲ್ವುಡ್
@sunithacg97813 жыл бұрын
ಇಷ್ಟು ಸಣ್ಣ ವಯಸ್ಸಿಗೆ ಎಷ್ಟು ಗಾಂಭೀರ್ಯದ,ಪ್ರಭುದ್ವಾಮಾನ ಮಾತು.ಇವರ ಪರಿಚಯ ಮಾಡಿದ ಕಲಾಮದ್ಯಮ ಪರಂ ಅವರಿಗೆ ಧನ್ಯವಾದಗಳು.
@VhsakarP95963 жыл бұрын
ನಿಮ್ಮ ತಂದೆ ಅವರ ಅದ್ಭುತ ಮಾತುಗಳನ್ನ ಕೇಳೋಕೆ ತುಂಬಾ ಚೆನ್ನಾಗಿತ್ತು. ನಿಮ್ಮ್ ಧ್ವನಿ ಕೂಡ ಚೆನ್ನಾಗಿದೆ. ನಿಮ್ಮ ತಂದೆ ಅಷ್ಟು ಚಿಕ್ಕ ವಯಸ್ಸಿನಲ್ಲೇ ವಿಧಿವಶರಾಗಿದ್ದಾರೆ. ದೇವರು ತುಂಬಾ ಕ್ರೂರಿ.
@pandurangahubli793 жыл бұрын
ಸoಜೀವ ಕುಲಕರ್ಣಿ ಅವರ ಕನ್ನಡ ಭಾಷೆ ಉಚ್ಚಾರಣೆ ತುಂಬಾ ಸೊಗಸಾಗಿತ್ತು. ಹಾಗೇ ಅವರ ಮಗ ಸೌರಭ್ ಕುಲಕರ್ಣಿ ಅವರ ಅಭಿನಯ ಸೂಪರ್. ಅವರಿಗೆ ಹೆಚ್ಚು ಅವಕಾಶಗಳು ಸಿಗಲಿ.
@lakkappabajantri58063 жыл бұрын
ದುಃಖದ ವಿಷಯವನ್ನು ನಗುತ ಹೇಳ್ತೀರಲ್ಲ your are great sir.
@jyothivbhat87593 жыл бұрын
ತಂದೆಯಂತೆ ಮಗ. ಸೌರಭ್ God bless you my child. ನಿಮ್ಮಂಥವರನ್ನು ನಮ್ಮ ಚಿತ್ರರಂಗ ಕರೆದು ಕೆಲಸ ಕೊಡಬೇಕು. ನಿಮ್ಮ ಮಾತಿನ ಶೈಲಿ, voice modulation ಸಂಜೀವ ಕುಲಕರ್ಣಿಯವರೇ ಮಾತನಾಡಿದಂತಿದೆ. ಹಸನ್ಮಖಿ ಸಂಜೀವ ಕುಲಕರ್ಣಿಯವರನ್ನು ಕನ್ನಡಿಗರು ಎಂದೂ ಮರೆಯಲಾರರು. All the best dear
@vijayashetty67303 жыл бұрын
Devarukapadlli👍
@ramachandrayp64223 жыл бұрын
ಕಲಾಮಾದ್ಯಮಕ್ಕೆ ಧನ್ಯವಾದಗಳು ಸಂಜೀವ್ ಕುಲಕರ್ಣಿ ಸರ್ ಬಗ್ಗೆ ತಿಳಿಸಿ ಕೊಟ್ಟಿದಕ್ಕೆ
@veereshacharv91423 жыл бұрын
how positive and mature this kid is!!!!
@chandraiahvenkatalavm2423 жыл бұрын
ಸೌರಭ್ ತುಂಬಾ ಬುದ್ದಿವಂತ ಒಳ್ಳೆ ಮಾತುಗಾರ ಉತ್ತಮ ಕಲಾವಿದನಾಗೋ ಎಲ್ಲ ಸಾಧ್ಯತೆ ಇದೆ ಒಳ್ಳೆದಾಗಲಿ ಸೌರಭ್
@dmswamygowda53713 жыл бұрын
ವಯಸ್ಸು ೨೪ ಅದರು ೭೪ ರಷ್ಟು ಅನುಭವ ವಾಕ್ ಚಾತುರ್ಯ,♥️
@sujathamanjunath93033 жыл бұрын
Sourabh u are such a positive person nd very few ppl can be so thankful nd grateful to others. U have inherited speaking skills from your dad too. Wish you a great future. God bless you son
@sushmanair75643 жыл бұрын
This was so emotional. I can see the pain in ur eyes though u kept smiling throughout.. god bless u Sourabh..All the best to ur future
@RS-wr6qh3 жыл бұрын
ಆ ರಾಯರ ಆಶೀರ್ವಾದ, ಕೃಪೆ, ಶ್ರೀರಕ್ಷೆ ಸದಾ ಕಾಲ ನಿಮ್ಮ ಹಾಗೂ ನಿಮ್ಮ ತಾಯಿಯವರ ಮೇಲೆ ಇರಲಿ ಎಂದು ನನ್ನ ಹೃದಯಪೂರ್ವಕ ಹಾರೈಕೆ ...
@raviugramm20323 жыл бұрын
ನಿಮ್ಮ ಕನಸುಗಳನ್ನು ಆ ದೇವರು ಈಡೇರಿಸಲಿ
@adarshkadamba66202 жыл бұрын
"ಕಥೆ ಅಲ್ಲ ಜೀವನ " All the Best Brother 🙏☺️.
@manjupck61913 жыл бұрын
Param sir, kindly make episodes of kulkarni as much as can...sourabh such a humble guy..his experience worth..all the best his future and his family.
@kishorekulkarni82583 жыл бұрын
God always bless you & your mother. You are such a humble person like your father 👍👌🙏
@parvathiparvathigowda7360 Жыл бұрын
Papa pandu seriyal li nimma comedy acting nice sourab sir
@chandru5703 жыл бұрын
His words make it look easy but the pain and difficulties they underwent is unbearable.. This boy seems a learned kid who takes life as it comes and knows never to drool over the past, move on and keep bright positive hope filled future. God Bless!!
@chandrashekarhb93493 жыл бұрын
Indeed true, this gentleman has learnt so much about life in his early age itself
@kvbhatbhatok36713 жыл бұрын
That is samskara.no use in thinking past. Praradha karma.
@kvbhatbhatok36713 жыл бұрын
Wishing hisson great future.
@nithyanandgc75693 жыл бұрын
ಸೌರಭ್ ಅವರೇ ನಿಮ್ಮ ಆತ್ಮ ಸ್ಥೈರ್ಯ ಮೆಚ್ಚುವಂಥದ್ದು 🙏ತಂದೆಯವರ ಬಗ್ಗೆ ಎಷ್ಟು ಪ್ರೀತಿ ಜೀವನದ ಬಗ್ಗೆ ಎಷ್ಟು matured ಥಿಂಕಿಂಗ್,ವಿಶಾಲ ಮನೋಭಾವನೆ ಇರುವುದು ನಿಮ್ಮ ಈ ವಯಸ್ಸಿಗೆ ದೊಡ್ಡದೇ. ಚನ್ನಾಗಿ ಬೆಳೆದು ಒಳ್ಳೆ ಹೆಸರಾಂತ ಕಲಾವಿದರಾಗಿ. ನಿಮ್ಮ ತಾಯಿಯವರಿಗೂ saashtaanga ನಮಸ್ಕಾರ 🙏🙏💐💐💐
@shobhaananda38413 жыл бұрын
೨೪ ವರ್ಷಕ್ಕೆ ಜೀವನ ಎಷ್ಟು ಅನುಭವ ಕಲಿಸಿದೆ!!!
@chandrashekarhb93493 жыл бұрын
ಅಲ್ವಾ.. ಜೀವನದ ಪಾಠವನ್ನು ವಯಸ್ಸಿನ ಮಿತಿ ಇಲ್ಲದೆ ಕಲಿಸುತ್ತದೆ
ಈ ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಸಂಜೀವ್ ಕುಲಕರ್ಣಿ ಯವರ ಬಗೆ ವಿಷಯ ಬಹಳ ಚೆನ್ನಾಗಿತ್ತು ,ನನ್ನ ಆಸೆಎನ್ನೆಂದರೆ ಕುಲಕರ್ಣಿ ಅವರು ನಡೆಸಿ ಕೊಟ್ಟಿರುವ ಕಾರ್ಯಕ್ರಮಗಳನ್ನು ನಮ್ಮ ಕನ್ನಡ ವಾಹಿನಿ ಗಳಾದ ಜೀ ಕನ್ನಡ ಕಲರ್ ಕನ್ನಡ ದವರು ಮರುಪ್ರಸಾರ ಮಾಡಿದರೆ ಈಗಿನ ಯುವ ಜನತೆಗೆ ನೋಡಿ ಸಂತೋಷ ಪಡುತ್ತಾರೆ ,ಈಗ ಲಾಕ್ ಡ್ವೊನ್ ಆಗಿರುವ ಕಾರಣ ಮರುಪ್ರಸಾರ ಮಾಡುವುದಕ್ಕೆ ಸರಿಯಾದ ಸಮಯ ಎನ್ನಬಹುದು
@ARUNKUMAR-rz5rg3 жыл бұрын
All the best sourabh you are really great ದುಃಖವನ್ನು ತೋರಿಸದೆ ನಗುವನ್ನೆ ಸೂಸುತ್ತಿದ್ದೀರಿ 🙏
@girishsalavadi59593 жыл бұрын
24 age ಗೆ ಏನ್ maturity Hat's off
@sheshachalamsriram35453 жыл бұрын
👍👍👍👍👍👍👍👌👌👌👌👌👌
@rajprema.64253 жыл бұрын
Yessss
@pgirish2472 жыл бұрын
Sourabh has directed *Siri Lambodara Vivaaha (SLV)*, it will be in theatres in next few months. We need all your support and blessings to this boy!!! We as Kannadigas should support and encourage him. He is highly talented and knowing him for a very long time, lot of good things are going to happen through him for our Kannada Silver Screen as well as Small Screen!!! Thanks a lot for your love, affection and support for Sourabh!!!!
@gmanjun3 жыл бұрын
One of the most powerful and mysterious program of Kalamadhyama. Regards 🌻🌻
@gopivenkataswamy41063 жыл бұрын
Very Emotional Sir. Tysm for sharing. My pranaams. Thank u Param sir &ur team
@manjusagar7333 жыл бұрын
ದೇವರೇ ಆ ನಗುಮೊಗದ ಕುಟುಂಬವನ್ನು ಸುಖವಾಗಿರುವಂತೆ ಹರಸು..🙏🙏
@prasadvikram40343 жыл бұрын
ಸಂದರ್ಭ, ಸನ್ನಿವೇಶ ಮನುಷ್ಯನನ್ನು ಒಂದು ಒಳ್ಳೆಯ ವ್ಯಕ್ತಿತ್ವ ಹೊಂದಲು ಸಹಕರಿಸುತ್ತದೆ,
@deepthirao1643 жыл бұрын
Loved your positivity and optimism! God bless you 🙏
@anudutt16053 жыл бұрын
Superb interview #Param. I will pray for this family..Had tears in my eyes throughout..
@anudutt16053 жыл бұрын
Kulkarni sir..U ll be missed forever..
@kalpanakattimani77393 жыл бұрын
Hats off to son and tribute to great father sanjeev sir
@vijayalakshmimr69093 жыл бұрын
Wishing u very goodluck in your future dream life...you are so much down to earth person...ಚಿಕ್ಕ ವಯಸ್ಸಿಗೇ ಬಹಳ ಜವಾಬ್ದಾರಿ ವಹಿಸಿಕೊಂಡಿರುವಿ....ಹೀಗೇ ಆಗಬಾರದಿತ್ತು..ವಿಧಿಯ ಮುಂದೆ ತಲೆ ತಗ್ಗಿಸ ಬೇಕು...ಏನೂ ಮಾಡಲಾಗಲ್ಲ...ಮುಂದೆ ಜೀವನ ಚೆನ್ನಾಗಿ ಚೆನ್ನಾಗಿರುತ್ತೆ..ಕಷ್ಟಪಡೆವವರಿಗೆ ಒಳ್ಳೆಯಫಲ ಸಿಕ್ಕೇ ಸಿಗುತ್ತೆ..ಅಮ್ಮನ ಕಾಳಜಿ ವಹಿಸಿ...take care of yourself..God bless u..
@devotee68633 жыл бұрын
ಸಂಸ್ಕಾರವಂತ ತಂದೆಯ ಮಗ🙏🙏🙏🙏
@raghavendrakemps82213 жыл бұрын
at the end of the vedio I was in tears........ may god bless & fulfill your dreams, good luck sourabh
@shruthisuresh82613 жыл бұрын
This episode bought tears😢 God bless Sourabh & his mother.
@piouskerur3 жыл бұрын
So matured Sourabh....Hatsss of to u....for ur Boldness....we are all with u.....
@sumayadav18793 жыл бұрын
Feels soo loyal and ethic person both father and son.....
@malusm293 жыл бұрын
Thnq ಕಲಾಮಾಧ್ಯಮ!!
@ramyamamtharamyamamtha12083 жыл бұрын
All the best for ur future...god bless u...🙏🙏💐
@sumaneel92303 жыл бұрын
ನಿಮ್ಮ ತಂದೆಯವರ ಹಸ್ತಾಕ್ಷರ ಇನ್ನು ನನ್ನ ಹತ್ತಿರ ಇದೆ. Sir ನಿಮ್ಮ ಹಸ್ತಾಕ್ಷರ ಬೇಕು ಎಂದು ಕೇಳಿದಾಗ ನಗುತ್ತ ಒಳ್ಳೇದಾಗಲಿ ಪುಟ್ಟ ಅಂತ ಹೇಳಿದ್ರು. ದುಃಖ ಮನಸಲಿಟ್ಟು ಎಲ್ಲವನ್ನು ನಗುತಾ ಹಂಚಿಕೊಳ್ಳುತಿರುವುದು ನಿಮ್ಮ ದೊಡ್ಡತನ. Hats off to u and ur father🙏
@shilpaa26903 жыл бұрын
Tough times makes personality bitter or better. You choose the later. It is a heart felt expression and wonderful interview. I hope and pray you reach your dreams . Thank you sharing.
@sumanhv61493 жыл бұрын
ಮಾನವೀಯತೆ ಇನ್ನೂ ಬದುಕಿದೆ 🙏🙏ಒಳ್ಳೆದಾಗಲಿ
@stara92543 жыл бұрын
ಒಳ್ಳೇ acting ಮಾಡ್ತೀರಿ. ದೇವರು ನಿಮಗೆ ಒಳಿತು ಮಾಡಲಿ.🙏
@prafullabhat12173 жыл бұрын
True💯💯💯💯💯💯💯💯💯💯👍
@premanagaraj36243 жыл бұрын
Tq Param sir for rendering this valuable interview.. we r all Sanjeev kulakarni sir fans Stay blessed Sourabh
@swatikulkarni85633 жыл бұрын
Sourabh , you are highly matured and brave man. Will always pray for your good health and success.
@ygnmurthy18083 жыл бұрын
I always liked the smile on the face of SanjeevKulkarni and as his son you are really matured at the young age of just 24. God bless you.
@sheshachalamsriram35453 жыл бұрын
Golden son of golden father👍money make some things but not all things🙏
@Soumya_Jay3 жыл бұрын
ಶ್ರೀಹರಿ ನಿಮ್ಮ ತಿಳುವಳಿಕೆಗೆ 🙏
@gmanjun3 жыл бұрын
Keep your thought process very much alive, God will definitely bless you. Regards 🌻🌻
@dollyfan10553 жыл бұрын
Lovely bro 💖💖
@dicksoutforharambe32103 жыл бұрын
Ur fathers kannada was so beautiful 😍 I always admired him for that
@rrmothersnest27933 жыл бұрын
Sourabh God bless you really you are the person who talks straight forward without hiding the truth
@harishkiran0193 жыл бұрын
You are so humble... You will achieve great highs in the life... Have confidence and never loose hope... Wish yiu all the Sucess...
@sumaanand67353 жыл бұрын
Very matured for that age. May God bless u and your mother. 🙏
@viswanathhassan84813 жыл бұрын
At the age of 24 you have great maturity and emotional balance. God will bless you. Excellent days are ahead for you.
@pushpa51263 жыл бұрын
ನಿಮಗೆ ಇನ್ನು ಉತ್ತಮ ಅವಕಾಶಗಳು ಸಿಗಲಿ ರಾಯರ ದಯೆ ಇಂದ
@pavitramurthypavitra29743 жыл бұрын
Very matured person
@krishnamurthykulkarni83593 жыл бұрын
God bless you 🙏🏽
@amoghankad55073 жыл бұрын
Excellent sourabh keep this attitude always
@vindhu84253 жыл бұрын
Thumba anubhavada maathu.. 💐 All the best for your future
@prakasha86763 жыл бұрын
ಎಂತಹ ಪ್ರಬುದ್ಧತೆ......ಎಂತಹ ಜೀವನಾನುಭವ....... ನಿನ್ನ ಅಪ್ಪ ಅಮ್ಮ ಪುಣ್ಯವಂತರು ನಿನ್ನಂತ ಮಗನ ಪಡೆದಿದ್ದಾರೆ......ತಂದೆಯ ತದ್ರೂಪ ನೀನು.ಭಗವಂತ ಆರೋಗ್ಯ ಆಯಸ್ಸು ಸಕಲ ಸಂಪತ್ತು ಕೊಟ್ಟು 100 ಕಾಲ ಸುಖವಾಗಿ ಬಾಳು ಬದುಕು ಮಗನೆ🙌🙌💗💗😘😘🤴
@vidyaramling59873 жыл бұрын
Hat's off .you are simply great.👏👏
@ticobag57713 жыл бұрын
Definitely you'll grow to an optimum level in life, there is no doubt... God bless you Sourab. Success is very near to you.
@gayathrisharma61063 жыл бұрын
All the best for your future...your good thoughts will make you to come up..
@mohanmn90823 жыл бұрын
Matured talk...all the best!
@santhoshKumar-pc3xr3 жыл бұрын
ನೊಡ್ರಿಸಾರ್ - ರಾಜಿಕಿ ಯವರು ಸಿನಿಮಾದವರು ಎಲ್ಲರೂ ಒಳ್ಳೆಯವರೆ🙏 ಮೊದಲು ನಾವು ಒಳ್ಳೆವರು ಆಗಿರಬೇಕು ಅದು ಕುಲಕರ್ಣಿ ಸರ್🙏
@sureshgowda29733 жыл бұрын
Wow hentha mechurity...really he is wonderful complete man...
@sreenivasaraju95453 жыл бұрын
Yours is very young and good serial actor in all types. Continue the same, I saw many programmes of your dad's , but only I came you are son of shri.late Kulkarni.
@mrprabhakarshetty3 жыл бұрын
One of the best interview, matured n emotional..
@shreeramachannel2913 жыл бұрын
very good interview, tumbaane esta aytu, kulkarni sir son is very sweet and cute
@67kushee3 жыл бұрын
Very nice spoken bro 1st time I saw your speech ...great words on age 24...pls keep same track god never hurt for this manarisam and my request you is don't produce or direct cinema ...bcs there is so many failures ...so just be as a actor or something else at industry...Bcs mom depend on you and she just need your smile pls pls pls Harekrishna 🙏
@kavithasanjay63723 жыл бұрын
God bless you brother,👍👍👍
@umadevims17333 жыл бұрын
Great Sourabh all the best 👍👍👍
@rekharajendra3 жыл бұрын
God bless you...
@ranganathsharma64983 жыл бұрын
ಧನ್ಯವಾದ ಮತ್ತೆ ನೆನಪಿನ ಸುಳಿಯಲ್ಲಿ....
@JaishreePadmanabhan2 күн бұрын
Sanjeev sir 🙏 nimma naguvannu mareyalagdu
@aarohitravelpartner3 жыл бұрын
Really very emotional ☹️ so touching episode ❤️
@vasanthibhat26783 жыл бұрын
Your fluent Kannada like your dad .May God bless you and mother . Your pure soul hard work and ability will bring you beautiful days in life.Let dream come true at the earliest.wishing you bright future and success.
@partheeshlv91043 жыл бұрын
ಮುಂದೆ ನಿಮಗೆ ಒಳ್ಳೆದಾಗಲಿ ನಿಮ್ಮ ತಂದೆಯಷ್ಟೆ ಜನಪ್ರಿಯ ರಾಗಿ
@amrutharoopesh5043 жыл бұрын
He is also a very good human being and talented as his dad....
@kaushikgowda85793 жыл бұрын
if any one is disappointed in life, thn this video will boost up. thanks for the video Param
@ambinarayan59923 жыл бұрын
Superb.....
@radhamani49513 жыл бұрын
Dhevru olledh maadli
@sourabhgore16023 жыл бұрын
Great bro nimma naguvallu novide
@lakshmikanth65863 жыл бұрын
God bless your channel
@shruthipramathi96953 жыл бұрын
It was so emotional really can't digest the loss
@prashaachar3 жыл бұрын
God bless him with all success..
@JaiSriRam968673 жыл бұрын
ಸಂಜೀವ್ ಕುಲಕರ್ಣಿ ಅವರ ಬಗೆಗಿನ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು, ಆಗು ಅವರ ಮಗ ಮುಂದೆ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಅವಕಾಶ ನೀಡಬೇಕು param ಸಾರ್, 👏👏👏
@yashodhagowda47793 жыл бұрын
Nim mathna kelthaidre kelthane irbeku ಅನ್ಸತ್ತೆ👋
@koshyrao70323 жыл бұрын
Nija chikka vayassige Anubhavadha maathugalu 👌👌 Good luck
@rajanrajaneesh22443 жыл бұрын
all the best for ur future
@ushakirannanjappa22743 жыл бұрын
So nice of you
@sahaag.g15413 жыл бұрын
Good Maturity 😊 GOd bless you dear
@UpendraKumar-oy6eu3 жыл бұрын
Age is just a number, jeevana estu paata kalistte, very maturity talk