ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@danielr5327 Жыл бұрын
I was living in near to his house in prakash nagar I have not seen such kind of quality in Ravichandran he was good still now now also gently behave simply don't public city in negatively rite
@gopalm82318 ай бұрын
😅68 lp@@danielr5327
@cutepets4993 Жыл бұрын
ಕಾಳಿದಾಸದಃತಹ ಅದ್ಬುತ ಸಿನಿಮಾ ತೆಗೆದ ಮಹಾನುಭಾವ ನೀವೇನ ಸರ್. ನಿಮ್ಮ ಪಾದಗಳಿಗೆ ಶರಣು ಶರಣಾರ್ತಿ. 🙏
@jeethus5 Жыл бұрын
Kaviratna kalidasa Super Duper Annavaru Real King Jai Annavaru Jai Karnataka
@rajivbm2239 Жыл бұрын
❤❤❤❤❤
@krupashreyas2864 Жыл бұрын
Super bidi sir neevu ee vayasalli estu chennagi maatadideera.. nenapina Shakthi ittkondu helideera... super duper cinema kottideera... hats off u sir👏👏👏
@Pammu-Kannadiga Жыл бұрын
ಕವಿರತ್ನ ಕಾಳಿದಾಸ... ಸ್ವಾಮಿ ಶರಣಮಂ ಅಯ್ಯಪ್ಪ.... ಎರಡೂ ಅದ್ಬುತಗಳು 🙏
@ravindrahk8676 Жыл бұрын
ಕಾಳಿದಾಸ ಒಂದು ಮಾಸ್ಟರ್ ಪೀಸ್...ಧನ್ಯವಾದಗಳು ರೇಣುಕಾಶರ್ಮ ಅವರಿಗೆ.
@jeethus5 Жыл бұрын
Great movie of sandalwood The Annavaru King
@HuVijay1806 Жыл бұрын
ನಿಜ್ವಗ್ಲೂ ನೀವ್ ದೇವರು ಥರ ಇದೀರಾ ನೆರ ನುಡಿ ನೇರ ಮಾತು ನಿಮ್ ಅಂತಾವರು ನುಮ್ ಕನ್ನಡ ಇಂಡಸ್ಟ್ರಿ ಗೆ ಬೇಕು ತುಂಬಾ ಖುಷಿ ಆಯ್ತು ಈ ವೀಡಿಯೋ ನೋಡಿ ನೀವ್ ಯಷ್ಟು ಕಷ್ಟ ಪಟ್ಟೀಡಿರೋ ಅಷ್ಟೇ ದೇವರ ನಿಮಗೆ ಒಳ್ಳದು ಮಾಡ್ತಾನೆ ಯೋಚನೆ ಮಾಡಬೇಡಿ.Thanks to kalamadyama❤
@arvindkeshav7845 Жыл бұрын
ಕವಿ ರತ್ನ ಕಾಳಿದಾಸದ್ದಂಥ ಕನ್ನಡ ಚಿತ್ರ ಇಡೀ ಕರುನಾಡಿಗೆ ಹೆಮ್ಮೆ ಅಂತಹ ಒಂದು ಸಿನಿಮಾ ಯಾವ ಭಾಷೆಯಲ್ಲೂ ಮತ್ಯಾವ ನಿರ್ದೇಶಕರು ಮಾಡೋಕಾಗೋಲ್ಲ ಅಂಥಹ ಅತ್ಯದ್ಭುತ ನಿರ್ದೇಶನ ಮಾಡಿರೋ ನಿಮಗೆ ಕನ್ನಡ ಸಿನಿಮಾ ಪ್ರೇಕ್ಷಕನಾಗಿ ಮತ್ತೆ ಅಭಿಮಾನಿಯಾಗಿ ನನ್ನ ಅನಂತ ವಂದನೆಗಳು ಸರ್ "ಸಿರಿಗನ್ನಡಂ ಗೆಲ್ಗೆ"
@shravanikrishna5072 Жыл бұрын
Extremely talented director Renuka Sharma, Man of principles and brutally honest. His excellent work in the unforgetable movies will always be admired.🙏🙏🙏
@rajshekharpatil2911 Жыл бұрын
ಅದ್ಭುತ ನಿರ್ದೇಶಕರು ಸರ್. ಹಾಟ್ಸ್ ಅಪ್ ಸರ್ ಒಳ್ಳೆವರಿಗೆ ಯಾವತ್ತೂಜೊತೆಯಾಗಿ ದೇವರಿದ್ದಾನೆ ಸರ್ 🎉💐
@puttamallegowdaputtamalleg2776 Жыл бұрын
ವಂಚನೆ ಕಲಿತವ್ರು ಸತ್ತೆಹೊದರು. ಸಹೃದಯ ಬದುಕಿಧ್ದಾರೆ. ಚನ್ನಾಗಿರಿ ಸರ್
@BibxikxbMmJvih Жыл бұрын
ಇಷ್ಟು ದಿನ ಬರೀ ಜನರು ಹೇಳುತ್ತಿದ್ದರು ಸಧ್ಯ ಈಗಲಾದರೂ ಇಂಡಸ್ಟ್ರಿಯವರೆ ಹೇಳಿದ್ರಲ್ಲ .. ಯಾವಾಗ ನೋಡಿದ್ರೂ ನಾನು,ನಾನೇ ಮೊದಲು ಮಾಡಿದ್ದು,ನನ್ನಿಂದಾನೆ ,ನಾನು ಮಾಡಿದಂಗೆ ಯಾರೂ ಮಾಡಿಲ್ಲ ,ಮಾಡೋಲ್ಲ , ಮಾತು ಎತ್ತಿದರೆ ಸಾಕು ಪ್ರೇಮಲೋಕ ,ಆ ಲೋಕ ಈ ಲೋಕ ಅಂಥಾ ಪುಂಗಿ ಬಿಡ್ತಾನೆ ಆಯಪ್ಪ ರವಿ ಚಂದ್ರನ್...ಜನ ಹಾಕಿದ್ದ ಕಮೆಂಟ್ಸ್ ನೋಡಿ ಈಗ ಸ್ವಲ್ಪ ಕಮ್ಮಿ ಆಗಿದೆ.
@@kannadiga0821ondhu sari grese 2 nodi amele sole yaru antha gothaguthe thamma
@nareshuppi..juniorupendra5197 Жыл бұрын
ಕ್ರೇಜಿಸ್ಟಾರ್ ಹುಡ್ಗೀರ ಶೋಕಿ ಇಂದ ದಿವಾಳಿ ಯಾಗಿದ್ದು...ಹುಡ್ಗೀರ ಚಾಳಿ ಇದ್ದೋರು ...ಉದ್ದಾರ ಆಗಿದ್ದು ಇತಿಹಾಸದಲ್ಲೇ ಇಲ್ಲ
@sunilnayakasunilnayaka8728 Жыл бұрын
ಹಂಸಲೇಖ ಇಲ್ದೆ ಇದ್ದಿದ್ರೆ ರವಿ ಚಂದ್ರನ್ ಗೆ ಇಷ್ಟು ಹೆಸರು ಬರ್ತಿರ್ಲಿಲ್ಲ.......ಆದರೆ ರವಿಚಂದ್ರನ್ ಹಂಸಲೇಖ ರಿಗೆ ಗೌರವ ಕೊಡದೆ ನನ್ನಿಂದನೆ ನಾನು ಅನ್ನೋ ಅಹಂಕಾರದಿಂದ ಹಂಸಲೇಖ ರಿಗ್ ಅವಮಾನ ಮಾಡಿದ್ರು ......ಇಂಥ ವ್ಯಕ್ತಿಗಳಿಂದ ನಿಜ ಏನು ಅಂತ ಜನರಿಗೆ ಗೊತ್ತಾಗುತ್ತಿದೆ .....
@karibasavabasava2382 Жыл бұрын
Howdu sir hamsalekha sir andrene eno vantara Sangeeta nidhi iddange
@basavarajbasava1396 Жыл бұрын
ನನ್ನ ವಯಸ್ಸು 14 ವರ್ಷ ಇರವಾಗಲೇ ರವಿಚಂದ್ರನ್ ಅವರಿಗೆ ನಾನು ಅನ್ನುವ ಅಹಂಕಾರ ಇದೆ ಅಂತ ಹೇಳುತ್ತಿದ್ದೆ. ಇಂದು ನನ್ನ ಅನಿಸಿಕೆ ನಿಜವಾಯ್ತು ಸರ್...
@kishorsuvarna1494 Жыл бұрын
Ahankaara ಅಲ್ಲ durahankaara
@prabhathkumarshetty Жыл бұрын
ಕೊನೆಗೊಂದು ಮಾತು.... ನಮೋ ನಮ:.... ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ.. ಅಷ್ಟೇ ಒಡಲಾಳದ ಪ್ರಾರ್ಥನೆ....
@akshaydushyanth9720 Жыл бұрын
Perfectly said! U ask him anything he'll say premaloka
@kanthsiri5911-kz5il Жыл бұрын
Legendary director🎉
@pradeepp7473 Жыл бұрын
KALIDASA EVER GREEN MOVIE ❤ LEGENDARY DIRECTOR 🎉🎉🎉
@chethanchethant.c6454 Жыл бұрын
i am a huge fan of kavirathna kaalidaasa, nimma darshana mattu maathu keli kushiyaagide☺
@kingpradyumna8202 Жыл бұрын
ನೀವು ತುಂಬಾ ಒಳ್ಳೆಯವರು, ನಿಮ್ಮ ಕಷ್ಟ ಪರಿಶ್ರಮಕ್ಕೆ ಶ್ರದ್ಧೆಗೆ ತಕ್ಕ ಪ್ರತಿಫಲ ಸಿಕ್ಕಿದೆ(ಇನ್ನೂ ಸಿಗಬೇಕಿತ್ತು ಅನ್ನೋದು ನಿಜ).
@yogeshkumars5445 Жыл бұрын
ಕಲಾಮಾಧ್ಯಮದವರಿಗೇ ಅನಂತ ಧನ್ಯವಾದಗಳು.... ಶರ್ಮಾ ಸರ್ ಕೋಟಿ ನಮನಗಳು.....
@venkatappajayarama4823 Жыл бұрын
Sharmaji so humble, faced all difficulties in life makes me cry 😢 that to no food, no shelter, tragedy like Puttana movies, Sharmaji is true warrior ❤❤❤
@parijathamanu7096 Жыл бұрын
ಅವರ ಪಟ್ಟ ಕಷ್ಟ ಶ್ರಮ ಕೇಳಿದರೆ ಕಣ್ಣಲಿ ನೀರಲ್ಲ ರಕ್ತ ರಕ್ತ ಬರತ್ತೆ🙏🙏 ಇವರನ್ನು ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು ನಿಮಗೆ 👏👏👏
@madhusudhankatti4123 Жыл бұрын
ಕರೆಕ್ಟಾಗಿ ಹೇಳಿದ್ದೀರಿ. ಅದಲ್ಲದೇ ಅವರ ಬಹುತೇಕ ಚಿತ್ರಗಳಲ್ಲಿ ನಟಿಯರನ್ನು ತುಂಬಾ ಅಶ್ಲೀಲವಾಗಿ ತೋರಿಸಿದ್ದಾರೆ.
@sharathp3809 Жыл бұрын
Adella yen matter alla, yella naane nannindane anno mada jaasti aagittu avrge
@lassiee5474 Жыл бұрын
ಕಣ್ಣು ಮುಚ್ಚಿಕೊಂಡು ನೊಡ್ತಿದ್ದ ಫಿಲ್ಮ್ ನಾ ಅಶ್ಲೀಲ ಅಂತಾ ಬೋಗಳುತಿದ್ದಿಯಲ್ಲ
@jayadevappakg6643 Жыл бұрын
⁸
@jayadevappakg6643 Жыл бұрын
⁸
@KavithaKavi-y7k Жыл бұрын
Bare direction sare udse club dance tegetedra hudugere ready erbekadre en madtare heroin cute kantare aste, Rajkumar production malasri swimming suit dance ettu
@chandrukakhandaki4431 Жыл бұрын
ಒಳ್ಳೆಯವರಿಗೆ ಅವತ್ತೇ ಕಾಲ ಇರಲಿಲ್ಲ ಇವಾಗಿನ್ ಕಾಲ ತೂಗೊಂಡು ಏನ್ ಮಾಡನಾ ರವಿ ಸರ್ ಮೂವಿ ನೋಡಿದೇನೆ ನಾನು ಆಲ್ಮೋಸ್ಟ್ ಎಲ್ಲಾ ರಿಮೇಕ ಸಿನಿಮಾಗಳು ಇವೆ ಹೀಟ್ ಆಗಿವೆ ನಾನು ತಮಿಳ ತೆಲಗು ಹಿಂದಿ ಕನ್ನಡ ಎಲ್ಲಾ ಭಾಷೆಗಳ ಸಿನಿಮಾಗಳು ನೊಡತಿನಿ ಅದಕ್ಕೆ ಇಲ್ಲಿ ಪ್ಲಸ್ ಪಾಯಿಂಟ್ ಹಂಸಲೇಖ ಗುರುಗಳಾದ ಅವರಿಗೆ ಧನ್ಯವಾದಗಳು ಹೇಳಬೇಕು ಸಾಂಗ್ ಮ್ಯೂಸಿಕ್ ಅವರದೆ ಸ್ಟೈಲ್ ನಲ್ಲಿ ಮಾಡಿದ್ದಾರೆ ಕನ್ನಡಕ್ಕೆ 🙇🙇🙏🙏🌹🌹👍👍
@darshanbp8205 Жыл бұрын
ಇವ್ರ interview thumb ne ishta aithu, ಆದ್ರೆ ಇನ್ನೂ ಒಳ್ಳೇ ಒಳ್ಳೆ ಫಿಲ್ಮ್ಸ್ ಬರಬೇಕಿತ್ತು ಇವರಿಂದ
@ashokagp3192 Жыл бұрын
ಶರ್ಮ ಅವರನ್ನ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು
@orgintalks671 Жыл бұрын
A man who speaks reality great guts sir naju annodu bandre yaradru billebeku
@vivekg9832 Жыл бұрын
😊 that y peoples of Karnataka teached him a good lesson in life.....that Karnataka and Kandigagsss🙏
@ajithkumarmiyapur Жыл бұрын
Sir...... Your great inspiration to young upcoming director
@vijaypujar4305 Жыл бұрын
Olle experience Aythu Sir interview nodi ಸಾಧಕರು ivaru inspirational...
@rajaniram7758 Жыл бұрын
Big salute for your hard work . How much you suffered in your earlier stage to come to this point. Real struggling days you had.
@prakashsv9654 Жыл бұрын
Mahakavi kalidas, ನಮ್ಮನ ಅ ಲೋಕಕೆ ತಗೊಂಡ ಹೋಗಿದ್ದ ಫಿಲ್ಮ್, ಅದ್ಭುತವಾಗಿತ್ತು, ಸಿರಸಾಶ್ಟಾಂಗ ನಮಸ್ಕಾರಗಳು ನಿಮಗೆ
@Sss-x9x8c Жыл бұрын
Hidden 💎...super sir
@nagarajuhn6913 Жыл бұрын
Love you sir...u r really great.......nooru varusha Bali...sharma sir
@rsgowda725 Жыл бұрын
Extrardinary director Mr. Sharma 🙏🙏
@pundalikkalliganur2969 Жыл бұрын
ಅದ್ಭುತವಾಗಿ ದೆ
@yatisshkumaryashashy6a69 Жыл бұрын
Very inspiring. True person
@praveenpujar989 Жыл бұрын
ಸುಪರ್ ಸರ್ ನಿವು❤
@URPR2024 Жыл бұрын
Great personality. Proud of you sir.
@parashuramkambale3068 Жыл бұрын
Ultimate director
@mahamadinthiyaj5911 Жыл бұрын
ಕವಿರತ್ನ ಕಾಳಿದಾಸ ಅಮೋಗ ಅದ್ಬುಥ ಚಿತ್ರ
@ravirmanju Жыл бұрын
Hats off to director making a such a gem cinema like Kavirathna kalidasa, kolluru shri mookambike n shabarimale swamy ayyapa 🙏🙏🙏🙏 every director should learn from him
@shahajanyerimani622 Жыл бұрын
Sr u have directed Santa sisunal sarif so super I salute u sr
@indooproductions5588 Жыл бұрын
ತುಂಬಾ ಚೆನ್ನಾಗಿ ಸಹಜವಾಗಿ ಮೂಡಿಬಂದಿದೆ
@dilipsk5940 Жыл бұрын
Memory power is great, when we forget what happened yesterday you remember so much, Rajkumar Sir na nivu follow madidra, nimmana Rajkumar follow madidra antha anisuthide Swamy Sharanu🙏 we feel we do great work, but what you have done is a God's work🙏
@ShivappaMithare Жыл бұрын
ನೂರಕ್ಕೆ ನೂರು ಸರಿಯಾಗಿದೆ ಸರ್ ನೀವು ಹೇಳಿದ್ದು
@hanumanthrajus1706 Жыл бұрын
Honest person, super sir.
@mailarmallikarjunamailar9791 Жыл бұрын
ಸರ್ ನಾನು ಒಬ್ಬ ಬಡವ ನನ್ನಲ್ಲಿ ದುಡ್ಡು ಇದ್ದಿದ್ದರೆ ನಿಮಗೆ ಒಂದು ಚೆನ್ನಾಗಿರುವ ಮನೆಗೆ ಬೆಂಗಳೂರಲ್ಲಿ ಕಟ್ಟಿಸಿ ಕೊಡುತ್ತಿದ್ದೆ ಆದರೆ ನಿಮ್ಮ ಚಲನಚಿತ್ರಗಳು ತುಂಬಾ ಅದ್ಭುತವಾಗಿದೆ ಹಾಗೂ ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ. ಈ ತರ ಸ್ಟೇಟ್ ಫಾರ್ವರ್ಡ್ ನಿರ್ದೇಶಕರಿಗೆ ಇರಬೇಕು
@jayashreesharma5825 Жыл бұрын
ರೇಣುಕಾ ಶರ್ಮ ಅಂತ ಅವರಿಗೆ 🙏🙏
@sudhakar9820 Жыл бұрын
U r really great sir eddadannu Edda haage helthiri
@jeethus5 Жыл бұрын
Dr Rajkumar Annavaru Masterpiece of Karnataka Kaviratna kalidasa Super duper movie Jai Annavaru Jai Karnataka
@vik9999 Жыл бұрын
Genuine soul
@raghavam9445 Жыл бұрын
Hiriyara mathu keli elliyu ondu thappu matadilla sir ..great sir
@vivekg9832 Жыл бұрын
Also it's learning for D.Boos sir pls....I think it's understand.. That is life lesson😊
@rattehalliravishankar1801 Жыл бұрын
You are the master sir. superb movies sir
@puttaswamygowda6479 Жыл бұрын
ಸಮಾಜಕ್ಕೆ ನಿಮ್ಮಂಥ ವ್ಯಕ್ತಿ ಹೇಳಿಕೆ ಅವಶ್ಯ ಇದೆ
@harishpradhan3061 Жыл бұрын
Very great man of Kannada movie 🎥
@ranganathts7095 Жыл бұрын
Super sir 🙏
@bheemsj3175 Жыл бұрын
Super sharmaji ❤❤❤
@prashanthp747 Жыл бұрын
Good 👍 👍 👍
@akrampashavlogs4238 Жыл бұрын
A big respect for you sir , may Allah give you health
@travellingfamily1062 Жыл бұрын
Nimage sharanu sharanarthigalu. Enta adbhutha movie ❤ madiddira.
@prabhudev9568 Жыл бұрын
Kalidasa film exalent good direction, super
@sunilkumar-pj3qp Жыл бұрын
Ravi Sir best
@spradeepkumarschandrasheka672 Жыл бұрын
Super vlog sir 😊😊😊😊😊
@chandrashekarappa8697 Жыл бұрын
ರೇಣುಕಾಶರ್ಮಾ ಹೆಸರು ಕೇಳಿದ್ರೇ ಭಕ್ತಿ ಭಾವ ಮೂಡುತ್ತದೆ ಅಹಂಕಾರವಿಲ್ಲದೆ ಕರ್ತವ್ಯವೇ ದೇವರೆಂದು ರಾಜಿಗಳಿಗೊಪ್ಪದೇ ಮನಸ್ಸಿನಲ್ಲಿ ಮೂಡಿದ ಮುರ್ತ ರೂಪಕ್ಕೆ ಅಂಟಿಕೊಂಡು ಅದನ್ನೇ ಯಥಾವತ್ತಾಗಿ ಬೆಳ್ಳಿತೆರೆಯಮೇಲೆ ಬಿಂಬಿಸಿ ನೀವು ತೆಗೆದಿರುವ ಚಿತ್ರಗಳಿಂದಲೇ ಪ್ರೇಕ್ಷಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಸ್ಥಾನ ಪಡೆದಿರುವ ಈ ಇಳಿವಯಸ್ಸಿನಲ್ಲೂ ನಿಮ್ಮ ಅನುಭವವನ್ನು ನಮಗೆ ಉಣಬಡಿಸಿದ್ದಕ್ಕೆ ನಿಮಗೆ ಅನಂತಾನಂತ ನಮನಗಳು 🙏🙏🙏
@shreedharkannur9921 Жыл бұрын
He is the leader ❤❤❤
@natarajm8779 Жыл бұрын
ಹೌದು,,,,
@KanyakumariKanyakumari-qe1gh Жыл бұрын
Good sir
@BabuBabu-jv4qs Жыл бұрын
100% ನಿಜ ಸರ್ ರವಿ ಚಂದ್ರನ್ ಎಷ್ಟೋ ಒಳ್ಳೆ ಮೂವಿ ನ ಇವ್ರ್ಗೆ ಬೇಕಾದಂಗೆ ತೇಗ್ದು ಒರಿಜಿನಲ್ ಮೂವಿ ಕಂಟೆಂಟ್ ನೆ ಹಾಲ್ಮಡಿದರೆ...
@renukaradhyas5196 Жыл бұрын
ನಳಿನೀ ಕಾಳಿ ಪಾತ್ರ ತುಂಬಾ ಚೆನ್ನಾಗಿ ಇತ್ತು. ನನ್ನ ತಲೆಯಲ್ಲಿ ಈಗಲೂ ಆಕೆ ಕಾಳಿ ದೇವಿಯೇ ಆಗಿದ್ದಾರೆ.
@Mutturaj-f8f Жыл бұрын
Super Move sir exlent
@Sams-ky8oc Жыл бұрын
Avarige nyaya kodisi kalamadyama pl Dhrashan sir ge betti madisi pl
@sh3708 Жыл бұрын
ಕೊಲ್ಲೂರು ಮೂಕಾಂಬಿಕ ಚಿತ್ರದಲ್ಲಿ ,ವಜ್ರಮುನಿ ಯವರನ್ನ ಚೆನ್ನಾಗಿ ತೋರಿಸಿದ್ದೀರಿ.🙏🙏🙏
@umeshamn3470 Жыл бұрын
title is correct
@rammy-j2o Жыл бұрын
Anna Namma Rajanna❤ Sharma ji❤
@jayaraj5894 Жыл бұрын
ಸರಿಯಾಗಿ ಹೇಳಿದ್ದೀರಾ ಸರ್ ಧನ್ಯವಾದಗಳು
@motheranddaughterchannel4801 Жыл бұрын
Great Sir neevu 😌😌😌❤
@ramachandrakb2786 Жыл бұрын
Namaste sir
@gopalchannappa7687 Жыл бұрын
Sir super sir
@SatishSatish-z7e10 ай бұрын
Kaviratna kalidasa super movie
@balakrishna3735 Жыл бұрын
ಕರ್ಮ 😊. Nange KANASUGARA ಮಾತ್ರ like ಆಗಿದೆ
@samarth9792 Жыл бұрын
Adu remake
@maryjagadish294 Жыл бұрын
ನನಗೆ ಯುಗಪುರುಷ ಒಂದು ಸಿನಿಮಾ ಮಾತ್ರ ಖುಷಿ ಅನಿಸಿದ್ದು
@TheNaveenmb Жыл бұрын
ಅದು ರೀಮೇಕ್.. ಹಿಂದಿ ಮೂವಿ karz
@shivakumarmsshivu1380 Жыл бұрын
ಯುಗಾಪುರುಷ ರವಿಚಂದ್ರನ್ ನಿರ್ದೇಶನ ಮಾಡಿಲ್ಲ ಅದಕ್ಕೆ ಇಷ್ಟ ಆಗಿದ್ದು
@VeerabhadraSwamy-hq3oe Жыл бұрын
❤❤
@dharmendarr10549 күн бұрын
Param your last thank you was very harsh 😮
@ramyak.p7289 Жыл бұрын
43:02 ravichandran story
@shreyasn3655 Жыл бұрын
🫡🫡🫡
@DevrajDevu-wi5rm Жыл бұрын
👌👌👌
@prasadhejamady2696 Жыл бұрын
Its high time for ravichandran to work with other technicians in our industory for music,lyrics and dialouges and concentrate more only on story and screenplay and direction....else people will very soon forget his name and eshwari production aswell. I dont see any hopes in his kids to save his name or his production house.
@rimankeetu3668 Жыл бұрын
Never. He has an ego problem... he will never work with other..
@gunapalshetty3128 Жыл бұрын
🙏🏻 🙏🏻 👍🏻
@sharathsingh7552 Жыл бұрын
Nice
@HemanthKumar-uc2tz Жыл бұрын
🙏🙏🙏
@shashikiran6680 Жыл бұрын
ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದೆಯುತ್ತಾರೆ ಸಾರ್
@somashekharg3206 Жыл бұрын
Normally those who are ego no one remain close friend to egoistic person. Audience will also see u the film have a good content and good music. One person thinks what I was doing is the best others are not equal to him. Where u downfall will start it is applicable to actor/ director or any one. This is application to Ravichandran.
@VIJAY_KA09 Жыл бұрын
T Narasipura💝
@irongirishirongirish896 Жыл бұрын
Anupama super movie best directors in Kannada industry
@theNagu1 Жыл бұрын
I think this video is re uploaded.
@Appu_prameela Жыл бұрын
ಹೌದು ನಾನು ಕೂಡಾ ಈ ಮೊದಲು ಈ ಎಪಿಸೋಡ್ ನೋಡಿದ್ದೇನೆ... ಕಲಾಮಾಧ್ಯಮದವರು reupload ಅಂತ mention ಮಾಡಬಹುದಿತ್ತು.. ನಮ್ಮನ್ನು ಬಕ್ರಾ ಮಾಡಿದ್ರು..
@91pp898 Жыл бұрын
Great person
@06looky Жыл бұрын
Master peace gem Director, it is sad to hire, his finance position 🙏🙏🙏
@nagarajgn3308 Жыл бұрын
Every film actor should follow Dr.Rajakumar and Rajani kanth character , then only they will worshipped.
@muniyellappaandappa9457 Жыл бұрын
ಇತರರ ಬಗ್ಗೆ ಬಹಳ ಮಾಹಿತಿಯನ್ನು ತಿಳಿಸಿದ್ದಾರೆ, ಈ ತರಹ ಮಾಹಿತಿಯನ್ನು ಯಾರೂ ನೀಡಿರಲಿಲ್ಲ .ಆದ್ದರಿಂದ ಇವರನ್ನು ಮತ್ತೆ ಕರೆಸಿ.ಇವರಿಗೆ. ಮೋಸ ಮಾಡಿದ ಎಲ್ಲರಿಗೂ ದಿಕ್ಕಾರ ಇರಲಿ.
@nagendrar2181 Жыл бұрын
Sir sarakaradinda yava anudana barutte anta janagalige torisi amele job yelli Kali ede anta matte yava school nalli free education ede matte hospitality matte olle doctor s interview madi civil engineers amele business developments olle raitharannu interview madi please