ಎಂಥಾ ಸೊಗಸಾದ ವಾಗ್ಝರಿ...ಉತ್ತಮ ವಿಚಾರಧಾರೆ, ನಿಮಗೇ ನನ್ನ ಹೃತ್ಪೂರ್ವಕ ಅಭಿನಂದನೆಗಳು 🙏🙏💐
@satyaprakashgs28134 жыл бұрын
ಕಲಾಮಾಧ್ಯಾಮ ಒಂದು ಅದ್ಬುತ ಕೆಲಸ ಮಾಡುತ್ತಿದೆ.ಮಾಸ್ಟರ್ ಹಿರಣ್ಣಯ್ಯ ನವರ ಬಗ್ಗೆ ಬಾಬು ಹಿರಣ್ಣಯ್ಯ ಅವರ ಮಾತು ಹಾಗೂ ಅನಿಸಿಕೆಗಳು ನಿಜಕ್ಕೂ ಕಲಾಮಾಧ್ಯಮಕ್ಕೆ ಶೋಬೇ ಹಾಗೂ ಶ್ರೇಷ್ಠ ಕೊಡುಗೆ.🎉🎉🎉🎉👍👍👍👍🙏 🙏🙏
@baabuhirannaiah52044 жыл бұрын
Thank you 🙏
@swarabharatha59534 жыл бұрын
ಗ್ರೇಟ್ sir ನಿಮ್ಮ ತಂದೆ...ಕರ್ನಾಟಕದ ಹೆಮ್ಮೆ...
@kmsajid53484 жыл бұрын
ನಿಮ್ಮ ತಂದೆಯವರ ಕಲಾಸಾಧನೆಗೆ ನಾವು ಸದಾ ಚಿರರುಣಿ
@Sookshmagnya4 жыл бұрын
ಬಾಬು ಹಿರಣ್ಣಯ್ಯ ಸರ್ ನಿಮ್ಮ ತಂದೆಯವರು ರೇಡಿಯೋದಲ್ಲಿ ಅವರ ಇತಿಹಾಸ ತುಂಬಾ ಕಣ್ಣಿಗೆ ಕಟ್ಟುವ ಹಾಗೆ ಹೇಳುತ್ತಿದ್ರು ಅದೇ ನೆನಪಾಯಿತು.... ಪೀರ್ ಸಾಬ್ ಅವರ ಬಗ್ಗೆ...ರೈಲಿನಲ್ಲಿ background ಸಾಮಾನುಗಳು ಎಲ್ಲಾ ಹಾಕ್ಕೊಂಡು ಪ್ರಯಾಣ ಮಾಡ್ತಾ ಇದ್ದದ್ದು....ಇಂತಹ ವಿಷಯಗಳನ್ನು ಆದಷ್ಟೂ ನೀವೂ ವಿವರಿಸಿ. ಬಹಳ ಸಂತೋಷವಾಯಿತು ಈ ಸಂದರ್ಶನ ಸರಮಾಲೆ ಶುರು ಆಗಿದ್ದು ಕಂಡು.ಧನ್ಯವಾದಗಳು
@ravikumarbk31175 ай бұрын
😊😊😊
@ravikumarbk31175 ай бұрын
😊😊😊😊😊😊😊😊😊
@ravikumarbk31175 ай бұрын
😊😊😊😊
@ravikumarbk31175 ай бұрын
😊😊😊😊😊
@ravikumarbk31175 ай бұрын
😊
@maheshsharathkumar11774 жыл бұрын
ಬಹಳ ಚೆನ್ನಾಗಿ ಮೂಡಿ ಬಂದಿದೆ ಸಂದರ್ಶನ,,,,ಹಿರಣ್ಣಯ್ಯ ನವರ ಮಾತು ಕೇಳಲು ಬಹಳ ಚಂದ, ಹಾಗೆ ಅವರ ಬಗ್ಗೆ ನಿಮ್ಮ ಮಾತುಗಳಲ್ಲಿ ಕೇಳಲು ಅಷ್ಟೇ ಚೆಂದ
@shankrappahk52243 жыл бұрын
Yours Family Is Very Great And Honorable. Family Poojaniya Swamy Nimage Nanna Namaskaragalu
@eshag31224 жыл бұрын
Beauty of kalamadhyama is there is an interview for morning, noon & evening. Every 5 hours u come up with something interesting about great personalities..... keep up the good work 👏👏👏
@satishtg47844 жыл бұрын
@@akshayshetty3199 lA
@ganesh.h.s.seetharama77964 жыл бұрын
ತುಂಬ ಒಳ್ಳೆಯ ಕೆಲಸ ಪರಮೇಶ್ವರರೇ ಹೃತ್ಪೂರ್ವಕ ಧನ್ಯವಾದಗಳು
@leenandsouza4 жыл бұрын
My favourite among your dramas with your dad's pairing was Huchhaaspatre, RIP master Hirannaiah, long live Master Hirannaiah.. You have done a great job in it Babu Sir
@ramuc14834 жыл бұрын
Old song and drama very nice
@रोहितशर्मापराशर4 жыл бұрын
My ever Favorite Dramatist - Sh Master Hiranaiah Sir - Lanchavatara, - Beautiful Kannada, Spontaneous Dialogue etc..
@baabuhirannaiah52044 жыл бұрын
Thank you 🙏
@maheshnc56514 жыл бұрын
ಖಾಸಗಿ ಅನುದಾನಿತ ಪ್ರಸಿದ್ಧ ರಂಗಶಾಲೆಗಳಲ್ಲಿ ಕಲಿತ ಕೆಲವರು ಅಜ್ಜ ಮಾಸ್ಟರ್ ಹಿರಣ್ಣಯ್ಯನವರನ್ನ ' ವಾಚಾಳಿ' ಎಂದು ಟೀಕಿಸುವುದನ್ನ ಕೇಳಿದ್ದೇನೆ. ಯಾಕೆ ಹೀಗೆ ಎಂದು ಹಲವು ಸಲ ಯೋಚಿಸಿದ್ದೇನೆ. ಅನಂತರ ಗೊತ್ತಾಯಿತು- ಆ ಶಾಲೆಯಲ್ಲಿ ಕಲಿಯಲು ಆರಂಭಿಸುತ್ತಿದ್ದಂತೆ ಅವರಿಗೆ ಕೊಂಬುಗಳು ಮೂಡುತ್ತವೆ. ಮತ್ತು ಅವು ಮೂಡಿದ ಮೇಲೆ ತಿವಿಯುವ ತುರಿಕೆ ಹೆಚ್ಚಾಗುತ್ತದೆ ಅಂತ. ಅವರ ಪ್ರಕಾರ ಅವರುಗಳು ಮಾಡುವುದಷ್ಟೇ ನಾಟಕ. ಯಾಕೆಂದರೆ ' ಕಣ್ಪಟ್ಟಿ' ಹಾಗೆ ಕಟ್ಟಿಕೊಂಡಿರುತ್ತಾರೆ. ಸ್ಟೈಲೈಸ್ಡ್ ನಾಟಕಗಳ ಸೋಗಿನಲ್ಲಿ ಮಂಗಗಳು ಲಾಗ ಹಾಕುವಂತೆ ಹಾಕಿ ಅದಕ್ಕೆ ' ಬಾಡಿ ಲ್ವ್ಯಾಂಗೇಜ್' ಅಂತ ಹೆಸರಿಟ್ಟು, ಭರತನ ಶಾಸ್ತ್ರವನ್ನ ಕುಡಿದು ಬಾಯಿ ಒರೆಸಿಕೊಂಡು ಬೀಗುವವರು ಮಾಡುವುದು ನಾಟಕವೇ ಆಗಿದ್ದಿರಬಹುದು. ಅದು ಒಂದು ಪ್ರಾಕಾರದ ನಾಟಕ. ಆದರೆ ಅದೇ ಎರಕದಲ್ಲಿ ಎಲ್ಲವೂ ಇದ್ದರೇನೇ ನಾಟಕ ಅಂತೇನಿಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲದವರ ನಾಟಕ ಮತ್ತು ಅವರ ಮಾತುಗಳನ್ನ ಕೇಳಿಸಿಕೊಂಡಿದ್ದೇನೆ. ಇವರ ನಾಟಕಗಳು ಒಂದು ವರ್ಗಕ್ಕೆ ಅರ್ಥವಾಗಬಹುದು ಅಷ್ಟೇ. ಆದರೆ ಅಜ್ಜನ ನಾಟಕಗಳು ಎಲ್ಲ ವರ್ಗಕ್ಕೂ ಮುಟ್ಟುತ್ತಿದ್ದವು. ಈ ಹೆಗ್ಗಳಿಕೆ ಗುರುತಿಸಲು ಬರುವುದಿಲ್ಲ ಹಲವರಿಗೆ. ಸುಮ್ಮನೆ ' ಬೈತಾರೆ ಬೈತಾರೆ' ಅಂತನ್ನೋದು. ಬೈಗುಳಕ್ಕೂ ವಿಡಂಬನೆಗೂ ವ್ಯತ್ಯಾಸ ತಿಳಿಯದವರು ಇಂಥ ಮಾತುಗಳನ್ನ ಆಡುತ್ತಿರುತ್ತಾರೆ ಮತ್ತು ತಾವು ಭರತನ ರಸ ಥಿಯರಿ ಹಿಡಿದೇ ನಾಟಕ ಮಾಡುತ್ತಿರುತ್ತಾರೆ. ಆದರೆ ಜನರನ್ನ ತಲುಪಿದ ಹೆಗ್ಗಳಿಕೆ ಅಜ್ಜನದು. ಅವರ ವೈಭವದ ದಿನಗಳನ್ನ ನಾನು ಬೇಕೆನಿಸಿದಾಗ ಬಾಬು ಸರ್ ಅವರಿಂದ ಕೇಳಿ ತಿಳಿಯುತ್ತಿರುತ್ತೇನೆ. ಆ ಸೌಭಾಗ್ಯ ನನಗಿದೆ. ಅಜ್ಜನ ಕುರಿತ ನಾಟಕ ಮಾಡುವ ಪೂರ್ವದಲ್ಲಿ ಅವರ ಬಗ್ಗೆ ಬರೆದ ನಾಟಕವನ್ನ ಅವರ ಪದತದಲ್ಲೇ ಕೂತು ರೀಡಿಂಗ್ ಕೊಟ್ಟಿದ್ದು ಅವಿಸ್ಮರಣೀಯ ಅನುಭವ. ಎಡ ಬಲ ಅಂತ ಹುಚ್ಚುಚ್ಚಾಗಿ ಮಿಡುಕುವ, ನಾಟಕಗಳನ್ನ ಕರಪತ್ರಗಳ ರೂಪಯರೇಷೆಗೆ ತಂದುಬಿಟ್ಟ ನಾಟಕ ತಂಡಗಳು ಕೊಂಚ ಅಜ್ಜನ ರಂಗಮಾರ್ಗದ ಕಡೆಗೆ ಪೂರ್ವಗ್ರಹ ಬಿಟ್ಟು ಅವಲೋಕಿಸಬೇಕು. ಈ ನಿಟ್ಟಿನಲ್ಲಿ ಕಲಾಮಾಧ್ಯಮದ ಕೆಲಸ ಶ್ಲಾಘನೀಯ.
Babu sir, I was seeing Master Erenaya sir program from Etv to Zee TV weekend with Ramesh. Thanks kalamadhyam.
@baabuhirannaiah52044 жыл бұрын
Thank you 🙏
@vishnuvirat7304 жыл бұрын
Mafti movie Acting Iyappa sir nim Acting 🔥 😍
@baabuhirannaiah52044 жыл бұрын
Thanks 🙏... keep loving us and bless me
@vishnuvirat7304 жыл бұрын
Nivu doddovru sir nim ಆಶಿರ್ವಾದ ನಮ್ ಮೇಲೆ ಇರ್ಲಿ 🙏🙏🙏
@sudheerkumarlkaulgud75214 жыл бұрын
SHABARI
@sudheerkumarlkaulgud75214 жыл бұрын
@@baabuhirannaiah5204 ಕ್ಯಾರವಾನ್ ಬಂದು ಎಲ್ಲ ಹಾಳಾಯ್ತು
@vinaymruthyunjaya70734 жыл бұрын
Hi big thanks to kalamadhyam .... great tribute to kala Ratnakar master Hiranniah .... pls have many more episodes sharing many more experiences
@sahajshetty33744 жыл бұрын
young master hiranniaah was a very charming cute and attractive face no less than a hollywood actor.
@muniswamygowda39814 жыл бұрын
Sir u well said of Dr.Rajkumar that was 💯/: true.He was being a great human.u spoken openly even being a upper caste that shows ur greatness, may the God bless u Sir
@relaxationguru89364 жыл бұрын
✍️ ಸರಳತೆ = ಡಾ. ರಾಜ್ 💖 ನಮ್ ಅಣ್ಣಾವ್ರು 💖 🌏 ಕಲಾ ವಿಶ್ವದ ಏಕಮೇವಾದ್ವಿತೀಯ ನಟಸಾರ್ವಭೌಮ. 🌐 ವಿಶ್ವ ರತ್ನ 🌐 🇮🇳 ನಮ್ ರಾಜಣ್ಣ 🇮🇳
@srikanthsri96794 жыл бұрын
ಹಿರಣ್ಣಯ್ಯ ಸರ್... ಅದ್ಭುತ ಕಲಾವಿದರು... ಅವ್ರ ಮೆಮೊರಿ ಪವರ್ ಅಂತೂ ಸೂಪರ್...
@ranganathumesh92134 жыл бұрын
Babu sir superb waiting for next episode.
@baabuhirannaiah52044 жыл бұрын
Thank you sir 🙏
@natarajriya55503 жыл бұрын
Legend and Ever Green .....✨✨✨✨✨💞💞💞
@MrSandeepkn4 жыл бұрын
i loved Dattu character done by Master hiranaiah sir....
@anilkumarshahapur36554 жыл бұрын
Dr Raj is great for his simplicity
@venkatesh.mvenkatesh.m16034 жыл бұрын
ಮಾಸ್ಟರ್ ಹಿರಣ್ಣಯ್ಯ ನವರ ಮಾತಿನ ಮೊನಚು ಪ್ರತಿಯೊಬ್ಬ ಕನ್ನಡಿಗನಿಗೂ ಮಹಾ ಸ್ಪೂರ್ತಿ
@shankar95654 жыл бұрын
Iam big fan of hirannayya sir. Lanchavatara is my favorite drama.
@srinivasmr38894 жыл бұрын
Ayyo Devarre, what talent these three generations Hiraniahs are lovely, the way they talk full of sense, dignified, they say" When you teach your son, you not only teach your son, but your son's son, we kannadigas very lucky to witness their Dramas.
@Maheshmahimahesh4 жыл бұрын
Naanu Samnyavagi jaasthi Comments madalla sir .But When You Explain Everything sir I was Imagine That Pictures playing Imagination Videos Sir Wow Super sir Master Hiranahia Sir Obba Adarsha Vekthii Samajada Ankuu Donku galla Nataka Da Mullakaa Samajana Swalapanadruu Parivarthane Madidare Andre Aduu Hiranaiah Sir Andre Thapagalla Thank you Paramesh jii
@ShivuShivu-ci2im4 жыл бұрын
ನಿಮ್ಮ ಕನ್ನಡ ಕೇಳಿ ತುಂಬಾ ಖುಷಿಯಾಯಿತು, ಧನ್ಯವಾದಗಳು
@rajur42604 жыл бұрын
Very good memories of the great actor master hiraniah
@baabuhirannaiah52044 жыл бұрын
Thank you 🙏
@uvarajreddy74934 жыл бұрын
best cultured comedian artist on stage
@MadhuSudhan-um6ro4 жыл бұрын
Namaste Babana Navarre nima lanchavathara Nataka thumbha chanagitu, Nima family Indha navu next generation artists nodabhavudha
@vittalrao94864 жыл бұрын
Master. Hirania. Hasiya. Episodes. Is Very. Much. Impact
@vasudevraghvendra64284 жыл бұрын
The greatest entertainer and master is one and only master hiranniaha
@baabuhirannaiah52044 жыл бұрын
Thank you 🙏
@jayashreej31422 жыл бұрын
Hi Sir .. Good to see you in olavina nildaana serial
@Narsimha4444 жыл бұрын
Down to earth person Mr babu Hiranayya..,🙏🙏🙏
@brundasridatta96714 жыл бұрын
I like all d drama's by Hiranaiah sir
@raisingsun14683 жыл бұрын
Sir I have seen lanchaavatara and masterhiranayya I was thrilled to watch
@shivabhushanrao36433 жыл бұрын
Hi Babu sir ,it is very fine , I am 68 years,my father used to attend drama every week end , me too, when is your next episode, hope you remember Madhava Rao's assistance owner , Mysore hotel ,Channapatna ,
@dhananjaya11644 жыл бұрын
ಮಾಸ್ಟರ್ ಹಿರಣ್ಣಯ್ಯ ಇಸ್ ದ ಲೆಜೆಂಡ್
@manjunathb36044 жыл бұрын
Beautiful episode param.. wonderful ... I loved it.... please continue.. hats off to Herannaiah sir
@baabuhirannaiah52044 жыл бұрын
Thank you 🙏
@manjunathb36044 жыл бұрын
@@baabuhirannaiah5204 Sir.. my Father age is 70 years now and my mother age 65 years.. still my parents remember always your father always. Around 40 years back your father herannaiah sir because your father had helped my parents when one of my brother expired. Thank you very much sir...
@baabuhirannaiah52044 жыл бұрын
@@manjunathb3604 ನಿಮ್ಮ ತಂದೆ ತಾಯಿ ನಮ್ಮ ತಂದೆ ಮಾಡಿದ ಯಾವುದೊ ಸಣ್ಣ ಸಹಾಯವನ್ನ ಅಷ್ಟು ದೊಡ್ಡದಾಗಿ ನೆನೆಯುತ್ತಿರುವುದು ಅವರ ದೊಡ್ಡತನ... ಅವರ ಆಶೀರ್ವಾದ ಬೇಡಿದೆ ಎಂದು ತಿಳಿಸಿ
@tirupatiganavi4 жыл бұрын
Legendary actor,asset of karnataka
@prathipprathip34494 жыл бұрын
Sir nan nim dod fan nim jothe jotheyali sileal thumba esta nange super ahgi act madiddira
If possible pls tell about ur grandfather which u would heard by ur father legend master hiraniaha
@sangeethasridhar36254 жыл бұрын
First like comment view 👍
@akshayshetty31994 жыл бұрын
ಪ್ರೆಂಡ್ಸ್ ನಾವು ಒಂದು ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದ್ದೇನೆ...ಅದರಲ್ಲಿ ಇಂಟರೆಸ್ಟಿಂಗ್ ಫ್ಯಾಕ್ಟ್ಸ್ ವಿಡಿಯೋಗಳನ್ನು ಹಾಕಿದ್ದೇನೆ.ಪ್ಲೀಸ್ ಹೋಗಿ ನೋಡಿ ಸಪೋರ್ಟ್ ಮಾಡಿ🙏🙏🙏🙏🙏
@gayathridivakar67814 жыл бұрын
Nirupane thumba thumba chennagidhe
@hariishr4 жыл бұрын
Good one
@ravi20244 жыл бұрын
Anna I respect you
@bandappakesur256711 ай бұрын
🙏🙏
@SydneySatya4 жыл бұрын
you should put more master hirrannaiahs dramas or old videos in youtube sir,, there are very few on youtube:) thnx, satya sydney
@globaldreams29574 жыл бұрын
"ನಡುಬೀದಿ ನಾರಾಯಣ" ನಾಟಕದ ವೀಡಿಯೋ ಹಾಕಿ ಸರ್....
@baabuhirannaiah52044 жыл бұрын
Sure sir. Will upload in my channel soon
@globaldreams29574 жыл бұрын
@@baabuhirannaiah5204 ಓಹ್... ದಯಮಾಡಿ ಸರ್... ಕಾಯುತ್ತಿದ್ದೇವೆ... ನಿಮ್ಮ ಲಂಚಾವತಾರ, ಪಶ್ಚಾತ್ತಾಪ, ದೇವದಾಸಿ, ಭ್ರಷ್ಟಾಚಾರ, ಮಕ್ಮಲ್ ಟೋಪಿ, ಎಚ್ಚಮನಾಯಕ ಎಲ್ಲಾ VCD ಗಳೂ ಇವೆ ಮನೆಯಲ್ಲಿ, ನಡುಬೀದಿ ನಾರಾಯಣ ಒಂದು ಮಾತ್ರ ಇಲ್ಲ... So ಆದಷ್ಟು ಬೇಗ ಹಾಕಿ ಸರ್, ನಿಮ್ಮ ತಂದೆಯವರ ಅಪ್ಪಟ ಅಭಿಮಾನಿಗಳು ಸರ್ ನಾವು.... ಆ ಪುಣ್ಯಾತ್ಮ ಇನ್ನೂ ಒಂದಿಪ್ಪತ್ತು ವರ್ಷ ಗಟ್ಟಿಮುಟ್ಟಿಯಾಗಿ ಇದ್ದಿದ್ರೆ ಚೆನ್ನಾಗಿರ್ತಿತ್ತು 🙏🙏🙏🙏🙏🙏🙏🙏🙏🙏🙏🙏🙏
@buttegowda4 жыл бұрын
sooooooooooooooooooooopr saar !!!
@sureshbm71364 жыл бұрын
ಅದ್ಯಾರ್ಯಾರೋ, ಇಂಟರ್‌ವ್ಯೂ ಕೊಡಲಿಲ್ಲವೋ ,ಅವರೆಲ್ಲ ಇಂತಹ ಎಪಿಸೋಡ್ ಗಳನ್ನ ನೋಡಿದರೆ ಎಲ್ಲಿ ಉರೀಬೇಕು ಅಲ್ಲಿಉರೀಯುತ್ತೆ ... !!!!! ಪರಂ ಜೀ ಗೆ ನಮನಗಳು....!!!!!
@bandacharyavyasamudri75554 жыл бұрын
Beautiful. Estu salary kelidsru bears agodilla
@rameshbn48442 жыл бұрын
ನಾನು 1975ರ ತಿಪಟೂರ್ ಕ್ಯಾಂಪ್ ನಿಂದ ಅವರ ಅಭಿಮಾನಿ
@kdeepak4u4 жыл бұрын
Sir, I was your neighbour. During 1990 to 1993, we stayed at 975, 13th Cross, BSK 2nd Stage. I think nim mane 979 alwa ? Avaaga naanu middle school nali idhe but, never met Master Hirannaiah Sir that time, Aadhre avara naataka nodidheeni, olledhu aagli Sir.
@tsjanakimurthy4012 ай бұрын
80ಆಥವಾ85ರಲಿಮಾಹಿ ನಾಟಕನೋಡಿದೇನೋಡಿದು
@chethanboss62034 жыл бұрын
🙏🙏🙏🙏🙏🙏
@vinaymruthyunjaya70734 жыл бұрын
Nata rathnakara.... typo error
@madhukarkoratagere77994 жыл бұрын
Abbbabbba rasadotaa nanage ....
@amaresh.m.d61913 жыл бұрын
ಮಾಸ್ಟರ್ ಹಿರಣ್ಣಯ್ಯ ರವರ ನಾಟಕಗಳನ್ನು ನೋಡ್ತಿದ್ರೆ, ನೀವು ಅಭಿನಹಿಸೋದನ್ನ ನೋಡ್ತಿದ್ರೆ ಮಗ ಅಂತ ಅನ್ಸೋದೇ ಇಲ್ಲ, ಅವರ ತಮ್ಮ ಅನ್ಸುತ್ತೆ........ 😄😄😄😆😆😆😀😀😀😀😃😃😃😃
@naveen79224 жыл бұрын
Baabu sir, nimma table mele iro book yavdhu?
@ambikakumar3584 жыл бұрын
Nimmanna nodibahala santoshaaaytu hirannayanavaru namma chitradurgakke banddiddaru bahala esta namageavarendare
@ATabsolutetruth4 жыл бұрын
Sir Great man your father , salute to his spirit of spontaneous speech I request you to speak about couple of lines atleast , of each one of his theatre play . Forgotten play like phoneavataar something like that. Please edit Wikipedia and update list of all his plays. This is my humble request
@hemamohan70394 жыл бұрын
I have gone to Hirannaya Mitra Mandali to see a drama.
@Raghavvk4 жыл бұрын
Clue 😀
@rangegowda4674 жыл бұрын
ಬಾ ಬು ಹಿ ರ ಣ್ಣ ಯ್ಯ ನ ವ ರು, ನ ಮ್ಮ ನ್ನ ಗ ತ ಕಾ ಲದ, ಬೆ ೦ ಗ ಳೊ ರಿಗೆ ಕ ರ್ಕೊಂ ಡೊ ಗಿ ದ್ದಾ ರೆ. ಧ ನ್ಯ ವಾ ದ ಗ ಳು.
@baabuhirannaiah52044 жыл бұрын
Thank you 🙏
@rangegowda4674 жыл бұрын
@@baabuhirannaiah5204 ಮ ತ್ತೊ ಮ್ಮೇ ತ ಮ ಗೆ ಧ ನ್ಯ ವಾ ದ ಗ ಳು.
@prashanthr91064 жыл бұрын
ಫೋನವತಾರ ನಾಟಕ ಕಾಯುತ್ತಿದ್ದೆವೆ
@baabuhirannaiah52044 жыл бұрын
Sure sir. Will upload it in my channel
@nagarajunk9887 Жыл бұрын
avaga nanu 25 sari lancvarthara nodidini
@vnmohankumar86024 жыл бұрын
Plinterwu.G.R.vishwanath.cricketer.pl
@rangegowda4674 жыл бұрын
ನಾ ಟ್ಕ ನ ಮುಂ ದೇ ನೋ ಡು. ಸಿ ನ್ಮಾ ನ ಹಿಂ ದೇ ಕೂ ತು. ನೋ ಡು.