ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@dr.dhanikumarsidhartha460811 ай бұрын
Love you shivanna❤❤❤
@JNANASUDHA6311 ай бұрын
A good interview😊
@sai.walekar1118 ай бұрын
😊
@muthuprince46797 ай бұрын
Thank you sir
@rameshp847211 ай бұрын
ಈ ವಿಶ್ವದ ಏಕೈಕ ವಿಶ್ವ ಮಾನವ, ವಿಶ್ವ ರತ್ನ, ಸರ್ವ ಶ್ರೇಷ್ಠ ಪುರುಷೋತ್ತಮ ಹಾಗು ಸರ್ವ ಶ್ರೇಷ್ಠ ಪರಿಪೂರ್ಣ ಅಭಿನಯ ಕಲಾವಿದರು ನಮ್ಮ Dr ರಾಜ್. ಎಲ್ಲಾ ವೀಕ್ಷಕರಲ್ಲಿ ಹಾಗು ಕನ್ನಡ ನಾಡಿನ ಸಮಸ್ತ ಜನತೆಗೆ ಈ ಮೂಲಕ ನನ್ನ ಮನವಿ ಏನೆಂದರೆ , ರಾಜ್ ಸನ್ನಿಧಿ, ಅಣ್ಣಾವ್ರ ಸನ್ನಿಧಿ ಎಂದು ಕರೆಯಿರಿ. ಏಕೆಂದರೆ , ಅಣ್ಣಾವ್ರು ತಮ್ಮ ದೇಹದಿಂದ ಮಾತ್ರ ಹೊರಗೆ ಬಂದಿರುವುದು. ಅವರ ಆತ್ಮ ಈಗಲೂ ನಮ್ಮ ಭೌತಿಕ ಜಗತ್ತಿನಲ್ಲಿಯೇ ಇದ್ದಾರೆ.
@brandedbearyproudtobeary470211 ай бұрын
ರಾಘಣ್ಣನ ಒಂದು ಮಾತು ಪ್ರತಿ ಕನ್ನಡಿಗರ ಹ್ರದಯ ತಟ್ಟಲಿ... ನಮ್ಮ ಒಳ್ಳೆಯ ಸ್ವಭಾವ ಮನೆಯಿಂದ ಶುರುವಾಗಬೇಕು ಆಗಲೇ ಜಗತ್ತಿಗೆ ನಮ್ಮನ್ನು ದೇವರು ಪರಿಚಯಿಸುತ್ತಾನೆ...ಅಣ್ಣವರ ಕುಟುಂಬದೊಂದಿಗೆ ಇದ್ದ ಒಡನಾಟ ಹೊರ ಜಗತ್ತನ್ನು ದೇವರಾಗಿಸಿದರು.. ಅಣ್ಣಾವರ ಮಕ್ಕಳು ಮತ್ತು ಮರಿ ಮಕ್ಕಳನ್ನು ಸದಾ ಸಂತೋಷ ದೀರ್ಘಾಯುಷ್ಯ ವನ್ನು ದೇವರು ಅನುಗ್ರಹಿಸಲಿ.. 🙏🙏🙏
@sudheerkumarlkaulgud752111 ай бұрын
ನೀವು ಹೇಳಿದ್ದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ನಿಜಕ್ಕೂ ಇದು ದೇವರ ಮನೆಯೇ. ಶುಭೋದಯ
@avinkumar789911 ай бұрын
ಇಂದಿಗೆ ಈ ಯುಟ್ಯೂಬ್ ಚಾನಲ್ ಗೆ ಸಾರ್ಥಕತೆ ಮತ್ತು ಧನ್ಯತೆ ಸಿಕ್ಕಂತೆ❤
@ganeshnaika-nh9gb11 ай бұрын
ಕಲಾಮಾಧ್ಯಮದ ವೀಕ್ಷಕರಾಗಿ ಇವತ್ತಿಗೇ ನಾವೂ ಧನ್ಯ ❤🎉
@Bharathrj1080-vi6mk11 ай бұрын
ರಾಘಣ್ಣನವರ ಸಂದರ್ಶನ ಕಲಾಮಾದ್ಯಮದಲ್ಲಿ ಸಾವಿರಕ್ಕೂ ಹೆಚ್ಚು ಎಪಿಸೋಡ್ ಹೊರಹೊಮ್ಮಲಿ 🙏🙏🙏🙏🙏
@kumarn619711 ай бұрын
ಪರಂ ಜೀ,,,,, ಇದ್ದು ಇದು ನಮಗೆ ಬೇಕಾಗಿತ್ತು,, ಸೂಪರ್ ಬ್ರದರ್, ಈಗ ಕಲಾಮಾದ್ಯಮಕ್ಕೆ ಒಂದು ತಿರುವು,,,,,❤
@Shilpagkellod-rs3pl11 ай бұрын
ಪರಮ್ ಅವ್ರೆ.... ಅದೆಷ್ಟು ಕಾಯ್ತಾ ಇದ್ದೆ ಗೊತ್ತ ನಮ್ಮ ರಾಘಣ್ಣ ಸಂದರ್ಶನಗೋಸ್ಕರ..... 🙏🏻🙏🏻🙏🏻🙏🏻🙏🏻 ಮನಸಾರೆ ಹೇಳ್ತಾ ಇದೀನಿ ಈ ದೇವರ ಮಗನ ಸಂದರ್ಶನ ಮಾಡ್ತಾ ಇರೋದ್ಕೆ ತುಂಬು ಹೃದಯದ ಧನ್ಯವಾದಗಳು.. 🙏🏻🙏🏻 ಇನ್ನೂ ಪ್ರತಿದಿನ ಯೌಟ್ಯೂಬ್ ನೋಡೋದೇ ಆಗುತ್ತೆ ಇವ್ರ ಸಂಚಿಕೆ ಅಪ್ಲೋಡ್ ಆಯ್ತಾ ಅಂತ.......20 ಕ್ಕಿಂತ ಹೆಚ್ಚು ಸಂಚಿಕೆಗಳು ಬರಲಿ... ರಾಜಕುಮಾರ್ ಅವರ ಬಗ್ಗೆ ಪ್ರತಿಯೊಂದು ವಿಷಯವನ್ನು ಸವಿವರವಾಗಿ ತಿಳಿಸಿ ರಾಘಣ್ಣ... ನೀವು ನನ್ನ ಅತ್ಯಂತ ಮೆಚ್ಚಿನ ಹೀರೋ . ನಿಮ್ಮ ಅನುರಾಗದ ಅಲೆಗಳು ಸಿನಿಮಾ ಯಾವಾಗ T.V li ಹಾಕಿದ್ರೂ ನೋಡ್ತೀನಿ.. ಆ ದೇವ್ರಲ್ಲಿ ನಾನು ಪ್ರತಿದಿನ ಬೇಡ್ಕೊಳೋದು ನಿಮ್ಮ ಅರೋಗ್ಯ ಆದಷ್ಟು ಬೇಗ ಸುಧಾರಿಸಲಿ ಅಂತ.... Love u raganna.... ♥️👌👌👌
@Dagar_boos11 ай бұрын
ಅಣ್ಣಾವ್ರು ತರ ನಟನಾಗಿ ಅವರ ಆಲ್ಮೋಸ್ಟ್ ಸಿನಿಮಾದಲ್ಲಿ ಅವರೇ ಹಾಡುವುದು ಹಿಂದೆ ಯಾವ ನಟನಿಂದ ಆಗಿಲ್ಲ ಇನ್ನು ಮುಂದೆ ಆಗುವುದಿಲ್ಲ.. ಅಣ್ಣಾವ್ರ ಗಾಯನ❤ 👌👌👌👌...........
@lokesh342811 ай бұрын
Raj n appu only
@cutepets499311 ай бұрын
ನಿಜ
@iamkanthu11 ай бұрын
100% nija guru
@uppi55511 ай бұрын
Raj sir start to singing ofter 100 fims
@amigoboyz1310 ай бұрын
💯 howdu❤❤
@hemanthhemanth606711 ай бұрын
❤❤❤ ನಿಜವಾಗಿಯೂ ದೇವರ ಮಕ್ಕಳೇ ದೊಡ್ಮನೆ ಅವರು ಜೈ ಅಪ್ಪು ಬಾಸ್ ❤❤❤
@bmjblr562711 ай бұрын
ಇಂದಿಗೂ ನಮ್ಮ ದೊಡ್ಮನೆನೇ ನಮಗೆ ಆದರ್ಶ ಸಂದರ್ಶನ ಸೊಗಸಾಗಿತ್ತು ಧನ್ಯವಾದಗಳು.
@narahari882111 ай бұрын
Dr Rajkumar is god of entire world film industry Blessed are only kannadigas to accept him as devatha manushya Because Dr Rajkumar done From James bond movies to devotional films with same and different talents Till now there is no actor as singer and hero in the world film industry
@srinivasr506311 ай бұрын
👌👌👌👌👌👌👌👌
@manjunathamanju216011 ай бұрын
ಕನ್ನಡ ಚಿತ್ರರಂಗದ ಯೂನಿವರ್ಸಿಟಿ 🗽🗽🗽🗽🗽ಅಭಿಮಾನಿ ದೇವರುಗಳ ಬೃಂದಾವನ "ದೊಡ್ಮನೆ 👑"
@sadashivasadashiva225811 ай бұрын
ಕಲಾ ಮಾಧ್ಯಮಕ್ಕೆ ರಾಘಣ್ಣ ಅವರಿಗೆ ಸ್ವಾಗತ ತುಂಬಾ ದಿನಗಳಿಂದ ಕಾಯುತ್ತಿದ್ದೆವು ರಾಘವೇಂದ್ರ ರಾಜಕುಮಾರ್ ನವರ ಸಂದರ್ಶನವನ್ನು ಕೇಳಲು ಹಾಗೆ ನಮ್ಮ ಶಿವಣ್ಣನವರ ಸಂದರ್ಶನವನ್ನು ಮಾಡಿ❤❤❤❤
@muniyappamuniyappa635711 ай бұрын
ಪರಂ sir ❤ love you guru. ಇದೊಂದು ಎಪಿಸೋಡು ಸಾಕು 🙏🤍🤍
@kumarh18611 ай бұрын
ದೌಡ್ ಎರಡನೇ ಎಪಿಸೋಡ್ ಬರಲಿ. ಜೈ Dr ರಾಜ್ ಕುಮಾರ್
@jayalakshmigolakshmi866611 ай бұрын
ಈ ಸಂಚಿಕೆ ನಿಜವಾಗಲೂ ತುಂಬಾ ತುಂಬಾ ಚೆನ್ನಾಗಿದೆ. ತುಂಬು ಕುಟುಂಬ ಸಂತೋಷ ಕಷ್ಟ ಸುಖ ಎಲ್ಲ ಇಲ್ಲಿ ನಾವು ತಿಲ್ಕೊಂಡ್ವಿ. ದೇವ್ರು ನಿಮ್ಮನ್ನ ಕಾಪಾಡಲಿ. ಕೆಟ್ಟದಾಗಿ ಮಾತೋಡರಿಗೆ ಒಳ್ಳೆ ಬುದ್ದಿ ಕೊಡಲಿ.🎉❤🙏🏼🙏🏼🙏🏼
@venkateshVenky-mv4id11 ай бұрын
ದೇವತಾ ಮನುಷ್ಯ ❤❤❤Dr.Rajkumar ❤❤❤❤ Super sir
@madhuaradhya932011 ай бұрын
ನಿಜ್ವಾಗ್ಲೂ ಇಲ್ಲಿ ಪ್ರಶಂಸೆ ಸಿಗಬೇಕಾಗಿರುವುದು ಕಲಾಂಧ್ಯಮಕ್ಕೆ ಏಕೆಂದರೆ ದೊಡ್ಡ್ಮನೆ ಗತ್ತು ಇಡೀ ಪ್ರಪಂಚಗೆ ಗೊತ್ತು ಆದರೆ ಆ ಮನೆ ಇಂಟರ್ವ್ಯೂ ಮಾಡೋಕೆ ಎಷ್ಟು ಕಷ್ಟ ಅಂತ ಇಡೀ ಮಾಧ್ಯಮ ಮಿತ್ರದವರಿಗೆ ಗೊತ್ತು... ಈ ಅವಕಾಶ ಸಿಕ್ಕಿರೋದು ನಿಜವಾಗ್ಲೂ ಕಲಮಾಧ್ಯಮದ ಅತೀ ದೊಡ್ಡ ಸಾಧನೆ ❤.. ಥಾಂಕ್ಸ ಕಲಮಾಧ್ಯಮ ಮತ್ತು ದೊಡ್ಮನೆ.... ಸಾವಿರ ವರ್ಷ ಕಳೆದ್ರು ದೊಡ್ಡ್ಮನೆ ದೊಡ್ಮನೆನೇ 😍
@abhaysiddu514211 ай бұрын
ನಿಜವಾಗಲೂ ನಾವು ದೇವರನ್ನು ನೋಡಿಲ್ಲ ಆದರೆ ಅಣ್ಣಾವ್ರನ್ನ ನೋಡಿದರೆ ಆ ಭಾವನೆ ತಾನಾಗಿಯೇ ಬರುತ್ತದೆ❤❤
@ChaitraLuthimath11 ай бұрын
ರಾಘಣ್ಣ ಅವರ ಹಾಡು ಮತ್ತು ದ್ವನಿ ನನಗೆ ತುಂಬಾ ಇಷ್ಟ
@santhosh.vsanthosh36811 ай бұрын
🙏 ನಮಸ್ಕಾರ ಕಲಾ ಮಾಧ್ಯಮದವರಿಗೆ ಈ ಸಂಚಿಕೆ ನೀವು ನಡೆಸಿಕೊಡುತ್ತಿರುವುದು ಕರ್ನಾಟಕ ಜನದವರಿಗೆ ತುಂಬಾ ಖುಷಿಯಾಗುತ್ತಿದೆ ಕರ್ನಾಟಕದ ಕಣ್ಮಣಿ ಡಾ. ರಾಜಕುಮಾರ್ ಕುಟುಂಬದ ಸಂದರ್ಶನ ತುಂಬಾ ಚೆನ್ನಾಗಿ ನಡೆಯಲಿ ಯಾರು ಮಾಡಲಾಗದು ನೀವು ಮಾಡಿದ್ದೀರಿ ಜೈ ಡಾ. ರಾಜಕುಮಾರ್❤️
@MisskannadaRajrajikannadavlog11 ай бұрын
Yes
@manjunathaks60711 ай бұрын
ಈ ರೀತಿಯ ಸರಸ್ವತಿಯ ಪುತ್ರ ಕಲಾವಿದನಾಗೀ , ಶ್ರೇಷ್ಟ ಗುಣವಂತ, ವಿನಯವಂತ, ಆದರ್ಶ ಪುರುಷ ಈ ಭೂಮಿಗೆ ಬಂದು ಹೋಗಿದ್ದು, ನಾವೂ ಅವರನ್ನು ಪ್ರತ್ಯಕ್ಷ ನೋಡಿದ್ದು, ಅವರನ್ನೇ ಅನುಕರಿಸಿದ್ದು ನಮ್ಮ ಜನ್ಮ ಜನ್ಮಾಂತರದ ಮಹಾ ಭಾಗ್ಯ. ❤
@shankar106611 ай бұрын
ವಿನಯ್ ಅವರ ಕಥೆಯ ಆಯ್ಕೆ ಬಹಳ ಮೆಚ್ಚುವಂತಹದ್ದು. I am a big fan of his stories...
@sunilssunils719311 ай бұрын
ವಿನಯತೆಯ ಶಿಖರ ಸರಳತೆಯೇ ಜೀವನವೆಂದ ಕಲಾ (ಕನ್ನಡ)ಸರಸ್ವತಿಯ ಆರಾದಕ ರಾಜ್ ಕುಮಾರ್ ❤
@vijayalakshmivijaya788310 ай бұрын
ಒಂದು ಸಾರಿಯಾದರೂ ರಾಜಕುಮಾರ್ ಅವರನ್ನು ನೋಡುವ ಭಾಗ್ಯ ಸಿಗಲಿಲ್ಲ ತುಂಬಾ ತುಂಬಾ ಬೇಸರವಾಗುತ್ತದೆ
ಪರಂ ಅವರೇ , ರಾಜಣ್ಣ ಅವರ ಸಿನಿಮಾ ಜೀವನದ ಬಗ್ಗೆ ಎಲ್ಲಾರಿಗೂ ಗೊತ್ತು. ಅವರ ಯೋಗಾಸನ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲ. ವಿಶೇಷವಾಗಿ ಅದರ ಬಗ್ಗೆ ಕೇಳಿ. ಈ ಮೊದಲು ಕೂಡ ನಾನು ಟ್ವಿಟ್ಟರ್ ನಲ್ಲಿ ನಿಮಗೆ ಹೇಳಿದ್ದೆ
@Chandrashekar00911 ай бұрын
ಅದ್ಭುತವಾದ ಸಂದರ್ಶನ. ಹಾಗೇ ವರದಾ ರಾಜ್ ಅವರ ಮಕ್ಕಳ ಸಂದರ್ಶನ ಮಾಡಿ.
@Omnamahshivaya01011 ай бұрын
ಬಹಳ ಚೆನ್ನಾಗಿ ವಿಷಯ ತಿಳಿಸಿದಿರಿ ರಾಘಣ್ಣ 👌👌👌 ಧನ್ಯವಾದಗಳು ನಿಮಗೆ ♥️💛🙏💛♥️
@Hypocritial11 ай бұрын
23 kids in a family gives great social, emotional, spiritual, and mental health. As director Bharghava aptly described Annavru 's home as "Nanda Gokula"
@rajuraj395911 ай бұрын
ಗಾಜನೂರ ಗರಡಿಯಲಿ ಹುಟ್ಟಿಬಂದ ಗಂಡುಗಲಿ.. ಜೈ ರಾಜವಂಶ ❤😊❤
@msmanju111 ай бұрын
ಅಣ್ಣಾವ್ರ ಬಗ್ಗೆ ಅಣ್ಣಾವ್ರ ಮನೆ ಬಗ್ಗೆ ಎಷ್ಟೇ ಎಪಿಸೋಡ್ ಮಾಡಿದ್ರು ಸಾಕಾಗಲ್ಲ...ಅಣ್ಣಾವ್ರ ಪಡೆದ ನಾವು ಪುಣ್ಯ ಮಾಡಿದೀವಿ
@akshaydushyanth972011 ай бұрын
We need atleast 15-20 episodes of this please
@hanumanthakhanumanthgaded280711 ай бұрын
50 episodes pakka
@rajendrakumarhs84111 ай бұрын
@@hanumanthakhanumanthgaded2807 50 ಅಲ್ಲ 100 ಬಂದ್ರು ಬೇಜಾರಿಲ್ಲ ನಿನ್ ---- ನ್
@sudeepsahukarsahukarsudi461011 ай бұрын
ರಾಘಣ್ಣ ಅವ್ರುದು ತುಂಬಾ ಸರಳತೆ, ಮತ್ತು ಅದ್ಬುತ ಕಲಾವಿದರು 😊😊
@nagashayana939911 ай бұрын
ನಿಮ್ಮ ಚಾನೆಲ್ ಅನ್ನು ಬಹಳ ವರ್ಷಗಳಿಂದ ನಾವು ಚಂದಾದಾರರಾಗಿ ಇದ್ದಿದ್ದಕ್ಕೆ ಇವತ್ತಿಗೆ ಸುಸಂಪನ್ನ ಆಯಿತು ಪರಮ್ ಅವರೇ ❤
@powerstar172211 ай бұрын
ದೊಡ್ಮನೆ ದೇವರ ಮನೆ ಅಣ್ಣಾವ್ರ ಮನೆ ಮಕ್ಕಳು 💜💜💜💜💜🙏🙏🙏🙏🙏
@pk_vlogs2611 ай бұрын
Raghanna is my favourite person, I like the way he talks
@ARUNKUMARARUNKUMAR-zh7kl11 ай бұрын
ಬಾಲಿವುಡ್ ನ ದಿಲೀಪ್ ಕುಮಾರ್ ಅವರು ಹೇಳಿದ್ದರು. ಭಾರತಕ್ಕೆ ಒಬ್ಬನೇ ರಾಜಕುಮಾರ ಅಂತ ಸುಮ್ಮನೆ ಹೇಳಿಲ್ಲಾ.
@ARUNKUMARARUNKUMAR-zh7kl11 ай бұрын
ಅಣ್ಣಾವ್ರು ಬಗ್ಗೆ ಮ್ಯಾಕ್ಸಿನ್ ಅಲ್ಲಿ ಓದಿ ಅವರಿಗೆ ಅಭಿಮಾನಿಯಾಗಿ ಇದ್ದೀನಿ..ನನ್ನ ಕೊನೆಯವರೆಗೂ ಆ ಅಭಿಮಾನ ಕಡಿಮೆ ಆಗಲ್ಲಾ. ನನ್ನ ಜೀವನಕ್ಕೆ ಅವರೇ ಅವರೇ ಸ್ಪೂರ್ತಿ.
@sankethsanki867211 ай бұрын
En hersu sir book du
@laxmikantluckyboss14310 ай бұрын
@@sankethsanki8672 ಬ್ರೋ ಮ್ಯಾಗಝೀನ್ ಅಂತ ಹೇಳಿಲ್ಲವ ಅಲ್ಲಿ, ಪುಸ್ತಕ ಅಂತ ಎಲ್ಲಿ ಹೇಳಿದ್ದಾರೆ
@deepakm21511 ай бұрын
ಬಹಳ ವರ್ಷಗಳ ನಂತರ ರಾಘಣ್ಣ ಮಾತು ಕೇಳಿ ತುಂಬಾ ಖುಷಿಯಾಯ್ತು!
@swethaswaroop66011 ай бұрын
Kalamadyama ke actually e video turning point....wow superb.. thanks parm
@MisskannadaRajrajikannadavlog11 ай бұрын
Yes
@Shi007-m8j11 ай бұрын
ಜೈ ರಾಜ್ ವಂಶ❤❤TQ u param sir
@user-mr8zr6xv6b11 ай бұрын
ನಮ್ಮ ಪರಮಾತ್ಮ ಅಪ್ಪು ಸರ್ ದೇವರ ಮನೆ 🙏
@shivrajbasavaraj76511 ай бұрын
ಪರಂ ಅಣ್ಣವರ ರಾಘಣ್ಣ,ಶಿವಣ್ಣರ ಇನ್ನಷ್ಟು ಅನುಭವಗಳು ನಿಮ್ಮಿಂದ ಹೊರ ಬರಲಿ. Thank you ಪರಂ.
@ravindrabyakod241611 ай бұрын
ಅಮೋಘ ಸಂದರ್ಶನ. ಅಭಿನಂದನೆಗಳು.
@s.mohankumar167711 ай бұрын
ಸರಳ, ಮಾದರಿ,ಅಪರೋಪದ, ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಘನ ವ್ಯಕ್ತಿತ್ವದ ಡಾ ರಾಜ್ ಕುಮಾರ್ ರವರ ಮನೆಯ ವಿಷಯ ಬಹಳ ಸಂತೋಷವಾಯಿತು.
@AjitBairagi-yu8fr11 ай бұрын
ವರ ನಟ ಡಾಕ್ಟರ್ ರಾಜಕುಮಾರ್ ಜೈ ❤❤❤❤❤
@suryanoubade11 ай бұрын
Very inspirational Dr RAJKUMAR Family to all sir
@rakshithu318111 ай бұрын
Padmabhushan Dr RAJKUMAR (ANNAAVRU) Emperor and the Most biggest fan following star in the UNIVERSE💛❤️ ಪ್ರಪಂಚಕ್ಕೊಬ್ಬರೇ ಅಣ್ಣಾವ್ರು............... LOVE YOU KARNATAKA RATHNA APPU💛❤️
@SharathKumar-yy6pi11 ай бұрын
ರಾಘಣ್ಣನ ಮಾತುಗಳು 💙
@mrraibag155911 ай бұрын
ಇದನ್ನು ನೋಡ ಬೇಕು ಎನ್ನುವ ಆಸೆ ಇವತ್ತು ಸಾಕಾರವಾಯಿತು ಪರಂ ನಿಜವಾಗಿಯೂ ಇದು ಕನ್ನಡ ದ ದೇವರ ಮನೆ ನಿಮ್ಮ ಪ್ರಾರಂಭದ ವಿವರಣೆ ತುಂಬಾ ಚೆನ್ನಾಗಿ ತ್ತು ವಂದನೆಗಳು
@mainusingernadaf610611 ай бұрын
ಏನ್ ಪರಮ ಸರ್.... ಅಂತೂ ಸ್ವರ್ಗದ ಮನೆ ಬಾಗಿಲು ತಟ್ಟೆಬಿಟ್ರಿ... 👍🏻💞💞💞
@YuvaRathnaa31611 ай бұрын
Simplicity, humanity, Golden heart Dr Raj family peoples ❤️
@chandrammachandramma302311 ай бұрын
ರಾಘಣ್ಣ ನಮಸ್ಕಾರ 🙏ನಿಮ್ಮ ಮಾತುಗಳು ತುಂಬಾ ಸರಳವಾಗಿ ಇವೆ ನಿಮ್ಮ ಮಾತುಗಳು ಕೇಳೋದೇ ನಮ್ಮ ಅದೃಷ್ಟ
@devarajusraju243211 ай бұрын
ಕನ್ನಡ ಚಿತ್ರರಂಗದ ದೊಡ್ಮನೆಯ ಎಲ್ಲಾ ಮೇರು ಪರ್ವತಗಳಿಗೆ ನಮಸ್ಕಾರಗಳು ಅಣ್ಣಾವ್ರು ದೇವರಾಗಿರುವ ಆ ಗುಡಿಯ ಆಧಾರ ಸ್ಥಂಬಗಳಾದ ಶಿವಣ್ಣ ರಾಘಣ್ಣ ಬಹುದೊಢ್ಡ ದೇವರಾದ ಪುನೀತ್ ಅಪ್ಪು ಈ ಕಂಬಗಳ ಬಲವಾದ ಪ್ರಭಲ ಗುಡಿಯ ಹಲವು ಶಿಲೆಗಳ ಅನಾವರಣ ಅದೂ ರಾಘಣ್ಣ ಅವರ ಸಂದರ್ಶನದ ಮೂಲಕ ನಿಜವಾಗಿಯೂ ಆ...ಹಾ.. ಬಹಳ ಸೊಗಸಾಗಿದೆ ❤❤❤❤❤
@srinivasr506311 ай бұрын
👌👌👌👌👌👌👌
@raghuraghu-uj5zm11 ай бұрын
ಕಲಾಮಾಧ್ಯಮಕ್ಕೆ ನಿಜವಾದ ಕಳೆ ಬಂತು... ಧನ್ಯವಾದಗಳು
@Venkataramappajayammaram11 ай бұрын
ಅಣ್ಣಾವ್ರಿಗೆ" ಭಾರತ ರತ್ನ" ಸಿಗಬೇಕಾಗಿತ್ತು ಎಂತೆಂಥ ಅಯೋಗ್ಯರಿಗೆಲ್ಲಾ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ.ಛೇ...
@krishnakumarkumar571011 ай бұрын
Lucky to Born as Kannadiga and Fortuna to Have Dr. Rajkumar as our beloved great actor
@nagavenik840711 ай бұрын
ಮಾತು ಬರುತಿಲಾ ಎಂತ ಪುಣ್ಯ ನಮ್ದು 🙏🙏🙏🙏🙏
@Randomcar23611 ай бұрын
There are no standard movies now. Don't feel like watching any movies. Dr Raj's movies are full of morals and respect for our culture. I still watch all bhakti movies of Dr Raj several times. He's a messenger of God. No one can perform like him. He's completely involved in the character. He's really a great devotee of God.
@parushofficial11 ай бұрын
ಪರಂ ಅವ್ರೆ ನಿಮಗೆ ಸುಮಾರು 2 ವರ್ಷದ ಹಿಂದೆ ಹೇಳಿದ್ದೆ.... ದೊಡ್ಮನೆ ಗೆ ಹೋಗಿ ಅಂತ.... ನೀವೇ ಮೊದಲು ನಮ್ಮ ನಾಡಿನ ದೊಡ್ಮನೆ ಗೆ ಹೋಗಿ ಮಾತಾಡ್ಸಿರೊದು. ಇವತ್ತಿಗೆ ನೀವು ಚಾನಲ್ ಮಾಡಿ ದೊಡ್ಡ ಸಾಧಕ ರಾಗಿ ಬಿಟ್ರಿ. ರಾಮ ಲಕ್ಷಣ ಭರತ... ... ನಮ್ಮ ದೊಡ್ಮನೆ ದೊರೆಗಳು . ಫುಲ್ ಸೀರೀಸ್ ಮಾಡಿ. ನಿಜವಾಗಲೂ ನೀವೇ ಪುಣ್ಯ ಮಾಡಿದಿರಾ.
@sprincetaker486911 ай бұрын
ಇದೇ ಒಂದು Episode ನಿಮ್ಮ ಜನ್ಮ ಸಾರ್ಥಕ Temple of Sandalwood ದೊಡ್ಡಮನೆ
@shankarguru386711 ай бұрын
ಭಾರತೀಯ ಚಿತ್ರರಂಗಕ್ಕೆ ಡಾಕ್ಟರ್. ರಾಜಕುಮಾರ್ ಒಬ್ಬರೆ ಅಧಿಪತಿ 💐💐🙏🏽🙏🏽
@amithashetty894311 ай бұрын
He talks very well,on a philosophical way.
@allroundbrogowda644311 ай бұрын
ಜೈ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ 🙏
@shailu007211 ай бұрын
ಕಲಾಮಾಧ್ಯಮದ ವೀಕ್ಷಕನಾಗಿರುವುದಕ್ಕೆ ನನಗೆ ಇಂದು ಈ ಸಂದರ್ಶನ ಕಂಡು ಹೆಮ್ಮೆ ಅನ್ನಿಸುತ್ತಿದೆ. 😘🌹🤗
@ramakrishnabm773011 ай бұрын
ದೊಡ್ಮನೆ ದರ್ಶನ 🙏 ಮಾಡಿಸಿದಕ್ಕೆ ಧನ್ಯವಾದಗಳು
@vishwanathchari650511 ай бұрын
ದೇವತಾ ಮನುಷ್ಯ 🙏 Dr. ರಾಜ್ ಕುಮಾರ್, ಕನ್ನಡದ ಹೆಮ್ಮೆ
@Kingyoutube66611 ай бұрын
ಕನ್ನಡ ಚಿತ್ರರಂಗದ... ದೊಡ್ಮನೆ ದೇವರ ಮನೆ ✨♥️🌍🙏
@User_zinda_hai11 ай бұрын
Was waiting for this episode... Raghvendra sir ❤❤
@shailu007211 ай бұрын
ರಾಘವೇಂದ್ರ ರಾಜಕುಮಾರ್ ಅವರದೊಂದು ವಿಶಿಷ್ಟ voice 😘
@UmeshGuruRayaru11 ай бұрын
Thank You So Much Sir. Raghanna avra Interview ge thumba Wait Maadthidho sir ❤
@madhusudhanaab441211 ай бұрын
Goosebumps 🔥
@rrajashekara187111 ай бұрын
ಪೂರ್ತಿ ಸಂದರ್ಶನ ಮಾಡಿ ರಾಘವೇಂದ್ರ ರಾಜ್ ಕುಮಾರ್ ಅವರ ಜೋತೆ ಕೇಳಲು ತುಂಬಾ ಚೆನ್ನಾಗಿರುತ್ತದೆ
@lingupatil187711 ай бұрын
We will watch Vinay sir film without miss . Waiting for this
ದಯವಿಟ್ಟು ರಾಘವೇಂದ್ರ ರಾಜಕುಮಾರ್ ಅವರ ಸಂಗೀತ ಜ್ಞಾನ ಹಾಗೂ ಮನಮೋಹಕ ಸ್ವರದ ಬಗ್ಗೆ ವಿಡಿಯೋ. ಪ್ಲೀಸ್ ಪ್ಲೀಸ್ ಪ್ಲೀಸ್ 🙏🙏🙏
@veereshacharv914211 ай бұрын
'Devara mane'... 100 percent true
@govindaiahst354211 ай бұрын
ರಾಘವೇಂದ್ರ ರಾಜ್ಕುಮಾರ್ ಅವರಮಾತಿನಲ್ಲಿ ಅಣ್ಣಾವ್ರ ಹಾಗೂ ಅವರ ಕುಟುಂಬದ ಸ್ವಾರಸ್ಯಕರ ವಿಚಾರಗಳನ್ನು ಕೇಳಲು ಪರಮಾನಂದ ವಾಗುತ್ತದೆ. ಇನ್ನೂ ಹೆಚ್ಚಿನ ಕಂತುಗಳನ್ನು ನೀಡಿ ಸರ್. ಕಾಯುತ್ತಿರುತ್ತೇವೆ.
@maheshwarmattikalli15611 ай бұрын
ಬಹಳ ಎಡಿಟ್ ಮಾಡಬೇಡಿ ಪರಮ್ ಸರ್...
@smeti767311 ай бұрын
ಅಣ್ಣಾವರು ❤️❤️
@sheelab191810 ай бұрын
ಕಲಾಮಾಧ್ಯಮಕ್ಕೆ Subscribe ಆಗಿದ್ದಕ್ಕೆ ಇವತ್ತು ಸಾರ್ಥಕ ಆಯಿತು.ಧನ್ಯವಾದಗಳು ಪರಮ್ ಅವರೇ.ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ಸಾಕು ಅನ್ಸಲ್ಲ 🙏
@hibro340111 ай бұрын
ನಿಮ್ಮ ಎಲ್ಲ ವಿಡಿಯೋ ನೋಡಿದ್ದೀನಿ ಆದ್ರೆ ಈ ಎಪಿಸೋಡ್ ತುಂಬಾ ಇಷ್ಟ ಆಯಿತು ಸರ್
@PRADEEPYADAV-dr4no11 ай бұрын
Ragaanna simplicity superb Jai Rajavamsha
@kotekoogu840811 ай бұрын
Guru .. ranganna alla kanappa .. raaghanna adu😂
@rajendrakumarhs84111 ай бұрын
@@kotekoogu8408 ಹೋಗ್ ನಿನ್ ಅ --- ನ್ ಕೇಳು ರಂಗಣ್ಣ ಕೇಳ್ದ ಅಂಥ 😂
@achyutasubraya833911 ай бұрын
ರಾಜ್ ಹೇಳ್ತಾ ಇದ್ರೂ ಸದಾ ಎಲ್ಲಾ ನಿಮ್ಮಿಂದಲೇ ನಿಮ್ಮಿಂದಲೇ ಅಂತಾ ಅಭಿಮಾನಿಗಳಿಗೆ ಅದ್ಕೇ ಅವ್ರು ಸದಾ ಬಹುತೇಕರ ಹೃದಯದಲಿ ಇಂದಿನ ಬಹುತೇಕರು ಎಲ್ಲಾ ನನ್ನಿಂದಲೇ ನನ್ ಬಿಟ್ರೆ ಯಾರಿಲ್ಲಾ 😂😂😂😂 ಇಂಥವ್ರುಗೆ ಬಕೆಟ್ ಹಿಡಿಯೋರು ಸಹಾ ಇವ್ರ್ ತಾರಾನೇ ಮಾನಸಿಕರು ಆಗಿರ್ತಾರೇ
@darshanyadav133111 ай бұрын
100%🤣
@darshanyadav133111 ай бұрын
Gud &👌👌👌👌😂😂
@achyutasubraya833911 ай бұрын
@@darshanyadav1331 ❤️🙏🏿
@lokeshgowda561011 ай бұрын
Thanks to Mr.Param for a wonderful interview with Mr. Raghavendra Rajkumar sir
@One1ntence.Gouthamgowda11 ай бұрын
😘Love for appu anna🥰
@pushpakm984411 ай бұрын
ಇದು... ಇದು... ನಾನು ತುಂಬ ದಿನದಿಂದ ಕಾದು ನೊಡ್ತಿದ್ದೆ.... ಅಣ್ಣೊರ ಭಗ್ಗೆ ಅಣ್ಣೋರ ಮಕ್ಕಳೂ ಮಾತಾಡಬೇಕು ಅಂತ. ಈ ಸರಣಿ ನಿಲ್ಲದಿರಲಿ...❤😊
@MisskannadaRajrajikannadavlog11 ай бұрын
Today completed kalaamadhyamaa coverage ..comments odhuuthiraa ellavoo gothillaa this episode and further more episode waiting ... My mother is your channel fan this I will show vidio to amma
@ajaymanjula489911 ай бұрын
ಇವತ್ತು ಕಲಾಮಾದ್ಯಮಕ್ಕೆ ಒಂದು ಅರ್ಥ ಸಿಕ್ಕೀತು ನೋಡಿ
@manjunathmanju743111 ай бұрын
Wow waiting for this episode🎉🎉🎉
@RajuUppaladinni-jr8fn11 ай бұрын
ಪರಮಾತ್ಮ ❤
@sandyp904611 ай бұрын
This is number 1 episode param..thanku
@realindianpeoplelives....405811 ай бұрын
Yaaru Devru Ella sir ee bhumi mele al were human beings adralli volle avru kettoru aste...they were actors thts all bt Dr.Rajkumar sir was one of the legendary actor we believe and no words fr his acting skills adu vopkolle beku👍....
@shivualdal11 ай бұрын
ಧನ್ಯವಾದಗಳು ಕಲಾ ಮಾಧ್ಯಮ 🙏🙏
@pruthvirajmb715611 ай бұрын
ಅಣ್ಣಾವ್ರು ಫ್ಯಾಮಿಲಿ ಬಗ್ಗೆ ಕೇಳೋದು ಒಂಥರಾ ಚಂದ ಗುರು...... ಯಾವತ್ತೂ ಮಾದರಿ ಕುಟುಂಬ 🙏🏼🙏🏼🙏🏼🙏🏼🙏🏼❤❤
@santhosh.vsanthosh36811 ай бұрын
ಮುಂದುವರಿದ ಸಂಚಿಕೆಗಾಗಿ ಕಾಯುತ್ತಿರುವೆ ಕಾಯಿಸಬೇಡಿ ಅತಿ ಶೀಘ್ರವಾಗಿ ಬರಲಿ
@sukanyacm878711 ай бұрын
Very nice interview with humble and soft spoken Raghavendra Rajakumar.
@ravibalaji889411 ай бұрын
ಒಳ್ಳೆ ಮಾತುಗಳು... ಹಿರಿಯರಿಗೆ ಕೊಡುತ್ತಿದ್ದ ಗೌರವ ಕೇಳಿ ಕುಷಿ ಯಾಯಿತು