"40 ವರ್ಷ ಆಯಸ್ಸು ಹೆಚ್ಚಾಗುತ್ತೆ! ಇದೊಂದು ಆಹಾರ ಬಿಟ್ರೆ-E01-Ayurveda Doctor CA Kishore-KALAMADHYAMA-

  Рет қаралды 402,132

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 366
@KalamadhyamaYouTube
@KalamadhyamaYouTube 11 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@manjulamanjula1648
@manjulamanjula1648 11 ай бұрын
Olleya infirmation
@shirram2700
@shirram2700 11 ай бұрын
PSK 🙏 महाराष्ट्र सोलापुर महाराष्ट्र
@indiravasant7228
@indiravasant7228 11 ай бұрын
With
@lakshmil6350
@lakshmil6350 11 ай бұрын
​@@shirram2700¹
@rajanib6229
@rajanib6229 11 ай бұрын
ಪ್ಯಾಕೆಟ್ ಫುಡ್ sir ಹೇಳಿದ್ರಲ್ಲ
@nanjapparbtalur4477
@nanjapparbtalur4477 6 ай бұрын
ನೀವುಹೇಳೋದರಲ್ಲೇ ಗೊತ್ತಾಗತ್ತೇ ಸರ್ ತುಂಬಾ ಸೂಕ್ಮ ವಾಗಿಹೇಳಿದಿರಿ ಯಾವುದು ತಿನ್ನಬೇಕು ಯಾವುದು ತಿನ್ನಬಾರದೆಂಬುದನ್ನು ಇಂದು ವಯಸ್ಸಾದರೂ ನಾನು ಆರೋಗ್ಯ ಕಾಪಾಡಿಕೊಂಡಿರೋದೆ ಆರೋಗ್ಯದ ಬಗ್ಗೇ ತಿಳಿದುಕೊಂಡಿದ್ಧಕ್ಕೆ ಮನೆಯ ಊಟ ಅಮ್ರುತ ಜೀವಾಮ್ರುತ.ಯುವಕರೆ ‌ಡಾಕ್ಟರ್ ‌ಸಲಹೆ ‌ಪಾಲಿಸಿ ‌ಆರೋಗ್ಯ ‌ಉಳಿಸಿಕೊಳ್ಳಿ.
@manjunathsr8398
@manjunathsr8398 11 ай бұрын
ಅಪ್ಪಟ ಕನ್ನಡ ಪದಗಳನ್ನು ಉಪಯೋಗಿಸಿ ಅತ್ಯುತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್
@ಕನ್ನಡದೇಶ
@ಕನ್ನಡದೇಶ 11 ай бұрын
ಸತ್ಯವಾದ ಮಾತುಗಳು
@lakshra8118
@lakshra8118 11 ай бұрын
🙏🙏🙏🙏🙏 ಸರ್ ನಾನು ಸಹ ಆಯುರ್ವೇದವನ್ನು ತುಂಬಾ ತುಂಬಾನೇ ಪ್ರೀತಿಸುತ್ತೇನೆ, ಒಳ್ಳೆಯ ಮಾಹಿತಿ ತಿಳಿಸಿದ್ದೀರಿ 🙏🙏
@indiaindia7517
@indiaindia7517 11 ай бұрын
ಎಷ್ಟು ಅದ್ಭುತ ವಿಚಾರ ಧಾರೆ ಸರ್ ಇದು ಸಮಾಜಕ್ಕೆ ಅನಿವಾರ್ಯ ಇವಾಗಿನ ಸಂದರ್ಭಕ್ಕೆ 👍
@gnr7448
@gnr7448 7 ай бұрын
ನಿಮ್ಮ ಎಲ್ಲಾ ಮಾತು ನಿಜ ಆದರೆ ನೀವು ಕೊಟ್ಟ ವಿಡಿಯೋ ಟೈಟಲ್ ಬಗ್ಗೆ ನೀವು ವಿಡಿಯೋದಲ್ಲಿ ಎಲ್ಲೂ ಹೇಳಿಲ್ಲ ಯಾಕೆ ? ಮಾತು ಗಾರಿಕೆ ತುಂಬಾಚೆನ್ನಾಗಿದೆ ಬಾಷೆಯಮೇಲೆ ಒಳ್ಳೆಯ ಹಿಡಿತ ಇದೆ ಧನ್ಯವಾದಗಳು
@muttu2941
@muttu2941 11 ай бұрын
ಜೀವನಕ್ಕೆ ಬೇಕು.ನಿಮ್ಮ ಒಳ್ಳೆಯ ಮಾತುಗಳು.... ಆರೋಗ್ಯದ ಬಗ್ಗೆ ಅದ್ಬುತವಾದ ಮಾತುಗಳು ಹೇಳಿದಿರಿ 💐🙏🙏
@roopanataraj3440
@roopanataraj3440 11 ай бұрын
He has told full about what not to eat
@Creativity6544
@Creativity6544 11 ай бұрын
ಅಣ್ಣ ನೀವು ಡಾಕ್ಟರ್ ಖಾದರ್ ಅವರ ವಿಡಿಯೋ ಮಾಡಿ ಸಿರಿಧಾನ್ಯದ ಬಗ್ಗೆ ಎಲ್ಲರಿಗೂ ಮಾಹಿತಿಯನ್ನು ನೀಡಿ❤❤❤
@shanmukhahs4508
@shanmukhahs4508 11 ай бұрын
ತುಂಬಾ ಉಪಯುಕ್ತ ಮಾಹಿತಿ ಸಿಕ್ತು. ಧನ್ಯವಾದಗಳು. ಭಾರತೀಯ ಆಯುರ್ವೇದ ವೈದ್ಯ ಪದ್ಧತಿಯೆ ಶ್ರೇಷ್ಟ 🙏
@shashikalamurugan6768
@shashikalamurugan6768 11 ай бұрын
We are from Kerala, living in Bengaluru❤our family is following ayurvedha, thanks Dr❤ thanks kalamadhyama team💐💐💐💐💐
@tvenkatesh9627
@tvenkatesh9627 11 ай бұрын
ಸಾರ್ ಬಹಳ ಅದ್ಭುತ ವಾದ ಮಾಹಿತಿ ಕೊಟ್ಟಿದ್ದ ಕ್ಕಾಗಿ ತಮಗೆ ಧನ್ಯವಾದಗಳು.
@DevendrasaDani-eo4xu
@DevendrasaDani-eo4xu 11 ай бұрын
Dr: C, A, Kishor ಇವರಿಗೆ ತುಂಬಾ ತುಂಬಾ ಧನ್ಯವಾರಗಳು ,ನಿಜವಾದ ಪೂರೋಹಿತರೂಗಳು ತಾವೂ ಆಹಾರ ಪದ್ದತಿ ತುಂಬಾ ಚನ್ನಾಗಿ ಹೇಳಿ ಕೋಟ್ಟಿದಕ್ಕೆ ,❤,ನೂರೂ,ಸವಿರ ,ಲಕ್ಷ,ಲಕ್ಷ ,,,,ಅಲ್ಲ ,,ಕೋಟಿಕೋಟಿ ಧನ್ಯವಾದಗಳು ❤, ಹಾಗೆ ,,,ಕಲಾಮಾಧ್ಯಮ ಪರಂ ಇವರಿಗೂ ಕೂಡಾ ❤ಕೋಟಿಕೋಟಿಗಳು ಏನು ಇವೆ ನೋಡಿ🎉🎉🎉🎉🎉🎉🎉🎉ಪ್ಲಾವರ್ ಗಳೂ , , ಓ,,ಕೇ,,,,,,,,❤,,,,G,J,D, Devdas
@subramanyameghlal8970
@subramanyameghlal8970 Ай бұрын
Dr.CAK, is a good communicator, thanks for this video 🎉
@prakashkumar4495
@prakashkumar4495 11 ай бұрын
ಆಹಾರ ಹಾಗೂ ವಿಹಾರ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಾರೆ
@shobhas333
@shobhas333 11 ай бұрын
ನಿಮ್ಮ ಮಾಹಿತಿಗಳು ತುಂಬಾ ಚೆನ್ನಾಗಿದೆ ಸರ್ 🌹
@SDManohar
@SDManohar 2 ай бұрын
ಎಂಥಾ ಮಾತುಗಳು sir, ನಾನಂತೂ ಕೊನೆಯವರೆಗೂ ಒಂದು ಅಕ್ಷರ ಮಿಸ್ ಮಾಡದೆ ಕೇಳಿಸಿಕೊಂಡೆ. ಥ್ಯಾಂಕ್ ಯು ಸರ್, ಥ್ಯಾಂಕ್ ಯು kalamadyama
@chethanamedini36
@chethanamedini36 11 ай бұрын
ಉರೋಹಿತ ಪದದ ಅರ್ಥ ವಿಶ್ಷೇಷಣೆ ತುಂಬಾ ಚೆನ್ನಗಿದೆ. . ಆರೋಗ್ಯದ ಕಾಳಜಿ ಬಗ್ಗೆ ತುಂಬಾ ಚೆನ್ನಾದ ವಿವರಣೆ. ಧನ್ಯವಾದ ವೈದ್ಯರೇ
@rathnakarbabu3855
@rathnakarbabu3855 11 күн бұрын
Superb explanation, well will power to all. We must adopt all guides given by the doctor in the day to day life.Thank you for giving good information to all.
@varadarajaluar2883
@varadarajaluar2883 8 ай бұрын
ನಮಸ್ತೆ ಕಲಾಮಾದ್ಯಮ ವಾಹಿನಿಗೆ, ಸಂಚಿಕೆಯಲ್ಲಿ ಒಳ್ಳೆಯ ಮಾಹಿತಿ ಇದೆ. ಧನ್ಯವಾದಗಳು ಸರ್ 🙏.
@MaheshMahesh-fi4vm
@MaheshMahesh-fi4vm 4 ай бұрын
ಉತ್ತಮ ಸ್ನೇಹಿತನ ವಿಚಾರ ವಿನಿಮಯದಂತಿದೆ ಸೂಪರ್ ಅಡ್ವೈಸಿಂಗ್,,,!?🌾
@shivarajasarthi3432
@shivarajasarthi3432 3 ай бұрын
ಧನ್ಯವಾದಗಳು ಸರ್ ನಿಮ್ಮ ಅದ್ಭುತ ಮಾತುಗಳಿಗೆ ಮಾಹಿತಿಗೆ....
@ub2095
@ub2095 3 ай бұрын
The first interview i liked from ur channel is this one. Super. Dr has an outstanding skill about life and health.
@mohansequeira3236
@mohansequeira3236 11 ай бұрын
Wonderful information...more than the information the way the doctor speaks is commendable...clean...pronunciation...well paced speech...i would like to hear more from Dr Kishore...God Bless you Sir
@ManjunathaManjunatha-hz7yw
@ManjunathaManjunatha-hz7yw 11 ай бұрын
Divine Park.. SHRF YOGA BANA FOR COMPLETE HEALTHY.... PATH
@yashodhachikku6331
@yashodhachikku6331 2 ай бұрын
Sir plz vericose vein problemge vedio madi ayurvedic medicine thilisi
@PradeepPradeep-iv6io
@PradeepPradeep-iv6io 11 ай бұрын
ಇವರ, ಸಂದರ್ಶನವೇ, ಸೂಪರ್ ಡೂಪರ್,ಇವರ,ಮಾತುಗಳೇ, ಸೂಪರ್ ಡೂಪರ್, ಜೀವನ ಶೈಲಿ ಯ, ಬಗ್ಗೆ, ನುಡಿ ಮುತ್ತುಗಳು 🙏🙏🙏🙏🙏🌺
@subramanyameghlal8970
@subramanyameghlal8970 28 күн бұрын
Absolutely true, dhanyawadagalu
@sanjeevmaladi4700
@sanjeevmaladi4700 3 ай бұрын
We know the Word PUROHITHA real meaning by your explanation Sir. So please continue your speaks for state n nation wellness...Namasthe guruji....
@satyashivarama762
@satyashivarama762 11 ай бұрын
ನಿಜವಾದ ಪುರೋಹಿತರು👏
@vj7668
@vj7668 11 ай бұрын
Amazing rendition....heard pure Kannada words without any apabrhamsha after light years ! Knowledge imparted was icing on the cake !
@sanjeevmaladi4700
@sanjeevmaladi4700 3 ай бұрын
Doctor, please continue your speaks on types of Ayurveda treatment for vivid types of present days disease.....
@basavaradhyavg6149
@basavaradhyavg6149 Ай бұрын
very very good medical aurved suggiyion thanking your team wotk keep it up
@shakunthalabhat8430
@shakunthalabhat8430 6 ай бұрын
Dr matu kelthidre kelthane irbeku annisthide.tq dr.
@malathij5431
@malathij5431 11 ай бұрын
Dr. Kishore, wow I am your fan I used to admire your TV programs whenever presented. You educate people very well. Hads off. You are highly knowledgeable 👍🏻👍🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@malathij5431
@malathij5431 11 ай бұрын
I am listening your video many times, the way using kannada vocabulary and dialect is very good and has good weightage. 👌🏻👌🏻👏👏👏💐💐
@Rocky-sb5fc
@Rocky-sb5fc 11 ай бұрын
Tumba olle mahiti kottidira param sir... Thank you.... Yella KZbinrs business bagge matra yochane madtare but you super param sir
@RenukaUligada
@RenukaUligada 10 ай бұрын
ಉತ್ತಮವಾದ ಜೀವನ ಶೈಲಿಯನ್ನು ಹೇಳಿದ್ದೀರಿ ಸರ್ ಧನ್ಯವಾದಗಳು ತಮಗೆ
@nandeeshkumar5920
@nandeeshkumar5920 6 ай бұрын
Very nice information thank you sooo much sir
@pavany1398
@pavany1398 11 ай бұрын
Beautiful episode please continue sir😊❤
@umeshdaivagna4515
@umeshdaivagna4515 6 ай бұрын
Super👌 told about modern life Thank you🌹🙏🌹
@vegamadaguramachandrateert8251
@vegamadaguramachandrateert8251 11 ай бұрын
Dr. is very clear by advising us to avoid "JUNK FOOD" to retain good health.
@shashidharsshashidhars3073
@shashidharsshashidhars3073 8 ай бұрын
Adbuta nimma arogya amrutavani ge koti koti namanagalu vaidyo Hari
@VidyadharMatapati
@VidyadharMatapati 10 ай бұрын
ನಿಮ್ಮ ಮಾತುಗಳೇ ದಿವ್ಯ ಔಷಧ ಸರ್ ತುಂಬಾ ಧನ್ಯವಾದಗಳು🎉🎉
@rameshbadhya4274
@rameshbadhya4274 7 ай бұрын
Fine dhanyavadagalu
@AnilHS71
@AnilHS71 7 ай бұрын
Very well said. Profound. I applaud your flow of thoughts and presentation, Dr. Kishore. 👏
@purushothamagowda1742
@purushothamagowda1742 11 ай бұрын
ಎಕ್ಸಲೆಂಟ್ ಇನ್ಫಾರ್ಮಶನ್. thank you very much.
@ashwathbhakti
@ashwathbhakti 11 ай бұрын
ನನಗೂ ಕೂಡ ಇದರ ಅರಿವಾಗಿದೆ. ಅದಕ್ಕೆ ತಕ್ಕ ಹಾಗೆ ನನ್ನ ಜೀವನ ಪದ್ಧತಿಯನ್ನು ನಮ್ಮ ಪೂರ್ವಜರ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಸಾಧ್ಯವಾದಷ್ಟು ಇಚ್ಛೆ ಮಾಡಿದ್ದೇನೆ.
@sowbhagyads2323
@sowbhagyads2323 8 ай бұрын
Super generous words of healthcare at all times none to spare
@GovindGovind-qb5lm
@GovindGovind-qb5lm 8 ай бұрын
ಒಳ್ಳೆಯ ಮಾಹಿತಿ ಸರ್
@2AG19EC02_Somesh_Somannavar
@2AG19EC02_Somesh_Somannavar 3 ай бұрын
Very useful information ❤❤🎉😊
@amruthaamrutha8714
@amruthaamrutha8714 7 ай бұрын
Very very important information 👃
@srudramurthy5173
@srudramurthy5173 11 ай бұрын
Obviously is the answer.
@malathij5431
@malathij5431 11 ай бұрын
Thank you Param for interviewing Dr.C. A Kishore. 🙏🏻🙏🏻
@vishwavijeth9934
@vishwavijeth9934 10 ай бұрын
Good Information,sir. Anuradha krishnappa.
@shreedharrshreedhar6045
@shreedharrshreedhar6045 7 ай бұрын
ಅಧ್ಭುತ ಮಾಹಿತಿ , ಸರ್... .ಧನ್ಯವಾದಗಳು
@papaiahc6550
@papaiahc6550 11 ай бұрын
Nijavaagalu,Dr Kishore Ravaru Kannadambeya Nijavaada Putra.yestondu Acchukattada Kannada Naanu Evarige Big Selute.
@KrishnaKrishan-v5z
@KrishnaKrishan-v5z 6 ай бұрын
Danyavadagalu sir
@basavarajgoudat8874
@basavarajgoudat8874 11 ай бұрын
ಉತ್ತಮ ಹಾಗೂ ಆರೋಗ್ಯಕರ ಜೀವನಕ್ಕೆ ಆಯುರ್ವೇದ ಅತೀ ಅವಶ್ಯಕ
@venkatalakshammadevarajaia611
@venkatalakshammadevarajaia611 11 ай бұрын
Sathyavad mathu e doctor heliroudu.... Ivatthu city nalli alla village kade janru e... Life ge adit aagiddare.... Kuri kobbi... Dastu kurubanige labha... Ade reethi janra e... Life nadesuvdu..... Private Hospitals ge labha. ...... E Doctor hagu media davarige 👏👏.
@satyashivarama762
@satyashivarama762 11 ай бұрын
ಆಯುರ್ವೇದ ಹೆಸರೇ ಅತ್ಯಂತ ಅಪ್ಯಾಯಮಾನ👏
@chandrashekaraiahr6482
@chandrashekaraiahr6482 4 ай бұрын
ಜಾಸ್ತಿ ಸಮಯದ video ಗಿಂತ ಕಮ್ಮಿ ಮಾಡಿ ಇನ್ನು ಮುಂದೆ.ಚೆನ್ನಾಗಿರುತ್ತೆ sir ಅಷ್ಟರಲ್ಲೇ ಹೇಳಿ ಮಾಹಿತಿ
@nalini3232
@nalini3232 11 ай бұрын
Dr bahala channagi mathadutheeri sie and good home remedies heluttiri thanks a lot
@Rajumural583
@Rajumural583 7 ай бұрын
It's so valuable information. 🙏😍
@NAGANAG-bm3yz
@NAGANAG-bm3yz 11 ай бұрын
guru tumbha jaasthi maathaduthiri vishyavannu klupthavaagi short n swet agiheli time ulisi time is precious
@mytuber100
@mytuber100 11 ай бұрын
Please don't listen, KZbin , device both are in your control.
@nageshphaniraj6092
@nageshphaniraj6092 11 ай бұрын
Absolutely, bitti upadesha .. very negative, outdated and impractical advices …according to him people should stop going to restaurants, modernisation is a problem 😊
@nageshphaniraj6092
@nageshphaniraj6092 11 ай бұрын
@@mytuber100gurugale comment box irodu bari positive comments matra alla, if you do not like his comments you can still ignore, device and option is in your hand as well 😅
@mytuber100
@mytuber100 11 ай бұрын
@@nageshphaniraj6092 ಯಾವ ಉಪದೇಶ ಮಾಡೋರು ಕೂಡಾ ಬಂದು ನನ್ನ ಉಪದೇಶ ಕೇಳಿ ಅಂತ ಹೇಳಲ್ಲ. ಅವರು ಹೇಳಿರೋ ಮಾತುಗಳು ಯಾವು ನಿರುಪಯುಕ್ತ ಅಲ್ಲ, ವಾಸ್ತವಕ್ಕೆ ಕನ್ನಡಿ ಹಿಡಿದಿದ್ದಾರೆ. ನಿಮಗಿಷ್ಟವಾಗದ್ದನ್ನು ಸಮಯಕೊಟ್ಟು ಕೇಳ್ತಿದ್ದೀರಿ ಅಂದರೆ ನಿಮ್ಮ ತಾಳ್ಮೆ ಮೆಚ್ಚುವಂತದ್ದು.
@mangalmangal5524
@mangalmangal5524 11 ай бұрын
@@nageshphaniraj6092 i think i guess your age is around 30 now your age is talking - after 40 + your body dnt crave for fancy food - only it accept green food - now days in western countries organic food and green food unpredictable expensive than - pizza burger culture
@rajashekarmurthy5513
@rajashekarmurthy5513 6 ай бұрын
Misleading title to attract viewers. The video is something that is, of course, useful.
@SubhashKammar
@SubhashKammar 11 ай бұрын
Sir adbhut mahiti sir nanu subhash. Anta ileya mahitikottiddkkagi dannyavadagalu sir nanadu goodslaride nanu driver agirudarinda dinalu pravasadalliruttenri higagi sariyada time ota madokkagdillari hagu walking madoku agodilla otada vetyasadinda pitta tumba agtaideri edakenadaru upay tilisiri.
@seshagiriraod3613
@seshagiriraod3613 4 ай бұрын
Superb sir . It's eye opener
@Ibmanjunath
@Ibmanjunath 9 ай бұрын
Use of single use plastics in home and hospitals the root cause and main reason for all types of cancers 👏🌞🙏
@Rmchitrakoot-uc4vp
@Rmchitrakoot-uc4vp 9 ай бұрын
ರಿಯಲಿ ಗ್ರೇಟ್ ಸರ್ ನೀವು ಒಬ್ಬ ಮನಷ್ಯ ಆರೋಗ್ಯ ಹೇಗೆ ಕಾಪಡ್ಕೊಬೇಕು ಅಂತ ಹೇಳಿ ಕೊಟ್ಟಿದಿರ ಡಾಕ್ಟರ್🙏🙏
@SksamratSks
@SksamratSks 11 ай бұрын
Good information sir
@sharankumar.msharan2180
@sharankumar.msharan2180 11 ай бұрын
ತುಂಬಾ ಧನಯವಾದಗಳು ❤🙏💐
@kumarb5487
@kumarb5487 7 ай бұрын
ಸರ್ ಒಳ್ಳೆಯ ವಿಚಾರಗಳನ್ನ ತಿಳಿಸಿದಿರಿ ಧನ್ಯವಾದಗಳು ಅಪಾಯಕಾರಿ ಅಹಾರದ ಜೊತೆ ಬದುಕುತ್ತಿದ್ದೇವೆ,ಇದರಿಂದ ಹೊರಗೆ ಬರುವ ಅಹಾರಗಳನ್ನು ತಿಳಿಸಿ,ಹಾಗೇ ಅತ್ಯಂತ ಅಪಾಯಕಾರಿ ಅಹಾರದ ಬಗ್ಗೆ ತಿಳಿಸಲೇ ಇಲ್ಲ ದಯವಟ್ಟು ತಿಳಿಸಿ
@baburaosanaki4941
@baburaosanaki4941 7 ай бұрын
Thank you very much sir
@rathishetty5234
@rathishetty5234 8 ай бұрын
Sir nimmalli chikthsege bandare andaju yeshtu karchu aagutade tilisi.please🙏🙏
@priyankamathad1134
@priyankamathad1134 2 ай бұрын
ಯಾವ ಒಂದು ಆಹಾರ ಬಿಟ್ಟರೆ 40 ವರ್ಷ ಆಯುಷ್ಯ ಜಾಸ್ತಿ ಆಗುತ್ತದೆ ಎಂದು ಈ ವಿಡಿಯೋದಲ್ಲಿ ಹೇಳಿರೋದು ನಾನು ಕೇಳಿದ್ದೇನೆ ಚಿಪ್ಸ್ ಐಟಮ್ಸ್ ರೆಡಿಮೇಡ್ ಫುಡ್ ಗಳನ್ನು ಬಿಟ್ಟರೆ ನಿಮ್ಮ ನಲವತ್ತು ವರ್ಷ ಆಯುಷ್ಯ ಜಾಸ್ತಿ ಆಗುತ್ತದೆ ಎಂದು ಸರ್ ಸ್ವತಹ ಈ ವಿಡಿಯೋದಲ್ಲಿ ಹೇಳಿದ್ದಾರೆ ಬದುಕುವ ಒಂದು ಮಾರ್ಗದರ್ಶನ ನೀಡಿದ ಆ ಮಹಾನ್ ಗುರುಗಳಿಗೆ ನನ್ನ ಧನ್ಯವಾದಗಳು
@pscholachagudda__
@pscholachagudda__ 9 ай бұрын
ಉತ್ತಮ ಸ್ಪೀಚರ್
@MohanKumar-jt7pq
@MohanKumar-jt7pq 11 ай бұрын
ಐ ಬಿ ಎಸ್ ಗೆ ಒಳೆಯ ಚಿಕಿತ್ಸೆ ಕೊಟ್ಟು ಗುಣ ಪಡಿಸಿದಕೆ ತುಂಬಾ ಧನ್ಯವಾದಗಳು
@MohanKumar-jt7pq
@MohanKumar-jt7pq 11 ай бұрын
15 ವರ್ಷಗಳ ಹಿಂದೆ ಐ ಬಿ ಎಸ್ ಗೆ ಚಿಕಿತ್ಸೆ ನೀಡಿ ಗುಣಪಡಿಸಿದಕೆ ಧನ್ಯವಾದಗಳು
@GuessMe-d9p
@GuessMe-d9p 7 ай бұрын
Good information sir
@amonggaming5769
@amonggaming5769 11 ай бұрын
Adbutha kannada sir...Obba doctor ee thara kannada mathododhu noodi thumba kushi sir
@hemaprada4003
@hemaprada4003 11 ай бұрын
Wonderful & valuable speech for everyone human
@jasaveshihnayaka5102
@jasaveshihnayaka5102 6 ай бұрын
Sir, adbhuta,!!!...
@prabhukurli7034
@prabhukurli7034 10 ай бұрын
Very good information
@channegowdab.k2786
@channegowdab.k2786 11 ай бұрын
Very good information for all people today
@spradeepkumarschandrasheka672
@spradeepkumarschandrasheka672 11 ай бұрын
Interesting documentary sir 😊😊😊
@vasuk5291
@vasuk5291 11 ай бұрын
Mr.param thanks for Excellent knowledgeable Video..can you share his clinic address or pH no ?
@RajashekharsRajusuja
@RajashekharsRajusuja 6 ай бұрын
Sooksmavagi yava aaharadinda uttama, jeevanashiliya badalavaneya aavashyakta yestu anta tilisiddare
@sharathkumar1257
@sharathkumar1257 11 ай бұрын
His words 😍😍😍and ಕನ್ನಡ 👌👌👌👌👌👌❤️❤️❤️
@hariomnagesh6610
@hariomnagesh6610 4 ай бұрын
Sir, make short and sweet videos to the point. People don't have time to see long videos. Understand. Lecturing is no solutions
@smunilakshmamma9156
@smunilakshmamma9156 11 ай бұрын
Which is left for good health sir
@sampathdhadake8959
@sampathdhadake8959 6 ай бұрын
Good information sir, Thank you sir
@ravinair5194
@ravinair5194 11 ай бұрын
👌👍🎉ಒಳ್ಳೆಯ ವಿಚಾರಧಾರೆ 👌
@bnkallur7937
@bnkallur7937 11 ай бұрын
Sir please do interview for Dr giridhara khaje one of the best ayurveda doctor in Bangalore as well as Karnataka
@natarajrv3042
@natarajrv3042 11 ай бұрын
Absolutely correct 👍 👏 👌 🙌 hard truth sir
@beereshgm1013
@beereshgm1013 11 ай бұрын
Wow ❤what an awesome guidance Sir👏🏻👏🏻🎉
@user-vj6hp9qo9f
@user-vj6hp9qo9f 11 ай бұрын
Excellent clarity in his thoughts and knowledge 👏
@gangaraju9272
@gangaraju9272 11 ай бұрын
ಧನ್ಯವಾದಗಳು ಸರ್ 🙏
@shankarnagur1774
@shankarnagur1774 11 ай бұрын
Yes sir absolutely 200% right and correct very good 👍👍👍👍 information very good motivation video sir I salute to you heats up you very great full to you
@SunilkumarSuni-u7w
@SunilkumarSuni-u7w 10 ай бұрын
Sr plz kanada dhali yeli yalargu Artha agothe please
@anilkgowda6745
@anilkgowda6745 11 ай бұрын
Thumba upauktha mahiti 🙏
@govindaswamy561
@govindaswamy561 11 ай бұрын
Very useful information and interview. Doctor speaks so well.
@Surekha-f4m
@Surekha-f4m 4 ай бұрын
Nimma kannada tumba channagide
@ravigm2409
@ravigm2409 4 ай бұрын
sir just clear me one information, it just my clarity thats all/ . head shaving is good for bran getting vitamin through sun rays. Chanukya was doing the same. this is not a comment. just clear my doubt.
@english_mithtra3974
@english_mithtra3974 11 ай бұрын
Very nice ideas sir please make as your patient.
@prabhamanitn9089
@prabhamanitn9089 11 ай бұрын
Excellent talk sir.
Всё пошло не по плану 😮
00:36
Miracle
Рет қаралды 3,4 МЛН
Help Me Celebrate! 😍🙏
00:35
Alan Chikin Chow
Рет қаралды 90 МЛН
Когда отец одевает ребёнка @JaySharon
00:16
История одного вокалиста
Рет қаралды 15 МЛН
Всё пошло не по плану 😮
00:36
Miracle
Рет қаралды 3,4 МЛН