ಪರಂ ಸರ್, ನಿಮ್ಮ ಸಂದರ್ಶನಗಳು ಒಳ್ಳೆಯ ಸಾಧಕರಿಗೆ ಮಾತ್ರ ಮೀಸಲಾಗಿರಲಿ. ಶುಭವಾಗಲಿ!!!
@jagadeeshahgjagadeeshahg2949 ай бұрын
ಪ್ರತಾಪ್ ಸಾರ್ ಅಂದರೆ ನಮಗೆ ತುಂಬಾ ಇಷ್ಟ ನಾನು ಒಬ್ಬ ಕಣ್ಣು ಕಾಣದೆ ಇರೋ ಹುಡುಗಿ ನಮಗೆ ಒಂದು ನಿಮ್ಮ ಕೈಲಾಗೋದು ಸಹಾಯ ಮಾಡಿ ಸರ್
@Trendin0710 ай бұрын
ಇವನು ಯಾವ್ ಕಡೆ ಇಂದ ಬಡವ ತಾರ kanasta ಇದಾನೆ ಇಷ್ಟೊಂದು ಜಾಗ ಮನೆ ಜನಾ ಮರುಳೋ ಜಾತ್ರೆ ಮರುಳೋ 🙏
@Sushicreations10 ай бұрын
Sullu heli duddu madi madiddu ansatte
@denzilanchan76029 ай бұрын
😂😂
@manojkgowda64879 ай бұрын
ನಿಜ ಅಣ್ಣ ಬಡವರ ಮಕ್ಳು ಬೆಳಿಬೇಕು ಅಂತ ಹೇಳಿ ಹೇಳಿ ಬೆಳ್ದುಬಿಟ್ಟವನೆ 😅
@vinaykambar733110 ай бұрын
ಪ್ರತಾಪ್ ನೀನು ಮಾಧ್ಯಮಕ್ಕೆ ಸಂದರ್ಶನ ಕೊಡುವುದನ್ನು ಕಡಿಮೆ ಮಾಡಿ ನಿನ್ನ ಕೆಲಸಕ್ಕೆ ಗಮನಕೊಡೋದು ಸೂಕ್ತ ಬಿಗ್ ಬಾಸ್ ನಿನಗೆ ಅವಕಾಶ ಕಲ್ಪಿಸಿದೆ ಅತಿಯಾದ ಮಾತು ನಿನ್ನನ್ನು ಹಾಳುಮಾಡಿದ್ದು ಎಂಬುದನ್ನ ಮರಿಬೇಡ ಆದ್ದರಿಂದ ನಿನ್ನ ಕೆಲಸಗಳು ಶಬ್ದ ಮಾಡಲಿ
@dailyusefultrendyupdates566410 ай бұрын
Adhe Kaage haarso Dongi kelsaa..
@irappachhatti196210 ай бұрын
✍️1001%👌ಪಕ್ಕಾ
@dailyusefultrendyupdates566410 ай бұрын
Kaage Haarso Dongi 420 kelsaa.. 😤
@sharadashetty80410 ай бұрын
00p0pp oo
@Win2prh38510 ай бұрын
India country & people avranna bakra madidu estu sari??? Bere country ge hogbekahitu Vijay malla ,choksi avru employment create madi amele down agi bere country ge hodru 😂😂😂
@monumonu251710 ай бұрын
big boss ನಲ್ಲಿ Pratap ನನ್ನ favorite.❤pratap ನಿನ್ನ ಮುಂದಿನ ದಿನಗಳು ಶುಭಕರವಾಗಿರಲಿ ❤
@srinathbhunath183710 ай бұрын
Hogi and nekku
@ashwinim442810 ай бұрын
@@srinathbhunath1837yes sulane nambtare
@krishnakumarkumar571010 ай бұрын
Haha...
@sathvikbrao10 ай бұрын
yen avasthe mare obbobbaraige yenthentha adarsha vyaktigalu irtaro Bahuchitra jagath Bahudakaranaath
@Kirug.10 ай бұрын
Tukali thu bevarsi
@praveen_382510 ай бұрын
ಒಳ್ಳೇದಾಗ್ಲಿ ಪ್ರತಾಪ್ ನಿಮಗೆ,ನಿಮ್ಮ ಕೆಲಸದೊಂದಿಗೆ ಟೀಕಾಕಾರರಿಗೆ ಉತ್ತರ ಕೊಡಿ ಅನ್ನೋದು ನಮ್ಮ ಆಸೆ ಅಷ್ಟೇ
@irappachhatti196210 ай бұрын
ಅದು ಸಾಧ್ಯ ಇಲ್ಲ 😂😢😅😂🤣
@kirangowda783610 ай бұрын
Yen kelsa no bo magne..Mosa- sullu ondhu kelsa na??
@sknaveen7210 ай бұрын
Avanu madirodakke teeke aagirodu!! Yaru sum sumne madilla😊
@navikg10 ай бұрын
Drone antu harisola..harisdru adu bere avrde..amele bere kelsa untalaa gicchi giligili, sare gama pa, badhuku jataka bandi etc etc🤣🤣
@govindarajukt406310 ай бұрын
He will never give answers to scientific questions as he doesn't know .Just boasting.
@chethankumar.kchethankumar537610 ай бұрын
ಕಲಾ ಮಾಧ್ಯಮ ಒಬ್ಬ ಹುಡುಗನ ಜೀವನ ಹಾಳಾಗಲು ಬಿಡದಿರಲು ಮೊದಲ ಹೆಜ್ಜೆ ಇಟ್ಟ ಒಂದು ಅಧ್ಬುತ ಚಾನಲ್ ನಿಮಗೆ ಅನಂತ ಧನ್ಯವಾದಗಳು
@DevarajaklBasavegowdakl10 ай бұрын
❤
@varshan178210 ай бұрын
❤
@CHIKKAMAGALURU--girl9 ай бұрын
Yes
@krishnashettykudla87708 ай бұрын
ಬುಕ್ವಾಸ್
@raghur361410 ай бұрын
ಏನ್ ಪರಂ ಕಾರ್ ಚೇಂಜ್ ಮಾಡ್ಬಿಟ್ಟಿದ್ದಿರ ! OMINI ALWAYS ❤
@ಗುರುರಾಜಮಾಣಿಕೊಳಲು10 ай бұрын
ಪರಂ ಅವರೇ ಈ ವ್ಯಕ್ತಿ ಒಳ್ಳೆಯ ಮಾತುಗಾರ. ಇವರು ಆರೋಪಗಳಿಂದ ಮುಕ್ತರಾದ ಮೇಲೆ ಸಂದರ್ಶನ ಮಾಡಿದರೆ ಉತ್ತಮವಾಗಿತ್ತು.
@delevenkannada10 ай бұрын
ಆರೋಪ ಅಷ್ಟೇ ,ಅಪರಾಧ ಅಲ್ಲ ,ಅಪರಾಧ ಎಂದು ಸಾಬೀತು ಆದರೆ ಮಾತ್ರ ಮುಕ್ತರಾಗುವ ಮಾತು ಅಲ್ಲವೇ
@Pruthvirajshaiva10 ай бұрын
ಅವರ ಮೇಲಿರುವ ಆರೋಪ ನ ಜನಗಳು ಸಾಯೋತನಕ ಬಿಡಲ್ಲ ಅಷ್ಟು ಕೆಟ್ಟ ಜನಗಳು ಆಗಿದ್ದಾರೆ.
Param ge views beku. He doesn't care about other things
@shanthaks16010 ай бұрын
Partap good person💯💯💯
@AkshathaPrashanthShetty10 ай бұрын
Pratap arta madkondavne avn tapna so we have to accept .duddiroru athva famous agiroru ene tapp madidru Jana nenpitkolalla ade badavru maklu madre hinge adkotare ..Jana ...god bless you prathAp 🎉
ಕೆಲವೊಮ್ಮೆ ನಾವು ಒಳ್ಳೆಯದೇ ಮಾಡಲು ಹೋಗುತ್ತೇವೆ ,ಆದರೆ ಅಷ್ಟು ಸಮರ್ತ್ಯ ಇಲ್ಲದೆ ಸೋಲುತ್ತೇವೆ ,ಆಗ ಮರು ಪ್ರಯತ್ನ ಮಾಡುವ ಮೊದಲೇ ನೀನು ಒಳ್ಳೆಯದು ಮಾಡುವ ಮಾತು ನೀಡಿ ಮೋಸ ಮಾಡಿದಿರಿ ಎಂದು ಮೋಸಗಾರ ಎಂಬ ಪಟ್ಟ ಕಟ್ಟಿದರೆ ಹೇಗೆ ಮತ್ತೆ ಒಳ್ಳೆಯದು ಮಾಡಬೇಕು ಎಂಬ ಮನಸ್ಸು ಬರುತ್ತದೆ ,ಆದರೆ ಈ ವ್ಯಕ್ತಿ ಅಷ್ಟಾದರೂ ಅಂಜದೆ ಅಳುಕದೆ ತಿದ್ದಿ ನಡೆಯುತ್ತಿರುವಾಗ ಯಾಕೆ ಪ್ರೋತ್ಸಾಹ ನೀಡ ಬಾರದು
@irappachhatti196210 ай бұрын
✍️101%👌ಪಕ್ಕಾ
@Win2prh38510 ай бұрын
Yes
@ShilpaShilpa-s9m10 ай бұрын
Oooooo saku mucchu
@venkatesham676910 ай бұрын
@@ShilpaShilpa-s9m ಏನ್ನ ಮುಚ್ಬೇಕಣ್ಣ 🤔 ನಿನ್ನ ಈ ಪದಬಳಕೆಯಿಂದ ನಿನ್ನ ಸಂಸ್ಕಾರ ಗೊತ್ತಾಗುತ್ತದೆ 🙂
@SiddappaDoddur4510 ай бұрын
ಚೆನ್ನಾಗಿರು ಪ್ರತಾಪ್
@errorrrrrrrrr0810 ай бұрын
ಅತಿ ವಿನಯಂ ಧೂರ್ತ ಲಕ್ಷಣಂ...🙂
@subramanisgvc148810 ай бұрын
Hegidtu kasta nimmantha loffar galu erovargu
@vijayalakshmivijaya788310 ай бұрын
ತುಂಬಾ ಬಡವರು ಅಂತ ತುಂಬಾ ಮುಗ್ದ ಅಂತ ವೋಟು ಹಾಕಿದ್ದೀವಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ವೋಟನ್ನು ಕೊಡುವುದನ್ನು ಸುಮ್ಮನೆ ಕೂತು ಗೆಲ್ಲುವ ಜನರನ್ನು ನಂಬಬೇಡಿ ಗೆಲ್ಲುವುದಕ್ಕೆ ಏನು ಬೇಕಾದರೂ ಮಾಡುತ್ತಾರೆ
Super video about Prathap family 👌👌👌👍❤❤❤god bless you all. ಯಾರು ಏನೇ ಹೇಳಲಿ ತಲೆ ಕೆಡಿಸಿಕೊಳ್ಳಬೇಡ. ಎಲ್ಲಾರೂ ತಪ್ಪು ಮಾಡ್ತಾರೆ. ಕೆಲವರದು ಕಾಣಿಸುತ್ತದೆ ಕೆಲವರದು ಕಾಣಿಸಲ್ಲ ಅಷ್ಟೇ.
@Dacchu.BO5510 ай бұрын
ಆದ್ರೂ ಪ್ರತಾಪ್ ನಿಮಗೆ ಒಂದು saaviraanaadru ಪಂಗನಾಮ ಹಾಕಬೇಕಿತ್ತು.ಆವಾಗ gottaagirodu
@Praveen-is3gn4lj4x10 ай бұрын
@@Dacchu.BO55ನಿನ್ನದೇ ಹರಿದು ಹನ್ನೆರಡು ಹಾಗಿದೆ ಬೆರೆವರ ಬಗ್ಗೆ ಏನ್ sat ಹೇಳತಿಯ 😂😂😂
@1world1democracy10 ай бұрын
ತಪ್ಪು ಮಾಡೋದು ಬುದ್ದಿ ಇಲ್ಲದಿದ್ದಾಗ ಮೋಸ ಮಾಡೋದು ಅತಿ ಬುದ್ದಿ ಇದ್ದಾಗ ಮೊದ್ಲು ಇವೆರಡರ ವ್ಯತ್ಯಾಸ ತಿಳಿದುಕೋ ಚಿಲ್ಡು
@Win2prh38510 ай бұрын
India & people avranna bakra madidu estu sari??? Bere country avranna bakra yake madilla?? Yamarsi madodu long period stand agalla 😂😂😂
@chetankulkarni178210 ай бұрын
If he was so poor how can he build such a comfortable Agri business…. National award for acting 🫡
@jakskumar780510 ай бұрын
He did not build such comfortable agri business his father did it watch full interview what is he saying
@sriauditor10 ай бұрын
@@jakskumar7805ಬಡವರ ಮಕ್ಕಳು ಬೆಳೀಬೇಕು ಅಂತ ಯಾರಿಗೆ ಉದಾಹರಿಸಿ ಹೇಳ್ತಾ ಇದಿದ್ದು, ಇವನೇ ಅದನ್ನು ಹೇಳ್ತಾ ಇದ್ದ. ಇವನಿಗೆ ಪ್ರಚಾರದ ಹುಚ್ಚು ಅಷ್ಟೇ.
@surajmysore746810 ай бұрын
Yeno MathadBeku, MathadthiRa....... If you dont understand kannada, better learn and then watch this vdo....not only in this he always said the house or the business is developed by his Father...
@nikhilm22410 ай бұрын
Him and his family both did scam , His father came to BB and said he is very poor and has very mini house😂 How can a poor farmer build such a huge thing? Prathap sent all the fraud money to His parents and he's doing drama that he is not in contact with his parents to save them from investigation, Whole family is a drama company and fraud.
@TheKing-bb2wu10 ай бұрын
ಇದೆ ಪ್ರಶ್ನೆನಾ ನಿನ್ನ ಊರಿನ ರಾಜಕಾರಣಿಗಳಿಗೆ ಕೇಳೋ ಊರು ಉದ್ದಾರಾನಾದ್ರೂ ಆಗುತ್ತೆ 😅😊
@joycedsouza41010 ай бұрын
God bless you prathap bro❤
@suresharani811010 ай бұрын
ಪ್ರತಿಯೊಂದು story ಗೆ ತಕ್ಕ catchy ಸಾಂಗ್ tag ಜೋಡಣೆ 👌
@delevenkannada10 ай бұрын
❤️ ತಪ್ಪು ಮಾಡೋದು ಸಹಜ ಕಣೋ ,ತಿದ್ದಿ ನದೆಯೋನು ಮನುಜ ಕಣೋ
@sachinangadi329310 ай бұрын
@@delevenkannada ತಪ್ಪು ಮಾನವನ ಸಹಜ ಗುಣ ಮೋಸ ಅಲ್ಲ ಗುರು
@ShailaVb-u9c10 ай бұрын
Carta
@VanishreeVani-he2dx10 ай бұрын
ಪ್ರತಾಪ ಇನ್ನೂ ಮುದೇ ನಿಮ್ಮ ಜೀವನ ಚೆನ್ನಾಗಿರಲಿ ಜನರ ಪ್ರೀತೀ ವಿಶ್ವಾಸ ಕಳ್ಳೆದುಕೊಳ್ಳಬೇಡಿ ತಪ್ಪು ಮಾಡದೇ ಇರೋ ಮನುಷ್ಯ ಇಲ್ಲ ದೇವರು ನಿಮ್ಗೆ ಒಳ್ಳೆಯದು ಮಾಡಲಿ
@TheDarkMessage10 ай бұрын
@@delevenkannada ❤️👌
@ಅರುಣ್ಕುಮಾರ್ಮಳವಳ್ಳಿ10 ай бұрын
Sir ನಮ್ಮ ಊರ ಲ್ಲೀ ಗಾಡಿ ನಿಲ್ಲಿಸಿ ಗೌರಮ್ಮ ಅಂತ ನಿಮ್ಮ ಹೇಳಿದಿರಲ್ಲ ಹೆಂಗಸು ನಮ್ಮ ಬೀದಿ ಯವರೇ ನಮ್ಮ ಊರು manchanahalli ನಮ್ಮ ಊರಲ್ಲಿ ಗಾಡಿ ನಿಲ್ಲಿಸಿ mathadidakke ದನ್ಯ ವಾದಗಳು....
@manjunathamanju177310 ай бұрын
Super sar
@HGMEChiranjeeviBC10 ай бұрын
Sari budu
@denzilanchan76029 ай бұрын
Ayth budu
@chandanr384110 ай бұрын
Param sir ನಿಮ್ಮ ಮೇಲೆ ಒಂದು ಒಳ್ಳೆಯ ಗೌರವ ಇತ್ತು ಒಳ್ಳೆ ಯ ವಿಷಯ ಗಳ ಬಗ್ಗೆ ಮಾಹಿತಿ ನೀಡಿದರು ಯಾರಿಗೂ ಬಕೆಟ್ ಹಿದಿಯುತ್ತಿರಲಿಲ ಆದ್ರೆ ನೀವು ಬಕೆಟ್ ಹಿಡಿಯೋಕೆ ನೆಟ್ಕಲ್ ಗೆ. ಹೋಗಿದ್ದೀರಿ...ಬಲ್ಲಶಿಟ್ sir..😢
big boss hege prathap life nalli thumbha mukya no... adakintha hechu and madle prathap ge madlinda saport nivu madidri tqqqqq kalamadyama......
@JalagaaraAquaman10 ай бұрын
ಪರಂ ಅವ್ರೇ ಎಷ್ಟು ತಗೊಂಡ್ರಿ ಪೇಮೆಂಟ್ ವಿಡಿಯೋ ಪ್ರಮೋಷನ್ ಮಾಡೋಕೆ...🤑🤑💰💰
@murugeshchn10 ай бұрын
500 cheque+petrol+ luncy. Cheque bounce agoythu
@pushpadarling992110 ай бұрын
Avva anno aa pada Manasige eshtu khushi kodutthe ❤.prathap yaaru yene heli nim olle kelsagalanna madkondu hogi...ellaru tappu madthare ,,tidkondu nadiyone manuja ..ellanu sari madkondu hogi jeevanadalli ..inmunde..devaru olledu madli nimge
@soumya-ramesh10 ай бұрын
Waiting to see 2nd part bro🥰🙏🏻thank you 🥰jai prathap 🥰
@sampathkumar-yf5cs10 ай бұрын
ನಿನಗೆ ಬೇರೆ ಯಾರೂ ಸಿಗಲಿಲ್ವೇನಪ್ಪ ಸಂದರ್ಶನ ಮಾಡೋಕ್ಕೆ
@manjuprasadr252710 ай бұрын
ಕಲಾಮಾದ್ಯಮ ಮುಂದಿನ ದಿನಗಳಲ್ಲಿ ಗೌರವವನ್ನು ಕಳೆದುಕೊಳ್ಳುತ್ತದೆ. ಈಗ ಚಾನಲ್ ಅನ್‌ಸಬ್‌ಸ್ಕ್ರೈಬ್ ಮಾಡುವ ಸಮಯ. Thank you Param sir
@lakshmi793410 ай бұрын
Nav subscribe madthidivi thumba Jana madthare don't worry nan nam family 10 members inda subscribe madsthini
@manjuprasadr252710 ай бұрын
@@lakshmi7934 Your wish ma'am, God bless you
@Dilsuperra10 ай бұрын
@@lakshmi7934 half mental nevu
@SheetalFowkar-qh4fm10 ай бұрын
@@manjuprasadr2527 ninu obba unsubscribe madidre an agodide avarige
@ChandanKumar-ir4jg10 ай бұрын
@@lakshmi7934 ನಿಮ್ಮ ಮನೆಯ 10 ಜನರೊಂದಿಗೆ ನಿಮ್ಮ ಬೀದಿ ನಿಮ್ಮ ಊರಿನಲ್ಲಿರುವ ಇನ್ನೂ ಒಂದು ನೂರು ಮೂರ್ಖರನ್ನು ತಂದು ಸೇರಿಸಿ ಪ್ರಜ್ಞಾವಂತ ಜನರು ಇತರ ದುಡ್ಡಿಸ್ಕೊಂಡು ಕಳ್ಳರು ಸುಳ್ಳರನ್ನ ಇಂಟರ್ವ್ಯೂ ಮಾಡುವ ಚಾನೆಲ್ ಅನ್ನು ಬಿಟ್ಟು ಹೋಗುತ್ತಾರೆ
@HariPrasad-li5dt10 ай бұрын
ಪರಮ್ ಸರ್ ಅವನು ಬಿಗ್ಬೋಸ್ ಹೋಗೋಕೆ ನೀವು ಅವುನ್ನ ಕಳೆದ ಬಾರಿ ಇಂಟರ್ವ್ಯೂ ಕಾರಣ ಮತ್ತೆ ಅವ್ನು ಸಂದರ್ಶನ ಮಾಡ್ತಿದೀರಾ ಅಂದ್ರೆ ನಿಮ್ಗೆ ಅವನಿಂದ ದುಡ್ಡು ಬಂದಿದೆ ಅಂತ ಗೊತಾಯ್ತು ಬಿಡಿ ಸರ್ ನಿಮ್ಮ ಮೇಲೆ ತುಂಬಾ ಗೌರವ ಇದೆ ನಮ್ಗೆ ತುಂಬಾ ತುಂಬಾ ಬೇಸರ ಆಗ್ತಿದೆ ಹೋಗಿ ಹೋಗಿ ಒಬ್ಬ ಮೋಸಗಾರನ ಬೆಳಿಸ್ತಿದೀರಾ ಅಲ್ವ ಸರ್ 💔💔💔💔
@sANpraks10 ай бұрын
Yes adikke naanu ivrna evaga unsubscribe madidini
@sachinks5110 ай бұрын
Yes now days this channel make interview for views and money
@nehamahindrakar20110 ай бұрын
Drone prathap mosagara antha law declare madidiya?? Illa thane And avnu past alli madiro thappannu opkondu kshamisiddane
@HariPrasad-li5dt10 ай бұрын
@@nehamahindrakar201 law declared ಮಾಡೋ ಅವಶ್ಯಕತೆ ಇಲ್ಲ ಮೇಡಂ ಅವ್ನು ಜನಕ್ಕೆ ಮಾಡಿರೋ ಮೋಸ ನಿಮ್ಗೆ ಗೊತ್ತಿಲ್ಲ ಅನ್ಸುತ್ತೆ ಸ್ವಲ್ಪ ವೀಡಿಯೋಸ್ ಯೌಟ್ಯೂಬ್ ಲಿ ಸರ್ಚ್ ಮಾಡಿ ಗೊತ್ತಾಗುತ್ತೆ 🤦♂️🤦♂️🤦♂️
@@NivasChinu ಲೇ 😅😅😂😂ಸೂಳೆಮಗನೇ ನಿನ್ನದೇ ಹರಿದು ಹನ್ನೆರಡು ಹಾಗಿರುತ್ತೆ ನೀನು ಮಗ ಅಲ್ಲಾ ಸೂಳೆಮಗ😂😂😅😅😂😂😂😂😂😂
@prakashlakshmikanth211710 ай бұрын
He is number one artist.
@prakashlakshmikanth211710 ай бұрын
Drama artist.
@ravikumar-vq2rj10 ай бұрын
In future Prapatha will become a God😁😁😁no surprises 😇😇😇
@CA-Darshan10 ай бұрын
Big boss proved How can people be deceived!!! A big salute to people who voted for him!! liars too can be appreciated. I really dont understand where we are heading!!!
@basavarajpatil351810 ай бұрын
nam jana ne hange bro
@kasturishenoy910 ай бұрын
Wow 😲😊 superb maga ennu Hale ನೇಗಿಲು ಹೊತ್ತ ಪಕ್ಕ ಫಾರ್ಮರ್ ನಿ ಮ್ಮ ಹಳ್ಳಿಯವರು ಕಣಪ್ಪ ಹೀಗೆ ಮುಂದುವರಿಸಿ
@poojasanjay187010 ай бұрын
Pratapvare nimma mundina jeevana sukamayavagirali nin enanta namge gotagide nin color colour kagi harisilla anta namge gottu kelavu nayigali bagalidrenu bhooloka halagodolwa tane tale kediskobedi yavadakku all the best tammayya❤❤👩❤️👨
@@DaddBaddimaga user name change madi reply kodu devru 😅😅😅
@DearSachin9 ай бұрын
@@hotpistonz7740Epic reply 😁 benky guru
@purushottam64602 ай бұрын
@@hotpistonz7740😂 😂
@SA-ye8ht10 ай бұрын
Your life is perfect example how society treats each one of us in good and bad time . Wish you all the best for your future Pratap
@KannadigasMovies10 ай бұрын
Jai drone prathap❤❤❤❤❤❤❤❤❤❤❤
@PrajwalgowdaGR10 ай бұрын
❤drone prathap❤❤❤
@lasithagowda595810 ай бұрын
Prathap❤❤
@littleboyanand585710 ай бұрын
Parathp❤ 12:24
@Dacchu.BO5510 ай бұрын
ಬಡವರ ಮಕ್ಕಳು ನೋಡ್ರಿ ಕಣ್ಣಯ್ಯ ಇವರು 😂😂😂😂
@naanunannajagattu10 ай бұрын
Avanu badava antha ellu helilla.
@Dacchu.BO5510 ай бұрын
@@naanunannajagattu ನಾವು ಕೂಡ ಬಿಗ್ ಬಾಸ್ ನೋಡಿದಿವಪ್ಪಾ ಮಾರಾಯ.ಅದು jio cinama Li
@abc-nj5zy10 ай бұрын
@@naanunannajagattuAvnu badava anta Ella kade helkondidane watch his old videos, avnige hakolakke battenu irlilla anta helkondidane
@pavanshettypavi594810 ай бұрын
Avnu badava ne evaga kastadinda bandu mane maafvre
@santoshchakrapani866710 ай бұрын
@@pavanshettypavi5948Mosa madi ...kastadindha alla
@kiranbr461910 ай бұрын
In our country people prefer fake thn original
@disharai884010 ай бұрын
Evn you too
@kiranbr461910 ай бұрын
@@disharai8840 why burning🔥I think you are also in the same drone batch I guess😂
@Win2prh38510 ай бұрын
India country & People avranna bakra madidu estu sari 😂😂😂 bere country avranna ivanu yake bakra madalla 😂😂😂 First time publicity super agi iruthe adre long period stand agalla yamarsi madodu effect aguthe😂😂
@disharai884010 ай бұрын
@@kiranbr4619 karma ..u people are born jealous ..u are jealous of him ..thts y commenting bad
ಪರಂ ಸರ್...ಒಳ್ಳೆದಾಯ್ತು ಪ್ರತಾಪ್ ನನ್ನು ಸಂದರ್ಶನ ಮಾಡಿದ್ರಿ. ತಪ್ಪು ಎಲ್ಲರೂ ಮಾಡ್ತಾರೆ. ಆದರೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅಂತ ದೊಡ್ಡವರ ಸಹವಾಸಕ್ಕೆ ಯಾರೂ ಹೋಗಲ್ಲ. ಇಂಥವರನ್ನು ಹಿಡಿದು ರುಬ್ಬುತ್ತಾರೆ. ಪ್ರತಾಪ್ ನಲ್ಲಿರುವ ನಯ - ವಿನಯ, ಬೇರೆಯವರಿಗೆ ಕೊಡುವ ರೆಸ್ಪೆಕ್ಟ್ , ನೋಡಿ ಹಿಂದಿನದೆಲ್ಲವನ್ನೂ ಕ್ಷಮಿಸುವ ಹಾಗೆ ಮಾಡಿದೆ. ಪ್ರತಾಪ್ ಗೂ ಮತ್ತು ಅವನ ಹೆತ್ತವರಿಗೂ ತೊಂದರೆ, ನೋವು ಆಗೋದು ಬೇಡ. ಒಳ್ಳೆದಾಗ್ಲಿ.
@madhur373710 ай бұрын
ಇದೆಲ್ಲ ಮೊಸಳೆ ಕಣ್ಣೀರು ಅಷ್ಟೇ
@nagarathnanayak998810 ай бұрын
@@madhur3737 ಅವರವರ ಭಾವಕ್ಕೆ
@delevenkannada10 ай бұрын
ನಿಜ , ಪ್ರತಾಪ್ ಹೃದಯವಂತ
@harshaagni676410 ай бұрын
Avnu tapu madidre kshamsbavdithu But avnu froud Mosa garaa. Saku e Tara froud Nan maklu naa belsodu nilsuu. Genuine persons naa support madi . Nimge olleavrna support madbeku ansudre yestondu jana idare avrge respect kodu
@KishanBabu-d3q10 ай бұрын
Howda go and see him old videos they you achieve in your life 😅😅😅
@gangammasm176510 ай бұрын
ಶುಭವಾಗಲಿ ನಿಮ್ಮ ತಂದೆ ತಾಯಿಗೆ ತಂಗಿಗೆ ನಿಮಗೆ ಪ್ರತಾಪ್ ❤❤❤❤❤❤❤❤❤
@shashi806010 ай бұрын
👌👌👌👌👌👌
@SOUJANYA-ANIL10 ай бұрын
Great❤ ತಾಳ್ಮೆ ನಿಮ್ಮಿಂದ ಕಲಿಬೇಕು
@LaxamanDurgannavar10 ай бұрын
❤😢😮😊😂😊😅😅 drone is aapka friend🎉 mummy ke liye drone Pratap
@KanakarayaBuradi-sx6vl10 ай бұрын
Pratap ❤️❤️
@shivarajushivanna751410 ай бұрын
ಪಕ್ಕ ರೈತ.... ಒಳ್ಳೆಯದಾಗಲಿ ಮುಂದೆ
@VeenaPrakash-j2g10 ай бұрын
Prathap super ❤❤❤❤🎉
@sanjeevsanju436510 ай бұрын
ಪರಮೇಶ್ ಅಣ್ಣ ದಯವಿಟ್ಟು ವರ್ತುರ್ ಸಂತೋಷ ಅಣ್ಣನ ಎಪಿಸೋಡ್ ಮಾಡಿ 🙏🤍💫
@manjupck619110 ай бұрын
Idu nam deshadali aste sadya.. Nam deshada vyavasthe nam jana mansthithi thara adike hige