"ಮನುಷ್ಯನನ್ನ ಕಾಡುವ ರೋಗ, ಸಾವು, ನೋವಿಗೂ ಮಡಿಗೂ ಇರುವ ಸಂಬಂಧ!!-E07-Rangaraju-Yoga Guru-Kalamadhyama-

  Рет қаралды 166,424

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 268
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedAnnavruAnnavru
@manjularumale9992
@manjularumale9992 Жыл бұрын
Parameshwara Sir ಕಾಡಿನ ಆನೆ ಜೊತೆ ಬದುಕು ಒಳ್ಳೆಯ ತಿಳುವಳಿಕೆ ಕೊಟ್ಟಿತ್ತು , ಕೆಟ್ಟವರು ಸಹ ಬದಲಾಗುವ ಹಾಗೆ ಮಾಡಿತ್ತು , ಆದರೆ ಇದ್ಯಾವ ವಿಡಿಯೋ sir ಅದಕ್ಕೆ ತದ್ವಿರುದ್ಧ , ಅರ್ದoಬರ್ಧ ಸೈನ್ಸ್ ಗೊತ್ತಿರೋದು , ಏನೇನೋ ಮಾತಾಡ್ತಾರೆ , ಏನು ಬೆಂಗಳೂರಿನ ಗಲೀಜು ಬಕೆಟ್ನಲ್ಲಿ ತಾಗೊಂಡೋಗಿ ಸುರಿತರಾ? ನೆಲದಮೇಲೆ ಹರಿಯುವ ನೀರು ನದಿ ನೀರನ್ನು ನೆಲವೇ ಬಸಿದು ಶುದ್ಧ ಮಾಡುತ್ತೆ ಈ ವಿಷಯ ಇವರಿಗೆ ಗೊತ್ತಿಲ್ಲ , ವೀಣೆ ಶಾಪ್ devaru ಮನೆ ದೇವರು , ಹಿಂದಿನವರ ಆಚರಣೆ , ಸ್ನಾನದ ಬಗ್ಗೆ ಇಷ್ಟು ಕೇವಲವಾಗಿ ಮಾತನಾಡಿದರು ಏನಂತ ಸಹಿಸಿಕೊಳ್ಳೋದು ? ತಾನು ಮಾತ್ರ ಶುದ್ಧ ಬಿಳಿಬಣ್ಣದ ಅಂಗಿ ಹಾಕಿ ಕುಳಿತುಕೊಂಡು ಕೇಳುಗರನ್ನು ಗಲೀಜಾಗಿರಿ ಅನ್ನೋ ವೈರುಧ್ಯ ಏಕೆ ? ಹಿಂದಿನವರ ಸೈನ್ಸ್ ತಿಳಿಯೋದಕ್ಕೆ ಒಂದೇ ಜನ್ಮ ಸಾಕಾಗೊಲ್ಲ
@anasuyavm3503
@anasuyavm3503 Жыл бұрын
❤️❤️❤️❤️❤️
@abhilashmanangi7722
@abhilashmanangi7722 Жыл бұрын
🙏
@abhilashmanangi7722
@abhilashmanangi7722 Жыл бұрын
🎉
@abhilashmanangi7722
@abhilashmanangi7722 Жыл бұрын
😎😎😎
@sunrise7556
@sunrise7556 9 ай бұрын
ನಿಮ್ಮ ಮಾತುಗಳಿಂದ ಮನಸ್ಸು ತುಂಬಾ ಹಗುರವಾಯಿತು ಗುರುಗಳೇ ನಗುನಗುತ್ತಾ ನೋವಿಗೆ ಔಷಧಿ ನೀಡುವ ನಿಮ್ಮಂತಹ ಗುರುಗಳ ಅವಶ್ಯಕತೆ ಎಲ್ಲರಿಗೂ ಬೇಕು, ದನ್ಯವಾದಗಳು🙏
@ayyappam4877
@ayyappam4877 Жыл бұрын
ಇಂತಹ ಅಮೂಲ್ಯವಾದ ಜ್ಞಾನ ಇರುವ ಗುರುಗಳ ಸಂದರ್ಶನವನ್ನು ಲೇಟ್ ಆದ್ರೂ ಪರ್ವಾಗಿಲ್ಲ , ನಮಗೆ ತೋರಿಸಿದಕ್ಕೆ ಧನ್ಯವಾದಗಳು sir.
@ambujaachar4039
@ambujaachar4039 Жыл бұрын
Nice😅
@shalinibhat7007
@shalinibhat7007 Жыл бұрын
ಯೋಗ ಮಾಸ್ಟರ್ ವಿಡಿಯೋ ಜಾಸ್ತಿ ಹಾಕೀ ಅವರ ಸತ್ಯ ವಾದ ಮಾತುಗಳು ನೇರ ನುಡಿ ಅವರಿಗೆ ಅನಂತ ವಂದನೆಗಳು
@triveniyoutubechannel881
@triveniyoutubechannel881 Жыл бұрын
ಇವರ ಮಾತು ಕೇಳುತಿದ್ದರೆ ಎಲ್ಲರಿಗೂ ನೆಮ್ಮದಿ ಸಿಗುತ್ತೆ 🙏👏👏👌
@Rajashekhar7221
@Rajashekhar7221 Ай бұрын
ಈಗ ಚತ್ಯಾನ್ ದುಡಿದರೂ ಇದಕ್ಕೆಲ್ಲಾ ಸಮಯನೇ ಸಿಗಲ್ಲ ಸರ್, ಸೂಪರ್ ಎಪಿಸೋಡ್ ❤️❤️❤️❤️❤️ಇಟ್ 👍👍👍👍👍👍👍👍👍
@venugopal2687
@venugopal2687 Жыл бұрын
ಫರ್ಮಿ, ಯಾರಾದ್ರೂ ಓಶೋ ರಜನೀಶ್ ಬಗ್ಗೆ ಆಳವಾಗಿ ಅಧ್ಯನ ಮಾಡಿದವರ ಸಂದರ್ಶನ ಮಾಡು ಕನ್ನಡವರಿಗೆ ಬಹಳ ಉಪಯುಕ್ತವಾಗಿರುತದೆ
@RaviRavi-nz3sm
@RaviRavi-nz3sm Жыл бұрын
ಅವರು ನಿಮ್ಮ ಕಿಲಾಸಮೆಂಟ್ ಹಾ?
@sudhasampangi9019
@sudhasampangi9019 Жыл бұрын
ಪರಂ ಸರ್ ಇನ್ನೂ ಹೆಚ್ಚಾಗಿ ವಿಷಯಗಳು ಇವರಿಂದ ಹೊರಬರಲಿ ನನಗಂತೂ ಹೊಟ್ಟೆ ನೋವು ಬಂತು ಇವರ ಮಾತುಗಳನ್ನು ಕೇಳೊದು ನಗೊದು ❤❤❤
@tippammabm3278
@tippammabm3278 Жыл бұрын
ಇಂತಹ ಗುರುಗಳ ಪರಿಚಯಿಸಿದಕ್ಕೆ ಧನ್ಯವಾದಗಳು. ಇವರ ನಂಬರ್ ಕೊಟ್ಟಿದ್ದಾರೆ ಎಷ್ಟು ಜೀವಗಳಿಗೆ ಬದುಕಲು ಒಂದು ವೇದಿಕೆ ... ವಂದನೆಗಳು ಗುರುಗಳೇ....🙏💐
@mamathabantwal850
@mamathabantwal850 8 ай бұрын
ಎಲ್ಲಾ ವಿಷಯಗಳನ್ನು ತುಂಬಾ ಚೆನ್ನಾಗಿ ಮನಮುಟ್ಟುವಂತೆ ಹೇಳಿದ್ದಾರೆ. ತುಂಬಾ ತುಂಬಾ ಧನ್ಯವಾದಗಳು.
@padmagp2528
@padmagp2528 9 ай бұрын
. ತುಂಬಾ ಸುಂದರವಾದ ಅನುಭವದ ಮಾತುಗಳು .ಸರಳವಾದ ಬದುಕು ಸಂತೋಷವನ್ನು ನೀಡುತ್ತದೆ.
@ನಾರಾಯಣಸ್ವಾಮಿದೊಡ್ಡಬಳ್ಳಾಪುರ
@ನಾರಾಯಣಸ್ವಾಮಿದೊಡ್ಡಬಳ್ಳಾಪುರ 6 ай бұрын
ಮನಸಾರೆ ನಮಸ್ಕಾರ ಮಾಡುವುದೊಂದನ್ನು ಬಿಟ್ಟು ನನ್ನಿಂದ ಬೇರೇನೂ ಸಮರ್ಪಿಸಲು ಸಾಧ್ಯವಿಲ್ಲ ಶ್ರೀ ಗುರುಗಳಿಗೆ 🙏🌹🙏
@Anitha-ps8sj
@Anitha-ps8sj Ай бұрын
ಬುದ್ದಿ ಜೀವಿಗಳು ಅಂದ್ರೆ ಅವರು ಜ್ಞಾನವನ್ನು ಅರಿತವರಾದರಂದ ಅವರ್ ಹೇಳಿದ್ದು ಎಲ್ಲ ನಿಜ ಇರತ್ತೆ ನಮ್ಮ ಹಿಂದು ಧರ್ಮ ದಲ್ಲಿ ಮಾತ್ರ ಹುಳುಕು ಜಾಸ್ತಿ ಆಗ್ತಿದೆ ಬೇರೆ ಧರ್ಮ ದವರಲ್ಲಿ ಕ್ಲೀನ್ ಮಾಡುವ ಅವಶ್ಯಕತೆ ನಮಗ ಇರುವುದಿಲ ನಾವ್ ಖುಷಿ ಪಡೋಣ ಮೂಡನಂಬಿಕೆ ಯಿಂದ ಜನರ ನನ್ನ ಹೊರಗೆ ತರುವದು ಸುಲಭದ ಮಾತಲ್ಲ ಧನ್ಯವಾದವುಗಳು ಸರ್ ನಿಮ್ಗೆ ನಿಮ್ ಚಿಂತನೆಗೆ
@vasanthar7054
@vasanthar7054 8 ай бұрын
ಸರ್ವರಿಗೂ ಸರ್ವಕಾಲಕ್ಕೂ ಸತ್ಯವಾದ ಸ್ತೋತ್ರ ಅಂದರೆ ಸ್ವಾಮಿ ವಿವೇಕಾನಂದರು ಹೇಳಿರುವಂತೆ " ಎಲ್ಲರಿಗೂ ಒಳಿತಾಗಲಿ ಶುಭವಾಗಲಿ ".
@sharadramesh6679
@sharadramesh6679 Жыл бұрын
Best video message sir. Elladavranna neneskolteve, eruvavrannu mariteve adkkagi badalagabeku.
@ZafirZafir23
@ZafirZafir23 2 ай бұрын
ಏನ್ sir ನಿಮ್ಮ ಮಾತು ಸೂಪರ್ ಸೂಪರ್ ಸೂಪರ್ ಅರಿವು ಮೂಡಿಸುವ ಪ್ರಕ್ರಿಯೆ ನಿಮ್ಮಿಂದ ಆಗುತ್ತಿದೆ 🙏🌹🙏🌹🙏🌹
@SriPrasannaGuruji
@SriPrasannaGuruji Жыл бұрын
Abba I saw your all program without fail.but this is THE BEST vedio i never seen.Hats offf.
@manjularumale9992
@manjularumale9992 Жыл бұрын
ಇವರೇನೂ ಯೋಗ ಕಲಿಸೋಕೆ ಶುಲ್ಕ fees ತಾಗೊಳ್ಳೋದೇ illa ಅನಿಸುತ್ತೆ
@SPGNIA
@SPGNIA Жыл бұрын
😂, watch his video and see he has kept his mother in separate room and tell proudly that she is independent. Lecture other on domestic issue
@vasanthakumari445
@vasanthakumari445 8 ай бұрын
Ji
@thimmareddys7561
@thimmareddys7561 9 ай бұрын
ವಾಸ್ತವ ವಾಸ್ತವ ವಾಸ್ತವ 🎉
@eshwarik2465
@eshwarik2465 9 ай бұрын
Super Super Super Super Super
@prabhabagepalli3129
@prabhabagepalli3129 Жыл бұрын
Sir, Your explanation to question Self is self explanatory and gives me joy to listen to a man who is so genuine and teaching a very precise thing to do now. So this moment is now. Now is precious and we can't waste this moment or let this moment to pass thinking of the past. So the Now is the only precious moment we have. This is absolutely correct and I can imagine the lady in your real story example and your response was so comforting to her. Thanks Namasthe!!
@sandy4799
@sandy4799 9 ай бұрын
Very good interview Param
@madhurbandekar3416
@madhurbandekar3416 9 ай бұрын
Tumba sundarwaada maatu.. whhhhhhh whhhhhhh whhhhhhh whhhhhhh whhhhhhh whhhhhhh 👏👏👏👏
@satyanarayanakulkarni1962
@satyanarayanakulkarni1962 9 ай бұрын
ನಮಸ್ಕಾರ ಸರ್ 🙏 ಒಳ್ಳೆಯ ಸಂದೇಶ
@kavyashrees3530
@kavyashrees3530 Ай бұрын
Super gurugale.... Adbutha mathugalu
@subbalakshmisubbakka8806
@subbalakshmisubbakka8806 8 ай бұрын
Nimma mathu galu nanna manassige nemmadi hagu santhosha kottithu vandanegalu
@tippammabm3278
@tippammabm3278 Жыл бұрын
ಗುರುಗಳಿಗೆ ನನ್ನ ಒಂದು ಪ್ರಶ್ನೆ ಸರ್.. ಏಕೆ ಇಂದಿಗೂ ಸಹ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನಿಡುವವರು ಇದ್ದರೆ. ಅದರಲ್ಲಿ ನಮ್ಮ ಸ್ನೇಹಿತರೇ ಮೇಕಪ್ ಮಾಡಿಕೊಳ್ಳಲು ಸಲಹೆ ನೀಡುವುದು . ಮೇಕಪ್ ಎಷ್ಟು ಮುಖ್ಯ .ಮೇಕಪ್ ಅಥವಾ ಕೌಟುಂಬಿಕ ಜೀವನದ ಮೌಲ್ಯಗಳು ಯಾವುದು ಮುಖ್ಯ.... ಉತ್ತರ ನನ್ನ ಬಳಿ ಇದೆ ....ಗುರುಗಳ ಉತ್ತರ ಬೇಕು ನಮಗೆ... ತಿಳಿಸಿ ಅಣ್ಣ.....
@sme_1897
@sme_1897 2 ай бұрын
Excellent Rangaraju sir..... 👍👌
@HEMANTHKUMAR000
@HEMANTHKUMAR000 Жыл бұрын
ಸೂಪರ್ ಕಂಟೆಂಟ್ sir ನಿಮ್ದು
@KusumaDevadiga-q2n
@KusumaDevadiga-q2n 4 ай бұрын
ಧನ್ಯವಾದ ಗುರುಗಳೇ
@IrammaBellubbi
@IrammaBellubbi 9 ай бұрын
Happyyourspeech sir thank s
@sharangowdapatil6747
@sharangowdapatil6747 8 ай бұрын
ಅರಿವೇ ಗುರು ....ಬೆಳಗೀನೋಳಗಿನ ಬೆಳಗು ಮಹಾ ಬೆಳಗು ನಿನ್ನಳೋಗೇ.....
@GpSrinivasmurthy-j4s
@GpSrinivasmurthy-j4s 2 ай бұрын
Very good piont right anwer
@chandrappamchandrappa3558
@chandrappamchandrappa3558 9 ай бұрын
💯 sathyavada mathu sir 💯
@BkPoornima
@BkPoornima 9 ай бұрын
Thank you so much sir,,, God bless you
@shubhaarunkumar1523
@shubhaarunkumar1523 Жыл бұрын
Heartwarming words & most inspiring lessons for life 💝🙏🏻🌼thank you Guruji 🙏🏻
@malingamass5825
@malingamass5825 2 ай бұрын
Super speech sir🎉🙏
@siddegowdabsr4887
@siddegowdabsr4887 Жыл бұрын
ತುಂಬಾ ಸತ್ಯ ವಾದ ವಿಷಯ ಗುರುಗಳೇ
@shankars2186
@shankars2186 4 ай бұрын
Beautiful examples
@hjmanjeshkumar4522
@hjmanjeshkumar4522 8 ай бұрын
ಉತ್ತಮ ಜ್ಞಾನ ವನ್ನು ಅತ್ಯುತ್ತಮವಾಗಿ ಸರಳವಾಗಿ ತಿಳಿಸಿ ಕೊಟ್ಟಿದ್ದೀರಾ ಸರ್.
@LalithaN-rk8id
@LalithaN-rk8id 2 ай бұрын
Suuuuuuperb Sir🎉🎉🎉🎉
@lakshmanl9641
@lakshmanl9641 Жыл бұрын
Namaste Guruji adbutavada matugalu
@lathan82
@lathan82 Жыл бұрын
Gurugale tumba danyavada galu 🙏😊
@shivasudha7734
@shivasudha7734 9 ай бұрын
ಸೂಪರ್
@raghavendragouda343
@raghavendragouda343 Жыл бұрын
ಸತ್ಯವಾದ ಮಾತುಗಳು 🙏🙏🙏👍👍👍👍
@divyashankar9823
@divyashankar9823 Жыл бұрын
Worthfull video....tq so much sir
@rajaninanjareddy3739
@rajaninanjareddy3739 9 ай бұрын
Temple nalli eruvantha ella sevegalannu madestare,,navu baktheyenda namisedare nammannu onthara nodtare😌 navu mado kelasadalli aa dewarannu kanuvude punya 🙏
@prakashnayak8316
@prakashnayak8316 6 ай бұрын
Namsakar sir oleya mahithi tilisideeri
@shivarajjaisrirammhalasaba4607
@shivarajjaisrirammhalasaba4607 Жыл бұрын
ಸರ್ ಸೂಪರ್ ಸರ್ ❤❤
@funnygamers9273
@funnygamers9273 Жыл бұрын
That s truth fantastic sir
@bhagyalakshmibn8542
@bhagyalakshmibn8542 Жыл бұрын
Very good information amazing
@chalayoga
@chalayoga Жыл бұрын
Thumba chennagide 🙏🏼
@gopalkrishna9555
@gopalkrishna9555 9 ай бұрын
Super super sir
@mktalkies238
@mktalkies238 Жыл бұрын
Very usefull to true humabeing..
@venkateshakrishnachary3315
@venkateshakrishnachary3315 9 ай бұрын
ಸುಖ ಸಂತೋಷ ನೆಮ್ಮದಿ ಇವೆಲ್ಲಾ ಒಂದು ಮನೆ ನಿರ್ಮಾಣ ಮಾಡಬೇಕಾದರೆ ಒಂದೊಂದು ಇಟ್ಟಿಗೆ ಬೇಕು ಅದೇ ರೀತಿ ಪ್ರತಿಯೊಂದು ಸೂಕ್ಷ್ಮ ಕಣ್ಣಿಗೆ ಕಾಣದ ವಿವರಿಸಲು ಸಾಧ್ಯ ವಾಗದ ಆನಂದ ಇರುತ್ತೆ 🙏🙏🙏
@lakshmisanthu9704
@lakshmisanthu9704 Жыл бұрын
👌👌👌 ಮಾತು ಸರ್
@LakshmiAvanthkar
@LakshmiAvanthkar 9 ай бұрын
Supar sir oly tips
@sharangowdapatil6747
@sharangowdapatil6747 8 ай бұрын
❤ super sir ❤
@chinmayiarali1377
@chinmayiarali1377 Жыл бұрын
Golden episodes 🙏🙏
@ravikumarssg
@ravikumarssg 6 ай бұрын
good sir
@vimalanikkam6121
@vimalanikkam6121 9 ай бұрын
Thanks you sir
@ranahosur
@ranahosur 3 ай бұрын
Excellent. You spoke my words. I live in Girinagar. You are nearby looks like. Would love to meet you
@mona-uj6km
@mona-uj6km 7 ай бұрын
Nice
@sweetpotatowassup6269
@sweetpotatowassup6269 Жыл бұрын
Thumba dhanyavadagalu nanu councling hudukthdde imma kalamadtamadinda nanage maneyalliye nanage bahala help agide tumba thanks sir
@sandiyagoa3632
@sandiyagoa3632 2 ай бұрын
Super bro 👍😂❤
@bhagyalaxmi1475
@bhagyalaxmi1475 9 ай бұрын
Thank you 👌👌
@anantharajsampath5057
@anantharajsampath5057 Жыл бұрын
ಸೂಪರ್
@bhagyalakshmibn8542
@bhagyalakshmibn8542 Жыл бұрын
Thanks good information very amazing
@pavankumarindianmoney4121
@pavankumarindianmoney4121 Жыл бұрын
First 🥇 view
@parvathiparvathigowda7360
@parvathiparvathigowda7360 Жыл бұрын
Nija heldhri sir
@ಮನುಬಿ
@ಮನುಬಿ 9 ай бұрын
It shows his wisdom
@LakshmanPrasad-p6j
@LakshmanPrasad-p6j 4 ай бұрын
Amoolya mathugslu namaskara gurugale
@KRISHNA-hg4wt
@KRISHNA-hg4wt Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ, ಹೃತ್ಪೂರ್ವಕ ನಮಸ್ಕಾರಗಳು ಸರ್.
@geetakhot3118
@geetakhot3118 8 ай бұрын
Sir,your knokledge is great, hats off you sir❤😂koti namaskargalu
@rangnatht9113
@rangnatht9113 9 ай бұрын
Real starter. Ditto
@vijaychinmay3043
@vijaychinmay3043 Жыл бұрын
Hai param Sir jai kalamadyama
@raghvendrakalal7628
@raghvendrakalal7628 Жыл бұрын
ಬುದ್ಧಿ ಜೀವಿಗಳು ಕೇವಲ ಹಿಂದೂ ದೇವರ ಬಗ್ಗೆ ಹೆಚ್ಚಾಗಿ ಭಾಷಣ ಮಾಡುತ್ತಾರೆ
@hemalathanayak
@hemalathanayak Жыл бұрын
Dull mind becomes happy just listening to your talk thank you
@basavaraj7325
@basavaraj7325 Жыл бұрын
Really nice
@wizardblue7712
@wizardblue7712 Жыл бұрын
Sir neev exlent sir😅😅😅😅😅 love you
@pushpalata2666
@pushpalata2666 Жыл бұрын
Thank you sir.
@KavyasCreativeMind
@KavyasCreativeMind Жыл бұрын
Superb
@Savitha-u3x
@Savitha-u3x Жыл бұрын
Amazing
@varadarajaluar2883
@varadarajaluar2883 Жыл бұрын
Very best video......
@nitishkshirasagar6416
@nitishkshirasagar6416 Жыл бұрын
thank you sir for beautiful video
@RaviRavi-nz3sm
@RaviRavi-nz3sm Жыл бұрын
ಸತ್ಯವಾದ ಮಾತು ಗುರುಗಳೇ 🙏
@maheshkunchiganal
@maheshkunchiganal Жыл бұрын
Super
@vasanthakumar663
@vasanthakumar663 Жыл бұрын
What I learnt about untouchable is there is an Aavarana surrounding our body this has an effect on a person
@prakashkoovekal8234
@prakashkoovekal8234 Жыл бұрын
it is in english " aura" that's the reason we don't have the culture to shake hands. good reply from you
@dinesh2471972
@dinesh2471972 Жыл бұрын
Great view 😮
@hemareddy5432
@hemareddy5432 9 ай бұрын
❤❤❤❤❤
@murthymurthygayan9332
@murthymurthygayan9332 Жыл бұрын
Good spich sir good msg🤝👏👏👌
@HarishKumar-ov3fe
@HarishKumar-ov3fe Жыл бұрын
Awesome awesome
@vedavasuvedavasu9002
@vedavasuvedavasu9002 Жыл бұрын
True words
@shivuchabbi9053
@shivuchabbi9053 Жыл бұрын
👌👌👌👌👌👌
@prabhabagepalli3129
@prabhabagepalli3129 Жыл бұрын
Wonderful program Thanks 🙏
@nirmalar294
@nirmalar294 Жыл бұрын
Yes sir u true
@manjulanaveen5953
@manjulanaveen5953 Жыл бұрын
Well said
@lalithahn7861
@lalithahn7861 9 ай бұрын
👏👏👏
@gaddigaiahkurudimath3105
@gaddigaiahkurudimath3105 Жыл бұрын
Thank you so much for this video, you open my mind me to got answer to my questions.
@sathyabhamahegde1892
@sathyabhamahegde1892 9 ай бұрын
👌🙏
@HkBlockWalkar
@HkBlockWalkar 9 ай бұрын
🎉🎉🎉🎉🎉❤
@ashalatha5922
@ashalatha5922 Жыл бұрын
Sir you are simply superb sir ❤ Thank you sir 🎉
The evil clown plays a prank on the angel
00:39
超人夫妇
Рет қаралды 53 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН
What is Black Magic? How Can We Protect Ourselves From It? | Vijay Karnataka
11:26
Vijay Karnataka | ವಿಜಯ ಕರ್ನಾಟಕ
Рет қаралды 2,3 МЛН
The evil clown plays a prank on the angel
00:39
超人夫妇
Рет қаралды 53 МЛН