ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@nagarajkodlipet18663 жыл бұрын
Very interesting talk, good and bad matter narration. Thanks.
ನಾನು ಒಬ್ಬ ತಮಿಳು ನಾಡಿನವನು. ಆದರೆ ಕನ್ನಡ ಅಭಿಮಾನಿ. ಕನ್ನಡ ಚಿತ್ರರಂಗವನ್ನು 35 ವರ್ಷಗಳ ಕಾಲದಿಂದ ಪ್ರೀತಿಸುತ್ತೇನೆ. ರೂಪತಾರ ಎನ್ನುವ ಮಾಸಪತ್ರಿಕೆಯನ್ನು ಬಿಡದೇ ಓದುತ್ತೇನೆ. ನಮ್ಮ ಈ ಮಾಹಿತಿ ನನಗೆ ತುಂಬಾ ತುಂಬಾ ಉಪಯೋಗವಾಗಿದೆ. ಥ್ಯಾಂಕ್ಯು ಸರ್. ನಿಮಗೆ ಒಂದು ಸಲಾಂ. ಜೈ ಕರ್ನಾಟಕ ಮಾತೆ
@raghugowda59143 жыл бұрын
ಗೆಳೆಯ ನಿನ್ನ ಕನ್ನಡ ಪ್ರೀತಿಗೆ ನನ್ನ ಧನ್ಯವಾದಗಳು ❤
@manjunathaks607 Жыл бұрын
ರೊಂಬ ನಂಡ್ರೀ..
@sreenivasareddy1574 Жыл бұрын
sir great for your affection towards Kannada....
@srinivasasrinivasapv56329 ай бұрын
ಎಂದೂ ಮರೆಯೋಕೆ ಸಾಧ್ಯವಾಗದ ಸಿನಿಮಾ ಬಂಗಾರದ ಮನುಷ್ಯ 🙏👌
@manjunathaks607 Жыл бұрын
ಬಂಗಾರದ ಮನುಷ್ಯ ಚಲನಚಿತ್ರ ಇತಿಹಾಸ ಸೃಷ್ಟಿಸಿದ ದೃಶ್ಯ ಕಾವ್ಯ, ಚಲನಚಿತ್ರ, ಸಂಸ್ಕೃತಿ, ಪರಂಪರೆ, ಸಿದ್ದಾಂತ, ಜೀವನ ಕ್ರಮ ಒಂದೇ ಎರಡೇ.. ಎಲ್ಲಾ ಒಳ್ಳೇ ಕನ್ನಡ ಪ್ರಕಾರಗಳು..
@RAJASHEKARAR-i8wАй бұрын
ಕೆ ಸಿ ಎನ್ ಚಂದ್ರಶೇಖರ ಅವರು ಡಾಕ್ಟರ್ ರಾಜ್ ಕುಮಾರ್ ಅವರ ಬಗ್ಗೆ ಹೇಳಿರುವ ಮಾತುಗಳು ಬಹಳ ಅದ್ಭುತ
@srinivasasr82443 жыл бұрын
ಚಂದ್ರ ಶೇಖರ್ ಸರ್ 🙏ನಿಮ್ಮ ಮಾತು ಕೇಳಿ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ದಾಖಲೆ ಚಿತ್ರ ಮಾಡಿದರೆ 🙏🙏🙏🙏🙏🙏🙏🙏🙏🙏🙏🙏
@gangadharagangadhara4095 Жыл бұрын
ಅನ್ನದಾತರಿಗೆ ಜಯವಾಗಲಿ, ಸುಖವಾಗಲಿ.
@santhosh80513 жыл бұрын
I have seen Sir’s interview. It was wonderful director interview with great interview.. need to learn from these legends,who really worked hard.. miss u sir🙏🏻🙏🏻🙏🏻RIP sir
@raghugowda59143 жыл бұрын
He was producer... Not director
@santhosh80513 жыл бұрын
@@raghugowda5914 sorry sir! Producer.thanks for information…
@krishnappapcpc9802 жыл бұрын
Super sir
@manjunath.smanju38982 жыл бұрын
Super Sir🌸🌹🙏🙏🌹🌸
@kumarsagarhs6021 Жыл бұрын
Grand WELCOME Respected Goudarigae VERY VERY GREAT ON That Day K C N MOVIES N A M E IS. K C N GOUDRU VERY VERY GREAT NAME IN INDUSTRY NAMASKARAGALU
@vijayrviji73603 жыл бұрын
ಸರ್😍 ಮಾಜಿ ಐಎಎಸ್, ಐಪಿಎಸ್ ಆಫೀಸರ್ ಗಳನ್ನು ಸಂದರ್ಶನ ಮಾಡಿ, ಯುಪಿಎಸ್ಸಿ ಇಂಟರ್ವ್ಯೂ ನಲ್ಲಿ ಕರಪ್ಷನ್ ನಡೆಯುತ್ತಾ ಮತ್ತು ಮಸೂರಿ ಅಲ್ಲಿನ ಅನುಭವಗಳ ಬಗ್ಗೆ ಒಂದು ವಿಡಿಯೋ ಮಾಡಿ ಸರ್. 100% ಯುವಕರು ಈ ವಿಡಿಯೋನ ತುಂಬಾ ಇಷ್ಟಪಡುತ್ತಾರೆ🙏🙏🙏 (ಇದು ನಮ್ಮ ರಿಕ್ವೆಸ್ಟ್ ಸರ್ 🙏)
@hemanthkumarn13723 жыл бұрын
ಸರ್ ಇದು ಕಾಲಮಾಧ್ಯಮ ಚಾನೆಲ್ ಕಲೆಗೆ ಸಂಬಂಧಪಟ್ಟ interview ಮಾಡತಾರೆ. ಇದ್ದಕೆ ಸಪೋರ್ಟ್ ಮಾಡಿ ಸರ್.
@vijayrviji73603 жыл бұрын
@@hemanthkumarn1372 ಇದೇ ಚಾನಲ್ ನಲ್ಲಿ ನಿವೃತ್ತ ಎಸಿಪಿ ಆಫೀಸರ್ ಗಳನ್ನು ಕೂಡ ಇಂಟರ್ವ್ಯೂ ಮಾಡಿದರೆ ನೋಡಿ ಸರ್😊 We are always support "Kala madhyama💪👍"
@lakshmitn82183 жыл бұрын
@@vijayrviji7360 0
@madhusagar84523 жыл бұрын
Super interview sir, i miss u k,c,n,chandrashekar sir
@gopivenkataswamy41063 жыл бұрын
Very saddened &shocked to hear sudden demise of Respected KCN sir..we can see this interview how energetic he is .huge loss for our kannada industry. RIP sir. Om Shanthi 🌷🙏
@shivanagashivu3984 Жыл бұрын
y
@sreenivasareddy1574 Жыл бұрын
great episode......
@narayannarayan-km7rk Жыл бұрын
Very great prodisar ❤❤🌹🌹👃👃
@ranganathumesh92133 жыл бұрын
1st view thanks param sir.
@HumbleMan783 жыл бұрын
Very surprising, He appears to be in good health(atleast looks wise), but still kaalana kare yaavaagaa yaarige barutto gottillaa
@rameshpilukun4600 Жыл бұрын
Thanks parameshwar 🙏🙏❤️
@vinayapaivlogs80393 жыл бұрын
RIP for K C N chandrashekar sir 🙏
@nagarajkodlipet18663 жыл бұрын
Om Shanti Shantihi.
@shivusanthosh3143 жыл бұрын
dr rajkumar always great
@rameshpilukun4600 Жыл бұрын
Thanks parameshwar
@rohith33463 жыл бұрын
I'm from doddaballapur 🙏
@ambinarayan59923 жыл бұрын
We miss u sir....
@ravikumarbhajentri74793 жыл бұрын
Sir you are doing too good which you showed us our yesterday's videos. Sir too be honest it's my personal opinion. Can I say it sir please?
@Rana68993 жыл бұрын
RIP SIR 🙏
@eshu90953 жыл бұрын
Sanchari Vijay bagge ondi video Madi sir
@harishbhat65042 жыл бұрын
Ramakrishna Kannada film actor bagge video madi sir
@sannu4743 жыл бұрын
Sanchari vijay sir acted(sister of him) with wife of param in naan avanalla avalu so ask your wife about him and that movie😊😊😊
@vishwanathsmathapatimathap28413 жыл бұрын
🙏
@annatarajapn5279 Жыл бұрын
🙏🙏🙏🙏🙏🌹🌹🌹🌹🌹
@truptikunch32143 жыл бұрын
RIP🙏💐
@ShashiBhushan-eq2hg3 жыл бұрын
Miss you Sir
@puttannam322 Жыл бұрын
K. C. N. Chandhru. Nanna. Devaru
@sureshasuresha55803 жыл бұрын
Ripl sir 🙏 L
@umeshps16813 жыл бұрын
Rip sir😢😭😥
@sreenivasareddy1574 Жыл бұрын
namma nadina hemme.. kcn . .
@k.chandrashekaragowda78133 жыл бұрын
RIP KCN Chandru
@balakrishnamurthy6193 жыл бұрын
ನಮ್ಮ ಧಾರ್ಮಿಕ ನಂಬಿಕೆ ಪ್ರಕಾರ ಪುನರ್ಜನ್ಮ ಇದೆ ಆದ್ದರಿಂದ RIP ಎಂದು ಹಾಕಬಾರದು. ಸದ್ಗತಿ ಇದೆ. ಆತ್ಮ ತತ್ವ ನಿರಂತರ. ಎಲ್ಲೂ ನಿಲ್ಲದು. ಕೆಲವು ಧಾರ್ಮಿಕ ನಂಬಿಕೆಗಳಲ್ಲಿ ಪುನರ್ಜನ್ಮ ಇಲ್ಲ. ಸತ್ತವರು ಪ್ರಪಂಚದ ಎಲ್ಲಾ ಮಾನವರೂ ಸತ್ತನಂತರ ಮಹಾವಿಚಾರಣೆ. ಅಲ್ಲಿಯವರೆಗೆ ಆತ್ಮಗಳು(?) ಸಹನೆಯಿಂದ ಕಾಯಬೇಕು. ಅದಕ್ಕಾಗಿ ಆ ಧರ್ಮಗಳು RIP ಅಂದರೆ REST IN PEACE ಎನ್ನುವರು.
@t.k.satish7719 Жыл бұрын
ಪರಮ್ ಅವರೇ ನೀವುಗಳು ಒಂದು ಸಲ ಕೊಪ್ಪಳಕ್ಕೆ ಭೇಟಿ ನೀಡಿ, ಇಲ್ಲಿಯ ಗತಕಾಲದ ಬೆಟ್ಟ-ಗುಡ್ಡಗಳ ಕತೆ ಹಾಗೂ ಈಗಲೂ ಜಗತ್ ಪ್ರಸಿದ್ಧವಾದ ದಕ್ಷಿಣ ಭಾರತದ (ಮಹಾವ. ವರ ಬಗೆಗಿನ ಸವಿಸ್ತಾರವಾದ ಕತೆಯನ್ನು ಕಿರು-ಚಿತ್ರ ಮಾಡಿ ಧಢ
@Naveengowda923 жыл бұрын
Please interview mungaru male producer
@vasumathikishore32323 жыл бұрын
V gud narration by K.c.n.,v sorry that he has passed away. When was it he died
@harishb.ravikumar2923 жыл бұрын
RIP
@SathishKumar-mk7wq3 жыл бұрын
..ಯಾರದೇ.. ವಿಡಿಯೋ ಮಾಡಿ ..ಆದರೆ...ಆದಿನದ...ದಿನಾಂಕ.. ಹಾಕಿ
@worldtour56483 жыл бұрын
Rip sir....
@samarasimhareddy68043 жыл бұрын
Rip sir
@comedy34373 жыл бұрын
ಸರ್ ಕನ್ನಡ ಟೆಕ್ ಫಾರ್ ಯು ಯು ಟ್ಯೂಬ್ ಚಾನಲ್ ಅವರ ಇಂಟರ್ ವಿವ್ ಮಾಡಿ ಸರ್
@yashodaprakash3496 Жыл бұрын
Super sir
@csrajannair56923 жыл бұрын
ಕಾಂಚನ interview Madi
@kiranabhinav4188 Жыл бұрын
ಹಿರಿಯ ನಡಿ ಸರೋಜಾದೇವಿಯವರ interview ಮಾಡಿ
@csrajannair56923 жыл бұрын
ಕಾಂಚನ ಸಂದರ್ಶನ ಮಾಡಿ
@NG-wv8is Жыл бұрын
ಕರ್ಣಾಟಕ ಜನತೆಗೆ ನನ್ನ ಮನವಿ. ದಯವಿಟ್ಟು ಭ್ರಷ್ಟ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೆ ಮತ ಹಾಕಬೇಡಿ. ಪ್ರಜಾಕೀಯ, ಕೆಆರ್ ಎಸ್, ಅಥವ ಸ್ವತಂತ್ರ ಅಭ್ಯರ್ಥಿಗೆ ಮತ ನೀಡಿ.