ಶಿವರಾಮ್ ಸರ್ ಗೆ ನನ್ನ ಹೃದಯ ಪೂರ್ವಕ ನಮಸ್ಕಾರ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ನಮಸ್ಕಾರ
@MAHESHmahesh-cl6ht4 жыл бұрын
ಧರ್ಮ ಧರ್ಮ ಧರ್ಮ... ಯಾವುದು ಧರ್ಮ ಮಾನವೀಯತೆಯೇ ನಿಜವಾದ ಧರ್ಮ...
@mohankumarab59134 жыл бұрын
ಮೇರಿ ಕಥೆ ಕೇಳಿ ಮತ್ತು ಶಿವರಾಮ್ ಸಾರ್ ಅವರ ಸಹಾಯ ಕೇಳಿ ಕಣ್ಣಿರು ಬಂತು ಧನ್ಯವಾದಗಳು ಕಲಾ ಮಾಧ್ಯಮ
@harishb.ravikumar2924 жыл бұрын
ನಿಜಕ್ಕೂ ನಿಮ್ಮ ಮಾನವೀಯತೆಯ ಗುಣಗಳು ನಿಮ್ಮ ಏಳಿಗೆಗೆ ಕೈಗನ್ನಡಿಯಾಗಿ ಇದೆ ಧನ್ಯವಾದಗಳು 💐💐💐💐
@rajshreevijendra4304 жыл бұрын
Sir, ನಿಮ್ಮ ನಿರೂಪಣೆ ಎಷ್ಟು ಚೆನ್ನಾಗಿದೆ ಎಂದರೆ ಮೇರಿಯ ಚಿತ್ರಣ ಕಣ್ಣ ಮುಂದೆ ಬಂತು. ಮೇರಿ ಮತ್ತು ಅವರ ಮಗಳಿಗೆ ಮುಂದೆಲ್ಲಾ ಒಳ್ಳೆಯದಾಗಲಿ.
@usthavittal83204 жыл бұрын
ಮನಕಲಕುವ ವಿಷಯ. ಶಿವರಾಮರ ಮಾನವೀಯ ಗುಣ ಅದ್ಭುತ ಹ್ಯಾಟ್ಸಪ್.
@sakroo193 жыл бұрын
Shivram Sir is another form of GOD. He is not a Police officer but GOD in human form!
@shamprasadrudraiah70342 жыл бұрын
ನಿಜ sir
@pavankenchappa1950 Жыл бұрын
Yes we think only of our problems this being solved everyone’s he could have ❤️
@gkkumta4 жыл бұрын
Hats Off BKS Sir... My favorite Police officer.. We need such inspirational Police officer to build great India.. !
@shashigirijakumar80543 жыл бұрын
98
@sanjaykumarbijakal25892 жыл бұрын
@@shashigirijakumar8054 what do you mean by 98
@munishbhaskar97412 жыл бұрын
Big Salute to u Sir
@skyvishnu4 жыл бұрын
ತುಂಬಾ ಅಳು ಬಂತು ನಿಮ್ಮ ಮಾತು ಕೇಳಿ ಸರ್ ಮೇರಿ ಅಕ್ಕ you great....... No words GBU 🙏❤
@KumarKumar-ol3vx4 жыл бұрын
ಮಾನವಿಯ ಮೌಲ್ಯವುಳ್ಳ ಅಧಿಕಾರಿ...ಶಿವರಾಮಣ್ಣಾ
@malateshm90434 жыл бұрын
ಎಂತಹ ಮಾರ್ಮಿಕ ಹೃದಯ ವಿದ್ರಾವಕ ಸನ್ನಿವೇಶ ಸಾರ್. ನಿಮ್ಮ ಈ ಮಾನವೀಯತೆಯ ಗುಣಕ್ಕೆ ನನ್ನ ವೈಯಕ್ತಿಕ ಹಾಗೂ ಚಾನಲ್ ಪರವಾಗಿ ಧನ್ಯವಾದಗಳು ಸರ್
@shivalalanakere82644 жыл бұрын
Super Anna, super message to society real humanitarian only under stand this theme Anna.
@basurajh.sbasurajh.s55404 жыл бұрын
Super.sr
@yashwanthkumar91654 жыл бұрын
ಸರ್ ನಿಜವಾಗಿ ಇದು ಮೇರಿಯ ಜೊತೆ ವಿದಿಯಾಟ ಹೃದಯ ವಿದ್ರವಾಕ ಮತ್ತು ನೀವು ಪೋಲಿಸ್ ಆದ್ರು ಆಕೆಗೆ ಮಾನವಿಯತೆ ತೋರಿದಕೆ ಧನ್ಯವಾದಗಳು ಸರ್
@nagarjunadte56854 жыл бұрын
God sent shivaramu sir to prolong Mary's life...this is the real ethos of policing..though it may seem an exaggerated statement, shivaramu sir and like minded police officers should attain immortality for the sake of reforming the society..salute you sir...🙏
@MaheshKumar-nt2qx4 жыл бұрын
ಶಿವರಾಮ್ ಸರ್ ಹ್ಯಾಟ್ಸಾಫ್ ಸರ್ 🙇🏻🙇🏻🙇🏻 ಲವ್ ಯು ಸರ್.. ದೇವರು ನಿಮಗೆ ಆಯುಷ್ಯ ಆರೋಗ್ಯ ಚೆನ್ನಾಗಿ ಕೊಟ್ಟಿ ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಸರ್....
@satyav2463 жыл бұрын
ಇದು ಉತ್ತಮವಾದ ಕೆಲಸ ಮಾಡಿದರೆ ಸರ್ ನೀವು ತುಂಬಾ ಗ್ರೇಟ್
@prasannanandi14724 жыл бұрын
ಕಲಾಮಾಧ್ಯಮ ಟೀಮ್ 🙏🙏🙏
@keshvakeshva60354 жыл бұрын
ಸರ್ ನನ್ನ ಮನಸಿನ ಮೇಲೆ ತುಂಬಾ ಪ್ರಭಾವ ಬೀರಿದೆ ಈ ವಿಡಿಯೋ 🙏🙏🙏
@maheshgsm4 жыл бұрын
Dost ...I m watching this episode 5th or 6th time... Really inspirational...
@karanappahosur39454 жыл бұрын
ಬಹಳಷ್ಟು ಧಮ೯ ಗುರುಗಳು ಹೇಳುವ ಇದೊಂದು ಮಾಡುವದೊಂದು. ಧನ್ಯವಾದಗಳು ಸರ್ ತಮಗೆ...
@drraj37794 жыл бұрын
While watching this episode, my eyes were tearful .. hatsoff you sir. Great person.
@lathaupendra62704 жыл бұрын
ನಿಮ್ಮ ಮಾನವೀಯ 🙏🙏 ಮೌಲ್ಯಗಳನ್ನು ಕೇಳಿ ಸಂತೋಷವಾಯಿತು ಸರ್. 🙏🙏
@usharamesh55654 жыл бұрын
Was in tears listening to you sir , good soul 👍
@sureshdore30442 жыл бұрын
Great sir ನಿಮ್ಮಂತವರು ಸಮಾಜದಲ್ಲಿ ತುಂಬಾ ಕಡಿಮೆ ಸರ್ ದೇವರು ನಿಮಗೆ ಒಳ್ಳೇದು ಮಾಡಲಿ.
@kumataramesh11314 жыл бұрын
Hats off to u sir for ur heart gaining confidence towards that lady and her daughter,by hearing this episode tears fell down from my eyes,god will bless u sir for ur condolence towards that lady,we need an officer like u to reform the society
@jayapadmats55653 жыл бұрын
ಶಿವರಾಮಣ್ಣ ಸರ್ ನಿಮ್ಮಂತ ನಿಷ್ಠಾವಂತ ಅಧಿಕಾರಿಗಳು ಇರುವುದಕ್ಕೆ ನಮ್ಮ ಕರ್ನಾಟಕ ನಿಜವಾಗಲು ತುಂಬಾ ಗ್ರೀಟ್
@KannadaSkillPath4 жыл бұрын
E vedio indha Police mele idhantha gourava innu Jasthi aythu. Thank you Param Sir and proud of you SHIVARAM SIR.
@byregowdabg2714 жыл бұрын
ಸರ್.ದೇವರು ನಿಮಗೆ ಒಳ್ಳೆಯದು ಮಾಡಲಿ. ಮಾನವಿತಯ ಪ್ರತೀಕ ಶಿವರಾಮ sir.
@bharathms55374 жыл бұрын
I couldn't stop my tears rolling at the end. This is the kind of police officers we had, have and will continue to have. Just that politicians become a huge barrier for them. Hats off to you sir. Hope never dies🇮🇳
@vishwa2424 жыл бұрын
Great sir unforgettable. During watch this video my two eyes wet.
@melurjayadevvishnuvardhanv85834 жыл бұрын
ಶಿವರಾಂ ಸರ್ ನಿಮ್ಮ ಹೃದಯವಂತಿಕೆ ಮತ್ತು ಮಾನವೀಯತೆಗೆ ಕೋಟಿ ಹೃದಯಪೂರ್ವಕ ನಮಸ್ಕಾರಗಳು, ನಿಮ್ಮಂತಹ ಹೃದಯವಂತ ವ್ಯಕ್ತಿಗಳು ಇರುವುದರಿಂದಲೇ ಇನ್ನೂ ಮಾನವೀಯತೆ ಉಳಿದಿದೆ, ನೀವು ಹೇಳಿದ ಈ ಪ್ರಕರಣ ನನ್ನ ಹೃದಯವನ್ನೇ ಕಲಕಿತು, ದೇವರು ನಿಮ್ಮನ್ನು ನಿಮ್ಮ ಕುಟುಂಬದವರನ್ನು ಚೆನ್ನಾಗಿ ಇಟ್ಟಿರಲಿ, ನಿಮ್ಮಂತಹ ವ್ಯಕ್ತಿಗಳು ಪೊಲೀಸ್ ಇಲಾಖೆಯಲ್ಲಿ ಮತ್ತಷ್ಟು ಹುಟ್ಟಿ ಬರಲಿ ಎಂದು ಆಶಿಸುತ್ತೇನೆ, ಧನ್ಯವಾದಗಳು ಸರ್ ನಿಮಗೊಂದು ಹೃದಯಪೂರ್ವಕ ಸೆಲ್ಯೂಟ್.
@arjun05063 жыл бұрын
ಬಿ.ಕೆ ಶಿವರಾಮ್ ಸರ್ ನೀವು ನೂರಕ್ಕಿಂತ ಹೆಚ್ಚು ವರ್ಷ ಸುಖವಾಗಿ ಆರೋಗ್ಯವಾಗಿ ಬಾಳಬೇಕೆಂದು ದೇವರಲ್ಲಿ ಕೇಳಿಕೊಳ್ಳುತ್ತೇವೆ, ಹಾಗೂ ಕಲಾಮಾಧ್ಯಮ ಚಾನೆಲ್ ಮುಂದಿನದಿನದಲ್ಲಿ ಪ್ರಪಂಚಕ್ಕೆ ಸುದ್ದಿಮುಟ್ಟಿಸುವ ಚಾನೆಲ್ಲಾಗಿ ಬೆಳೆಯಲಿ
@dineshkumar-nu1do4 жыл бұрын
OMG.. I cried so much watching this video.. what a touching story.. sivaram sir you’re truly a celestial being.. sending you hugs and prayers all the way from NYC
@ravindranathmakam94203 жыл бұрын
M.rshivr sir you are genius India needs you type of persons really I admire you hats off to you really great I am proud of you
@prasannavijayappu67314 жыл бұрын
18:00 is true words. More than religion humanity is important.
@aravindbalu87283 жыл бұрын
ಅಣ್ಣ ನಿಮ್ ಬಗ್ಗೇ ಏಳೋಕೆ ಮಾತೆ ಇಲ್ಲ ನಿಜ್ವಾಗ್ಲೂ ದೇವ್ರು ನೀವು ❤️❤️❤️❤️❤️❤️❤️❤️❤️❤️😘😘
@basavarajrangapura99204 жыл бұрын
Shiva ram sir you are a great human being
@kumarswamymc4334 жыл бұрын
Hats off to you sir🙏🙏🙏
@harishharishe1990 Жыл бұрын
ನಾನು ತುಂಬಾ ಗೌರವ ಕೊಡುವ ವ್ಯಕ್ತಿಗಳಲ್ಲಿ ಶಿವರಾಂ ಸರ್ ಕೂಡ ಒಬ್ಬರು
@lonetraveller93774 жыл бұрын
The best part of these interviews is the guests are never interrupted.
@KantharajuD-og1lt Жыл бұрын
ಕರ್ನಾಟಕದ ಹೆಮ್ಮೆ ಸಾರ್ ನೀವು...ನಿಮ್ಮ ಮಾನವೀಯತೆ ಎರಡು ಜೀವ ಉಳಿಸಿದೆ.ಧನ್ಯವಾದಗಳು ಸಾರ್.
@srimaheshk4 жыл бұрын
Hats off to shivaram sir 🙏🙏🙏 Kalamadhyama definitely will find that women and girl.
@mabusabmujawar1614 жыл бұрын
ಎಂತಹ ಶ್ರೇಷ್ಠ ವ್ಯಕ್ತಿಯ ಸರ್ .ಕೋಟಿ ಕೋಟಿ ಪ್ರಣಾಮಗಳು ಸರ್.
@royrobert12163 жыл бұрын
Sir, Tears rolled out from my eyes after listening to Mary story. May be one day she may come along with her daughter to meet you.
@prakashao4854 жыл бұрын
Sir i can't stop my tears, shivaram sir you're really great 🙏🙏
@srinathraomn90674 жыл бұрын
ಶಿವರಾಮ್ ಸರ್ ಧನ್ಯವಾದಗಳು🌹🙏
@PROUDSANATANI13 жыл бұрын
ಮೇರಿ ಅವರೇ ನೀವು ಎಲ್ಲಿದ್ರೂ ಒಮ್ಮೆ sir ನ ಭೇಟಿ ಮಾಡಿ ನಿಮ್ಮ ಜೀವನ ಹೇಗಿದೆ ಅಂತ ಅವರಿಗೆ ತಿಳಿಸಿ ಅವರ ಮನಸ್ಸಿಗೂ ಸಂತೋಷ ಸಿಗೋ ಹಾಗೆ ಮಾಡಿ please. ಇಂಥ ಮನುಷ್ಯತ್ವ ಇರೋ ಪೊಲೀಸ್ ಅಧಿಕಾರಿಗಳಿಗೆ ನನ್ನ ಅನಂತ ವಂದನೆಗಳು 🙏
@srra63494 жыл бұрын
Sir God bless you always, we need officer's like you.we see God in person like you. No words to express.
@nagaindia4 жыл бұрын
Thank you SIR for revealing the true faces of so-called "Fathers" and "Orphanages"
@TheAgvin4 жыл бұрын
Avru father alla raakshasaru
@shivanandacnshiva43724 жыл бұрын
ಸೂಪರ್ ವಿಡಿಯೋ
@shylendrapaul43044 жыл бұрын
What you have done, show your real face
@nagaindia4 жыл бұрын
@@shylendrapaul4304 Oh..u seem to be a victim of the "father"
@vijayhavanur1734 жыл бұрын
ಅನನ್ಯ ಅನುಭವ....ನಿಮ್ಮ ಹೃದಯವೈಶಾಲ್ಯಕ್ಕೆ ನನ್ನ ನಮಸ್ಕಾರ... ಶಿವರಾಂ ಸರ್.
Sir i never ever typed a comment for any video but this one is truely inspiring and emotional.religion wont save people only humanity does.hatsoff to u sir need more officers like u for this nation
@manunaik57603 жыл бұрын
Great sar......sarthak.sar....... entha sar edu...nivu great sar hatts of sar
@lokeshahk11433 жыл бұрын
B K Shivaram sir nimge hats up. Nimma maanaveeya sevege
@prathimahm87833 жыл бұрын
Sir, ನೀವು ಜಾತಿ ,ಧರ್ಮ ಅಂತ ಏನೂ ನೋಡದೇ ಅವರಿಗೆ ತುಂಬಾ ಸಹಾಯ ಮಾಡಿದ್ದೀರಿ. ಮಾನವೀಯತೆ ಒಂದೇ ಎಲ್ಲರನ್ನೂ ಕಾಪಾಡುತ್ತದೆ ಎಂದು ತೋರಿಸಿದ್ದೀರಿ. ನಿಮಗೆ ನನ್ನ ನಮಸ್ಕಾರಗಳು.
@veenahv86712 жыл бұрын
🙏🙏🙏 ಒಳ್ಳೆ ಮಾನವೀಯ ಮನುಷ್ಯ nevu❤️❤️❤️&ಒಳ್ಳೆ ಆಫೀಸರ್ 💐💐💐love ಯು sir🥰🥰🥰
@rajanikc28543 жыл бұрын
Thumba hrudayakke muttuva kathe, Sir. Yavaglu nim interviews nodovaga nange aa dittathana hagu dairya kantittu. E sanchike li nim humanity kansthu sir. I was crying while watching this. I wish you meet Mary and her daughter
@pravinsp81154 жыл бұрын
Salute to Shivaram sir !
@virupakshadeekshith88862 жыл бұрын
Proud of you sir 👏 ❤ 🙏 🙌 ♥ 💙
@shreeshasrimanvishnuhching1973 Жыл бұрын
Shivaram Sir one Big salute Sir...nimge... E full episode nodidaaga nange ansiddu onde kannalli neeru kaarana e samaja yestu kruri antha....hage nimma Sahaya nodi hemme anisthu....👏👏👏....
@Arjunjanya9803 жыл бұрын
ಹೃದಯ ತುಂಬಿ, ಕಣ್ಣು ತುಂಬಿ ಬಂತು ❤️❤️❤️
@lokesha.plokesh33914 жыл бұрын
One of greatest episode in my view..🙏 Shivram sir infinite times🙏.
@jpkulal59313 жыл бұрын
Got a tears while listening mary's story....no words to say......nimge olledagli sir
@narasimhamurthy14034 жыл бұрын
ಮಾತಿನಲ್ಲಿ ಧನ್ಯವಾದಗಳು ಹೇಳಲಸಾಧ್ಯ ಅಮೋಘವಾದ ಕೆಲಸ ಧನ್ಯವಾದಗಳು ಸರ್
@shrishailhatti25394 жыл бұрын
I Salute you Sir Thank you very much sir 🙏🙏🙏🙏
@sirsurya70552 жыл бұрын
Really hatts of to you sir ನಿಜವಾಗ್ಲೂ marry ಕಥೆ ಕೇಳ್ತಾ ಇದ್ರೆ ಕಣ್ಣೀರು ಬರ್ತಾ ಇದೆ ಸರ್ ಆ marry ಯವರು ಯಲ್ಲೇ ಇದ್ರೂ ಚೆನ್ನಾಗ್ ಇರ್ಲಿ
Shivaramanna realy really love u lot thumba sala kelidde nim bagge adru nimminda keli bahala santhosha aytu nimmantha maanaveeya moulya iro antha adhikarigalu barbeku
@vishwanathbalaraddi21824 жыл бұрын
Shivram sir is always a real hero to me.
@broiampro19704 жыл бұрын
Hats of to police dipartment
@saravananm12454 жыл бұрын
Dear Shivaram sir, Local Rowdies misguiding about you I have saw your interview, your heart is so soft, for helping Poor's, As a strict officer for criminals, I Heartly ❤️ welcome to you, Long Live Shivaram sir 🐅.
@hamsaraghunanda64494 жыл бұрын
👌👌👌👌👌👌 Sir Heart Touching Sir ♥️♥️♥️ U r a REAL HUMAN BEING 👏👏👏 I DON'T HAVE ANY WORDS To TELL YOU. BAGHAVANTHA Nimma mathu Nimma Kutumbavanna Chennaagi edali 🙏🙏🙏🙏🙏
@vinunagaraj84423 жыл бұрын
Shiva ram sir is my role model for humanity and to have a good heart
@tejustudiochandrakanths13053 жыл бұрын
ನಿಮ್ಮಂತ ಪೋಲಿಸ್ ಅಧಿಕಾರಿಗಳಿಗೆ ನನ್ನ ಹೃದಯ ಪೂರ್ವಕ ನಮಸ್ಕಾರ ಶಿವರಾಮ್ ಸರ್ ಗೆ ನನ್ನ ಹೃದಯ ಪೂರ್ವಕ ಕೋಟಿ ಕೋಟಿ ನಮಸ್ಕಾರ🙏🙏🙏
@MAHESHmahesh-cl6ht4 жыл бұрын
ಕಣ್ಣಲ್ಲಿ ನೀರು ಬನ್ಥು ಸರ್... ಅಧ್ಬುತ.
@yojithbhairavm89294 жыл бұрын
❤❤❤.. Heart touched... Karnataka police pride.. Your real god.. So only we are getting in time rain and rice..🙏🙏🙏
@jaggu18354 жыл бұрын
hats off to your humanity sir
@babujan72924 жыл бұрын
🙏ಶಿವರಾಮಣ್ಣ ನಮಸ್ಕಾರ . ನಿಮ್ಮ ಕರ್ತವ್ಯ ದ ಸಮಯದಲ್ಲಿ ಒಂದು ಹೆಣ್ಣು ಮಗಳಿಗೆ ಸಹಾಯ ಮಾಡಿರುದನ್ನು ಕೇಳಿ ನನಗೆ ತುಂಬಾ ಸಂತೋಷ. ಹಾಗೂ ದುಃಖ ಎರೆಡು ಆಗಿದೆ ನಿಮಗೊಂದು 🙏 ನಿಮ್ಮತರ ಅಧಿಕಾರಿಗಳಿದ್ದಾರೆ ಎಷ್ಟು ಚೆನ್ನಾಗಿರುತ್ತೆ.
@rajubrt15603 жыл бұрын
ಸರ್ ನಿಮ್ಮ ಮಾತು kelutidre ಕಾಣಲ್ಲಿ ನೀರು ಬರುತೆ wt a great tremendous job 🙏🙏🙏🙏🙏🙏🙏🙏 great humanity cop 👮
@raghumuniswamyraghu.m54583 жыл бұрын
I thanks to *Lord Jesus Christ B. K shivaram* why I am mentioned Jesus Christ name to BK shivaram sir. In our world human God is a Lord Jesus. Bk shivaram sir have a same humanity he has shown Mary & his baby girl... I a m very proud to say this sir... May the Lord Jesus Christ bless you always in your life. Regards from Raghu kumar ADUGODI BANGALORE
@Comfy_Numb2 жыл бұрын
Why is your name still Hindu? Your uneducated and poor ancestors converted to Christianity because of money. Why don't you change your name too? Brainwashed people, I pity you. May lord Shiva give you some brain and help you overcome your stupidity. People like you should be put behind bars for the blunders you have created. Uneducated slum dwellers
@proxneartechnologyservices25464 жыл бұрын
Sir, you are real hero. Our country adores people who act as heroes in cinemas. People like you, Ashok sir and Umesh sir should be worshipped. Glad that our state has so many good officers.
@vtraveller20044 жыл бұрын
Hats off to you sir, You are truly real hero. You are the real example of Kindness.
@narendrakumarah25844 жыл бұрын
One of the best last two episodes. Could not control the emotions.. Good going 👍👍👍👍👍
@natarajriya55503 жыл бұрын
Sir ✨ Humanity is Everything ... Hat's of U Sir✨✨
@nandakumarc945 Жыл бұрын
Hats of Shivaram sir , good 👍 Expansion, 🙏🙏🙏💐
@bharathkumartm69494 жыл бұрын
ಇದನ್ನ ಕೇಳಿದ ನನ್ನ ಕಣ್ಣಲ್ಲಿ ನೀರು ಬರುತ್ತಿತ್ತು...ಒಂದು ಹೆಣ್ಣಿನ ಜೀವನ ಎಷ್ಟು ಕಷ್ಟಕರ..... ಶಿವರಾಂ ಸರ್ ದಯವಿಟ್ಟು ತಮ್ಮನ್ನು ಭೇಟಿ ಮಾಡಲು ಒಂದು ಅವಕಾಶ ಮಾಡಿ ಕೊಡಿ..... ಕಲಾಮಾಧ್ಯಮ ತಂಡದ ಪ್ರಯತ್ನ ಶ್ಲಾಗನೀಯ...🙏🙏🙏🙏
@vijaykumar-jr7gx4 жыл бұрын
😭Really heart touching.. Kalamadhyam team try to find Mary and reunite shivram sir
@mounesh22272 жыл бұрын
Hatts of sir.....ಬೆಗೇನೆ ಅವರಿಗೆ ನಿಮ್ಮ ಭೇಟಿ ಸಿಗಲಿ sir
@rathnashetty57433 жыл бұрын
ಧರ್ಮ ದಾರಿ ತಪ್ಪಿದರೂ ನಿಮ್ಮ ಮಾನವೀಯತೆಯ ಗುಣ ಅವರ ಬದುಕನ್ನು ಸರಿಮಾಡಿತು ನಿಮ್ಮಂತಹ ಪೊಲೀಸ್ ರೂಪದಲ್ಲಿರುವ ಸಂತರಿಗೆ ನನ್ನ ತುಂಬು ಹೃದಯದ ನಮನಗಳು 🙏🙏🙏
@jamunasingh3213 жыл бұрын
Sir, you are very good human being. Really my eyes are filled by listening your episode.
@chandrikadeepak48133 жыл бұрын
God bless you sir, really inspiring story. you are role model for everyone.