ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@kushal97492 жыл бұрын
T777ey88iy8iiy7ts7yuiu67ahzoyxyouy8,y8u87fuauay vn vc v :
@rangannaranganna87522 жыл бұрын
Akaghskaffkjskkksjsksjskskkksksk
@rangannaranganna87522 жыл бұрын
Sksjsskkksjdsjjsfffjkkshsakaj has fskkkkkakhsfkkkfsjßakfshlssjafsgadhsskswkfdwrksskkssksksjjkskkskukskfsskskwkkshjwrdjkdkkksajkdskskskjkddlnjfhldlsjsfhlkfjsadjdjhlsgfklddsogskjgafksjkieshllhlsgskhlshhkdiougkiSejfefljkjswrssgdsdjsyjgkssshjCrseawr
@purushothammysore96682 жыл бұрын
ಮೈಸೂರಿನಲ್ಲಿ ಅರಿವು ಅಂತ ಕ್ರಿಯಾಶೀಲ ಶಾಲೆಯಿದೆ ಒಮ್ಮೆ ಭೇಟಿಕೊಡಿ ಹಾಗೂ ಸ್ಟೋರಿ ಮಾಡಿ ಪರಂರವರೆ... 💛❤️
@jagannathbp80302 жыл бұрын
ಹಾಗೆ ನಮ್ಮ ಅನುಮಾನಗಳನ್ನ ಪರಿಹರಿಸಿ
@dravidbharat2 жыл бұрын
ಶಿವಾಜಿ ಸರ್ ಮಾತನಾಡ್ತಾ ಇದ್ರೆ ಇನ್ನೂ ಕೇಳಬೇಕು ಅಂತ ಅನಿಸುತ್ತೆ. ಭಾವನಾತ್ಮಕ ವಾಗಿ ನಮ್ಮನ್ನು ತಮ್ಮ ಕಡೆಗೆ ಎಳೆದು ಕೊಂಡು ಬಿಡ್ತಾರೆ. ಅದ್ಭುತ ! ಅವರನ್ನು ಸಂದರ್ಶನ ಮಾಡಿದ್ದಕ್ಕಾಗಿ ಪರಮ ಸರ್ ತಮಗೆ ಧನ್ಯವಾದಗಳು.
@satyaprakashgs28132 жыл бұрын
ಆಡು ಮುಟ್ಟದ ಸೊಪ್ಪಿಲ್ಲ ಶಿವಾಜಿರಾವ್ ಮಾಡದ ಕೆಲಸವಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ದುಡಿದ ಅನುಭವ ಹಾಗೂ ಯಾವುದೇ ಮುಚ್ಚುಮರೆಯಿಲ್ಲದೆ ನೇರ ಮಾತು. ಪರಮ್ ಇಬ್ಬರಿಗೂ ಅಭಿನಂದನೆಗಳು. 👍👍🙏🙏
@vasanthkumarp49992 жыл бұрын
ದಯಮಾಡಿ ಶಿವಾಜಿ ಜಾಧವ ಅವರ 10 ಎಪಿಸೊಡ್ ಆದರೂ ಮಾಡಿ. ಅವರ ಮಾತಿನ ಧಾಟಿ ಬಹಳ ಚೆನ್ನ. ಶುಭವಾಗಲಿ ಕಲಾಮಾಧೢಮ.
@sumayogesh67782 жыл бұрын
ಇಷ್ಟೆಲ್ಲ ಮಾಡಿದರು ಎಷ್ಟು ಸರಳತೆ ಇದೆ ಸರ್ ನಿಮ್ಮಲ್ಲಿ ಈಗಿನ ರಾಜಕಾರಣಿ ಗಳು ನೋಡಿ ಕಲಿಬೇಕು 🙏🙏ಹೀಗೆ ಇರಿ ಸರ್ ನಮ್ಮ ಮೈಸೂರು ನಮ್ಮ ಹೆಮ್ಮೆ 🙏🙏
@chandums82185 ай бұрын
Hinde patta kasta na estu kushi inda helkolta idira sir super inspiration neevu❤
@khemar-jl1tb2 жыл бұрын
ವಾವ್ ಸರ್, ಎಷ್ಟೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ ನಮ್ಮ ಶಿವಾಜಿ ರಾವ್ ಸರ್. ಈ ಎಪಿಸೋಡ್ ಬಹಳ ಚೆನ್ನಾಗಿತ್ತು.
@anupamas24352 жыл бұрын
ಆಗಿನ ಜೀವನ ಶೈಲಿ ಎಂಥ ರೋಚಕ ಸರ್.ನಿಮ್ಮ ಜೀವನೋತ್ಸಾಹ ಎಲ್ಲರಿಗೂ ಮಾದರಿ.
@anuradharangaswamy84182 жыл бұрын
ನಾವು ಮೈಸೂರಿನವರು ಮೈಸೂರು ಏರಿಯಾ ಗಳೆಲ್ಲ ನೀವು ಹೇಳ್ತಿದ್ರೆ ನಮಗೆ ರೋಮಾಂಚನ ಆಗುತ್ತೆ
@sidduholal7482 жыл бұрын
ಆಗಿನ ಜೀವನ ಶೈಲಿ....ನಿಜಕ್ಕೂ ರೋಚಕ...
@nagarajkharvi97272 жыл бұрын
ನನ್ಗೆ ತುಂಬಾ.... ಖುಷಿ ಆಯ್ತು ಈ ವೀಡಿಯೋ ❤️❤️❤️
@savitah21092 жыл бұрын
ಅತ್ಯದ್ಭುತ ಲೋಕಕ್ಕೆ ಕರೆದೊಯ್ಯುತ್ತದೆ ನಿಮ್ಮ ವಾಗ್ಝರೀ...🙏🙏
@RaviKumar-hi7oo2 жыл бұрын
ಕೆಲವು ಸಂದರ್ಶನಗಳು ಹೃದಯವನ್ನು ಮುಟ್ಟುತ್ತವೆ. ಅಂತವುಗಳಲ್ಲಿ ಇದು ಒಂದು.
@indumathik50332 жыл бұрын
ಸರ್ I am ur big fan and ur acting in ಮಂಥನ serial as ಶಿವಶಂಕರ ರೆಡ್ಡಿ is super and I am seeing repeatedly in KZbin.ನಮಸ್ಕಾರಗಳು ಸರ್
@gurudatha.v2 жыл бұрын
ಆತ್ಮೀಯ ಪರಮ್ 'ಟೀಮ್' ಹಾಗೂ ಶ್ರೀ ಶಿವಾಜಿ ರಾವ್ ಜಾಧವ್ ರವರಿಗೆ ನಮಸ್ಕಾರ. ಬಹುಶಃ ಪರಮ್ ರವರಿಗೆ 'ಡಬಲ್ ಧಮಾಕಾ' ! ಶಿವಾಜಿ ರವರ 'ಚೇತೋಹಾರಿ' ಮಾತುಗಳು ಮತ್ತು ಅವರ ಭರ್ಜರಿ ಆತಿಥ್ಯ !! ನಾನೂ ಕೂಡ ಶಿವಾಜಿ ರವರ 'ಸಮಕಾಲೀನ' ನವನೇ ಆದ್ದರಿಂದ ಹಾಗೂ ಅವರ 'ನಿರ್ಮಲಾ ಬೇಕರಿ' ಗೆ ಅತಿ ಸಮೀಪದ ಹೊಸಬಂಡಿಕೇರಿ ೫ ನೇ ಕ್ರಾಸ್ ನಲ್ಲಿ ವಾಸವಾಗಿದ್ದರಿಂದ, ಅವರ ಮಾತುಗಳು, ಸಹಜವಾಗಿಯೇ, ನನ್ನನ್ನು ಅಂದಿನ 'ಗತವೈಭವ'ದ ಕಾಲಕ್ಕೆ ಕರೆದೊಯ್ಯಿತು. ಅವರು ತಿಳಿಸಿಕೊಟ್ಟ ಒಂದೊಂದು ಮಾತುಗಳೂ ಸಹ ಅಕ್ಷರಶಃ ಸತ್ಯ. ಶಿವಾಜಿ ರವರು ಯಾವಾಗಲೂ ಬಿಳಿ ಬನಿಯನ್ ಮತ್ತು ಬಿಳಿ ಪಂಚೆಯನ್ನು ಧರಿಸಿ, ಬೇಕರಿಯ ಎಲ್ಲಾ ಕೆಲಸಗಳನ್ನೂ ಅತಿ 'ಲವಲವಿಕೆ' ಯಿಂದ ಮಾಡುತ್ತಿದ್ದರು. ನಮ್ಮ ಅಂದಿನ ಚಾಮುಂಡಿಪುರಂ 'ಪಟಾಲಂ' ಗಳು, ಅವರ ಬೇಕರಿಯ ಹಿಂದಿನ ಶಂಕರನಾರಾಯಣ ಸ್ವಾಮಿ ದೇವಸ್ಥಾನ, ಅದರೆದುರಿನ 'ಉದ್ಯಾನ' ದಲ್ಲಿ ಆಟ ಆಡುತ್ತಿರುವಾಗಲೇ, ಅವರು ತಯಾರಿಸುತ್ತಿದ್ದ, ಅತ್ಯಮೋಘವಾದ 'ಓಂ ಬಿಸ್ಕತ್ತು ' ಮತ್ತು 'ರಸ್ಕ್' ಗಳ 'ಪರಿಮಳ' ಮೂಗಿಗೆ ಬಡಿಯುತ್ತಿತ್ತು. ಅಷ್ಟರಲ್ಲಾಗಲೇ, ಬಾಯಲ್ಲಿ ನೀರೂರಿ, ತಿನ್ನಬೇಕೆನ್ನುವ ಹಂಬಲ ! ಆದರೆ, ಯಾರ ಬಳಿಯೂ ಒಂದು ನಯಾಪೈಸೆ ಕೂಡ ಇಲ್ಲದಿದ್ದ ಕಾಲವದು. ಶಿವಾಜಿ ಯವರ 'ದೃಷ್ಟಿ ದೋಷ' ವನ್ನೇ ಬಂಡವಾಳ ಮಾಡಿಕೊಂಡ ನಾವು, ಅವರನ್ನು ಯಾಮಾರಿಸಿ, ದೊಡ್ಡ 'ಗಾಜಿನ ಶೀಶೆ' ಯ ಮೇಲಿನ 'ಸ್ಟೀಲ್' ಮುಚ್ಚಳವನ್ನು ತೆಗೆದು ಬಿಸ್ಕತ್ತುಗಳನ್ನು ನಮ್ಮ ಜೇಬಿಗಿಳಿಸುತ್ತಿದ್ದೆವು ! ಅವರು ನಮ್ಮ 'ಸಂಚನ್ನು' ಪತ್ತೆ ಮಾಡಿ ನಮ್ಮನ್ನು ಹಿಡಿಯಲು ಬಂದಾಗ, ತಪ್ಪಿಸಿಕೊಂಡು ಓಡಿಹೋಗುವ ವೇಳೆ 'ಏ ಸೋಡಾ ಬಾಟ್ಲೀ' ಎಂದು ರೇಗಿಸಿಬಿಡುತ್ತಿದ್ದೆವು ! ಅಂದಿನ 'ವಯೋಸಹಜ ನಡವಳಿಕೆ' ಗೆ, ಇಂದು ಶಿವಾಜಿ ಯವರಲ್ಲಿ ನಾನು ನಮ್ಮೆಲ್ಲ 'ಪಟಾಲಂ' ಗಳ ಪರವಾಗಿ ಬೇಷರತ್ತಾಗಿ 'ಕ್ಷಮೆ' ಯಾಚಿಸುತ್ತೇನೆ. ಅವರ ಮೂರು ಚಕ್ರದ ಸೈಕಲ್, ಮೋಟಾರ್ ಬೈಕ್, ಕಾರ್ ಗಳೆಲ್ಲವೂ ಆ ಕಾಲದಲ್ಲಿ, ಸುತ್ತಮುತ್ತಲಿನ ಜನರಿಗೆ, ಮೊದಲ ಬಾರಿ ನೋಡುವ, ಅತಿ 'ಆಶ್ಚರ್ಯಕರ' ವಸ್ತುಗಳಾಗಿದ್ದವು ! ಆಗೆಲ್ಲಾ ಚಿಕ್ಕ ಚಿಕ್ಕ ರಸ್ತೆಗಳು, ಸ್ವಂತ ಸೈಕಲ್ ಇದ್ದವರೇ ಸ್ವಲ್ಪ ಸಾಹುಕಾರರು ! ಇನ್ನು ಈ ವಾಹನಗಳೆಲ್ಲಾ ಎಲ್ಲಿಂದ ಬರಬೇಕು ? 'ಚಾಮುಂಡಿಪುರಂ' ನ ಪುಟ್ಟ ಆದರೆ ಸುಂದರ 'ಬಸ್ ನಿಲ್ದಾಣ' ದಿಂದ 'ಪಿ.ಕೆ.ಸ್ಯಾನಿಟೋರಿಯಂ' ಕಡೆಗೆ ಓಡಾಡುತ್ತಿದ್ದದ್ದು ೨ ನೇ ನಂಬರಿನ, ಹಳದಿ- ಸಿಮೆಂಟ್ ಬಣ್ಣದ ಏಕೈಕ ಬಸ್ ! ಈ ಬಸ್ ನಿಲ್ದಾಣದ ಎದುರೇ ಶಿವಾಜಿ ಕುಟುಂಬ ದವರು ಕಟ್ಟಿಸಿದ 'ಕರ್ಣಾಟಕ ಬ್ಯಾಂಕ್ ' ನ ಕಟ್ಟಡ. ಕೆಂಪು ಬಣ್ಣದ, ಲೋಹದ, ದಪ್ಪಕ್ಷರಗಳಲ್ಲಿ ಇದ್ದ ಬ್ಯಾಂಕಿನ ನಾಮಫಲಕ. ಕಟ್ಟಡದ ಮುಂದಿನ ಭಾಗದಲ್ಲಿ 'ಗುಂಡುಕಲ್ಲು' ಗಳಿಂದ ಕೂಡಿದ ಸುಂದರ ಗಿಲಾವು. ಆ ಪ್ರದೇಶದಲ್ಲಿ ಅಂದಿನ ಕಾಲದ ಅತಿ 'ಪ್ರತಿಷ್ಠಿತ' ಕಟ್ಟಡವದು !! 'ಕಠಿಣ ಪರಿಶ್ರಮ' ದಿಂದ 'ಸ್ಥಿತಿವಂತಿಕೆ' ಗೆ ಬಂದ ಶಿವಾಜಿ ರಾವ್ ರವರ 'ನೆನಪಿನಾಳ' ದಿಂದ ಮೂಡಿಬರುವ ಇನ್ನೂ ಹಲವಾರು ವಿಷಯಗಳ ಬಗ್ಗೆ ಕಾತರದಿಂದಿದ್ದೇನೆ. ನನಗೂ ಹಂಚಿಕೊಳ್ಳಲು ಬಹಳಷ್ಟು ವಿಚಾರಗಳಿವೆ ! ಬಾಲ್ಯದ 'ಸವಿನೆನಪಿನ' ಅಂಗಳಕ್ಕೆ ನನ್ನನ್ನು ಕರೆದೊಯ್ದ ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಅಭಿಮಾನ ಪೂರ್ವಕವಾಗಿ, ವಿ.ಗುರುದತ್ತ, ಮೈಸೂರು.
@arvideos42562 жыл бұрын
ತುಂಬಾ ಸಂತೋಷ ವಾಯಿತ್ತು. ಧನ್ಯವಾದ ಕಲಾ ಮಾಧ್ಯಮ🙏🙏🙏
@swathisuchitra2 жыл бұрын
ಜೀವನದ ಭಾವನಾತ್ಮಕ ಸಂದರ್ಭಗಳು.
@saanvisanjukannadavlogs5752 жыл бұрын
"ಅದ್ಭುತ ಅತ್ಯದ್ಭುತ "💐💐
@karthik2veera2 жыл бұрын
Sir avra kushi mukadalli kannsute tumba ne kushi agtide sir nem video s nodi I m so happy nijavagalu evara mugdathe really inspiration ....evara an interview madidakk nemg tumba danyavadagalu sir
@SuhasMugulunage2 жыл бұрын
ಹೃದಯ ಪೂರ್ವಕ ಧನ್ಯವಾದಗಳು ಕಾಲಾಮಾಧ್ಯಮ ದವರಿಗೆ❤️.... !!
@anjanadevi42352 жыл бұрын
ನಿಮ್ಮ ಬಾಲ್ಯ ಜೀವನ ನೀವು ಕೆಲಸ ಮಾಡುತ್ತಿದ್ದ ರೀತಿ ನಿಮ್ಮ ತಂದೆಯವರ ಬಗ್ಗೆ ಮತ್ತು ನಿಮ್ಮ ಬಗ್ಗೆ ಹೆಚ್ಚನ ವಿಷಯ ತಿಳಿಸಿ ಬಹಳ ವಿವರವಾಗಿ ಮಾತನಾಡಿದ್ದೀರ ತುಂಬ ಧನ್ಯವಾದಗಳು
@vmadhu55012 жыл бұрын
Eegin kaaladha technology life ge kushi padbeko, ella aagin kaaladha jeevna mis madkondidke dukka padbeko gothagthilla. Old is Gold, evergreen.
@chidanandgbofficial26392 жыл бұрын
💛❤️💛❤️🙏🙏🙏🥰🥰🥰🔥🔥🔥💛❤️💛❤️💛❤️
@girish56ty2 жыл бұрын
ಹೋ ರೆಡ್ಡಿಯವರೇ ನಮಸ್ಕಾರ 🙏🏿🙏🏿🙏🏿 ನಿಮಗೆ ನೆನಪಿದ್ದರೆ ನಾವು ಒಂದು ಸಸ್ಯ ನರ್ಸರಿಯಲ್ಲಿ ಕಳೆದ ವರುಷ ಭೇಟಿಯಾಗಿದ್ದೆವು.. Man with a golden heart., I am yet to come to your house. ಈಗಲೂ ನಾನು ನಿಮ್ಮ ಮಂಥನ ಟಿವಿ ಸೀರಿಯಲ್ ನಾನು ಆಗಾಗ್ಗೆ ನೋಡುತ್ತೇನೆ. ಅದಕ್ಕೆ ಒಂದೇ ಕಾರಣ.. ರೆಡ್ಡಿಗಾರು❤❤❤
Yes as a child we used to visit Nirmala bakery. Badami milk was superb delicious. He refereed to Sarvajanika hostel which is in Chamundipuram. I revisited the memory lane after 25 years. Thanks Mr Jadav
@ravivv18692 жыл бұрын
When I was a student of CKC in Mysore,we used to frequent Nirmala Bakery in Narayana Shastri Road,Chamundipuram, Mysore.The taste of Vegetable Puffs and Badam Milk still lingers in my mouth. Hats off to Shivaji Rao Jadhav Sir - a really down to earth person.Such people are really rare nowadays.
@kavithanag3782 жыл бұрын
Dhanyavada kalamadyama team, this interview of shivaji roa is the bestest of all, thank you and my respect to.this gentle man shivaaaji Rao is something else , what a person , love you sir
@multidynamic83942 жыл бұрын
I seen you in child hood in your house, Bala Chandra is my child hood class mate, very proud to see inter view,your mother and father I know very well, very nice to see in this interview, keep it up, thank you
@bindu89372 жыл бұрын
Sir, the whole conversation is filled with so much positive energy. God bless you with a long healthy life. Kannadigas are so humble.Please keep our Karnataka safe.
Namagella mini vishwavodyalaya kke hogibanda anubhavavagutte kalamadyama nodtidre thanks param sir team ge, jadav sir ge pranamagalu, yesto janara interview galu namma kannu tereside🙏🙏🙏.
I also Studied in TSS school , I am proud of it :)
@ramyasb20342 жыл бұрын
Hennumakkala bagge nimge iro kalaji thumba doddaddu sir ♥️ 🙏
@venkateshass84612 жыл бұрын
jadhav sir while narrating your story your face was blossoming your face and really so happily expressing your feelings.
@sumannanjundappa34542 жыл бұрын
Such a humble person and a good narrator I knew he is mysorean but respect towards him has gone to a high altitude from mysuru
@meenaximagadum10442 жыл бұрын
Kalamadyama Ella episode gallnu.noduve param sir ellara.interview madi namage tilisuttidiri thank you heege program kodiri 🙏👌
@kousalyath32312 жыл бұрын
Shivaji Rao jadav nice speech,we love you sir.,,
@Snehnaik42432 жыл бұрын
ಎಲ್ಲಿಯ 10 ಪೈಸೆ ಈಗ ಎಲ್ಲಿಯ 500 ರೂಪಾಯಿ. ಅಬ್ಬಾ.. ಇಂತವರ ಸಂದರ್ಶನ ಮಾದರಿ
@omnamoshriharipandharinath57542 жыл бұрын
🙏🌹 Jai Shivaji Maharaj ki Jai 🌹🙏
@chirantanpnadig89642 жыл бұрын
Simple, stright forward man sooper
@vvv-oi5kl2 жыл бұрын
Sir, ur life experience is so much .....this kind of messages needed for our generations....v always struck to mbl n wasting our time sir ..
@prabhavenugopal26162 жыл бұрын
Sir, even now I feel to address you Reddiyavare, nimma hale Mysore Kathe tumba rochakvagide ,information about your bakery is so interesting, actually I live in Bangalore ,but I will visit Mysore to see your bakery. Your narration was so amazing ,this is an art not any o y one can do it ,we know so many things but can't express ,you explained so many things ,facts in a simple way ,&so interesting ,thanks for sharing this video ,I am eagerly waiting for more information about your father's time &your family.Thank you so much sir 🙏🙏🙏
ಪರಮ್ ,, ನಿಮಗೊಂದು ಸಲಾಂ... ಹೀಗೆ ಎಲ್ಲಾ ತಳಮಟ್ಟದ ಕಲಾವಿದರ ಜೀವನವನ್ನ ಪರಿಚಯಿಸಿ..
@Gopalkrishna-gd4ws2 жыл бұрын
ಕನ್ನಡಿಗರು ಉದ್ದಿಮೆದಾರರಾಗ ಬೇಕು ಅನ್ನೋದಕ್ಕೆ ಇವರ ಜೀವನ ಉದಾಹರಣೆ...ಓದಿನ ಜೊತೆ ನಮಗೆ ಜೀವನಾವಶಕ skills ಬೇಕು.
@praveenkori93382 жыл бұрын
Very humble person.. do more videos about him
@ರೇಖಾಹರಿಪ್ರಸಾದ್ Жыл бұрын
Sup👌 sir navu kooda Kshatriya marataru. Nimma jeevanada anubhava 🙏
@sinchanamr32492 жыл бұрын
ಸುಬ್ಬಣ್ಣ ನವರ ಗರಡಿ ವಂದನೆಗಳು
@mallappahittinhalli14512 жыл бұрын
Wonderful to hear life story through Kalamadyam and I like your body language,thank you
@raviprasad99612 жыл бұрын
Sir thumba kushi hagtha ide nanu kooda ade t s subbanna school ali high school mugsid 🙏🙏🙏 nima bayi ali t s subbanna avara bagge keli thumba kushi ayth
@manjulaumesh59052 жыл бұрын
Hale Mysooru kathe tumba chennagitthu 👌👌
@hemalathakmm7832 жыл бұрын
Nimma Abhimaani Sir Naanu.... Mysorigalu🙏🙏🙏😍😍😍🎉🎉🎉🎉😊
@anuradhacs24522 жыл бұрын
Nivu allrounder sir👍🙏
@vishalu59752 жыл бұрын
Grat sar navu 2pu madidaru namdu ondu akont open madidru money akoke barala nivu tuba grateful😊 sar
@satyavathidavangere81172 жыл бұрын
So beautifully narrated. So many things to learn about my home town
@hemalathakmm7832 жыл бұрын
Nimmee Interview Khushi Thandide Great Neevu.... 🙏🙏🙏🙏🎉🎉🎉
@renukamanu91442 жыл бұрын
Very very interesting life story thank u kalamaadyama
@nirmalamohan97652 жыл бұрын
Nam thande Nagaraj rao.shivaji amma chikkappa chikkamma dasharatha chennagi gottidru.shivaji avra ajji tumbaa olle hengsu.hemme anisatte.
@gowda0152 жыл бұрын
Nirmala bakery has its own history and lot of memories 🤗
Yes.. we also prepare this Badami milk at home. We add fried poppy seeds, dry coconut, badam, kesari all grinded to a smooth paste and boil with milk and later add sugar.
Big fan of Mysore..and jadhav walking encyclopaedia of Mysore..
@sinchanamr32492 жыл бұрын
ನಿಜ ಜೀವನದ ಮಾತುಗಳು
@Vimalavenkatesh62 жыл бұрын
Simple but rich by heart . Good morning shivaji sir and
@renukas7682 жыл бұрын
ನಮಸ್ಕಾರ. ನಿಮ್ಮ bakery ಬಗ್ಗೆ ವಿಷಯದಲ್ಲಿ. ನಮ್ಮ ತಾತ ನಾರಾಯಣ ಮೂರ್ತಿ ನಿಮ್ಮ bakery ಅಲ್ಲಿ ಲೆಕ್ಕ ಬರೆಯುತಿದ್ದರು. (ಬಿಳಿ ಮೀಸೆ ) ಬೆಣ್ಣೆ ಮುರುಕು ಮತ್ತು ರುಸ್ಕ್ ರುಚಿ ಮತ್ತೆ ನೆನಪಾಯಿತು. ಧನ್ಯವಾದಗಳು.
@hemanthkulal29502 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@rockingsantu30812 жыл бұрын
ಆಗಿನ ಕಾಲನೇ ಚಂದ ಬಿಡಿ ಸರ್ 👌
@cegop2 жыл бұрын
Awesome episode, worth watching
@UmeshGuruRayaru2 жыл бұрын
Thank You So Much For this Most Interesting Episode Sir
@priyabhandary44422 жыл бұрын
Very simple person. Nice interview. Stay blessed.
@mjcreations53542 жыл бұрын
Hi priya
@satishkb71542 жыл бұрын
What a talent ...imaginable mind
@arundhatinandini2 жыл бұрын
Nimma channel ge namo namaha....bahala santosha aytu
@vshekarvshekar92832 жыл бұрын
Full chindi chitrana words super sir
@manjunathat.s.30262 жыл бұрын
ತುಂಬಾ ಸೊಗಸಾದ ವಿವರಣೆ
@Avnfarming2 жыл бұрын
Eagerly waiting for next episode with Jaadav sir.
@revathiba75062 жыл бұрын
Kalavidarige ❤️🙏🙏🙏
@ArunArun-jj7un2 жыл бұрын
Jai shivaji 🚩
@sushilak96042 жыл бұрын
Nimma bekary pups badam milk biscuits teste yava bekarylu sigola.navu teste madideve sir.
@anitarajan69582 жыл бұрын
Super sir.tq so much sir
@premlatarao882 жыл бұрын
V very nice Mr. Rao 👍
@srinivastsrini17792 жыл бұрын
Super jadav Sir
@kiranngowda44822 жыл бұрын
I am a big fan of his acting in "MANTHANA" serial...
@mujumuju50762 жыл бұрын
Enjoy yours life struggling sir God bless you
@kmnayak18882 жыл бұрын
Video duration bega mugdoytu anstide ....ashtu involve agogidde ❤️