'ಗಂಡುಗಲಿ ಕುಮಾರರಾಮ ಪ್ಲಾಪ್ ಆದಾಗ ಒಳಗಡೆ ಏನೇನ್ ನಡೆದಿತ್ತು'-Ep78-Bhargava-Kalamadhyama-

  Рет қаралды 163,015

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 515
@abhibeatz562
@abhibeatz562 2 жыл бұрын
ಗಂಡುಗಲಿ ಕುಮಾರರಾಮ ಒಬ್ಬ ನಮ್ಮ ರಾಜ್ಯ ಕಂಡ ಅಪ್ರತಿಮ ವೀರ 🙏🚩
@goravanahallinaveen7754
@goravanahallinaveen7754 3 жыл бұрын
ಯಾರು ಹೇಳಲಿ ಬಿಡಲಿ.... ಕುಮಾರರಾಮ ಒಳ್ಳೆಯ ಸಿನಿಮಾ.... ಸುಂದರ ಕಲಾಕೃತಿ... ಶುದ್ಧ ಕನ್ನಡ ಒಳಗೊಂಡ ಭವ್ಯ ದೃಶ್ಯ ವೈಭವ..... ಸರ್... ನಿಮಗೊಂದು 🙏
@ಮೌನಲೋಕ
@ಮೌನಲೋಕ 3 жыл бұрын
ನಿಮ್ಮ ಮಾತು ಬಹಳ ನೇರವಾಗಿ ಮನಸ್ಸು ಮುಟ್ಟುತ್ತದೆ ಭಾರ್ಗವ್ ಸಾರ್.. ನೀವೇ ಎಲ್ಲರಿಗು ಸ್ಪೂರ್ತಿ..🙏
@ravikumarm1400
@ravikumarm1400 3 жыл бұрын
ಇದೆ ಸಿನಿಮಾವನ್ನು ಅಣ್ಣಾವರು ಮಾಡಿದ್ರೆ ಅದ್ಭುತವಾಗಿರುತಿತ್ತು.
@nishugowda6172
@nishugowda6172 3 жыл бұрын
Sattogiroranna vapas karkondu baroke agala. Adike maganna hakondru
@jayakumarv9498
@jayakumarv9498 3 жыл бұрын
@@nishugowda6172 Annavru aaga innoo jeevantha vaagiddaru ...
@chandrashekar-kg7oi
@chandrashekar-kg7oi 3 жыл бұрын
ಎರಡು ಬಾರಿ ಅಣ್ಣಾವ್ರು ನಾಯಕರಾಗಿ ಮುಹೂರ್ತ ಕಂಡು ನಿಂತ ಚಿತ್ರ ಇದು... ಶಿವಣ್ಣ ಅವರಿಗೆ ಈ ಪಾತ್ರ ಸೂಕ್ತವಾಗಿರಲಿಲ್ಲ... ಆದರೂ ಕಳ್ಳ ರಾಮನ ಪಾತ್ರದಲ್ಲಿ ಶಿವಣ್ಣ ಅಭಿನಯ ಸೂಪರ್
@prajwalnmanju6338
@prajwalnmanju6338 3 жыл бұрын
@@nishugowda6172 ಅಮ್ಮ ಅವಾಗ ಅಣ್ಣಾವ್ರು ಇದ್ರೂ ತಿಳ್ಕೊಂಡ್ ಕಾಮೆಂಟ್ ಮಾಡಮ್ಮ.... ಅದು ಸೋತಿರೋದು ಫಿಲಂ ಗಟ್ಟಿಯಾಗಿ ಇಲ್ಲ 👍
@mastermaster3201
@mastermaster3201 3 жыл бұрын
@@prajwalnmanju6338 Bhargava Shivannage katti badalu long kottidre Industri hit agerodu
@thomasmoses4487
@thomasmoses4487 Жыл бұрын
ಸರ್, ಅವರು ನಿಮ್ಮನ್ನು ಹೊಗಳಲಿಲ್ಲ. ಆದರೆ ಸಿನಿಮಾ ಸೋತಾಗ ನಿಮ್ಮನ್ನು ಎಂದಿಗೂ ಅವಮಾನಿಸಿಲ್ಲ. ಅಂತಹ ಅದ್ಭುತ ಕುಟುಂಬ ನಮ್ಮ ರಾಜ್ ಕುಮಾರ್ ರವರ ದೊಡ್ಮನೆ ಕುಟುಂಬ.
@ravikumarm1400
@ravikumarm1400 3 жыл бұрын
ಸರ್, ಕಳ್ಳ ರಾಮನ ಪಾತ್ರ ಸಂಪೂರ್ಣ ಬಿದ್ದು ಹೋಗಿದೆ.dyanamic ಆಗಿ ಇರಬೇಕಾಗಿದ್ದ ಪಾತ್ರವನ್ನು ಪೆದ್ದು ಪೆದ್ದಾಗಿ ತೋರಿಸಿದ್ದು, ಕೆಲವು ಸನ್ನಿವೇಶಗಳು ತುಂಬಾ ಪೆಲವವಾಗಿದ್ದವು.
@shivatintan6
@shivatintan6 3 жыл бұрын
ಸರ್ ನಿವು ಚಿತ್ರಾ ರಂಗಕೆ ಒಬ್ಬ ಮೆಲ್ಲು ಗಲ್ಲು ಹೆಧಹಾಗೆ ಸರ್ ಪ್ಲೀಸ್ ಮಥುಮೆ ಡೈರಕ್ಷಣ್ ಮಾಡಿ pls
@arnoldarnold817
@arnoldarnold817 3 жыл бұрын
ಪೌರಾಣಿಕ ಸಿನಿಮಾ ಐತಿಹಾಸಿಕ ಸಿನಿಮಾಗಳನ್ನೂ ರಾಜಕುಮಾರ್ ಸರ್ ಬಿಟ್ರೆ ಯಾರು ಮಾಡಕ್ಕಾಗಲ ಯಾಕೆಂದ್ರೆ ಬಾಡಿಲಾಂಗ್ವೇಜ್ .ಡೈಲಾಗ್ ಡಿಲವರಿ ಕನ್ನಡ ಉಚ್ಚಾರಣೆ ಇವೆಲ್ಲವೂ ಇದ್ದಿದು ರಾಜಕುಮಾರ್ ಅವರಿಗೆ ಇನ್ನು ಯಾರು ಮಾಡಕ್ಕಾಗಲ ಜೈ ರಾಜಣ್ಣ
@MintuKaravali
@MintuKaravali 10 ай бұрын
D Boss🔥
@leelavatileelavati2657
@leelavatileelavati2657 6 ай бұрын
ಹೌದು ಇನ್ನೆಲ್ಲಾ ಕೆಟ್ಟು ಮುಖ ಕೆಟ್ಟ ನಟನೆ😂 ❤
@DBOSSBoss-td5wi
@DBOSSBoss-td5wi 5 ай бұрын
D BOSS
@arnoldarnold817
@arnoldarnold817 5 ай бұрын
@@MintuKaravali jcb bildup aste ondu dance barala fight barala avana muka handi ti..😁
@RANGE1737
@RANGE1737 Ай бұрын
D BOSS only match
@RS-wr6qh
@RS-wr6qh 3 жыл бұрын
ನಿಮ್ಮ ನಿರ್ದೇಶನದ 2 ಚಿತ್ರಗಳು ... ವಿಷ್ಣುವರ್ಧನ್ ಅವರ ಅಭಿನಯದ 'ಗಂಡುಗಲಿ ರಾಮ' ಫ್ಲಾಪ್, ಶಿವರಾಜ್ ಕುಮಾರ್ ಅವರ ಅಭಿನಯದ 'ಗಂಡುಗಲಿ ಕುಮಾರರಾಮ' ಅಟ್ಟರ್ ಪ್ಲಾಪ್.
@ananyahathwar2ndstd291
@ananyahathwar2ndstd291 3 жыл бұрын
Gandugalu rama hit movie 100 dayse
@gurug1157
@gurug1157 3 жыл бұрын
@@ananyahathwar2ndstd291 No Gandugaku Rama Flop movie
@shivanna126
@shivanna126 3 жыл бұрын
ಗಂಡುಗಲಿ ರಾಮ ಸಂಯೋಜಿತ 100 ದಿನ ಓಡಿದೆ.. ಬಹುಶಃ ನೂರು ದಿನ ಆದ ಮೇಲೆ ಯಾವ್ದೋ ಥಿಯೇಟ್ರಲ್ಲಿ ಮಾರ್ನಿಂಗ್ ಶೋ ಇಪ್ಪತ್ತೈದು ವಾರ ಅಂತ ಪೇಪರ್ ನಲ್ಲಿ ಓದಿದ್ದೆ.
@rohithrohi5659
@rohithrohi5659 3 жыл бұрын
ವಿಷ್ಣುವರ್ಧನ್ ಮಾಡಿದ್ರ ಕೇಳೇ ಇಲ್ವಲ್ಲ ಇವತ್ತೆ ಕೇಳ್ಳಿದು
@geneliariteish8905
@geneliariteish8905 3 жыл бұрын
ಈ ಸಂಚಿಕೆಯ ಕಡೆಯ ೫ ನಿಮಿಷವನ್ನ ನೋಡಿ, ಯುವಜನರು ಕಲಿಯೋದು ಬಹಳ ಇದೆ. ಭಾರ್ಗವ ಅವರ ಕೃತಜ್ಞತಾ ಭಾವ ನಮಗೆ ಮಾದರಿಯಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ. ಜೈ ಕನ್ನಡ!
@lavaparishwad6152
@lavaparishwad6152 3 жыл бұрын
ಹೌದು ಈ ಸಿನೇಮಾ ಶಿವಣ್ಣ ನಿಂದಲೇ ಪ್ಲಾಫ್ ಆಯ್ತು,,,,ಒಪ್ಕೋತಿನಿ ಆದ್ರೆ ಶಿವಣ್ಣ ನಷ್ಟು hit,,,,super hit ಸಿನಿಮಾಗಳನ್ನು ಯಾವ ನಟನಿಗೂ ನೀಡೋಕೆ ಸಾಧ್ಯನೆ ಇಲ್ಲ,,,,,above 38+ hit movies ,,, ದಿಗ್ಗಜ ನಟ ಡಾ| ಶಿವರಾಜಕುಮಾರ್😍😍
@basaveshcs1552
@basaveshcs1552 Жыл бұрын
ಈ ಚಿತ್ರ ಬಹುಶಃ ಮಯೂರ, ಕೃಷ್ಣ ದೇವರಾಯ. ಬಂದಾಗ ಬಂದಿದ್ರೆ ಚೆನ್ನಾಗಿ ಇರೋದು
@gowrishankarshankar6589
@gowrishankarshankar6589 3 жыл бұрын
ಮೂಲತಃ ಈ ಕಥೆ ಸಿನಿಮಾ ಮಾಡಲು ಯೋಗ್ಯವಲ್ಲ. ಅನುಭವ ಇರುವ ನಿಮಗೆ ಏಕೆ ಅರಿವಿಗೆ ಬರಲಿಲ್ಲ. ಆಶ್ಚರ್ಯವೇ ಸರಿ.
@sachinsworld6157
@sachinsworld6157 3 жыл бұрын
Why. It is a good script to do a movie.
@chaitrahegade6464
@chaitrahegade6464 3 жыл бұрын
ಬಬ್ರುವಾಹನ ತೆಲುಗಿನಲ್ಲಿ ಸೋತ ಕತೆ ಕನ್ನಡದಲ್ಲಿ ಹಿಟ್ ಆಗಿಲ್ವಾ...ಇದೇ ಕತೆ ರಾಜಕುಮಾರ್ ಮಾಡಿದಿದ್ರೆ ಹಿಟ್ ಆಗೇ ಆಗ್ತಿತ್ತು...ಈಗಿನ ಯಾವ ನಟರಿಗೂ ಆ ಸ್ಪಷ್ಟತೆ ಉಚ್ಚಾರಣೆ ಇಲ್ಲ..ರಂಗಭೂಮಿ ಹಿನ್ನಲೆ ಇದ್ದವರಿಗೆ ಮಾತ್ರ ಆ ಪಾತ್ರಗಳ ತೂಕ ಗೊತ್ತಾಗೋಕೆ ಸಾಧ್ಯ
@ಮಧುಮಧು-ಮ6ಞ
@ಮಧುಮಧು-ಮ6ಞ 3 жыл бұрын
@@chaitrahegade6464 ಬಬ್ರುವಾಹನ ಸಿನಿಮಾ ದಲ್ಲಿ ತನ್ನ ಪ್ರೇಯಸಿಯನ್ನು ತಂದೆ ಮದುವೆ ಆಗುತ್ತಾನ
@malnadcookingchannel
@malnadcookingchannel 3 жыл бұрын
@@chaitrahegade6464 100 %right ಕತೆಗೆ ತಕ್ಕ ವ್ಯಕ್ತಿ ಇರ್ಬೇಕು
@thimmareddys7561
@thimmareddys7561 3 ай бұрын
ಪಂತುಲು ಅದು ಎಷ್ಟೇ ಚನ್ನಾಗಿ ತೆಗೆದರು ಕೃಷ್ಣ ದೇವರಾಯ ರಾಜ ಕುಮಾರ ರಿಂದ ಓಡಿತು. ಮಯೂರ ಎಲ್ಲಾ ರೀತಿ ಯಿಂದ ಚನ್ನಾಗಿ ತ್ತು
@nagarajh9717
@nagarajh9717 3 жыл бұрын
Film nijvaglu Chennagide...nan ista AA movie Actually good work by bhargava
@prasadguruswamy7580
@prasadguruswamy7580 3 жыл бұрын
Rajanna has set such a high standard for historical and mythological movie.. others fail to meet it.
@rohinisubbarao3664
@rohinisubbarao3664 3 жыл бұрын
True
@akashm2336
@akashm2336 3 жыл бұрын
100% true...
@rangaswamye2623
@rangaswamye2623 3 жыл бұрын
Shivarajkumar rajana partali chakka mama tara kanutare
@gurug1157
@gurug1157 3 жыл бұрын
@@rangaswamye2623 Hey swalpa correct agi mataadi chakka anta heladu sari Alla matalli swalpa hidita irali.
@samarananda3907
@samarananda3907 3 жыл бұрын
ತುಂಬಾ ಕೆಟ್ಟ script.. Bad make up and making! ಹುಣಸೂರು+ಚಿಉ+ಅಣ್ಣಾವ್ರು ಮಾಡಿದ್ದರೇ......... ಅದ್ಭುತ ಆಗ್ತಿತ್ತು.
@basavakirana5296
@basavakirana5296 3 жыл бұрын
ಭಾರ್ಗವ ಸರ್, 🙏 🙏🙏🙏 ಯಾವುದೇ ಚಿತ್ರವನ್ನು ಮಾಡುವಾಗ ಸೋಲು, ಗೆಲುವು ಇರುವುದು ಸಹಜ. ನೀವು ಎಷ್ಟೋ ಹಿಟ್ ಚಿತ್ರಗಳನ್ನು ಕೊಟ್ಟಿದ್ದೀರಿ. ನಿಮಗೆ ಚಿತ್ರರಂಗದಲ್ಲಿ ಇನ್ನಷ್ಟು ಅವಕಾಶಗಳು ಸಿಗಲಿ.
@rakeshln1631
@rakeshln1631 3 жыл бұрын
Kannada film industry bagge 1970, 80, 90s nalli yenagtha itthu antha thilikobekue andre nimma chanellnalli mathra asaadhya Thanks to Legendary Bhargav sir and to Param
@icannigei1152
@icannigei1152 3 жыл бұрын
ಚಿತ್ರ ಚೆನ್ನಾಗಿತ್ತು. ಶಿವಣ್ಣ ಚೆನ್ನಾಗಿ ಅಭಿನಯಿಸಿದ್ದಾರೆ. ನಿಮ್ಮ ನಿದೇ೯ಶನ ಕೂಡ ಚೆನ್ನಾಗಿದೆ. ಬೇಸರ ಪಟ್ಟು ಕೊಳ್ಳ ಬೇಡಿ. ಇನ್ನೂ ಅದ್ದೂರಿಯಾಗಿ ಮೂಡಿ ಬರಬೇಕಿತ್ತು ಅನ್ನಿಸಿತು.
@manjunaths50
@manjunaths50 3 жыл бұрын
As A Director your Works Is very honest Success and Failure Common in Every one Field
@rajaramk6007
@rajaramk6007 3 жыл бұрын
ಸರ್..ಕನ್ನಡದ ಎಲ್ಲಾ ಸ್ಟಾರ್ ನಟ,ನಟಿಯರ ಚಿತ್ರಗಳಿಗೆ ನಿರ್ದೇಶಿಸಿ, ಅತಿಹೆಚ್ಚು ಯಶಸ್ವಿ ಚಿತ್ರಗಳನ್ನು ಮಾಡಿದ ಹೆಗ್ಗಳಿಕೆ ನಿಮ್ಮದು...ಎಲ್ಲಾ ಒಳ್ಳೆಯದಾಗಲಿ...
@kareppayadahalli5333
@kareppayadahalli5333 3 жыл бұрын
ಅದ್ಭುತವಾದ ಮೂವಿ ಗಂಡುಗಲಿ ಕುಮಾರರಾಮ
@ravikumarm1400
@ravikumarm1400 3 жыл бұрын
ಧನ್ಯವಾದಗಳು ಸರ್, ನೀವು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಯಾವತ್ತೂ ಅಮರ.🌹🌹🌹🙏🙏🙏.
@AbdulRazak-ii8tp
@AbdulRazak-ii8tp Жыл бұрын
ಕನ್ನಡದ ಹೆಮ್ಮೆಯ ಮಹಾನ್ ಚಲನಚಿತ್ರ ನಿರ್ದೇಶಕ ನಿರ್ಮಾಪಕ ಸಂಕಲನ ಭಾರ್ಗವ ಸರ್ ನಿಮ್ಮ ಎಲ್ಲಾ ಚಿತ್ರಗಳ ಅತ್ಯಂತ ದೊಡ್ಡ ಚಿತ್ರಗಳು ಕನ್ನಡ ನಾಡಿನ ಜನತೆಗೆ ಕೊಡು ಕೋಟಿ ಕೋಟಿ ನಮಸ್ಕಾರಗಳು ಸರ್ ಧನ್ಯವಾದಗಳು ಸರ್
@Nagsbeankitchen
@Nagsbeankitchen 3 жыл бұрын
Except Rajkumar, none can portray historical movie. First of all Shivarahkumar can't speak good kannada without grammatical mistake. How can he perform this great role.
@shivakumarsshivakumars8024
@shivakumarsshivakumars8024 3 жыл бұрын
ಸರ್ ಚಿತ್ರ ನೋಡಿದಿರಾ ಅನ್ಕೊಂದಿನಿ. ಐತಿಹಾಸಿಕ ಚಿತ್ರಕ್ಕೆ ರಾಜಕುಮಾರ್ ಅದ್ಭುತ. ಆದರೆ ಈ ಚಿತ್ರದಲ್ಲಿ ಶಿವರಾಜಕುಮಾರ್ ಅದ್ಭುತವಾದ ಅಭಿನಯ ಕೊಟ್ಟಿದ್ದಾರೆ. ಆದರೆ ಈ ಚಿತ್ರದ ಕತೆ ಅಷ್ಟು ಚೆನ್ನಾಗೂ ಇರಲಿಲ್ಲ. ಮತ್ತೆ ಚಿತ್ರ ಇನ್ನು ಚೆನ್ನಾಗೆ ತೆರೆ ಮೇಲೆ ತರಬಹುದಿತ್ತು. ಇರಲಿ ಯಾರೋ ಒಬ್ಬರನ್ನೇ ಸೋಲಿಗೆ ಹೊಣೆ ಮಾಡುವುದು ಸರಿ ಇಲ್ಲ.
@relaxationguru8936
@relaxationguru8936 3 жыл бұрын
@@shivakumarsshivakumars8024 ಇದು 100% ನಿಜಾರೀ.
@rupeshgull3929
@rupeshgull3929 3 жыл бұрын
ಹಾಗೇನಿಲ್ಲ. ದರ್ಶನ್ ಮಾಡಲಿಲ್ಲವೇ. ಈ ಕಾಲದ ಟ್ರೆಂಡ್ ನಲ್ಲಿ ಐತಿಹಾಸಿಕ ಚಿತ್ರಗಳು ಕಾಲ್ಪನಿಕ ಅನಿಸಬಾರದು. "ಗಂಡುಗಲಿ ಕುಮಾರ ರಾಮ" ಚಿತ್ರದಲ್ಲಿ ದ್ವಿಪಾತ್ರ ಮಾಡಿಸಿ ತಪ್ಪು ಆಗಿದೆ. ಇನ್ನೂ ಸ್ವಲ್ಪ ಸಂಶೋಧನೆ ನಡೆಯಬೇಕಿತ್ತು.
@manthuhilli8676
@manthuhilli8676 3 жыл бұрын
Now a days CS D Boss performance is superb in all category movies.
@puneethmanava6165
@puneethmanava6165 3 жыл бұрын
@@rupeshgull3929 guru joke madthidhya yappa darshan sir nijvagalu kurukshetra dhali acting chanagi madila ah dialogue delivery antha kelebedi
@Kannada90
@Kannada90 3 жыл бұрын
ಚಿತ್ರರಂಗದ ದಿಗ್ಗಜರಾದ ನಿಮ್ಮ ಅನುಭವಗಳು ಮಾತು ಅನಿಸಿಕೆಗಳು ಯಾವಾಗಲೂ ನಮಗೆ ಮಾರ್ಗದರ್ಶನ ಸರ್..ನಿಮಗೆ ನನ್ನ ನುಡಿನಮನಗಳು🎉👏
@geneliariteish8905
@geneliariteish8905 3 жыл бұрын
ಕೆಲವು ಪತ್ರಿಕೆಗಳಲ್ಲಿ ನಾನು ಓದಿದ್ದು: ಭಾರ್ಗವ ಅವರ ಸಂಬಳ, ತಿಂಗಳಿಗೆ ಇಷ್ಟು ಎಂದು ಸುಮಾರು ಒಂದು ವರ್ಷದ ಕಾಲ ಕೊಡಲಾಗಿತ್ತು. ಇದರ ಜೊತೆಗೆ ದೊಡ್ಡ ಮಟ್ಟದ ಸಂಭಾವನೆ ಕೂಡ ನೀಡಲಾಗಿತ್ತು.
@jayasimharaorao3048
@jayasimharaorao3048 3 жыл бұрын
ನಾನು ಕೂಡ ಗಂಡುಗಲಿ ಕುಮಾರರಾಮ ಚಿತ್ರ ನೋಡಿದ್ದೀನಿ , ನಿಜವಾಗಿಯೂ ಕಥೆ , ಚಿತ್ರಕಥೆ ಮತ್ತು ಸಂಭಾಷಣೆ ಶಿವರಾಜ್ ಕುಮಾರ್ ಅವರಿಗೆ ಸರಿಹೊಂದಿಲ್ಲಾ.
@vijaymanjunath5646
@vijaymanjunath5646 3 жыл бұрын
ಸಾರ್ ಚಿತ್ರದಲ್ಲಿ ಕೆಲವು ಹೇಳಬೇಕಾದ ವಿಷಯಗಳಿವೆ ಅವೆಂದರೆ, ಬಹುಮುಖ್ಯವಾಗಿ ಚಿತ್ರದ ಸಂಗೀತ ಚೆನ್ನಾಗಿರಲಿಲ್ಲ ಗುರುಕಿರಣ್ ಅಂಥ ಐತಿಹಾಸಿಕ ಚಿತ್ರಕ್ಕೆ ಸಂಗೀತ ನೀಡಲು ಅರ್ಹರಲ್ಲ. ಬಹುಷಃ ಹಂಸಲೇಖ ಅವರನ್ನು ಹಾಕಿಕೊಳ್ಳಬೇಕಿತ್ತು. ಹಾಗೆಯೇ ಚಿತ್ರದ ನಾಯಕಿ ಅನಿತಾ ರಂಭಾರಿಗೆ ಕನ್ನಡದ ಸೊಗಡಿಲ್ಲ. ಯಾರಾದರೂ ನೈಸರ್ಗಿಕ ಕನ್ನಡದ ಸೊಬಗನ್ನು ಹರಡಬಲ್ಲ ಕನ್ನಡತಿಯನ್ನು ಹಾಕಿಕೊಳ್ಳಬೇಕಿತ್ತು. ಇದೇ ಬಹುಮುಖ್ಯವಾದ ತೊಡರುಗಳು. ನೀವೇ ಹೇಳಿ ಯಾವ ಹಾಡು ಜನರಿಗೆ ನೆನಪಿದೆ ಅಂತ??? ಇಲ್ಲ. ಇದೇ ರೀತಿ ಮುನಿರತ್ನ ಅವರ ಕುರುಕ್ಷೇತ್ರ ಚಿತ್ರದ ಸಂಗೀತವೂ ಚೆನ್ನಾಗಿರಲಿಲ್ಲ. ಇದು ನಮ್ಮ ಪ್ರಾಮಾಣಿಕ ಅಭಿಪ್ರಾಯ ಇದರಲ್ಲಿ ನಿಮ್ಮ ತಪ್ಪು ನ್ಯೂನತೆಗಳಿಲ್ಲ
@malnadcookingchannel
@malnadcookingchannel 3 жыл бұрын
ಪೌರಾಣಿಕ ಸಿನಿಮಕ್ಕೆ ಸಂಗೀತ ನೀಡೋದು ಅಷ್ಟು ಸುಲಭ ಅಲ್ಲ ಬ್ರೋ
@shivanna126
@shivanna126 3 жыл бұрын
ಹಂಸಲೇಖಾನೂ ಪೌರಾಣಿಕ ಸಿನಿಮಾಕ್ಕೆ ಹೊಂದಲ್ಲ.. ಏನಿದ್ರೂ ಟಿ.ಜಿ.ಲಿಂಗಪ್ಪ, ಜಿ ಕೆ ವೆಂಕಟೇಶ್, ಇಲ್ಲಾಂದ್ರೆ ರಾಜನ್ ನಾಗೇಂದ್ರ..ಟಿ.ಜಿ.ಲಿಂಗಪ್ಪ ಅತ್ಯಂತ ಉತ್ತಮ ಆಯ್ಕೆ 👍
@prakashao485
@prakashao485 3 жыл бұрын
Well said, music na kole madiddare guru kiran, heroines selection tumba wrong agide
@nishulokesh8384
@nishulokesh8384 3 жыл бұрын
Sir nivu astu movie madidri aa get up shivannage set hagle illa anta nimge artane hagilva
@govindarajuganiger4418
@govindarajuganiger4418 3 жыл бұрын
Main hero of any movie is story. This was 3rd class story and screen play. Movie was filled with lot of negative points 1. Step mom trying to have an affair 2.Father unknowingly married a girl who was supposed to marry his son 3.Shivanna image on historical movies 4.Shivanna dialogue delivery and body language 5. Audience tried to compare Rajkumaar movies with this movie. 6. Direction was hopeless. Having said this your best movie was Karna
@seasonalfruit1673
@seasonalfruit1673 3 жыл бұрын
The story was as is the history. But yes. Shivanna's body language and dialogues were worst. He has performed as usual. Few words were pronounced as we speak daily. It was director's duty to correct all this.
@sachinnayaka32
@sachinnayaka32 2 жыл бұрын
Step mom having an affair was real story of ohr gandugali kumararama that was history
@ವೀರಕನ್ನಡಿಗಬಳ್ಳಾರಿಹುಡ್ಗ
@ವೀರಕನ್ನಡಿಗಬಳ್ಳಾರಿಹುಡ್ಗ 3 жыл бұрын
ಸರ್ ಗಂಡುಗಲಿ ಕುಮಾರರಾಮ ಮೂವಿನ ಈಗ ರೀ ರಿಲೀಸ್ ಮಾಡಿ ನಾವು ಗೆಲ್ಲುಸುತ್ತೇವೆ..
@chandu_yb7
@chandu_yb7 3 жыл бұрын
🥰❣️
@panchalingab1472
@panchalingab1472 3 жыл бұрын
ರೀ ರಿಲೀಸ್ ಮಾಡಿದ್ರೆ ಸ್ವತಃ ಭಾರ್ಗವ ಕೂಡ ಅದನ್ನು ನೋಡೋದಿಲ್ಲಾ.
@ಮಧುಮಧು-ಮ6ಞ
@ಮಧುಮಧು-ಮ6ಞ 3 жыл бұрын
@@panchalingab1472 ನೀನು ನೋಡಿದಿಯ ನಿನ್ನ ಮೈನಸ್ ಪಾಯಿಂಟ್ ಏನು ಆ ಸಿನಿಮಾದು ನನ್ನಗೆ ಅನ್ನಿಸಿದ್ದು ನಿಜಾವಾಗಲು ರಾಜ್ಕುಮಾರ್ ಅವರನ್ನು ಮೀರಿಸುವ ರೀತಿ ಶಿವಣ್ಣ ಅಬಿನಯ ಮಾಡಿರುವುದೇ ಸಿನಿಮಾ ಸೋಲಿಗೆ ಕಾರಣ ನಿನಗೆ ಯಾವುದು ಹೇಳು ನೋಡಣ್ಣ
@chandrashekargrgr2099
@chandrashekargrgr2099 3 жыл бұрын
ನಾಗಾಭರಣ ಕೈಲಿ ಕೊಟ್ಟಿದ್ರೆ ಚನಾಗ್ ಮಾಡಿರ್ತಿದ್ರು ಕಲ್ಲರಳಿ ಹೂವಾಗಿ ಅದ್ಬುತವಾಗಿ ಮಾಡಿದಾರೆ
@Anonymous-yg8yb
@Anonymous-yg8yb 5 ай бұрын
Yes, natural agi irtittu
@rameshmadiwalar8315
@rameshmadiwalar8315 3 жыл бұрын
Sir your the best director of kannada industry thank you for entertainment sir.and one more thank you for kalamadhyma 🙏🙏
@manjukpowerstar1953
@manjukpowerstar1953 3 жыл бұрын
ಭಾರ್ಗವ ರವರೇ...ಆ ಚಿತ್ರ ಕಥೇನೆ ನಮ್ಮ ಸಂಸ್ಕ್ರುತಿಗೆ ಒಗ್ಗೊದಿಲ್ಲ..ಶಿವಣ್ಣನಿಗೆ ಆ ಪಾತ್ರ ಒಪ್ಪಲಿಲ್ಲ..ಅಕ್ಕಸ್ಮಾತ್ ಅಣ್ಣಾವ್ರು ಆ ಕಾಲದಲ್ಲಿ ಮಾಡಿದ್ದರೆ ಸರಿಯಿತ್ತೇನೊ ಅನ್ನಿಸುತ್ತದೆ...👍👍👍
@shyam2k111
@shyam2k111 3 жыл бұрын
ಸರಿಯಾಗಿ ಹೇಳಿದ್ರಿ. ಆ ಕತೆ ಅಷ್ಟು ಒಪ್ಪೋಲ್ಲ. ಇವತ್ತು ಟಿವಿಲಿ ಹಾಕಿದ್ರೂ ನೋಡೋಲ್ಲ. ಅಣ್ಣಾವ್ರು ಆ ಕಾಲದಲ್ಲಿ ಮಾಡಿದ್ರೂ ಒಪ್ಪುತ್ತಿರಲಿಲ್ವೋ ಏನೋ.
@preeti343ify
@preeti343ify 3 жыл бұрын
ಕಥೆನೇ ಸರಿ ಇರಲಿಲ್ಲ
@rangaswamye2623
@rangaswamye2623 3 жыл бұрын
@@preeti343ify Shivaraj actingu sareyagelvo mooda Annvra betre beryavru sat agalvo
@kishorekulkarni8258
@kishorekulkarni8258 2 жыл бұрын
@@preeti343ify Bari story aste alla screenplay nalli gripping illa moreover shivarjkumar avarige historical, mythological roles perfect suit aagolla producer pattabhiraama paapa avrige aavagle huge 8 crores loss aaythu 😭😭😭
@thinktravel6179
@thinktravel6179 3 жыл бұрын
He accepted his failures openly and that's what makes him great!
@mouneshAJ2853
@mouneshAJ2853 Жыл бұрын
ಸರ್ ನಿಮಗೆ ಅನಂತ ವಂದನೆಗಳು ಗಂಡುಗಲಿ ಕುಮಾರರಾಮ ಚಿತ್ರ ಮಾಡಿದ್ದಕ್ಕೆ
@sunilrajpadakannaya2341
@sunilrajpadakannaya2341 3 жыл бұрын
ಭಾರ್ಗವ ಸರ್, ನೀವು ಒಳ್ಳೆಯ ಡೈರೆಕ್ಟರ್ ಸಾರ್, ಆದರೆ ನಿಮ್ಮ ಈ 50ನೇ ಸಿನೆಮಾ ತುಂಬಾ ಕಳಪೆ ಸಿನೆಮಾ. ನೀವು ಕೆಟ್ಟ ಫಾರ್ಮ್ ನಲ್ಲಿ ಇದ್ದಾಗ ಈ cinema ತೆಗೆದಿದ್ದಿರಬೇಕು. ಒಂದು ಐತಿಹಾಸಿಕ ಸಿನೆಮಾ ಸೋಲಲು ಏನೇನು ಅಂಶಗಳು ಇರಬೇಕೋ ಅದೆಲ್ಲವೂ ಈ ಸಿನೆಮಾದಲ್ಲಿ ಇದೆ. ಮುಂದೆ ನಿಮಗೆ ಇನ್ನೊಂದು ಅವಕಾಶ ದೊರೆತು ಆ ಸಿನೆಮಾ superhit ಆಗಿ ಈ ಕಹಿ ಮರೆತುಹೋಗಲಿ
@gnanesh974
@gnanesh974 3 жыл бұрын
ಕಥೆ ಮತ್ತು ಚಿತ್ರಕಥೆ ಚೆನ್ನಾಗಿ ಇರದ ಕಾರಣ ಗಂಡುಗಲಿ ಕುಮಾರರಾಮ ಸೋಲಬೇಕಾಯಿತು ಪಾರ್ವತಮ್ಮ ರಾಜಕುಮಾರ್ ಅವರು ತಂದುಕೊಟ್ಟಂತಹ ಚಿತ್ರಕಥೆಯನ್ನೇ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಏನು ಯಾಕೆಂದರೆ ಅದು ವರದಣ್ಣ ಮತ್ತು ರಾಜಕುಮಾರ್ ಅವರ ಸಮ್ಮುಖದಲ್ಲಿ ಮಾಡಿದ ಕಥೆ...
@NarasimhaBaliga
@NarasimhaBaliga 3 жыл бұрын
Bhargava sir, such an amazing personality. So much to learn from your life and your words... Thank you for this great series, Kalamadhyama
@sukenshetty2717
@sukenshetty2717 3 жыл бұрын
Ellrigu pauraanika historical character madak agalla..😎.modlu Rajanna..eeega Dboss ashte🔥🔥🔥..bere yavangu agalla
@bharathrb.r.5074
@bharathrb.r.5074 3 жыл бұрын
Barghava Sir Tappu Enu Illa, Shivanna Hinde Jagamecchida kannappa madidagale bhakti pradana patra astu oppirlilla, Shivanna Long Halli sogadu present patra Matra Jana Ista Padodu And 2005 full Rowdyism Storygalu peek idda kala kariya majestic tumba film Hit ada Kalagatta
@insightedvoice2744
@insightedvoice2744 3 жыл бұрын
ಅಯ್ಯೋ ನಿಮ್ಮ ಇಂಗ್ಲಿಷ್ ನಲ್ಲಿ ಟೈಪ್ ಮಾಡಿದ ಕನ್ನಡ ವನ್ನು ಓದಲಾಗುತ್ತಿಲ್ಲ. ದಯಮಾಡಿ ಕನ್ನಡ ದಲ್ಲೇ ಟೈಪ್ ಮಾಡಿ
@insightedvoice2744
@insightedvoice2744 3 жыл бұрын
@Dictator TheGreat ತಾವು ದಯಮಾಡಿ ಚೆಂದ ಕನ್ನಡ ಪದ ಬಳಸಿ...
@insightedvoice2744
@insightedvoice2744 3 жыл бұрын
@Dictator TheGreat ತಮ್ಮ ಹೆಸರಿನಲ್ಲಿ the great ಅಂತ ಇದೆಯಲ್ಲಾ. ಕನ್ನಡ ಟೈಪ್ ಮಾಡಲು ಕಲಿತು great ಆಗಬಹುದಲ್ಲ
@nsrmmurthy9794
@nsrmmurthy9794 3 жыл бұрын
@Dictator TheGreat ಜಸ್ಟ್ ಕನ್ನಡ ಇನ್‌ಸ್ಟಾಲ್ ಮಾಡಿ ಆಗ ಇಂಗ್ಲೀಷ್ , ಕನ್ನಡ ಎರಡು ಟೈಪ್ ಮಾಡಬಹುದು.
@nsrmmurthy9794
@nsrmmurthy9794 3 жыл бұрын
@Dictator TheGreat ಹೌದು
@tmmohangowda
@tmmohangowda 3 жыл бұрын
ಅತಿ ಕೆಟ್ಟ ನಿರ್ದೇಶನದ ಚಿತ್ರ . ಆ ಚಿತ್ರದಲ್ಲಿ ಐಟಂ ಸಾಂಗ್ ಕೂಡಾ ಸೇರಿಸಿದ್ದೀರಾ
@golllalakumbar7647
@golllalakumbar7647 3 жыл бұрын
ಬಾರ್ಗವ ಸರ್ ನಿಮ್ಮ ಜಗ ಮೆಚ್ಚಿದ ಹುಡುಗ ಸಿನಿಮಾ ಬಗ್ಗೆ ಮಾತಾಡಿ....
@RoadStory707
@RoadStory707 3 жыл бұрын
ಹಿಂದಿನ ಎಪಿಸೋಡ್ ನ ಕೊನೆ ಭಾಗದಲ್ಲಿ ಚಿಕ್ಕದಾಗಿ ಮಾತನಾಡಿದ್ದರೆ ನೋಡಿ
@prasadguruswamy7580
@prasadguruswamy7580 3 жыл бұрын
In todays movie if you dance and fight half the job is done.. if you are capable of performing even 25 percent in the remaining half..the current generation audience are in cloud nine.. But in historical movie one should be Prince charming with appropriate body language and impeccable kannada..shivanna in my opinion is a total misfit for such roles and I have watched his Om and Janumada jodi more than ten times on you tube where in the roles were tailor made for him. Kurukshetra also lacked that kind of a kannada language needed for mythological movies even though I appreciated the effort...and I had to watch Babruvahana once again for the nth time to come out of disappointment.. Recently Puneet was expressing his ambition to act in Nripatunga.. better not to venture without proper training in dialogue delivery from theatre personnel..
@prashanthnayak2749
@prashanthnayak2749 Жыл бұрын
ಮತ್ತೆ ಬಿಡುಗಡೆ ಮಾಡಿ ಪಕ್ಕ ನೂರು ದಿನ ತಲುಪುತ್ತೇ.. ಜೈ ಕನ್ನಡಾಂಬೆ💛❤
@shankarguru3867
@shankarguru3867 3 жыл бұрын
Shivanna Great 🙏
@shambuindrigi7337
@shambuindrigi7337 2 жыл бұрын
ಈ ಚಿತ್ರದ ನಿರ್ದೇಶಕರಿಗೆ ನನ್ನದೊಂದು ಪ್ರಶ್ನೆ ನಿವು ಯಾವ ಪುಸ್ತಕಗಳನ್ನು ಓದಿ ಈ ಚಿತ್ರದ ಚಿತ್ರಕಥೆಯನ್ನು ಬರೆದ್ದಿದ್ದಿರೀ ಯಾಕೆಂದರೆ ಚಿತ್ರದ ಕ್ಲೈಮಾಕ್ಸ್ನಲ್ಲಿ ಹಕ್ಕ-ಬುಕ್ಕರನ್ನ ಲಿಂಕ್ ಮಾಡಿದ್ದೀರಿ ಹಕ್ಕ-ಬುಕ್ಕರಿಗು ಕುಮಾರರಾಮನಿಗೂ ಯಾವುದೇ ಸಂಬಂದ ಇಲ್ಲ ನೀವು ಒಬ್ಬ ಹಿರಿಯ ನಿರ್ದೇಶಕರಾಗೀ ಈ ರೀತಿಯ ತಪ್ಪುಗಳು ಮಾಡಬಾರದು ಈ ಚಿತ್ರಕ್ಕೆ ಹಕ್ಕ-ಬುಕ್ಕರನ್ನು ಲಿಂಕ್ ಮಾಡಿರುವ ಬಗ್ಗೆ ಮಾಧ್ಯಮದ ಮುಂದೆ ಹೇಳಬೇಕೂ ಇಲ್ಲವಾದಲ್ಲಿ ನೀವು ಗೊಂದಲ ಸೃಷ್ಟಿ ಮಾಡಿದ ಹಾಗೆ ಹಾಗುತ್ತದೆ ಯೇಕೆಂದರೆ ನಾನು ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಚನ್ನಾಗಿ ತಿಳಿದ್ದಿದ್ದೆನೇ ಹಕ್ಕ-ಬುಕ್ಕರಿಗು ಕುಮಾರರಾಮನಿಗೂ ಯಾವುದೇ ಸಂಬಂದ ಇಲ್ಲ ನಿಮ್ಮೊಂದಿಗೆ ಬಹಿರಂಗ ಚರ್ಚೇಗೂ ಸಿದ್ದ
@prakashao485
@prakashao485 3 жыл бұрын
Sir e movie nimma kai meeri hogide ansutte, yaava dept nallu perfection ella, music, screen play, make up historical movie jeeva, adare ella nirjeeva vagide,adare nimma pramanikate, hardworking bagge eradu maatilla , god bless you sir 🙏🙏
@shridharak
@shridharak 3 жыл бұрын
ನವರಂಗ್ ಥಿಯೇಟರ್ ಗೆ ನಾನು ಗೆಳೆಯರು ಫರ್ಸ್ಟ್ ಡೇ ಹೋಗಿದ್ವಿ, ಇಂಟರ್ವಲ್ ಆಗೊಕ್ಕು ಮುಂಚೆ ಎದ್ದು ಬಂದೆ😂😂😂.. ಭಾರ್ಗವ ಅವರು ಒಬ್ಬ ಒಳ್ಳೆ ನಿರ್ದೇಶಕ, ಈ ಒಂದು ಸಿನೆಮಾ ಬಿಟ್ಟರೆ.
@KumarKumar-ol3vx
@KumarKumar-ol3vx 3 жыл бұрын
Prasanna theater same feeling
@shivaprakashmyname
@shivaprakashmyname 3 жыл бұрын
@Dictator TheGreat katena present madadrolli irodu...
@shridharak
@shridharak 3 жыл бұрын
@Dictator TheGreat nija ghatane adre direction and acting dabba idre adanna sahiskondu nodbeku antana...
@pavanhodrali5184
@pavanhodrali5184 3 жыл бұрын
Dr.Raj and Varadappa died during shooting time of Kumaararaama... adara bagge swalpa hELabahudittu
@raghunayak1276
@raghunayak1276 3 жыл бұрын
ಗಂಡುಗಲಿ ಕುಮಾರರಾಮ ಮತ್ತು ಹಗಲುವೇಷ ಸಿನಿಮಾ ಸ್ಟೋರಿ ಮತ್ತು ಕಾಸ್ಟ್ಯೂಮ್ ಡಿಸೈನರ್ ಚೆನ್ನಾಗಿರಲಿಲ್ಲ...😭😭😭😭😢😢😢😢😢
@kavyahs1680
@kavyahs1680 3 жыл бұрын
Correct sir.. Costume sariyagi erlilla.. Bcoz of ugly costumes film flop.. Not bcoz of Bhargava sir..
@kishorekulkarni8258
@kishorekulkarni8258 2 жыл бұрын
@@kavyahs1680 Ayyo devre paapa producer pattabhiraama paapa avrige aavagle huge 8 crores loss aaythu 😭😭😭
@maruthivardhan9
@maruthivardhan9 3 жыл бұрын
ಭಾರ್ಗವ ಸರ್ ಸೋಲುಗೆಲುವು ನಿರ್ದೇಶಕನ ಜೀವನದಲ್ಲಿ ಸಾಮಾನ್ಯ, ಆದರೆ ಈ ಸೋಲೇ ನಿಮ್ಮ ಕೊನೆಯ ಚಿತ್ರ ಆದದ್ದು ದುರದೃಷ್ಟಕರ.
@hemanthhemanth7578
@hemanthhemanth7578 3 жыл бұрын
Sir ur great sir aadre koneya cinema shivanna avrige powranika baashe aag barlilla edu Sathya..❤️👍🙏
@prasadmadapura468
@prasadmadapura468 3 жыл бұрын
Not all times can a hero make a movie run. Surprised that the experienced Bhargava who has worked under Hunsur, Siddalingaiah, did not get that clue. In almost all Dr Raj movies it had impressive support cast like Balkrishna, Narasimha Raju, Ashwath, Sampath, Vajrmuni. Even ordinary movies looked better when you had the support cast I hv mentioned. Replacement artists for them are below standards. For example Rajanand a good actor but can't replace or produce sterling performance. The one and only Puttanna could make him act and bring the best of him in Ranganayaki. But for Puttanna no other director had the ability to make ordinary to brilliant performers. Bharagava as I hv seen had that magic formula to make successful movie even though I did not like most of his movies. For me (in brackets no of times I hv seen) Bhagyavantaru (2), Olavu Gelavu (2), Aashdiya Alliya (4), Avala Hejje (more than 15), Guru Shishyaru (3), Jeevan Chakra (2) were his good movies as per me. As a fan of Vishnu I hv seen all the other he has directed of Vishnu but with great difficulty sat till the end.
@vikramgowda714
@vikramgowda714 3 жыл бұрын
ಮೊದಲ ಶೋನಲ್ಲಿ ಅರ್ಧದಲ್ಲಿ ಎದ್ದು ಹೋಗಿದ್ದರು ಮುಕ್ಕಾಲು ಜನ ಚಿತ್ರಮಂದಿರದಿಂದ..
@rangaswamye2623
@rangaswamye2623 3 жыл бұрын
Nermapakanige 3namane
@prakashterani
@prakashterani Жыл бұрын
ಕುಮಾರ ರಾಮ ಐತಿಹಾಸಿಕ ಪುರುಷ .ಇದ್ದ ಅಂತ ಪೂವ೯ಮಾಡಿರುತಿದ್ದರೆ ಯಶಸ್ವೀ ಚಿತ್ರ ಅನಿಸುತಿತ್ತು
@vikramgowda714
@vikramgowda714 3 жыл бұрын
ನಿಮ್ಮ ಕಲಾಸೇವೆಗೆ ನಾವು ಚಿರಋಣಿಗಳು
@somannads5094
@somannads5094 Жыл бұрын
While the shooting was going on, Dr. Raj expired., shivanna came back immediately., hence this film was flop utterly because of distribution problem.,
@MintuKaravali
@MintuKaravali 10 ай бұрын
D👑 Boss madbeku🔥
@user-vv3dy
@user-vv3dy 3 жыл бұрын
ಯೆಲ್ಲಾರು ಕಷ್ಟ ಪಟ್ಟಿದಾರೆ ನೀವು ಒಬ್ರೇ ಅಲ್ಲ.. ರಾಜ ವಂಶ ❤
@nagarajbt4224
@nagarajbt4224 3 жыл бұрын
Muttina ಮನುಷ್ಯ good heart beautiful person
@raithamithrataruntvkannada2548
@raithamithrataruntvkannada2548 3 жыл бұрын
Kapali teatre nalli 7:30pm show nodidde nanu Gandugali kumara rama.
@vasanthay1611
@vasanthay1611 3 жыл бұрын
Nivu nimma manasina mathu neranudi nange bagala mecchuge agutte sir...💐💐💞💞❤ olledu madli devaru nimige ide reethi sada nagu nagutta arogyavagiri💐🙏🙏
@maheshk5097
@maheshk5097 3 жыл бұрын
Sir, you are the Director legend, Your direction movies are really good, some times its happens, You worked for Kannada movies that we should appreciate.
@RavikumarRavi-jo5kx
@RavikumarRavi-jo5kx 6 ай бұрын
ನೀವು ತುಂಬಾ ಗ್ರೇಟ್ sir💐💐💐💐💐💐
@ssprash
@ssprash 3 жыл бұрын
Namma tumba hrudhayadha dhanyavadhagaLu. Thank you so much Sir for your insightful thoughts. Naavu padhe padhe nimma episodes gallanu nodutha irtheevi.
@nagrajpgowda9949
@nagrajpgowda9949 3 жыл бұрын
ಕುಮಾರ ರಾಮ ಚೆನ್ನಾಗಿ ಕಥೆ ಇದೆ. ಆದರೆ ಪೌರಾಣಿಕ ಪಾತ್ರೆಕ್ಕೆ ಶಿವರಾಜಕಮಾರ್ ಗೆ ಅದು ಸೂಟ್ ಆಗಿಲ್ಲ
@mediamonarch7421
@mediamonarch7421 3 жыл бұрын
The reason is, others act but Annavru becomes the character himself
@syedkhateeb9089
@syedkhateeb9089 3 жыл бұрын
S
@satyakrishna3358
@satyakrishna3358 3 жыл бұрын
The statement that No picture done for Rajkumar Compound after Olavu Geluvu is a big lie. In earlier episodes he only told that he directed Saptapadi and Jaga Mechida Huduga produced by Dr. Raj family. He is not only remake king, double meaning king but liar also.
@shylajamahendra
@shylajamahendra 3 жыл бұрын
Bhargava sir is bold in his interview. Not scared of anyone. That's why his series more interesting to watch
@rangaswamye2623
@rangaswamye2623 3 жыл бұрын
L
@ab-nr9nw
@ab-nr9nw 3 жыл бұрын
annavru aa movie maadiddidre 100 days pakka.. avra maklu aa range gella hogokagalla...
@hemanthhemanth7578
@hemanthhemanth7578 5 ай бұрын
Ella neevu nerdesha karagi nimgyaak holilla shivrajkumar ge pouranika sett agolla antha ...yakandre avra mathu swalpa speed anodakintha mathu gallana nungi bidthare ....raj obbrige bittre avra 3 makkaligu pouranika sett agolla ..... kannada da hemanth Bangalore 🙏🏿🌎
@acharyashastri7438
@acharyashastri7438 Жыл бұрын
Having not 1 or 2 but 3 parabaaasha heroines was also one reason why the kannada viewers especially the lady audiences could not fully identify with the movie!
@prakashg2579
@prakashg2579 3 жыл бұрын
Ega ero yava herogu suit agolla bidi sir annavaru bitre bere yarigu suit agolla
@srivatsa6764
@srivatsa6764 3 жыл бұрын
Shivaraj Kumar is good person more than a actor. Rowdizam with Love subject is suited to him a lot. Example : Om, Simhada mari, AK-47 and Jogi.
@harishdrao5021
@harishdrao5021 3 жыл бұрын
Sir Super Interview sir. MR PattibiRam avara interview madi sir pls 🙏
@r.nagendranagapriyajyoti1180
@r.nagendranagapriyajyoti1180 3 жыл бұрын
Olle katena Gabbesbittidri Sir,,, mostly Nimdella family oriented hagu remake making jasti iddidrinda ee chitra chennagi ಬಂದಿಲ್ಲ,,,, ಅಲ್ದೆ ಯಾವ heronannu ಕೂಡ ಯಾವ mattadalkadru Torsokagodu obba directorinda ಮಾತ್ರ,,,, ಎಲ್ಲಾ ಕಾಲಕ್ಕೂ annavranta ನಟರು sigollA, ಅವ್ರು ekamevadvitiya, iroranne ಇಟ್ಕೊಂಡು chennagu Tegibodu,,, ಅದಕ್ಕೆ olle nidarshana Bahubali,,,
@RajRaj-dk3he
@RajRaj-dk3he 3 жыл бұрын
Babruvahana evergreen....
@rudreshaddamani2568
@rudreshaddamani2568 2 жыл бұрын
Gandugali Kumara Ramanige yendu solilla, Para Nari Sahodaranige jai
@rangaswamytrangaswamy3790
@rangaswamytrangaswamy3790 2 жыл бұрын
🌺🙏🙏🙏🌺
@kavithabl5986
@kavithabl5986 3 жыл бұрын
Great sir ur journey of cine life. Every Day I was waiting to hear ur show
@purushothamn7599
@purushothamn7599 3 жыл бұрын
Hi
@manjunathb3604
@manjunathb3604 3 жыл бұрын
Before release of this movie our Rajkumar and varadappa expired, that is very sad ,both didn't see that movie 😢
@sangameshlakshatty636
@sangameshlakshatty636 3 жыл бұрын
Yes that's it
@shivanna126
@shivanna126 3 жыл бұрын
ಅವರು ನೋಡದೇ ಇರೋದೇ ಒಳ್ಳೇದಾಯ್ತು ಸುಮ್ನಿರಿ.. ಶಿವರಾಜಕುಮಾರ್ ಗೆ ಪಾತ್ರ ಹೊಂದಲ್ಲ..
@moinulhaq7676
@moinulhaq7676 3 жыл бұрын
The average run of Gandugali Kumararama was because people compared it with Dr Raj Kumar's costume movies. Moreover Shivannas image at that time wasn't compatible with the role in the movie.
@raghukv400
@raghukv400 3 жыл бұрын
Bereyavaru hoGaLiddu biDi sir...as a viewer nimge ishta aitha ? Nim familyge ishta aitha ?? Dont mind , maaDiddella chennagirbeku annodu thappu. All directors think the same !!
@Manju-123-1
@Manju-123-1 Жыл бұрын
ಸಿನಿಮಾ ಚೆನ್ನಾಗಿದೆ ಸರ್
@vinoodvinood2101
@vinoodvinood2101 6 ай бұрын
Super hit film sir don't worry sir
@manjumanjunatha576
@manjumanjunatha576 3 жыл бұрын
Drama dalli use madida battegalannu use maadiddu nododakke agodilla sir.
@ravishankardalvay
@ravishankardalvay 3 жыл бұрын
Your interview with the kalamadhyama is worth watching
@arun9844110570
@arun9844110570 3 жыл бұрын
Venugopala avaru Vishnuvardhan avarannu hakondu Madhura Sangama film nalli ondu Song madiddru adra badalu avagle film madidre sari hogtittu. e Film ella Annavrige sari hogutte antare adre aga Vishnu dada ondu songnalli Kumara Ramaragi Adbhutavaagi natane madidru. igalu nanage Kumara Rama andre nanage Vishnu Dada nenapu barutte. Vishnu dada avarige Pouranika filmgalu Hechhagi Sigalilla. Nivu avarannu bari Remake films madoke hakondri. swalpa Pouranika, Charitre, Fantasy, Thriller, Detective ella tara try madabahudittu.
@rachangoshalkaravali6976
@rachangoshalkaravali6976 3 жыл бұрын
ಸೂಪರ್ ♥💞👈👌
@vinay.rx135
@vinay.rx135 3 жыл бұрын
I saw this movie on first day matinee show, at prasanna pramod theatre. Magadi road... Gurukiran visited on that day...
@kumarn6197
@kumarn6197 3 жыл бұрын
ಪಾಪ ಎಷ್ಟು ಮುಗ್ದರಾಗಿ ಮಾತಾಡ್ತಾರೆ, ಅಲ್ವಾ ಪರಂ ಜಿ, ಬಿಡ್ಬೇಡಿ 100, ಎಪಿಸೋಡ್ ಮಿನಿಮಂ ಮಾಡಿ, ಭಾರ್ಗವ ಸಾರ್, ಸೂಪರ್,
@kishengindhe2031
@kishengindhe2031 3 жыл бұрын
No need to say so much sorry,you have done your best.Don't bother about the result.
@nsrmmurthy9794
@nsrmmurthy9794 3 жыл бұрын
ಅದ್ದೂರಿ ನೇ ಇರಲಿಲ್ಲ ಆದರೂ ೮ ಕೋಟಿ ಖರ್ಚಾಯ್ತು ಅಂದರೇ ಹೇಗೆ
@sachinnayaka32
@sachinnayaka32 2 жыл бұрын
ಹೌದೂ ಬರೀ ಡ್ರಾಮಾ ಡ್ರೆಸ್ ತರ ಇತ್ತು ಯುದ್ಧದ ಸನ್ನಿವೇಶಗಳು ಕೂಡ ಇಲ್ಲ ಅಷ್ಟಾಗಿ
@arunr6174
@arunr6174 3 жыл бұрын
Really film tumba chennagide, Udaykumar and Vishnuvardhan madiro hallegannada "Gandugali Rama" kathe bagge gottidre helli sir
@arunr6174
@arunr6174 3 жыл бұрын
@Dictator TheGreat sir movie 1/2 shooting agi ninthu hogidde srinvasmurty part Udaykumar madidru Shivraj Kumar part Vishnuvardhan madidru aha cinema bagge gotidya antha kellide
@nithin4289
@nithin4289 3 жыл бұрын
"Madhura Sangama" anno hesarina cinemadalli aa drishyagaLannu baLasalaagide....
@thimmareddys7561
@thimmareddys7561 3 ай бұрын
ಬಸವಣ್ಣ, ಕುಮಾರ ರಾಮ, ಟಿಪ್ಪು ಸುಲ್ತಾನ್ ಪಾತ್ರ ಕಷ್ಟ
@commanman2431
@commanman2431 3 жыл бұрын
ಈ attake siddalingaya and puttanna Rajkumar opposite olle successful film madi without Rajkumar good film can be done and success not only with Rajkumar, They proved
@six_face
@six_face 3 жыл бұрын
ಕುಮಾರರಾಮ ಕಳ್ಳರಾಮ ಮತ್ತು ಚಿಕ್ಕಮ್ಮ ಈ ಕಥೆ ಒಗ್ಗಿಕೊಳ್ಳೋದು ಸ್ವಲ್ಪ ಕಷ್ಟ ಅದಕ್ಕೆ ರಾಜಕುಮಾರ್ ಅವರು ಇದರಲ್ಲಿ ಅಭಿನಯ ಮಾಡಲಿಲ್ಲ
@yojithbhairavm8929
@yojithbhairavm8929 3 жыл бұрын
Flim ಚನಗಿರ್ಲಿಲ aste sir..but your contribution to kannada film is awesome
@chandantv7909
@chandantv7909 3 жыл бұрын
Music was good...but hamsalekha Sir music madididre music innu Bere level ge irboditteno...at least movie musically hit agtithu....just imagine kallarali hoovagi movie music by hamsalekha Sir...
@sundarr3952
@sundarr3952 3 жыл бұрын
Movie relise Ali nodidwi but preethisdavalana thayi agee thagolo seen bandaga film Ali sothu bidthu but real story but aga edana Jana thagolade ready eraleela but good story good director
Who's spending her birthday with Harley Quinn on halloween?#Harley Quinn #joker
01:00
Harley Quinn with the Joker
Рет қаралды 9 МЛН
Человек паук уже не тот
00:32
Miracle
Рет қаралды 3,3 МЛН
200 th Episode... Gandugali Kumara Rama...
43:08
Mysoorina kathegalu
Рет қаралды 312 М.