ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@Hari-nr6gk2 жыл бұрын
Sir please Shorapur daily 2 video haki or any thing history story I love history
@sureshn88712 жыл бұрын
ವಿಳಾಸ ಹೇಳಿ,ನನಗೆ ಗೊತ್ತು ಎಲ್ಲಿ,ಯಾವ ಜಾಗದಲ್ಲಿ ಅಂತ.ಯಾಕೆಂದರೆ ನಮ್ಮ ತಂದೆಯವರು ಕಟ್ಟಿದ್ದು ಎಂಟನೆ ಮನೆ ಪದ್ಮನಾಭ ನಗರಕ್ಕೆ.ನಾವು 25.02.1980 ರಿಂದ ಬಲ್ಲೆವು ಪದ್ಮನಾಭ ನಗರವನ್ನು. ಆದರೆ ಎಲ್ಲ ವೀಕ್ಷಕರಿಗೂ ಅನುಕೂಲವಾಗುತ್ತೆ ಅನ್ನುವ ಕಾರಣಕ್ಕೆ ಹೇಳುತ್ತಿದ್ದೀನಿ.
@hemanthkulal29502 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@MrHariprasad20092 жыл бұрын
Where is location.....? Kindly share in this link....
@narayansgowda9272 жыл бұрын
It's so nice to see our Guruwan on your vlog. Thanks Kalamadhyama team for showcasing a hidden gem..
@s.zakeerhidayathnagara18152 жыл бұрын
ತುಂಬಾ ಉತ್ತಮ ಸಂದರ್ಶನ ಮನಸ್ಸಲ್ಲಿ ಒಂದು ಛಲ. ತಾಯಿಯ ಆಶೀರ್ವಾದ. ಇವೆರಡು ಇದ್ದಲ್ಲಿ ದೇವರ ಅನುಗ್ರಹ ಕಂಡಿತ.
@srinivasagowdahanurhanursr86382 жыл бұрын
ಜೀವನ ದಲ್ಲಿ ಛಲ ಇದ್ರೆ ಏನಾದರೂ ಸಾಧನೆ ಮಾಡಬಹುದು ಎಂದು ಚಂದ್ರಣ್ಣ ತೋರಿಸಿಕೊಟ್ಟಿದ್ದರೆ. ಶುಭಾವಾಗಲಿ ಧನ್ಯವಾದಗಳು. 🙏
@haleshprasanna83202 жыл бұрын
ಮೂರು ಲಕ್ಷ ಟರ್ನ್ ಓವರ್ ಗಳಿಕೆ ಅಲ್ಲ ಪರಂ Good inspiration bro
@DeejaySandroify2 жыл бұрын
I’ve been working as a coder for 3 years and now I’ve left the job to do something of my own, and I’m starting a idly food van business in another week, please wish me luck 😄😄
Such a warm feeling to start day.. Good job team Kalamadyama.. Chandru anna you are true inspiration to all of us.. ನಿಮ್ಮ ಒಳ್ಳೆ ಮನಸೇ ನಿಮ್ಮ ಆಸ್ತಿ ಚಂದ್ರು ಅಣ್ಣಾ.. ಒಳ್ಳೇದ್ ಆಗ್ಲಿ ನಿಮಗೆ..
@bhaavasinchana11532 жыл бұрын
ಸ್ವಂತ ಉದ್ಯೋಗ ಮಾಡಲಿಕ್ಕೆ ಶುಭ ಎಲ್ಲಾ ಯುವಕರು ಈ ವಿಡಿಯೋ ನೋಡಲೇಬೇಕು ಸ್ಪೂರ್ತಿದಾಯಕ ವಿಡಿಯೋ ಇದು ಇವರ ಹಾಗೆ ಪ್ರತಿಯೊಬ್ಬ ಯುವಕನಿಗೂ ಛಲ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಅವರ ಅನುಭವದ ಮಾತುಗಳು ಎಲ್ಲಾ ಯುವಕರಿಗೂ ಉತ್ಸಾಹವನ್ನು ತುಂಬುವ ಮಾತುಗಳಾಗಿವೆ ಜೊತೆಗೆ ಪರಮಣ್ಣ ಇಂತಹ ವ್ಯಕ್ತಿಯನ್ನು ಸಂದರ್ಶನ ಮಾಡಿದ್ದಕ್ಕಾಗಿ ನಿಮಗೂ ಸಹ ಧನ್ಯವಾದಗಳು
@vishwanaths62662 жыл бұрын
ಗೂಗಲ್ ಮ್ಯಾಪ್ ವಿಳಾಸ ಹಾಕಿ ಪರಮೇಶ್ವರ ಅವರೇ... ಶ್ಲಾಘನೀಯ ಕೆಲಸ..ಧನ್ಯವಾದಗಳು
@kmnayak18882 жыл бұрын
Nimma hotel innu ettarakke beliyali....god bless u Adbhutha anubhavada maathu.. "ಛಲ ಹಠ ಇದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು"❤️
@rekhaharihar44112 жыл бұрын
God bless you chandranna good inspiring story for all struggles. Be confident your self and you can do anything 🙏🙏
@subhadrav24292 жыл бұрын
ಪರಮೇಶ್ ಏನ್ರಿ ನೀವು ಎಂತೆಂತ ಒಳ್ಳೆಯವ್ರ್ನ ಸಂದರ್ಶನ ಮಾಡಿಸುತ್ತೀರಿ ನಿಜವಾಗಿ ಏನು ಬರ್ಲಿಲ್ಲ ಅನ್ನೋರುಮಾಡೋದು ಗ್ರೇಟ್ ನಮಗೆ ಚಂದ್ರು ಮಾಡಿರೋದು ತುಂಬಾ ಇಷ್ಟ ಆಯ್ತು
@jagannathnandagiri37832 жыл бұрын
Very honest.... nobody tells Nanu tumba kettogidde.... Hats off This is real success💐💐💐
@anjinayyanayak29832 жыл бұрын
ಬೆಂಗಳೂರೆಂಬ ಮಾಯಾನಗರಿಯಲ್ಲಿ ಎಲ್ಲಾ ಫಾಸ್ಟ್ ಜೀವನ,ಅದಕ್ಕಿಂತಲೂ ಇಂತಹ ಒಳ್ಳೆಯ ಜನರಿದ್ದಾರೆ ಎಂಬುದೇ ತುಂಬಾ ಸಂತೋಷದ ವಿಷಯ ..ಧನ್ಯವಾದಗಳು
@indumathisastry75294 ай бұрын
❤❤❤❤ ಕಷ್ಟ ಪಡುವವರಿಗೆ ಯಾವತ್ತೂ ಸುಖ ಇದ್ದೇ ಇದೆ ದೇವರು ಒಳ್ಳೇದು ಮಾಡಲಿ ❤❤
@rajaramk60072 жыл бұрын
ಎಂತಹ ಗುಣಗಳನ್ನು ಬೆಳೆಸಿಕೊಂಡಿದ್ದಾರೆ ಚಂದ್ರುರವರು....ಎಲ್ಲಾ ಒಳ್ಳೆಯದಾಗಲಿ
@nikhilc39332 жыл бұрын
ದೈರ್ಯ ಮತ್ತು ಅತ್ಮಸ್ತ್ಯರ ಇದ್ರೆ ಯಾವ ಕೆಲಸವನ್ನೂ ಸರಳವಾಗಿ ಮಾಡಬಹುದು.....
@vijaychander45042 жыл бұрын
The honest and Frank way chandru spoke is amazing. God bless him. Hope he progresses even more.
@bharatibhat76862 жыл бұрын
ನಿಮ್ಮ ಕಥೆ ಕೇಳಿ ಸಂತೋಷ ಆಯಿತು... ದೇವರ ಅನುಗ್ರಹ ಯಾವತ್ತೂ ನಿಮಗಿರಲಿ..
@UmeshGuruRayaru2 жыл бұрын
ಚಂದ್ರು ಸರ್ ನಿಮ್ಮ ಬದುಕು ನಮ್ಮೆಲ್ಲರಿಗೂ ಸದಾ ಸ್ಫೂರ್ತಿ
@imthiyazusman61752 жыл бұрын
ಕಲಾಮಾದ್ಯಮಕ್ಕೆ ನನ್ನ ಅಭಿನಂದನೆ ಗಳು ಸರ್..... 😍😍
@vkirana11002 жыл бұрын
ನಿಮ್ಮ ಶ್ರಮ ಪ್ರಾಮಾಣಿಕತೆಗೆ ವಂದನೆಗಳು.. ಅನ್ನ ನೀಡುವ ನಿಮಗೆ.. ಶುಭವಾಗಲಿ.
@ravikiranguru32372 жыл бұрын
ಫೈನಾನ್ಸಿಯರ್ ಕೈ ಗುಣ ಸೂಪರ್...
@shalinishalini9432 жыл бұрын
Nija
@yamunaanitha35442 жыл бұрын
ಚಂದ್ರು ಅವರೇ ನಿಮ್ಮ ಹಠ ಮತ್ತು ಪ್ರಯತ್ನದಿಂದ ಕೆಟ್ಟ ದಾರಿಯಲ್ಲಿ ಇದ್ದವರು ಮನಸ್ಸು ಬದಲಾಯಿಸಿ ಇವತ್ತು ಇಷ್ಟರಮಟ್ಟಿಗೆ ಇದ್ದೀರಿ ಅದೇ ಸಂತೋಷ, ಮತ್ತೆ ನಿಮ್ಮ ವಿಧೇಯತೆಯ ಮಾತು ತುಂಬಾ ಇಷ್ಟ ಆಯ್ತು. ಆ ದೇವರು ನಿಮಗೆ ಒಳ್ಳೆಯ ಆರೋಗ್ಯ, ಭಾಗ್ಯ ಕೊಟ್ಟು ಕಾಪಾಡಲಿ. ಆದಷ್ಟು ಶುಚಿಯಾದ ಆಹಾರ ಕೊಡಿ. ಸಂದರ್ಶನ ಮಾಡಿದ ಪರಂ ನಿಮಗೆ ಧನ್ಯವಾದಗಳು.
@Madhavi_71722 жыл бұрын
Wishing him all the success, may he grow abundantly.....people like him are the real role models. Hard work ,determination , lotz of patience will definitely bring u success.
@VijayKumar-rc4sv2 жыл бұрын
Very super bro you ar my impression thank you when you see the message please call me brother.
@kiranswamy17532 жыл бұрын
Please make such episodes sir , let youth see it and get inspiration. Expecting more such episodes.
@basavantappabidarageri48752 жыл бұрын
ನಿಮ್ಮ ಈ ಕಾರ್ಯ ವೈಖರಿ ಸೃಜನಶೀಲತೆಗೆ ನನ್ನ ನಮಸ್ಕಾರಗಳು
@Haridarshan7712 жыл бұрын
ಅಮ್ಮನ ಆಶೀರ್ವಾದ ನಿಮಗೆ ಸ್ಫೂರ್ತಿ ಚೆನ್ನಾಗಿ ನೋಡ್ಕೊಳಿ 🤝💐
@venkateshbabu82172 жыл бұрын
Good motivational video param sir Even i too struggled in my business and now i am very much satisfied and very happy too
@vineetdoddamani15502 жыл бұрын
Ee video dinda bahalastu jeevanda paatha gottagutte..good inspiration...
@muralidharaks42192 жыл бұрын
Chandru Sir, You are the example of Success and Sportiveness . U r awesome 👍
@sanjaygowda47272 жыл бұрын
Super sir Hard working people will be seen by God and God is everywhere.....
@dboss83722 жыл бұрын
ಸರ್ ನಿಮ್ಮ ಮಾತುಗಳು ಎಂಥ ಜೀವನದಲ್ಲಿ ಸೋತು, ಜುಗುಪ್ಸೆ ಆದವನಿಗೂ ಬದುಕಬೇಕು ಅನ್ನೋ ಛಲ ಹುಟ್ಟಿಸುತ್ತೆ ಒಳ್ಳೇದಾಗ್ಲಿ ಸರ್ 🙏💐💐💐
@manjunathbmk85052 жыл бұрын
One of the best motivational video
@sanjaygowda47272 жыл бұрын
Super sir mother is the first God....
@shivakumarshivakumar19532 жыл бұрын
Chandranna your Speech is awesome you are Inspire to so many people who are struggling in there life what to do.
@mnagendraprasad25062 жыл бұрын
ನಿಮ್ಮ ಸಾಮರ್ಥ್ಯ ಸಾಧನೆಗೆ ಶುಭಾಶಯಗಳು ಶರಣು ಪ್ರತಿ ವ್ಯಕ್ತಿಗೆ ನೀವು ಮಾದರಿ
Very Frank and honest guy the owner is god bless him...
@nithin23802 жыл бұрын
Param sir Nim life journey ondhu madi ❤️
@raghavendrahegde61292 жыл бұрын
Sir nimma life story namagella inspiration
@sjagannathchavan91152 жыл бұрын
Chandru thatte idli super interview Hats off to kalamadyam 💐❤️🎈🔯🙏🎯🏆🕉️🇮🇳
@samboy1802 жыл бұрын
Good luck bro...very inspiring story
@priyankas2311 Жыл бұрын
Hi sir nim story is very close to my life I can understand your feelings
@myname_ik99962 жыл бұрын
GURUVAN Chandru Anna ge Namasthe 🙏
@Nsra02 жыл бұрын
The Rs 15k to 20k he said is turnover. Income will be less than that. If you mention 3lakh per month then he may be troubled by IT Dept. Humble request to change thumbnail to just mention him as successful entrepreneur.
@pavanh46282 жыл бұрын
Param is eager to exaggerate everything...stop overacting and give correct title ...don't try to fool viewers..
@myfarm-mytechniques26482 жыл бұрын
15k to 20k he invest 12 years before not now....
@SidibaatNobakawas2 жыл бұрын
Just listen words . don't remove mistakes.
@AbbasDalal10002 жыл бұрын
pay income tax _easy_
@munirajurnarayana98782 жыл бұрын
ಶ್ರಮ ಜೀವಿಗೇ ಒಳ್ಳೇದು ಆಗುತ್ತೆ 🙏❤️
@rangaranga32772 жыл бұрын
Brother chandra layout sangeetha mobiles athra Hot N Spicy Adda antha ide allu kuda ond sari hogi teast nodi nivu ista padthira Gobi friedrice mushroom baby Corn ella thara items kuda super agi ide