No video

"ಬೀದರ್ ನಲ್ಲಿ ಹಸು ಸಗಣಿಯ ಪೈಂಟ್ ಫ್ಯಾಕ್ಟರಿ ಮಾಡಿದ ಉದ್ಯಮಿ!-Khadi Prakrutik Paint-Success Story-Kalamadhyam

  Рет қаралды 183,686

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

ದೇಸಿ ಹಸು ಸಗಣಿಯಿಂದ ಪೈಂಟ್ ತಯಾರಿಸುವ ಫ್ಯಾಕ್ಟರಿ ಮಾಡಿದ ಬೀದರ್ ಜಿಲ್ಲೆಯ ಉದ್ಯಮಿ ಪ್ರಶಾಂತ್ ಅವರ ಸಾಹಸಗಾಥೆ ಈ ಸಂಚಿಕೆಯಲ್ಲಿ!
Khadi Prakritik Paint is product which is produced using 20% of cow dung which is Echo friendly / Non Toxic / Odorless / Cost effective & much more.
It was launched by Government of India in 2021 👍🏽
For more details contact
Kashi Enterprises
Prashanth Soppanna 7899200268 / 9986200268
Website - www.khadiprakritikpaint.com
Email: Prakritikpaintkarnataka@gmail.com
#cow #cowdungpaint #khadiprakruthikpaint #paint #indianpaint #nontoxicpaint #kalamadhyama #prashantsoppanna #bidartour #bidarcowdungfactory
cow, cowdungpaint, khadiprakruthikpaint, paint, indianpaint, nontoxicpaint kalamadhyama, prashantsoppanna, bidartour, bidarcowdungfactory

Пікірлер: 181
@KalamadhyamaYouTube
@KalamadhyamaYouTube Жыл бұрын
Khadi Prakritik Paint contact : Prashanth Soppanna 7899200268 / 9986200268
@channu.d4405
@channu.d4405 11 ай бұрын
ನಿಮ್ಮ ಲೋಗೊ ದಲ್ಲಿರುವ ಹಸು ಪೋಟೋ ಬೇರೆ ಹಾಕಿ ಸರ್....ಗಿರ್,ನಮ್ಮ ದೇಶಿ ಹಸು ಪೋಟೋ ಹಾಕಿ ಸರ್...plz🙏🙏
@shylajaashok9970
@shylajaashok9970 Жыл бұрын
ಕೇಂದ್ರ ಸರ್ಕಾರದ ಮಂತ್ರಿ ನಿತಿನ್ ಗಡ್ಕರಿಯವರು ಇದರ ಬಗ್ಗೆ ತಿಳಿಸಿದಾಗ ಸಂತೋಷವಾಗಿತ್ತು. ಈಗ ನಮ್ಮ ಕರ್ನಾಟಕದಲ್ಲಿಯೂ ಸಹ ಈ ಬಣ್ಣಗಳು ಸಿಗುತ್ತಿರುವುದು ಖುಷಿಯ ವಿಷಯ. ಆದಷ್ಟೂ ನಿಮ್ಮಲ್ಲಿ ಕನ್ನಡ ಭಾಷೆ ಬಳಸಿ ಬರಹಗಳಲ್ಲಿ. ಪರಮ್ ತುಂಬಾ ಇಷ್ಟವಾಯಿತು, ಧನ್ಯವಾದಗಳು.
@chandrappah8195
@chandrappah8195 Жыл бұрын
ಪರಂ ಸಾ ಇಂತಹ ಒಳ್ಳೆಯ ವಿಷಯಗಳನ್ನು ಹುಡುಕಿಕೊಡಿ ವಿಡಿಯೋ ಮಾಡಿ ಹಾಕುವುದು ತುಂಬಾ ಒಳ್ಳೆಯದು.ಶುಭವಾಗಲಿ.
@mahadeva528
@mahadeva528 Жыл бұрын
ಒಂದು ಒಳ್ಳೆಯ ಕೆಲಸ ಮಾಡುತ್ತಿರುವ ನಿಮ್ಮ ಅನಿಸಿಕೆ ತಿಳಿಸಿ ಹೇಳಿದ್ದಿರಿ ತುಂಬಾನೇ ಇಷ್ಟ ವಾಯಿತು.
@subramanivuddi8053
@subramanivuddi8053 Жыл бұрын
ಈ ಎಲ್ಲಾ ಪ್ರಯತ್ನಕ್ಕೆ ಕಲಶವಿಟ್ಟಂತೆ ವ್ಯಾಪಾರ ಬಹು ವಿಸ್ತಾರವಾಗಿ ಬೆಳೆದು ನಮ್ಮ ನಾಡಿಗನಿಗೆ ಶುಭ,ಲಾಭ, ಕ್ಷೇಮ ದೊರಕಲಿ ಎಂದು ದೇವರಲ್ಲಿ ಪ್ರಾರ್ಥನೆ.
@RajeshMG1991
@RajeshMG1991 Жыл бұрын
ಪರಮ್ ಸರ್ ನಿಮ್ಮಿಂದ ತುಂಬ ಒಳ್ಳೆಯ ಮಾಹಿತಿ ಸಿಕ್ಕಿದೆ ಧನ್ಯವಾದಗಳು ಇನ್ನೂ ಮುಂದೆ ನಮ್ಮ ಮನೆಗೆ ಈ ಪೇಯಿಂಟ್ ಮಾಡಿಸುತ್ತೇನೆ ❤ ನಿಮ್ಮಿಂದ ಅಳೆಯ ಸಾಂಪ್ರದಾಯಿಕ ಬಾಲ್ಯದ ನೆನಪುಗಳು ಬಂದಂತಾಯಿತು ❤
@narayanamanjunatha744
@narayanamanjunatha744 Жыл бұрын
Mr Param, Amazing information conveyed. Hats off to you 👏👏
@varalakshmimds6500
@varalakshmimds6500 Жыл бұрын
ಎಂಥಾ ಅದ್ಭುತ ವಿಚಾರ , ಗಡ್ಕರಿಯವರಿಗೆ ಹೋಗಿದೆ ಅಂದರೆ ಶ್ಲಾಘನೀಯ
@maheshwarappase2968
@maheshwarappase2968 9 күн бұрын
Very good concept,all the best
@narayanaswamyp683
@narayanaswamyp683 Жыл бұрын
ನಾವು 50 ವರ್ಷದ ಹಿಂದಿ ನಮ್ಮ ಹಳ್ಳಿಗಳಲ್ಲಿ ಹೆಚ್ಚಿನ ರೀತಿಯಲ್ಲಿ ಬಳಸುತ್ತಿದ್ದರು ನಮಸ್ಕಾರ 🙏
@hemags3074
@hemags3074 Жыл бұрын
U r doing Excellent job, really great sir...
@gireeshbilwa2290
@gireeshbilwa2290 11 ай бұрын
ತುಂಬಾ ಚೆನ್ನಾಗಿ ಸಂದರ್ಶನ ಕೊಟ್ಟಿದ್ದೀರಿ ಧನ್ಯವಾದಗಳು ಹಾಗೆ ದೇಸಿ ಆಕಳು ಸಗಣಿಯಿಂದ ಮಾಡಿದ ಪೇಯಿಂಟ್ ಆಗಿರುವುದರಿಂದ ತುಂಬಾ ಖುಷಿ ತಂದಿದೆ ಇವರ ಬಿಸಿನೆಸ್ ಇನ್ನೂ ಹೆಚ್ಚು ಮುಂದುವರಿಯಲಿ ಎಂದು ಹಾರೈಸುತ್ತೇನೆ.... ಧನ್ಯವಾದಗಳು
@ramayyashetty3109
@ramayyashetty3109 Жыл бұрын
ನಿಮ್ಮ ಪ್ರಯತ್ನಕ್ಕೆ ಸ್ವಾಗತ 👏👏👏
@gnanavignana6100
@gnanavignana6100 Жыл бұрын
ನಮ್ಮ ಬೀದರ ನಮ್ಮ ಹೆಮ್ಮೆ❤❤
@bhurehuleppa3725
@bhurehuleppa3725 Жыл бұрын
ಇದು ತುಂಬಾ ಸಂತೋಷ ತರುವಂತಹ ವಿಚಾರ, ಅದರಲ್ಲಿಯೂ ವಿಶೇಷವಾಗಿ ನಮ್ಮ ಬೀದರ ಜಿಲ್ಲೆಗೆ ಹೆಮ್ಮೆಯ ವಿಷಯ
@prakashtg3737
@prakashtg3737 Жыл бұрын
ಒಳ್ಳೆ ಒಳ್ಳೆಯ ವಿಚಾರ ಉಳ್ಳ ವಿಡಿಯೋ ಗಳನ್ನು ಪರಮ ಸರ್ ತಿಳಿಸುತ್ತೀರಿ.. ತಮಗೆ ಧನ್ಯವಾದಗಳು 🙏
@l.kotreshl.k.nayaka5760
@l.kotreshl.k.nayaka5760 Жыл бұрын
ಗೋರಕ್ಷಣೆಗೆ ಒಂದು ಒಳ್ಳೆ ಕೆಲಸ
@vkvideo279
@vkvideo279 Жыл бұрын
Nithin gadkari ge ondu salute 🫡
@vkvideo279
@vkvideo279 Жыл бұрын
Nice one... next future alli nanu mane kattuvaga bidar ge bandu purchase madthene ...super invention ❤
@khudirambose9910
@khudirambose9910 Жыл бұрын
Power of gomatha 🙏🙏
@lalithammacj9262
@lalithammacj9262 Жыл бұрын
ಒಳ್ಳೆಯ ವೀಡಿಯೋ.ಜನರಿಗೆ ಇದರ ಬಗ್ಗೆ ತಿಳಿಯಬೇಕು.
@ravirajpoojari
@ravirajpoojari Жыл бұрын
Waiting this paint patches 🎨 in Shark Tank India 🇮🇳 Season 3
@shreestarcreations863
@shreestarcreations863 Жыл бұрын
Alda barke, love from kundapura Udupi mangalore ❤❤❤
@user-eq6zr2tq1h
@user-eq6zr2tq1h Жыл бұрын
Never heard of this kind of paint super...❤❤❤
@suryanoubade
@suryanoubade Жыл бұрын
I am from Bidar u came to Bidar sir I always watch u r video
@sksuma8427
@sksuma8427 Жыл бұрын
our Desi cows can be saved, ❤
@vijayakumarm2934
@vijayakumarm2934 10 ай бұрын
ತುಂಬಾ ಒಳ್ಳೆಯ ಪ್ರಯತ್ನ. ಈ ಸಾವಯವ paint ಹೆಚ್ಚು ಹೆಚ್ಚು ಜನರಿಂದ ಬಳಕೆಯಾಗುವಂತಾಗಲಿ.🙏
@shakuntalaparma8626
@shakuntalaparma8626 Жыл бұрын
Very important information future alli nanu desh akalu sakbekemba aashe ede thanku parma sir introduce deshi paint
@basavarajpatil4956
@basavarajpatil4956 Жыл бұрын
Adbhuta sadhane Prashant avare gomata raitaru pancamabhootagala ashirvad sadakal nimma melirali yandu Nanna prarthane namaste 🙏
@seanbellfort2298
@seanbellfort2298 Жыл бұрын
😳👌😳 Incredible product.
@MrPedprasad
@MrPedprasad 8 ай бұрын
I have ordered this paint from madhyapradesh to karnataka really a good product cow dung paint
@parameshwarappaspparameshw6215
@parameshwarappaspparameshw6215 Жыл бұрын
It's very important now a DAYS Thanks & CONGRATS CONGRATULATIONS BEST WISHES BEST REGARDS SEND YOU CONVEYS OUR CONGRATS TO OVERALL PEOPLE'S OF WOURLD CONGRATS CONGRATULATIONS BEST
@UshaRani-st5fc
@UshaRani-st5fc Жыл бұрын
Definitely we will buy sir
@Cutekidkrish
@Cutekidkrish Жыл бұрын
Paint ಮೇಲೆ ಕನ್ನಡ ಭಾಷೆ ಬಳಸಿ ದಯವಿಟ್ಟು ❤💛🙏🙏
@prabhakaraah7668
@prabhakaraah7668 9 ай бұрын
ಮೊಬೈಲ್ ರೇಡಿಯೇಷನ್ನನ್ನು ತಡೆಗಟ್ಟುತ್ತೆ 🐂🐂🐂🐂
@l.kotreshl.k.nayaka5760
@l.kotreshl.k.nayaka5760 Жыл бұрын
ತುಂಬಾ ಒಳ್ಳೆಯ ಐಡಿಯಾ
@MudalagiriH
@MudalagiriH Жыл бұрын
Thanks param giving a beautiful information
@murugeshtravels8289
@murugeshtravels8289 Жыл бұрын
Kodagige thalupisuvanthe eli sir.super....
@nsridhargowda
@nsridhargowda Жыл бұрын
ಸರ್ ದೇಸಿ ಹಸು ಬಗ್ಗೆ ವಿಡಿಯೋ ಮಾಡಿ
@Patil.k
@Patil.k Жыл бұрын
ತುಂಬಾ ಸಂತೋಷ ಸರ್ ಹೆಮ್ಮೆ ಅನ್ನಿಸುತ್ತೆ ಗೋ ಮಾತೆಯ ಸಗಣಿ ಯಿಂದ 🥱🥱👌👌
@rudrappahaveri1230
@rudrappahaveri1230 Жыл бұрын
ಬಿತ್ತರಿಸಿದ್ದಕ್ಕೆ ಕಲಾಮಾಧ್ಯಮದವರಿಗೆ ಧನ್ಯವಾದಗಳು
@norbertdsouza5534
@norbertdsouza5534 Жыл бұрын
Sir rooftop water leakage any solution pls inform me
@PrashantGireppaSankratti
@PrashantGireppaSankratti 2 ай бұрын
Super sir
@srinivasulunaidu5845
@srinivasulunaidu5845 7 ай бұрын
Very good ancient concept of making eco-friendly paint from cowdung .
@sangeethasangu2023
@sangeethasangu2023 Жыл бұрын
Thanku sir cmg to bidar.... 🙏👌
@kusumac6880
@kusumac6880 Жыл бұрын
Thumba Olle kelsa madthidira Param ,,dhanyavadagalu,,
@balasahebraddy6509
@balasahebraddy6509 Жыл бұрын
Jai ಗೋವು ಮಾತಾ
@wiseindian975
@wiseindian975 Жыл бұрын
Solute to the person who has manufactured it,,,,
@sangappaa8740
@sangappaa8740 Жыл бұрын
ಸೂಪರ್ ಸರ್ 👍👍👍👍🎉🤗
@vinay.a6403
@vinay.a6403 11 ай бұрын
ಬಹಳ ಒಳ್ಳೆಯ ಮಾಹಿತಿ
@virupaxinidavani1561
@virupaxinidavani1561 Жыл бұрын
Super sir 👍👌
@rameshbr7127
@rameshbr7127 Жыл бұрын
KY provide Bangalore dealer address n cntct details. Also cfrm wthr this is exterior or internet paints. Can v avail different colors if so do u have shade details.
@ravisarja7891
@ravisarja7891 Жыл бұрын
Namma Bidar Namma hemme
@abhiruchi6890
@abhiruchi6890 Жыл бұрын
Super sir 🙏🙏🙏🙏
@obaleshobalesh4467
@obaleshobalesh4467 Жыл бұрын
Sir raw material yavariti parchage madtare sir and astondu sagani yava kade sigute sir because it needs fresh sir it's my doubt sir and it's very good idea sir
@roopakkkudugalmane3527
@roopakkkudugalmane3527 Жыл бұрын
ಶಿವಮೊಗ್ಗದಲ್ಲಿ ಎಲ್ಲಿ ಸಿಗುತ್ತೆ ನಿಮ್ಮ ಪೇಂಟ್ಸ್
@sumabangera7646
@sumabangera7646 Жыл бұрын
Very nice
@rajendra3561
@rajendra3561 Жыл бұрын
Namma Bidar namma hemme.. Namgondu idu abhimanada vishaya
@ankushn3773
@ankushn3773 7 ай бұрын
This was first built in mangalore....and the factory name is SANNIDHI PRAKRITIK PAINT
@HemanthKumar-uc2tz
@HemanthKumar-uc2tz Жыл бұрын
🙏🙏🙏🌹🌹🌹🙏🙏🙏
@srivathsan2343
@srivathsan2343 Жыл бұрын
ರೀ ಪೇಂಟ್ lಮಾಡುವುದಕ್ಕೆ ಆಗುತ್ತಾ
@RajuK-kc7zs
@RajuK-kc7zs Жыл бұрын
ಸೂಪರ್
@giriyappargiriyappar1712
@giriyappargiriyappar1712 Жыл бұрын
Sir very useful video thank you so much sir 🙏
@vishwasananthram1116
@vishwasananthram1116 Жыл бұрын
Shark tank season 3 ge application open ide apply maadi chance sigathe nimma business na improve madakke
@satishgarje8079
@satishgarje8079 Жыл бұрын
Super pent made in india
@laxmandhavaleshwar7041
@laxmandhavaleshwar7041 6 ай бұрын
Super
@Slgkplr
@Slgkplr Жыл бұрын
ಸೂಪರ್ ಸರ್,,
@mylovlysonhridhanvideos6932
@mylovlysonhridhanvideos6932 Жыл бұрын
Namma Namma Bidar I ❤ BIDAR
@prakashterani
@prakashterani 7 ай бұрын
ನಾನು ೧೦ ಲೀಟರ್ ತರಿಸಿದ್ದೇನೆ, ತಾರಾಸಿಗೆ ಹಚ್ಚಬೇಕೆಂದು ಮಾಡಿದ್ದೇನೆ, ಆದ್ದರಿಂದ ಈ ಬೇಸಿಗೆಯಲ್ಲಿ ಎಷ್ಟು ಸೆಕೆ ಕಮ್ಮಿ ಮಾಡುತ್ತೆ ಎಂದು ತಿಳಿದು ಹೇಳುತ್ತೇನೆ
@prakashterani
@prakashterani 6 ай бұрын
೨೮-೨-೨೪ ರಂದು ನನ್ನ ಮನೆಯ ೫೦೦ ಚದರ ಆಡಿ ತಾರಸಿ ಮೇಲೆ ೨ ಸಾರಿ ೧೦ ಲೀಟರ ನನಗೆ ಅನಿಸಿದರೆ ಹಾಗೆ ಸುಮಾರಾಗಿ ಹಚ್ಚಿದ್ದೇನೆ. ಇದರಿಂದ ತಾರಸಿಯ ಜಳ ಕಡಿಮೆ ಆಗಿ ಒಳಗಿನ ತಪ ಕಮ್ಮಿ ಆಗಿ ಮಧ್ಯಾಹ್ನ, ರಾತ್ರಿ ಸುಖ ಅನಿಸುತ್ತಿದೆ.
@prakashterani
@prakashterani 6 ай бұрын
೨೮-೦೨-೨೦೨೪ ರಂದು ೫೦೦ ಚದರ ಅಡಿ ತಾರಸಿ ಮೇಲೆ ೧೦ ಲೀಟರ್ ೨ ಸಾರಿ ಹಚ್ಚಿದ್ದೇನೆ. ಇದರಿಂದ ತಾರಸಿ ಕಾಯುವುದು ಕಡಿಮೆ ಆಗಿ, ಮನೆಯ ಒಳಗಿನ ತಾಪವು ಕಮ್ಮಿ ಆಗಿ , ಮಧ್ಯಾಹ್ನ, & ರಾತ್ರಿ ಸಹ ತಂಪಾದ ಅನುಭವ ಆಗುತಿದ್ದೆ. ಹಾಗೂ ಇದೆ ವಾಸನೆ ರಹಿತ ಆಗಿದೆ.
@shineindia2758
@shineindia2758 25 күн бұрын
After 6 months...pls tell your experience
@nadishnandish8319
@nadishnandish8319 Жыл бұрын
Super super
@adityahonnappagol
@adityahonnappagol Жыл бұрын
Does they own patent of this product? Like others may copy it in future
@LevineLawrence
@LevineLawrence Жыл бұрын
You only tell me, how can a paint mixed with cowdung be pure white? Further how is such a fibrous material get properly mixed with limestone? Looks like cow dung is just mixed in regular paint emulsion!
@adityahonnappagol
@adityahonnappagol Жыл бұрын
@@LevineLawrence u know right every company say "it's 100% natural" and all but we know it's not ryt the same way ig they add some colourizing agents in order obtain bright white colour ig
@ramannakakhandaki7023
@ramannakakhandaki7023 Жыл бұрын
Super paint super concept
@arunsonesone1002
@arunsonesone1002 Жыл бұрын
Super sir namma bidar
@shankarsingh4199
@shankarsingh4199 Жыл бұрын
such enterprenuers must need in different items .customer should benefit the cost start-up industries must come forwaed
@sreeramuluda4143
@sreeramuluda4143 Жыл бұрын
I have to take some more peoples' Opinion Mr.Param Will. Inform later
@mylovlysonhridhanvideos6932
@mylovlysonhridhanvideos6932 Жыл бұрын
Welcome to Bidar sir
@bhagathm6579
@bhagathm6579 Жыл бұрын
ಗೊಸೇವಾ, ಒಮ್ಮೆ ನಿಮ್ಮ ಭೇಟಿ ಅವಕಾಶ ಕೊಡಿ ನಿಮ್ಮ ವಿಳಾಸ ತಿಳಿಸಿ
@balakrishnam8689
@balakrishnam8689 Жыл бұрын
🙏🙏🙏
@user-ry1sy2et7o
@user-ry1sy2et7o Жыл бұрын
ವಾಲ್ ಕೇರ್ ಇದೆಯಾ?
@basavakiran...566
@basavakiran...566 Жыл бұрын
Nama 💞 bidar
@madhukumarmadhukumar6575
@madhukumarmadhukumar6575 Жыл бұрын
ಸೂಪರ್.ಸರ್
@Dearappu18
@Dearappu18 Жыл бұрын
❤❤❤🚩🚩❤️
@sandeepdeepu3041
@sandeepdeepu3041 Жыл бұрын
It's a good thing and new researched product we appreciate and have respect but tell the facts that it's a mixture of chemical product not completely organic
@shrihara
@shrihara Жыл бұрын
oil paint equivalent idiya?
@nattarajraj6794
@nattarajraj6794 Жыл бұрын
Spr jai gowmatha...
@radhammahenry7153
@radhammahenry7153 Жыл бұрын
Super olle kelsa
@mamathavijaykumar2018
@mamathavijaykumar2018 Жыл бұрын
ಇದಕ್ಕೆ ಯಾವುದೇ ಕೆಮಿಕಲ್ ಸೇರಿಸಿಲ್ವ
@vishnuvardhanreddy6464
@vishnuvardhanreddy6464 Жыл бұрын
All the best you business Sir
@Naveen_shiva
@Naveen_shiva Жыл бұрын
ತುಂಬಾ ಚೆನ್ನಾಗಿದೆ ಆದ್ರೆ ಹಿಂದಿ ಯಾಕೆ ಬೇಕು ಕನ್ನಡ ಸಾಕು ಅಲ್ವಾ 😞
@ShambhaviK-ki2nu
@ShambhaviK-ki2nu 4 ай бұрын
Adu Sanskrit kanappa
@harishmysore6666
@harishmysore6666 Жыл бұрын
Hari Om.
@sujathaprakash6910
@sujathaprakash6910 Жыл бұрын
Good Luck
@spradeepkumarschandrasheka672
@spradeepkumarschandrasheka672 Жыл бұрын
Super vlog sir 😊😊😊😊😊
@allraondingvideos1675
@allraondingvideos1675 Жыл бұрын
My bidar❤
@vkvlogs1179
@vkvlogs1179 Жыл бұрын
Manufacturing process ತೋರಿಸಿ ಪರಮ್ ಸಾರ್
@narasimhapv1783
@narasimhapv1783 Жыл бұрын
Process ತೋರಿಸಿದರು ellaru ಮಾಡುವಂತಿಲ್ಲ, Patented product of KVIC/KNHPI
@jayanthrajkudva352
@jayanthrajkudva352 Жыл бұрын
👏👏👍❤
@sumathiachalli5138
@sumathiachalli5138 Жыл бұрын
..supar ❤❤❤❤🎉
@sandhyasandhya7560
@sandhyasandhya7560 Жыл бұрын
Is this paint available in Bangalore???
@NaveNk-kf2om
@NaveNk-kf2om 17 күн бұрын
🎉❤
@mahendramahi1823
@mahendramahi1823 Жыл бұрын
Parm.sir.nim.manege.e.paint.balsi.so.good
@prashanthgv86
@prashanthgv86 Жыл бұрын
Param sir, the website address mentioned by You in the description is wrong or what is mentioned by you on the video is wrong. An U and I is different!
@saipras72
@saipras72 Жыл бұрын
Any outlet in Bangalore and website is not correct...it says domain available
@varshinivarshini2628
@varshinivarshini2628 Жыл бұрын
Super❤❤❤❤❤
大家都拉出了什么#小丑 #shorts
00:35
好人小丑
Рет қаралды 79 МЛН
What does Satoru Gojo have? #cosplay#joker#Harley Quinn
00:10
佐助与鸣人
Рет қаралды 4,5 МЛН
나랑 아빠가 아이스크림 먹을 때
00:15
진영민yeongmin
Рет қаралды 14 МЛН
大家都拉出了什么#小丑 #shorts
00:35
好人小丑
Рет қаралды 79 МЛН