ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free kzbin.info
@gururajbagali2690 Жыл бұрын
ಆ ಒಬ್ಬ ನಿರ್ದೇಶಕರ ಹೆಸರು ಹೇಳಬೇಕಾಗಿತು.
@SheelaFrancis-d6l10 ай бұрын
Rest in peace rajesh sir
@shobhaurs838111 ай бұрын
ಸಂದರ್ಶನ ತುಂಬಾ ಚನ್ನಾಗಿತ್ತು. ಅವರ ಸ್ವಚ್ಛ ಕನ್ನಡ ಕೇಳುತ್ತಿದ್ದರೆ ಸಂತೋಷ ಆಗುತ್ತಿತ್ತು.
@basavanthappakm3325 Жыл бұрын
Thanks
@albertjames6842 Жыл бұрын
What a open innocent talk by Mr Rajesh..hatsoff to him..RIP😢😢
@world37252 жыл бұрын
ರಾಜೇಶ್ ಸರ್ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏🙏🙏
@sudhayv5583 Жыл бұрын
ತುಂಬಾ ಚೆನ್ನಾಗಿತ್ತು ಧನ್ಯವಾದಗಳು ಸರ್
@ambarishhiremath88712 жыл бұрын
ಅದ್ಭುತ ರಾಜೇಶ್ sir ಅವರ ಮಾತುಗಳು 🙏🙏 ನಾವು ಇಗಲು ಹಳೆಯ ಸಿನಿಮಾ ನೋಡುತ್ತೇವೆ ಏಕೆಂದರೆ ಮೌಲ್ಯಗಳು ಇದ್ದಂತ ಸಿನಿಮಾಗಳು ಅದ್ಭುತ ಕತೆ ಅದ್ಭುತ ನಟನೆಯ ಚಿತ್ರಗಳು ಈಗಿನ ಸಿನಿಮಾಗಳು ಒಂದು ಸರಿ ನೋಡಿದರೆ ಇನ್ನೊಂದು ಸರಿ ನೋಡೋಕೆ ಆಗಲ್ಲ.ನಿಮ್ಮ ನಟನೆಯ ಜಯಬೇರಿ, ಪಿತಮಹಾ ಇನ್ನೂ ಹಲವಾರು ಅದ್ಭುತ ಚಿತ್ರಗಳು 🙏🙏🙏🙏
@anandatiptur8400 Жыл бұрын
Very good interview. Rajesh done excellent acting in namma ooru.
@sugathasagar2 жыл бұрын
Watched old monk today and saw Rajesh sir for the last time on screen. Sadhgati praptirastu
@naveenkp31522 жыл бұрын
ಸುರೇಶ್ ಹೆಬಳೀಕರ್ ಸಂದರ್ಶನ ಮಾಡಿ
@parameshwarashiva90342 жыл бұрын
Great interview. Beautifully concived by Mr. RAJESH
@subramanyakrishnarao13982 жыл бұрын
Sri Rajesh was called as gajina gombe as he was so elegant and good looking. Let him RIP.
@roopakishen11272 жыл бұрын
ಎಷ್ಟು ಗಲ ಗಲ ಅಂತ ಮಾತಾಡ್ತಾ ಇದ್ದವರು ಎಷ್ಟು ಬೇಗ ನಿತ್ರಾಣವಾಗಿ ಬಿಟ್ರು!!!
@gurutembad94612 жыл бұрын
ಸರ್ ಸತ್ಯಜಿತ್ ರವರ ಬಗ್ಗೆ ವಿಡಿಯೋ ಮಾಡಿ. ನಿಮ್ಮ ಕಲಾ ಸೇವೆ ಇನ್ನಷ್ಟು ಉತ್ತುಂಗಕ್ಕೆ ಏರಲಿ. ನಿಮ್ಮ ಶ್ರಮ ತುಂಬಾ ಇದೆ. ಇದೆ ತರ ಇನ್ನು ಮುಂದುವರಿಯಲಿ. ಧನ್ಯವಾದಗಳು.
@shashikalamurugan67682 жыл бұрын
RIP Rajesh sir 😭😭😭😭
@umapattabhi32552 жыл бұрын
Superb interview loved it thanks for sharing RIP Rajesh sir