ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@indianarmyfouji13277 ай бұрын
Next episode alli, awanu law knowledge beleskolloke yaaw yaaw books study maadidaane annodu Keli, upload Maadi...,.. yesto janaa lawyers ge gottiralla and vaadaa Maadi sotirataare.
@anandm94377 ай бұрын
Hope ee vyaktina refer madirodu SK Umesh avaru pakka
@poojajangannavar87907 ай бұрын
ಇದು ನಮ್ಮ ಊರು
@sharavatihegde78937 ай бұрын
ಅಪ್ಪ ಮದುವೆಯಲ್ಲಿ ಕೊಟ್ಟ ಬಂಗಾರ ಕಳೆದು ಕೊಂಡು 20 ವರುಷ ಆತು ಸರ್ ಇನ್ನು ಗಳಿಸಲಿಕ್ಕೆ ಆಗಲಿಲ್ಲ ಸರ್ ನಮ್ಮಂತವರ ಶಾಪ ತಾಗದ್ದೆ ಇರುತ್ತಾ ಸರ್ ಪ್ರತಿದಿನ
@tayakkapatri7177 ай бұрын
ತ್
@Vinayak-5407 ай бұрын
ಭಾರತದ ನ್ಯಾಯಾಂಗ ವ್ಯವಸ್ಥೆ ಎಷ್ಟು ಚೆನ್ನಾಗಿದೆ ಅನ್ನೋದಕ್ಕೆ ಬೆಸ್ಟ್ example .
@ArtAndLearn-x1z7 ай бұрын
hmm guru
@sudarshanz47407 ай бұрын
😂
@ಸೂರ್ಯೋದಯ7 ай бұрын
ನ್ಯಾಯಾಂಗ ವ್ಯವಸ್ಥೆ ಸರಿ ಇದೆ ಅಧಿಕಾರಿಗಳು ಸರಿಯಿಲ್ಲ ಆಗಾದ್ರೆ ಮನಿಷಾ ವಾಲ್ಮೀಕಿ ಅತ್ಯಾಚಾರಿಗಳಿಗೆ
@musthafakoyamustha52047 ай бұрын
ಇಲ್ಲಿ ಮುಖ್ಯ ವಿಷಯ ನ್ಯಾಯ ಅಲ್ಲ. ಮುಖ್ಯವಾಗಿ ಅವನು ಕಳ್ಳತನ ಮಾಡಿದ್ದು ಭ್ರಷ್ಟಾಚಾರಿ, ಲಂಚ ಕೋರರನ್ನ.. ಯಾರೂ ಕೇಸ್ ಮಾಡಿಲ್ಲ.. 😂😂
ಪರಮ್ ಸರ್, ಯಾರೂ ಮಾಡದ ಸಾಧನೆ ನೀವು ಮಾಡಿದ್ದೀರಾ!! ಅತ್ಯಂತ ಅಪರೂಪದ ಸಂದರ್ಶನಗಳು ನಿಮ್ಮವು.. ಒಂದು ಸಲಹೆ ನಿಮಗೆ. ಆತ್ಮಹತ್ಯೆಗೆ ಯತ್ನಿಸಿ ಬದುಕಿ ಉಳಿದವರ ಆ ಕ್ಷಣದ ಅನುಭವ.. ಕುಡಿತ ಬಿಟ್ಟು ಬದಲಾದವರ ಈ ದಿನದ ಅನುಭವ ಈ ಎರಡು ಸಂದರ್ಶನ ಅಗತ್ಯವಾಗಿ ಮಾಡಿ ಸರ್
@siddappatalavar67467 ай бұрын
ಸರ ನೀವು ಯಾರನ್ನು ಬಿಡಲ್ಲ ಬಿಡಿ ಕಲಾ ಮಾದ್ಯಮ ತಂಡ ಕ್ಕೆ ಧನ್ಯವಾದ ❤,
@nandishsanikop7 ай бұрын
ಒಬ್ಬ ಅದ್ಭುತ ಕಲಾವಿದ,ಗಾಯಕ,
@manteshmanta10816 ай бұрын
ನಿಜವಾಗ್ಲೂ ಬಸ್ಯಾ ಸರ್ ಹೇಳಿದ್ದು ಇವಾಗಿನ ಕಾನೂನು ಹೇಗಿದೆ ಅಂತಾ ವಿವರವಾಗಿ ಹೇಳಿದ್ದಾರೆ 👌👌👌
@channabasappauppin14453 ай бұрын
Good
@manjunathdesai37686 ай бұрын
ಕಳ್ಳ ನಲ್ಲಿ ಒಳ್ಳೆ ಗುಣವಿದೆ ಧನ್ಯವಾದಗಳು ಪರಂ sir
@sowmyaprashanth9897 ай бұрын
ನಾನು ಒಳ್ಳೆಯವನು ಬೇರೆಯವರು ಕೆಟ್ಟವರು ಎಂಬ ತಾತ್ಪರ್ಯ ಹುಡುಕುವುದರಲ್ಲಿ ನಮ್ಮೊಳಗೂ ಒಬ್ಬ ಕೆಟ್ಟವನು ಇದ್ದಾನೆ ಅನ್ನೋದನ್ನು ತಿಳ್ಕೊಬೇಕು ಕೆಟ್ಟವರ ಒಳಗೆ ಒಬ್ಬ ಒಳ್ಳೆಯವನು ಇದ್ದಾನೆ ಯಾರ್ಯಾರ ಮನಸ್ಸು ಹೇಗೆ ಹೇಗೆ ನಡೆಸುತ್ತೋ ಹಾಗೆ ವ್ಯಕ್ತಿಯ ಜೀವನ ನಡೆಯುತ್ತೆ ಒಳ್ಳೆ ಶಿಲ್ಪಗಳನ್ನು ಕೆತ್ತನೆ ಮಾಡಿದ ಜಾಗದಲ್ಲಿಯೇ ಕೆಟ್ಟ ಶಿಲ್ಪಗಳು ಇರುತ್ತೆ ಹಾಗೆ ಈತ ಒಂದು ನಿದರ್ಶನ....🙏🙏🙏🙂🙂🙂
@ShivanandPujari-mv6qf7 ай бұрын
ಭಾರತದ ನ್ಯಾಯಾಂಗ ವ್ಯವಸ್ಥೆ ಎಷ್ಟು ಚೆನ್ನಾಗಿದೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವುದೇ ಪ್ರಜಾಪ್ರಭುತ್ವ ಇದು ನಮ್ಮ ದೇಶದ ಸಂವಿಧಾನದಲ್ಲಿ ಇದ್ದ ನ್ಯಾಯಾಂಗ ವ್ಯವಸ್ಥೆ 250 ಕಳ್ಳತನ ಪ್ರಕರಣಗಳು ಇದ್ದರು ನಿರಪರಾಧಿ ಎಂದು ಸಾಬೀತಾಗಿದೆ ಇದು
ಇನ್ನೂ ಹೆಚ್ಚು ಹೆಚ್ಚು ಕಳ್ಳರನ್ನು interview ಮಾಡಿ. ಒಳ್ಳೆಯ ಸಂದೇಶ ನೀಡಿ.
@MahanteshSAngadi7 ай бұрын
ಅದ್ಬುತವಾದ ಮನುಷ್ಯ ನಮ್ಮ ಶಿಗಲಿ ಬಸಪ್ಪ
@1_Indic_RationalLogicForge6 ай бұрын
ಪೂರ್ತಿ ಹೆಸರು ಮೋಹಮ್ಮದ್ ಶಗಲಿ ಬಸಪ್ಪ
@santhoshlakshman10917 ай бұрын
The best interview i have seen so for..Hats off to you param sir..Sigli basya very honest person in his life..
@harishbailor70634 ай бұрын
ತುಂಬ ವಿಷೇಷ ವಿಷಯ ಪೃಸರ ಮಾಡಿದು ಒಳ್ಳೆಯದೆ..ಹೀಗೂ ಇರಬಹುದ..ಧನ್ಯವಾದಗಳು
@divakarsgowda28227 ай бұрын
ಕನ್ನಡದ ರಾಬಿನ್ ಹುಡ್ 🙏🏻🙏🏻🙏🏻
@rkganesha13807 ай бұрын
ಪರಮ್ ಅವರೇ .... ಸಂದರ್ಶಕರ ಸಣ್ಣ ವೀಡಿಯೋಗಳನ್ನು ಹಾಕುವ ಆ ಸಂಧರ್ಭದಲ್ಲಿ ವೀಡಿಯೋ ಎಡಿಟಿಂಗ್ ಚನ್ನಾಗಿಮಾಡಿ ಹಾಗೆ ನೀವು ಸಂದರ್ಶಿಸುವ ,,, ಕಲಾವಿದರು ಅವರು ಯಾರ ಬಗ್ಗೆ ಹೆಳ್ತೀದಾರೊ ಅವರ ಭಾವಚಿತ್ರ ತೋರಿಸಲು ಪ್ರಯತ್ನಿಸಿ...❤
@raghukarnam88507 ай бұрын
ನಮ್ಮ ನ್ಯಾಯಾಂಗ ವೆವಸ್ಥೆ ಅದ್ಭುತ 🙏🏻🙏🏻🙏🏻
@saidusabjakati9567 ай бұрын
ಮುಂದಿನದು ಭಾಗ ಬೇಗ ಬರಲಿ ಸರ್... ಶಿಗ್ಲಿ ಬಸ್ಯಾ ಅನ್ನುವ ಪಾತ್ರ ಆಸಕ್ತಿದಾಯಕ ಪಾತ್ರ... ಹಾಸ್ಯ ಮಯ ಪಾತ್ರ... ನಮ್ಮ ಸಮಾಜದ ನ್ಯಾಯ ವ್ಯವಸ್ಥೆಯನ್ನ ಪ್ರಶ್ನಿಸುವ ಪಾತ್ರ... ಬರ್ಲಿ ಸರ್ next part
@Ramesh-bp3es7 ай бұрын
ಸೂಪರ್ ಸರ್ ನಮ್ಮೂರಿಗೆ ಸ್ವಾಗತ
@prashantk98517 ай бұрын
Road ಬಗ್ಗೆನು ಸ್ವಲ್ಪ ಹೇಳಬೇಕಿತ್ತು ರೊಡ ಕೂಡಾ ಅದ್ಭುತ
@ArunKumarangadi787 ай бұрын
Highest views ಹೋಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ😅
@Rukmini.1237 ай бұрын
Kalla ರಾಜಕಾರಣಿಗಳಿಗಿಂತ ಇವನು ಎಷ್ಟೋ ಮೆಲುಬಿಡಿ
@naveenkumar-hu5zr7 ай бұрын
Pakka no # 1 episode in kalamadyama history
@Bsrinivasa-f9v4 ай бұрын
ಕಲಾಮ ಮಾಧ್ಯಮಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು ಒಳ್ಳೊಳ್ಳೆ ವಿಡಿಯೋಗಳು ಮಾಡ್ತಾ ಇದ್ದೀರಾ ಸಾರ್
@Sujan_Naik557 ай бұрын
ಹೇಗೆ ಬದುಕ ಬಾರದು ಎನ್ನುವುದನ್ನ ಸಹ ತಿಳಿದು ಕೊಳ್ಳುವುದು ಬಹಳ ಮೂಖ್ಯ.
@ShrishailgoudR4 ай бұрын
ಸತ್ಯಕ್ಕೆ ಜಯವಿದೆ 👌
@mayur26407 ай бұрын
ಸರ್ ಇಷ್ಟು ದಿನದ ನಿಮ್ಮ ಎಲ್ಲ ಸಂದರ್ಶನದಲ್ಲಿ ಅತ್ಯುತ್ತಮ ಸಂದರ್ಶನ ಇದಾಗಿದೆ. ನಿಜವಾಗಿ ನಮ್ಮ ಭಾರತ ದೇಶದಲ್ಲಿ ಎಂತಹ ಅದ್ಭುತ ಕಾನೂನು ವ್ಯವಸ್ಥೆ ಇದೆ . ಕಾನೂನು ವ್ಯವಸ್ಥೆಯ ಸರ್ವಾಂಗ ಕ್ಕು 👏👏👏😎😎😎😎🖕🖕
@143Zakir7 ай бұрын
ಎಂತಹಾ ಅದ್ಭುತ ಅನುಭವ ಮಾರಾಯ್ರೆ 😀
@LalithaLalitha-mi3oy7 ай бұрын
Idu guru nijvaad saadane andre 👏👏👏
@ShubhaTeacher4 ай бұрын
HE IS VERY HONEST PERSON 👍
@MADDY8810007 ай бұрын
100 ku hecchu case swataha vakilara sahaya ilade tave horadi gediruva sadhane.... Ivaru madida kallatana doddadala important kaliyabekirodu without education without help of advocate he appeal the court case its big achievement💪💪💪💪❤❤❤
@raghavendranaik5567 ай бұрын
ಅದೂ ಅಲ್ಲದೇ ಮನಪರಿವರ್ತನೆ ಆದದ್ದಕ್ಕೆಮೆಚ್ಚಬೇಕು...
@arunkg71077 ай бұрын
2222227@@raghavendranaik556
@prashantmalleppanavar-qw8eq6 ай бұрын
Welcome Sweet my ಟೌನ್ ಹೋಬಳಿ ಲಕ್ಷ್ಮೇಶ್ವರ ❤🎉
@VidyaVijayendra7 ай бұрын
It's a clear judgement on our judiciary system
@prakashb28157 ай бұрын
ಇದಕ್ಕೆ ಹೇಳೋದು ನಮ್ಮ ಪ್ರಜ್ವಲ್ ರೇವಣ್ಣ ಭವಾನಿ ನಮ್ಮ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಅಂಥ 😭
@KavithaShetty-d8s6 ай бұрын
CORRECT 👌 😁😄😃😀
@iFLYERBangalore7 ай бұрын
ಒಂದು ಕೆಜಿ ಬಂಗಾರ ಕೊಡಿ ಅರ್ಧ ಕೆಜಿ ಗಾಂಜಾ ಕೊಡ್ತೀವಿ ಅಂತ ಪೊಲೀಸರು😮
@ALEXANDERKING797 ай бұрын
That's good
@BasavarajK-zp5xu6 ай бұрын
Wanderful video ❤ wanderful devi bkth❤
@rajalakshmi85676 ай бұрын
Policesare dodda kallaru.
@rameshhanagandi82944 ай бұрын
Param sir nivu yenri.1000% great sir
@siddeshnayaka7417 ай бұрын
ಕಳ್ಳರನ್ನು interview ಮಾಡ್ತಾ ಇದಾರೆ ಅಂತ ತಪ್ಪು ಬಾವಿಸಬೇಡಿ... ಅವ್ರ್ ಇಂದ ನು ಒಳ್ಳೇದನ್ನು ಕಲಿಯುವುದು ಇದೆ ex: ನಮ್ಮ ದೇಶದ ಕಾನೂನು ವ್ಯವಸ್ಥೆ,ಸರ್ಕಾರ, ಜೈಲ್ ನಲ್ಲಿ ಇರುವ ಸೌಲಭ್ಯ ನಿಯಮ ಇವೆಲ್ಲವ್ವನು ತಿಳಿಸುತ್ತಾರೆ
@Ajayblogger28687 ай бұрын
Don't take bad people as inspiration
@youlikejeeva11697 ай бұрын
ಏನಪ್ಪ ಬ್ಯಾಡ್ ಪೀಪಲ್ ಹಿಂದೆ ಇನ್ಸ್ಪಿರೇಷನ್ ಆಗಬಾರದು ಮತ್ತೆ ಯಾರಿದ್ದಾರೆ ನೋಡಪ್ಪ ನಮಿಗ್ ಒಳ್ಳೆಯದಾಗಬೇಕು ಅಂದ್ರೆ ನಾ ಒಳ್ಳೆರ್ ಆಗ್ಬೇಕು ಅಂದ್ರೆ ಬುದ್ಧಿ ಯಾರ್ ಹೇಳ್ಕೊಡ್ತಾರೆ ಅನ್ನೋದು ಲೆಕ್ಕ ಅಲ್ಲ ನೀನೆಷ್ಟು ಬುದ್ಧಿ ಕಲಿತೆ ಅನ್ನೋದ್ ಲೆಕ್ಕ @@Ajayblogger2868
@harshav69217 ай бұрын
@@Ajayblogger2868 You think every one are good .? Lot to get experience ..
@Ajayblogger28687 ай бұрын
@@harshav6921We all are agreed to follow certain rules to stay in india, hence we formed constitution. If you break the rules society will keep you away. That's it. 50 koti kaddu badavarige hanchidini anta helidre nambovnu muttala. 1 lac kadrene police rod haktare olage nenapirali
@kattarKaafir7 ай бұрын
😂
@ravindraravindra8227 ай бұрын
ಸೂಪರ್ ಸರ್ ತುಂಬಾ ಚೆನ್ನಾಗಿ ವಿಡಿಯೋ ಮಾಡಿದಿರಾ,,,ಸಿಗ್ಲಿ ಬಸ್ಯ ಬಗ್ಗೆ ತುಂಬಾ ಕೇಳಿದ್ದೀನಿ ನಮ್ಮ ತಾಲೂಕ್ ಹಿರೇಕೆರೂರು ನಲ್ಲಿ ಟವರ್ ಕಂಬ ಹತ್ತಿ ಸ್ಟ್ರೈಕ್ ಮಾಡಿದ್ದ ಪುಣ್ಯಾತ್ಮ😂😂😂😂
@raghuvaran47767 ай бұрын
ಇವತ್ತಿಗೆ ಕಲಾಮಧ್ಯಮ ಯುಟ್ಯೂಬ್ ನೋಡಿ ಸಾರ್ಥಕ ಆಯ್ತು😅😅😅😊😊😂😂
@nagarajyalavatti8527 ай бұрын
😂😂😂
@ArvindYadav-ny2pz7 ай бұрын
Olledu
@harshagn90337 ай бұрын
Yea 👍
@bksbks18127 ай бұрын
S it's a true friend 👍
@kmakashcreation52497 ай бұрын
😂😂😂
@KaadiLaaBeediLaa7 ай бұрын
ಕಳ್ಳರಿಗೆ ಕಾಲ 🙏🙏🙏
@Shivappa07 ай бұрын
ಸರ್ ಇದು ನನಗೆ inspiration ವಿಡಿಯೋ ನಾನು ಇನ್ನು ಕಳ್ಳತನ ಮಾಡುತ್ತೇನೆ
@omsairam627 ай бұрын
😂
@ashwathpoojary45017 ай бұрын
🤣🤣🤣ಮಾಡಿ ನಿಮದು ಹೀಗೆ ಒಂದ್ ವಿಡಿಯೋ ಮಾಡೋಣ 😅
@basavarajchannayya45267 ай бұрын
Ninage shigle basya nashtu tale bekalla kanappa
@Ananyalokes7 ай бұрын
Super all the best
@Hastearts61067 ай бұрын
ನಾನು ಬರ್ತೀನಿ ಅಣ್ಣ
@anushaanu73327 ай бұрын
ಕನ್ನಡ ದಲ್ಲಿ ಇದೆ ಕಥೆ ಆಧಾರಿತ ಚಿತ್ರ ಬಂದರೆ ಹಿಟ್ ಪಕ್ಕ... 👍🏻
@Pallavi-b1f7 ай бұрын
Honest person basya.
@NagaRaju-tg4sz4 ай бұрын
SUPER SUPER SUPER SUPER SUPER WORK SIR GOD BLESS YOU SIR HAPPY GOWRI GANESH FASTIVAL SIR 🎉🎉🎉.
@MadhuRamesh-e8t7 ай бұрын
ಇದು ಇತಿಹಾಸ ದಲ್ಲಿ ಇತಿಹಾಸ 🤔🙏👍
@shyamid786yeligar77 ай бұрын
ಕಳ್ಳನ ಪರಿವರ್ತನೆ ತುಂಬಾ ಒಳ್ಳೆಯದು
@marigoudapolicepatil34927 ай бұрын
Pujari Shock Param Rock😂😅😂😂 13:50
@hombisilu7 ай бұрын
ಪರಮ sir ನಿಮ್ಮ ವಸ್ತುಗಳು ಹುಷಾರು 😂😂 ಹ್ಯಾಟ್ಸ್ ಆಫ್ ಬಸ್ಯ ನಿಮ್ಮ ಅನುಭವಕ್ಕೆ
@sharathbk19937 ай бұрын
ಯಡಿಯೂರಪ್ಪ ಮನೆ ಕಳ್ಳತನ ಮಾಡಿದರೂ ಶಿಗ್ಲಿ ಬಸ್ಯನ ವಿರುದ್ಧ ಯಡಿಯೂರಪ್ಪ ಕಂಪ್ಲೆಂಟ್ ಕೊಟ್ಟಿಲ್ಲ 😂😂
ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಮಾಡಿ......😂 ಎಷ್ಟು ಜನರ ಬಾಯಲ್ಲಿ ಹಾಕಿದ್ದಾರೆ ಕೇಳಿ
@Subhas-mh5xn7 ай бұрын
😆😂
@manikandannathan64097 ай бұрын
Thuuuu
@K406667 ай бұрын
😂
@ShodhanShodhan-gj6vx7 ай бұрын
😂
@pramodputtupramodputtu52903 ай бұрын
😂
@smart_gadgets_official59947 ай бұрын
ಜೈ ಹೋ ಶಿ ಗ್ಲೀ ಬಸಪ್ಪ❤😂ತಮ್ಮ ಗಾಯನಕ್ಕೆಅಭಿನಂದನೆಗಳು😂❤😂ಸರ್ಕಾರ ಮತ್ತು ಕಾನೂನಿಗೆ ಚೆನ್ನಾಗಿ ಉಗಿದಿದ್ದೀರಿ😂❤😂
@naveenmattur81577 ай бұрын
ಇಂಥವರನ್ನು ಸಂದರ್ಶನ ಮಾಡಿ, ಯುವ ಸಮುದಾಯಕ್ಕೆ ಏನ್ ಸಂದೇಶ ಕೊಡೋಕೆ ಹೊರಟಿದೀರಾ Mr. ಪರಮ್ ....
@devadev13417 ай бұрын
Avara udesha nimge gotilva 😂
@kannadiga200487 ай бұрын
ನಮ್ಮ್ ಭಾರತದ ಕಾನೂನು ವೆವಸ್ಥೆ ಹೇಗೆ ಕೆಟ್ಟಿದೆ ಅನುವುದಕ್ಕೆ ಒಂದು ಉದಾಹರಣೆ ಅಣ್ಣ ಈ ಒಂದು ಸಂದೇಶ
@MeKK-bq7jg7 ай бұрын
ನೋಡಿ ಪೂರಾ ಗೊತ್ತಾಗುತ್ತೆ ನಮ್ಮ police ವ್ಯವಸ್ಥೆ expose ಆಗುತ್ತೆ ಮತ್ತು ಈವನು ಜಗತ್ ಕಿಲಾಡಿ
@basavarajabasava22946 ай бұрын
ಈಗಿನ ಕಾನೂನು ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಿ
@DeleepKumar-ii3yp7 ай бұрын
super never i saw like this intevew you are showing present situation in world this is the step for projakeeyee uppi
@theerthaallu16337 ай бұрын
Great guru'
@YamanoorGoudru-nd2tr7 ай бұрын
ಪರಂ ಸರ್ 15 ಎಪಿಸೋಡ್ ಆಗಬೇಕು ಸಂದೇಶಕೊಟ್ಟಿದ್ದೀರ ಧನ್ಯ ಧನ್ಯವಾದಗಳು ಪರಮ್ ಸರ್
@SatishK257 ай бұрын
Its near my home town
@SathishKumar-tc7ui7 ай бұрын
Sir Super
@user-vp7gd6mm9x7 ай бұрын
ಬ್ರೋ ಈ 🤝ವೆಕ್ತಿಯಾ ವಿಡಿಯೋ ಎಂಟರ್ವೀವ್ ಮಾತು ಕಥೆ ಮುಗಿದ ನಂತರ ಜೇಬು ಮುಟ್ಟಿ ನೋಡ್ಕೋ ಡು ಹಿಂತಿರಿಗಿದ್ರಾ ಎಲ್ಲಾ ಸೇಫ್ ಆಗಿತ್ತು ತಾನೇ ಕಾರು ಕ್ಯಾಮರಾ ಮೊಬೈಲ್ ಎಲ್ಲಾನುವೆ 🥰😍🤩😜😝🤪 ಆದ್ರೂ ಈ ಕಳಣ್ಣ ಮನಸು ಒಳ್ಳೆಯದು ಅನ್ಸುತ್ತೆ ನನೆಗೆ
@hanumanthakhanumanthgaded28077 ай бұрын
ಈ ತರದ ಒಂದ್ ಮ್ಯಾಟರೇ ಗೊತ್ತಿರ್ಲಿಲ್ಲ ಅಲ್ಲ ಅಣ್ಣ
@subbudamu83377 ай бұрын
ಯಾರನ್ನು ಬಿಡಬೇಡಿ ಸರ್..... ಹುಡುಕಿ ಹುಡುಕಿ ಎಲ್ಲರಿಗೂ ತಿಳಿಸಿ. ... ಲವ್ ಯು ಕಲಾಮಾಧ್ಯಮ..... ❤ಪರಮ್ ಸರ್....
@ladiesspecialkannada.7 ай бұрын
ನಮ್ಮ ಲಕ್ಷ್ಮೇಶ್ವರ ಹೆಸರು ಕೇಳಿ ಖುಷಿ ಆಯ್ತು .. ಹಾಗೆ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನಕ್ಕೂ ಹೋಗ್ಬೇಕಿತ್ತು ...