'ನಟ ಮಂಡ್ಯ ರಮೇಶ್ ತಮ್ಮ ಗುರು-ಮಹಾಗುರು ಅಂತ ಕರೆಯೋದು ಯಾರನ್ನ?'-Ep02-THEATRE TOUR-Mandya Ramesh LIFE-

  Рет қаралды 88,308

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#MandyaRamesh #kalamadhyama #param @Kalamadhyama ಕಲಾಮಾಧ್ಯಮ - Subscribe Now.
ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಲೈಫ್ ಸ್ಟೋರಿ-Actor Mandya Ramesh LIFE. ಈ ಸರಣಿಯಲ್ಲಿ ಮಂಡ್ಯ ರಮೇಶ್ ತಮ್ಮ ಬದುಕಿನ ಕುರಿತು ಹಂಚಿಕೊಳ್ಳಲಿದ್ದಾರೆ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZbin Channel:
/ kalamadhyammedia
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Best Kannada Films, Dr Rajkumar, Vishnuvardhan, Dr Ambarish, Shankarnag, Kannada Film Industry, Kalamadhyama Interviews, Mandya Ramesh LIFE, Mandya Ramesh Interview, #param, Mandya Ramesh Kalamadhyama, Mandya Ramesh Natana, Mandya Ramesh Films, Mandya Ramesh Natana School, Natana School Mysore, Natana, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Kalamadhyama Videos,

Пікірлер: 203
@KalamadhyamaYouTube
@KalamadhyamaYouTube 3 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@dr.manu_nadipi
@dr.manu_nadipi 3 жыл бұрын
ಇಂತಹ ಅದ್ಭುತ ಮೇರು ಕಲಾವಿದನನ್ನು ಸೃಜನ್ ಲೋಕೇಶ್ ಮಜಾ ಟಾಕೀಸ್ನಲ್ಲಿ ನಡೆಸಿಕೊಳ್ಳುವ ರೀತಿ ಕಂಡಾಗ ಖೇದವಾಗುತ್ತೆ...
@prashanthr4013
@prashanthr4013 3 жыл бұрын
Hwdu sir kanditha... Ramesh sir saralathege ondu salam
@AshaAsha-zb8zh
@AshaAsha-zb8zh 2 жыл бұрын
Howdhu... Yavaglu anstha iratthe
@madhur6228
@madhur6228 3 жыл бұрын
ಯಾವುದೇ ಪಂಥಗಳಿಗೆ ಅಂಟಿಕೊಳ್ಳದೆ ಮನುಷ್ಯ ಪಂಥ 👌👌🙏🙏 ಸೂಪರ್ ಸರ್
@girishm9510
@girishm9510 3 жыл бұрын
ನನ್ನ ಗೆಳೆಯ ಮಂಡ್ಯ ರಮೇಶಗೆ ಖಂಡಿತ ವಾಗಿ ಡಾಕ್ಟರೇಟ್ ಪದವಿ ಪ್ರಧಾನ ಮಾಡಲೇ ಬೇಕು 🙏🙏
@ravindraacharya2020
@ravindraacharya2020 3 жыл бұрын
ಸಾರ್ ತುಂಬಾ ಖುಷಿ ಆಯ್ತು ಅದರಲ್ಲು ನಮ್ಮ ಮಂಡ್ಯ ರಮೇಶ್ ಜೀ ವಿಡಿಯೋ ತುಂಬಾ ಅರ್ಥಪೂರ್ಣ ಇಂತಿ ಪುಟ್ಟ ಅಭಿಮಾನಿ ರವಿಇಂದ್ರ
@pavankumar-os3op
@pavankumar-os3op 3 жыл бұрын
Sir Ramesh avaru anbahudu alwa adeno elru ji ji antha hosadaagi abhyaasa madkondidaare
@yamunaa8850
@yamunaa8850 3 жыл бұрын
ಮಂಡ್ಯ ರಮೇಶ್ ನಮ್ಮ ಹೆಮ್ಮೆಯ ಪ್ರತಿಭೆ. ಪರಿಚಯಿಸಿದ ಪರಂ ರವರಿಗೆ ಧನ್ಯವಾದಗಳು.
@vijayalaxmihiremath123
@vijayalaxmihiremath123 3 жыл бұрын
ಸೂಪರ್ ಪರಮ ಸರ್ 🙏ಮಂಡ್ಯ ರಮೇಶ್ ಅವರು ತುಂಬಾ ಸರಳ ಸುಲಲಿತ ಸಾಹಿತ್ಯಕವಾಗಿ ಕನ್ನಡ ಮಾತನಾಡುತ್ತಾರೆ ಧನ್ಯವಾದಗಳು ಸರ್ 🙏
@raghavendrakumar454
@raghavendrakumar454 3 жыл бұрын
ಪರಮ ಅವರೇ ಕೋಟಿ ಕೋಟಿ ನಮಸ್ಕಾರಗಳು ನಿಮ್ಮ ಈ ಕಲಾ ಯಾತ್ರೆ ಮುಂದುವರೆಯಲಿ ಹಾಟ್ಸ್ ಆಫ್.. 🙏🙏🙏🙏🙏🙏🙏🙏👌👌👌
@umashankarbt3781
@umashankarbt3781 3 жыл бұрын
ರಮೇಶ್ ಮಾಸ್ತರರ ಕಲ್ಪನೆಯ ನಟನ...ಬಹಳ ಅದ್ಭುತವಾಗಿದೆ...ಈ ಮಟ್ಟಿಗೆ ಕನ್ತಡ ರಂಗಭೂಮಿಯಲ್ಲಿ ಯಾರು ಮಾಡಿಲ್ಲವೇನೋ...ಈ ಹಂತದವರೆಗೆ ಅವರ ಮತ್ತು ಜೊತೆಗಾರರ ಕಠಿಣ ಪರಿಶ್ರಮ...ಶ್ರದ್ಧೆ...ಎತ್ತರ ಮಟ್ಟದಲ್ಲಿದೆ...ಉನ್ನತವಾಗಿದೆ...ಇದನ್ನು ಸವಿಸ್ತಾರವಾಗಿ ತಿಳಿಸಿದ ಕಲಾಮಾಧ್ಯಮಕ್ಕೆ ಮತ್ತು ರಮೇಶ್ ರವರಿಗೆ ಹೃದಯಪೂರ್ವ ಕವಾದ ಪ್ರೀತಿಯ ನಿರಂತರ ನಮಸ್ಕಾರಗಳು...
@rameshks8449
@rameshks8449 3 жыл бұрын
ಮಂಡ್ಯ ರಮೇಶ್ ರವರ ಪಯಣಕ್ಕೆ ನನ್ನ ನಮಸ್ಕಾರ ನಿಜವಾದ ಕನ್ನಡದ ಹಬ್ಬ
@rprprprprp2245
@rprprprprp2245 2 жыл бұрын
ಮಂಡ್ಯ ರಮೇಶ್ ಸಾರ್ ಈ ರೀತಿಯ ಇದ್ದಾರೆ ಅಂತ ತುಂಬಾ late ಆಗಿ ತಿಳಿಯಿತು😪.. huge respect to our ರಮೇಶ್ ಸಾರ್.....God bless him..🙏🙏🙏🙏🙏🙏
@nagarajaudupamegaravalli1346
@nagarajaudupamegaravalli1346 Жыл бұрын
ಮಂಡ್ಯ ರಮೇಶ್ ರದ್ದೇ ಒಂದು ದೊಡ್ಡ ವಿಶ್ವವಿದ್ಯಾಲಯ, ಇಂತಹ ಪ್ರತಿಭಾವಂತ ಎಲ್ಲ ಪ್ರಶಸ್ತಿಗೂ ಅರ್ಹ .. ಅವರ ದೊಡ್ಡ ಅಭಿಮಾನಿ ನಾನು, ಅವರಿಗೆ ಸಕಲ ಸೌಭಾಗ್ಯ ಗಳನ್ನೂ ದೇವರು ಕೊಟ್ಟು ಹರಸಲಿ 💐💐💐💐
@maheshwariu2311
@maheshwariu2311 3 жыл бұрын
ಕನ್ನಡ ದ ಹೆಮ್ಮೆ ಮಂಡ್ಯ ರಮೇಶ್ ಅವರ ಬಗ್ಗೆ ಇದ್ದ ಅಭಿಮಾನ ಇನ್ನಷ್ಟು ವೃದ್ಧಿ ಸಿತು.ದೇವರು ಅವರನ್ನು ಚೆನ್ನಾಗಿ ಟ್ಟಿರಲಿ.ಅವರ ಕನಸು ಗಳೆಲ್ಲ ನನಸಾಗಲಿ
@dakshayini6695
@dakshayini6695 3 жыл бұрын
Thanks for this series. I never knew that this actor has contributed so much for the society for the love of art.🙏🙏 Mr Param you are amazing for having covered this for us.
@manjub4222
@manjub4222 3 жыл бұрын
Not many know this side of Mandya Ramesh sir, his thoughts, dedication and passion about drama and art is awesome, no words to express. Not many do it, we and government must support. Thanks to Kalamadhyama team for creating this video
@devarajusraju2432
@devarajusraju2432 3 жыл бұрын
ಮಂಡ್ಯ ರಮೇಶ್ ಅವರ ಅತ್ಯದ್ಭುತ ಕಲಾರಾಧನೆ ಹಾಗೆ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಮತ್ತು ವಿಶಾಲ ಹೃದಯವಂತಿಕೆ ಕಲೆಗೆ ಅವರು ನೀಡಿರುವ ನೆಲೆ ನಿಜಕ್ಕೂ ಶ್ಲಾಘನೀಯ ಅವರೇ ಸಾಧಕರು... 🙏🙏🙏👏👏👏
@kumarn8263
@kumarn8263 3 жыл бұрын
ಇದು ಮಂಡ್ಯ ರಮೇಶ್ ರವರ ದೊಡ್ಡ ಯಜ್ಞ. ಅನಂತಾನಂತ ಧನ್ಯವಾದಗಳು.
@raghavendrajm8685
@raghavendrajm8685 3 жыл бұрын
ಅದ್ಬುತ sir........ನಿಮ್ಮ ಪರಿಶ್ರಮಕ್ಕೆ ನನ್ನ ವಂದನೆ..
@girijap6663
@girijap6663 3 жыл бұрын
ಮಂಡ್ಯ ರಮೇಶ್ ರವರು ಒಳ್ಳೆಯ ಕೆಲಸಮಾಡುತ್ತಿದ್ದಾರೆ.
@omshivannakariyappa2386
@omshivannakariyappa2386 3 жыл бұрын
Theatre learning experience enriches one with confidence that cannot be earned from any other University..love ❤️ Ramesh sir
@sundarks826
@sundarks826 3 жыл бұрын
While I stay very close to Natana at Ramakrishna Nagar, have not visited it. While I meet and greet Ramesh sometimes, have not spoken to him. Feel that Ramesh is a true artist par excellence and his institution is truly commendable. Great work Param 👏👏👏
@shivushivakanya
@shivushivakanya 3 жыл бұрын
ರಂಗಭೂಮಿ ಯ ಮಿನಿ ವಿಶ್ವ ವಿದ್ಯಾನಿಲಯ ನೋಡಿದಾಗೆ ಕುಷಿಯಾಯ್ತು ನಾನು ನಟನ ರಂಗಶಾಲೆ ನೋಡಿದ್ದೆ ಅದರೆ ಇಷ್ಟು ವಿವರವಾಗಿ ನೋಡಿರಲಿಲ್ಲ ತ್ಯಾಂಕ್ಯು ಮಂಡ್ಯರಮೇಶ ಸರ್ ಮತ್ತೆ ಪರಮ್ ಸರ್
@amarbedre7518
@amarbedre7518 3 жыл бұрын
ಬಹಳ ಶ್ರಮಜೀವಿ, ಅತ್ಯುತ್ತಮವಾದ ಸಂಗ್ರಹ, ತುಂಬಾ ಚೆನ್ನಾಗಿದೆ, ಮುಂದಿನ ಪೀಳಿಗೆಗೆ ದಾರಿ ದೀಪವಾಗಿದೆ, ಇದನ್ನು ಕಾಪಾಡಿಕೊಂಡು, ಉಳಿಸಿಕೊಂಡು ಹೋಗಬೇಕು,💐🙏
@siddharthkore99
@siddharthkore99 3 жыл бұрын
ಕನ್ನಡದ ಹೆಮ್ಮೆ ನೀವು,,,ನಿಮ್ಮ ಈ ಕಾಯಕ ಹೀಗೆ ಮುಂದುವರೆಯಲಿ ರಮೇಶ್ ಸರ್,,,💐
@mahalakshmimah
@mahalakshmimah 3 жыл бұрын
ಅದ್ಬುತ! ಎಲ್ಲ ಹೆಸರುಗಳು ಕನ್ನಡದಲ್ಲೇ ಇದೆ👏🏻👏🏻👏🏻
@marakathavalliva3286
@marakathavalliva3286 3 жыл бұрын
ತುಂಬಾ ಸು೦ದರ ಹಾಗೂ ಉಪಯೋಗ ವಾದ ಸ೦ಚಿಕೆ
@Soumya_Jay
@Soumya_Jay 3 жыл бұрын
Thumba chennagide Mandya Ramesh avare , thumba Hemme ansatthe nimma bagge 🙏 " Thumbida Koda tulukolla "
@varalakshmisuresh3358
@varalakshmisuresh3358 3 жыл бұрын
Oh My God! What a great person 🙏. Frankly speaking, I never knew that he is doing so much for Theatre and is such a great human being, though I enjoy his comedy. Thanks to Param Sir for this wonderful person's interview. May God bless Ramesh Sir, Param Sir and all from Kalamadhyama team 👍👍🙏🙏🙏
@raghuvarma7349
@raghuvarma7349 2 жыл бұрын
ಪರಮೇಶ್ ಸರ್ ನೀವು ನಮಗೆ ಮಂಡ್ಯರಮೇಶ್ ಸರ್ ರವರ ಬಗ್ಗೆ ಎಷ್ಟೋ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಿ. ಈ ಕಾರ್ಯಕ್ಕೆ ನಿಮಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ಮಂಡ್ಯ ರಮೇಶ್ ಸರ್ ನಿಮ್ಮ ಬಗ್ಗೆ ತಿಳಿದ ಮೇಲೆ ನಮಗೆ ಹೆಮ್ಮೆ ಮೂಡುತ್ತಿದೆ. ನಿಮ್ಮ ಬದುಕನ್ನು ರಂಗಭೂಮಿಗಾಗಿ ಸಮರ್ಪಿಸಿದ್ದೀರಿ. ನಿಮಗೆ ಹೃತ್ಪೂರ್ವಕ ವಂದನೆಗಳು.
@basavarajappavg891
@basavarajappavg891 3 жыл бұрын
Great achievement in nineteen years by Ramesh, because we seen his activities since begining of hut. 👍🙏
@adityajoies
@adityajoies 3 жыл бұрын
My home is near Natana. Seen him very closely, a giant artist and truly a gentlemen. Very passionate in what he does. Happy to see him featured in this channel.
@rameshkulkarni830
@rameshkulkarni830 3 жыл бұрын
ನಾನು ನಟನದ ಬಹಳ ಹತ್ತಿರವಿದ್ದರು ಅದನ್ನು ನೋಡಿಲ್ಲ. ಅದಕ್ಕೇ ಬಹಳ ಖೇದವಾಗುತ್ತಿದೆ. ಬೇಗನೆ ಅಲ್ಲಿಗೆ ಹೋಗುವೆ. ನಾಟಕ ವಿದ್ದರೆ ಬಹಳ ಸಂತೋಷ. ನಾನು ನಾಟಕಗಳ ಅಭಿಮಾನಿ.ನಟನದ ಬಗ್ಗೆ ತಿಳಿಸಿದ್ದಕ್ಕೆ ಅಭಿನಂದನೆಗಳು.ಕಲಾಮಾಧ್ಯಮದವರಿಗೆ ನಮಸ್ಕಾರಗಳು.
@destiny4936
@destiny4936 3 жыл бұрын
Kalamadhyamakke dhanyavaadagalu... Excellent work. You are giving lot of information to Kannadigas through your videos.
@user-ux7vj8is3k
@user-ux7vj8is3k 3 жыл бұрын
ತುಂಬಾ ಚೆನ್ನಾಗಿದೆ.. ಸ್ವಲ್ಪ ಆಡಿಯೋ ಮತ್ತೂ ವೀಡಿಯೋ ಕ್ವಾಲಿಟಿ ಇನ್ನೂ ಚೆನ್ನಾಗಿದ್ದರೆ ಅದ್ಭುತವಾಗಿರುತ್ತದೆ. ಧನ್ಯವಾದ ತಮ್ಮ ಪ್ರಯತ್ನಕ್ಕೆ 🙏.
@manjulanaik2735
@manjulanaik2735 3 жыл бұрын
Mandya Ramesh sir you are greate koti koti RS eddvru madlagdannu nevu madiddera god bless sir 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@bharathieducationtrust
@bharathieducationtrust 3 жыл бұрын
ಕೆಲವೊಮ್ಮೆ ಪರಮ್ ರವರು childish ಹಾಗೆ ವರ್ತಿಸುತ್ತಾರೆ..... ಕ್ಷಮೆ ಇರಲಿ.....
@surendranh4169
@surendranh4169 3 жыл бұрын
Nija guru
@naveenmahadevaiah1833
@naveenmahadevaiah1833 3 жыл бұрын
Sometimes over expressions
@dara-lifewithjourney4315
@dara-lifewithjourney4315 3 жыл бұрын
Nija
@manjunathaks607
@manjunathaks607 3 жыл бұрын
ಮೊದಲು ಮಗುವಾದರೆ ನೀನು ಮುದುಕ ಆಗುವೇ.. ಒಳ ಅರ್ಥ ಇದೇ.. ಅರ್ಥ ಮಾಡ್ಕೋ ರಾಜಾ.. ಪರಿ ಪಕ್ವತೆಗೆ ಮುಗ್ಧತೆ ಮೊದಲ ಮೆಟ್ಟಿಲು... ಜೇಮ್ಸ್ ಬಾಂಡ್ ಗುಣ ಈ ಮಣ್ಣಿನ ಸಂಸ್ಕೃತಿ ಅಲ್ಲಾ.
@adityajoies
@adityajoies 3 жыл бұрын
He's just the way he is because this is a KZbin channel not TV. Its good that he isn't wearing mask to act professional. That's what separates KZbin from TV.
@s.raju.kannadigas.raju.kan3391
@s.raju.kannadigas.raju.kan3391 3 жыл бұрын
nodi nodi mana tampayetu danyosmi Ramesh sir nejawada neve kannadambe putraru jai karnataka maate
@raghunathyr
@raghunathyr 3 жыл бұрын
Great work and fabulous achievement Mr. Ramesh. Congratulations and all the best. Thank Param for showing a wonderful journey in theatre culture.
@prakashhs9374
@prakashhs9374 3 жыл бұрын
ಮಂಡ್ಯ ರಮೇಶ್ ವಿಡಿಯೋ ಬೇಗ ಹಾಕಿ ಪರಂ ತುಂಬಾ ಚೆನ್ನಾಗಿದೆ
@prasannakumaryr4559
@prasannakumaryr4559 3 жыл бұрын
Nanu nodida drama Chama Chaluve. fentastic agithu.adannu madida kalavidarige nanna namanagalu. Yelandur nalli (chamarajanagara dist) nodiddu
@neetharameshraikar1841
@neetharameshraikar1841 Жыл бұрын
ಮಂಡ್ಯ ರಮೇಶ ಅವರು ಯಷ್ಟು ಚೆನ್ನಾಗಿ ಅಚ್ಚ ಕನ್ನಡದಲ್ಲಿ ಮಾತನಾಡುತ್ತಾರೆ ತುಂಬಾ ಸಂತೋಷ
@vinuthamr7603
@vinuthamr7603 3 жыл бұрын
ಹಾಯ್ ಪರಮ್ ಸರ್ ಮಾಹನ್ ಗುರುಗಳನ್ನು ಭೇಟಿ ಮಾಡಿಸಿದ್ದಕ್ಕೆ ಧನ್ಯವಾದಗಳು ನಿಮಗೆ. ಇವರು ನನ್ನ ಮಗಳ ಗುರುವಾಗಿ ಸಿಕ್ಕಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
@srivatsa6764
@srivatsa6764 3 жыл бұрын
Naanu nimmannu saamanya nata endhukondiddhe. But, Neevu Aasaamanya dhore.🙏
@nagarathnammamn7981
@nagarathnammamn7981 3 жыл бұрын
ರಮೇಶ್ ಸರ್ ನಾ ನೋಡೋಕೆ ಖುಷಿ
@skthskht3078
@skthskht3078 3 жыл бұрын
Amazing Natana ranga Mandira... Super param Sir... Tq soo mach mandya Ramesh Sir for Natana Ranga madira... 🙏🙏🙏💐💐💐💐💐💐💐💐💐
@chethugowdavlogs
@chethugowdavlogs 3 жыл бұрын
Excellence interviews for mandhya Ramesh sir wonderful actor for kannada industry
@basavarajeshkoni9739
@basavarajeshkoni9739 3 жыл бұрын
ವಿಶ್ವವಿದ್ಯಾಲಯ ಗಳು ಹೀಗೆ ಇರಬೇಕು
@harishshashikanthpattar2356
@harishshashikanthpattar2356 3 жыл бұрын
Mandya ramesh sir is great artist, and dedicated to his work.
@rathnasathyanarayana4468
@rathnasathyanarayana4468 2 жыл бұрын
Really very nice person Ramesh. God bless you good health wealth and happiness always. Stay blessed always with your dreams and family members ❤️
@hanumantharayanraya5636
@hanumantharayanraya5636 3 жыл бұрын
Nimma prayatnagalige devaru olledmadli
@harshadhananjaya9458
@harshadhananjaya9458 3 жыл бұрын
Well said sir. Manushya pantha. 🙏
@mukundrv4254
@mukundrv4254 3 жыл бұрын
SUPER" WONDERFUL,,,, AWESOME REALLY YOU ARE NOT ON ORDINARY FILM ACTOR. YOU ARE HAVING VERY GOOD IDEAS ABOUT ARTISTIC. SUBJECT, HATE'S OF YOU MY DEAR MANDYA RAMESH,,,👍👍👍👍🙏🙏🙏🙏🙏🙏🙏🙏DR.MUKUND MANDYA,,,
@vijayalaxmim9005
@vijayalaxmim9005 3 жыл бұрын
Very very wonderful episode Mandya Pamesh avarigoo Param avarigoo thumba thumba dhanyavadagalu 🙏🙏🙏🙏🙏🙏🙏🙏
@nagarathnammamn7981
@nagarathnammamn7981 3 жыл бұрын
ರಮೇಶ್ ಸರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ s
@padmaa5130
@padmaa5130 3 жыл бұрын
Hats off Sir for preserving our culture
@dara-lifewithjourney4315
@dara-lifewithjourney4315 3 жыл бұрын
Suparrrrrrraaaa....
@anupamas2771
@anupamas2771 3 жыл бұрын
Ramesh is genius. He is very talented person . He should get more and more awards and encouragement.
@ambarishhiremath8871
@ambarishhiremath8871 3 жыл бұрын
ನಿಮ್ಮ ಕಾರ್ಯ ಅದ್ಭುತ ಮಂಡ್ಯ ರಮೇಶ್ sir🙏🙏💐💐
@sudarshanl3176
@sudarshanl3176 3 жыл бұрын
10:12 ಮನುಷ್ಯ ಪಂಥ 🔥
@sumasudhir5050
@sumasudhir5050 3 жыл бұрын
Wow! So nicely he speaks....Thanks Param for interviewing such a great personality
@maheshwariu2311
@maheshwariu2311 3 жыл бұрын
ಕಲಾ ಮಾಧ್ಯಮ ಕ್ಕೆ ಧನ್ಯವಾದಗಳು
@raghavgowda94
@raghavgowda94 3 жыл бұрын
Great sir.. nimminda kaliyodu tumba ide
@daswathdaswath1630
@daswathdaswath1630 3 жыл бұрын
ನಟನ ರಂಗ ಮಂದಿರ ಕ್ಕೆ ❤🙏
@sathyaprakash1479
@sathyaprakash1479 3 жыл бұрын
ಧನ್ಯವಾದಗಳು param sir, ಮಂಡ್ಯ ರಮೇಶ್ sir ಅವರ, episodu ಮಾಡಿ, ಒಳ್ಳೆಯ ಕೆಲಸ ಮಾಡಿದ್ದೀರಿ
@karthiks9279
@karthiks9279 3 жыл бұрын
Best video of kannada Channel brother Hats to mandya Ramesh sir ur really great
@santugr7558
@santugr7558 3 жыл бұрын
Param sir nice 👌 super adarallu mandya ramesh brilliant 👏 fellow haagu avra collected art and history museum is great collection super nice brilliant 👏
@fanoffacts9855
@fanoffacts9855 3 жыл бұрын
Awesome madya ramesh tru artist who is living for art
@UmeshGuruRayaru
@UmeshGuruRayaru 3 жыл бұрын
Wonderful Episode Thank You So Much Sir
@shashikuumarkumar7845
@shashikuumarkumar7845 3 жыл бұрын
Sir you are great sir
@prakashmandya3828
@prakashmandya3828 3 жыл бұрын
ನಿಮ್ಮ ಕೀರ್ತಿ ಮೌಂಟ್ ಎವರೆಸ್ಟ್ ಶಿಖರ ದಂತೆ ಇನ್ನೂ ಎತ್ತರಕ್ಕೆ ಬೆಳೆಯಲಿ.
@ahirajgururaj2488
@ahirajgururaj2488 3 жыл бұрын
Great work sir, he talks so much passion and detail about every aspect of Ranga bhoomi, need to listen more & more about his achievement in his journey. Hats of to Kalamadiyam efforts After watching this video my desire to meet Mandya Ramesh personally to congratulate him If any one can give him his contact details
@varunjai8591
@varunjai8591 3 жыл бұрын
Mandya Ramesh Sir gey…..koti namana
@ravibhat659
@ravibhat659 3 жыл бұрын
Thank you Ramesh sir
@omkarmg
@omkarmg 3 жыл бұрын
Indeed great place nata..navanika
@kumararasegowda
@kumararasegowda 3 жыл бұрын
Super
@rameshds7889
@rameshds7889 3 жыл бұрын
Super sir........
@rangaswamytrangaswamy3790
@rangaswamytrangaswamy3790 3 жыл бұрын
THIS IS PRICE LESS WORK BY MANDYA RAMESH 🙏
@krishnamona518
@krishnamona518 3 жыл бұрын
Great Mr Mandya Ramesh. Keep growing. Hope, good Artists emerge from your Garade. Take KANNADA to new heights.
@sanjays.ssanju1189
@sanjays.ssanju1189 3 жыл бұрын
Great ideal institution. Super episode
@kirankiru4707
@kirankiru4707 3 жыл бұрын
Your great sir
@kumblenagesh
@kumblenagesh 3 жыл бұрын
Mandya Ramesh Sir nimma kalasevayannu bannisalu padhagaLu saaLadhu. idhannu nodidha nimma mele idhdha gowrava dviguNavAyithu. nodi digbrAnthanAdhe. Nimage nanna namaskAragaLu. Param avare nimagu dhanyavAdhagalu. Nimmalli ondhu manavi, Annavaru huttu hAkidha shakthidhAmakke omme karedhukondu hogi. saaviraru hennumakkaLige jeevana kattikoLLalu sahakAriyadha adhbutha kEndhra.
@sumars4678
@sumars4678 3 жыл бұрын
ಸೂಪರ್ ಸರ್ ನಿಮ್ಮ ಮಾಹಿತಿಗೆ
@cocosammu5377
@cocosammu5377 3 жыл бұрын
Oh great
@gangadhargundalishivamogga524
@gangadhargundalishivamogga524 3 жыл бұрын
ಮೂರ್ನಾಲ್ಕು ವರ್ಷಗಳ ಹಿಂದೆ ಶ್ರೀ. ರಮೇಶ ಅವರು ನಮ್ಮ ಶಿವಮೊಗ್ಗದ ಪ್ರತಿಷ್ಠಿತ ಕುವೆಂಪು ರಂಗಮಂದಿರಕ್ಕೆ ಭೇಟಿ ಕೊಟ್ಟಾಗ ತಮ್ಮ ಈ ಭವ್ಯ ಮಂದಿರಕ್ಕೆ ಒಮ್ಮೆಯಾದರೂ ಭೇಟಿ ನೀಡಲು ನಮಗೆ ವಿನಂತಿಸಿದ್ದರು. ಆದರೆ ಕಾರಣಾಂತರಗಳಿಂದ ಹೋಗಿರಲಿಲ್ಲ. ಆದರೆ ಈಗ ಪರಮೇಶ್ವರ ಅವರ ಯೂಟ್ಯೂಬ್ ಚಾನೆಲ್ ಮುಖಾಂತರ ನಮ್ಮ ಆಸೆ ಈಡೇರಿದೆ. ಅನಂತಾನಂತ ಧನ್ಯವಾದಗಳು.
@ganeshhyati3270
@ganeshhyati3270 3 жыл бұрын
Pure kannada keloke tumbaa khushi aagutte
@user-gu1qf1vl2n
@user-gu1qf1vl2n 3 жыл бұрын
ಸೂಪರ್
@narendrababu5676
@narendrababu5676 3 жыл бұрын
Super sir m Ramesh
@vinayam4265
@vinayam4265 3 жыл бұрын
Super RAMESH SIR
@duniyaraju8672
@duniyaraju8672 Жыл бұрын
Supar.sar
@vinayachar4630
@vinayachar4630 3 жыл бұрын
👌👌👌👌
@indiraaiyanna6413
@indiraaiyanna6413 3 жыл бұрын
nice great collection
@imystic9769
@imystic9769 2 жыл бұрын
Super video, worth video🎥
@pavithrapraveen4192
@pavithrapraveen4192 3 жыл бұрын
Yenthaha vekthithva Mandya Ramesh avaradhu 👏👏👏
@chethankumar8570
@chethankumar8570 3 жыл бұрын
Trust me this man had a lot of knowledge one best KZbin channel...💞💞💞Mandya ramesh❤️❤️
@vittalkrishna7295
@vittalkrishna7295 3 жыл бұрын
Super🙏🙏🙏🙏
@speak_charlie
@speak_charlie 3 жыл бұрын
👍🏿👍🏿👍🏿👍🏿
@vasumoily2852
@vasumoily2852 3 жыл бұрын
Superr sir
@padmajamurali9547
@padmajamurali9547 3 жыл бұрын
Great artists and his work is marvelous
@manjunathgajapati8335
@manjunathgajapati8335 3 жыл бұрын
Mandya ramesh avara kannada shuddhathe adbutha
@varadarajaluar2883
@varadarajaluar2883 3 жыл бұрын
🙏🙏🙏🙏🙏
Mandya Ramesh and Saroja Ideal Couple |Janumada Gelati part3
5:32
Asianet Suvarna News
Рет қаралды 18 М.
when you have plan B 😂
00:11
Andrey Grechka
Рет қаралды 30 МЛН
Modus males sekolah
00:14
fitrop
Рет қаралды 11 МЛН
1ОШБ Да Вінчі навчання
00:14
AIRSOFT BALAN
Рет қаралды 5 МЛН
when you have plan B 😂
00:11
Andrey Grechka
Рет қаралды 30 МЛН