ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@lokeshpanchaksharia54202 жыл бұрын
ಹೇಡ್ ಬುಷ್ ನಲ್ಲಿ ಬಾಲು ನಾಗೇಂದ್ರರ ಅಭಿನಯ ಅದ್ಭುತವಾಗಿದೆ 😘😘💌❤
@dboss83722 жыл бұрын
Samson ಅವ್ರೆ ಸೂಪರ್ ಆಕ್ಟಿಂಗ್ ಇನ್ head bush movie ಒಳ್ಳೆ ಖದರ್ ಆಗಿ ಇದೆ. ಅಂಗೇ ನಿಮ್ಮ dailougue ತುಂಬಾ ಮಜ ಕೊಡ್ತಿದೆ. 💐💐💐💐
@prapulap62262 жыл бұрын
ಈ ವಿಡಿಯೋ ಲಿ ಸ್ವಲ್ಪ attitude ಅನೀಸ್ಬಹುದು ಆದ್ರೆ ಅವರು, ತಾವು ಬೇಟಿ ಮಾಡಿದ ವ್ಯಕ್ತಿಗಳನ್ನು ಯತವತ್ತಾಗಿ act ಮಾಡಿ ತೋರಿಸಿದ್ದಾರೆ. Such a talent he is ಜೈ ಹುಲಿರಾಯ
@vinodkulashekaran4152 жыл бұрын
Super acting Balu Nagendra 💐 Enjoyed it
@Petlover777772 жыл бұрын
ಅದ್ಭುತ ಅಭಿನಯ.. ತುಂಬಾ ಇಷ್ಟ ಆಯ್ತು sir...🤗🤗
@facts72252 жыл бұрын
ಅತ್ಯುತ್ತಮ ನಟನೆ ಗೆಳೆಯ ನಿಮಗೆ ಒಳ್ಳೆಯ ಪಾತ್ರಗಳು ಸಿಗಲಿ
@Kiran-md3qz2 жыл бұрын
ಹುಲಿರಾಯದಲ್ಲಿ ನಿಮ್ಮ ಅಭಿನಯ 👌👌👌
@dhananjaya1164 Жыл бұрын
ಕನ್ನಡ ಚಿತ್ರರಂಗದ ಒಳ್ಳೆ ಯಾ ಕಲಾವಿದರಾಗುವ ಅವಕಾಶ ಇದೆ ಆಮೇಲೆ ವಿಲನ್ ಪತ್ರಕ್ಕೆ ತುಂಬಾ ಸೂಟ್ ಆಗ್ತೀರಾ ಒಳ್ಳೆ ಹೆಸರು ಕೀರ್ತಿ ಸಂತೋಷ ಸಿಗುತ್ತೆ, ಸರ್ ನಿಮಗೆ ಒಳ್ಳೆದಾಗಲಿ
@akshaykumardkr2 жыл бұрын
Samson Head Bush ಅಲ್ಲೀ ಮರೆಯಲು ಆಗದ ನಟನೆ ಸೂಪರ್ ಆಕ್ಟಿಂಗ್ Sir.🔥🔥🔥🔥🔥
@sandyaudi052 жыл бұрын
Fan of his Huliraya 👋...ಸ್ಪಷ್ಟ ಕನ್ನಡ......ಸಹಜ ನಟನೆ ....
@baghathbhag Жыл бұрын
Yes .. huliraya cinima movie nodidavarella evr fan agtare....
@anilkumarnani9252 жыл бұрын
ಪರಮ್ ಸರ್ ನೀವೆಲ್ಲೋ ಇದೀರಾ ಬಿಡಿ, ಒಳ್ಳೇದಾಗ್ಲಿ💐 ನಮಗೂ ನೀವು ಮಾಡೋ ವಿಡಿಯೋಗಳು ತುಂಬಾ ಇಷ್ಟ,ಹೀಗೆ ಜನರಿಗೆ ಆಗಿದ್ದು ಏನು, ಯಾಕ್ ಆಯ್ತು,ಏನಕ್ಕೆ ಹೀಗ್ ಆಯ್ತು, ಏನ್ ನಡೀತಾ ಇದೆ ಈಗ ಏನ್ ಪರಿಸ್ಥಿತಿ ಅವ್ರದು ಹೇಗ್ ಇದ್ದಾರೆ ಅನ್ನೋದು ತುಂಬಾ ಇಷ್ಟ ಅಯ್ತು
@harshithajk88192 жыл бұрын
Headbush ಸಿನೆಮಾದಲ್ಲಿ ಅತಿಯಾಗಿ ಕಾಡುವ ಪಾತ್ರ ನಿಮ್ಮದೇ, Samson ನಿಮ್ voice acting ಎಲ್ಲಾ ಅದ್ಬುತ
@sangowdahs2 жыл бұрын
One of the finest Actor in our Kannada Cinema Industry 🤩😎🔥👌🏻 His Performance in Kaddipudi & Head Bush is lit 🔥🔥🔥👌🏻
@Dolly199_92 жыл бұрын
Samson carrecter matra movie lee highlight.... Plz suport him.... Olleya kalavida ✌️❤
@paintyournest86222 жыл бұрын
Don't miss him sandalwood should use him In proper way he will be natural actor in future days.
@SandeepKumar-xq3fh2 жыл бұрын
I predict a big win tomorrow. Good luck to you Balu from Sandeep BHSS classmate..
@ravikiranm27792 жыл бұрын
Hi Sandeep is he from bhss???
@akashpv65602 жыл бұрын
Ss
@hrishikeshmylife95542 жыл бұрын
Which batch
@okimfunny13022 жыл бұрын
I am also from bhss but you guys are my super senior! My class teacher was HSM
@nagasundar12302 жыл бұрын
@@hrishikeshmylife9554 bill
@sandeepn16262 жыл бұрын
Double road junction super acting bro
@Thecontentfactory252 жыл бұрын
@kalamadhyama episode 2 bidu guru full waiting.
@maheshmahesh-sx7be2 жыл бұрын
Great asset for sandalwood will expect from you as a lead more versatile movies....
@prapulap62262 жыл бұрын
True
@siddaraju90022 жыл бұрын
ಈ ಸಿನಿಮಾದಲ್ಲಿ ನಿಮ್ಮ ಪ್ರತಿಭೆ ನಿಮ್ಮ ಆಕ್ಟಿಂಗ್ ಸ್ಯಾಮ್ಸಂಗ್ ವೆರಿ ಬ್ಯೂಟಿಫುಲ್ ಸೂಪರ್ ಸೂಪರ್ 😘😘😘😘😘💞💞💞💞💞💞💞💞💞💞💞💞😘😘😘🌹🌹🌹🌹🌹🌹🌹🌹
@MN--THEATRE Жыл бұрын
Sir crazy ivru omme meet agide 🔥🔥🔥ivr attituse. Yavagladru meet agona nodona andh avee. Adrusta idre sir jothe kelsa madona ondh divsa. More power to u balu sir
@prakashgk11312 жыл бұрын
Candid talk
@567ghj_X2 жыл бұрын
Future Superstar of Kannada
@adhiya-pq4rm2 жыл бұрын
Samsun character is hero in movie... Lov d character really thirga movie nodthini just to see d samsun character
@Destnstion2 жыл бұрын
ತುಂಬಾ ಅಚ್ಚುಕಟ್ಟಾಗಿ ನಟಿಸಿದ್ದಾರೆ ಈ ಮನುಷ್ಯ ..ಹೆಡ್ ಬುಷ್ ಸಿನಿಮದಲ್ಲಿ.....really good job
@TheRagu2 жыл бұрын
This guy got talent, Huliraya alli natural acting nodi fida agogidde
@nagarajh36152 жыл бұрын
Very good
@prapulap62262 жыл бұрын
Adakke heliddu kannada maatadi thika muchkondu dialogue in huliraya is best He is one finest of finest actor
@ismailsabismail28112 жыл бұрын
Nimma acting supar 2 sari nodiddini sir
@Thecontentfactory252 жыл бұрын
Balu nagendra anna in & as samson 🔥🌪
@nagarjunaradhya96612 жыл бұрын
Kaddipudi second villan🔥
@videosblog33802 жыл бұрын
Smason Chindi Bro En Acting Fidaa 🔥🤩
@dharmeshnayak24282 жыл бұрын
Super actor talented person in kannada industry
@kishorekishore16502 жыл бұрын
Super acting in movie sir keep rocking
@prashanthgowda3862 жыл бұрын
ಒಳ್ಳೆಯ ನಟ ಗುರು ನೀನು.
@lokigrudresh57952 жыл бұрын
ಕಡ್ಡಿಪುಡಿ movie ಔಷಧಿ Roll Masth..
@rohithkumars10242 жыл бұрын
One of the rarest actor in kannada industry
@madeshpower65292 жыл бұрын
Samson character begge helthirod keli , movie nodle beku anisthide👏
@hemanth91062 жыл бұрын
Double road junction 😂😂🔥
@Gopalkrishna-gd4ws2 жыл бұрын
ಸೂಪರ್ ಕಲಾವಿದರು ಇವರು...ಚಿತ್ರರಂಗ ಇವರನ್ನ ಬಳಸಿಕೊಳ್ಳಲಿ
@prapulap62262 жыл бұрын
Sir You should watch him in kaddipudi and Huliraya.. 🔥🔥🔥
@sharathsgowda70442 жыл бұрын
Ninde guru acting super film nalli, Double Road junction 😂