ಈಗ ರೈತರನ್ನು ಸಂದರ್ಶನ ಮಾಡುತ್ತೀರಿ ರೈತ ದೇಶದ ಅನ್ನದಾತ ರೈತ ಅನ್ನದಾತನಿಗೆ ನಮ್ಮ ಕಡೆಯಿಂದ ಒಂದು ಹೃದಯಪೂರ್ವಕ ಧನ್ಯವಾದಗಳು ಪರಮೇಶ್ ಅವರೇ ನಮ್ಮ ನೇಕಾರರನ್ನು ಕೊಡಿಯಾಲ ಈ ಕಡೆ ಎಲ್ಲಾ ಬಂದು ನಮ್ಮ ನೇಕಾರರನ್ನು ನೇಕಾರರು ತುಂಬಾ ತೊಂದರೆಗಳಾಗಿವೆ ಅವನ್ನೆಲ್ಲ ಸಂದರ್ಶನ ಮಾಡಿ ನಿಮ್ಮ ಕಲಾ ಮಾಧ್ಯಮದಲ್ಲಿ ಬಿಡಬೇಕೆಂದು ಕೇಳಿಕೊಳ್ಳುತ್ತೇನೆ 💚💙💚
@samirpajir2 жыл бұрын
ಒಳ್ಳೆಯ ಮಾತು ತುಂಬಾ ಇಷ್ಟ ಆಯ್ತು ಮಾತು ಅಂದ್ರೆ ಬಂಗಾರ ನಿಮ್ಮ ಈ ಪ್ರಾಮಾಣಿಕತೆಗೆ ದೇವರು ಒಳ್ಳೆಯದು ಮಾಡಲಿ
@simpleindian.48442 жыл бұрын
ಅದ್ಭುತವಾದ ವಿಚಾರವಂತ ನಿಜವಾದ ರೈತರ ಸಂದರ್ಶನ ಮಾಡಿದ್ದೀರಿ ಸರ್.ಇಂಥಹ ನಿಜವಾದ ಶ್ರಮಜೀವಿ ರೈತರ ಸಂಖ್ಯೆ ಹೆಚ್ಚಾಗಲೆಂದು ಹಾರೈಸುವೆವು.
@RamaKrishna-wd1fb2 жыл бұрын
Obilenbar
@RaviRavi-ux3pb2 жыл бұрын
Lĺ
@harishraj24492 жыл бұрын
@@RamaKrishna-wd1fb me the
@herohitakumarherohitakumar60782 жыл бұрын
@@RamaKrishna-wd1fb ¹
@abdulrauff7059 Жыл бұрын
ಕೊಪ್ಪಳದ ರೈತನದ ಅದ್ಭುತವಾದ ಸಾಧನೆ, ತೋರಿಸಿ, ನಮಗೆ ಒಂದು ಹೊಸ ಹುರುಪು, ಉತ್ಸಾಹ, ತುಂಬಿದ್ದರಿಂದ. ಯಾವುದು ಫಿಲಂ ನೋಡುವ , ಅವಶ್ಯಕತೆ ಇಲ್ಲ. ವಿನೋದ್ ಮಾತಾಡುವ ಸಾಧಾರಣ ಶೈಲಿ ತುಂಬಾ ಹಿಡಿಸುತ್ತದೆ.
@basuraju15422 жыл бұрын
ಟಾರ್ಪಲ್ ಮುಚ್ಚೋಕು help ಮಾಡಿರಲ ಸೂಪರ್ ಸರ್, thank you ಸರ್ ಒಳ್ಳೆ interview ಮಾಡಿದಕ್ಕೆ
@suchannel73472 жыл бұрын
ಇಂತಹ ಒಳ್ಳೆಯ ರೈತರ Interview ಮಾಡಿದಕ್ಕೆ ಪರಂ ಸರ್ ಅವರಿಗೆ ಧನ್ಯವಾದಗಳು.........
@andappatavarageri18112 жыл бұрын
ಪರಂ ಸರ್ ನೀವು ಪಕ್ಕ ರೈತರು ಆದರೆ ಸರ್ ರೈತನಿಗೆ ಹೆಲ್ಪ್ ಮಾಡಿದ್ದಕ್ಕೆ ಧನ್ಯವಾದಗಳು
@yourfriend39102 жыл бұрын
ನಮ್ಮ ಹೊಲದಲ್ಲಿ ಬಹುತೇಕ ಇದೇ ರೀತಿ ಇದೆ.. ನನಗೂ ನನ್ನ ಕಾರ್ಯದ ಅಭಿಮಾನ ಅಧಿಕವಾಗಿದೆ
@VG-5552 жыл бұрын
ವ್ಹಾ ..ಅದ್ಬುತ ವಿಚಾರಗಳು ಅಡಗಿವೆ....ಅರವತ್ತು ವರ್ಷ ಕ್ಕೆ. ...ಮರಳಿ ಅರಳು🙏🙏👍👍👌
@Power-ko9hm2 жыл бұрын
ಬಂಗಾರದ ಮನುಷ್ಯರು ನಮ್ಮ ರೈತರು. ಜೈ ಕಿಸಾನ್ ಜೈ ಹಿಂದ್ 🙏
@hanumanthappah15762 жыл бұрын
ಒಳ್ಳೆಯ ರೈತನ ಸಂದರ್ಶನ ಮಾಡಿದ್ದೀರಾ ಸರ್ ಧನ್ಯವಾದಗಳು
@jayanandakotian50302 жыл бұрын
Thank you Sir ದೇವೆರು ನಿಮ್ಮಗೆ ಒಳ್ಳೆಯದು ಮಾಡಲಿ 👏👌
@GirishVAryaname2 жыл бұрын
ಆಗದಎಂದು ಕೈ ಕಟ್ಟಿ ಕುಳಿತರೆ ಕೈ ಕಟ್ಟಿ ಕುಳಿತರೇ ಸಾಗದುಕೆಲಸವೂ ಮುಂದೆ 🌹🌹🌹
@Mbg2992 жыл бұрын
ಜವಾರಿ ರೈತ ಇಡೀ ವಿಶ್ವಕ್ಕೆ ಮಾದರಿ 💛❤️
@subhashgowda150611 ай бұрын
💯💯👏👏❤️❤
@farook93842 жыл бұрын
ಇದು ತುಂಬಾ ಒಳ್ಳೆಯ ವಿಷಯಗಳು ಗುರು ನನಗೆ ನೋಡಿ ತುಂಬಾ ಇಷ್ಟ ಆಯಿತು ರೈತರು ನಮ್ಮ ದೇಶದ ಬೆನ್ನು ಎಲುಬು ಸರ್
@sachisachin4824 Жыл бұрын
ಒಳ್ಳೆಯ ಸಂದರ್ಶನ ನೀಡಿದ ನಿಮಗೆ 🙏🙏🙏🙏
@gokuldevadiga38382 жыл бұрын
ಈ ರೈತರ ಕೃಷಿ ಜೀವನದ ಶೈಲಿ ಅದ್ಭುತ
@gssheelvantar11222 жыл бұрын
ಪರಮೇಶ್ವರ್ ಅವರ ಸರಳತೆ ಮತ್ತು ಸಹಜತೆ ತುಂಬಾ ಮೆಚ್ಚುವಂಥ ಗುಣಗಳು. GREAT 👍 👌 ♥️ 🙏
@kemparajuraju44582 жыл бұрын
Very good advise parameswar sir good luck for your hard work .
@rudrashivarudra8762 жыл бұрын
Param sir niv thumbs simple man Nimmsnthavrna ellaru like madthare
@doddabasavarajbasavaraj3042 Жыл бұрын
ತುಂಬಾ ಅದ್ಬುತವಾದ ರೈತರು
@ravignschannel35242 жыл бұрын
ಸಾರ್ ನಿಜವಾದ ವ್ಯಕ್ತಿ ನೀವು ಅದು ನಿಜವಾದ ರೈತನೊಂದಿಗೆ ಮಾತನಾಡಿ ಒಳ್ಳೆಯ ಸುದ್ದಿ ತಿಳಿಸುತ್ತಿದ್ದೀರಿ ಸರ್ ನಂದ್ ಒಂದೇ ಒಂದು ಮಾತು ಸರ್ ನಮ್ಮ ಸೊಂಡೂರಿಗೆ ಬನ್ನಿ ನಮ್ಮ ಸೊಂಡೂರಿನ ಬಗ್ಗೆ ಒಂದಿಷ್ಟು ಮಾಹಿತಿಗಳು ತಿಳಿಸಿ ಬೇರೊಬ್ಬರಿಗೆ ಧನ್ಯವಾದಗಳು ಸರ್
@moonstar1012 жыл бұрын
ಪರಮ್ ಅವರೇ ಸಿಕ್ಕಾಪಟ್ಟೆ ಪಾಸ್ಟ್ ಮೂವಿಂಗ್ ವಿಡಿಯೋ 🤣 ಏನ್ ಅಂಕಲ್ 👏 25 ವರುಷದ ಎನರ್ಜಿ ಇದ್ದ ಹಾಗೆ ಇದೆ.
@sureshkinnal25412 жыл бұрын
Super Basappa Ajjara Ultimate Experience And It's Very Important for Other Formers.....
@bapugoudapatil41662 жыл бұрын
Sir ನಿಮ್ ಮೇಲಿನ ಅಭಿಮಾನ ಗೌರವ ಇವತ್ತು ತುಂಬಾ ಜಾಸ್ತಿ ಆಯಿತು 🙏👏👏👌
@gaganpoojary2 жыл бұрын
ನಿಮ್ಮ ಓಟ ಸೂಪರ್ ಆಗಿತ್ತು
@moonstar1012 жыл бұрын
🤣
@RaviKumar-hc8fz2 жыл бұрын
ನಿಮ್ಮ ಕೆಲಸಕ್ಕೆ ಧನ್ಯವಾದಗಳು ಆಗಿ ನಿಮ್ಮ ಕಾಂಟಾಕ್ಟ್ ನಂಬರ್ ಜನರಿಗೆ ತಿಳಿಸಿದರೆ ಉತ್ತಮ
@sumathikumar83042 жыл бұрын
Really i am enjoying this person activity.onre of the best episode
@vijaykumarraja19362 жыл бұрын
ಇವರ ಫೋನ್ ನಂಬರ್ ದಯವಿಟ್ಟು ಕೊಡಿ. ನಾವು ಕೆಲವು ಬೀಜ ಹಾಗೂ ಸಸಿಗಳಿಗಾಗಿ ಸಂಪರ್ಕ ಮಾಡ್ಬೇಕು. ಜೈ ಭವಾನಿ
@rakeshnaganasur64682 жыл бұрын
Sir ನೀವು ರೈತರ ಮೇಲೆ ಏಟಿರುವ ಪ್ರೀತಿ ಮತ್ತು ಗೌರವ ನೀಡುವ ಮೂಲಕ ತಮ್ಮ ವೃತ್ತಿ ಕೌಶಲ್ಯ ಅಭಿವೃದ್ಧಿ ಕಾರ್ಯಗಳು ಚನಾಗಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತೆನೆ
@devarajagn47612 жыл бұрын
ಉತ್ತಮವಾದ ಮಾಹಿತಿ🙏 ಧನ್ಯವಾದಗಳು
@PapannaPapanna-o3b11 ай бұрын
Thank you raithaji
@manjusiva48582 жыл бұрын
ಸರ್ ಮೈಸೂರಿಂದ ನಮ್ಮ ಊರಿಗೆ super sir
@ganeshmudura86506 ай бұрын
ನಮಗೆ ತುಂಬಾ ಅವಶ್ಯಕತೆ ಇದೆ
@sharanarthi2 жыл бұрын
Adbhuta adbhuta param avare e raita gurugala sandarshana attyadbhuta I'm from koppal
@eshwarappauchanna81913 ай бұрын
ಅದ್ಬುತ ಒಳ್ಳೆಯ ಮಾಹಿತಿ
@samboy180 Жыл бұрын
ಯುವ ರೈತರು ಹೆಚ್ಚಾಗಿ ಮುಂದೆ ಬರಲಿ ಕರ್ನಾಟಕವನ್ನ ಸಮೃದ್ಧ ನಾಡನ್ನಾಗಿ ಮಾಡಲಿ
@mahadevnatekar22092 жыл бұрын
ನನ್ನ ಪ್ರೀತಿಯ ರೈತರಿಗೆ ಒಂದು ನಮಸ್ಕಾರವಿರಲಿ ಆದರೆ ನಾನೊಂದು ವಿಷಯ ಹೇಳಲು ಇಚ್ಛೆ ಪಡುತ್ತೇನೆ ಅದು ಏನೆಂದರೆ ಹೇರಿ ಮನೆಯಲ್ಲಿ ಅರ್ಥಾರ್ಥ ಕಪ್ಪು ಮಣ್ಣಿನಲ್ಲಿ ಈ ರೀತಿ ಎಲ್ಲಾ ತರದ ಬೆಳೆಗಳು ಆದರೆ ನಮ್ಮ ಯಾದ್ಗೀರ್ ಜಿಲ್ಲೆ ಎಲ್ಲಿ ಸವಳು ಮಣ್ಣು ಇರುವುದರಿಂದ ಈ ಪದ್ಧತಿ ಪ್ರಕಾರ ಬೆಳೆಯನ್ನು ಸಾಧ್ಯವಾಗುತ್ತಿಲ್ಲ ಹಾಗಾದರೆ ನಾವು ಏನು ಬರೆಯಬೇಕು ಹಾಗೆಯೇ ಶೇಂಗಾ ಹಾಗೂ ಈರುಳ್ಳಿ ಬರೆದರು ಕೂಡ ನಾವು ಉಪಯೋಗ ಮಾಡಿದ ಬಂಡವಾಳಕ್ಕಿಂತ ಕಡಿಮೆ ಸಿಗುತ್ತದೆ ಹಾಗಾಗಿ ನಾವು ಏನು ಮಾಡಬೇಕು ದಯಮಾಡಿ ಸ್ವಲ್ಪ ತಿಳಿಸಿಕೊಡಿ
@HIPPALAGAONSCHOOL2 жыл бұрын
ಉಡಾಳ ಅಜ್ಜ.....
@SunilNaik-wu1ct8 ай бұрын
Sule magane Enu annth msg madeya
@straightforward54592 жыл бұрын
ಪರಮ ಸರ್ ತಮಾಷೆ ಜೊತೆಯಲ್ಲಿ ಉತ್ತಮ ಮಾಹಿತಿ ಉತ್ತಮ ರೈತನ ಸಂದರ್ಶನ
@malinisudha1302 Жыл бұрын
Ashwaganda irbeku berina hesaru sir super interview
@maheshmahi25012 жыл бұрын
What an energy mentally strong thank you param sir for this episodes
@chethanreddy37142 жыл бұрын
ಧನ್ಯವಾದ ಸರ್🙏
@RamappaVattanavar2 ай бұрын
ಇದು ಯೌಟ್ಯೂಬ್ದಲ್ಲಿ ಮಾಡಬೇಕಾಗಿರುವ ವಿಡಿಯೋ 👍
@nilajagadeeshkoppalkoppal3072 жыл бұрын
If you are sincere spread more and more our farmers. Defenitly our indian farmers improve their skills land of cultivation.Thank you for video sharing.
@gulzarfathima60572 жыл бұрын
very inspiring video, may God bless our farmers n give them a long healthy life
@chetan786952 жыл бұрын
ಗುಲಾಬ್ ಜಾಮ್
@soubhagyack4080 Жыл бұрын
Superb video.. thanks Anna..
@ravigowda1502 жыл бұрын
ನಿಜವಾದ ಮಾತು ❤️🙏🙏
@basawarajmusavalgi47372 жыл бұрын
Very useful information. Every farmer should follow his way of taking care of nature with love. Nature will give back soon.
@Nagachandra.Basavaraj2 жыл бұрын
ಅದ್ಭುತವಾದ ವಿಚಾರ
@meditationmusicchannelmall952210 ай бұрын
Waaaaaw Adbhut ventiya parichaya
@mahadevappapalmari31572 жыл бұрын
Olle vichara tilisidri sir
@gururajpadashetti75722 жыл бұрын
😊😊 ಗಾಡ್ ಬ್ಲೆಸ್ ಯು ಸರ್, ಸಾವಯವ ಕೃಷಿ ಬಗ್ಗೆ ನೀವು ನಿಮ್ಮ ಕಲಾ ಮಾಧಮ ದ ಮೂಲಕ ಕೆಲಸ ಮಾಡಿ ಪ್ಲೀಸ್
@RamakrishnappaKj2 жыл бұрын
🙏🇮🇳 ಸರ್ ಜೈ ಜವಾನ್ ಜೈ ಕಿಸಾನ್
@suchisuchi32262 жыл бұрын
ಜೈ ಬಸಪ್ಪ ಸೂಪರ್ ರೈತ ಬಸಪ್ಪ
@nanrasimhareddy7645 Жыл бұрын
congrats Kalamadyam and that person.
@nagarajhangalaki78472 жыл бұрын
ರೈತರು ಇದ್ದರೆ ಹೇಗಿರಬೇಕು🙏🙏🙏🙏🙏 ಹೀಗಿರಬೇಕು 🙏🙏
@RajAnure2 жыл бұрын
Great person
@lakshmanacharya69732 жыл бұрын
ಸೂಪರ್ಬ್ ಸರ್
@sikandarsoudagar24055 ай бұрын
Super inspiring farmers
@MusthafaMohammed-gx5ri5 ай бұрын
I salute you sir ❤️❤️❤️❤️🙏🏻🙏🏻🙏🏻👍🏻👍🏻👍🏻
@mahadevsiddappateli87039 ай бұрын
ರೈತ ಕಾಕರ ಮಾತು , ಮಾತಿಗೆ ತಕ್ಕಂತೆ ತಮ್ಮ ಕೆಲಸ ಇದೆ, ತುಂಬಾ ಸಂತೋಷವಾಯಿತು,
@santoshbadiger9199 Жыл бұрын
Param bro nee super
@Rajashekhar72218 ай бұрын
❤❤❤❤Waw so Nice Thank you❤❤❤❤❤
@Harsha__13132 жыл бұрын
Super former former is god
@shivags5852 жыл бұрын
Thumba chanagide avara maathu
@alltime10s562 жыл бұрын
Good interview of our farmer .
@pavanwagarnal71692 жыл бұрын
Neevu enta agriculture related thumba vale vale video madidira Adana yella ondu playlist ge aki sari yake Andre tumba janrige adu usefull agute sadyake astu use agila andru munde tumba use agute, Hali Hali yali eruvanta yuva raitanu Adana nodi inspire agtane. And Nan Mane Terese nali Terese forming madana anta edini sadyavadr adarbage ondu information Kodi sir. Dhanyavad nimge🙏
@hanumeshnayak24742 жыл бұрын
Super raita. Thank you..🙏🙏
@pundalikpammar81232 жыл бұрын
ಧನ್ಯವಾದಗಳು ತಂದೆ ಪುಂಡಲೀಕ್ ಪಮ್ಮಾರ್
@norbertsequeira3932 Жыл бұрын
Idu namma KALLA MAADYAMA guru !!
@basavarajsangati19712 жыл бұрын
ನಿಮ್ಮ ಒಂದು ಸಹಾಯ ದಿಂದ ರೈತ ಬೆಳೆದ ತೆನೆ ಮಳೆಯಿಂದ ರಕ್ಷಣೆ ದೊರೆಯಿತು. ರೈತನ ಕಷ್ಟದ ಅನುಭವ ಹೇಗಿದೆ.
@yallubk79922 жыл бұрын
Ashwagandha..... Parama Sir Laddu baayige Bandu Bittaa..😅😉.