'ಇಷ್ಟು ದಪ್ಪ ಇರೊ ಹುಡುಗಿ ಹೀರೋಯಿನ್ ಹೆಂಗಾಗ್ತಾಳೆ ಅಂದಿದ್ರು ನಟಿ ಗಾಯಿತ್ರಿಗೆ'-Ep52-DrRaj LIFE-SA Srinivas

  Рет қаралды 335,763

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер
@sureshbm7136
@sureshbm7136 4 жыл бұрын
What a mind blowing, Open Heart minded person.... Like PHANI Raamachandra... ಇಳಯರಾಜ ಅವರನ್ನ ಏಕವಚನದಲ್ಲಿ ಕರೆಯಲು ಇವರಿಗೆ ಅಧಿಕಾರ ಇದೆ....ತಪ್ಪೇನಿಲ್ಲ
@supirush
@supirush 4 жыл бұрын
Yes
@manjunathsharma1832
@manjunathsharma1832 4 жыл бұрын
ಇವರ ಕನ್ನಡ ಕೇಳುವುದಕ್ಕೆ ಬಹಳ ಸುಂದರವಾಗಿದೆ ಇವರ ಕನ್ನಡವೇ ಹೀಗಿದೆ ಎಂದರೆ ಅಣ್ಣಾವ್ರ ಕನ್ನಡ ಹೇಗಿರಬೇಕು ಕನ್ನಡಕ್ಕೊಬ್ಬರೇ ರಾಜಕುಮಾರ್
@UmeshGuruRayaru
@UmeshGuruRayaru 4 жыл бұрын
Kannadakobbre Rajkumar "Vishwa Maana" Nam Annavru
@mahi-zq1cu
@mahi-zq1cu 4 жыл бұрын
beautiful kannada
@ರಾಮುಚಿಕ್ಕಮಾದೇಗೌಡ
@ರಾಮುಚಿಕ್ಕಮಾದೇಗೌಡ 4 жыл бұрын
ತುಂಬಾ... ತುಂಬಾ... ಅದ್ಭುತವಾಗಿ ಹೇಳಿದಿರ ಶಿನಣ್ಣ. ನಿಮ್ಮ ಮಾತು ನೀವು ಹೇಳುವ ಹೊಸ ಹೊಸ ವಿಷಯಗಳು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ... ಎಷ್ಟು ದೊಡ್ಡ ಕುಟುಂಬ ಸರ್ ಅಣ್ಣಾವ್ರುದು ಅಬ್ಬಾ... .. ಒಗ್ಗಟ್ಟು ಅಂದರೆ ಇದೇ ಸರ್. ಯಾವುದೇ ವಿಷಯವನ್ನು ಮರೆಯದೆ ಎಲ್ಲವನ್ನೂ ತಿಳಿಸಿ ಸರ್ ಇನ್ನು ೩೦-೩೦ ಎಪಿಸೋಡ್ ಆದರೂ ಪರವಾಗಿಲ್ಲ ನಾವು ನೋಡ್ತಿವಿ ಸರೂ🙏🙏🙏🙏🙏 ಜೈ ಡಾ ರಾಜ್....
@lathaupendra6270
@lathaupendra6270 4 жыл бұрын
ತುಂಬಾ ತುಂಬಾ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಾರೆ ಇವರು. Explanation ಚೆನ್ನಾಗಿದೆ. 100 episodes ಆದರೂ ಮಾತನಾಡಿಸಿ.
@kavithasridhar1563
@kavithasridhar1563 4 жыл бұрын
Correct
@muniswamygowda3981
@muniswamygowda3981 4 жыл бұрын
True
@UmeshGuruRayaru
@UmeshGuruRayaru 4 жыл бұрын
Correct Madam
@mahi-zq1cu
@mahi-zq1cu 4 жыл бұрын
great kannada movie history narration by sir really so nice
@ravichannal9361
@ravichannal9361 4 жыл бұрын
ಪಿಲ್ಟರ ಇಲ್ಲದೇ ಇರುವ ನಿಮ್ಮ ಮಾತುಗಳನ್ನ ಕೇಳಿ ತುಂಬಾ ಸಂತೋಷ ಆಯಿತು ಧನ್ಯವಾದಗಳು ಸರ್
@praveen_3825
@praveen_3825 4 жыл бұрын
ಶಂಕ್ರಣ್ಣ ಇದ್ದಿದ್ರೆ ಇವತ್ತು ಏನೇನು ಬದಲಾವಣೆ ಆಗ್ತಿತ್ತು ಎಷ್ಟು ಬದಲಾವಣೆ ಆಗ್ತಿತ್ತು ಅನ್ನೋದು ಕಲ್ಪನೆ ಕೂಡ ಮಾಡ್ಕಳೋಕೆ ಆಗಲ್ಲ ❤Miss you ಶಂಕ್ರಣ್ಣ❤
@hemanthkulkarni5480
@hemanthkulkarni5480 4 жыл бұрын
Metro agutittu prati hallili Road bus shale agitiddavu Kannada Matra dr Raj ulisidaru belesidaru dr Raj Erade hogiddare Kannada Halliyalli matra erutittu kannadave Satya dr Raj super
@kumarn6197
@kumarn6197 4 жыл бұрын
ನಿಜ್ವಾಗ್ಲೂ ಈ ತರದ ಸಂದರ್ಶನ ತುಂಬಾ ಸಂತೋಷ ಆಗುತ್ತೆ ಸೀನಣ್ಣ ಅಂತೂ ಅದ್ಭುತ ವಾದ ವಿಚಾರ ತಿಳಿಸುತ್ತಿದ್ದಾರೆ ಕಲಾಮಾದ್ಯಮ ಚಾನಲ್ ಗೆ ಕೋಟಿ ಕೋಟಿ ಧನ್ಯವಾದಗಳು
@venkateshdn1664
@venkateshdn1664 4 жыл бұрын
ಸರ್ ಸೂಪರ್ ಇವರು ಮಾತನಾಡುವ ರೀತಿ ತುಂಬಾ ಆತ್ಮೀಯವಾಗಿದೆ ಮತ್ತು ಇವರ ಜೀವನಾನುಭವ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. SAಶ್ರೀನಿವಾಸ್ ಸರ್ ,you are really great sir.
@jyothinagendrachar5823
@jyothinagendrachar5823 3 жыл бұрын
ನಾವು ಸಾಲಿಗ್ರಾಮ. ನಿಮ್ಮ ಮಾತು ಕೇಳಲಿಕ್ಕೆ ತುಂಬಾ ಚೆನ್ನಾಗಿದೆ..ಇವರ ಮೆಮೊರಿ ಗೆ ಹ್ಯಾಟ್ಸ್ ಆಫ್ ಸರ್.
@eshag3122
@eshag3122 4 жыл бұрын
ಚಂದನವನ ಮದ್ರಾಸ್ನೀಂದ ಕರ್ನಾಟಕ ರಾಜ್ಯಕ್ಕೆ ತಂದ ಶಂಕರ್ ನಾಗ್ರವರನ್ನು ಮುಕ್ತ ಮನಸ್ಸಿನಂದ ನೆನೆದ ನಿಮಗೆ ಅಭಿನಂದನೆ 🙏🙏🙏
@UmeshGuruRayaru
@UmeshGuruRayaru 4 жыл бұрын
Yes Sir
@mahi-zq1cu
@mahi-zq1cu 4 жыл бұрын
yes
@rajunraj6876
@rajunraj6876 4 жыл бұрын
@@UmeshGuruRayaru 7
@kavyakavya6319
@kavyakavya6319 3 жыл бұрын
Great sankarnag sir🙏🙏🙏🤦
@jaimandya2089
@jaimandya2089 3 жыл бұрын
@@mahi-zq1cu la
@tigarramu2748
@tigarramu2748 4 жыл бұрын
ನಿಮ್ಮನು ಪರಿಚಯ ಮಾಡಿಕೊಟ್ಟಿದು ತುಂಬಾ ಸಂತೊಷ ಆಯಿತು ಸಾರ್....ನೀವು ಮಾತಡೊ ಶೈಲಿ ಸೂಪರ್
@ravikumarm1400
@ravikumarm1400 4 жыл бұрын
ಸ್ನೇಹಿತರಾದ ಮೇಲೆ ಅವರು ಯಾವುದೇ ಉನ್ನತ ಸ್ಥಾನಕ್ಕೆ ಹೋದರೂ ಏಕವಚನದಲ್ಲಿ ಮಾತಾಡಬಹುದು, ಒಳ್ಳೆಯ ಸಂದರ್ಶನ, ಧನ್ಯವಾದಗಳು ಸರ್.
@hemanths9891
@hemanths9891 6 ай бұрын
ತುಂಬಾ ಚೆನ್ನಾಗಿ ಹೇಳಿದ್ದಿರಿ ಸರ್ ಜೈ ಡಾ. ರಾಜ್
@ಸ್ವರಸಂಗೀತ-ಧ5ಝ
@ಸ್ವರಸಂಗೀತ-ಧ5ಝ 4 жыл бұрын
ನೀವು ಸೂಪರ್ ಬಹಳಷ್ಟು ನಮಗೆ ಗೊತ್ತಿಲ್ಲ ದ ಕಥೆ ನಮಗೆ ತಲಪಲು ಒಳ್ಳೆಯ ಕೆಲಸ ಮಾಡಿದ್ದು ಖುಷಿ ತಂದಿದೆ
@renukumarhl108
@renukumarhl108 4 жыл бұрын
This gentleman narrating every incident like a fairy tale, very interesting continue sir
@cmnagajyothi869
@cmnagajyothi869 4 жыл бұрын
Such a pure hearted person . Fell in love for his innocence and boldness.
@msgowda7389
@msgowda7389 4 жыл бұрын
Very true 👍
@maheshc7586
@maheshc7586 3 жыл бұрын
@2:25 dr rajkumar and Shankar nag great friends that's the contribution of Shankar nag to kannda industry
@gollalagumbar1793
@gollalagumbar1793 4 жыл бұрын
ಅಬ್ಬಾ !!!!! ರಾಜ್ ಪ್ಯಾಮಿಲಿ ಎಸ್ಟು ದೊಡ್ಡದು ...😱😱🙏🙏
@chandrashekar-kg7oi
@chandrashekar-kg7oi 4 жыл бұрын
ಕನ್ನಡ ಕುಟುಂಬ
@callingbell-ix5se
@callingbell-ix5se 4 жыл бұрын
Raj alla parvathamma family.
@gollalagumbar1793
@gollalagumbar1793 4 жыл бұрын
@@callingbell-ix5se ಎಸ್ ಹೌದು ಸರ್...
@ravibeladadi9227
@ravibeladadi9227 4 жыл бұрын
ತುಂಬಾ ಚೆನ್ನಾಗಿದೆ ನೀಮ್ಮ ನಿರುಪಣಿ ಧನ್ಯವಾದಗಳು
@someshwarbendigeri4197
@someshwarbendigeri4197 4 жыл бұрын
Sir your narration is so real it touches heart, those days were really hard you and your family struggled like any thing to come up to today's level
@suresha19751975
@suresha19751975 4 жыл бұрын
21:00 toilet out door 😂 ಬಹಳಾ ಚೆನ್ನಾಗಿದೆ . ಬೆ೦ಕಿ .... ಬೆ೦ಕಿ .....🔥🔥🔥 ಇವರ ಸಂಚಿಕೆಗಳು ಎರಡೆರಡು ಸಲ ನೋಡಿ ಸು ಕೊಳ್ಳುತ್ತಿವೆ! ಹೌದು ಎನ್ನೊರು ಲೈಕ್ ಮಾಡಿ
@shivkumarshivkumargowda1103
@shivkumarshivkumargowda1103 4 жыл бұрын
ಅಂಬರೀಷ್ ಅಣ್ಣಾ ನಿಮಗೆ ನೂರೊಂದು ನಮಸ್ಕಾರಗಳು ಅಣ್ಣಾ
@yadativenkatesh2873
@yadativenkatesh2873 4 жыл бұрын
Very straightforward, frank & humble person. Hats off to him.
@rajur4260
@rajur4260 3 жыл бұрын
Dr.Rajkumar is very simple and nice person sir
@rajeshrajgopal4536
@rajeshrajgopal4536 4 жыл бұрын
Wonderful interview. This gentleman is very clear and precise in his presentation. Dr Rajkumar avaru enthaha dodda manassina vyakthi. Dr Rajkumar avaru saadhaarana vyakthi alla . Daiva Swaroopi Avaru.
@UmeshGuruRayaru
@UmeshGuruRayaru 4 жыл бұрын
Param Sir Please Do More and More Episodes of this Gentleman.
@hudkooapp
@hudkooapp 4 жыл бұрын
ಜಾಲಿ ಮನುಷ್ಯ ....❤️
@santoshbhovi9993
@santoshbhovi9993 4 жыл бұрын
Nija jeevanada bagge estu fact aagi yaaru helilla.... Neevu Great Sir.....
@kiran9111
@kiran9111 4 жыл бұрын
ಅಂಬರೀಷ್ ಬಗ್ಗೆ ಮುಕ್ತವಾಗಿ ಮಾತಾಡಿದ್ರಿ. ಧನ್ಯವಾದಗಳು
@srikanthbsrikanthb4719
@srikanthbsrikanthb4719 4 жыл бұрын
S.A.srinivas henge idare antha nodokke Google na thumba sari search madide SA chinnegowdru & SA Govindaraju mathra kanstha idru finally ivara parichaya kalamadhyama da mulakha aythu thanks to parameshwar sir
@elektrikSurfer
@elektrikSurfer 4 жыл бұрын
Kalamadhyama episodes tumba channagide. Anchor avashya iddashtu matanaduttare. very nice.
@venkatesh.mvenkatesh.m1603
@venkatesh.mvenkatesh.m1603 4 жыл бұрын
ಪ್ರತಿಯೊಬ್ಬ ಕನ್ನಡಿಗನಿಗೇ ಅಲ್ಲ ಪ್ರತಿಯೊಬ್ನ ಮನುಷ್ಯ ತ್ವ ಇರುವ ಎಲ್ಲರಿಗೂ ರಾಜಣ್ಣನ ಜೀವನ ಆದರ್ಶ
@ranjuammu9209
@ranjuammu9209 4 жыл бұрын
ನಮ್ಮ ಕಡೆ ಜನರು ಯಾವತ್ತೂ ಮರೆಮಚದೆ ಬಿಚ್ಚಿ ಮಾತನಾಡೋ ಸ್ವಭಾವ
@abhishekshankar808
@abhishekshankar808 4 жыл бұрын
ಅಣ್ಣಾವ್ರ family ಬಗ್ಗೆ , ಪಾರ್ವತಮ್ಮನವರ ಬಗ್ಗೆ ಬಾಯಿಗೆ ಬಂದಂಗೆ ಮಾತಾಡುತ್ತಿದ್ದ ಬೇವರ್ಸಿಗಳ ಬಾಯಲ್ಲಿ ಚಪ್ಲಿ ಇಟ್ಟ ಹಾಗೆ idhe ಈ ಕಲಾಮಧ್ಯಮ ವೀಡಿಯೋಸ್
@praveen_3825
@praveen_3825 4 жыл бұрын
ಹೌದು ಸರ್ ನಿಜ
@hemanthkulkarni5480
@hemanthkulkarni5480 4 жыл бұрын
Yes yes estu chappali ettaru saladu jai mutturaj
@sangameshlakshatty636
@sangameshlakshatty636 4 жыл бұрын
That's Dr Rajkumar👍🙏
@manjunathsagar3144
@manjunathsagar3144 4 жыл бұрын
ಪವರ್ ಫುಲ್ ಧ್ವನಿ ಸರ್ ಸೂಪರ್
@UmeshGuruRayaru
@UmeshGuruRayaru 4 жыл бұрын
Nodi idhu Annavra Kumtumba andhre. Nodi yelrannu nenskolthare Vishnu Sir, Ambi Sir and Shankranna.
@chetanj9660
@chetanj9660 4 жыл бұрын
ನಿಜವಾಗ್ಲೂ ಸರಿಯಾಗಿದೆ ಮಾತು... ರಾಜಕುಮಾರ್ ಹಾಗೂ ಅವರ ಮನೆಯವರು ಒಳ್ಳೆಯವರು.. ಇದನ್ನ ಸಹಿಸಿಕೊಳ್ಳ ಲಾಗದ ಕೆಲ್ ಕೊಳಕು ಮನಸ್ಸಿನ ಜನರು ಏನೇನೋ ಬೋಗಳುತ್ತ ಇರುತ್ತಾರೆ .. ರಾಜಕುಮಾರ್ ವಿಷ್ಣುವರ್ಧನ್ ಶಂಕರನಾಗ್ ಎಲ್ಲರೂ ಒಳ್ಳೆಯ ನಟರೆ ಇಲ್ಲಿ ಕೇವಲ ಅಭಿಮಾನಿಗಳು ಸುಮ್ ಸುಮ್ನೆ ಒಬ್ಬರಿಗೊಬ್ಬರು ಬಯ್ಯುತ್ತಾ ಹುಚ್ಚು ಹುಚ್ಚು ರೀತಿಯಾಗಿ ವರ್ತಿಸುತ್ತಾ ಇರೋ ಬರೋ ಒಳ್ಳೆಯ ಮನಸ್ಸನ್ನ ಕೂಡಾ ಕೆಡಿಸುತ್ತಾರೆ....
@vishnupd7662
@vishnupd7662 4 жыл бұрын
ಡಾಕ್ಟರ್ ರಾಜ್ ಕುಮಾರ್ ಗೆ ಜೈ
@krishnamurthy-go8mz
@krishnamurthy-go8mz 4 жыл бұрын
ಅದಕ್ಕೆ ವರಪುತ್ರ ರಾಜಣ್ಣ ಅನ್ನೋದು ನಾವು
@bhavyajayaram285
@bhavyajayaram285 4 жыл бұрын
So nice to hear about actress gayathri ..Any fans of her ?
@aparnas2212
@aparnas2212 Жыл бұрын
So many people are hearing
@sangameshlakshatty636
@sangameshlakshatty636 4 жыл бұрын
Really enjoying s.a.srinivas sir super narrating real incidents....do more episodes....🙏
@NatarajARaj-mp5mc
@NatarajARaj-mp5mc 4 жыл бұрын
Ambarish Always.... Ambarish...King is king. ✨✨✨🌟🌟✨👍👍👍⭐⭐🌟🌟🌟✨✨
@rvfinancialsolutions7699
@rvfinancialsolutions7699 4 жыл бұрын
He is using singluru words because they were such close and worked together, so it is not any disrespect .
@chandrashekar-kg7oi
@chandrashekar-kg7oi 4 жыл бұрын
ಕೊನೆ preference ಇದ್ದಿದ್ದು ಮೊದಲನೇ preference ಕೊಟ್ಟಿದ್ದು ಬಹಳ ಸಂತೋಷ ಕೊಡ್ತು ಅಣ್ಣಾವ್ರು ಅಖಾಡಕ್ಕೆ ಎಂಟ್ರಿ ಕೊಟ್ರೆ ಅಖಾಡ ನಮ್ದೆ
@UmeshGuruRayaru
@UmeshGuruRayaru 4 жыл бұрын
Nijaa Sir
@abhishekks4787
@abhishekks4787 4 жыл бұрын
ಮೈ ರೋಮಾಂಚನವಾದ ಕ್ಷಣ.
@rangegowda467
@rangegowda467 4 жыл бұрын
ಅ ಖಂ ಡ ಕ ನಾ ೯ಟ ಕ ದ, ವ ಜ್ರ ಕುಂ ಡಲ ದ ಮುತ್ತು. ರಾ ಜ ಕು ಮಾ ರ ರ ವ ರು.🌻🌼🌻🌼🌻🌼🌻
@santhoshyoganand
@santhoshyoganand 4 жыл бұрын
Don’t make fuzz if some one of similar age addresses one singularly. However big they are, they are known to each other and good friends. Viewers won’t misunderstand.
@preethanadig6252
@preethanadig6252 4 жыл бұрын
guess the interviewer was scared of people making an issue out of it...you never know how media n people might twist and create a fight btwn 2 industries n states...better to be safe than sorry
@santhoshyoganand
@santhoshyoganand 4 жыл бұрын
True
@sumanthroyalrider
@sumanthroyalrider 4 жыл бұрын
❤️ man of God dr rajkumar ❤️
@mhn104
@mhn104 3 жыл бұрын
Personally, Most liked one. Direct statements without any filter. Seenanna Aarogyavagiri😊
@sethuraghavan1160
@sethuraghavan1160 4 жыл бұрын
Same aged friends can call in singular words....param ...
@rangegowda467
@rangegowda467 4 жыл бұрын
@YG CG dr ಸೀ ನ ಣ್ಣ ಮ ತ್ತು. ಇ ಳೆ ಯ ರಾ ಜ ರ ದ್ದು. ಗು ರು ಶಿ ಶ್ಯ ರ ಸ o ಭ ದ್ದ.
@narasimhamurthy1735
@narasimhamurthy1735 4 жыл бұрын
By mistake instead of like I pressed dislike I think sorry friend
@nishchalnishchal8635
@nishchalnishchal8635 4 жыл бұрын
Thanks God Annavarannu Namma kannadigarige kottidakke Ellara Sahaayavannu nenesikolluvude Annavra family doddathana yaarannu beleyalu bidalilla annuvavarige IDU uttara thanks seenanna and paramsir
@sathishraorm629
@sathishraorm629 4 жыл бұрын
So interesting sir,, record of past events,god will give good health.
@mukundrv4254
@mukundrv4254 4 жыл бұрын
Very nice sir,, HAT'S OF YOU Srinivas sir,,,
@maheshn8039
@maheshn8039 2 жыл бұрын
Thanks Sir seenanna for introducing & giving a chance for new comer gayathri mam into Kannada film industry
@manjulakishorkumarmanjula.3651
@manjulakishorkumarmanjula.3651 4 жыл бұрын
super narration RAJKUMAR AVARU TAVOBBARE BELEYALILLA TANNA SUTTUMUTTALINA BANDHUGALANNU BELESIDARU RAJKUMAR TUMBU KUTUMBA ASARE AGIDDARU PRATHIYIBBARU IVARA ADARSHAVANNU PALISIDARE SAMAJA TUMBA CHENNAGI IRUTTADE
@krishnamurthybv9455
@krishnamurthybv9455 3 жыл бұрын
Very stright forward person in their family, & in film field also. Nice person.
@ritarodrigues97317
@ritarodrigues97317 4 жыл бұрын
Open hearted man
@srinivassingermysore
@srinivassingermysore 3 жыл бұрын
Ur a very good open heart person sir god bless u 🙏
@singhktemullu
@singhktemullu 4 жыл бұрын
That is Rajkumar😍
@guru9812
@guru9812 4 жыл бұрын
100 episode madi sinanna chanagi mathadthavre sir
@rebmia1320
@rebmia1320 4 жыл бұрын
Evaradu 1000 kanthu adaru episod madi sir, edaddu edanthe Heluvavaru. Thanku kalamadyam
@praveen_3825
@praveen_3825 4 жыл бұрын
❤ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ ❤
@shobhasiddannavar6938
@shobhasiddannavar6938 2 жыл бұрын
U r open heart person sir ..hats off
@shivappaitagi3062
@shivappaitagi3062 4 жыл бұрын
Super memories about your family and friends
@aratimali9125
@aratimali9125 3 жыл бұрын
Wonderful ನಟಿ gayatri mam,
@lakshmibmt
@lakshmibmt 4 жыл бұрын
ಮಂಡ್ಯದ ಗಂಡು ಅಂಬರೀಷ್ ಗೇ ಜೈ
@srikanthbaba3862
@srikanthbaba3862 4 жыл бұрын
S a srinivas son of raajnivas super...
@chandrasekharmv5480
@chandrasekharmv5480 3 ай бұрын
ಶಂಕರ್ ನಾಗ್ ಮರೆಯದ ಮಾಣಿಕ್ಯ❤
@nandinibr23
@nandinibr23 4 жыл бұрын
Sir, evara episodes thumba chenagide
@siddarajum6918
@siddarajum6918 3 жыл бұрын
ಅಣ್ಣಾ ವ್ರ ಭಕ್ತಿ ಗೀತೆಗಳನ್ನ ಕೇಳ್ತಾ ಇದ್ರೆ ಆಗುವ ಆನಂದ ಸ್ವರ್ಗಕ್ಕೆ ಸಮ
@shwetharajholeyar7245
@shwetharajholeyar7245 3 жыл бұрын
Sir pls parvatamma rajkumar avara bagge mahiti kodisi, avara strict family mentain bagge helisi
@bharathijayaram7298
@bharathijayaram7298 4 жыл бұрын
Too good super!!!!!
@chethankumar64
@chethankumar64 2 жыл бұрын
U r Beautyfull smart
@uk143d
@uk143d 3 жыл бұрын
Chup bitana.. Adjust karta.. 😂😂😂. ಸೂಪರ್ punch
@mimicryvijay6923
@mimicryvijay6923 4 жыл бұрын
ಸೀನಣ್ಣ ಸುಪರ್
@fairozsheak7943
@fairozsheak7943 3 жыл бұрын
ಶಂಕರನಾಗ ಅನ್ನೋ ಹೆಸರಲ್ಲಿ ಒಂದು ಪವರ್ ಇದೆ ಸರ್
@parkashacparkashac7687
@parkashacparkashac7687 4 жыл бұрын
Love you reble 🌟
@santhoshkumarp2361
@santhoshkumarp2361 3 жыл бұрын
Excellent narration by seenanna.
@sagargowdasagarsagarms541
@sagargowdasagarsagarms541 5 ай бұрын
I miss you Shankar nag Boss 😢
@nagarajudv8353
@nagarajudv8353 4 жыл бұрын
Please understand the reality of life style of our Rajkumar. He is a great person how they lead the life with simplicity Eve thought they come to super Star. We are very proud since the Rajkumar is ours great Kannadiga.
@mehabunnin5620
@mehabunnin5620 4 жыл бұрын
Ambarish is great person..
@PakkaGowdruMaterial
@PakkaGowdruMaterial 4 жыл бұрын
Mind blowing
@balajitm207
@balajitm207 9 ай бұрын
Ambi is ambi .. raajanna shankranna daada wow
@meenkashinagu3181
@meenkashinagu3181 4 жыл бұрын
niv thumba olleavru ole mansu
@devikachandrashekar3153
@devikachandrashekar3153 4 жыл бұрын
🙏🙏👌ಧನ್ಯವಾದಗಳು.
@xamtra
@xamtra 4 жыл бұрын
12:57 Straight to Gayatri Matter.
@hbasavarajappa1669
@hbasavarajappa1669 4 жыл бұрын
Life story is interesting.
@Nandi-mw2sr
@Nandi-mw2sr 3 жыл бұрын
Very very memoriable incident sharing sir
@prashanthj.k708
@prashanthj.k708 4 жыл бұрын
Retired Police officer thara idira Sir...🙂
@kumaregowda2689
@kumaregowda2689 4 жыл бұрын
Super episode 👌👌👌👌👌
@sharmilatarali8617
@sharmilatarali8617 3 жыл бұрын
Very very interesting, n innocence,
@sfactsmania9488
@sfactsmania9488 4 жыл бұрын
Nakkan idannu unlike maadtirallo, RIP u all clicked
@RameshH-r7b
@RameshH-r7b 3 ай бұрын
Good information sir 🙏🙏🙏
@NatarajARaj-mp5mc
@NatarajARaj-mp5mc 4 жыл бұрын
Good Information About All..Sir.... Thanks Lot For Sharing...All.... Old Memories.....✨✨✨✨🌟🌟✨✨🌟🌟🌟⭐⭐⭐🌟✨✨🙏🙏👍👍👍👍👍✨✨✨
@girigowda5071
@girigowda5071 4 жыл бұрын
Let us not bother about singular or plural. Every word is divine and perfect when it comes from a pure heart
@thindriver3307
@thindriver3307 Жыл бұрын
14:45 😂😂 adnu Kannada maadbitru
@sangameshlakshatty636
@sangameshlakshatty636 4 жыл бұрын
Backround disturbance is there param sir clear it
@sangameshlakshatty636
@sangameshlakshatty636 4 жыл бұрын
Nice background music at last param👍
@navsnitk81
@navsnitk81 3 жыл бұрын
Awesome series .. 🙏
@manju20071961
@manju20071961 4 жыл бұрын
Super....no extra idli,chutney
@saandykumar4180
@saandykumar4180 3 жыл бұрын
Soooper anna
@devarajgovidappa5949
@devarajgovidappa5949 3 жыл бұрын
Super
УДИВИЛ ВСЕХ СВОИМ УХОДОМ!😳 #shorts
00:49
HARD_MMA
Рет қаралды 4,5 МЛН
Чистка воды совком от денег
00:32
FD Vasya
Рет қаралды 3,5 МЛН