ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@jayakumarkumar42172 жыл бұрын
8
@kamalahv4907 Жыл бұрын
❤❤❤❤
@mahabaleshwarhegde3125 Жыл бұрын
😮😮t😮😮😮😮t😊 ok ek
@manukavi2129 Жыл бұрын
ni Tjfa
@jagannathr-ob3yo6 ай бұрын
aa
@revathinagaraj48192 жыл бұрын
ಗುರುಗಳೇ, ನಿಮ್ಮ ಉಪನ್ಯಾಸವನ್ನು ಕೇಳಿದ ಮೇಲೆ ಕನ್ನಡ ಸಾಹಿತ್ಯವನ್ನು ಓದದೇ ನಾವು ಎಷ್ಟು ವಂಚಿತರಾಗಿದ್ದೇವೆ ಎಂದು ಅರ್ಥವಾಗುತ್ತಿದೆ. ನಿಮಗೂ, ನಿಮ್ಮ ಮೂಲಕ ನಮಗೆಲ್ಲ ಜ್ಞಾನದಾನ ಮಾಡುತ್ತಿರುವ ಕಲಾಮಾಧ್ಯಮಕ್ಕೆ ಕೋಟಿ ನಮನಗಳು.
@mahadevbiradar39462 жыл бұрын
ಒಂದು ಕನ್ನಡ ಟಿವಿ ಚಾನಲ್ ಮಾಡಬೇಕಾದ ಕೆಲಸವನ್ನು ಇಂದು ಕಲಾಮಧ್ಯಮ ಮಾಡ್ತಾ ಇದೆ ಥಾಂಕ್ಸ್ ಟು kalanmdhyam ಚಾನಲ್
@krishnegowdatn89782 жыл бұрын
ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ ಅಭಿನಂದನೆ.ಆದರೆ ಒಂದು ಸಲಹೆ, ಇವರೆಲ್ಲ ವಿದ್ವತ್ತಿನಿಂದ ಮಾತಾಡುತ್ತಾರೆ ಹಾಗಾಗಿ ನೀವು ಸಂದರ್ಶನ ಮಾಡುವಾಗ ನೀವುಕೂಡ ಪ್ರಬುಧ್ಧವಾಗಿ ಅಧ್ಯಯನಮಾಡಿ ಪ್ರಶ್ನಿಸಿದಾಗ ಸಂದರ್ಶನ ಸಾರಯುತವಾಗಿರುತ್ತದೆ ಅವರಲ್ಲಿರುವ ಜ್ಞಾನವನ್ನ ಸವಿಯಲು ಕರ್ಣಕ್ಕೆ ಸಿಹಿ ಇರುತ್ತದೆ
@manjunathjoshi7862 жыл бұрын
ಹೌದು ಸ್ವಲ್ಪ ಅಧ್ಯಯನ ಬೇಕೆ ಬೇಕು ಪ್ರಶ್ನೆ ಮಾಡಲು
@lingappa_rotnadagi2 жыл бұрын
ಜ್ಞಾನದ ಬೆಳಕನ್ನು ಜಗತ್ತಿಗೇ ನೀಡುತ್ತಿರುವ ನಿಮ್ಮ ಕಲಾಸೇವೆ ಯುವ ಮನಸ್ಸುಗಳಿಗೆ ಪ್ರೇರಣೆ. ಕನ್ನಡ ಸಾಹಿತ್ಯದ ಅರಿವಿಲ್ಲದ ಯುವ ಸಮುದಾಯಕ್ಕೆ ಒಳ್ಳೆಯ ಕಾರ್ಯಕ್ರಮವಾಗಿದೆ
@swarnalathashetty91132 жыл бұрын
ತಮ್ಮಿಂದ ಕನ್ನಡ ಕಾವ್ಯಲೋಕವನ್ನು ಶ್ರೀಮಂತಗೊಳಿಸಿದವರ ದಶ೯ನವಾಯ್ತು 🙏🙏🙏
@govindavelankarvelankar11402 жыл бұрын
ನನಗೆ ಅತ್ಯಂತ ಪ್ರಿಯವಾದ ಸಾಲುಗಳು: ಹೊಟ್ಟೆಯಲಿ ಹಸಿವು, ಮನದಲಿ ಮಮತೆ - ಈ ಯೆರಡು। ಗುಟ್ಟು ಕೀಲುಗಳಿಹುವು ಸೃಷ್ಟಿಯಂತ್ರದಲಿ॥ ಕಟ್ಟಿಪುವು ಕೋಟೆಗಳ, ಕೀಳಿಪುವು ತಾರೆಗಳ। ಸೊಟ್ಟಾಗಿಪುವು ನಿನ್ನ-ಮಂಕುತಿಮ್ಮ ॥
@ಕನ್ನಡದೇಶ2 жыл бұрын
🙏🙏🙏🙏🙏
@shivarajac2261 Жыл бұрын
🥲🙏
@h.r.padmanabharamaiah3992 жыл бұрын
Good program on Kuvempu, hat's of to u sir
@MrVenky72 жыл бұрын
Pure Kannada sounds so poetic with Guruji. I never knew Kannada was so rich. Thanks for bringing these episodes.
@srmohankumar48022 жыл бұрын
ನಮ್ಮ ಜೀವನ ಅರ್ಥ ತಿಳಿಸಿದ್ದಾರೆ ಈ ಸಂದರ್ಶನ ಧನ್ಯವಾದಗಳು ರಾಯರು ಮತ್ತು ಕಲಾಮಾಧ್ಯಮ
@LalithaN-rk8id8 ай бұрын
Estu preetinda vishayagalannahanchuva prabhugalige namo namo....Param Sir thanks a lot...God bless...
@pundalikrm67262 жыл бұрын
ಗುರುಗಳ ವಿಧ್ವತವಾಣಿಯನ್ನು ತತ್ವಭರಿತ ವಿಚಾರಗಳನ್ನು ಕೇಳಿ ಆತ್ಮ ಸಂತೃಪ್ತಿಯಾಯಿತು,ತುಂಬಾ ಧನ್ಯವಾದಗಳು ಪರಮ್ ಸರ್💕
@sudheerkumarlkaulgud75212 жыл бұрын
ತುಂಬಾ ಒಳ್ಳೆಯ ಮಾತು. ಡಿವಿಜಿ ಅವರು ಜ್ಞಾನಪೀಠ ಪ್ರಶಸ್ತಿಯನ್ನು ಮೀರಿಸಿದವರು
ಜ್ಞಾನದ ಪೀಠಕ್ಕೆ ಪ್ರಶಸ್ತಿ ಬೇಕಾ ಗುಂಡಪ್ಪನವರಿಗೆ ಅವರೇ ಸಾಟಿ 🙏🙏🌹
@sreenivasaraor68092 жыл бұрын
@@manju8802 ಅದು ಈಗ ಆಗ್ನಾನ ಪೀಠ ಪ್ರಶಸ್ತಿ. 2ಕೋಟಿಗೆ ಕೊಡುತ್ತಾರಂತೆ. ಎಲ್ಲೋ ಓದಿದ ನೆನಪು.
@nagavenik84072 жыл бұрын
ಗುರುವಿನ ಪದಗಳಿಗೆ ನನ್ನ ನಮನಗಳು 🙏🙏🙏🙏
@nagarajak.r.87663 ай бұрын
ಸುಂದರವಾದ ವರ್ಣನೆಯನ್ನು ನೀಡಿದ್ದಾರೆ.🎉😊
@sureshkmandya2532 жыл бұрын
ಈ ಸಂದರ್ಶನದಲ್ಲಿ ಕನ್ನಡದ ಮಹಾನ್ ಸಾಹಿತಿಗಳ ಸಾಹಿತ್ಯವನ್ನು ತುಂಬಾ ಅತ್ಯುತ್ತಮವಾಗಿ ವರ್ಣನೆ ಮಾಡಿದ್ದೀರಿ ವಂದನೆಗಳು.
@YouTubeFunVideoo2 жыл бұрын
really hatsoff kalamadhyama sir for capturing this golden words in your channel...
@swamygowdaswamygowda26022 жыл бұрын
ನಿಮ್ಮ ಮೊದಲ ಪ್ರಾರ್ಥನೆ ತುಂಬಾ ವಿಶೇಷವಾಗಿದೆ🙏
@darshanhegde082 жыл бұрын
ಅದ್ಭುತ 🙏
@RajannaM-o3m Жыл бұрын
Thanks for your deep knowledge in Kamnada.
@sarvartha-the-everything2 жыл бұрын
This series is where Parameshwar is talking to an University. Simply don't have words to appreciate your commitment.
@manasaairani91032 жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@sravi48952 жыл бұрын
Crystal Clear Narration Sir. Dhanyosmi Dhanyosmi. PraNaams to both Shri ParamEshwara Sir for BRINGING Shri PaavagaDa Prakaasha Rao Sir and to Shri PaavagaDa Prakaasha Rao Sir for the EXCELLENT INFORMATION AND INVALUABLE Episode...
@musiconguru2 жыл бұрын
Adbhuthavaada vimarshe - charche.. Dhanyavadagalu
@bpmurthy28722 жыл бұрын
ಕನ್ನಡದ ಅಕ್ಷರಮಾಲೆಯೇ ಅಂದಚೆಂದ, ಸೊಬಗು, ಸುಂದರ, ಅರ್ಥ ಆಳ ..... ಅತ್ಯಂತ ಉತ್ತಮ ಶ್ರೆಷ್ಠ...
@devarajudevaraju12012 жыл бұрын
Prakash rao guruji nimage koti namaskaragulu
@girishm95102 жыл бұрын
ಇವರ ನಿರೂಪಣೆ ಕೇಳುತ್ತಿದ್ದಾರೆ ಸಮಯ ಕಳೆದು ಹೋದದ್ದೇ ಗೊತ್ತಾಗಲಿಲ್ಲ 🙏🙏
@arjunarju36872 жыл бұрын
🙏Param sir "Gururaj karjagi" avara sandarshana maadi
@shivarajac2261 Жыл бұрын
Danyavadagalu gurugale🙏
@hemanthkumar72972 жыл бұрын
Wonderful video each and every words excellent
@LakshmiLakshmi-ru2gk2 жыл бұрын
Pavagada prakash gurus voice has an attraction
@LakshmiLakshmi-ru2gk2 жыл бұрын
Also his narration
@srinathtumkur7303 Жыл бұрын
Really super
@ಕನ್ನಡದೇಶ2 жыл бұрын
ಕುವೆಂಪುರವರ ಬಗ್ಗೆ ಎಷ್ಟು ಹೊಗಳಿದರು ಸಾಲದು.. 🙏🙏🙏🙏🙏
@nageshnagesh46932 жыл бұрын
ಕುವೆಂಪು ಕನ್ನಡ ಸಾಹಿತ್ಯದ📚ಕೆಂಪು🔴😎ತಂಪು. ನಿಜವಾದ. ವಿಶ್ವ ಮಾನವರು ಅವರಿಗೆ. ಅವರೇ. ಸಾಟಿ
@ShreedharaKedilaya2 жыл бұрын
ಇದು D. G..ಗುಂಡಪ್ಪ ನವರ ಬಗ್ಗೆ ವ್ಯಾಖ್ಯಾನ... ಕುವೆಂಪು ಬಗ್ಗೆ ಅಲ್ಲ 😄