Hello churumuri specialist.. welcome to another special churumuri 💐
@PaakaShringar9 ай бұрын
Hello manjula Thank you so much 🙏🏻
@JaveedKanni3 ай бұрын
ತುಂಬಾ ಚೆನ್ನಾಗಿ ಬಂದಿದೆ ಒಳ್ಳೆ ಟೆಸ್ಟ್ ತೊಗರಿಬೇಳೆ ಸಾಂಬಾರ್ ಮಾಡಿ ತೋರಿಸಿ
@PaakaShringar3 ай бұрын
Ok ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@trivenihanchinal28679 ай бұрын
Mam navy susalag hasi kobbari gurira Jorge daniya pudi haktevi nimma recipina nanu try madathini
@PaakaShringar9 ай бұрын
Ohh ! ಹೌದಾ ಈ ರೆಸಿಪಿನ ಒಂದು ಸಲಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
@chaaya7939 ай бұрын
Geeta...avre bhari suuuuuuper ide ide....namma kade bere ne thara maadatare...mam....adru super iratte....nivu madida ritiyalli naanu tri madtini ri...Bella skip madbahuda mam...tilisi...❤❤❤❤❤thank you so much....
@PaakaShringar9 ай бұрын
Hi Chaaya ಹುಳಿ ತುಂಬಾ ಹಾಕಿರುತ್ತೆ ಅಲ್ಲಾ ಅದಕ್ಕೆ ಸ್ವಲ್ಪ ಬೆಲ್ಲ ಇಲ್ಲಾ ಅಂದ್ರೆ ಸಕ್ಕರೆ ಹಾಕಲೇಬೇಕು. ನಿಮ್ಮ ಕಡೆ ಯಾವ ರೀತಿ ಮಾಡ್ತಾರೆ ಅಂತ ರೆಸಿಪಿನ WhatsApp ಮಾಡಿ ಆ ರೆಸಿಪಿ ನ ಕೂಡಾ ಮಾಡೋಣಾ . Thanks for watching 🙏🏻
@chaaya7939 ай бұрын
@@PaakaShringar haa..mam heltini....thank u so much....love you...mam....