ನಮಸ್ತೆ ಸರ್ ನಿಮ್ಮ ಅದ್ಭುತ ಗಾಯನ ನಮ್ಮ ಮನಸೂರಿಗೊಂಡಿದೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ ಇನ್ನು ಹೆಚ್ಚು ಒಳ್ಳೊಳ್ಳೆ ಹಾಡುಗಳು ನಮ್ಮ ಕಂಠದಿಂದ ಹೊರಹೊಮ್ಮಲಿ ಆ ಭಗವತ್ತಲ್ಲಿ ನಮ್ಮ ಪ್ರಾರ್ಥನೆ 🙏🏻🙏🏻🙏🏻🙏🏻
@udayankola60692 ай бұрын
ಧನ್ಯವಾದಗಳು ಸರ್
@ajitjain64452 ай бұрын
ಅದ್ಭುತ ಹಾಡುವ ಕಲೆ ನಿಮಗಿದೆ ಉದಯ್ ಸರ್, ನಿಮ್ಮ ಧ್ವನಿಯಲ್ಲಿ ಏನೋ ಒಂದು ಶಕ್ತಿ ಇದೆ, ಇದೇ ಆಯುಧ ಪೂಜೆಯೆಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತಿದ್ದೇನೆ ನೀವು ಬೇಗ ಬೇಗ ಪ್ರಸಿದ್ಧಿ ಹೊಂದಿ ದೇವರು ನಿಮಗೆ ನೂರು ವರ್ಷ ಕೊಟ್ಟು ಸುಖ ಸಂಪತ್ತು ಎಲ್ಲವನ್ನು ಕೊಟ್ಟು ಕಾಪಾಡಲಿ