@@RenukaNavalur-g6c ಅವರು ಆತ್ಮ ಸಾಕ್ಷಾತ್ಕಾರ ಹಂತವನ್ನು ತಲುಪಿದ್ಧ ಪವಾಡ ಪುರುಷರು (ಸಿದ್ಧಿ ಪುರುಷರು) ಘಟಚಕ್ರಗಳ ಸಾಧನೆಯೊಂದಿಗೆ ಬ್ರಹ್ಮಜ್ಞಾನ ಪಡೆದವರು (ಮಂತ್ರಾಲಯ ರಾಘವೇಂದ್ರ ತೀರ್ಥರು ಮಾಂಸವನ್ನೂ ಕೂಡ ಸಾತ್ವಿಕವಾಗಿ ಪರಿವರ್ತಿಸಿ ಸ್ವೀಕರಿಸಿದರು.) ಏನು ಮಾಡಿದರು ನಡೆಯುತ್ತದೆ. ಆದರೆ ತಳಮಟ್ಟದಲ್ಲಿರುವ ನಮ್ಮಂಥ ಜನರೊಂದಿಗೆ ಬೆರೆಯುವಾಗ ನಮ್ಮ ಒಳಗಿರುವ ಕೆಟ್ಟ ಆಲೋಚನೆಗಳನ್ನು ಬದಲಾಯಿಸುವ ಜೀವನಶೈಲಿ ಇರಬೇಕೆ ಹೊರತು ಎದುರಿಗೇ ಪ್ರಚೋದಿಸುವ ರೀತಿ ನಡೆದುಕೊಂಡರೆ ಹೇಗೆ?
@deepaknp640Ай бұрын
Dongi guru
@VishwamitraPrapanchaputra-g4lАй бұрын
neeu sari iddira alwa chennagi baduki samajakke thorisi ,, innobbaru enadru madvaga neeu sahisalla andre nimma manassina niyantrana nimma bali illa antha aithu. Please identify with tha tolerance and intolerance
@shantharamifyАй бұрын
ಗುರುವನ್ನು ಆತ್ಮಭಾವದಿಂದ ನೋಡಬಾರದು,ಆತ್ಮಭಾವದಿಂದ ನೋಡಬೇಕು.. ಗುರುವಿನ ಅವತಾರಗಳನ್ನ ಯಾರುತಾನೆ ಬಲ್ಲರು...?... ಗುರು ಅಂದ್ರೆ ಹೀಗೇ ಇರಬೇಕು ಅಂತ ನಾವ್ಯಾಕೆ ಅನ್ಕೋಬೇಕು,ನಮಗ್ಯಾವ ಯೋಗ್ಯತೆ ಇದೆ...?... ಈ ಸೃಷ್ಟಿಯ ವಿಚಾರಗಳನ್ನ ನಾವು ಅರ್ಥ ಮಾಡಿಕೊಂಡಿರೋದು 0.00001% ಅಷ್ಟೆ.... ದತ್ತ ದತ್ತ ದತ್ತ
@sujayashetty9250Ай бұрын
🙏🙏🙏🙏🙏
@ganeshbhat491Ай бұрын
Ivaru avadhoota stithige bandavaru....
@shaileshrai8289Ай бұрын
ಸಿಗರೇಟ್ ಗುರುಗಳು
@Leelagirish2207Ай бұрын
Neevu avara speech nodi Sigarate alla ok if u want more information ple come to Mysore 🙏🙏
@DevendraHegde-d7iАй бұрын
ಅವಧೂತರು ಹಾಗೆ ಇರುವರು.ಸ್ವಾಮಿ ರಾಮರ ಪುಸ್ತಕ ದಲ್ಲಿ, ಇಂತಹ ಘಟನೆ ವಿವರವದೆ.
ಗುರುಗಳನ್ನು ಬೇಟಿ ಮಾಡಬೇಕು ಹಂಬಲ, ಎಲ್ಲಿ, ಯಾವಾಗ ದಯವಿಟ್ಟು ಯಾರಾದರೂ ದಯಮಾಡಿ ತಿಳಿಸಬೇಕೆಂದು ಪ್ರಾರ್ಥನೆ
@ravikumarb2924Ай бұрын
Shree Rajaguru mahasamstana, Gopalpura near Mysore....
@daya3457 күн бұрын
If he can’t win over smoking habit, I doubt on his other will power 😂
@arunbengalooru1609Ай бұрын
ಗುರುಗಳ ಹೆಸರೇನು ?, ವಿಳಾಸ ದಯವಿಟ್ಟು ತಿಳಿಸಿ
@Leelagirish2207Ай бұрын
Mysore gopal pura
@daya3457 күн бұрын
Beedi baba 😂
@jamunabg2247Ай бұрын
Cigarette chata bedadavaru yenu bodane maduthare
@shankargovindaraj5714Ай бұрын
You fool he has already smoked 10,00,00,000 cigrates
@shankargovindaraj5714Ай бұрын
You fool it's not chata it's hata
@dheemanth5656Ай бұрын
@@shankargovindaraj5714 ಆಹಾ ಆಹಾ ಏನು ಚಂದ ಏನು ಕಥೆ 😂🤣
@dinesh247197220 күн бұрын
He is not a swamiji,, ,,he is a present time observer ,keep observe and listen his words first to last in a clear calm mindset carefully ,,,,or else do visit him once in Gopalapura ,Mandya,,,Even then if you cannot find a peacefulness,,then ,,you have full ability to post anything and everything 😊
@shankargovindaraj571420 күн бұрын
@@dheemanth5656 in this story you are the joker 🃏
@MahabaleshwarBhat-kn7xeАй бұрын
ಕಲಿಯುಗದ ಕಲಿಯ ಆಟ ಸಿಗರೇಟ್ ಕಾಮಿ ಮೇಲೆ ಮೊದಲು ಆಗಿದೆ 😂😅
@deepaknp640Ай бұрын
😂 Dongi guru
@Leelagirish2207Ай бұрын
Nimge estu gothu ivara bagge thiliyade hege heluthira nimmanu kamisiddara kama andre enu gotha adannu thiliri then u comment ok God bless you 🙏