ಕಲ್ಲಡ್ಕ ಭಟ್ ಭಾಷೆಯಲ್ಲಿ ನ್ಯಾಯಾಧೀಶರು ಮಾತನಾಡಿದರೆ ಈ ದೇಶದ ಗತಿ ಏನು?

  Рет қаралды 29,966

Prasthutha News

Prasthutha News

Күн бұрын

#PrasthuthaNews #Prasthutha #karnatakahighcourt #judge #bengaluru
ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
Visit our news Portal 👉 prasthutha.com/
Facebook Page 👉 / prasthuthanews
Instagram Page 👉 / prasthuthanews
Telegram Channel 👉 t.me/prasthuth...
Twitter 👉 / prasthuthanews
Whatsapp 👉 : ನಮ್ಮ ವಾಟ್ಸಪ್ ಗ್ರೂಪಿಗೆ ಸೇರಲು ವೆಬ್'ನ ಯಾವುದೇ ಸುದ್ದಿಯ ಕೊನೆಗೆ ಎಡ ಭಾಗದಲ್ಲಿ ಇರುವ ವಾಟ್ಸಪ್ ಚಿಹ್ನೆಯ ಮೇಲೆ ಒತ್ತಿ

Пікірлер: 323
@kalandarsoorinje1506
@kalandarsoorinje1506 4 сағат бұрын
ಕೆಲವು ಕೋಮುವಾದಿಗಳಿಗೆ ಪಾಕಿಸ್ತಾನ ಅಂದರೆ ಪಂಚಪ್ರಾಣ
@krishnamv1960
@krishnamv1960 4 сағат бұрын
ಪಾಕಿಸ್ತಾನ ನೆನಪು ಮಾಡದಿದ್ದರೆ ನಿದ್ದೆ ಬರೋದಿಲ್ಲ ಅನ್ಸುತ್ತೆ
@riyazriyaz3982
@riyazriyaz3982 4 сағат бұрын
Correct bro nivu nijavada hindu
@myheartrose2477
@myheartrose2477 4 сағат бұрын
ಪಾಕಿಸ್ತಾನ ದೇಶದವರು ಅವರ ಹೆಸರನ್ನು ಒಂದು ದಿನಕ್ಕೆ ಎಷ್ಟು ಬಾರಿ ನೆನಪಿಸಿಕೊಳ್ಳುತ್ತಾರೋ ಗೊತ್ತಿಲ್ಲ,ಆದರೆ ಭಾರತ ದೇಶದಲ್ಲಿರುವ ಬಿಜೆಪಿ ಅನುಕೂಲ ದವರು ಒಂದು ದಿವಸಕ್ಕೆ 100 ಬಾರಿ ಆದರೂ ಪಾಕಿಸ್ತಾನದ ಹೆಸರನ್ನು ಹೇಳುತ್ತಾ ಇರುತ್ತಾರೆ😂😂
@mohammediqbal6682
@mohammediqbal6682 4 сағат бұрын
ಇಂಥವರನ್ನು ಎಲ್ಲಾ ನ್ಯಾಯ ಕೊಡಲು ಕೂರಿಸಿದರೆ ನ್ಯಾಯ ವನ್ನು ನಿರೀಕ್ಷಿಸಬವುದೇ
@irshadahamad5696
@irshadahamad5696 5 сағат бұрын
Karnataka high court bjp rss dont expect about siddu case positive 😂
@diyhelper3105
@diyhelper3105 4 сағат бұрын
@@irshadahamad5696 siddu mannu kadhu tinda kalla, ondalla 13 site 😀😀😀
@irshadahamad5696
@irshadahamad5696 4 сағат бұрын
@@diyhelper3105 siddu super hero 🦸‍♀️
@user-op5ks4rc1e
@user-op5ks4rc1e 4 сағат бұрын
Banda suvvar
@irshadahamad5696
@irshadahamad5696 3 сағат бұрын
@@user-op5ks4rc1eyou only
@BPIVLOGGERS
@BPIVLOGGERS 5 сағат бұрын
😂HE IS NOT SUIT FOR JUDGE IN INDIA.HE WANT TO BECOME JUDGE IN TALIBAN
@MurulidharaMuruli
@MurulidharaMuruli 5 сағат бұрын
ನೀವು ನಿಜವಾಗಿ ಹೈ ಕೋರ್ಟ್ ನ್ಯಾಯದಿಶರಾ 🤔🤔🤔🤔🤔
@riyazriyaz3982
@riyazriyaz3982 4 сағат бұрын
Correct bro nivu nijavada hindhu
@onemanshow6431
@onemanshow6431 3 сағат бұрын
@onemanshow6431
@onemanshow6431 2 сағат бұрын
@azzu3725
@azzu3725 Сағат бұрын
RSS agent
@kuraishikuraishi507
@kuraishikuraishi507 5 сағат бұрын
ಇವನಿಗೆ ಹರಳು ಮರಳು ಆಗಿದೆ, ಚಿಕಿತ್ಸೆ ಅವಶ್ಯಕತೆ ಇದೆ,ಮನೆಗೆ ಕಳುವಿಸಿದು ಒಳ್ಳೆಯದು,
@user-op5ks4rc1e
@user-op5ks4rc1e 4 сағат бұрын
Neene og kutkolo alli bosudi
@1111Reiki
@1111Reiki 3 сағат бұрын
Justice ಅವರು ಹೇಳಿಕೆ ನೀಡಿರುವ ಹಿನ್ನೆಲೆ ಕಾನೂನಿಗೆ ಕೆಲವು ಪ್ರದೇಶಗಳಲ್ಲಿ ಗೌರವ ನೀಡದೆ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹೇಳಿದ್ದಾರೆ.
@emmar2272
@emmar2272 2 сағат бұрын
ಹಾಗಾದರೆ ಉತ್ತರ ಪ್ರದೇಶ ಮಧ್ಯಪ್ರದೇಶ ಬಿಹಾರ ಇನ್ನಿತರ ರಾಜ್ಯಗಳ ಬಗ್ಗೆ ಯಾಕೆ ಹೇಳುವುದಿಲ್ಲ?
@madesha7189
@madesha7189 4 сағат бұрын
ಈತ ಅವನ ಸ್ಥಾನಕ್ಕೆ unfit.
@latheefshariff9445
@latheefshariff9445 5 сағат бұрын
As per law, it's a criminal offence to call any part of indian territory as foreign territory. Its disgusting that the judge is not aware of this law!!
@Indianenemyofhatred
@Indianenemyofhatred 5 сағат бұрын
Boli maga arrest madi
@abubakkarabubakkar687
@abubakkarabubakkar687 5 сағат бұрын
ಈ ತ ಅನ್ನ್ಯಾಯ ದೀಶ.
@francisrodrigues4317
@francisrodrigues4317 5 сағат бұрын
SANGHI JUDGE
@shivalingkamble9256
@shivalingkamble9256 4 сағат бұрын
ನಾನು ಭಾರತದ ಕೋರ್ಟ್ ಗಳನ್ನ ಬ್ರಾಹ್ಮಣರು ತುಂಬಿದ ದನ ಕೊಟ್ಟಿಗೆ ಅಂತ ಕರೆಯುತ್ತಾ ಬಂದಿದ್ದೇನೆ.
@bhagyashrikulkarni7561
@bhagyashrikulkarni7561 3 сағат бұрын
Jati yadakka tartitri niva capabilities irabeku iddare ninna ......... bartare
@abdulfazilullal
@abdulfazilullal 3 сағат бұрын
ಒಂದು ಅರ್ಥದಲ್ಲಿ ಅದು ಸರಿ ಅನ್ನಬಹುದು. ಒಂದು ಹೆಜ್ಜೆ ಮುಂದೆ ಹೋಗಿ ಹೆಳುದಾದರೆ ಕೋರ್ಟ್ ಕಚೇರಿಗಳಲ್ಲಿ RSS ತನ್ನ ನಾಯಿಗಳನ್ನು ಸಾಕಿ ಪಳಗಿಸಿದೆ ಎಂದು ಹೇಳಬಹುದು
@mohammedriyaz721
@mohammedriyaz721 5 сағат бұрын
Sanghi judge
@tajahmed3745
@tajahmed3745 5 сағат бұрын
This person Maybe unfit for this post
@user-op5ks4rc1e
@user-op5ks4rc1e 4 сағат бұрын
Lo madrasa neene og kutko
@irshadahamad5696
@irshadahamad5696 5 сағат бұрын
Court rss agide 😂
@Abdulrasheed-v5m
@Abdulrasheed-v5m 5 сағат бұрын
Prasthutha❤
@143Zakir
@143Zakir 3 сағат бұрын
ಇವನು ಕಲ್ಲಡ್ಕ ಭಟ್ ನ ಕುಲಬಾಂಧವ ಅಲ್ಲವೇ ಇದೇನು ಹೊಸದಲ್ಲ ಬಿಡಿ ಆದರೆ ನ್ಯಾಯಾಧೀಶ ಹೇಳಿದ್ದು ತುಂಬಾ ವಿಲಕ್ಷಣವಾದ ವಿಚಾರ
@geethagangadhar8733
@geethagangadhar8733 5 сағат бұрын
He is RSS man that is why he talks about dasara pada in the court doesn't has common he is judge does not belong to any community shame on him unfit to sit in the chair
@unknownnew5726
@unknownnew5726 5 сағат бұрын
Karyanga, nyayanga, saskanga yella angagalu rss kabza dalli ide
@HarishKumar-ls9hr
@HarishKumar-ls9hr 5 сағат бұрын
ಇದು ತುಂಬಾ ದುರ್ದೈವ.....
@gadigeppakudari195
@gadigeppakudari195 4 сағат бұрын
ಮಾತು ಮನೆ ಕೆಡ್ಸಷ್ಟು ತೂತು ಓಲೆ ಕೆಡಿಸ್ತು
@AMAN-l3p2r
@AMAN-l3p2r Сағат бұрын
ಇವರು ಹೈ ಕೋರ್ಟ್ ನ್ಯಾಯಾದಿಸರ ನಂಗಂತೂ ಗೊತ್ತಾಗ್ತಿಲ್ಲ 😢
@vidyaks1656
@vidyaks1656 3 сағат бұрын
ವಿಧಾನಸೌಧ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರಿಗೂ ಇವರಿಗೂ ವ್ಯತ್ಯಾಸ ಇಲ್ಲವೇ ಇಲ್ಲ
@ShamsheerMohammed-ek5bf
@ShamsheerMohammed-ek5bf 5 сағат бұрын
Inshallah Yelladakku ondhu konegala ede..
@A31_B20
@A31_B20 5 сағат бұрын
Insha Allah❤
@Ninja_pro_gaming_
@Ninja_pro_gaming_ 4 сағат бұрын
Right
@shakunthaladevi7041
@shakunthaladevi7041 4 сағат бұрын
ಯಾರೇ ಆಗಲಿ ಯೋಚನೆ ಮಾಡಬೇಕು .ಇವರ ಮಾತು ಅಪಾರ್ಥಕ್ಕೆ ದಾರಿ ಮಾಡಿಕೊಡುತ್ತದೆ .
@amanulla4794
@amanulla4794 3 сағат бұрын
ಇವರಿಂದ ಒಂದು ವಿಶೇಷ ವರ್ಗದವರಿಗೆ ನ್ಯಾಯ ಸಿಗಲು ಸಾಧ್ಯವೇ
@Kalandarcool111
@Kalandarcool111 5 сағат бұрын
Cheddi😂
@munafsaheb3353
@munafsaheb3353 4 сағат бұрын
ಅಹಂಕಾರಿ ಜಡ್ಜ್
@RazakcoorgboyRazakcoorgboy
@RazakcoorgboyRazakcoorgboy 2 сағат бұрын
ಇಧ್ರಲ್ಲಿ ತುಂಬಾ ಕಾಮೆಂಟ್ ಮಾಡಿಧರೆ ಅವ್ರಿಗೂ ತಲೆಳ್ಳಿ ಸಮನ್ ಇಲ್ಲ ಕಾಣ್ಸುತ್ತೆ
@umeshhallikeri4048
@umeshhallikeri4048 4 сағат бұрын
Correct Gouri palya Gangondanagalli chandralayout no rules from Police,BBMP, no strict officers because they Scare towards muslims 😄
@ramachandraen5190
@ramachandraen5190 5 сағат бұрын
E judgege ahankara jasthi
@btsusheela1183
@btsusheela1183 4 сағат бұрын
Oooo9 hindugalige anyayaa aadre ninnantaa naayigalige kushi aagutte alvaa😂😂😂😂😂😂😂
@tatat9073
@tatat9073 4 сағат бұрын
@@ramachandraen5190 ಪಾಕಿಸ್ತಾನ ಜಪ ಮಾಡಿಲ್ಲ ಅಂದ್ರೆ ವೋಟ್ ಬೀಳಲ್ಲ ಇವರಿಗೆ ಅಧಿಕಾರ ಸಿಗಲ್ಲ ಭಕ್ತರು ಕೋಪಗೊಳ್ಳುತ್ತಾರೆ
@TanveerAhmed-dv5it
@TanveerAhmed-dv5it 5 сағат бұрын
Hi sarr real quick news show channel keep up sarr...😢😢😢
@Yakoob512
@Yakoob512 5 сағат бұрын
Pakka sagani bhaqt
@parmesh2986
@parmesh2986 5 сағат бұрын
Relevant
@Y.M.Jayadevaravi
@Y.M.Jayadevaravi 3 сағат бұрын
Super sir you are right sir your understanding
@RanjithShettyShetty-og9mb
@RanjithShettyShetty-og9mb 5 сағат бұрын
ನಿನ್ನ ಅವಸ್ಥೆ
@pradeepshriyanvlogs
@pradeepshriyanvlogs 4 сағат бұрын
ಪಾಕ್ ಪರವಹಿಸಿ ಮಾತಾಡೋ ಭಾರತದ ಮುಸ್ಲಿಂ ಮಂದಿಗೆ ನನ್ನ ಎಕ್ಕಡ. ಮಾತಾಡೋರು ಅಲ್ಲಿಗೇ ಹೋಗರೋ.ಇಲ್ಲಿ ಚೆನ್ನಾಗಿರೋ ಮುಸ್ಲಿಂ ಮಂದಿನ ನಿಮ್ಮ ಮಾತಿನ ತೆವಲಿಗ್ ಹಾಳ ಮಾಡಬೇಡ್ರಪ. ಇವತ್ತಿಗೂ ಭಾರತಕ್ಕೇ ಬಾರ್ಡರ್ ಹತ್ತಿರ ಭಯೋತ್ಪಾದಕರನ್ನ ಸಪ್ಲೈ ಮಾಡೋ ಎಕೈಕ ಲೌಡೋಕಾ ಬಾಲ್ ರಾಷ್ಟ್ರ ಅಂದರೆ ಅದು ಪಾಕಿಸ್ತಾನ.
@haroonbaig9419
@haroonbaig9419 4 сағат бұрын
Munche ee judge ge pak ge kalisbeku kanallo mutthhala.....high bench andre yenu thilkondiddiyo bvrsi....
@galagalispadvocate2712
@galagalispadvocate2712 4 сағат бұрын
ಬೋಳಿ ಮಕ್ಕಳ ಮತ್ತೆನ ಮಾಡಬೇಕು...... ಸಂವಿಧಾನ ಒಪ್ಪದ ನಿಮ್ಮಗೆ..... ಇದು ನಿಜವಾದ ಇದು ನಿಜವಾದ ಎಂದು ಹೇಳಿದ್ದಾರೆ.....
@MadhuG-w7r
@MadhuG-w7r 5 сағат бұрын
1000 present write
@ayubkhan-hx9bb
@ayubkhan-hx9bb 4 сағат бұрын
CJI must take action against him, Basheer bahi good report ❤
@gudVibes-i9p
@gudVibes-i9p 2 сағат бұрын
Good Presentation
@mohammadnadeem9564
@mohammadnadeem9564 5 сағат бұрын
What is happening to the muslim accused in the country, dalit victims is a clear commentary on the mentality of educated communal elements. Their eduction is worth a dustbin. Just for slogan shouting accusation, jail is the destination. Then what punishment must be given the HC judge who is giving part of a country to Pakistan on a platter. He is degrading our security forces, police department and the state Government.
@natarajgowda4830
@natarajgowda4830 2 сағат бұрын
Yes correct
@tatat9073
@tatat9073 4 сағат бұрын
ಇತ್ ಅಯೋಗ್ಯ ಸರ್...
@geethagangadhar8733
@geethagangadhar8733 5 сағат бұрын
Yes everywhere even in each and every police station there are rss men
@kishorankolekar415
@kishorankolekar415 3 сағат бұрын
Great, need the guts to say the real fact in front of Congress so called secular party
@rajeshkumar-1181
@rajeshkumar-1181 Сағат бұрын
ಇದು ನಮ್ಮ ದೇಶದ ಅವಸ್ಥೆ
@nagendrayadav2515
@nagendrayadav2515 5 сағат бұрын
ಈ ದೇಶದಲ್ಲಿರುವ ಮುಸ್ಲಿಮರು ಈ ರಾಜ್ಯದಲ್ಲಿರುವ ಮುಸ್ಲಿಮರು ಅವರಿಗೆ ನಾವು ಭಾರತದಲ್ಲಿ ಇದ್ದೀವಿ ಕರ್ನಾಟಕದಲ್ಲಿ ಇದ್ದೀವಿ ಅನ್ನೋ ಗೌರವ ಇಲ್ಲ ಮುಸ್ಲಿಮರು ಕರ್ನಾಟಕದವರಿಗೆ ಗೌರವ ಕೊಡ್ತಾ ಇಲ್ಲ ಭಾರತೀಯರಿಗೆ ಗೌರವ ಕೊಡ್ತಾ ಇಲ್ಲ ಅವರೆಲ್ಲ ಪಾಕಿಸ್ತಾನ ಪರವಾಗಿದ್ದಾರೆ
@abdulaleem6689
@abdulaleem6689 4 сағат бұрын
Ninu iwanagintha Dodda Andha Bhaktha Mathandha Komuvdi Thu Thu Thu Yakla Ee Dwesha Asuwe ? Illi yallawo Nashwara Ninantha Dwesha sadhisidawaru Namma kannina munde PHOTO kattinalli sayrikondu hovina hakisikondu Godaygalalli nethadtha biddiddare Inna ninu yawa Lekka Budla Druhankara Illa andare kalawe Uttara kodutte Yachcharike
@zubbizammi2760
@zubbizammi2760 4 сағат бұрын
ಮೊದಲು ನೀ ಭಾರತೀಯ ಹಾಗೂ,, ಅದು ಬಿಟ್ಟು ಪಾಕಿಸ್ತಾನ ಪ್ರೇಮಿ ಯಾಗಬೇಡ,, ನೀವು ಮುಸ್ಲಿಂ ಬಗ್ಗೆ ಯೋಚನೆ ಮಾಡಬೇಡಿ ನಿನ್ನ ಮನಸಲ್ಲಿ ನೀ ಪಾಕಿಸ್ತಾನೀ ಹಾಗಿದ್ದಿ ಅದ್ಕೆ ಎಲ್ಲ ಮುಸ್ಲಿಂ ರಿಗೆ ಹೇಳುತಿಯ,, ಮೊದಲು ಹಾಗಿದ್ದೂ ಭಾರತ ಆಮೇಲೆ ಪಾಕಿಸ್ತಾನ ಹಾಗಿದ್ದೂ
@AbdulSyedSyed-t9m
@AbdulSyedSyed-t9m 4 сағат бұрын
ದೇಶಕ್ಕಾಗಿ ರಕ್ತ ಹರಿಸಿದವರೇ ಮುಸಲ್ಮಾನರು ಕರ್ನಾಟಕದ ಅಭಿರುದ್ಧಿಗಾಗಿ ಶ್ರಮಿಸಿದವರು ಮುಸಲ್ಮಾನರು ಇತಿಹಾಸ ತಿಳಿಯದೆ ನಾನು ಒಬ್ಬ ಹಿಂದೂ ಯಂದು ಹಿಂದೂ ಬಾಂದವರ ಹೆಸರು ಹಾಳ್ಳು ಮಾಡುವ ಸಿಂಗಿಗಳು ನೀವು
@haroonbaig9419
@haroonbaig9419 4 сағат бұрын
Ninge ee judge thumba gourava ide bidla halalkora....
@maqtumpatelpatel6483
@maqtumpatelpatel6483 3 сағат бұрын
We should file case against this sangi BJP agent
@husendesai3469
@husendesai3469 5 сағат бұрын
Ssnathani.manuwadi.judge.saawarka.ghodase.mele.preethi.inda.helirabuku.nodi.nyaya.pitadalli.yantha.jana.iddare.nodi
@habeebrahaman3078
@habeebrahaman3078 4 сағат бұрын
Good newz Basheer Bhai good
@prakashupadhya9928
@prakashupadhya9928 3 сағат бұрын
Jai hind jai judge 🎉
@Haneef_KA
@Haneef_KA Сағат бұрын
ಪಾಪ, ವಯಸ್ಸಾಯ್ತಲ್ವಾ.. ಅರಳು ಮರುಳು ಶುರುವಾಗಿರಬಹುದು
@jaml6301
@jaml6301 4 сағат бұрын
Good news
@abdulaleem6689
@abdulaleem6689 4 сағат бұрын
Santhoshakke Awana Tu _ _ Wonla
@BHASKARANS-z1e
@BHASKARANS-z1e 3 сағат бұрын
ಸರಿಯಾಗಿ ಹೇಳಿದ್ದಾರೆ ನ್ಯಾಯಾಧೀಶ! 🚩
@GovindaiyaGivinda
@GovindaiyaGivinda 4 сағат бұрын
ಗ್ರಾಮಾಂತರ.ಪ್ರದೇಶದಲ್ಲಿ.ಇದೆಲ್ಲಾ.ಸರ್ವೇ.ಸಾಮಾನ್ಯ.ವಾಗಿದೆ.ಇದರಲ್ಲೇನು ವಿಶೇಷ
@BharathKumar-dm9fv
@BharathKumar-dm9fv Сағат бұрын
ಅಬ್ಬಬ್ಬಾ ಎಂಥಾ ನ್ಯೂಸ್... ಭೇಷ್.
@vibin8193
@vibin8193 3 сағат бұрын
So casual person in that place very sad
@kingkongff3876
@kingkongff3876 5 сағат бұрын
ಇಡಿ ಇಂಡಿಯಾನೆ ಪಾಕಿಸ್ತಾನ ಬಿಡಿ
@Sanjeevyadav-gj9iq
@Sanjeevyadav-gj9iq 5 сағат бұрын
What 😂
@AbdulkadarKadar-gr6dj
@AbdulkadarKadar-gr6dj 5 сағат бұрын
ಈ ಪಾಕಿಸ್ತಾನ ಮತ್ತು ಬಿಜೆಪಿಗೆ ಏನೋ ನಂಟಿರಬಹುದು ಅದು ಬಿರಿಯಾನಿಯ ಮೇಲಿನ ಪ್ರೀತಿ ಆಗಿರಬಹುದು. ಈ ನ್ಯಾಯಾಧೀಶರು ಅದಕ್ಕೆ ಹೊರತಲ್ಲ!
@kingkongff3876
@kingkongff3876 5 сағат бұрын
@@Sanjeevyadav-gj9iq ಇಂಡಿಯಾದಲ್ಲಿ ಜಾಸ್ತಿ ಮುಸ್ಲಿಂ ಜನ ಇದ್ದಾರೆ ಆ ಆ ಊರು ಪಾಕಿಸ್ತಾನ ಅಂತಾ ಕೆಲವೊಮ್ಮೆ ಎಮ್ಎಲ್ಎ , ಕೆಲವೊಮ್ಮೆ ಬಿಜೆಪಿಯವರು ಕೆಲವೊಮ್ಮೆ ಹಿಂದೂ ಜನರೆ ಹೇಳುತ್ತಾರೆ ಪಾಕಿಸ್ತಾನದ ಇಮ್ರಾನ್ ಖಾನ್ ಅಥವಾ ಬೈಡೇನ್ ಕೇಳಿಸಿಕೊಂಡಿಲ್ಲ ಅಂತಾ ಕಾಣತ್ತೆ ಅವರು ನಮ್ಮ ಪಾಕಿಸ್ತಾನ ನಮಗೆ ಬಿಟ್ಟು ಕೊಡಿ ಅಂತ ಹೇಳಿದರೆ ಆಗ ಎನು ಹೇಳುತ್ತಾರೊ ಎನೊ
@abdulaleem6689
@abdulaleem6689 4 сағат бұрын
Le Kingu Ninu Dodda Desha Drohikanla maththe PAKISTANA dallu yakla idiya hogi ARABI samuddradalli biddu Saae
@siddeshabs5802
@siddeshabs5802 Сағат бұрын
Nin enappa comment madirodu
@shankardotikal9414
@shankardotikal9414 4 сағат бұрын
ನ್ಯಾಯ ಮೂರ್ತಿಗಳಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ..ಯಾವ ಅರ್ಥದಲ್ಲಿ ಹೇಳಿದಾರೋ..
@muralidharramaraoshimoga1999
@muralidharramaraoshimoga1999 3 сағат бұрын
TRP JUDGE IN KARNATAKA HIGH COURT. VERY SAD STATE OF AFFAIR
@AnilKumar-rw3cw
@AnilKumar-rw3cw 2 сағат бұрын
ಅವರು ಸತ್ಯವನ್ನೇ ಹೇಳಿದ್ದಾರೆ
@sharathkumar-qc7us
@sharathkumar-qc7us 5 сағат бұрын
Judge Rock ❤
@AbdulSalam-z9c
@AbdulSalam-z9c 5 сағат бұрын
Hindu idre hindustana Muslim idre pakistana ninu rss ninanu horege akbeku
@kutubuddininamdar8179
@kutubuddininamdar8179 4 сағат бұрын
Very good sar 🫡🫡🫡🫡 thank you so much sar 🫡🫡🫡
@k.kamalakanthshenoy7339
@k.kamalakanthshenoy7339 3 сағат бұрын
That's unfortunate! Why don't you file a case against him?
@abdulmatheen1059
@abdulmatheen1059 5 сағат бұрын
Shame on this type of people
@shariffpadikal8066
@shariffpadikal8066 3 сағат бұрын
how can we expect fair judgement from these kind of RSS members sitting at judge's chair. better he choose pakistan highcourt and join there.
@tarazak9752
@tarazak9752 4 сағат бұрын
🎉🎉
@malnadfans169
@malnadfans169 Сағат бұрын
Judge tumbaa olleyavru
@ibrahimu.b704
@ibrahimu.b704 2 сағат бұрын
420, judge
@ashrafkoya2078
@ashrafkoya2078 5 сағат бұрын
Jadjalla segani judji
@chandrashekarramaih-px7wq
@chandrashekarramaih-px7wq 4 сағат бұрын
This is not acceptable
@rajeshkumar-1181
@rajeshkumar-1181 Сағат бұрын
ಹೆಸರಿಗೆ ಹೈಕೋರ್ಟ್ ಸುಪ್ರೀಂ ಕೋರ್ಟ್
@ziyaziya2943
@ziyaziya2943 4 сағат бұрын
Parstuta ❤
@arshadmir6852
@arshadmir6852 3 сағат бұрын
ಎಂಥಹ ದುರ್ದೈವ ಸಂಗಿ ಮನಸ್ಥಿತಿ
@AsifAhmed-fb4zo
@AsifAhmed-fb4zo 4 сағат бұрын
Who ever takes Pakistan name they should go for pakistan
@dhruvaramakrishna
@dhruvaramakrishna 3 сағат бұрын
Ee channel tumba bari leftists avre so judge correct agi helovare😂
@abdulshakeel7996
@abdulshakeel7996 3 сағат бұрын
Mostly He is trained from Chaddi Gang
@roshanhenzpinto8408
@roshanhenzpinto8408 3 сағат бұрын
I doubt if they are really judges😢or paid judges....
@jabiulla1701
@jabiulla1701 4 сағат бұрын
Muslim name only income main leader
@hmsharathchandrahmsharathchand
@hmsharathchandrahmsharathchand 3 сағат бұрын
Jai Bharath jai jadge
@vidyagknotes4197
@vidyagknotes4197 2 сағат бұрын
Nyayang ullangane madida bashir report ge mettind oddu jailge haki😡😡
@Karnatakacitizennews
@Karnatakacitizennews 2 сағат бұрын
ಭಟ್ಕಳಕ್ಕೂ ಹೇಳ್ತಾರೆ
@ramaprasannabn1231
@ramaprasannabn1231 3 сағат бұрын
ಅವರು ಸರಿಯಾಗಿಯೇ ಹೇಳಿದ್ದಾರೆ.. ತಪ್ಪೇನೂ ಹೇಳಿಲ್ಲ.
@Abdulsalam-n7c6v
@Abdulsalam-n7c6v 5 сағат бұрын
Cort jaudge erss nheyadisa alla bayothpadaka jadgge
@mastarts489
@mastarts489 4 сағат бұрын
Judge ge yake beku sumne tebal kelage tugundo sumne erubeku. . alwa eurige yake beku
@Realdevoteeddd
@Realdevoteeddd 4 сағат бұрын
Even Judge knows the truth of Palestine peoples
@abdulaleem6689
@abdulaleem6689 4 сағат бұрын
Howdu Andha Bhaktha Mathandhane
@Realdevoteeddd
@Realdevoteeddd 4 сағат бұрын
@@abdulaleem6689 oh one more palestine zehadi ghulama
@Realdevoteeddd
@Realdevoteeddd 3 сағат бұрын
@@abdulaleem6689 ha ha palestine ghulama
@zubbizammi2760
@zubbizammi2760 4 сағат бұрын
ಒಳಗಡೆ ಚೆಡ್ಡಿ, ಮನಸಲಿ ಚೆಡ್ಡಿ ಬುದ್ದಿ
@galagalispadvocate2712
@galagalispadvocate2712 3 сағат бұрын
ಮೇಲೆ ತುತು ಟೊಪ್ಪಿಗೆ ಒಳಗಡೆ ಮಂಡ್ಡ............
@ghousemumtaz4187
@ghousemumtaz4187 3 сағат бұрын
ಈ ದೇಶದ ಗತಿ ದೇವರೇಗತಿ
@chandpashab1854
@chandpashab1854 4 сағат бұрын
Retridment
@cobrakingkhan2481
@cobrakingkhan2481 3 сағат бұрын
WhatsApp University people supportBjp Haula nad
@prashantbhat6955
@prashantbhat6955 3 сағат бұрын
It seems u know well about Pakistan traffic rules.
@syedghouse7641
@syedghouse7641 3 сағат бұрын
Yago pakistan hogir beku ela pakistan agent erbe beko evanu .he unfit to post of judge. If 10 person is travel in auto take legal action. Not only gowri liya to mysore road in other areas also public is travels .10 member
@LatheetK
@LatheetK 5 сағат бұрын
😢
@samisami7192
@samisami7192 4 сағат бұрын
bewarsi ge huttida kelavu jana muslim virodhi madutatare👍
@xlentxlentautoelectricals5527
@xlentxlentautoelectricals5527 5 сағат бұрын
Matra bhashe bit english bhashe maat adur evor namma bengalore kannadi gar suth pak anta heluro evoryar swamy british naura
Amazing Parenting Hacks! 👶✨ #ParentingTips #LifeHacks
00:18
Snack Chat
Рет қаралды 19 МЛН
Will A Guitar Boat Hold My Weight?
00:20
MrBeast
Рет қаралды 197 МЛН
大家都拉出了什么#小丑 #shorts
00:35
好人小丑
Рет қаралды 94 МЛН
Worst flight ever
00:55
Adam W
Рет қаралды 7 МЛН
Mohanasundaram Non Stop Comedy Speech
38:00
The Winker Tamil
Рет қаралды 489 М.
Amazing Parenting Hacks! 👶✨ #ParentingTips #LifeHacks
00:18
Snack Chat
Рет қаралды 19 МЛН