Wah Chi Udayashankar, Entha romantic saalugalu. Tumbida yavvana bhaarake ninna, Balukuva naduvu tulukuva munna, Mellage hattirs baaramma... Hoovina haage mai aralutide, Balasida uduge bigiyaagutide, Taalenu ee bege channaiyya... Romance at decent best What an expression by Aarati, she definitely didn't get the recognition she deserved.
@GaneshGanesh-c4x4 ай бұрын
❤❤❤
@GaneshGanesh-c4x4 ай бұрын
❤❤❤😂❤❤❤
@rajunayakb.r7158 Жыл бұрын
ಅಣ್ಣಾವ್ರು ಮತ್ತು ಆರತಿಯವರ ಅಭಿನಯದ ರಾಜ ನನ್ನ ರಾಜ ಚಿತ್ರದ ಅತ್ಯುತ್ತಮ ಸುಶ್ರಾವ್ಯವಾದ ಸುಮಧುರ ಗೀತೆ
@umeshkulagod372 жыл бұрын
ಗಂಗಮ್ಮಾ.........ಆ ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ ನಡುಗಿದೆ ಗಡ ಗಡ ಗಂಗಮ್ಮಾ....ಆ.. ನನ್ನ ಎದೆಯಲಿ ಢವ ಢವ ಢವ ಢವ ಕೇಳಮ್ಮ....... ನನ್ನ ಎದೆಯಲಿ ಢವ ಢವ ಢವ ಢವ ಢವ ಢವ ಢವ ಢವ ಕೇಳಮ್ಮ.... ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ ಆಸೆಯೂ ಅತಿಯಾಗಿ ಚೆನ್ನಯ್ಯ....ಆ ನನ್ನ ಮೈಯ್ಯೆಲ್ಲಾ ಝಂ ಝಂ ಝಂ ಝಂ ನೋಡಯ್ಯ...... ನನ್ನ ಮೈಯ್ಯೆಲ್ಲಾ ಝಂ ಝಂ ಆಹಾ ಝಂ ಝಂ ಝಂ ಝಂ ಝಂ ಝಂ ನೋಡಯ್ಯ ........................ಆ......... ಆ ಹಾ ಆ........ ತನ ತನ ಲಲ್ಲಾ ಲ ಲ ಲ ಲಾ ಲಾ ಲಾ ಲಾ ಲಾ ತುಂಬಿದ ಯೌವ್ವನ ಭಾರಕೆ ನಿನ್ನ ಬಳುಕುವ ನಡುವು ಉಳುಕುವ ಮುನ್ನ ಮೆಲ್ಲಗೆ ಹತ್ತಿರ ಬಾರಮ್ಮ.....ಆ..... ನಿನ್ನ ಬಿಟ್ಟಿರಲಾರೆ ನಾ ಗಂಗಮ್ಮ ಗಗನದಿ ಸಿಡಿಲು ಕೇಳಿದ ನವಿಲು ಗರಿಗಳು ಕೆದರಿ ಕುಣಿಯುವ ಹಾಗೆ ಎದೆಯಲಿ ನಿನ್ನಾಸೆ ಚೆನ್ನಯ್ಯ ...................ಆ ನನ್ನ ಬಯಕೆಯ ತೀರಿಸು ಬಾರಯ್ಯ ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ ಆಸೆಯೂ ಅತಿಯಾಗಿ ಚೆನ್ನಯ್ಯ......ಆ ನನ್ನ ಮೈಯ್ಯೆಲ್ಲಾ ಝಂ ಝಂ ಝಂ ಝಂ ನೋಡಯ್ಯ... ನನ್ನ ಮೈಯ್ಯೆಲ್ಲಾ ಝಂ ಝಂ ಆಹಾ ಝಂ ಝಂ ಝಂ ಝಂ ಝಂ ಝಂ ನೋಡಯ್ಯ ಮೋಡದ ಮರೆಯ ಚಂದಿರ ಚಂದ ಸೆರೆಗಿನ ಮರೆಯ ಚೆಲುವೆ ಅಂದ ಮೇತ್ತಾನೆ ಹೂ ರಾಶಿ ಗಂಗಮ್ಮ.... ...........ಆ......... ಹಾಸಿ ಮುತ್ತಿನ ಸರ ಕೊಡುವೆ ಬಾರಮ್ಮ ಹು ಹು ಹು ಹೂವಿನ ಹಾಗೆ ಮೈ ಅರಳುತಿದೆ ಬಳಸಿದ ಉಡುಗೆ ಬಿಗಿಯಾಗುತಿದೆ ತಾಳೆನು ಈ ಬೇಗೆ ಚೆನ್ನಯ್ಯ.... .............ಆ.......... ಇಂದೇ ಆಸರೆಯ ನೀಡು ಬಾರಯ್ಯ ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ ನಡುಗಿದೆ ಗಡ ಗಡ ಗಂಗಮ್ಮಾ.....ಆ..... ನನ್ನ ಎದೆಯಲಿ ಢವ ಢವ ಢವ ಢವ ಢವ ಕೇಳಮ್ಮ ನನ್ನ ಎದೆಯಲಿ ಢವ ಢವ ಆಹಾ ಢವ ಢವ ಆಹಾ ಢವ ಢವ ಢವ ಢವ ಕೇಳಮ್ಮ...... ಗಂಗಮ್ಮಾ....... ಚೆನ್ನಯ್ಯ........... ಏನಮ್ಮಾ.......... ಬಾರಯ್ಯ.......... ಚಿತ್ರ ರಾಜ ನನ್ನ ರಾಜ ಗಾಯಕರು ಗಾನ ಗಂಧರ್ವ ಡಾಕ್ಟರ್ ರಾಜ್ ಕುಮಾರ್ ಸರ್ ಗಾನ ಕೋಗಿಲೆ ಡಾಕ್ಟರ್ ಎಸ್ ಜಾನಕಿ ಅಮ್ಮ ಸಾಹಿತ್ಯ. ಚೀ ಉದಯಶಂಕರ್ ಸರ್ ಸಂಗೀತ. ಜಿ ಕೆ ವೆಂಕಟೇಶ್ ಸರ್
@gaidev7971 Жыл бұрын
Super
@umeshkulagod37 Жыл бұрын
@@gaidev7971 thank you very much
@hanamayyaguttedar9494 Жыл бұрын
Lov u bro❤
@umeshkulagod37 Жыл бұрын
@@hanamayyaguttedar9494 thank you very much brother
@KumarNg-gv7bu Жыл бұрын
Super anna
@j.n.rao. Жыл бұрын
The way S. Janaki ಅವರು sings "ನನ್ನ ಮನ್ ಯಲ್ಲಿ ಝೂಮ್ ಝೂಮ್... ಝೂಮ್ ಝೂಮ್ ನೋಡಯ್ಯ" is priceless. The kannadigas are lucky in that she's sung so many great songs in their language.
@srinidhisnidhi4181 Жыл бұрын
0 0 0.. 0.0 ... ... .... .
@srinidhisnidhi4181 Жыл бұрын
, . .
@ChikkannaMandya-yo7ye10 ай бұрын
😮
@shantishnaik29452 жыл бұрын
ಅದ್ಭುತ ಚಿತ್ರ, ನೋಡುವವರ ಮೈ, ಮನ ತಣಿಸುವ, ಅಭಿನಯ, ಗಾನಸುಧೆ, ಸಾಹಿತ್ಯ, ಪ್ರೀತಿ, ಪ್ರೇಮವೇ, ಸುಂದರ ಬದುಕಿನ ಸೋಪಾನ, 🌹🌹
@pbelavadi Жыл бұрын
ಅಣ್ಣಾವ್ರು ಹಾಡುಗಳಲ್ಲಿ ತೋರಿಸುವ ಟೈಮಿಂಗ್ ಅದ್ಭುತ.
@harinathaharinatha76313 жыл бұрын
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ.
@santhoshgowda61022 жыл бұрын
Kannadakke obbare Rajakumara🙏🙏
@Sheshagangaadhar Жыл бұрын
The emperor of all indian actors dr.rajkumar❤❤
@BhimarayaBhima-gw3yf Жыл бұрын
😊😮😅😊
@hanmanthug22359 ай бұрын
The king of sandalwood ❤❤❤
@vinnumenon1024 ай бұрын
Super duper song!
@richard.addison Жыл бұрын
Raj Kumar -- S. Janaki: Killer combination. This song is a very good example. Kannadigas are uniquely fortunate in that only they can claim Raj Kumar as their own, no one else.
@AmrannaKhm-ch8ll Жыл бұрын
Kmczl
@manjunathachidambaramurthy1527 Жыл бұрын
Annavru andre annavre entha chanda nim natane gaayana.manasoladiralu saadyave illa. U r a masterpiece
@pbelavadi Жыл бұрын
ಅಣ್ಣಾವ್ರ ಸಿನಿಮಾಗಳಲ್ಲಿ ಬಾರ್ಡರ್ ಲೈನ್ ಡಬಲ್ ಮೀನಿಂಗ್ ಹಾಡುಗಳಲ್ಲಿ ಇದೂ ಒಂದು..
@ravindrababu.g75278 ай бұрын
Very very grand super song
@KiruKira-x5nАй бұрын
Dina keltini
@banadigan75112 жыл бұрын
Choreography and cinematography is very good.Dance master is Udupi Jayaram.ಉಡುಪಿ ಜಯರಾಮ್ ಅವರ ಸೊಗಾಸದ ನೃತ್ಯ ಸಂಯೋಜನೆ. #ಜಯರಾಮ್ #ನೃತ್ಯ #ನರ್ತನ #ಛಾಯಾಗ್ರಹಣ #ರಾಜನನ್ನರಾಜ
@chethanchethu54793 жыл бұрын
Nan fav old actor aarathi
@prasannabk5386 Жыл бұрын
Wery good and exalent hats off to lejendry d r rajkumar and arathi mam and s janakiamma femus musicdirectar and others icons off kannada sinima and indeansinima frm bk prasanna ex lic bng