Zoom TV video is not good U didn't show Betts properly 😔
@keerthanpoojary9624 Жыл бұрын
❤
@ManeAramane5 ай бұрын
ನಮಗೆ ನಾಗ ಬೆತ್ತ ಬೇಕು ಎಲ್ಲಿ ಸಿಗುತ್ತೆ ಅವರ ಬಗ್ಗೆ ಮಾಹಿತಿ ಅಥವಾ ನಂಬರ್ ಇದ್ರೆ ಕಳುಹಿಸಿ,ನಾವು ತುಂಬಾ ದಿನದಿಂದ ಹುಡುಕುತ್ತಿದ್ದೇವೆ ಅದರ ಬಗ್ಗೆ ಯಾವ ಮಾಹಿತಿ ಸಿಗುತ್ತಿಲ್ಲ ದಯವಿಟ್ಟು ತಿಳಿಸಿ,ಧನ್ಯವಾದಗಳು🙏
@deekayyasv63883 ай бұрын
ದೈವಗ ಅಣ್ಣ
@ManeAramane3 ай бұрын
@@deekayyasv6388 ಹೌದು ನರಸಿಂಹ ಸ್ವಾಮಿ ದೇವರಿಗೆ ನಾಗ ಬೇತ್ತ ಬೇಕಿತ್ತು ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆಯನ್ನು ಕಳುಹಿಸಿ, ತುಂಬಾ ದಿನಗಳಿಂದ ಬಹಳ ಹುಡುಕುತ್ತಿದ್ದೇವೆ ಎಂದು ಸಿಗುತ್ತಿಲ್ಲ
@ManeAramane3 ай бұрын
@@deekayyasv6388 ಹೌದು ನಾವು ನರಸಿಂಹ ಸ್ವಾಮಿ ದೇವರಿಗಾಗಿ ಹುಡುಕುತ್ತಿದ್ದೇವೆ ಅದರ ಬಗ್ಗೆ ಎಲ್ಲೂ ಮಾಹಿತಿ ಸಿಗುತ್ತಿಲ್ಲ ನಿಮಗೆ ತಿಳಿದಿದ್ದರೆ ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆಯನ್ನು ಕಳುಹಿಸಿ, ತುಂಬಾ ಸಹಾಯ ಆಗುತ್ತದೆ
@ManeAramane2 ай бұрын
@@deekayyasv6388 ಹೌದು ನರಸಿಂಹ ಸ್ವಾಮಿ ದೇವರಿಗೆ ಬೇಕು, ನಿಮಗೆ ತಿಳಿದಿದ್ದರೆ ಫೋನ್ ನಂಬರ್ ಕೊಡಿ
@santhoshacharya77187 ай бұрын
Akka adress heli...
@SanthoshKumar-rf7nz Жыл бұрын
ಅವರು ನನ್ನ ತಂದೆ ಹತ್ರ ನು ಅದು ವಿದ್ಯೆ ಕಲ್ತಿದ್ರು ಅದು ಕುಡ ಹೆಮ್ಮೆ ಇದೆ.ನನ್ನ ತಂದೆ ಅದರ ವಿದ್ಯೆ ಕಲಿತು 40 ವರ್ಷ ಆಯ್ತು ಈಗಲೂ ಇಳಿ ವಯಸ್ಸಿಲ್ಲಿಯೂ ಮಾಡ್ತಾ ಇದ್ದಾರೆ ಒಂದೇ ಕಂಬಳ ಬಿಟ್ಟಿಲ್ಲ ಅವರು. ಆದರೇ ಬೇಜಾರಿನ ಸಂಗತಿ ಏನ್ ಅಂದ್ರೆ ಅವರಿಗೆ ಇದುವರೆಗೆ ಯಾವುದೇ ಒಂದು ಕಂಬಳದಲ್ಲಿ ಸನ್ಮಾನ ಆಗಿಲ್ಲ😊🙏