ದುಡ್ಡು ಬೇಕು ಇವ್ರಿಗೆ ಅಷ್ಟೇ age ಉಂಟು.... ಲಾಲ್ boga... ಬೇಕು... ಕಷ್ಟ...😮😮😮😮
@Byndooru_sampradayaka_kambalaАй бұрын
ಅವರಿಗೆ ದುಡ್ಡು ಬೇಕಿಲ್ಲ ನಿನಗೆ ಬೇಕಿದ್ರೆ ಕೇಳು ಅವರೇ ಕೊಡ್ತಾರೆ. ಅವರು ಮಾತಾಡಿದ್ದು ಬಡ ಕಂಬಳದ ಯಜಮಾನರ ಪರವಾಗಿ ಮಾತಾಡಿದ್ದು, ಅವರಿಗೆ ಬೇಕಾಗಿ ಅಲ್ಲ ಸ್ವಲ್ಪ ತಿಳ್ಕೊಂಡು ಮಾತಾಡು ಬುದ್ಧಿವಂತ.