Рет қаралды 482
ಕರ್ನಾಟಕ ಸರ್ಕಾರ
ಶಾಲಾ ಶಿಕ್ಷಣ ಇಲಾಖೆ ಹಾವೇರಿ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರಾಣೇಬೆನ್ನೂರು
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ರಿ) ಬೆಂಗಳೂರು
ಜಿಲ್ಲಾ ಘಟಕ ಹಾವೇರಿ ಮತ್ತು ತಾಲೂಕಾ ಘಟಕ ರಾಣೇಬೆನ್ನೂರು
ಕೆನರಾ ಇ ಟೆಕ್ ಎಜುಕೇಶನ್ ಟ್ರಸ್ಟ್ (ರಿ) ರಾಣೇಬೆನ್ನೂರು
ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಟ್ಟದ 17 ವರ್ಷದೊಳಗಿನ ಬಾಲಕ/ಬಾಲಕಿಯರ ಇಲಾಖಾ ಚದುರಂಗ ಸ್ಪರ್ಧೆ 2024-2025.