Yes. What is the mistake of student here ?? he went to school his parents sent. Why Karnataka government gave permission to English medium schools then?
@rangannanadda2 күн бұрын
ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ದರಂತೆ ಹಾಗಾಯಿತು ಮಧು ಬಂಗಾರಪ್ಪನ ಕಥೆ😂
@rajendramalya21382 күн бұрын
ಕನ್ನಡ ಓದಲು, ಬರೆಯಲು ಬಾರದ ಅಯೋಗ್ಯ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ💯💯☑️☑️ 🤣😝😂🤪😄😅😀😜😃 ವಿಧ್ಯಾರ್ಥಿ ಸತ್ಯವನ್ನೇ ನುಡಿದಿದ್ದಾನೆ ವಿದ್ಯಾರ್ಥಿಯ ಧೈರ್ಯಕ್ಕೆ ನನ್ನ ಮೆಚ್ಚುಗೆ 👍👍👍👍
@Dpdp-up7hb2 күн бұрын
ಅಯೋಗ್ಯ ಮಂತ್ರಿಯಾದ್ರೆ ಇದೆ ಆಗೋದು 😂😂
@maheshd11Күн бұрын
ಇವರದ್ದೇ ಸರ್ಕಾರ ಕೊಟ್ಟಿರೋ ದೈರ್ಯ "ಜ್ಞಾನ ದೇಗುಲವಿದು ದೈರ್ಯವಾಗಿ ಒಳಗೆ ಬಾ" ಅಂತ ಅದಿಕ್ಕೆ ಆ ವಿಧ್ಯಾರ್ಥಿ ದೈರ್ಯವಾಗಿ ಕೇಳಿದ್ದಾನೆ ಅವನದು ಏನು ತಪ್ಪು?
@unknowngba2 күн бұрын
Well done Bharat 👏👏👏 ಸರಿಯಾಗಿ ಹೇಳಿದ್ದೀಯ
@DarshanMR.182 күн бұрын
Bharat alla
@rohithkumarshetty3192 күн бұрын
ಆ ಧೈರ್ಯವಂತ ಬಾಲಕನಿಗೆ ಈ ಬಾರಿಯ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಕೊಡಿಸಿ.
@shelly3085Күн бұрын
😅👍🏻
@mbkavitha488422 сағат бұрын
ಸಿದ್ದರಾಮಯ್ಯ ನ ಸರ್ಕಾರ ಎಲ್ಲಾ ಎಡವಟ್ಟುಗಳೇ 😂
@satishdoddaballapurchandra95582 күн бұрын
ಇಂತಹವರನ್ನು ಶಿಕ್ಷಣ ಮಂತ್ರಿಗಳನ್ನಾಗಿ ಮಾಡುವ ಮುನ್ನ ಸರ್ಕಾರ ಮುಂದಾದರೂ ಎಚ್ಚರ ವಹಿಸುವುದೇ?
@gjn172 күн бұрын
ಸರ್ಕಾರ ಕನ್ನಡ ವಿರೋಧಿ ನಮ್ಮ ಧರ್ಮ ವಿರೋಧಿ
@bhavanishankar20522 күн бұрын
ಆ ಹುಡುಗನ ಮೇಲೆ action ತೊಗೊಂಡ್ರೆ ಮಂತ್ರಿ ಸ್ಥಿತಿ ಇನ್ನೂ ಅದ್ವಾನ ಆಗುತ್ತೆ. ಕನ್ನಡಿಗರು ಮಂತ್ರಿಗೆ ಇನ್ನೊಂದ್ಸರಿ ಕನ್ನಡ ಕಲಿಸ್ತಾರೆ
@Kissanlife20142 күн бұрын
ಓದುವ ಮಕ್ಕಳ ಮೇಲೆ ಕ್ರಮ ತೆಗೆದುಕೊಳ್ಳಲು ಈ ಮಂತ್ರಿಗೆ ಯಾವ ಅಧಿಕಾರ ಇದೆ. ?. ಕಲಿಯುವ ಮಕ್ಕಳಿಗೆ ತಪ್ಪನ್ನು ತಪ್ಪು ಅಂತಾ ಹೇಳುವ ಹಾಗೆ ಧೈರ್ಯ ತುಂಬಬೇಕೆ ವಿನಃ ಹೆದರಿಕೆ ಅಲ್ಲ.
@Dpdp-up7hb2 күн бұрын
ಅವ್ರೆಲ್ಲ ಅವನಾ ಗುಲಾಮರು ಅಂದ್ಕೊಂಡುರ್ಬೇಕು 😂😂
@shelly3085Күн бұрын
ಅವ ಕಾನ್ವೆಂಟ್ ನಲ್ಲಿ ಓದಿದ್ದು ಇರಬೇಕು ಸರಕಾರಿ ಶಾಲೆ ಮಕ್ಕಳ ಧೈರ್ಯದ ಬಗ್ಗೆ ಅರಿವಿಲ್ಲ ಅವ್ನಿಗೆ 😂😂
ಕನ್ನಡ ಬಾರದ ಶಿಕ್ಷಣ ಸಚಿವ ನ ಪರಿಸ್ಥಿತಿ.....ಮದುವೆ ಗಂಡಿಗೆ ಅದೇ ಇಲ್ಲ ಅನ್ನುವ ಆಗಿದೆ...😢
@sumanahebbar15282 күн бұрын
ಮಕ್ಕಳ ಬಾಯಿಂದ ಸತ್ಯಾನೆ ಬರೋದು. ಹೇಳೋಕ್ಕೂ ಮೀಟರ್ ಬೇಕು.
@SrinivasaAS-d1k2 күн бұрын
ಇಂತಹ ವಿದ್ಯಾ ಮಂತ್ರಿಯನ್ನು ಪಡೆದ ಕರ್ನಾಟಕವೇ ಧನ್ಯ.
@Deepak-o6o8oКүн бұрын
ಯಥಾ...ರಾಜ ತತ ಪ್ರಜಾ...
@cgalsryhadrashekar3195Күн бұрын
EE TUKAALINA EDUCATION MINISTER MAADIDA PEDRAMANIGE KERA KITTOGOVAREGU HODIBEKU
@shelly3085Күн бұрын
ಅವಿದ್ಯಾ ಮಂತ್ರಿ 🤭
@Deepak-o6o8oКүн бұрын
@shelly3085 ಕರ್ನಾಟಕದ ಶಿಕ್ಷಣ ಇಲಾಖೆಯಲ್ಲಿ ಭಷ್ಟಾಚಾರ ಮಿತಿಮೀರಿದೆ...ಅದ್ನ ನಿಲ್ಲಿಸಿ...ಶಿಕ್ಷಣ ಮಂತ್ರಿ ಕನ್ನಡ ಅಲ್ಲ...ಅರೆಬಿಕ್ ಭಾಷೆ ಮಾತಾಡ್ಲಿ...ಕೇಳ್ತಿವಿ...
@AshokkumarH-p7y2 күн бұрын
ಕೈಲಾಗದ ಮಧು ಬಂಗಾರಪ್ಪನು ಮೈ ಪರಚಿ ಕೊಂಡಂತೆ ಇದೆ.ಮಾಜಿ ಮುಖ್ಯಮಂತ್ರಿ ಪುತ್ರನೂ ವರ ನಟ ಡಾ.ರಾಜ್ ರ ಬಂಧುವಾಗಿ ಕನ್ನಡ ಬಾರದ ಶಿಕ್ಷಣ ಮಂತ್ರಿ ಮಧು ಕರ್ನಾಟಕಕ್ಕೆ ಒಂದು ಕಪ್ಪು ಚುಕ್ಕೆ.ಮಧುವನ್ನು ಮಂತ್ರಿ ಸ್ಥಾನ ದಿಂದ ಕೂಡಲೇ ವಜಾ ಮಾಡಲಿ.
@gajanannaik5667Күн бұрын
ಎಲ್ಲಿಯ ಹೋಲಿಕೆ? ಡಾ. ರಾಜ್ ಅವರ ಸಂಗಡ, ಅವರ ಕನ್ನಡ ಜ್ಞಾನದ ಬಗ್ಗೆ ಯಾರೊಂದಿಗೂ ಹೋಲಿಕೆ ಸಲ್ಲ!
@shankarappa26932 күн бұрын
Bharat. You. Are. Correct. We. Are. With. You. Don't. Fear
@muralitharank17362 күн бұрын
The entire karnataka is with you dear Brave Boy.
@user-ti2ps6kw8w2 күн бұрын
E 😂bharat ava madhu bangaarappa kadeyavnu😂yavaan le ninu😂
@ರಾಮಕೃಷ್ಣಯ್ಯಆರ್2 күн бұрын
ವಿದ್ಯಾ ಮಂತ್ರಿ 😂😂😂😂😂😂😂😂😂 ಅವಿಧ್ಯಾ ವರ್ತನೆ.
@Deepak-o6o8oКүн бұрын
@@ರಾಮಕೃಷ್ಣಯ್ಯಆರ್ ಕರ್ನಾಟಕದಲ್ಲಿ ನೆಲೆಸಿರುವ ಹೊರ ರಾಜ್ಯದವರಿಗೆ ಕನ್ನಡ ಕಲಿರಿ ಅಂತ ಹೇಂಗೆ ಹೇಳೊದು...ಹಿಂಗಾದ್ರೆ...
@balajiv58202 күн бұрын
ಮಾಜಿಮುಖ್ಯಮಂತ್ರಿ ಬಂಗಾರಪ್ಪ ಬದುಕಿದ್ದರೆ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದರು😮😢😂
@vinodkoravar85892 күн бұрын
ಇದು ನಮ್ಮ ದೇಶ 😂😂😂
@sachinshetty82292 күн бұрын
Roasting level 🥵
@deepavamshi872 күн бұрын
Student is Right.
@GybayagdhКүн бұрын
ಸತ್ಯ ಹೇಳಿದ್ರು ಶಿಕ್ಷೆ😂😂😂
@suryakanthpatil73922 күн бұрын
Respect to students
@pankajasulegere4962 күн бұрын
ಅಪ್ಪನ ಹೆಸರಿನ ಮೇಲೆ ಇವನು ಬಂದ ಯಾ ವ ಯೊೋಗ್ಯತೆ ಇದೆ ಅಂತ
@apvloggs-kannada9552 күн бұрын
Handsup bro
@breather_neo10582 күн бұрын
Respect to that student for his courage and bravery
@veerukumar58862 күн бұрын
Respect n hatsoff to student
@parthasarathi-z7j2 күн бұрын
Fantastic says a student
@Ravikumar-wd2ov2 күн бұрын
Well said bharat
@ManjuKodagu2 күн бұрын
ಸರ್ ನಮಸ್ತೆ ಸರ್ ಸುಮಾರು 11 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಆಗಿರುವುದಿಲ್ಲ ಎಲ್ಲಾ ಜಿಲ್ಲೆಗಳಲ್ಲೂ ಎಲ್ಲಾ ವಿಭಾಗದಲ್ಲೂ ಶಿಕ್ಷಕರ ನೇಮಕಾತಿ ಆದಷ್ಟು ಬೇಗ ಆಗಲಿ ಸರ್ ಧನ್ಯವಾದಗಳು
@lakshminarayan62342 күн бұрын
Mr.Ajit,you hit the nail on the dummys head. "GNANA DEGULA EDU DAIRRYA VAGI PRASHNE MADI" The student followed this epitaph brilliantly.
@narayan0032 күн бұрын
Dear education minister, why we need coaching centers like BASE, parishrama...
@BasavaRaja-j1fКүн бұрын
ಮೊದಲು ಅವನು ಶಿಕ್ಷಣ ಸಚಿವ ಅವನಿಗೆ ಕನ್ನಡ ಓದೋದಕ್ಕೆ ಬರೆಯೋಕೆ ಬರುತ್ತಾ ನೋಡಿ. ಲೌಡೆ
@ShailaNS-b6r2 күн бұрын
Bharth you are coorect
@gjn172 күн бұрын
PUC ನೂ ಪಾಸ್ ಆಗದ , ಕನ್ನಡನೂ ಬಾರದ ಇವನಿಗೆ ಯಾರು ವೋಟ್ ಹಾಕಿದ್ದಾರೆ ಕಾಮೆಂಟ್ ಮಾಡಿ , ವೋಟ್ ಹಾಕಿಲ್ಲ ಒಂದು ಲೈಕ್ ಕೊಡಿ 😂
@murugeshsbalegar5072 күн бұрын
ನಮ್ಮ ರಾಜ್ಯದ ದುರಂತ ಇಂತಹವರು ಶಿಕ್ಷಣ ಸಚಿವರು ಆಗಿರುವದು 😢
@gireesht48712 күн бұрын
Good Job by Student..
@virupakshasomappa72322 күн бұрын
Vidyarthi helirodralli sari ide. Thakath edre tuff words kannadalli barili
@ganapathitantry1996Күн бұрын
ಉದ್ಧಾರ ಆಯ್ತು ಶಿಕ್ಷಣ ಇಲಾಖೆ ಜೈ ಶಾರದಾಮಾತಾ
@snirmalamba3494Күн бұрын
ಮೊದಲು ಶಿಕ್ಶಣ ಮಂತ್ರಿಗಳ ಮೇಲೆ ಕ್ರಮವನ್ನು ತೆಗೆದು ಕೊಳ್ಳಬೇಕು.😅
@meerarao3262 күн бұрын
ಇವನಿಗೆ ಶಿಸ್ತು ಇದೆಯಾ ?
@jawaharlalkhode830219 сағат бұрын
ಆ ಬಾಲಕನಿಗೆ ಒಳ್ಳೆಯದಾಗಲಿ
@manjunathavsmanjunathavs3829Күн бұрын
ಅವಿದ್ಯಾವಂತ ವಿದ್ಯಾಮಂತ್ರಿಗೆ ಉಘೇ ಉಘೇ
@vanikornaya6150Күн бұрын
ಕ್ರಮ ಜರುಗಿಸಲೇ ಬೇಕು..ಕನ್ನಡ ಭಾಷೆ ಕಲಿಯೋಕೆ ವ್ಯವಸ್ಥೆ ಮಾಡಿ..
@gururajbagali2690Күн бұрын
ಆ ವಿದ್ಯಾರ್ಥಿಗೆ ಸನ್ಮಾನ ಮಾಡಿ ಬಹುಮಾನ ಕೊಡಬೇಕು.
@NatrajKC2 күн бұрын
Haaa. Super
@aswathnarayana89452 күн бұрын
ARROGANCE OF POWER
@shantharamkoila5854Күн бұрын
ಅಯೋಗ್ಯ ಶಿಕ್ಷಣ ಮಂತ್ರಿ
@AnamikaI-l5e20 сағат бұрын
ಇವ್ರೆಲ್ಲ ನಮ್ಮ ಮಂತ್ರಿಗಳು... ಕರ್ಮ
@ramesharadhya7440Күн бұрын
ಈ ವಿಷಯದಲ್ಲಿ ನೀವು ಅ ಹುಡುಗನಿಗೆ ರಕ್ಷಣೆ ಮತ್ತು ಸಹಕಾರ ಕೊಡ್ಬೇಕು ಅಣ್ಣ 🙏🙏
@SantuSanthosh-cv7nd2 күн бұрын
First like and comment bro😂
@luckyshivarajaittigi.6302 күн бұрын
👌👌 ಅಜಿತ್ ಸರ್
@prahladt1116Күн бұрын
ಇವನೊಬ್ಬ ಮಹಾನ್...... ಹೇಳಲು ಪದಗಳಿಲ್ಲ... ಇಂಥಾ ಅಯೋಗ್ಯರನ್ನು ಆರಿಸಿದವರಿಗೆ......
@RajeshwariNayak-v4j2 күн бұрын
Minister can suggest it will happens in talking and tell him not to express in such programs.
@vittalnaik63522 күн бұрын
ನಿಮಗೂ ಕನ್ನಡ ಬರೋಲ್ವಾ ಛೇ 🤦♂️😢
@Nadedaadu2 күн бұрын
ಸ್ಟೂಡೆಂಟ್ ಗಳು ದಡ್ಡರಲ್ಲ
@HarishKumar-dy7et2 күн бұрын
ಇವಾಗಿನ ಕಾಲದ ಹುಡುಗರು,, ತಿಕಾ ಒಡೀತಾರೆ 🤣😂😂
@onlinehudga2 күн бұрын
Respect to student , paapa ega aa huduganige yen kasta kodtharo ,
@ManjulaKS-d5j2 күн бұрын
Expert CM inthavna vidya mantri maadidderi thanks
@shivakumard7859Күн бұрын
👌👌👌👌👌
@kare1583Күн бұрын
Hats off to Bharath ❤❤
@shakunthaladevijagadish48321 сағат бұрын
😅😅😅this fellow education minister😂😂😂
@haridas71042 күн бұрын
Central Government must take serious view,protect people from states.
@deviprasadprasad67962 күн бұрын
👏👏👏👏
@ShivaprasadPrasad-m3o2 күн бұрын
Take it easy
@badribadri82622 күн бұрын
Super student Avaru heliddannu student heliddane aste Kannada baaradavanu Karnataka dalle irbardu
@NaveenKumar-xo3fs2 күн бұрын
FSL ವರದಿ ಬೇಕಾಗಬಹುದಾ.. ಹೇಗೆ 😊
@allisabk58062 күн бұрын
Ex cm son would have read in international school
@Renu007Kumar2 күн бұрын
Sede minister, rocking student 😂😂😂
@malnadnature7920Күн бұрын
ಗ್ರೇಟ್ ಮ್ಯಾನ್ ಮಧು ಬಂಗಾರಪ್ಪ ಗ್ರೇಟ್ ಫ್ಯಾಮಿಲಿ
@Dinesh-dh9cg2 күн бұрын
ಚನ್ನಾಗಿದೆ ನಿಮ್ಮ ಆದೇಶ. ಮೆಚ್ಚಬೇಕು ಆ ಹುಡಗನ್ನ ಅಲ್ವಾ😂😂
@ShivamurthyShiva-s1dКүн бұрын
🔥 ಸೂಪರ್ ಅಜಿತ್ ಸರ್
@prabhakarprabhuprabhu46152 күн бұрын
mantri ❌ kantri ✅
@BackupMail-e6tКүн бұрын
Respect to boy❤
@SriGames999Күн бұрын
Super students 😊😊
@poojan4235 сағат бұрын
The minister should have been mature and laughed it off.
@laharipuneeth66322 күн бұрын
Correctagi helidane
@sindhura13412 күн бұрын
Huch madhu bangarappa avana adhikarada darpa sanna hudagana mele torsoda??
@sandeepsprasad2139Күн бұрын
I support that student
@shelly3085Күн бұрын
ಅವ್ರು ಬೇರೆಯವರನ್ನ ಪ್ರಶ್ನೆ ಮಾಡು ಅಂದರೆ ನೀನು ಮಂತ್ರಿಗಳನ್ನೇ ಪ್ರಶ್ನೆ ಮಾಡಿದ್ಯಲ್ಲಪ್ಪ ಶಹಭಾಸ್.. ಅವ್ನಿಗೆ ಕನ್ನಡ ಮಾತ್ರ ಅಲ್ಲಾ ಉತ್ತರ ಕೊಡೋಕು ಬರಲ್ಲ 😂😂😂😮
@munirajuc94532 күн бұрын
centre centre nalli film piece yake hakutiri sir, film bekiruvavaru film noduttare
@venkateshlamani7331Күн бұрын
Jai shree Ram ❤
@gopalvmanju28862 күн бұрын
But next to the minester the lady is laughing
@kamalblr5372 күн бұрын
100
@basavarajdashyal2116Күн бұрын
Huccha..mantree
@murthyannamalai92472 күн бұрын
What is the purpose of being Education Minister...useless
@promodvijayasimha58292 күн бұрын
Re You must tell Education Minister to have a decent Haircut. Academic of Education Minister. Students are our futures mould them to become useful citizens.
@maheshp5619Күн бұрын
Useless CM and is whole cabinet.. This Education Minister is ultra useless
@KAARTHIKROSHANКүн бұрын
Need dalit CM 😮
@sujathakrishna49682 күн бұрын
PGCET Karma kandagalu baggage Matadi
@trnswamy2 күн бұрын
What happens to freedom of speech?
@ravindrasandeepb2 күн бұрын
The student need not know any language leave kannada… who are these jokers to quesiton
@niranjanav1232 күн бұрын
Hudga sariyagi helidane En action thagolodu? Arogya mantrige action tagobeku
@narayanagowda3650Күн бұрын
ಸರ್ ಅವನಿಗೆ ಜೀವಾವದಿ ಶಿಕ್ಷೆ ವಿಧಿಸಲು ಆದೇಶ ಮಾಡಬಹುದು.
@bbhiremath94632 күн бұрын
ಮಗುವಿಗೆ ಇರುವ ಬುದ್ದಿ ಇವನಿಗೆ ಇಲ್ಲಾ ಅಂತಾರೆ ಜನರು
@5starscbg4197 сағат бұрын
ಮಕ್ಕಳು ದೇವರಿದಂಗೆ, ಸರಿಯಾಗಿ ಕನ್ನಡ ಕಲಿಯೋದು ಸಚಿವರ ಕರ್ತವ್ಯ. ನೀವೇ ಒಂದು ಸಲ ನನಗೆ ಕನ್ನಡ ಸರಿಯಾಗಿ ಬರಲ್ಲ ಅಂತ ಹೇಳಿದಿರ. ಬಹುಶಃ ಈ ಮಾತು ಆ ಹುಡುಗನಿಗೆ ನೆನಪಿರಬೇಕು.
@klsaraswathi1217Күн бұрын
ಅಂದ ಇಲ್ಲ ಚೆಂದ ಇಲ್ಲ ,ಹೆಸರು ಮಾತ್ರ ಸುಂದರ್ ಅಂತ ಹೆಸರು.ದುಡ್ಡಿಲ್ಲ ಕಾಸಿಲ್ಲ ಸಂಪತ್ ಕುಮಾರ್ ಅಂತ .....