ಗುರುದೇವರು ಚೆನ್ನಾಗಿ ಮಾತನಾಡಿದ್ದಾರೆ. ಇಂದು ನನ್ನ ಮಗಳು ಚರಿತಾ ಅವರೊಂದಿಗೆ ಒಂದು ಸಣ್ಣ ಕನ್ನಡ ಅಧಿವೇಶನದೊಂದಿಗೆ ಪ್ರಾರಂಭಿಸುತ್ತೇನೆ
@shobhakamath547Ай бұрын
ಜೈ ಗುರುದೇವ್ ಗುರೂಜಿ ಕನ್ನಡ ಭಾಷೆಯ ಬಗ್ಗೆ ಅದ್ಭುತವಾಗಿ ತಿಳಿಸಿದ್ದೀರಿ ಹೆಮ್ಮೆ ಅನಿಸುತ್ತದೆ ಜೈ ಗುರುದೇವ್
@sumithrammasuma22719 күн бұрын
ಗುರುದೇವ್ ಉನ್ನತ ಧ್ಯಾನ ಶಿಬಿರ ಕನಕ ಪುರ ರಸ್ತ ಬೆಂಗಳೂರು ಇದೆ ನಾನು ಹೋಗಬೇಕು ಜೈ ಗುರುದೇವ ನಂಗೆ ಮನೆಯಲ್ಲಿ ಅವಕಾಶ ಕಲ್ಪಿಸುವ ಸದಾವಕಾಶ ಕೊಡಿಸಿ ಜೈ ಗುರುದೇವ ❤❤ ನಿಮ್ಮನ್ನೇ ನಂಬಿದ್ದೇನೆ ಜೈ ಗುರುದೇವ ❤
@kanthimathiks8227Ай бұрын
ಸ್ವಾಮೀಜಿ, ಕನ್ನಡದ ಬಗ್ಗೆ ನಿಮ್ಮ ಅಭಿಮಾನದ ಮಾತುಗಳನ್ನು ಕೇಳಿ ನಿಮ್ಮ ಮೇಲಿರುವ ಅಭಿಮಾನ ಇನ್ನೂ ಹೆಚ್ಚಾಯಿತು. ಜೈ ಗುರುದೇವ🙏🙏🙏
@GopalKrishna-mz6cwАй бұрын
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ❤🙏🙏ಜೈ ಗುರುದೇವ
@sureshssguruji176429 күн бұрын
ಜೈ ಗುರುದೇವ🌷🙏🎉 ಜೈ ಕರ್ನಾಟಕ 🙏🌷🎉
@Kumar-hp7owАй бұрын
ಜೈ ಗುರುದೇವ ನಮಃ 🙏❤️🙏
@SudhaGK-b7cАй бұрын
ಜೈ ಗುರುದೇವ.🙏 ತುಂಬಾ ಚೆನ್ನಾಗಿ ಮಾತನಾಡಿದ್ದೀರಿ. ಧನ್ಯ ವಾದಗಳು.