Parker Calligraphy Pen is used here to write kannada varnamaale. While writing, the pen nib should be at 45 degree angle. #kannadacalligraphy #kannadafont #kannadavarnamaale
ಹೌದು. Calligraphy is an "art of writing" . ಅದು ಬರಿಯ ಅಕ್ಷರ ಅಲ್ಲ, ಚಿತ್ರದ ಹಾಗೆ.. visual treat ಅನ್ನಬಹುದು. ಗೀಚುಚಾವಡಿಯ playlist ಅಲ್ಲಿ Calligraphy ಯ ಬೇರೆ ವಿಡಿಯೋಗಳು ಇವೆ. ನಿಮಗೆ calligraphy ಬಗ್ಗೆ ಆಸಕ್ತಿ ಇದ್ದರೆ ನೋಡಬಹುದು 😊
@shrinidhi9869 Жыл бұрын
Gunithaksharagala video sigboda...
@geechuchaavadi113710 ай бұрын
ಆಗ್ಲಿ sir, ಜನವರಿ ತಿಂಗಳಲ್ಲಿ video ಮಾಡಿ upload ಮಾಡಲಿಕ್ಕೆ ಪ್ರಯತ್ನ ಮಾಡ್ತೇನೆ, ಸದ್ಯಕ್ಕೆ ಸ್ವಲ್ಪ ಕೆಲಸದ ಒತ್ತಡ ಇದೆ.. ಧನ್ಯವಾದ 🙏