Рет қаралды 56
ಕನ್ನಡವನ್ನು ಉಳಿಸಲು - ಬೆಳೆಸಲು ಹೋರಾಟ ಮಾಡಿದರೆ ಯಾರೂ ವಿರೋಧ ಮಾಡುವುದಿಲ್ಲ. ಆದರೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದರೆ ಒಪ್ಪಲಾಗುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಕನ್ನಡ ರಕ್ಷಣಾ ವೇದಿಕೆ ಹೋರಾಟಗಾರರ ಬಂಧನ ವಿಚಾರವಾಗಿ ಮಾತನಾಡಿ, ಕನ್ನಡ ಬೋರ್ಡ್ ಹಾಕಿ ಎಂದರೆ ಅದನ್ನು ತಪ್ಪು ಎಂದು ಹೇಳುವುದಿಲ್ಲ. ಆದರೆ ಹೆದರಿಸಿ ಆಸ್ತಿಪಾಸ್ತಿ ಹಾನಿ ಮಾಡಿದರೆ ಯಾರೂ ಒಪ್ಪಲು ಆಗಲ್ಲ ಎಂದರು.
DCM DK Shivakumar said that damage to public property is not acceptable. If you fight to save and develop Kannada, no one will oppose it. Talking about the arrest of Kannada Rakshana Vedike fighters, hosting Kannada Board is not wrong but no one can agree if property is damaged by fear.
#dkshivakumar #propertydamage #kannadarakshana #karnatakanews
#news #newsheadlines #karnataka #congress #bengaluru #kannadarakshanavedike #narayanagowda #kannada #kannadanews #karnatakalatestnews #karnatakapolitics