ಇಂಥವೆಲ್ಲ ಇನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೊಳ್ಳಿ ದಯವಿಟ್ಟು ನಮ್ಮ ಕನ್ನಡ ಭಾಷೆ ವಿಶ್ವವ್ಯಾಪಿಯಾಗಲಿ,ಜೈ ಕನ್ನಡಾಂಬೆ
@MadhuMadhu-ve4uh12 күн бұрын
Super
@yashodanaveenkumar13109 күн бұрын
❤
@ಸಂತೋಷ್ವೆಂಕಟಯ್ಯ9 күн бұрын
❤❤️🙏😍💐
@srinivasmurthy60456 күн бұрын
Super🎉
@shubhakariam2663 күн бұрын
🙏🙏
@raviscn847110 күн бұрын
ಸ್ವಾಮಿ ಕನ್ನಡ ಬಾಷೆಯ ಮೇಲಿನ ನಿಮ್ಮ ಅಭಿಮಾನಕ್ಕೆ ಕೋಟಿ ವಂದನೆಗಳು
@gskgsk634711 күн бұрын
ನಮ್ಮ ಕನ್ನಡ ಸೆಲೆಬ್ರಿಟಿ ಗಳಿಗಿಂತ ಸಾವಿರ ಪಾಲು ಉತ್ತಮ 🙏🙏
@NagarajB-i7j12 күн бұрын
ಕನ್ನಡಿಗರಲ್ಲಿ ಕನ್ನಡಿಗರಾಗಿರುವ ನಿಮ್ಮ ಈ ನುಡಿಗೆ ಧನ್ಯವಾದಗಳು
@ShankarappaShiva-pk5us10 күн бұрын
ಸ್ವಾಮಿ ಜಪಾನ್ ಪ್ರಜೆಗಳಾದ ನಿಮಗೆ ಸಹಸ್ರ ಪ್ರಣಾಮಗಳು ಅಲ್ಲಿಂದ ಬಂದು ಕನ್ನಡ ಕಲಿತು ಹಾಡು ಹಾಡಿದ್ದೀರಾ.
@BasavarajK-zp5xu5 күн бұрын
Thanks for all japan people and all beautiful friends ❤ congratulations ❤ super video ❤ super video ❤
@BasavarajK-zp5xu5 күн бұрын
Wha super super super happy historical video ❤ kannada language ❤ kannada Nadu ❤ kannada cinema industry ❤ very very powerful perfect in this world ❤❤❤❤❤❤❤❤❤❤❤❤❤
@Dream_hunter_202512 күн бұрын
ಇದು ಕಣ್ರೀ ನಿಯತ್ತು...ನಾವು ಯಾವ ನೆಲೆಯಲ್ಲಿ ಅನ್ನ, ನೀರು, ಗಾಳಿ ಪಡೆಯುತ್ತೇವೆಯೋ ಆ ನೆಲದ ಭಾಷೆಯ ಬಗ್ಗೆ ಅಭಿಮಾನ, ಪ್ರೇಮ ಇರಬೇಕು ❤❤❤ ಸರ್ 🙏🙏🙏
@ananyajakkannavar12 күн бұрын
ನಿಜ
@bnkirankumar93119 күн бұрын
ಅದ್ಕೆ ಜಪಾನ್ ನವರು ಎಲ್ಲಿ ಹೋದ್ರೂ ಉದ್ದಾರ ಆಗೋದು 🙏🙏🙏
@nagarajadp429810 күн бұрын
ನಮ್ಮ ಕನ್ನಡ ನಟ ನಟಿಯರು ಇವರನ್ನು ನೋಡಿ ಕಲಿಯಬೇಕು, ಕನ್ನಡ ಮಾತನಾಡುವುದನ್ನು.
@ravindrahiremath913412 күн бұрын
ಅವರು ಜಪಾನಿಯರಾದರು ಅವರು ಕನ್ನಡ ಪ್ರೇಮವನ್ನು ಮೆಚ್ಚಲೇಬೇಕು. ಅವರಿಗೆ ನನ್ನ ಅಭಿನಂದನೆಗಳು
@vathsalanarayan62112 күн бұрын
ಕನ್ನಡ ಬೇರೆ ದೇಶ ದೇಶದವರೇ ಇಷ್ಟಪಟ್ಟು ಕಲಿಯುವಾಗ ನಮ್ಮವರ ಅಂಧಾಭಿಮಾನಕ್ಕೆ ಧಿಕ್ಕಾರ..ಸ್ಪೂರ್ತಿದಾಯಕ ಮಾಹಿತಿ 🙏
@uday437812 күн бұрын
ಜಪಾನಿಗೂ ಭಾರತಕ್ಕೂ ಒಳ್ಳೆಯ ಮಿತ್ರತ್ವ ಇದೆ....ಅದರಲ್ಲೂ ನಮ್ಮ ಹೆಮ್ಮೆಯ ಅತೀ ಪ್ರಾಚೀನ ಭಾಷೆಗಳಲ್ಲಿ ಒಂದಾದ, "ಲಿಪಿಗಳ ರಾಣಿ" ಎಂದು ಹೆಸರಿಸಲ್ಪಟ್ಟ ನಮ್ಮೆಲ್ಲರ ಪ್ರೀತಿಯ ಭಾಷೆ ಕನ್ನಡದ ಬಗ್ಗೆ ಅಭಿಮಾನ ಕೇಳಿ ತುಂಬಾ ಖುಷಿಯಾಯ್ತು........ಭಾರತ ಜಪಾನ್ ಭಾಯ್ ಭಾಯಿ🤝🤝🤝
@prabhakarprabhuprabhu461511 күн бұрын
jai karnataka jai kannadambe jai kannadiga 💛❤
@abdullatheefkavu40637 күн бұрын
Great
@swathirajgopal466710 күн бұрын
ಮಾತೃ ಭಾಷೆ ಕನ್ನಡ ಇದ್ದರೂ, ಕನ್ನಡ ಮಾತನಾಡಿದ್ರೆ ಅವಮಾನ ಅಂತ ಇಂಗ್ಲಿಷ್ನಲ್ಲಿಯೇ ಮಾತಾಡುತಾರೆ ಜನ, hats off🙏🏿❤️ನಿಮ್ಮ ಕನ್ನಡದ ಅಭಿಮಾನ ನೋಡಿ ನಮ್ಮ dil kush👌🏿🙏🏿🙇🏿♀️
@Mayursubhash9 күн бұрын
ಅವರ್ಯಾರೂ ಕನ್ನಡಿಗರಲ್ಲ ಅವರೆಲ್ಲರೂ ಇಂಗ್ಲಿಷ್‌ಗೆ ಹುಟ್ಟಿದವರು ಅಂತ ಹೇಳಬಹುದು.
@shivanandyaragoppad7476 күн бұрын
Super❤🎉
@Characterನಡತೆ12 күн бұрын
ನಿಮ್ಮ ಕನ್ನಡ ಅಭಿಮಾನಕ್ಕೆ 🙏🙏
@TgfoundationTgfoundation10 күн бұрын
ಕೆಲವು ಕನ್ನಡ ಅವಿದ್ಯಾವಂತರು ಇಂಗ್ಲೀಷ್ ಹಿಂದಿ ಮಾತನಾಡಲು ಪರದಾಡುತ್ತಿದ್ದರೆ ಜಪಾನ ನ ಈ ವ್ಯಕ್ತಿ ಕನ್ನಡ ಮಾತನಾಡಲು ಪ್ರಯತ್ನಿಸುತ್ತಿರುವದು ಕನ್ನಡಿಗರಿಗೆ ಹೆಮ್ಮೆಯ ವಿಷಯ ...❤💛
@nndileep434612 күн бұрын
ನೀವು ತುಂಬಾ ಗ್ರೇಟ್ ಸರ್.🙏 ಭಾಷೆ ಬಗ್ಗೆ ಅಭಿಮಾನ ಇರಬೇಕೆ ಹೊರತು ದುರಭಿಮಾನವಲ್ಲ... 👍🤝
@ravirajkalaghatagi451311 күн бұрын
ಅದ್ಭುತ ,ಅಮೋಘ . ಅವರು ಕನ್ನಡ ಮಾತನಾಡುವದನ್ನು , ಕನ್ನಡ ಹಾಡು ಹಾಡುವದನ್ನು ಕೇಳಿ ಸಂತೋಷದಿಂದ ಕಣ್ಣು ತುಂಬಿ ಬಂತು. ಅವರಿಗೆ ಹೃದಯಪೂರ್ವಕ ನಮನಗಳು.
@taranathpai78098 күн бұрын
SSSSSSSS NANAGU KUSHIYINDAH ANADAH BASHPU BATHU ❤
@raghuRaghu-ku9ls12 күн бұрын
ಕನ್ನಡ ಕನ್ನಡ ಆ ಸವಿಗನ್ನಡ❤❤😍
@Vittal.k-vs191512 күн бұрын
TV9 ಇತಿಹಾಸದಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದೆ ಅಂದ್ರೆ , ಇದು ಮಾತ್ರ.. ಆ ವ್ಯಕ್ತಿಗೆ ಕನ್ನಡದ ಮೇಲಿರುವ ಅಭಿಮಾನಕ್ಕೆ ಕೋಟಿ ಕೋಟಿ ವಂದನೆಗಳು..❤😊 Edit:- thank you 🥰 .. iam famous in 9 hours
@savitritelagi616211 күн бұрын
ಉತ್ತಮ ಸರ್
@KS2aug8 күн бұрын
Famous is much different from popular.
@narayanagowda365011 күн бұрын
ಇವರು ನಮ್ಮ ಶಿಕ್ಷಣ ಸಚಿವರಿಂದ ಚಂದ ಮಾತಾಡ್ತಾರೆ.
@VittalMohan9 күн бұрын
Hahaha Nijavaglu
@suneethacedigar85799 күн бұрын
😂😂
@saranyasantosh980612 күн бұрын
ತುಂಬ ಒಳ್ಳೆಯ ಅದ್ಬುತವಾದ ಪ್ರತಿಭೆ ಅಣ್ಣ ನೀವು ❤❤❤❤❤❤ ಜೈ ಕರ್ನಾಟಕ ಮಾತೆ ಜೈ ಜೈ ಜೈ ಕರ್ನಾಟಕ ಮಾತೆ👌🏻👌🏻👌🏻👌🏻👌🏻👏👏👏👏👏🙏🏻🙏🏻🙏🏻🙏🏻🙏🏻🇧🇯🇧🇯🇧🇯🇧🇯🇧🇯🇮🇳🇮🇳🇮🇳🇮🇳🇮🇳👏
@nagamani896910 күн бұрын
ವೋವ್ ವಾವ್ ನಮ್ಮ ಕನ್ನಡ ಬಾಷೆ ಕಲಿತು ಕನ್ನಡ ಹಾಡು ಹಾಡಿದ್ದಕ್ಕೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು ನಮಸ್ಕಾರ ಗಳು ನಮ್ಮ ಕರ್ನಾಟಕ ದವರಿಗೆ ಬೇರೆ ಯವರ ಎಂಜಲೇ ಇಷ್ಟ
@gopalkrishnabagalkoti498010 күн бұрын
ಅದ್ಭುತ ಕಝುಮೊಸ ಕುಬೊಕಿ ಅವರಿಗೆ ನನ್ನ ಧನ್ಯವಾದಗಳು 🙏🙏🙏 ಇದೇ ಹಾಡುಗಳನ್ನು ಕನ್ನಡದವರು ಎಷ್ಟು ಜನ ಹೇಳಬಲ್ಲರು ?🤔 ಕಝುಮೊಸ ಕುಬೊಕಿ 👌👌👏👏👏
@suneethacedigar85799 күн бұрын
Nangivaga avra hesru arthait😂
@bhagyavatikurse574511 күн бұрын
ಒಂದನೆಗಳು ತಮ್ಮ ಕನ್ನಡಾಭಿಮಾನಕ್ಕೆ 🙏
@rashmig184512 күн бұрын
❤❤❤❤❤lots of love from kannadathi
@shanthamurthy270312 күн бұрын
ನಾವು ಕನ್ನಡ ನಾಡಿನಲ್ಲಿ ಇದು ನನಗೆ ನಾಚಿಕೆ ಆಗುತ್ತೆ ಅನ್ಯ ದೇಶದವರು ನಮ ಭಾಷೆಯ ಅಭಿಮಾನವನ್ನು ಕಂಡು ತುಂಬಾನೇ ಸಂತೋಷ ಆಯ್ತು ಇಂಥ ವಿಡಿಯೋ ತೋರೆಸೆದವರೆಗೆ ನನ ಅಭಿನಂದನೆ
@jayakumaravr59012 күн бұрын
Super sir,, ಜೈ ಕರ್ನಾಟಕ, ಜೈ ಕನ್ನಡ
@luckylaxmanna395912 күн бұрын
ಪ್ರಸ್ತುತ ಪರಭಾಷೆಗಳ ಮೋಹಕ್ಕೆ ಒಳಗಾಗಿ ಕನ್ನಡ ಭಾಷೆ ಮರೆಯುವಾಗ ಅವರು ಜಪಾನ್ನಲ್ಲಿ ಇದ್ದರು ಕನ್ನಡ ಭಾಷೆ ಬಗ್ಗೆ ಅವರಿಗೆ ಇರುವ ಅಭಿಮಾನ ದೊಡ್ಡದು 💐ಸೂಪರ್ sir
@NammaBengaluru-ds4ds12 күн бұрын
ಅದ್ಬುತ ಗಾಯನ ನಿಜವಾಗಲೂ ನೀವು ಒಬ್ಬ ಒಳ್ಳೆ ಕನ್ನಡಿಗ
@chandramathijagadish245311 күн бұрын
ವಾವ್ ಕನ್ನಡದ ಅಭಿಮಾನಿಗೆ ಅಭಿನಂದನೆಗಳು 👍
@unknowngba12 күн бұрын
ನಿಮ್ಮ ಪ್ರಯತ್ನಕ್ಕೆ ಸಾಷ್ಟಾಂಗ ನಮಸ್ಕಾರಗಳು 🙏🙏🙏
@integrity62310 күн бұрын
ಕನ್ನಡ ಕಸ್ತೂರಿ ಕಂಪು. ಧನ್ಯವಾದಗಳು ಸರ್ 💛❤️
@raghubp939312 күн бұрын
Brought tears to my eyes, dhanyawadgalu sir
@prasannakumar786412 күн бұрын
ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು🙏🙏🙏🙏🙏
@umeshdodamani115010 күн бұрын
ಆ ಕನ್ನಡಾಂಬೆಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಅಂತ ನಾನು ಬಯಸುತ್ತೇನೆ ಹಸಿರಾಯಿತು ಕನ್ನಡ ಉಸಿರಾಗಲಿ ಕನ್ನಡ ನಿಮ್ಮ ಒಂದು ಮಾತಿನ ಮಾಧುರ್ಯ ಹಾಡಿನ ಸುಮಧುರ ಕಂಠಕ್ಕೆ ಸಾಕ್ಷಿಯಾದ ನಿಮ್ಮ ಕನ್ನಡ ಪ್ರೇಮ ಹಸಿರಾಯಿತು ನಲ್ಮೆಯ ಕನ್ನಡಿಗರೇ ಪರಭಾಷಾ ಮೋಹಕ್ಕೆ ಒಳಗಾದಾಗ ನೀವು ಜಪಾನ್ ಇಂದ ಬಂದು ಕನ್ನಡವನ್ನು ಕಲಿತು ಅದ್ಭುತ ಸಾಹಿತ್ಯ ಉಚ್ಚಾರಣೆ ಮಾಡ್ತೀರಾ ಅಂದರೆ ಕನ್ನಡಾಂಬೆ ಆಶೀರ್ವಾದ ಸದಾ ನಿಮಗಿರಲಿ ನೀವು ಹೋದಲ್ಲಿ ಜಯ ಸಿಗುತ್ತೆ ಅನ್ನುವ ಒಂದು ವಿಶ್ವಾಸ ನನಗಿದೆ ಧನ್ಯವಾದಗಳು
@bharamappaputtannavar832611 күн бұрын
ವಾವ್ ಸೂಪರ್ ಸರ್ ಕನ್ನಡಿಗರ ಪರವಾಗಿ ತುಂಬಾ ದನ್ಯವಾದಗಳು 👏👏
@naveenkumarkoppa9 күн бұрын
ಬಹುಶಃ ಇವರು ಹೋದ ಜನ್ಮದಲ್ಲಿ ಕನ್ನಡಿಗರಾಗಿ ರಬಹುದು ❤
@Subramanyasubbu-d1f12 күн бұрын
ಜೈ ಕನ್ನಡ
@nithinkumar701012 күн бұрын
ಸರ್ ತುಂಬಾ ತುಂಬಾ ಸೂಪರ್, ಜೈ ಕನ್ನಡ ಭಾಷೆ ಗೆ.
@lalithagopal-jk6yh11 күн бұрын
ಕನ್ನಡ ಭಾಷೆಗೆ ಅವರು ಕೊಟ್ಟ ಗೌರವ ಕ್ಕೆ ಅವರಿಗೆ ಮನಪೂರ್ವಕ ವಂದನೆಗಳು, ಲೋಕಾ ಸಮಸ್ತಾ ಸುಖಿನೋ ಭವಂತೂ, 🕉️🚩🌅🌞✊🇮🇳🙏
ಹಂದಿಗಳು, ಕೊಂಗರು, ಫುಲ್ ಮಿಲ್ಸ್ ಗಳು ಇದನ್ನು ನೋಡಿ ಕಲಿಯಲಿ, ಮೊದಲು ಇವರ ಕಾಲಿಗೆ ಬೀಳಲಿ ಅವರಷ್ಟೇ ಅಲ್ಲ ಇಲ್ಲಿ ಇರುವ ಹೇಡಿ ಕನ್ನಡದ ವರು ಕೂಡ. ಇವರ ಕನ್ನಡ ಪ್ರೇಮಕ್ಕೆ ಒಂದು ಸಲಾಂ ♥️♥️♥️♥️
ತುಂಬಾ ಧನ್ಯವಾದಗಳು ನಿಮಗೆ ಕನ್ನಡ ತುಂಬಾ ಚೆನ್ನಾಗಿ ಮಾತನಾಡಿದಕ್ಕೆ ಹಾಗೂ ನೀವು ಬೇರೆ ದೇಶ ವಿದೇಶಗಳಿಂದ ಬಂದು ಕನ್ನಡ ಮೇಲೆ ಅಪಾರ ಪ್ರೀತಿ ಇಟ್ಟಿದಕ್ಕೆ ನಮ್ಮ ಕಡೆಯಿಂದ ತುಂಬಾ ಧನ್ಯವಾದಗಳು ಜೈ ಕರ್ನಾಟಕ