Kannada Bhavageethe | Sidilirada Mugile | ಸಿಡಿಲಿರದ ಮುಗಿಲೇ | Raghavendra Beejadi | Inspirational song

  Рет қаралды 785,444

GUBBI PUKKA

GUBBI PUKKA

Күн бұрын

Kannada Folk song - Sidilirada Mugile
Music & Sung by - Raghavendra Beejadi
Lyrics - Vinayaka Aralasurali
Orchestrartion - Sameer Rao
Tabala - Aatmaram Nayak
Recording & Mastering - Vinay Rangadhol
Editing - Jayant Kumar T.V.
#kannadabhavageethagalu #kannadafolksongs #sadsong
ಸಿಡಿಲಿರದ ಮುಗಿಲೇ, ಮಗುವಿರದ ಮಡಿಲೇ,
ಕೊರಗದಿರು ಕುಡಿವ ನೀರಿರದ ಕಡಲೇ..
ಮರುಗುವರು ಇಲ್ಲಿಲ್ಲ ನಿನ್ನ ಮೊರೆಗೆ..
ಮುರಿದ ಮರ ತಂತಾನೇ ಚಿಗುರಬೇಕು;
ನದಿ ಯಾರ ಬಳಿ ದಾರಿ ಕೇಳಬೇಕು?
ಕಣ್ಣಲ್ಲೆ ಕಂದೀಲು ಇರುವಾಗ ಇರುಳಲ್ಲಿ
ಚಂದಿರನ ಬಳಿಯೇಕೆ ಬೇಡಬೇಕು?
ಭಾವಗಳ ಮುಗಿಲು ಹೃದಯದೊಳಗಿರಲು
ಮಳೆಸುರಿಸದಿರುವವೇ ಈ ಕಂಗಳು?
ಸೆಳೆವ ಸುಳಿಯಾಚೆ ನೆಮ್ಮದಿಯ ದಡವೋ
ಮುಳುಗಲೇಬೇಕು ನೀ ಏರೋ ಮೊದಲು.
ಎಣ್ಣೆ ಮುಗಿದೊಡನೆ ಮುಗಿದೀತೇ ಬೆಳಕು?
ಉರಿಯುಂಟು ಎದೆಯಲ್ಲೆ ಕೇಳೇ ಹಣತೆ;
ಇರುಳಿನ ದಾರಿಯಲೇ ಬರಬೇಕು ಹಗಲು
ಬಿರುಗಾಳಿ ಮುಗಿದೊಡನೆ ನಿನ್ನ ಸರತಿ..
ಕೀಳಲೇಬೇಕು ಚುಚ್ಚಿರುವ ಮುಳ್ಳ,
ನೋವಿಗೆ ಅಂಜಿದರೆ ಮಾಯಲೆಂತು?
ಜೀವನದ ಬತ್ತಿ ಉರಿಯಲೇಬೇಕು,
ಸಾವಿಗೆ ಹೆದರಿದರೆ ಬಾಳಲೆಂತು?
ವಿನಾಯಕ ಅರಳಸುರಳಿ.

Пікірлер: 456
@GUBBIPUKKA
@GUBBIPUKKA 2 жыл бұрын
ಯಾವ ಹಾಡ ಹಾಡಬೇಕು ನೋವ ಮರೆಯಲು? ನಮ್ಮ ತಂಡದ ಇನ್ನೊಂದು ಭಾವಗೀತೆ: kzbin.info/www/bejne/qHO9koKfmtKHg6M
@siddappateli3471
@siddappateli3471 2 жыл бұрын
Aa11a1
@krishnamurthyk3273
@krishnamurthyk3273 Жыл бұрын
ಸಿಡಿಲಿನ ಮುಗಿಲೇ ಸಾಹಿತ್ಯವನ್ನು ಪ್ರಸಾರ ಮಾಡಿ ಧನ್ಯವಾದಗಳು
@krishnamurthykg2625
@krishnamurthykg2625 Жыл бұрын
ತುಂಬಾ ಚೆನ್ನಾಗಿದೆ.
@anjaneyyaanjaneyya5350
@anjaneyyaanjaneyya5350 Жыл бұрын
❤ ಮೋಟಿವೇಷನ್ ಸಾಂಗ್
@baluhosamani1781
@baluhosamani1781 Жыл бұрын
​@@siddappateli3471😊
@gadagayyahiremath8827
@gadagayyahiremath8827 Жыл бұрын
ನಮ್ಮ ಕನ್ನಡದ ಸಾಹಿತ್ಯವನ್ನ /ಅದರ ಅಂತರಾಳವನ್ನ /ಅದರ ಚೆಂದವನ್ನ /ಭಾವವನ್ನ / ಕನ್ನಡಿಗರೇ ಬಲ್ಲರು ,,,,,ಮನ ಮುಟ್ಟುವ ಹಾಡು ❤,,,,,,ಬೆಂಕಿ ಹಾಡು 🥳🥳
@chitrachandru977
@chitrachandru977 2 жыл бұрын
ತುಂಬಾ ಚೆಂದದ ಸಾಹಿತ್ಯಕ್ಕೆ ಒಳ್ಳೆಯ ಸಳೆತವಿರುವ ರಾಗ, ಆಳ ದನಿಯ ಕಂಠ ಸಿರಿಯಲ್ಲಿರುವ ಈಹಾಡು ಕೇಳಿದಷ್ಟು ಕೇಳಬೇಕು ಅನ್ನಿಸುತ್ತಿದೆ
@kuḍlascripts
@kuḍlascripts 2 ай бұрын
3:45 ಎಣ್ಣೆ ಮುಗಿದೊಡನೆ ಮುಗಿದೀತೆ ಬೆಳಕು ಉರಿಯುಂಟು ಎದೆಯಲ್ಲೇ ಕೇಳೆ ಹಣತೆ ... ❤️ಸಾಹಿತ್ಯ 👌
@gangothripatil8143
@gangothripatil8143 2 жыл бұрын
ಬಹಳ ವರ್ಷ ಗಳ ನಂತರ ಸೊಗಸಾದ ಮತ್ತು ಅರ್ಥ ಪೂರ್ಣ ಭಾವ ಗೀತೆಗಳು ಕೇಳಿ ಬರುತ್ತಿವೆ. ಧನ್ಯವಾದಗಳು 🙏
@nayanagautam1267
@nayanagautam1267 2 жыл бұрын
ಚಂದ.... ಭಾವಪೂರ್ಣ ಭಾವಗೀತೆ....
@sreemathiadiga4151
@sreemathiadiga4151 2 жыл бұрын
ಸಾಹಿತ್ಯ ತುಂಬಾ ಚನ್ನಾಗಿದೆ , ಹಾಗೇ ಹಾಡಿದ್ದು ರಾಗ ಸಂಯೋಜನೆ, ಚಿತ್ರೀಕರಣ ಸೊಗಸಾಗಿದೆ ಭಾವನಾತ್ಮಕ ಕವಿತೆ , ಒಳ್ಳೆಯದಾಗಲಿ
@bhashaloka
@bhashaloka 2 ай бұрын
ಪ್ರತಿಯೊಂದು ಮಾತು ಸತ್ಯ ಎನಿಸುತ್ತದೆ.. 👌🏻👌🏻👌🏻
@ajayvannur4815
@ajayvannur4815 2 жыл бұрын
ವ್ಹಾ!! ಎಂಥಾ ಸಾಹಿತ್ಯ, ಅದ್ಭುತ .ನಿಮ್ಮ ಧ್ವನಿಗೆ ಕೀವಿಯಾದ ನಾವುಗಳೇ ದನ್ಯ. ರಾಘವೇಂದ್ರ ಬಿಜಾಡಿ ಯವರಿಗೆ ನಮ್ಮೆಲ್ಲರಿಂದ ಅನಂತ ಕೋಟಿ ಧನ್ಯವಾದ. 🙏🏼
@drrekhamdrrekham2064
@drrekhamdrrekham2064 2 жыл бұрын
ಸಾಹಿತ್ಯದಲ್ಲಿನ ಸಾತ್ವಿಕತೆಗೆ, ಧ್ವನಿಯಲ್ಲಿ ನ ಮಾರ್ಧವತೆಗೆ ಸಾವಿರ ಶರಣು 🙏🏻🙏🏻🙏🏻🙏🏻🙏🏻🙏🏻 ಕಣ್ಮುಚ್ಚಿ ಕೇಳುತ್ತಿದ್ದರೆ ನಾವೇ ನೀಲಿಯಾಗಸದಲ್ಲೋ ಸಾಗರದಲ್ಲೋ ತೇಲಿದಂತೆ.... ಎಲ್ಲಾ ಭಾವ ಬಂಧನಗಳಿಂದ ಮುಕ್ತವಾದಂತೆ ಭಾಸವಾಗುತ್ತೆ... ❤️😍
@rekhanagachandra5837
@rekhanagachandra5837 2 жыл бұрын
ಅದೆಷ್ಟು ಅರ್ಥಗರ್ಭಿತ ಸಾಲುಗಳು.. ವಾವ್ಹ್ 🙏
@suparnaraju
@suparnaraju 2 жыл бұрын
Saahithya chennagide singer too good gives bhaava to the lyrics good team work
@sangapparati5225
@sangapparati5225 2 жыл бұрын
ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ಭರವಸೆಯ ಬೆಳಕು ಅಭಿನಂದನೆಗಳು
@suataraddi4254
@suataraddi4254 2 жыл бұрын
Okgood
@mpadmanabha1954
@mpadmanabha1954 8 ай бұрын
I never miss listening this melodious meaning full song. God bless the singer.
@bhashaloka
@bhashaloka 2 жыл бұрын
ನಾನು ಪ್ರತಿದಿನ ಬೆಳೆಗ್ಗೆ ಕೇಳುವ... ಹಾಡು.. ಇದೇ.. ಪ್ರತಿದಿನ ಕೇಳಿದಾಗಲೂ ಹೊಸದೆನಿಸುತ್ತದೆ... ಅದ್ಭುತ!!#bhashaloka
@pruthvisoori7867
@pruthvisoori7867 2 жыл бұрын
ಚಂದದ ಪ್ರಯತ್ನ, ಶುಭವಾಗಲಿ ಗೆಳೆಯ ಸಾಹಿತ್ಯ ನಿಜಕ್ಕೂ ತುಂಬಾ ಅರ್ಥಗರ್ಭಿತವಾಗಿದೆ.
@satyavanicreation8408
@satyavanicreation8408 2 жыл бұрын
ಆಹಾ!! ಅದ್ಬುತ ಸಾಹಿತ್ಯ. ಇಂಪಾದ ಗಾಯನ
@chandrashekhars301
@chandrashekhars301 8 ай бұрын
This singing is beyond comments. Such flawless soulful rendition. It just touches your heart. I listen to singing every day, but after years I experienced such transcendence of emotions. My salute to the singer. 🙏🙏🙏
@rkrmtest
@rkrmtest Ай бұрын
ಹೃದಯ ಪೂರ್ವಕ ನಮನಗಳು 🙏🙏🙏
@Nagarajbasarakod3069
@Nagarajbasarakod3069 3 ай бұрын
ವಾಹ್! ಅದ್ಭುತ ಸಾಹಿತ್ಯ. ಅನನ್ಯ ಭಾವಲಹರಿ. ಅಭಿನಂದನೆಗಳು ಸರ್ 🌹
@AnandSomanakoppa
@AnandSomanakoppa 5 ай бұрын
ಮತ್ತೆ ಮತ್ತೆ ಕೇಳಬೇಕೆನ್ನುವ ಸಾಹಿತ್ಯ & ಸಂಗೀತ ❤❤❤
@aradhyadivate5985
@aradhyadivate5985 2 жыл бұрын
Feeling's ge yeshtondu hatra ide ee hadu sotorigoskarane bardiro hagide thank you
@vakkaliga
@vakkaliga 2 ай бұрын
ಸಾಹಿತ್ಯ , ಗಾಯನ ಅದ್ಬುತ
@Ravindranayaksannakkibettu
@Ravindranayaksannakkibettu 2 жыл бұрын
ಅಭಿನಂದನೆ ವಿನಾಯಕ್ ❤❤❤❤ ಬಹಳ ಖುಷಿ. ಸಾಹಿತ್ಯದ ಗಟ್ಟಿತನ,ರಾಘವೇಂದ್ರ ಬೀಜಾಡಿಯವರ ಭಾವುಕ ದನಿ ❤❤❤ ಎಷ್ಟು ಸಲದ ಕೇಳುವಿಕೆಯೋ ಇದು...ಮತ್ತೆ ಮತ್ತೆ Dil mange more ❤
@devarajpattarpattar2025
@devarajpattarpattar2025 2 жыл бұрын
ಭಾವನಾತ್ಮಕ ಬರಹಗಳ ವೀಣೆ ತಂತಿಯಂತೆ ಮನದ ಭಾವನೆಯ ಸ್ವರಗಳು 👌👌👌
@nanducreations21
@nanducreations21 2 жыл бұрын
Arthagarbhithavaada haadu... Saahitya, sangeetha, gaayana ellavu👌
@kushivideooschannels1263
@kushivideooschannels1263 2 жыл бұрын
Another Shakespeare....! Bhasha panditya mechhuvantadde...
@shamanthdshankar1456
@shamanthdshankar1456 2 ай бұрын
ಅದ್ಭುತ ಹಾಡು
@rakeshb6672
@rakeshb6672 2 жыл бұрын
ಅದ್ಭುತವಾದ ಸಾಹಿತ್ಯ ಸಂಗೀತ ಮತ್ತು ಅದಕ್ಕೆ ಒಂದು ಅಂತಹ ಚಿತ್ರ ಜೋಡಣೆ, ಎಲ್ಲವೂ ಅದ್ಭುತ.
@hanamantkalagi606
@hanamantkalagi606 2 жыл бұрын
ಸಾಹಿತ್ಯಕ್ಕೆ ತಕ್ಕ ಧ್ವನಿ, ಧ್ವನಿಗೆ ತಕ್ಕ ತಾಳ👌 ಆಹಾ ಮನಸು ಹಗುರ ಅನಿಸ್ತು🙏😊
@kallaiahchikkamagaluru
@kallaiahchikkamagaluru 2 жыл бұрын
ಭಾವಪೂರ್ಣವಾದ ಹಾಡು ಚೆನ್ನಾಗಿ ಹಾಡಿದ್ದೀರಿ
@sandyvideos8197
@sandyvideos8197 2 жыл бұрын
ಅಣ್ಣಯ್ಯ 😍😘😘😘😘😘ಮಸ್ತ್ ಸಾಂಗ್ ಅಣ್ಣ
@sprakashnayak9366
@sprakashnayak9366 2 жыл бұрын
ಇನ್ನು ಸಾವಿರಕ್ಕೂ ಹೆಚ್ಚು ಹರ್ಷ ಇರಲ್ಲಿ ನಿಮ್ಮ ಧ್ವನಿ ❤️❤️❤️
@docrukmini
@docrukmini 2 жыл бұрын
Wow sahitya Sangeeta ಗಾಯನ ತುಂಬಾ ಆಪ್ತವಾಗಿದೆ
@NagarajuGNaga-m6i
@NagarajuGNaga-m6i 2 ай бұрын
ನಿಮ್ಮ ಧ್ವನಿ ಮತ್ತು ಸಾಹಿತ್ಯ ಅದ್ಭುತ ಈ ಹಾಡಿಗೆ ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ ಶಕ್ತಿ ಇದೆ 🙏🙏🙏💐💐
@chandrabillodi5908
@chandrabillodi5908 7 ай бұрын
ಮತ್ತೆ ಮತ್ತೆ ಕೇಳಬೇಕೆಸುವ ಮದುರ ಗೀತೆ ಅಭಿನಂದನೆಗಳು ಸರ್
@mohann2289
@mohann2289 Жыл бұрын
ಒಂದು ಕಾಲದಲ್ಲಿ, ಭಗವಂತನ ಕುರಿತು ಧ್ಯಾನ ಮಾಡಿದ ನಂತರವೇ ಪ್ರತ್ಯಕ್ಷ ವಾಗುತ್ತಿದ್ದರು,ಇಂದು ನಮ್ಮ ಮನಸ್ಸಿನ ಪ್ರಾರ್ಥನೆ ಕೇಳದಾದನೆ
@rajeshanand1250
@rajeshanand1250 2 жыл бұрын
ಕಾವ್ಯ ಸೃಷ್ಟಿ ಮುಂದುವರಿಯಲಿ.ಶುಭವಾಗಲಿ
@rukminikavali5550
@rukminikavali5550 5 ай бұрын
ಮನೋಜ್ಞ ಸಾಹಿತ್ಯ, ಅತ್ಯದ್ಭುತ ಗಾಯನ. ಗೀತ ರಚನಕಾರರಿಗೆ ಹಾಗೂ ಗಾಯಕರಿಗೆ ನನ್ನ ಅನಂತ ನಮನಗಳು 👌👌🌹🌹🙏🙏
@shreyasshrey4916
@shreyasshrey4916 2 жыл бұрын
Vinayak sir tumba tumba chennagide lyrics ❤️❤️Bijadi sir ur voice 🥳
@adarshaktadi9253
@adarshaktadi9253 2 жыл бұрын
ಅರ್ಥಪೂರ್ಣ ಸಾಹಿತ್ಯ....ಹಾಡು ತುಂಬಾ ಚೆನ್ನಾಗಿದೆ 👌🙏
@poornimak.s3175
@poornimak.s3175 2 жыл бұрын
🙏🙏a pain anubahisuvarige self confidence & motivate maduva song idu.... 🙏🙏
@goutamnakhate5461
@goutamnakhate5461 2 жыл бұрын
ಅತೀ ಉತ್ತಮ.ಅನಂತ ಧನ್ಯವಾದಗಳು.
@ಜಗನ್ಮಾತೆ
@ಜಗನ್ಮಾತೆ 9 ай бұрын
ಕೋಟಿ ಕೋಟಿ ಧನ್ಯವಾದಗಳು ಕೃತಜ್ಞತೆ ಅರ್ಪಿಸುತ್ತೇನೆ ಸಾಹಿತ್ಯ ರಚಿಸಿದವರಿಗೆ ಹಾಡನ್ನು ಹಾಡಿದ ರಾಘವೇಂದ್ರ sir ಗೆ 🙇‍♀️🙇‍♀️🙇‍♀️🙏🙏🙏
@BasavarajK-zp5xu
@BasavarajK-zp5xu 23 күн бұрын
Our Karnataka life is heaven life ❤ What a beautiful song ❤ congratulations sar❤
@prajnayanevanil8032
@prajnayanevanil8032 2 жыл бұрын
Sir ಸಾಹಿತ್ಯ ತುಂಬಾ ತುಂಬಾ ಚೆನ್ನಾಗಿದೆ. ಕಣ್ಣಲ್ಲಿ ನೀರು ತರಿಸುವ ಸಾಹಿತ್ಯ ಕಣ್ಣಲ್ಲಿ ತರಿಸುತ್ತದೆ ಅಂದರೆ ಸಾಹಿತ್ಯದ ಆಳ ಅಷ್ಟು ಅರ್ಥ ಪೂರ್ಣ ವಾಗಿದೆ. ಅದ್ಭುತ sir. ಇನ್ನು ಹಾಡಿದವರ ಕಂಠ ಅಷ್ಟು ಇಂ ಪು ಪುನಃ ಪುನಃ ಕೇಳುವ ಹಂಬಲ.
@amprcb_editz1974
@amprcb_editz1974 Жыл бұрын
@VenkateshVenky-gj4gx
@VenkateshVenky-gj4gx 2 ай бұрын
I
@manjulag3286
@manjulag3286 9 ай бұрын
Heart' touch ❤ arthaghrbitavada hadu
@dileepchs1
@dileepchs1 2 жыл бұрын
ತುಂಬಾ ಚೆನ್ನಾಗಿದೆ.. ಸಾಹಿತ್ಯ, ಸಂಗೀತ ಎರಡೂ ಅದ್ಭುತ..
@shanthaanil6638
@shanthaanil6638 Жыл бұрын
Nimma sangeeta gayana yellavooo adbhutha bejadi avre👌👌🙏🙏👍🎤🎼👆
@malnadavibes
@malnadavibes 5 ай бұрын
ಸಾಗರದಲ್ಲಿ ‌7 ನೇ ತರಗತಿಯ ನಿಮ್ಮ ಪಾಠ ಕೇಳಿದ ನಾನು ನಿಜಕ್ಕೂ ನಿಮ್ಮ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆಯಾಗುತ್ತದೆ ಗುರುಗಳೇ 🙏
@LathaManju-l9s
@LathaManju-l9s 2 ай бұрын
ನೀವು ಸಾಗರದವರ ನಾನು ಸಾಗರದವರೇ
@malnadavibes
@malnadavibes 2 ай бұрын
@@LathaManju-l9s ಹೌದ
@shobha.k.nshobha.k.n1692
@shobha.k.nshobha.k.n1692 Жыл бұрын
Super super sir I love this song nanu thaluk level nali e Hadi hadi 1st place sir thumbha bhavane indha hadidira ❤️ e hadina munde yav hadu baralla super hadu sir ❤️nange thumba esta sir
@shobha.k.nshobha.k.n1692
@shobha.k.nshobha.k.n1692 Жыл бұрын
❤️🎉❤️🎉❤️❤️💞 I tack with u sir ❤️super song
@Davanagereuduga
@Davanagereuduga 2 жыл бұрын
ಅದ್ಬುತವಾದ ಸಾಹಿತ್ಯ, ಜೀವ ತುಂಬಿರುವ ಈ ಗಾಯನ.... 👌
@ಭಾವನೆಗಳಿಗೆಬಲಿ
@ಭಾವನೆಗಳಿಗೆಬಲಿ Жыл бұрын
ಅದ್ಬುತ ಸರ್,........ 💚💕💕💚🙏🙏👍💚💕💕💚
@vinayshetty2861
@vinayshetty2861 2 жыл бұрын
ಅಧ್ಬುತ ಸಾಹಿತ್ಯ vinayaka aralasurali 🙏
@mohanshettigar5598
@mohanshettigar5598 2 жыл бұрын
👍👍 Good lyrics
@suchitralc9373
@suchitralc9373 2 жыл бұрын
ಭಾವಪೂರ್ಣ ವಾದ ಮತ್ತು ಅರ್ಥ ಪೂರ್ಣ ವಾದ ಸಾಹಿತ್ಯ.
@vishnubhat3842
@vishnubhat3842 2 жыл бұрын
ಆಹಾ! ಚಂದ ಇದೆ ಸಾಹಿತ್ಯ ಹಾಡಿದ್ದೂ
@leelavathimv5623
@leelavathimv5623 Жыл бұрын
ಅರ್ಥ ಪೂರ್ಣ ಭಾವ ಗೀತೆ ಸಂತೋಷ ವಾಗಿದೆ ಶುಭಾಶಯಗಳು
@channakeshava1381
@channakeshava1381 2 жыл бұрын
ಹೃದಯ ತಟ್ಟಿದ ಗಾಯನ...,😘👌👌👌
@avanitalavar8674
@avanitalavar8674 2 жыл бұрын
ವಣೀ೯ಸಲು ಪದಳೆ ಇಲ್ಲ....ಅದ್ಬುತ್
@user-Imgoogle
@user-Imgoogle 2 жыл бұрын
ಅದ್ಬುತ ರಾಗ ಸಂಯೋಜನೆಯ ಮನಮುಟ್ಟುವ ಗಾಯನ,ಅದ್ಭುತ ಧನಿ 😍
@villagekidssuryaandarya4135
@villagekidssuryaandarya4135 2 жыл бұрын
ಅದೆಷ್ಟು ಬಾರಿ ಕೇಳಿದರುಇನ್ನೂ ಕೇಳಬೇಕೆನಿಸುತ್ತದೆ ಇಂತಹ ಅದ್ಭುತ ರಚನೆಗೆ ಹಾಗೂ ಧ್ವನಿಗೆ ಧನ್ಯವಾದಗಳು..
@unknown09488
@unknown09488 6 ай бұрын
ನನ್ನ ಪರಿಸ್ಥಿತಿಗೆ ಹೊಂದುವಂತಹ ಹಾಡು.... ತುಂಬು ಹೃದಯದ ಧನ್ಯವಾದಗಳು...... 🙏
@ರಾಜ್ದೇವೋಭವ
@ರಾಜ್ದೇವೋಭವ Жыл бұрын
ಸರ್ ಈ ಹಾಡಿನಲ್ಲಿರುವ ಸಾಹಿತ್ಯದ ಸಾಲುಗಳನ್ನು ಬಣ್ಣಿಸಲು ಶಾರದಾ ಮಾತೆಯಲ್ಲು ಸಾಲುಗಳ ಸಾಲ ನನಗೆ ಸಿಗುವುದಿಲ್ಲ ಸರ್ ... ಅದ್ಭುತ....
@pradeepathreya
@pradeepathreya 2 жыл бұрын
Very very positive song.... Awesome
@mehaboobrsompur8176
@mehaboobrsompur8176 2 жыл бұрын
ಅತ್ಯುತ್ತಮ, ಅದ್ಭುತ ಮನಮುಟ್ಟುವ ಸಾಹಿತ್ಯ
@basudlekkihal10
@basudlekkihal10 2 жыл бұрын
🙏🙏. Super 💛
@jadeswamymmatt8797
@jadeswamymmatt8797 2 жыл бұрын
ನನ್ನ ಮನಸ್ಸಿನ ನೋವನ್ನು ಮರೆಸೋ ಹಾಡು..
@lalithavandagadde5726
@lalithavandagadde5726 2 жыл бұрын
Nice lyrics and singing
@supreethashetty9191
@supreethashetty9191 2 жыл бұрын
Super sir 🙏🙏👌👌
@shashidharmathapati6600
@shashidharmathapati6600 2 ай бұрын
ನಿಮ್ಮ ಈ ಹಾಡು ತುಂಬಾ ಚನ್ನಾಗಿದೆ ಬಹುಶಃ ನಿಮ್ಮ ಅನುಭವ ಏನೋ ಬದುಕು ಸಾಗಬೇಕೆಂದು ನಿಮ್ಮ ಚೆನ್ನಾಗಿದೆ
@vinaysai5098
@vinaysai5098 2 жыл бұрын
ಕನ್ನಡ ಏನೆ ಕುಣಿದಾಡುವುದೆನ್ನೆದೆಯೊ....
@shruthibkarkala1985
@shruthibkarkala1985 2 жыл бұрын
ಅದ್ಭುತ ಗಾಯನ 👌👌🙏
@abhibargimysore7996
@abhibargimysore7996 2 жыл бұрын
ಧನ್ಯವಾದಗಳು ಮನ ಮುಟ್ಟುವ ಅರ್ಥಪೂರ್ಣವಾದ ಸಾಹಿತ್ಯ ಸಂಗೀತಾ .....
@GaneshLiki
@GaneshLiki Жыл бұрын
🙏 ಶರಣು
@jaykannada
@jaykannada Жыл бұрын
ಅರ್ಥ ಗರ್ಭಿತ ಸಾಹಿತ್ಯ ಮತ್ತು ಹಿತವಾದ ಸಂಗೀತ❤
@mahadeviunki6591
@mahadeviunki6591 8 ай бұрын
Wonderful song
@pallaviklgowda411
@pallaviklgowda411 2 жыл бұрын
ಸಾಹಿತ್ಯ 🙏🏻🎧❤️🥺
@VijayaLakshmi-hw9no
@VijayaLakshmi-hw9no 2 жыл бұрын
Thumba chennagide
@punithpatel9110
@punithpatel9110 2 жыл бұрын
ಬಹು ಅರ್ಥ ಪೂರ್ಣವಾದ ಸಾಹಿತ್ಯ 👌
@tejunaveen5509
@tejunaveen5509 2 жыл бұрын
ಚಂದದ ಭಾವಗೀತೆ. ಅರ್ಥ ಪೂರ್ಣವಾದ ಸಾಲುಗಳು. 🙏🙏
@yamanuryamanurb6688
@yamanuryamanurb6688 3 ай бұрын
?Just awesome sir
@a.c.procky4217
@a.c.procky4217 2 жыл бұрын
ಕನ್ನಡ ಭಾಷೆಯ ಪದಗಳಿಗೆ ಸರಿ ಸಾಟಿ ಬೇರೆ ಯಾವ ಭಾಷೆಗೂ ಇಲ್ಲಾ....🙏
@renukas7
@renukas7 Жыл бұрын
ಒಳ್ಳೆಯ ಸಾಹಿತ್ಯ, ಅಧ್ಬುತ ಹಾಡುಗಾರಿಕೆ ಸೂಪರ್.
@kashilingakadnelli4089
@kashilingakadnelli4089 2 жыл бұрын
ನಿಮ್ಮ ಅದ್ಬುತವಾದ ಗೀತೆ ಕೇಳುವುದಕ್ಕೆ ನಂಗೆ ತುಂಬಾ ಇಷ್ಟ ಸರ್
@renukanarasimhaiah4700
@renukanarasimhaiah4700 Жыл бұрын
ಉತ್ತಮ ಸಾಹಿತ್ಯ... ಮನಸ್ಸಿಗೆ ನಾಟುವ ಸಾಲುಗಳು...
@prajnayanevanil8032
@prajnayanevanil8032 2 жыл бұрын
Novina jathanadinda horage baralu.arthapurna salugalu gayanagale saku sir.god is great.
@Spandana090
@Spandana090 Жыл бұрын
Very meaning full song really it's heart touching lyrics 🙏
@mythilisram6077
@mythilisram6077 2 жыл бұрын
Precious meaning full song melodiousely singing wonderful music composition and fantastic lyrics fabulous video graphics
@karthikkote408
@karthikkote408 2 жыл бұрын
ಚೆನ್ನಾಗಿದೆ ❤️👌🏼
@Shridharbmk
@Shridharbmk 2 жыл бұрын
ಮತ್ತೊಮ್ಮೆ ಮತ್ತೊಮ್ಮೆ ಧನ್ಯವಾದಗಳು. ಸಾಹಿತ್ಯ ಹಾಗೂ ಸಂಗೀತ ತುಂಬಾ ಮನ ಮುಟ್ಟುತ್ತೆ.🙏
@yashavanthashetty7114
@yashavanthashetty7114 2 жыл бұрын
ಸಾಹಿತ್ಯ 👌😍
@naveendranavi4699
@naveendranavi4699 4 ай бұрын
Adabutha danyavadagalu anna
@d.ganesh6931
@d.ganesh6931 2 жыл бұрын
ತುಂಬಾ ಅದ್ಭುತವಾಗಿದೆ ❤️❤️❤️
@LathaManju-l9s
@LathaManju-l9s 2 ай бұрын
ನನಗೆ ತುಂಬಾ ದುಃಖ ಆದಾಗ ನೋವಾದಾಗ ಈ ಹಾಡು ಕೇಳ್ತೀನಿ
@sanjayshankar6020
@sanjayshankar6020 2 жыл бұрын
Super composition sir
@channamallikarjuna825
@channamallikarjuna825 2 жыл бұрын
Super 👌👌💞💞💞👌🙏🤝
@shivumakati2391
@shivumakati2391 Жыл бұрын
ಭಾವ ತುಂಬಿ ತುಳುಕುತ್ತಿದೆ sir lots of love you sir ❤️💓💞
@shashishekarmp9200
@shashishekarmp9200 2 жыл бұрын
Excellent 👌 marvelous 👌 👌👌 song ❤️ super line super sahitya ❤️🙏🙏🙏
@nageshanvekar2818
@nageshanvekar2818 Жыл бұрын
ಸೊಗಸಾಗಿದೆ 👍👍ಗಾಯನ ಸಾಹಿತ್ಯ 👌
@sharadarjunagi376
@sharadarjunagi376 Жыл бұрын
ವ್ಹಾವ್.... ಅದ್ಭುತ 👏👏👏💐💐
Amazing Parenting Hacks! 👶✨ #ParentingTips #LifeHacks
00:18
Snack Chat
Рет қаралды 22 МЛН
Inside Out 2: ENVY & DISGUST STOLE JOY's DRINKS!!
00:32
AnythingAlexia
Рет қаралды 9 МЛН
Win This Dodgeball Game or DIE…
00:36
Alan Chikin Chow
Рет қаралды 36 МЛН
Mookanaagabeku | Ravindra handiganur | Sriraksha Priyaram
7:35
Sriraksha Priyaram Official
Рет қаралды 767 М.
Kannada Bhavageethegalu | Ello Hudukide - Jukebox | C. Ashwath | G. S. Shivarudrappa | Folk Songs
25:00
Amazing Parenting Hacks! 👶✨ #ParentingTips #LifeHacks
00:18
Snack Chat
Рет қаралды 22 МЛН