Bigg boss 7 my favorite mam deepika das shine setty kuri sir Priyanka super
@Mamatha-or4qx3 ай бұрын
Mine too
@rupeshgull39293 ай бұрын
ನನಗೂ ಬಿಗ್ ಬಾಸ್ 7ಯೇ ತುಂಬಾ ಇಷ್ಟ. ಕುರಿ ಪ್ರತಾಪ್ ಕಾಮಿಡಿ, ವಾಸುಕಿ ವೈಭವ್ ಹಾಡು, ಹರೀಶ್ ರಾಜ್ ಮಿಮಿಕ್ರಿ, ಇವೆಲ್ಲ ಮರೆಯೋಕೆ ಸಾದ್ಯವಿಲ್ಲ.
@anjanadesai12953 ай бұрын
Thank you for choosing this topic mam
@rekhac16163 ай бұрын
Dhanyawadagalu mam🙏nimma abhipraya sariyagide
@sumaarithas68263 ай бұрын
Ur speech is very useful topic it's a motivate to all
@pyaarikhabootar35252 ай бұрын
ನಾವು ಹಿಂದೀ ಬಿಗ್ಬಾಸ್ ಇದುವರೆಗೂ ಒಂದೂ ಸೀಸನ್ ನೋಡಿಲ್ಲ. ಅಲ್ಲೊಂದು ಇಲ್ಲೊಂದು ಕ್ಲಿಪ್ ನೋಡಿದ್ದು ಬಿಟ್ರೆ, ಒಂದೂ ಸೀಸನ್ ನೋಡಿಲ್ಲ. ಕನ್ನಡದಲ್ಲಿ 1, 2, 3 ಸೀಸನ್ ಮತ್ತೆ ಪ್ರಥಮ್ ಇದ್ದ ಸೀಸನ್ , ಇನ್ನು ಮಧ್ಯೆ ಅಲ್ಲೊಂದು ಇಲ್ಲೊಂದು ಸೀಸನ್ ನೋಡಿದ್ವಿ. ಆದ್ರೆ ಎಲ್ಲಕಿಂತ ಬೆಸ್ಟ್ ಸೀಸನ್ ಅಂದ್ರೆ, ಸೀಸನ್ 1 ಮಾತ್ರ. ಆವಾಗ ಅದು ಹೊಸತು. ಬಿನ್ನ ವಿಭಿನ್ನ ಮನಸ್ಸುಗಳನ್ನು , ವಿಭಿನ್ನ ಸಂಸ್ಕೃತಿಯಿಂದ ಬಂದವರನ್ನು ಒಂದೆಡೆ ಹಾಕಿದಾಗ ಏನೇನು ಆಗುತ್ತೆ ಅಂತ ಗೊತ್ತಾಗಿದ್ದೇ ಅಲ್ಲಿ. ಇನ್ನು ಬಹುತೇಕ ಎಲ್ಲರೂ ಗೋತಿದ್ದ ಮುಖಗಳೇ. ಅದಿಕ್ಕೆ ಮೊದಲ ಕೆಲ ಸೀಸನ್ ಗಳು ಇಷ್ಟ ಆದ್ವು. ಆದ್ರೆ ಈಗ, ಯಾರ್ಯಾರೋ ಬರ್ತಾರೆ. ಅವರ ಮಧ್ಯೆ ಒಬ್ಬರೋ ಇಬ್ರೊ ಗೊತ್ತಿರೋ ಮುಖಗಳು. ಅದಿಕ್ಕೆ ನೋಡೋದೇ ಬಿಟ್ಟುಬಿಟ್ವಿ. ಸ್ತ್ರೈಟ್ ವಾರದ ಕಥೆಗೆ ಜಂಪ್ ಆಗ್ತೀವಿ ನೋಡೋಕೆ. ಇಲ್ಲಾಂದ್ರೆ ಇಲ್ಲ. ಇನ್ನು ರೀಲ್ಸ್ ಮಾಡೋರು, ತರ್ಲೆಗಳೇ ಹೆಚ್ಚಿಗೆ ಹೋಗೋದಿಕ್ಕೆ ಮಾರ್ಯದಸ್ತರ ಮನೆಯವರು ನೋಡೋದು ಕಡಿಮೆ ಆಗಿದೆ ಈಗ. ಮೊದಲ ಸೀಸನ್ ಬಂದಾಗ ಈಟೀವಿ ಕನ್ನಡ ಫುಲ್ ಬಿದ್ದೋಗಿತ್ತು. ಜೊತೆಗೆ ಸೇಮ್ ಸ್ಲಾಟ್ ಅಲ್ಲಿ, ಕನ್ನಡದ ಕೋಟ್ಯಾಧಿಪತಿ, ಸೇರಿದಂತೆ ಹಲವು ರಿಯಾಲಿಟಿ ಶೋ ಗಳು ಹಿಡಿದಿಟ್ಟುಕೊಂಡಿದ್ವು. ಬಿಗ್ ಬಾಸ್ ಬಂದಿದ್ದೆ, ಎಲ್ಲಾ ಕಾಂಪಿಟೇಶನ್ ಮೀರಿ, ಈಟೀವಿ ಕನ್ನಡ ಮುನ್ನಲೆಗೆ ಬಂತು. ಮುಂದೆ ಮಾಲೀಕತ್ವ ಬದಲಾಗಿ, ಕಲರ್ಸ್ ಕನ್ನಡ ಅಂತ ಹೆಸರು ಬದಲಾಯಿತು. ಆದ್ರೆ ಈಗಿನ ಬಿಗ್ ಬಾಸ್ ಕಂಟೆಸ್ಟೆಂಟ್ಸ್ ನಾ ನೋಡಿದ್ರೇನೆ, ಯಾರ್ ಗುರು ಇವ್ರೆಲ್ಲಾ ಅಂತ ಅನಿಸುತ್ತೆ. ಮೊದಲ ಎಪಿಸೋಡ್ ನೋಡಿನೆ, ಸಾಕು ಬಿಡು ಗುರು, ಇವರು ಯಾರೋ ಗೊತ್ತಿಲ್ಲ. ಮಾಡಿರೋ ಸಾಧನೆ ಏನೂ ಇಲ್ಲ. ಅಲ್ಲಲ್ಲಿ ಕೆಟ್ಟ ರೀತಿ ರೀಲ್ಸ್ ಮಾಡ್ಕೊಂಡು ಇರೋರು ತುಂಬೋಗಿದ್ದಾರೆ. ಮಾಡೋಕೆ ಬೇಜಾನ್ ಕೆಲ್ಸ ಇದೆ, ಇವನ್ನೆಲ್ಲ ಏನಕ್ಕೆ ನೋಡೋಣಾ ಅಂತ ಸ್ವಿಚ್ ಆಫ್ ಮಾಡ್ತೀವಿ, ಇಲ್ಲಾಂದ್ರೆ ಯೂಟ್ಯೂಬ್ ನೋಡ್ತೀವಿ. ಒಂದು ಬೃಹತ್ ವೇದಿಕೆಗೆ ಒಬ್ಬರನ್ನು ಕರೆಸಿ, ಕೋಟ್ಯಂತರ ಮಂದಿ ನೋಡೋ ತರ ಒಂದು ವೇದಿಕೆ ಕೊಡ್ತಿದ್ದಾರೆ ಅಂದ್ರೆ, ಅವರ ವ್ಯಕ್ತಿತ್ವ ತೀರ ದೊಡ್ಡದ್ದು ಅಲ್ದೇ ಹೋದ್ರೂ, ಅಗ್ಗದ್ದು ಅಂತೂ ಆಗಿರಬಾರದು. ಆದ್ರೆ, ಅಗ್ಗದ ಜನನಾ, ಕಾಂಟ್ರವರ್ಸಿ ಜನ ನಾ ಕರೆಸಿ ಇರ್ರಿಟೇಟ್ ಮಾಡ್ತಾರೆ. I am happy I am not giving them trp.
@abhilashbanakar99563 ай бұрын
Nangu 7 session Tumba esta agittu E 11 session vest mam niveliddu nija mam Nan abhiprsya Kuda Ede mam ....Niv matado topic ellanu nange esta ur so cute and brilliant mam Olle manside devaru olled madli nam sanatana Darma da bagge nange nimminda Tumba visayagalu Arta agide thanks mam
@sureshkumbar18413 ай бұрын
Mam what you said in end of the video is true I respect your words mam🙏
@dayananda_tarka3 ай бұрын
Super ❤❤
@sanjaygowda11433 ай бұрын
Wait why should jagdish can't criticize big boss , why jagdish can't express his individuality, how big boss was irresponsible for selecting jagdish, why the hell are we expecting msg from entertainment industry, without jagdish the whole big boss in this season is crap.
@Mamatha-or4qx3 ай бұрын
Exactly correct
@suchithranv5023 ай бұрын
Great
@srujwalbossabhi17293 ай бұрын
If u want to learn anything than watch BBK in weekends 😊
@shreedevijamakhandi18773 ай бұрын
Rubina dilak was my favourite aagidru mam❤
@chandrikans95763 ай бұрын
TQ send also voting list of contestants
@ravikumarm14003 ай бұрын
👍👍👍🎉🎉🎉
@aratisirsi7383 ай бұрын
I agree with u 💯 percent but not many people seem to agree.I am surprised at the bad language used against some women in trolls... The content shown for one & a half hours everyday is about people who are arrogant, disrespectful towards women.I have seen this happen in other seasons also...so u r promoting people who are bad mannered,disrespectful...so what kind of a message is it?
@Mohan-kumarS3 ай бұрын
Lawyer❤Jagdish iddare Matra TRP😢
@Random-h5r3 ай бұрын
Media person quota dalli madam next season barbeku
@vishwavishu82973 ай бұрын
When you will go to bigboss????
@deepashetty37743 ай бұрын
Only watched first 2 years of Hindi big boss when it started, after that till date not watched, not following either. I don't understand how it helps us or if there are any lessons to take in. No positivity there.
@girishrao41403 ай бұрын
Cheers. Same here. I watch Dr Bro and media masters videos in free time.