Рет қаралды 5,382
#kannadachristiansongs #nannarapha #bloodofjesuschristministries #kannadachristiansongs #gospelmusic
“He himself bore our sins” in his body on the cross, so that we might die to sins and live for righteousness; “by his wounds you have been healed.” - 1 Peter 2:24
"Nanna Rapha" Official Music Video out now.
Lyrics in Kannada
ನಿನ್ನ ಪರಿಶುದ್ಧ ರಕ್ತದಿಂದ ಶುದ್ಧನದೆನು ಯೇಸಯ್ಯ, ನಿನ್ನ ಬಾಸುಂಡೆ ಬಲದಿಂದಗುಣವಾದೆನು ಯೇಸಯ್ಯ.
ರಾಫಾ ನನ್ನ ರಾಫಾ ನನ್ನ ರಾಫಾ ಯೇಸಯ್ಯ
ನಿನ್ನ ಪರಿಶುದ್ಧ ಆತ್ಮನಿಂದ ಶಕ್ತನಾದೆನು ಯೇಸಯ್ಯ, ನಿನ್ನ ಶಿಲುಬೆಯ ಮರಣದಿಂದ ನಿತ್ಯ ಜೀವಿಸುವೆ ಯೇಸಯ್ಯ
ರಾಫಾ , ನನ್ನ ರಾಫಾ ,ನನ್ನ ರಾಫಾ ಯೇಸಯ್ಯ
ನಿನ್ನ ನಿತ್ಯ ಪ್ರೇಮದಿಂದ ಬಂದಿಯಾದೆನು ಯೇಸಯ್ಯ, ನಿನ್ನ ಶಾಶ್ವತ ಕೃಪೆಯಿಂದಾ ತುಂಬಿ ಹೋದೆನು ಯೇಸಯ್ಯ
ರಾಫಾ , ನನ್ನ ರಾಫಾ ,ನನ್ನ ರಾಫಾ ಯೇಸಯ್ಯ
ಸತ್ಯ ವಚನವೇ ನನ್ನ ಔಷಧವು, ಯೇಸು ಕ್ರಿಸ್ತನೇ ಜೀವ ರಕ್ಷಣೆಯು, ನಿನ್ನ ವಸ್ತ್ರದಂಚು ನನ್ನ ಶುದ್ಧಿಸಿತು, ನಿನ್ನ ಒಂದು ಮಾತು ರೋಗ ಮುಕ್ತಿಸಿತು
Written | Composed | Produced by Bro.Joseph Raj.B
Co-Producer - Priyanka Shamji Gupta
Music Producer - Ebenezer Moses John
Recorded at EMJ Waves Studio
Music Coach - Job Emmanuel
Media Partners - Vision TV
Video Production - Frost Frame Films
Special Thanks
Apostle Dr.P.S.Rambabu
Rapha Team
Holy Spirit Generation Church
FGAG Church
"Nanna Rapha" official video out now.
#kannadachristiansongs #nannarapha #bloodofjesuschristministries #kannadachristiansongs #gospelmusic #2024
Copyrights 2023 © Blood of Jesus Christ Ministries | All Rights Reserved | Any unauthorized broadcasting, public performance, copying, re-recording or re-uploading this music/video without prior written permission from (BCM ) Projects will be given a strike and constitute an infringement of copyright.