ಮುದ್ಧು ದ್ವನಿಯ ಮುದ್ಧು ಕೋಗಿಲೆ, ಅನುದಿನವು ಮುಡಿದರೂ ಮುದುಡದ ಮಲ್ಲಿಗೆ ಹೂವಿನ ಕಂಪಿನ ಹಾಗೆ ,ಕೇಳುತಿದೆ ನಿಮ್ಮ ರಸ ಜೇನಿನ ಭಾವ ಗೀತೆ.......💞
@Ind2274 жыл бұрын
Thank you
@shivaprasadgajula72674 жыл бұрын
@@Ind227 so sweet of you I am from andhra .... Nanu fb alli nodde nimma song swalpa admale full song kosra thumba search madidre ....finally i got it....really just awesome you and ur voice,expressions, Nothing else to say about this....👌👌😍😍
@shankarcreative72134 жыл бұрын
@@Ind227 good singing akila
@hanumantappaarya41204 жыл бұрын
Manglore nightingale.......sweet Honey voice.
@anni_kannadiga4 жыл бұрын
Wow... You have better lyrics than the song.
@umeshaminomanmuscat78894 жыл бұрын
ವಂಡರ್ಫುಲ್ ಟ್ರ್ಯಾಕ್... awasome ಸಿಂಗಿಂಗ್ ಮಿಸ್ ಅಖಿಲ ಪಜ್ಜಿಮನ್ನು..... 😧🙋♂️
@AkhilaPajimannu-Singer4 жыл бұрын
Thank you
@pavi3804 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ಇನ್ನೂ ಒಳ್ಳೆ ಒಳ್ಳೆ ಹಾಡು ನಿಮ್ಮಂದ ನಿರೀಕ್ಷೆಯಲ್ಲಿ ನಾವಿದ್ದೇವೆ
ಈ ಹಾಡು ಚನ್ನಾಗಿದೆ ಆದರೇ ನಿಮ್ಮ ಕಂಟಸಿರಿ ಈ ಹಾಡನ್ನು ಹಾಡಿದಕ್ಕೆ ಇನ್ನು ಇಂಪಾಗಿದೆ ಧನ್ಯವಾದಗಳು. And u r drees Sen's 👌
@somalingaprabhas3473 жыл бұрын
ಮೇಡಂ ನಿಮ್ಮ ಧ್ವನಿ ರಾಗ ನೀವು ನಿಜವಾಗಲು superrrr ನಿಮಗೆ ಫ್ಯಾನ್ ಆದೆ ಮೇಡಂ Love you I'm ಡಾರ್ಲಿಂಗ್ die hard fan of ಪ್ರಭಾಸ್....
@Chandankumarblc4 жыл бұрын
❤ಅಕ್ಕ ನಿಮ್ಮ ಸ್ವರ,ನಿಮ್ಮ ನಗು,ನಿಮ್ಮ ಸೌಂದರ್ಯ, ನೀವು ಸೀರೆಯನ್ನು ಧರಿಸಿದ ರೀತಿ ಅದ್ಭುತವಾಗಿದೆ...ಈ ಹಾಡು ನಿಮ್ಮ ಸ್ವರಕ್ಕೆ ಮತ್ತು ನಿಮಗೆ ಹೇಳಿಮಾಡಿಸಿಂತಿದೆ... ಯಾರಿಗೆ ಗೊತ್ತು ಈ ಹಾಡು ಹಾಡಲೆಂದೇ ದೇವರು ನಿಮ್ಮನ್ನು ಸೃಷ್ಟಿ ಮಾಡಿರಲೂಬಹುದು❤ನಿಜವಾಗಿಯೂ ನಿಮಗೆ ನಾನು ಮನಃಪೂರ್ವಕವಾಗಿ ಗೌರವವನ್ನು ನೀಡುತ್ತಿದೇನೆ ಅಕ್ಕ ❤🙏...ಈಗಿನ ಕಾಲದಲ್ಲಿ ಸೀರೆಯನ್ನು ಕೂಡ ಪಾಶ್ಚಾತ್ಯ ಉಡುಗೆಯ ರೀತಿಯಲ್ಲಿ ಉಡುತ್ತಾರೆ ಆದರೆ ನೀವು ಸೀರೆಯನ್ನು ಅದರ ಮೌಲ್ಯ ಕಳೆದುಕೊಳ್ಳದ ಹಾಗೆ ಭಾರತೀಯ ಸಂಸ್ಕೃತಿಯ ರೀತಿಯಲ್ಲಿ ಅದ್ಭುತವಾಗಿ ಧರಿಸಿದ್ದೀರಿ ಅಕ್ಕ😍❤.
@mallikarjunaudbal33104 жыл бұрын
Super bro
@mallikarjunaudbal33104 жыл бұрын
Super akka.
@AkhilaPajimannu-Singer4 жыл бұрын
Dhanyavaadagalu
@mounesharts9663 жыл бұрын
Super
@Chandankumarblc3 жыл бұрын
@@AkhilaPajimannu-Singer ❤
@pvgowda26574 жыл бұрын
ಸೂಪರ್ ವಾಯ್ಸ್ & ಸಾಂಗ್ 😘😘♥️♥️ಮೈ ಫೆವರೇಟ್ ಸಾಂಗ್ 😍😍😍
@beyaranal65224 жыл бұрын
ಎಷ್ಟೊಂದು ಒಳ್ಳೆದಾಗಿ ಹಾಡಿರೋ ನಿಮಗೆ ಧನ್ಯವಾದಗಳು... ಕೋಟ್ಯಂತರ ಜನರ ಹೃದಯ ಹಾಡಿನ ಮೂಲಕ ತಣಿಸಿದ ನಿಮಗೆ ಧನ್ಯವಾದಗಳು, ನಿಮ್ಮ ಹಾಡುಗಳು ಬರ್ಲಿ ಕೋಟಿ ಜನರು ಕಾಯುತ್ತಿದ್ದೇವೆ... Thanks to all your team ..
@AkhilaPajimannu-Singer4 жыл бұрын
Thank youu
@rudupi27734 жыл бұрын
ಅಖಿಲಾ ಐ ಥಿಂಕ್ ನೀವು ನನ್ನ ಹೃದಯದಲ್ಲಿ ಅಚ್ಚನ್ನ ಒತ್ತಿದಿರ....u will remain in my heart forever,😃😃. God bless you. 💐
@gg.47344 жыл бұрын
ಹಾಡಿನಷ್ಟೇ ನಿಮ್ಮನ್ನು ಹೋಗೋಳೋಕೆ ಆಗಲ್ಲ ಕಣ್ರೀ ಸೂಪರ್..
@Santoshtelasang93 жыл бұрын
Wow 😮😮😮soooo amezing you are 🎵🎵🎵🎵song wonderful it's Amezing you singing 🎤🎤🎤 voice Very attractive
@chandru364 жыл бұрын
ತುಂಬಾ ಧನ್ಯವಾದಗಳು ನಿಮ್ಮ ಧನಿ ಆ ದೇವರು ನೀಡಿದ ಜೇನಿನ ಹನಿ ಅನ್ನಿಸುತ್ತೆ 👌👌👌💞
@aarthau8151 Жыл бұрын
ಚೆನ್ನಾಗಿದ್ದೀದ್ ಹಾಡನ್ನ ಬಲಾತ್ಕಾರ ಮಾಡೋಹಾಗಾಯ್ತು.. 🙏🙏
@oorviofficial69014 жыл бұрын
ತುಂಬಾ ಚೆನ್ನಾಗಿ ಹಾಡ್ತೀರ ಅಕ್ಕ.. ಇನ್ನೂ ಹೆಚ್ಚಿನ ಹಾಡುಗಳನ್ನು ನಿಮ್ಮ ಧ್ವನಿಯಲ್ಲಿ ಕೇಳಬೇಕೆಂಬ ಹಂಬಲ ನನಗಿದೆ ಅಕ್ಕ...
@Ind2274 жыл бұрын
Thank youu
@nagarathnakota12794 жыл бұрын
Cool
@basudr48694 жыл бұрын
ನಿಮ್ಮ್ ವಾಯ್ಸ್ ತುಂಬಾ ಚನ್ನಾಗಿದೆ,... ನೀವು ಯಾವಾಗ್ಲೂ nagtirtirlla ಅದು ತುಂಬಾ ಇಷ್ಟ ಆಯಿತು
@shuklagouda34534 жыл бұрын
Super place. Edu yavuru
@shivaprasadgajula72674 жыл бұрын
@@Ind227 so sweet of you Ur voice just awesome....this song made me addict to this...
@hamsapriya62454 жыл бұрын
ತುಂಬಾ ಇಂಪಾದ ಧ್ವನಿ ಮೇಡಂ ನಿಮ್ಮದು... ಬಹಳ ಇಷ್ಟವಾಯ್ತು...ಅದೂ ಅಲ್ಲದೆ ಈ ಹಾಡು ಕೂಡಾ ನನಗೆ ಬಹಳ ಇಷ್ಟವಾದದ್ದು..🙏🙏ಧನ್ಯವಾದ ನಿಮ್ಮ ಮುಂದಿನ ಎಲ್ಲಾ ಯೋಜನೆಗಳಿಗೂ ಶುಭವಾಗಲಿ..😍😍❤️❤️💐💐
@farzanamh60254 жыл бұрын
I never have listen Kannada songs but this song is very heart teaching
@DP-xh7zs3 жыл бұрын
😍😍
@basavarajad7522 жыл бұрын
@shashi gowda ssf gZ
@rudreshkapu42782 жыл бұрын
Which is u r state
@tulasiramesh43312 жыл бұрын
That's kannada.. Beautiful lyrics...Connects to our soul..
@srinivasa79637 ай бұрын
There are many songs
@muttanagouda17893 жыл бұрын
ಅದ್ಭುತವಾದ ಕಂಠ ಮೇಡಂ ನಿಮ್ದು...🙏🙏💐💐❤️❤️🌷🌷🌷🌷
@sridharam38934 жыл бұрын
ಎಂತ ಅದ್ಬುತ ಧ್ವನಿ ನಿಮ್ಮದು , ಈ ಹಾಡು ತುಂಬಾ ಸುಂದರವಾಗಿದೆ ನಾನು ನಿಮ್ಮ ದೊಡ್ಡ ಅಭಿಮಾನಿ ಕನ್ನಡ ಕೋಗಿಲೆ ಸೀಸನ್ 1 ರಲ್ಲಿ ನಿಮ್ಮನ್ನು ನೋಡಿದ ಮೊದಲ ದಿನದಿಂದಾನು ನಾನು ನಿಮ್ಮ ಅಭಿಮಾನಿ
@AkhilaPajimannu-Singer4 жыл бұрын
Thank youu
@hanumappahanumappa89302 жыл бұрын
ಹಾ!!!!ಹಾ!!!! ನಿಮ್ಮ ಕಂಠದಲ್ಲಿ ಸುಮಧುರ ವಾಗಿ ಸುಂದರವಾಗಿ ಹಾಡಿದರಿ ಅಕ್ಕ, ತುಂಬಾ ಧನ್ಯವಾದಗಳು ಅಕ್ಕ.
@ramkumarm854 жыл бұрын
ಕಣ್ಣಿಗೆ ತಂಪು, ಕಿವಿಗೆ ಇಂಪು ಅತಿ ಸುಮಧುರ ನಿಮ್ಮ ಹಾಡು
@sudeepbr80464 жыл бұрын
Super fantastic 👌👌👌 awesome 💞💚💘💗❤️🧡💙💛
@prarthanasonu95874 жыл бұрын
ಅಖಿಲಾ ಹಾಡಿನ ಇಂಪು.. ಕೇಳುಗರ ಮನ ತಂಪು... ತುಟಿಯಂಚಲಿ ಕಾಣೋ ನಗು.. ನೀವು ನಮ್ಮೆಲರ ಮುಗ್ಧ ಮಗು.. ಎಂದಿಗೂ ಇರುವುದು ನಮ್ಮ ಪ್ರೀತಿ ಪ್ರೋತ್ಸಾಹ.. ತುಂಬಲಿ ಇನ್ನೂ ನಿಮ್ಮಲಿ ಉತ್ಸಾಹ... ಧನ್ಯನಾದೆ ನಿಮ್ಮ ದನಿಗೆ ನಾ... Super dear sis
@umeshmandya78644 жыл бұрын
Super sir
@Ind2274 жыл бұрын
Thank you
@pallavibhat8007 ай бұрын
Wow very nice Akila...❤soooooper 👍
@Rocky-fh7nk4 жыл бұрын
ಮನಸ್ಸಿಗೆ ಮುಧ ನೀಡುವ ಸುಮಧುರ ಗಾನ,,ನಿಮ್ಮ ಧ್ವನಿ ಅದ್ಭುತ,,,👌👌👌👏💐💞💞
@sangameshm53594 жыл бұрын
Super exondnary fantastic mindblowing cool good job
Super akka ಮುದ್ದು ಮುದ್ದಾಗಿ ಹಾಡಿದ್ದೀರ so sweet of your voice👌👌😘🌹🌹
@mk1234-63 жыл бұрын
Soulful voice... Soothing music heart touching lyrics wonderful feeling
@realentertainment.2414 Жыл бұрын
ತುಂಬಾ ಸೊಗಸಾಗಿದೆ, ನಿಮ್ಮ ಕಂಠ ತುಂಬಾ ಸುಮಧುರವಾಗಿದೆ
@yamanoorbksinganal54594 жыл бұрын
,"ನಿಮ್ಮ ಧ್ವನಿ ಹೂವಿನ ಅಂದವನ್ನು ನಾಚಿಸುವಂತೆ ಇದೆ......"👌👌👌
@umeshaminomanmuscat78894 жыл бұрын
😻🙏ಸೂಪರ್ ಸಿಂಗಿಂಗ್ ಅಖಿಲ ಪಜ್ಜಿಮನ್ನು..
@shreedharanarayana.i.b.16203 жыл бұрын
I can't brwath now...... Because of this holy meaningfully awesomeness AMAZINGS VOICE OF HOLY LINES.........
@Babucarelearnearn19883 жыл бұрын
ಹೃದಯದ ನಾಲ್ಕು ಕೋಣೆಗಳು ತೆರೆದು ಕೇಳುವಂತೆ ಹಾಡಿದ್ದೀರಾ ಧನ್ಯವಾದಗಳು. ನಿಮ್ಮಿಂದ ಹತ್ತು ಹಲವು ಹಾಡುಗಳನ್ನು ಕೇಳಲು ಕಾಯುತ್ತಿದ್ದೇವೆ. ದಯವಿಟ್ಟು ತುಂಬಾ ಬಾವಪೂರ್ಣವಾಗಿ ಹಾಡಿದ್ದೀರಾ. ನಮ್ಮ ಭಾವನೆಗಳು ಎಚ್ಚರವಾಗುವಂತೆ ಹಾಡಿದ್ದೀರಾ. ಮುಂಚೆ ಸರಿಗಮಪ ಸ್ಪರ್ಧೆ ಯಲ್ಲಿ ಹಾಡುವಾಗ ಅದಕ್ಕಿಂತ ತುಂಬಾ ತುಂಬಾ ಚೆನ್ನಾಗಿ ಬಾವಪೂರ್ಣವಾಗಿ ಹಾಡಿದ್ದೀರಾ ಧನ್ಯವಾದಗಳು
@sachinrajbiradar92014 жыл бұрын
Super Voice Madam I ever Heard I am Hangovered to ur Awesome Voice And Ur Smile Attaracts Everyone
@KumaraKumara-pk7sk4 жыл бұрын
ನಿಮ್ಮ ಹಾಡು ಕೇಳದಿದ್ದರೆ ಏನು ಕೇಳಬೇಕು ಅನಿಸುತ್ತದೆ ಮೇಡಂ. ಧನ್ಯವಾದಗಳು😍😍😍
@deepikadiaries53063 жыл бұрын
ಎಷ್ಟು ಸಲ ಕೇಳಿದರೂ ನೋಡಿದರೂ ಸಾಕಾಗುದಿಲ್ಲ😘💕💕💕
@prakashgoudra49113 жыл бұрын
😉
@umeshmandya78644 жыл бұрын
ನಿಮ್ಮ ಧ್ವನಿ ಅತ್ಯಧ್ಬುತ ಶುಭವಾಗಲಿ ನಿಮಗೆ
@proudtobeanindian67054 жыл бұрын
ಆ ದೇವರು ನಿಮಗೆ ಕೊಟ್ಟಿರುವ ಅದ್ಬುತವಾದ ಕೊಡುಗೆ.....
@dineshacharya37423 жыл бұрын
Woòooowwwwwhhh yentha adbutha voice & song & singing medam shabbaashhh
@Anonymous-im3424 жыл бұрын
Yarla ee vomma,chennagavle, chennagu hadthavle,super kanri.
@PrakashPrakash-nd4qf4 жыл бұрын
Akhila ji you are a great, nimma dwani tumbha sweet kandaa. GOD Bless to you kandaa.
Heard many times continuously. Very relaxing voice
@Ind2274 жыл бұрын
Thank youu
@nagarajnagu54653 жыл бұрын
ಮಹಾಲಕ್ಷ್ಮಿ ತರ ಇದ್ದೀರಾ ಅಕ್ಕಾ ನೀವು ❤, ನಿಮ್ಮ voice awesome 💞
@gyanbhavan79864 жыл бұрын
ಕಾದೈತೆ ಜೀವ ಬಾರಯ್ಯ ಮಾವ... 😍
@Ind2274 жыл бұрын
Nanna amma appa nigu poorthi haadalli tumba istavada saalu idu
@mohanmohanmg21644 жыл бұрын
@@Ind227 Howda mam
@saddammullabijapurvijayapu8064 жыл бұрын
ಇಂಪಾದ ಕೋಗಿಲೆ ಅಂತ ನಿಮ್ಮ ಮಧುರವಾದ ಧ್ವನಿ ಇಷ್ಟವಾಯಿತು.ಧನ್ಯವಾದಗಳು 🤝🤝🙏🙏. ತುಂಬಾ ಚೆನ್ನಾಗಿ ಹಾಡುತ್ತೀರೀ. 👌👌 ಸೂಪರ್ ಅಕ್ಕ.
@Sohan-kale20134 жыл бұрын
Lovely singing ....melodious ....juz woww....m in love with this song.... I evn donno this song s from any movie r its album .....juz saw ths song in you tube n I'm crazy for ths song .....
@Ind2274 жыл бұрын
Thank youu soo much
@chittepapu122 жыл бұрын
Supper akhila pajimannu your voice is sweet indhu nagaraj medam group one of the best singer for akhila pajimannu my favourite singer
@kmadhurashenoy98324 жыл бұрын
Nice videography and I enjoyed this musical video...
@kumarkulkarni45693 жыл бұрын
Ee hadu kelta idre tumba hale nenapu barutte.....😍
@ramesh.a.ramesh.a12434 жыл бұрын
Beautiful singing, and also lyrics, all the best entire team,... Voice of Thulunad.Akhila Pajimannu..
@Ind2274 жыл бұрын
Thank youu soo much
@Manjunp-sb7ym4 жыл бұрын
Super
@ravigali71864 жыл бұрын
Super voice ಶುಭವಾಗಲಿ ಅಕ್ಕಾ
@shivakumaraaarmy15854 жыл бұрын
Nice cover song mam👍 Ur voice amaze😍😍..just fantastic❤️❤️❤️
@gugriravi73684 жыл бұрын
ತುಂಬಾ ತುಂಬಾ ಚೆನ್ನಾಗಿದೆ❤️❤️❤️😊👍👌👌
@sunnek4 жыл бұрын
This slower version is much much better than the original song.Cute singer,Beautiful expressions,awesome lyrics,melodious voice,pleasing attire.All in all a great package👌👍🙏
@bairavakb23834 жыл бұрын
Wowwwwwwww......ತುಂಬಾ ಚೆನ್ನಾಗಿದೆ
@yeshwathpandinaik62684 жыл бұрын
Nice sweet voice 👌.can see the innocence in singing .nice lyrics with sweet voice along with our rural back drop.god bless
@laxmanrajkjlaxman9975 Жыл бұрын
Nimma e muddada abhinayakke Yenu heloku aguthilla mem, bcoz nimma e creation awesome, wonderfu,l gorgeous really amazing, god bless you always your all video's,. Nivu film industry ge try madbahudu really men🙏🙏👍
@shaineykmm244 жыл бұрын
Cameraman work is extremely good. Voice too good and different.
@hulagappp3904 жыл бұрын
ಸೂಪರ್ ನಮ್ಮ ಕನ್ನಡದ ಹೆಸರಾಂತ ಕರ್ನಾಟಕದ ಅಖಿಲ mam
@jayaaby43924 жыл бұрын
Wonderful voice God bless you with shower of blessings
@shrikhande244 жыл бұрын
खूप सुंदर आवाज आहे👌👌 Outstanding Vice 👌👌
@poojanaik84934 жыл бұрын
You have a lovely time to your voice and had great control throughout.....
@DineshKumar-rr1rg4 жыл бұрын
Very smart bueatifull singer and wonderful voice. Nice 👍✌️
@rajendrabrahmbhatt93834 жыл бұрын
Jay Shree Swaminarayan... Beautiful performance. I am unable to understand but feel good after listening.
@Ind2274 жыл бұрын
Thank youu
@rockstarraj91834 жыл бұрын
Just feel it 🔥❤
@pandurang49224 жыл бұрын
E song kelidde but estondu chanagi ede antha nijja gotherlella Nimm voice le song kelide thumba esta aythu wseet voice supper Nijvada karanatakada kannada kogile nivu...
@ranjanchoonthar78284 жыл бұрын
Natural manglore beauty with good voice
@vikismg19923 жыл бұрын
ವಾಹ್ ಎಂತಾ ಸಾಹಿತ್ಯ ಕಣ್ರಿ ಇದು ಇದು ಇದು ಕನ್ನಡ ಅಂದ್ರೆ ವಾಹ್
@shantharaj-mw2hq Жыл бұрын
I listen this song more than 1000 times and still listening…good voice,good expression,good music and remix👏👏👏
@harshalucky354 жыл бұрын
Super akka always my favorite song 😍😍🤩😙😘😘❤🙏🙏🙏no words just I can say I love you so much sister 🎶
@akhiln13704 жыл бұрын
Best relief song and gives so much of positivity and feels just like we are on heaven......
@chandrahaskumbara24474 жыл бұрын
ತುಂಬಾ ಸುಂದರವಾದ ಸ್ವರ ಅಖಿಲ ಮೇಡಮ್
@krishnam2304 жыл бұрын
Just amazing...no words to describe ur voice.kannada kogile season nalli one episode miss madade nodidini...oly to see ur innocent face and ur melodious voice...and I m eagerly waiting to see u once❤️
@Sureshyatnalli4 жыл бұрын
Fantastic🤘😝🤘👍😻👍 Very Very Super ❤❤❤
@nitysaranadagoudra59844 жыл бұрын
Wow really exquisite voice 🥰😘🤩😍
@mantums50344 жыл бұрын
Supper voice rii wow amazing thanku so much song kottoddakke
@ajaypost15904 жыл бұрын
Beautiful song with beautiful voice 😍😍😍
@sanjeevkatti47752 жыл бұрын
Very sweet voice, wonderful singing. God bless you 👍👏
@varunkasal83394 жыл бұрын
You took this song to another level by slowing it down thereby adding more soul to it !!! I got goose bumps !!
@nayanam.s82834 жыл бұрын
ತುಂಬಾ ಚೆನ್ನಾಗಿದೆ... 👌👌
@ashwiniashu4053 жыл бұрын
No words about your voice and mainly lyrics
@adiveshhulamani92474 жыл бұрын
Great ree Medam..devru heege nimage olle yashassu kodli🙏🙏😍
@AkhilaPajimannu-Singer4 жыл бұрын
Thank you
@mkvredits16794 жыл бұрын
Super voice,with over loaded cuteness , I enjoyed...
@nagarathnabyndoor69944 жыл бұрын
ಈ ಹಾಡು ನಿಮ್ಮ ಧ್ವನಿಯಲ್ಲಿ ಇಂಪಾಗಿ ಮೂಡಿ ಬಂದಿದೆ. 😍🥰💓💓💞
@gvctheband36364 жыл бұрын
ನಮ್ಮ ಚನ್ನೇಲ್ನಲ್ಲಿ ಇರೋ songs voice ಹೀಗಿದೆ ಎಂದು ಒಮ್ಮೆ ನೋಡಿ ಹೇಳಿ ಇಷ್ಟವಾದರೆ ದಯವಿಟ್ಟು subscribe madi 🖤❤️
@sweety_84164 жыл бұрын
Beautiful song, singing and singer
@ganeshpatil98194 жыл бұрын
😍😍😍 woow what a beautiful voice .. rii 50 time kalda eduu song Nanu👌👌👌👌👌👌👌
@premakannur944 жыл бұрын
You are so graceful traditional look suites you cherry on cake your voice 🥰🥰
@AkhilaPajimannu-Singer4 жыл бұрын
Thank you
@jagannathashetty85544 жыл бұрын
l ಎಷ್ಟೊಂದು ಒಳ್ಳೆದಾಗಿ ಹಾಡಿರೋ ನಿಮಗೆ ಧನ್ಯವಾದಗಳು...god bless you