ಇಂತಹ ಚಿತ್ರ ಮಾಡಿರೊದು ವಿಷ್ಣು ದಾದಾ ಒಬ್ಬರೇ,ಎಂತಹ ಅದ್ಭುತ ಕನ್ನಡ ಚಿತ್ರ ಇದು ಎಲ್ಲರೂ ನೋಡಿ ಕಲಿಯಬೇಕಾದುದು ತುಂಬಾ ಇದೆ
@gangadharabhat8453 жыл бұрын
ಈ ಚಿತ್ರದ ಎಲ್ಲಾ ಕಲಾವಿದರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ವಿಷ್ಣು, ಮಂಜುಳ, ರಾಜೇಶ್, ವಿಜಯಲಲಿತ, ಅಶ್ವಥ್, ಬಾಲಕೃಷ್ಣ, ವಜ್ರಮುನಿ ಮತ್ತು ದ್ವಾರಕೀಶ್ ರವರು ಪಾತ್ರಕ್ಕೆ ಜೀವ ತುಂಬಿದ್ದಾರೆ.
@dundappahuchannavar55553 жыл бұрын
ಸೂಪರ್ ಫಿಲ್ಮ್,ಕೌಟುಂಬಿಕ ಕಲಾ ಹಂದರ ವುಳ್ಳ ಸಿನೆಮಾ,ಸೂಪರ್ ಚನ್ನಾಗಿದೆ...👌👍😍
@umeshmysoreshivaraju266 жыл бұрын
ಎಲ್ಲರ ಅಭಿನಯ, ಕತೆ, ಹಾಡು, ಸಂಭಾಷಣೆ, ಚಿತ್ರಣ ಎಲ್ಲ ಅಂಶಗಳೂ ತುಂಬಾ ಚೆನ್ನಾಗಿದೆ. ಚಿತ್ರ ತುಂಬಾ ಸೊಗಸಾಗಿದೆ.
ವಿಷ್ಣುವರ್ಧನ್, ಮಂಜುಳ ಜೋಡಿಯಾಗಿ ಅತ್ಯುತ್ತಮವಾಗಿ ಅಭಿನಯಿಸಿದ ಈ ಚಿತ್ರ ಕನ್ನಡದ ಪ್ರಥಮ ಸಿನಿಮಾಸ್ಕೋಪ್ ಚಿತ್ರ. ಒಳ್ಳೆಯ ಸಂದೇಶವಿರುವ ಈ ಚಿತ್ರದ ಎಲ್ಲಾ ಹಾಡುಗಳು ಸುಮಧುರ ವಾಗಿವೆ. ವಿಷ್ಣುವರ್ಧನ್, ಮಂಜುಳ, ರಾಜೇಶ್, ಅಶ್ವಥ್, ಬಾಲಕೃಷ್ಣ, ವಜ್ರಮುನಿ, ಚಂದ್ರಶೇಖರ್ ವಿಜಯಲಲಿತ, ಉಮಾ ಶಿವಕುಮಾರ್ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ಜಿ. ಕೆ. ವೆಂಕಟೇಶ್ ಅವರ ಸಂಗೀತ, ಉದಯ ಶಂಕರ್ ಅವರ ಸಂಭಾಷಣೆ, ಎ. ವಿ. ಶೇಷಗಿರಿ ರಾವ್ ಅವರ ನಿರ್ದೇಶನ ವಿದ್ದ ಈ ಚಿತ್ರವನ್ನು ಅಂಕಲಗಿ ಸ್ನೇಹಿತರು ನಿರ್ಮಿಸಿದ್ದರು. ಹಳ್ಳಿ ಸೊಗಡಿನ ಈ ಚಿತ್ರ ವಿಷ್ಣುವರ್ಧನ್ -ಮಂಜುಳ ಅವರ ಅತ್ಯುತ್ತಮ ಅಭಿನಯದ ಒಳ್ಳೆಯ ಸಂದೇಶ ಕೊಟ್ಟ ಚಿತ್ರ. ಇಂತಹ ಚಿತ್ರಗಳು ಈಗ ಬರುತ್ತಿಲ್ಲವೆನ್ನುವುದು ಬೇಸರದ ಸಂಗತಿ
@kartikitagi83245 ай бұрын
ಇದು ನಿಜವಾಗಲೂ "ಸೊಸೆ ತಂದು ಅನುಭವಿಸಿದ ಸೌಭಾಗ್ಯ ". ಎಲ್ಲರ ಜೀವನದ ಸಂಸಾರವನ್ನು ಬಿಂಬಿಸುವ ಅತ್ಯುತ್ತಮವಾದ ಚಲನಚಿತ್ರವಾಗಿದೆ. 👈👈🫣🫣 End scene was excellent and fabulous dailogues by Rajesh .. 👈👈👌👌🙏🙏
@À.S.LAXMAN7 жыл бұрын
ಒಂದು ಒಳ್ಳೆಯ ಸಂದೇಶವುಳ್ಳ ಸಾಂಸಾರಿಕ ಚಿತ್ರ....ಕೆ. ಅಶ್ವತ್,ಮಂಜುಳಾ,ನಮ್ಮ ಸಿಂಹ ಎಲ್ಲರ ಅಭಿನಯ ಸೂಪರ್👌👌👌ಅದರಲ್ಲೂ ಗೀತಾ ಅನ್ನೋ ಹೆಸರು ನನ್ನ 💗💗💞💞
@manjunath18477 жыл бұрын
ಸ್ವಾತಿಮುತ್ತು ಲಕ್ಷ್ಮಣ್ C Ashwath alla KS Ashwath :)
@À.S.LAXMAN7 жыл бұрын
Manjunath G...oh s brother sry...mistake aagide
@praveenacharya72666 жыл бұрын
👄
@sumangala44362 жыл бұрын
ವಿಷ್ಣುವರ್ಧನ್, ಮಂಜುಳ ಉತ್ತಮ ಅಭಿನಯದ ಒಂದು ಅತ್ಯುತ್ತಮ ಚಿತ್ರ❤️👌
కన్నడ ఫస్ట్ సినిమా సినిమా స్కోప్ హగు కన్నడ హేమ్మెయ చిత్ర నమ్మ హేమ్ మరియు మీ కంపెనీకి శుభాకాంక్షలు 👌🌹👌🌹💐🙏
@irannaradaratti16645 жыл бұрын
ಸೂಪರ್ ಹಿಟ್ ಸಿನಿಮಾ ಜೈ ವಿಷ್ಣು ಅಪ್ಪಾಜಿ
@prasad80812 жыл бұрын
Great movie. Excellent performance by Dr. Vishnuvardhan, Manjula, Rajesh, Ashwath, Balakrishna, Vajramuni and Dwarakish.
@mariswamym40604 жыл бұрын
ಕಾಲಾಯತಸ್ಮಯ ನಮಃ ಒಳ್ಳೆಯ ತನಕ್ಕೆ ಎಂದು ಬೆಲೆ ವಿದ್ಯೆಯ ಜೊತೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಉತ್ತಮ ಸಂದೇಶದ ಚಿತ್ರ
@shyuva78043 жыл бұрын
Howdiu kala.
@prethu11153 жыл бұрын
ಇಂಥ ಸಿನೇಮಾ ಮತ್ತೆ ಹುಟ್ಟೋಕೆ ಸಾಧ್ಯನೇ ಇಲ್ಲ ಈ 2023 ರಲ್ಲಿ ಕೂಡ ಜನ ನೋಡ್ತಾಯಿದಾರೆ
@sumangala44362 жыл бұрын
Vishnu, Manjula, Rajesh, Ashwath and Balakrishna nice acting. Very good movie 👌
@pavithrapallu16816 жыл бұрын
Super movie, Super acting from Vishnu sir and manjula
@dhruvakumarhr67824 жыл бұрын
Inthaha cinema madidde nam janagalu nodi kaluthkobeku antha adre dhurvidhi innu inthaha ghatenegalu nadithane ide... Devru athra bedkolodu onede yellru sumsaara chenagirli antha..inthaha cinema na Niv nodi kushi padodalla nim frnds ge family ge share madkoli.....♥️
@Rajakumaravarajkumar Жыл бұрын
Wow amazing movie ,love ಅಪ್ಪಾಜ್ಜಿ
@pavand74496 ай бұрын
ಮಂಜುಳ , ಅಶ್ವಥ್, ಬಾಲಕೃಷ್ಣ ಅಭಿನಯ ಸೂಪರ್ 🙏
@M.Keshava-r7f Жыл бұрын
A great performance by Dr.Vishnuvardhan and Manjula.
@arjunfk89462 жыл бұрын
ವಿಷ್ಣು ದಾದ ನಿಮ್ಮ ಆಕ್ಟಿಂಗ್ ಸೂಪರ್. ಮಂಜುಳಾ ಮೇಡಂ ವಿಷ್ಣು ದಾದ ಜೋಡಿ ಸೂಪರ್
@pavanakumarpavanapavana776 жыл бұрын
Supper supper supper supper supper Vishnu appaji and manjula maa miss you
@chandu96525 жыл бұрын
2020 ರಲ್ಲಿ ನೋಡುವರು like maadi
@hemakara.khemakar36395 жыл бұрын
Super
@ananyahathwar2ndstd2914 жыл бұрын
2021
@crazyrider21127 жыл бұрын
Kalarathna Rajesh acting super Ravivarman kunchada kaleye baleye sakaravu Evergreen song
@shalinis57853 жыл бұрын
ಜೈ ವಿಷ್ಣು ಅಪ್ಪಾಜಿ 🙏🙏🙏🙏🙏ಅಪ್ಪಾಜಿ 🌹❤🌹🦁🆚🦁💐
@raghavsb5413 жыл бұрын
Jai
@latha86536 жыл бұрын
Excellent direction by A V Sheshagiri Rao, Sampathige Saval and this film both are based on novel by P B Duttaragi and both are directed by A V Sheshagiri Rao, great acting in both the movies by Manjula madam and great chemistry of appa magalu by Balakrishna and Manjula as always
@janardhanajanardhana67234 жыл бұрын
Nivu andare nida like
@gangadharabhat8453 жыл бұрын
You are ರೈಟ್ Latha ಮೇಡಂ, Balakrishna and Manjula might have acted in more than 20 movies as father and daughter
@rangaswamyv99512 жыл бұрын
Gc5grfhggv6gfgbc
@kavithasridhar15633 жыл бұрын
All are legendary actor and actress wonderful family movie, nice to see with whole family
@hariniHP Жыл бұрын
Love this kind of movie
@praveenyadav6866 жыл бұрын
Vishnu Dada 😘😍😍 UAS AGRICULTURAL COLLEGE 😘😘
@karthik.com_kannada88243 жыл бұрын
Hi
@mesyedsalu4 жыл бұрын
ಈ ಸಿನಿಮಾ ನೋಡಿದ ಮೇಲೆ ಒಂದು ಹೆಣ್ಣು ತುಂಬಿದ ಸಂಸಾರ ವನು ಹೇಗೆ ಹಾಲು ಮಾಡು ತಲೆ ಯಂದು ತಿಳುದು ಕೊಳಬಹುದು 👌👌👌👌👍
@vkeditzstatusvideos73125 жыл бұрын
Superb Movie Sahas Simha Dr Vishnuvardhan Superb Acting
@Inthiyazintu185 жыл бұрын
Thunmba Dina aythu intha bangaradantha movie nodi.. yar nodthidira 2019 nalli
@deepuanuj53094 жыл бұрын
NaN Devaru Daada Appaji Vishnu Daada nijavagi Ramane Cinima Dalli Nija Jeevana Dalli Jai Daada Appaji Vishnu Daada Appaji 🙏🙏🙏
@rajeshrajgopal45366 жыл бұрын
excellent family movie. Movies of those days could be watched by the whole family, and people of all ages could watch them. Brilliant performances by Dr Vishnu Vardhan, K S Ashwath, Rajesh and Manjula. And nice to see late Chandrashekhar in a brief, but effective role. RIP. Mathe Karnataka dhalli hutti banni, Chandru.
@eshwarie99152 жыл бұрын
P88 because
@shanthamarthandapura7588 Жыл бұрын
@@eshwarie9915 s
@BabuBabu-xq2wy5 жыл бұрын
Bhala Sundaravada movie Super story screenplay Songs all Super All acterse Are Superly Acted Ashwat sir Rajesh sir Srilalita Manjula Medam alleAre Exlant Vishnu Super Duper Acting no bore jivanakke hatiravada chitra Many centre 100 days and Silverjubli Running Movie Vajramuni the one and only Villan king Super movie
@dboss83726 жыл бұрын
super movie manjulakka ma'm vishnuvardhan boss
@veerubk05kumbar163 жыл бұрын
ತು೦ಬಾ ಅಥ೯ಗರ್ಭಿತವಾದ ಸಿನಿಮಾ ಎಲ್ಲರೂ ನೋಡಿ ಎಲ್ಲರ ಮನೆ ಸಂಸಾರಗಳು ಇದೆ ತರ ಬೆಳಗಲಿ
@ravijadar1792 Жыл бұрын
Superb movie no words ...Hare Krishna
@veerappakyalakonda54315 жыл бұрын
ತಂದೆ ತಾಯಿ ಅನ್ನು ಗೌರವದಿಂದ ಕಾನಬೇಕೂ......
@ashoknaik3326 жыл бұрын
ವಿಷ್ಣು ಸರ್ ವಿ ಮಿಸ್ ಯೂ
@shubhamanju52075 жыл бұрын
Vishnu is my favourite hero. Love you Vishnu Dada .
@arunrarun99176 жыл бұрын
ಜೈ.ವಿಷ್ಣು ದಾದ
@bhageshniloor1687 Жыл бұрын
Anyone in 2024
@dr.vandanamundase-gaur23269 ай бұрын
I am watching in 2024.
@brahmibhavana1215Ай бұрын
In 5 days it's 2025 😮
@javaragudde62363 жыл бұрын
ವಿಷ್ಣು ದಾದ ಸೂಪರ್
@sriss4793 жыл бұрын
ಈ ಮೂವಿ ಅಲ್ಲಿ ನಿಜವಾದ ಮೋಸಗಾರ, ವಿಲನ್ ದ್ವಾರಕೀಶ್
@kantharajukantha25137 жыл бұрын
ಕರುನಾಡ ಸಿಂಹ ನಮ್ಮ ಅಣ್ಣ......
@svinayaka59825 жыл бұрын
Hai
@svinayaka59825 жыл бұрын
Halo msg me
@ananyahathwar2ndstd2914 жыл бұрын
Attige tangi bavana tamma my all time favorite song good message to life
@sureshm89886 ай бұрын
Yes in 2024, still its evergreen movie
@rafiqmmuhammadrafiq64795 жыл бұрын
All actors super acting expecially vishnu dada, vajramuni
@ravirmanju6 жыл бұрын
ಅತ್ಯುತ್ತಮ ಚಿತ್ರ
@bassuyalawar234 жыл бұрын
ಉತ್ತಮ ವಾದ ಚಿತ್ರ
@shalinis57853 жыл бұрын
🙏🙏ನಮಸ್ಕಾರ ಅಪ್ಪಾಜಿ 🙏🙏🙏🙏🙏🙏ಅಪ್ಪಾಜಿ 🌹❤🌹🦁🆚🦁💐
@ambikaambika53814 жыл бұрын
jai vishnu dhadha ..namma kannada cinemagalanna estu nodidaru kadime ansutte.
@indudharduggu7419 ай бұрын
each and every person has to watch this movie
@saathi496vf-kar55 жыл бұрын
Story acting songs fighting Ella super adrallu Vishnu sir awesome
@purushothamakr46543 жыл бұрын
Meaning full movie everyone need to see👍👍👍
@tulasigerappalakkasakoppa41174 жыл бұрын
Super movi💥💥💥💥💥💥👌👌👌👌👌🤝🤝🤝🤝
@siddarameswaragowda10 ай бұрын
ಇನ್ನು ಎಷ್ಟು ಜನ್ಮ ಆದ್ರೂ ವಿಷ್ಣುವರ್ಧನ್ ಸರ್ ತರ ಮೂವಿ ಬರೋದಿಲ್ಲ