Kannada Nadina Jeevanadi - Jeevanadhi | Lyrical Video | Vishnuvardhan | S.P.B | Koti | JhankarMusic

  Рет қаралды 15,250,623

Jhankar Music

Jhankar Music

Күн бұрын

Пікірлер: 1 100
@manjulamanju821
@manjulamanju821 Жыл бұрын
Perfect karoake sir... Nange tumba esta aitu... ❤Nimge Tumbu hrudayada Dhanyavadagalu❤💐💐💐💐💐💐👌🙌🙌👍
@SidduKumbar-t5l
@SidduKumbar-t5l Ай бұрын
4:42
@siddaramkalashetty4263
@siddaramkalashetty4263 Жыл бұрын
ಜೈ ಕರ್ನಾಟಕ ಜೈ ಕನ್ನಡ 💛❤️
@PreetamKumar-d4h
@PreetamKumar-d4h 2 ай бұрын
Vhclgo
@rudrarudra4292
@rudrarudra4292 Жыл бұрын
What a nice song....... Melting voice supeeeer music...... From Tamil Nadu...... And I can understand when I am hearing these songs...... ( Kannada nadina jeevanathi , Hasiru gajina balegale ..... )❤
@FakkireshagasiFakkireshagasi
@FakkireshagasiFakkireshagasi 10 ай бұрын
ಜೈಇಇಇಇಇಇ ವಿಷ್ಣು ದಾದ ❤❤❤❤
@manjunathpattanashetti4891
@manjunathpattanashetti4891 3 жыл бұрын
ಕನ್ನಡ ನಾಡಿನ ಜೀವನದಿ ಕಾವೇರಿ
@ShivashankarMagaji
@ShivashankarMagaji 4 жыл бұрын
*ಈ ಹಾಡನ್ನು ಎಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನ್ನಿಸುತ್ತದೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಹಾಗೂ ಖುಷ್ಬೂ ಅವರ ಅಭಿನಯ ಅದ್ಭುತ*
@srinivassrinivas.g703
@srinivassrinivas.g703 9 ай бұрын
Q😊😅 hi qqqaqaqq11¹11q1q1111111q1111¹11¹¹q00😊😊
@rekhas4213
@rekhas4213 Жыл бұрын
I am a marwadi but I am more of Kannadiga I feel. I looooove Karnataka, it has given me everything.... Miss u Bangalore...❤❤ Huttidare kannada nadalli hutta beku....
@ravitalawar8445
@ravitalawar8445 3 жыл бұрын
ಈ ಹಾಡನ್ನು ಕೇಳುತ್ತಾ ಇದ್ದರೆ ಪದೇ ಪದೇ ಕೇಳುವ ಆಸೆ ಆಗುತ್ತದೆ
@MADHUKAR951
@MADHUKAR951 4 жыл бұрын
ದಕ್ಷಿಣ ಭಾರತ ಕಂಡಂಥ ಶ್ರೇಷ್ಟ ಗಾಯಕ, ಗಾನಗಾರುಡಿಗನಿಗೆ ಕೋಟಿ ಕೋಟಿ ಪ್ರಣಾಮಗಳು.......... 🙏🙏🙏ಮುಂದಿನ ನಿಮ್ಮ ಜನ್ಮ ಈ ನಮ್ಮ ಕರುನಾಡಿನ ಪುಣ್ಯಭೂಮಿಲೆ ಆಗ್ಲಿ..... 🙏🙏🙏🙏
@NFnewsefive
@NFnewsefive 2 жыл бұрын
ಈ ಸಾಂಗ್ ಗೆ ಸಾಹಿತ್ಯ ಬರೆದಂತವರಿಗೆ ಕೋಟಿ ಕೋಟಿ ನಮನಗಳು
@bskpostproductions
@bskpostproductions 3 жыл бұрын
🙏🏻ದಾದಾ 💐
@vivekanandh8795
@vivekanandh8795 3 жыл бұрын
ಎಂತ ಅದ್ಭುತ ಸಾಹಿತ್ಯ ಅದೇ ರೀತಿ ಕಂಚಿನ ಖಂಟವುಳ್ಳ ಎಸ್.ಪಿ.ಬಿ ಸರ್ ಅವರ ಗಾಯನ ಸ್ವರ್ಗದಲ್ಲಿ ಇದ್ದೆವೆಯೆ ಎಂದು ಭಾಸವಾಗುತ್ತದೆ. ಜೈ ಕನ್ನಡಾಂಬೆ🙏🏻
@kuralinagesh6991
@kuralinagesh6991 3 жыл бұрын
Nice songs Super 💖💖💖😘🙏
@ravichandranappoji2843
@ravichandranappoji2843 3 жыл бұрын
Gaanagandharvudu SPB only one man great singing
@padmakm5687
@padmakm5687 2 жыл бұрын
Vishnuvardan sir we mis uuu sir
@parshushahabad4251
@parshushahabad4251 2 жыл бұрын
ಕನ್ನಡನಾಡಿನ ಜೀವನದಿ ಕಾವೇರಿ 🙏ಜೈ ವಿಷ್ಣುವರ್ಧನ್ ಸರ್ 💐💐💐 ಮಿಸ್ ಯು ಅಪ್ಪಾಜಿ ✨️🥰🖤ಜೈ ಕನ್ನಡ ❤
@yyyyyyyyy241
@yyyyyyyyy241 Ай бұрын
Nice song good morning
@manjakuk.r8454
@manjakuk.r8454 3 жыл бұрын
ಕನ್ನಡಿಗರಾಗಿ ಹುಟ್ಟಿದ ನಾವೇ ಧನ್ಯರು... ಕಾವೇರಿ ತಾಯಿಯ ವರ್ಣನೆ ಅಧ್ಬುತ ❤
@LikithLikith.r-q6x
@LikithLikith.r-q6x 11 ай бұрын
ಸುಂದರವಾದ ಹಾಡು
@rajapparaju2944
@rajapparaju2944 3 жыл бұрын
Love you guruji miss u boss
@josephkunjappu
@josephkunjappu 3 жыл бұрын
My Thaayi 🙏💕🙏Kannada ✨️✨️😍
@ನ್ಯಾಯನೀತಿಧರ್ಮ-ಧ6ರ
@ನ್ಯಾಯನೀತಿಧರ್ಮ-ಧ6ರ 3 жыл бұрын
R. N ಜಯಗೋಪಾಲ್ ಸರ್ ನಿಮಗೆ ನಮನ... ಇಂತಹ ಅದ್ಭುತ ಸಾಹಿತ್ಯ.... 😍🙏🙏🙏 ದಕ್ಷಿಣ ಮಂದಕಾನಿ... 😍🙏🙏
@Goodwill1239
@Goodwill1239 2 жыл бұрын
Kaveri Amma♥️🙏🏼🙏🏼🙏🏼
@ಸಂವಿಧಾನಶಿಲ್ಪಿ-ಥ9ಳ
@ಸಂವಿಧಾನಶಿಲ್ಪಿ-ಥ9ಳ 4 жыл бұрын
ಗಂಗೆಯ ತುಂಗೆಯ ಪ್ರೀತಿಯ ಸೋದರಿ ಪಾವನೆ ಪುಣ್ಯನದಿ) (ಬಳುಕುತ ಕುಲುಕುತ ಹರುಷವ ಚೆಲ್ಲುತ ಸಾಗುವ ಧನ್ಯ ನದಿ) (ತಾ ಹೆಜ್ಜೆಯ ಇಟ್ಟೆಡೆ ಅಮೃತ ಹರಿಸಿ ಕಾಯುವ ಭಾಗ್ಯನದಿ) ಕನ್ನಡ ನಾಡಿನ ಜೀವನದಿ ಈ ಕಾವೇರಿ ಓ... ಜೀವನದಿ ಈ ಕಾವೇರಿ ಅನ್ನವ ನೀಡುವ ದೇವನದಿ ಈ ವಯ್ಯಾರಿ ಓ... ದೇವನದಿ ಈ ವಯ್ಯಾರಿ ಈ ತಾಯಿಯು ನಕ್ಕರೇ ಸಂತೋಷದಾ ಸಕ್ಕರೇ ಮಮತೆಯಾ ಮಾತೆಗೆ ಭಾಗ್ಯದಾ ದಾತೆಗೆ ಮಾಡುವೆ ಭಕ್ತಿಯಾ ವಂದನೇ ಓ ಕನ್ನಡ ನಾಡಿನ ಜೀವನದಿ ಈ ಕಾವೇರಿ ಓ... ಜೀವನದಿ ಈ ಕಾವೇರಿ ಕೊಡಗಲಿ ನೀ ಹುಟ್ಟಿ ಹರಿಯುವೆ ನಲಿವಿನಿಂದ ತರುತಲಿ ಎಲ್ಲೆಲ್ಲೂ ಆನಂದ ಹಸಿರಿನ ಬೆಳೆ ತಂದು ಕುಡಿಯುವ ಜಲ ತಂದು ಚೆಲ್ಲುವೆ ನಗೆ ಎಂಬ ಶ್ರೀಗಂಧ ಧುಮುಕುತ ವೇಗದ ಜಲಪಾತದಲಿ ವಿದ್ಯುತ್ ನೀಡುವೆ ಬಯಲಲಿ ಕಾಡಲಿ ಕಲಕಲ ಹರಿಯುತ ನಾಟ್ಯವ ಮಾಡುವೆ ಮಂದಗಾಮಿನಿ ಶಾಂತಿವಾಹಿನಿ ಚಿರ ನೂತನ ಚೇತನ ಧಾತೆಯು ನೀನೆ ದಕ್ಷಿಣ ಮಂದಾಕಿನಿ ಕನ್ನಡ ನಾಡಿನ ಜೀವನದಿ ಈ ಕಾವೇರಿ ಓ... ಜೀವನದಿ ಈ ಕಾವೇರಿ ಹುಟ್ಟುವ ಕಡೆಯೊಂದು ಫಲಕೊಡೋ ಕಡೆಯೊಂದು ಸಾಗರದಲಿ ನದಿಗೆಂದು ಸಂಗಮವು ತವರಿನ ಮನೆಯೊಂದು ಗಂಡನ ಮನೆಯೊಂದು ಹೆಣ್ಣಿಗೆ ಇದೆ ಎಂದು ಜೀವನವು ತಂದೆಯು ತಾಯಿಯು ಅಣ್ಣನು ತಂಗಿಯು ಎಲ್ಲ ದೂರವು ಹೊಸ ಮನೆ ಹೊಸ ಜನ ಹೊಸ ಹೊಸ ಬಂಧವು ಅಲ್ಲೇ ಸಂತೋಷವು ಮನೆಯ ದೀಪವು ಬಾಳ ಸಂಗೀತವು ಮನ ಮೆಚ್ಚಿದ ಮಡದಿಯು ಸಿಕ್ಕಿದ ವೇಳೆ ಸ್ವರ್ಗ ಸಂಸಾರವು ಕನ್ನಡ ನಾಡಿನ ಜೀವನದಿ ಈ ಕಾವೇರಿ ಓ... ಜೀವನದಿ ಈ ಕಾವೇರಿ ಅನ್ನವ ನೀಡುವ ದೇವನದಿ ಈ ವಯ್ಯಾರಿ ಓ... ದೇವನದಿ ಈ ವಯ್ಯಾರಿ ಈ ತಾಯಿಯು ನಕ್ಕರೇ ಸಂತೋಷದಾ ಸಕ್ಕರೇ ಮಮತೆಯಾ ಮಾತೆಗೇ ಭಾಗ್ಯದಾ ದಾತೆಗೇ ಮಾಡುವೆ ಭಕ್ತಿಯಾ ವಂದನೇ
@நாம்தமிழர்நாமேதமிழர்
@நாம்தமிழர்நாமேதமிழர் 4 жыл бұрын
Hi bro neenga tamil ah illa kannadam ah
@ಸಂವಿಧಾನಶಿಲ್ಪಿ-ಥ9ಳ
@ಸಂವಿಧಾನಶಿಲ್ಪಿ-ಥ9ಳ 4 жыл бұрын
@@நாம்தமிழர்நாமேதமிழர் my mother tongue tamil but I born in Bangalore I mean all my ancestors from Bangalore.. I studied kannada medium so both the languages are like my two eyes..
@ajaykamath376
@ajaykamath376 9 ай бұрын
Bro🙏🏻😍
@annapaakash1757
@annapaakash1757 Жыл бұрын
Namma cheluva Kannada endendigu Srimantha.
@vishnujadhav4206
@vishnujadhav4206 4 ай бұрын
मी महाराष्ट्रातला रहिवाशी आहे पण मला हे गाणं खुप खुप आवडतं...❤❤❤❤❤ जय महाराष्ट्र जय कर्नाटक.....❤❤❤❤
@KrishnappaC-p7n
@KrishnappaC-p7n 11 ай бұрын
Nama karanataka nerao ghalie paresara nama kanada mathe song 🎉 yasto sare keluedhurao kelabekhuo anisuthe 🎉❤
@kashinathnaik1462
@kashinathnaik1462 5 жыл бұрын
ಇಂತ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೇ ಧನ್ಯರು🙏🙏🙏
@sankaranarayanann1898
@sankaranarayanann1898 2 жыл бұрын
Kannada is very easy to learn And also very sweet language
@ravic151
@ravic151 Жыл бұрын
🎉 Kannada Kasturi , Telugu Tene. Jai Kannada , Jai Telugu!!
@supreethh9259
@supreethh9259 Жыл бұрын
​@@ravic151¹
@parkashvandali8484
@parkashvandali8484 Жыл бұрын
Hj
@mr.dharii
@mr.dharii 3 жыл бұрын
ಕನ್ನಡಿಗರ ಜೀವನದಿ ಈ ಕಾವೇರಿ ❤️❤️❤️❤️❤️
@girish446
@girish446 4 жыл бұрын
Dr.SPB very soon you left us.. What a voice you have ? May you reborn again in Karnataka..
@mahboobbagwan118
@mahboobbagwan118 4 жыл бұрын
Hii
@rooparoopa630
@rooparoopa630 2 жыл бұрын
Superb song
@manjunathtirakangoudra5200
@manjunathtirakangoudra5200 2 жыл бұрын
Pp
@manjunathtirakangoudra5200
@manjunathtirakangoudra5200 2 жыл бұрын
0pp
@ambabhavani.p1217
@ambabhavani.p1217 2 жыл бұрын
ಸುಂದರ ಹಾಡು.... ಸುಂದರ ಸಾಹಿತ್ಯ.... ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏🙏🙏🙏.....
@neenuneenu99
@neenuneenu99 2 жыл бұрын
I’m from kerala ..heard this beautiful song on a trip to mysore and hampi ..( water show in Brindavan gardens) such a beautiful song …didn’t understand anything except first line ..but this is awesome
@shravanpalambe4086
@shravanpalambe4086 Жыл бұрын
This is about our Goddess of water Kaveri mathe... Each and every line explains how great full we are to her. And aslo explain where she was born and how she helps all the living beings in Karnataka, from Farmers to a normal people and animals...i mean everything... basically they explained...that Kaveri water is a Pulse of Karnataka...and if u know in santhan Dharam all these things means soo much for us... i mean its something we can't express 😬😬 its like u can say mad respect.... 🙏
@anilchavan3995
@anilchavan3995 3 жыл бұрын
Im from ಮಹಾರಾಷ್ಟ್ರ but ilike ಕರುನಾಡು
@yashaswiniyashaswinigowda8080
@yashaswiniyashaswinigowda8080 Жыл бұрын
I hadu keloke 3 karna 1 nam kannada dha bage anodhu 2 Vishnu sir anodhu spb sir hadidhare anodhu love this song so much ❤
@RAGHUNATHB-pl7vp
@RAGHUNATHB-pl7vp 7 ай бұрын
What a nice song....... Melting voice supeeeer music...... From Tamil Nadu...... And I can understand when I am hearing these songs...... ( Kannada nadina jeevanathi , Hasiru gajina balegale ..... ) kaveri mata ki jai
@yv1690
@yv1690 3 жыл бұрын
🧡❤️YV❤️🧡PS
@ನನ್ನೀಶ್ವರ
@ನನ್ನೀಶ್ವರ 2 жыл бұрын
ಕನ್ನಡ 💛♥️ ಕನ್ನಡ ಮಾತೇ ಮತ್ತು ಕಾವೇರಿ ನೀರು ನನ್ನ ನೆತ್ತರಲ್ಲಿ ಅಡಗಿಹಳು. ಈ ನಾಡಲ್ಲಿ ಹುಟ್ಟಿದ ನಾನೇ ಧನ್ಯ. 🙏🙏🙏🙏😊🥰😘
@prajwalsongmalak4391
@prajwalsongmalak4391 5 жыл бұрын
ನಾನು ಮಹಾಂತೇಶ ಮಳಕ from. ಬೆಳಗಾವಿ ಈ ಹಾಡು ನನಗೆ ತುಂಬ ಇಷ್ಟ ಈ ಹಾಡು ಕೇಳಿದರೆ ಆ ದಿನ ಬಹಳ ಒಳ್ಳೇಯ ದಾಗಿರುತ್ತೇ. Super song. I like it ,
@sanappahonakuppi5511
@sanappahonakuppi5511 4 жыл бұрын
9901882843
@siddalingpujari2975
@siddalingpujari2975 4 жыл бұрын
Yavur paa ??
@akshathad8417
@akshathad8417 3 жыл бұрын
@@sanappahonakuppi5511 fog
@baajabajalo9570
@baajabajalo9570 2 жыл бұрын
Le mantya.kadak rotti kalsle busnyaga
@khizerahmed7411
@khizerahmed7411 3 жыл бұрын
Namma nadu karinadu ilove 🥰😍❤
@sandeshnagaraju1659
@sandeshnagaraju1659 5 жыл бұрын
ಇವತ್ತಿಗೂ ಕೂಡ ಕೆಆರ್ ಎಸ್ ಕಾರಂಜಿಯಲ್ಲಿ ಇದೇ ಹಾಡಿಗೆ ಮೊದಲು ಕಾವೇರಮ್ಮ ನೃತ್ಯ ಮಾಡೋದು. ಅದ್ಭುತವಾದ ಹಾಡು
@nagarajanagu1192
@nagarajanagu1192 4 жыл бұрын
ಸೂಪರ್
@anandashilpa4872
@anandashilpa4872 4 жыл бұрын
ಹೌದು ಸರ್ ಕನ್ನಡ ನಾಡಿನ ಸೊಬಗು ಅಷ್ಟು ಚೆನಾಗಿದೆ ಸೂಪರ್ ಸಾಂಗ್
@chidanandgasti5803
@chidanandgasti5803 3 жыл бұрын
Super song. Kanadig nagi huttiddu nam yallar punya
@basavarajuppal.h5297
@basavarajuppal.h5297 3 жыл бұрын
ನೀ ಇನ್
@channachanna3960
@channachanna3960 3 жыл бұрын
Super sir
@mivenkatmusicalworld5969
@mivenkatmusicalworld5969 2 жыл бұрын
Music composed by koti sir...we proud of you sir... Meru para bhasha lo intha goppa songs cheyadam maku entho garvanga undi sir...
@yoganandvenugopal5776
@yoganandvenugopal5776 4 жыл бұрын
We are from Tamilnadu. But we have settled in Karnataka and silicon city Bangalore. Still we love this song. Jai karnataka
@baajabajalo9570
@baajabajalo9570 2 жыл бұрын
Jao.tamil Nadu bhaiya vapis, kon.rokha h aapko
@girigirim4488
@girigirim4488 2 жыл бұрын
@@baajabajalo9570 by
@sangeetha176
@sangeetha176 Жыл бұрын
Jai Karnataka
@burningice2557
@burningice2557 4 жыл бұрын
ನಿಮ್ಮ ಕನ್ನಡ ಸೇವೆಗೆ ನಮ್ಮನಮನ.. SPB ಸರ್🙏🏼😢
@justwatch2721
@justwatch2721 3 жыл бұрын
ನೀವು ನನ್ನ ತರ ಭಾವನಾತ್ಮಕ ಜೀವಿಗಳು ಅನ್ನಿಸುತ್ತೆ... ಸರ್ 🙏🙏🙏
@bhuvansr286
@bhuvansr286 Жыл бұрын
Ever green song in kannada film industry
@nagarajyadav1258
@nagarajyadav1258 Жыл бұрын
@hanamanthmchalawadi4032
@hanamanthmchalawadi4032 3 жыл бұрын
Jai vishnu jai spb
@adaaland9289
@adaaland9289 4 жыл бұрын
ಗಂಗಾ ಸ್ನಾನ ತುಂಗಾ ಪಾನ ಕಾವೇರಿ ಸೋಂಕಿದರೆ ಪಾಪವಂ ಸೋವೇರಿ. 🙏
@srinidhi7140
@srinidhi7140 5 жыл бұрын
ಗಂಗಾ ಸ್ನಾನ ತುಂಗಾ ಪಾನ ಕಾವೇರಿ ಸೋಂಕಿದರೆ ಪಾಪವಂ ಸೋವೇರಿ. 🙏 ಅಮ್ಮ ಕಾವೇರಿ ಎಲ್ಲರ ದಾಹವನ್ನು ತೀರಿಸು ♥️
@mahanteshshastri9308
@mahanteshshastri9308 5 жыл бұрын
Srinidhi ಶ್ರೀ
@VenkyNayak-we6cz
@VenkyNayak-we6cz 5 жыл бұрын
Super song sri
@Maheshwari715
@Maheshwari715 5 жыл бұрын
Super
@jagadishg4172
@jagadishg4172 4 жыл бұрын
Vakya Spr Bro...
@aniltalwade7807
@aniltalwade7807 4 жыл бұрын
Lkjy5677
@UmeshH-r3l
@UmeshH-r3l 11 ай бұрын
ಕಾವೇರಿ ಮಾತೆಗೆ ನಮೋ ನಮಃ
@shijithp135
@shijithp135 4 жыл бұрын
From Kerala with love ❤️
@anandk2555
@anandk2555 5 жыл бұрын
.. ಆ... ಆ... ಗಂಗೆಯ ತುಂಗೆಯ ಪ್ರೀತಿಯ ಸೋದರಿ ಪಾವನೆ ಪುಣ್ಯನದಿ ಬಳುಕುತ ಕುಲುಕುತ ಹರುಷವ ಚೆಲ್ಲುತ ಸಾಗುವ ಧನ್ಯ ನದಿ ತಾ ಹೆಜ್ಜೆಯ ಇಟ್ಟೆಡೆ ಅಮೃತ ಹರಿಸಿ ಕಾಯುವ ಭಾಗ್ಯನದಿ ಕನ್ನಡ ನಾಡಿನ ಜೀವನದೀ ಈ ಕಾವೇರಿ ಓ ಹೋ ಹೋ ಜೀವನದೀ ಈ ಕಾವೇರಿ ಅನ್ನವ ನೀಡುವ ದೇವನದಿ ಈ ವಯ್ಯಾರಿ ಓ ಹೋ ಹೋ ಸುಖವ ತರೋ ಈ ಸಿಂಗಾರಿ ಈ ತಾಯಿಯೂ ನಕ್ಕರೇ ಸಂತೋಷದಾ ಸಕ್ಕರೇ ಮಮತೆಯಾ ಮಾತೆಗೆ ಭಾಗ್ಯದಾ ದಾತೆಗೆ ಮಾಡುವೆ ಭಕ್ತಿಯಾ ವಂದನೇ ಓ... ಕನ್ನಡ ನಾಡಿನ ಜೀವನದೀ ಈ ಕಾವೇರಿ ಓ ಹೋ ಹೋ ಜೀವನದೀ ಈ ಕಾವೇರಿ ಪ್ರೇಮದಿ ಕಾವೇರಿ ಹರಿವಳು ನಲಿವಿಂದ ಸಾಗರದೆಡೆ ಓಡಿ ಸಂಗಮಕೆ ಹೃದಯದ ಹೊಲದಲ್ಲಿ ಒಲವಿನ ಬೆಳೆ ತಂದು ಜೀವಗಳೊಂದಾದ ಸಂಭ್ರಮದೆ ಸಾಗರ ಕಾಣದೆ ಎದೆಯಲಿ ವೇಗವು ಒಡಲಲಿ ಕಂಪನ ಸ್ಪರ್ಶದ ಸುಖದ ಕಲ್ಪನೆ ತಂದಿದೆ ಏನೋ ರೋಮಾಂಚನ ಯಾವಾ ಬಂಧವೋ, ಸೃಷ್ಟಿ ಸ್ಪಂದವೋ ಆಯಸ್ಕಾಂತದ ಸೆಳೆತವೋ ಹರೆಯದ ತುಡಿತವೋ ಮನಸೂ ತೇಲಾಡಿದೆ... ಕನ್ನಡ ನಾಡಿನ ಜೀವನದೀ ಈ ಕಾವೇರಿ ಓ ಹೋ ಹೋ ಜೀವನದೀ ಈ ಕಾವೇರಿ ಹೃದಯದ ಕಡಲಲ್ಲಿ ಆಸೆಯ ಅಲೆ ಎದ್ದು ಹೊಮ್ಮಿದೆ ಭೋರೆಂದೂ ವಿರಹದಲಿ ಬೆರೆಯುತ ತನ್ನಲ್ಲಿ ತಣಿಸುವ ನದಿಗಾಗಿ ಕಾದಿದೆ ನೋಡೆಂದೂ ತವಕದಲಿ ಲಜ್ಜೆಯು ಅಳಿಯದು ಮೀರುತಾ ಸಾಗಿಸಿ ಸಾಗರ ಹರಸಿದೆ ತನ್ನನೆ ಮರೆತು, ಕಡಲಲೆ ಬೆರೆತು ಧನ್ಯವು ತಾನಾಗಿದೆ ಪ್ರಕೃತಿ ನಿಯಮವೋ, ಪ್ರೇಮದ ಧರ್ಮವೋ ಬಳಿ ಸೇರುತ ಓಡುವ ಅಲೆಯ ತಲೆಯಲಿ ಪ್ರೇಮಾ ಹಾಡಾಗಿದೆ ಕನ್ನಡ ನಾಡಿನ ಜೀವನದೀ ಈ ಕಾವೇರಿ ಓ ಹೋ ಹೋ ಜೀವನದೀ ಈ ಕಾವೇರಿ ಅನ್ನವ ನೀಡುವ ದೇವನದಿ ಈ ವಯ್ಯಾರಿ ಓ ಹೋ ಹೋ ಸುಖವ ತರೋ ಈ ಸಿಂಗಾರಿ ಈ ತಾಯಿಯೂ ನಕ್ಕರೇ ಸಂತೋಷದಾ ಸಕ್ಕರೇ ಮಮತೆಯಾ ಮಾತೆಗೇ ಭಾಗ್ಯದಾ ದಾತೆಗೇ ಮಾಡುವೆ ಭಕ್ತಿಯಾ ವಂದನೇ... ಏ... ಓ... Source: Musixmatch
@mahabalajogi5905
@mahabalajogi5905 3 жыл бұрын
ಸೂಪರ್
@jalayogiMRaviJalayogiMRavimysu
@jalayogiMRaviJalayogiMRavimysu Жыл бұрын
ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🙏
@whateverittakes1167
@whateverittakes1167 5 жыл бұрын
Every drop of my blood is made of u. Thank you mother Kaveri. Incl my tears just rolling down my eyes while listening to this song. Thank you God. I love India.
@seetharamperapi8820
@seetharamperapi8820 2 жыл бұрын
P0oo9ⁿ9
@anandknayakanandknayak1146
@anandknayakanandknayak1146 Жыл бұрын
Jai Karnataka jai kannadiga
@arunarundx670
@arunarundx670 3 жыл бұрын
S. P ಬಾಲ ಸುಬ್ರಮಣ್ಯ ರವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏
@ramithpoojary7698
@ramithpoojary7698 3 жыл бұрын
wow 👌👌👌
@zakiullashahpurkar7461
@zakiullashahpurkar7461 2 жыл бұрын
Very very handsome beautiful performance great voice of shri SPB 👌👉🙏💯Lyrics views are so impressive beyond thoughts it's green land song great excellent Amazing genius 👌💖 heart touching song ✍️ author the great
@HMM-nv3ex
@HMM-nv3ex Жыл бұрын
Jai Karnataka mathe❤❤
@S_r_k_96
@S_r_k_96 4 жыл бұрын
Our Telugu man spb has made this kaveri song mesmerizing.. తెలుగు వాడిని కావేరీ కి వందనము
@tirumalayadav4815
@tirumalayadav4815 5 жыл бұрын
నేను తెలుగువాడ నాకు అర్థం కాలేదు కానీ ఈ పాట చాల్ నచ్చింది
@srinidhi7140
@srinidhi7140 5 жыл бұрын
ಕಾವೇರಿ ತಾಯಿ ಕಾಪಾಡಮ್ಮ 🙏
@ಹಳ್ಳಿಹುಡುಗ-ಱ8ಥ
@ಹಳ್ಳಿಹುಡುಗ-ಱ8ಥ 5 жыл бұрын
ಕನ್ನಡ ನಾಡಿನ ಜನತೆಯ ಮನ ಮುಟ್ಟುವ ಮೊದಲ ಗೀತೆ, ಕೇಳುವಾಗ ಮೈ ರೋಮಾಂಚನ
@anathamammanathamamm1453
@anathamammanathamamm1453 4 жыл бұрын
好,
@venkataramireddy5105
@venkataramireddy5105 7 ай бұрын
​@@anathamammanathamamm1453😅😢 0:09
@AnithachandraAnichandra
@AnithachandraAnichandra 7 ай бұрын
😮urfcfjrfncr FFF RC rurbjnfi crufn nrur furubfcrf nhr ijjbrffcuf. Rfrfurb urfcuj rjfhfuncjcurfu rnfcrfucfjrc DD fr f R
@RameshRamesh-vb4nw
@RameshRamesh-vb4nw 7 ай бұрын
My mum
@nchethan2816
@nchethan2816 4 жыл бұрын
ಈ ಹಾಡನ್ನೂ Dislike ಮಾಡಿರೋರ್ಗೆ ಏನ್ ಹೇಳೊದೊ ಗೊತ್ತಿಲ್ಲ... ಅದ್ಭುತ ಸಾಹಿತ್ಯ, ಸಂಗೀತ
@sunilgouda__1124
@sunilgouda__1124 3 жыл бұрын
SB sir😍
@muralitharank1736
@muralitharank1736 5 жыл бұрын
ಮೇರು ಸಾಹಿತ್ಯವಿರುವ ಕನ್ನಡದ ಉತ್ಕೃಷ್ಟ ಚಿತ್ರಗೀತೆ.
@savitashetty414
@savitashetty414 3 жыл бұрын
ನಮ ದೇಶ ಕನ್ನಡ ನಾಡಿನ ಜಿವನದಿ ♥🌹
@siddaramhadimanikumar4222
@siddaramhadimanikumar4222 5 жыл бұрын
Kannada nadina jevanadi kaveramma 👌👌👌👌👌
@jagunagu1031
@jagunagu1031 3 жыл бұрын
super kekaaaaaaaa wow nice excellent
@santoshanaikodi4085
@santoshanaikodi4085 2 жыл бұрын
ಅದ್ಭುತ 💙💙
@manojkumar.m9168
@manojkumar.m9168 6 жыл бұрын
ಕನ್ನಡ ನಾಡಿನ ಜೀವನದಿ:ಕಾವೇರಿ.
@johnsongeorge1045
@johnsongeorge1045 Жыл бұрын
Nice
@preethi.cpreethi.c4821
@preethi.cpreethi.c4821 4 жыл бұрын
ಈ.. ಸಾಹಿತ್ಯವನ್ನು ರಚಿಸಿದವರಿಗೆ ಕೋಟಿ ಕೋಟಿ ನಮನಗಳು...🙏
@rohitbiradar0045
@rohitbiradar0045 Жыл бұрын
We miss you appaji😢
@ravitalawar8445
@ravitalawar8445 5 жыл бұрын
ಈ ಹಾಡನ್ನು ಕೇಳಿದರೆ ಎತಂಹ ಕಷ್ಟ ದುಃಖವನ್ನು ಮರೆಯುವಂತಹ ಏಕ ಚಿತ್ತದಿಂದ ಮನಸ್ಸು ತಲಿನವಾಗಿರುತ್ತದೆ. ಎಲ್ಲ ವನ್ನು ಮರೆತು ಈ ಹಾಡಿನಲ್ಲಿ ಸಂಗೀತ ಹಾಡು ಬಹಳ ಸುಂದರವಾಗಿ ಮನಸ್ಸು ನ್ನು ಏಕಚಿತ್ತ ವಾಗಿದೆ.
@akkavvamukapgol8801
@akkavvamukapgol8801 5 ай бұрын
One off the feverate song in my life
@venkicreationinkannada2774
@venkicreationinkannada2774 4 жыл бұрын
Lock down time seeing you like this
@devadevaraj4838
@devadevaraj4838 3 жыл бұрын
ಕನ್ನಡ ಭಾಷೆಯನ್ನು ಉಳಿಸುತ್ತದೆ
@hippofox8374
@hippofox8374 4 жыл бұрын
salute..... kaaveri maathaa..... life of karnaataka......
@mohandas40
@mohandas40 2 жыл бұрын
The great singar sp saheb
@sandeepkundekar9746
@sandeepkundekar9746 2 жыл бұрын
Iam marathi i like and love you song Heart feld Vishnuvardhan evergreen actor in kannada And SPB Gods goft
@ShSh-xi4rd
@ShSh-xi4rd 3 жыл бұрын
Millions died in Covid but one loss that we all still are very sad about and that is SPB Please bring him back Oh God , we miss him
@abhishekmane9195
@abhishekmane9195 3 жыл бұрын
❤️❤️❤️❤️😊😊😊😊😊🙏🙏🙏
@pinkypatil600
@pinkypatil600 2 жыл бұрын
ok hmm ok AA ok BB
@pinkypatil600
@pinkypatil600 2 жыл бұрын
ok hmm ok AA ok BB
@umeshappachottannavar5020
@umeshappachottannavar5020 2 жыл бұрын
@@pinkypatil600 MN MN MN
@hanamanthays4817
@hanamanthays4817 Жыл бұрын
​@@pinkypatil600. ನಾನು . mm
@jagadishmundinamani2300
@jagadishmundinamani2300 2 жыл бұрын
👍👍👍 super song
@gavisiddappa7243
@gavisiddappa7243 6 жыл бұрын
ಕನ್ನಡ ನಾಡಿ ಜೀವ ನದಿ ಈ ಕಾವೇರಿ ಪುಣ್ಯ ನದಿ ನಮ್ಮ ಕಾವೇರಿ ನದಿ......
@khasimkmkhasim7866
@khasimkmkhasim7866 6 жыл бұрын
Super heroin and vishnuvardhan sir. And very fentacetick editer
@swamymandya2532
@swamymandya2532 3 жыл бұрын
ನಾದಬ್ರಹ್ಮ ಹಂಸಲೇಖ 👌🌹💜🌷💜💚💙🙏🙏ಸರ್ ಗೆ ಕೋಟಿ ಕೋಟಿ ಧನ್ಯವಾದ ಹಾಗೆ ಗಾಯನ s.p.b. ಬಾಲಸುಬ್ರಹ್ಮಣ್ಯಂ 🎤🎶🎵💜👌🌹💛💚💙🌺🙏ಶರಣ ಶರಣಾಗತಿ ಡಾಕ್ಟರ್ ಸಾಹಸಸಿಂಹ ವಿಷ್ಣುವರ್ಧನ್💙💜💚👌💛🙏🙏🙏🙏 ಅವರ ಆಕ್ಟಿಂಗ್ ಸೂಪರ್
@Sheshagangaadhar
@Sheshagangaadhar Жыл бұрын
ಹಂಸಲೇಖ ಅಲ್ಲಾ ಸಾರ್ ಸಾಹಿತ್ಯ :- ಆರ್ ಎನ್ ಜಯಗೋಪಾಲ್
@ramakrishna6304
@ramakrishna6304 9 ай бұрын
Music koti ser
@sunilsk9649
@sunilsk9649 2 жыл бұрын
ಎನ್ voice guru aduuu😍😍😍😍😍
@ಎಂದೂಬಾಡದಬೆಟ್ಟದಹೂವುಅಪ್ಪು
@ಎಂದೂಬಾಡದಬೆಟ್ಟದಹೂವುಅಪ್ಪು 6 жыл бұрын
ಕನ್ನಡ ನಾಡಿನ ಜೀವನದಿ ಕಾವೇರಿ ..
@vithalkoulapure196
@vithalkoulapure196 5 жыл бұрын
Vithal sk
@bhimuchavan8594
@bhimuchavan8594 Жыл бұрын
Sp ballu sir super Sir 💐
@sreerajg1984
@sreerajg1984 2 жыл бұрын
Just heard this divine song in brindavan garden 2 weeks ago... Beautiful 😍 SPB ♥️♥️♥️ Love from Kerala 🙏🥰🥰🥰
@muttuhalagali4440
@muttuhalagali4440 2 жыл бұрын
Jai ❤️vss
@pallavi_princess_2633
@pallavi_princess_2633 4 жыл бұрын
Proud to be a kannadiga,,,,,,,,,but today we miss the god of music SPB......RIP We miss you alot Balu sir 😭😭😭😭😭😭😭
@sanjuhumnabad5790
@sanjuhumnabad5790 3 жыл бұрын
Vvv. Vv version kk(qkiklkk8iiikkiikklkuk
@madhusudhandh1214
@madhusudhandh1214 3 жыл бұрын
E
@vrundamanjunath6741
@vrundamanjunath6741 3 жыл бұрын
Was this song sang by SPB
@hulugappahulugappa2646
@hulugappahulugappa2646 3 жыл бұрын
FGG
@hulugappahulugappa2646
@hulugappahulugappa2646 3 жыл бұрын
𝐠𝐡
@subhashkc1551
@subhashkc1551 3 ай бұрын
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛💛🌹🌹❤️❤️
@bhimeshdk6234
@bhimeshdk6234 5 жыл бұрын
ಜೈ ಕರ್ನಾಟಕ ಮಾತೇ
@mouneshkambar3459
@mouneshkambar3459 3 жыл бұрын
highlight this song in my life
@sahanabs3675
@sahanabs3675 4 жыл бұрын
When I hear this song ,my eyes are filled with tears such a great song ,lyrics,music and great singer SPB sir ❤ proud be a kannadathi blessed🙏
@aparichittv5601
@aparichittv5601 4 жыл бұрын
@mr.kannnadiga My Instagram From Karnataka 💟💟💟
@sidduchikamath3749
@sidduchikamath3749 3 жыл бұрын
Nannase mallige
@spiderdarsh4657
@spiderdarsh4657 3 жыл бұрын
Tq
@tipeswami3449
@tipeswami3449 2 жыл бұрын
@@aparichittv5601 p p p pp p pbppppppppppppppp p
@jeeva3567
@jeeva3567 2 жыл бұрын
🙏🙏❤️same here
@anujkunchanur4828
@anujkunchanur4828 3 жыл бұрын
RIP spb singer
@abhishekdivatagi187
@abhishekdivatagi187 Жыл бұрын
Aa kaveri na thamilunadige bidthidare egina rajakaranigalu 😢
@hanamantangoudar6800
@hanamantangoudar6800 10 ай бұрын
2024 listening 🎧
@ravi.gmanjulah3313
@ravi.gmanjulah3313 6 ай бұрын
😢😅😢
@likithgowda9850
@likithgowda9850 5 ай бұрын
After seeing damn...full ❤
@KNarendhar-o9o
@KNarendhar-o9o 4 ай бұрын
Nenu telugu ts kani kannada songs ante chala istam padali anipisthu ndhi
@nagarajsinginagarjsingi6631
@nagarajsinginagarjsingi6631 5 жыл бұрын
ಈ...ಹಾಡಲೀ....ನಮ್ಮ ದಾದಾ...ರನ್ನು ನೋಡಲು ಚೆನ್ನ.
@nagarajsinginagarjsingi6631
@nagarajsinginagarjsingi6631 5 жыл бұрын
ಕರ್ನಾಟಕದ ಕಾವೇರಿ. ನೀ...ಜೀವನದಿ.
@gouspeerbasg4208
@gouspeerbasg4208 6 жыл бұрын
ನನ್ನ ನೆಚ್ಚಿನ ಗೀತೆ ಇ ಹಾಡಿನಲ್ಲಿ ತುಂಬ ಅರ್ಥ ಇದೆ
@pramodkshirasagar1750
@pramodkshirasagar1750 3 жыл бұрын
🧡❤
@chandarkanth9089
@chandarkanth9089 3 жыл бұрын
jai..karnataka..🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇨🇴🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🙏🙏🙏🙏🙏🙏🙏🙏✅🇳🇪✍️🇳🇪🇳🇪🇳🇪🇳🇪🇳🇪🇳🇪🇳🇪🙏🙏🙏🙏🙏🙏🙏🙏🙏🙏🙏🙏🙏✍️✍️🙏🙏✍️🙏🙏✍️✍️✍️🙏👍👍👍👍👍👍👍👍👍👍
@220star4
@220star4 2 жыл бұрын
Love u vishnu sir great legend in Karnataka
@yatishyatish9850
@yatishyatish9850 5 жыл бұрын
ಜೈ ಕರ್ನಾಟಕಮಾತೆ ನನ್ನ ಪ್ರೀತಿಯ ಕನ್ನಡ
@ig_prashanth7925
@ig_prashanth7925 4 жыл бұрын
🙏
@rajusangami947
@rajusangami947 4 жыл бұрын
ಜಯ ಕರ್ನಾಟಕ
@rajusangami947
@rajusangami947 4 жыл бұрын
ಜಯ ಕನ್ನಡಾಂಬೆ 🙏🙏
Try this prank with your friends 😂 @karina-kola
00:18
Andrey Grechka
Рет қаралды 9 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
🅛🅘🅥🅔 | SPB Chithra Romantic Jukebox | Jhankar Music
11:42:14
Jhankar Music
Рет қаралды 1,4 МЛН
Try this prank with your friends 😂 @karina-kola
00:18
Andrey Grechka
Рет қаралды 9 МЛН