Рет қаралды 1,104,956
ಕನ್ನಡ ವರ್ಣಮಾಲೆ #KannadaAlphabet (aksharamale or varnamale) now consists of 49 letters. In this video, Information about the Kannada alphabet, Kannada vyanjanagalu, Kannada Swaras or kannada Swaragalu , Kannada Varnamale and it's types like ಹ್ರಸ್ವ ಸ್ವರ(short tones vowels) , ದೀರ್ಘ ಸ್ವರ (long vowels), ಯೋಗವಾಹಗಳು(yogawahas/Yogavaahaka's) are explained.
ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ.
ಸ್ವರಗಳು 13 (#KannadaSwaras/Swaragalu) - KannadaVowels
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಯೋಗವಾಹಕಗಳು 2 (yogawahas/Yogavaahaka's)
ಅಂ ಅಃ
ವ್ಯಂಜನಗಳು (vyanjanas) 34
I)ವರ್ಗೀಯ ವ್ಯಂಜನಗಳು - Consonants
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
II)ಅವರ್ಗೀಯ ವ್ಯಂಜನಗಳು - Miscellaneous Consonants
ಯ ರ ಲ ವ ಶ ಷ ಸ ಹ ಳ
ಸ್ವರ ಎಂದರೇನು?ಅವು ಎಷ್ಟಿವೆ?
ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು(13) ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.
ಸ್ವರಗಳು (Vowels) Swaras Charcters are as follows:
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಸ್ವರಗಳಲ್ಲಿ (Vowels) ಎಷ್ಟು ವಿಧ?ಅವು ಯಾವುವು?
ಸ್ವರಗಳಲ್ಲಿ ಮೂರು ವಿಧ.ಅವು ಯಾವುವೆಂದರೆ ಹ್ರಸ್ವ ಸ್ವರಗಳು , ದೀರ್ಘ ಸ್ವರಗಳು ಹಾಗೂ ಯೋಗವಾಹಗಳು(yogawahas/Yogavaahaka's).
ಹ್ರಸ್ವ ಸ್ವರ-Hrasva Swara(short tones vowels) ಎಂದರೇನು?ಅವು ಎಷ್ಟಿವೆ?
ಹ್ರಸ್ವ ಸ್ವರಗಳು (೬/6)ಆರು. ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಅಕ್ಷರಗಳನ್ನು(ಅ,ಇ ಉ,ಋ,ಎ,ಒ) ಹ್ರಸ್ವ ಸ್ವರಗಳೆಂದು ಕರೆಯುವರು.
ದೀರ್ಘ ಸ್ವರ -Deergha Swara(long vowels)ಎಂದರೇನು?ಅವು ಎಷ್ಟಿವೆ?
ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (೭/7)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು.
ಯೋಗವಾಹಗಳು(yogawahas/Yogavaahaka's) ಎಂದರೇನು?ಅವು ಎಷ್ಟಿವೆ?
ಕನ್ನಡವು ಎರಡು ವಿಶೇಷ ಅಕ್ಷರಗಳನ್ನು ಹೊಂದಿದೆ, ಸ್ವತಂತ್ರವಲ್ಲದ- ಹಾಗೂ ಸ್ವರವೂ ಅಲ್ಲದ,ವ್ಯಂಜನವೂ ಅಲ್ಲದ ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು(2) ಅಕ್ಷರಗಳನ್ನು (ಅನುಸ್ವಾರ,ವಿಸರ್ಗ)ಯೋಗವಾಹಗಳೆಂದು ಕರೆಯುತ್ತಾರೆ.
ಅಂ ಅಕ್ಷರವನ್ನು ಅನುಸ್ವರ (anuswara) ಎಂದು ಕರೆಯಲಾಗುತ್ತದೆ, ಮತ್ತು ಅಃ ಅಕ್ಷರವನ್ನು ವಿಸರ್ಗ (wisarga) ಎಂದು ಕರೆಯಲಾಗುತ್ತದೆ,.
#KannadaVyanjanagalu, #ಕನ್ನಡ ವರ್ಣಮಾಲೆ (ಸ್ವರಗಳು)
Please
► "SUBSCRIBE" - "LIKE" - "COMMENT TO MY CHANNEL"
/ @stunningmoms
Thanks & Welcome.
Stunning Moms