Kannadada Honnudi Video Song | Ondu Cinema Kathe | Anathnag, Anjana

  Рет қаралды 4,504,205

Lahari Music - TSeries

Lahari Music - TSeries

9 жыл бұрын

Watch Kannadada Honnudi Video Song From Ondu Cinema Kathe Kannada movie Starring Anathnag, Anjana.
Song: Kannadada Honnudi
Album/Movie: Ondu Cinema Kathe
Artist Name: Anathnag, Anjana
Singer: S P Balasubrahmanyam
Music Director:Rajan - Nagendra
Lyricist: CHI Udayashankar
Music Label: Lahari Music

Пікірлер: 472
@kumarnv251
@kumarnv251 Жыл бұрын
ಈ ಹಾಡಿನ ಮೂಲಕ ಅನೇಕ ಕನ್ನಡ ಸಾಹಿತಿಗಳನ್ನು ನೆನೆಯುವ ಪ್ರಯತ್ನ ಮಾಡಲಾಗಿದೆ. 🙏🙏
@maheshad426
@maheshad426 2 жыл бұрын
ಚಿ ಉದಶಂಕರ್.. ಹಂಸಲೇಖ.. ಕನ್ನಡ ಚಿತ್ರ ಸಾಹಿತ್ಯ ಲೋಕದ ಸಂಪತ್ತು.
@jalayogiMRaviJalayogiMRavimysu
@jalayogiMRaviJalayogiMRavimysu Ай бұрын
ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ 🕉️🙏🕉️
@natarajun7396
@natarajun7396 2 жыл бұрын
ಅನಂತ್ ನಾಗ ಸರ್ ರಿಯಲಿ ಗ್ರೇಟ್ ಆಕ್ಟರ್ ಪಿಎಚ್ಡಿ ಪದವಿ ಕೊಡಬೇಕು 👍💐🤝
@ananthananth3608
@ananthananth3608 3 жыл бұрын
ಒಂದು ಸಿನಿಮಾ ಕಥೆ. 🙏ಎಸ್ ಪಿ ಬಿ ಅವರ ಶಾರೀರ,🙏 ಅನಂತ್ ನಾಗ್ ಅವರ ಶರೀರ.ಅವರಂತೆಯ ಹಾಡಿದ್ದರೆ.ಕನ್ನಡದ ಹಾಡು ಅಂದ್ರೆ ಎಸ್ಪಿಬಿ 🙏ಅವರ ಕಂಠ 👌
@manjunathat.s.3026
@manjunathat.s.3026 2 жыл бұрын
ಎಸ್ ಪಿ ಬಿ ಈ ಜಗತ್ತು ಕಂಡ ಅತ್ಯದ್ಭುತ ಹಾಡುಗಾರ. ಸುಂದರವಾದ ಹಾಡು
@happyeeland
@happyeeland Жыл бұрын
ಎಲ್ಲರಿಗೂ 68ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏 I ಜೈ ಕರ್ನಾಟಕ 🙏
@itsshridhar
@itsshridhar 8 ай бұрын
The fact that Chi Udayashankar paid tribute to Hamsalekha - his competitor speaks a lot about his character.
@praveenshettykm4311
@praveenshettykm4311 7 ай бұрын
Great observation sir
@UdaychinneChinne
@UdaychinneChinne 2 ай бұрын
​@@praveenshettykm4311aiin
@Ahmash-zb3cf
@Ahmash-zb3cf Ай бұрын
W 0:21 w
@user-jd1md6do9x
@user-jd1md6do9x 3 жыл бұрын
ವ್ಹಾ... ನಾನೊಬ್ಬ ದಕ್ಷಿಣ ಕನ್ನಡದ ಕನ್ನಡಿಗನಾಗಿರುವೆ.... ಹಾಗೂ ನನ್ನ ಜನ್ಮ ಭೂಮಿನ ಪ್ರೀತಿಸುವೆ...
@dhananjayadhanu1607
@dhananjayadhanu1607 3 жыл бұрын
Thanks sir
@hemagiri3850
@hemagiri3850 Жыл бұрын
@@dhananjayadhanu1607 to y to my TT t to
@santhoshsanthu3314
@santhoshsanthu3314 3 жыл бұрын
ಕಣ ಕಣ ಕನ್ನಡ.. ಕಡಿದ್ರು ಕನ್ನಡ.. ಬಡಿದ್ರು ಕನ್ನಡ ❤️
@anjink6980
@anjink6980 2 жыл бұрын
ಎಲ್ಲಿಯಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, 😍🙏
@santhoshsanthu6367
@santhoshsanthu6367 3 жыл бұрын
ಅತ್ಯದ್ಭುತ ತೆರೆಯ ಹಿಂದಿನ ಹೀರೋಗಳನ್ನು ತೋರಿರುವ ಏಕೈಕ ಕನ್ನಡ ಚಲನಚಿತ್ರ ಗೀತೆ.✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏✌️✌️
@kiranjadhav7619
@kiranjadhav7619 9 ай бұрын
ಕನ್ನಡ ಡಿಂಡಿಮವಾ ಬಾರಿಸುವೇ.. 💛❤
@dhanush.k6507
@dhanush.k6507 3 жыл бұрын
ಸಾಹಿತ್ಯ ರತ್ನ ಚಿ:ಉದಯಶಂಕರ್ ಲೇಖನಿಯಿಂದ ಬರೆದ ಹಾಡಿನಲ್ಲಿ ನಾದ ಬ್ರ ಹ್ಮ ಹಂಸಲೇಖ ಹೆಸರಿದೆ.ನಮ್ಮ ಮಹಾಗುರುಗಳು ಧನ್ಯರು.ಈವರನ್ನು ಪಡೆದ ನಾವು ಧನ್ಯರು.
@shariftalikoti8178
@shariftalikoti8178 3 жыл бұрын
Bati gate super
@girishngirishn2946
@girishngirishn2946 3 жыл бұрын
1
@kamrankhan-lj1ng
@kamrankhan-lj1ng 2 жыл бұрын
Great to see one great lyricist appreciating the other!
@hulugadrib6000
@hulugadrib6000 Жыл бұрын
@@shariftalikoti8178 s70😁🙄😁😁❤️🙄🙄🙄A063z630🙄🙄😁😁😁🙄🙄😁😁🙄😁😁❤️😁z😁😁😁🙄😘😁🙏❤️🙄,😁😁🙄🙏🙄😁🙄
@hulugadrib6000
@hulugadrib6000 Жыл бұрын
@@shariftalikoti8178 🙄😁😁🙄😁🙄😁🙄,0226🙄😁😁🙄😁🙄🙄😁😁❤️😁🙄🙄😁😁😁,63😘😁❤️🙄🙄🙄🙄🙏 x 😁
@shambukotagi3699
@shambukotagi3699 3 жыл бұрын
ಕನ್ನಡ ನನ್ನ ರಕ್ತದಲ್ಲಿ ಬೆರೆತು , ಮನ ಮುಟ್ಟುವಂತೆ ಬರೆದಿರುವ ಸಾಹಿತಿಗಳಿಗೇ ನನ್ನ ಶಿರಸ್ರಾಸ್ಟಾಂಗ ಒಂದನೆಗಳು.
@satishbiradar7678
@satishbiradar7678 3 жыл бұрын
o pool p OK pp OK ppppppppppi0u7777
@satishbiradar7678
@satishbiradar7678 3 жыл бұрын
t
@kasimkapgal5438
@kasimkapgal5438 3 жыл бұрын
ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಕನ್ನಡ ಸಾಂಗ್
@dhananjayadhanu1607
@dhananjayadhanu1607 3 жыл бұрын
ಕನ್ನಡಕ್ಕಾಗಿ ಸದಾ ಚಿರಋಣಿ,ಜೈ ಕರ್ನಾಟಕ ಮಾತೆ.
@veeracharibv6648
@veeracharibv6648 Жыл бұрын
ಒಳ್ಳೆಯ ರೋಮಾಂಚನಗೊಳ್ಳುವ ಹಾಡು ಧನ್ಯವಾದಗಳು
@pavithracl9835
@pavithracl9835 3 жыл бұрын
ಅನಂತ್ ನಾಗ್ ಸರ್ ನನ್ನ ನೆಚ್ಚಿನ ನಾಯಕ 💕💕
@karishj4649
@karishj4649 2 жыл бұрын
Hai
@veerabhadrayyahiremath6082
@veerabhadrayyahiremath6082 7 ай бұрын
Excellent music composing Rajan sir🎉🎉 ಅದ್ಬುತ ಗೀತೆ ರಚನೆ ಉದಯಶಂಕರ್ ಸರ್ ಅಮೋಘ ಗಾಯನ ಎಸ್ ಪಿ ಬಿ ಸರ್❤❤
@mechpravi
@mechpravi 3 жыл бұрын
ಸರಸ್ವತಿ ಕನ್ನಡ ಭಾಷೆಯಲ್ಲಿ ನೆಲೆಸಿದ್ದಾಳೆ ಇಲ್ಲವಾದ್ರೆ ಇಷ್ಟೂ ಜ್ಞಾನ ಪೀಠ ದೊರಕುತ್ತಿರಿಲ್ಲ
@rajkumarba8641
@rajkumarba8641 3 жыл бұрын
ಅತ್ಯದ್ಭುತ ರಚನೆ. ಉದಯಶಂಕರರ ಪ್ರತಿಭೆಗೆ, ಅವರು ಹೆಸರಿಸಿದ ಎಲ್ಲ ಮಹಾನುಭಾವರಿಗೆ ನಮನಗಳು..... ಈಗ ಅಂತಹ ಸಾಹಿತಿಗಳು ಕೇವಲ ನೆನಪು ಮಾತ್ರ....
@pavanhodrali5184
@pavanhodrali5184 3 жыл бұрын
ಹೃದಯ ತುಂಬಿ ಬಂತು.... ಕನ್ನಡದ ಪರ ಗೌರವ, ಜ್ಞಾನ ಇರುವವರು ಮಾತ್ರ ಇಂತಹ ಹಾಡನ್ನು ಚಿತ್ರಿಸಲು ಸೃಷ್ಟಿಸಲು ಸಾಧ್ಯ
@crazygaming.1663
@crazygaming.1663 2 жыл бұрын
ಯೆಸ್ ಸರ್ ಸೂಪರ್ ಸೂಪರ್
@nageshg5115
@nageshg5115 2 жыл бұрын
Ll yr yaad w
@rajshekar7260
@rajshekar7260 2 жыл бұрын
Ghfkjsfhsjsgfagfhahfh
@rajshekar7260
@rajshekar7260 2 жыл бұрын
Jadkssskfkssklsskdgkskkkskjksjskkskkkksss k ggsaggkkssgksj
@yamachandru9510
@yamachandru9510 2 жыл бұрын
@@crazygaming.1663 C
@venkatasheshan3113
@venkatasheshan3113 4 ай бұрын
All credit goes to the legend music directors Shri Rajan-Nagendra, who only got greatest melody songs in kannada in earlier years, hats off to you sir, you made the kannada industry musically rich, the songs will be there in our minds, till the film industry sustains.
@mahanteshappagcgcm601
@mahanteshappagcgcm601 3 жыл бұрын
ಇದನ್ನ ರಚಿಸಿದ ಕವಿಗಳಿಗೆ ನನ್ನ ಪ್ರಣಾಮಗಳು
@mahanteshappagcgcm601
@mahanteshappagcgcm601 3 жыл бұрын
ಈ ಗೀತೆ ರಚನೆಕಾರರಿಗೊಂದು ಪುಷ್ಪ ನಮನ ಎಸ್ಟು ಅರ್ಥಗರ್ಭಿತವಾಗಿದೆ ಈ ಹಾಡು ಇಂತಹ ಪುಣ್ಯಭೂಮಿಯಲ್ಲಿ ಇಂತಹ ಕವಿಗಳು ಹುಟ್ಟಿದ ಈ ನಾಡಲ್ಲಿ ಹುಟ್ಟಿದ ನಾವೇ ಧನ್ಯರು
@ravikumarankalagi6301
@ravikumarankalagi6301 3 жыл бұрын
ಈ ಹಾಡನ್ನ ಬರೆದವರು ನಮ್ಮ ಚಿ.ಉದಯಶಂಕರ್ ‌ಅವರು
@chandrakanthpn5726
@chandrakanthpn5726 3 жыл бұрын
good music and inspiring well written kannada lyrics.... ಒಳ್ಳೆಯ ಸಂಗೀತ ಮತ್ತು ಮೈ ರೋಮಾ೦ಚನಗೊಳಿಸುವ ಮತ್ತು ಕನ್ನಡ ಭಾಷೆಯ ಬಗೆಗೆ ಕನ್ನಡಿಗರಲ್ಲಿ ಭಕ್ತಿಯನ್ನು ಬಡಿದೆಬ್ಬಿಬಿಸುವ ಸ್ಪೂತಿ೯ ದಾಯಕ ಸಾಹಿತ್ಯ... ವಂದನೆಗಳು....
@jaijaijai5434
@jaijaijai5434 Жыл бұрын
SP Balasubramanyam being the son TELUGU Mother Land😍😍 has Sung extraordinary songs in Kannada as well along with Telugu Tamil and many other languages😍😍
@kamrankhan-lj1ng
@kamrankhan-lj1ng Жыл бұрын
SP the greatest ever vocal artist of Telugu, Kannada, Tamil
@mareshmareshg6080
@mareshmareshg6080 3 жыл бұрын
ಜೈ ಭುವನೇಶ್ವರಿ ದೇವಿ ಪ್ರಸನ್ನ
@user-yq1ej9iv2b
@user-yq1ej9iv2b 3 жыл бұрын
ಎಷ್ಟು ಅದ್ಬುತವಾಗಿದೆ
@sankammalangatad3951
@sankammalangatad3951 3 жыл бұрын
ಕನ್ನಡಕ್ಕೆ ಮತ್ತು ನನ್ನ ಕನ್ನಡಾಂಬೆಗೆ ಕೋಟಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@lokeshng7660
@lokeshng7660 Жыл бұрын
ಎಂದೆಂದಿಗೂ ಅಜರಾಮರ ಕನ್ನಡ ನಾಡು 👍🌹
@satishcr9058
@satishcr9058 2 жыл бұрын
ಆ ತಾಯಿ ಸರಸ್ವತಿಯ ಪ್ರೀತಿಯ ಮಗಳು ನಮ್ಮ ಕನ್ನಡ ತಾಯಿ😍🙏
@nithinmahadeva9085
@nithinmahadeva9085 4 жыл бұрын
( ಕುವೆಂಪು ) ❤😍😘
@sagarkanakal
@sagarkanakal Жыл бұрын
ಚಿ. ಉದಯಶಂಕರ ರಿಗೆ ಒಂದು ದೊಡ್ಡ ನಮಸ್ಕಾರ 🙏🙏
@allauddinamcy9434
@allauddinamcy9434 Жыл бұрын
ಅದ್ಭುತ ಅವಿಸ್ಮರಣೀಯ ಗೀತೆ . ಸಾಹಿತ್ಯ ಸಂಗೀತ ಅಮೋಘ
@naveenchandan3163
@naveenchandan3163 2 жыл бұрын
What a song what a lyrics Sahitya Ratna MR.Chi Uday shankar sir Sing by God of MUSIC Spb Sir
@superhitsupreeth
@superhitsupreeth 3 жыл бұрын
ಜೈ ಕರ್ನಾಟಕ ಮಾತೆ
@hallitalkies5197
@hallitalkies5197 3 жыл бұрын
ಪುರೋಹಿತ ತಿರುನಾರಾಯಣ ಆಯ್ಯಾಂಗರ್ಯ ನರಸಿಂಹಾಚಾರ್ಯರು ❤️
@keshavmurthy170
@keshavmurthy170 Жыл бұрын
ನಮಗೆಲ್ಲಾ ಚಿರಪರಿಚಿತ ಪು ತಿ ನ 🙏🙏🙏🙏🙏
@shivumu6813
@shivumu6813 3 жыл бұрын
Really great chi udayashankar sir nivu namma kannadada hemmeya putra sir 🙏🙏
@Kirankumarkmaruthi21
@Kirankumarkmaruthi21 2 жыл бұрын
ಹುಟ್ಟು ಹಬ್ಬದ ಶುಭಾಶಯಗಳು ಅನಂತ್ ನಾಗ್ ಅವರಿಗೆ 😎😀🤴🎂🎂🎂❤❤❤❤❤❤❤🌟🌟🌟🌟🌟🌟🌟🌟ಜೈ ಹಿಂದ್ ಜೈ ಕರ್ನಾಟಕ 🌟🌟🌟🌟🙏🇮🇳
@manjurayanna26
@manjurayanna26 2 жыл бұрын
ಅನಂತ್ ನಾಗ್ ಸರ್ ಗೆ ಅಂತಾನೆ ಹೇಳಿ ಮಾಡಿಸಿದ ಹಾಗೆ ಹಾಡಿದ್ದಾರೆ ಬಾಸ್ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸರ್... ❤
@udedasadyojatha860
@udedasadyojatha860 3 жыл бұрын
ನನ್ನ ಮನಸ್ಸನ್ನು ಸೆಳೆದ ಹಾಡು❤️🌹🌷🙏
@thejaswinira4243
@thejaswinira4243 3 жыл бұрын
Bhu mandala eruva varegu e haadu amara
@abhilashyadav1324
@abhilashyadav1324 2 жыл бұрын
ನನ್ನ ಕನ್ನಡ ನನ್ನ ಹೆಮ್ಮೆ
@rajeshwarihosamani8246
@rajeshwarihosamani8246 3 жыл бұрын
I always love Anantha Nag very much...Especially in comedy movies😀😀😀😀and also miss SPB.
@sanjaya97rathod33
@sanjaya97rathod33 Жыл бұрын
ಜೈ ಕನ್ನಡ
@ravikumarravi9623
@ravikumarravi9623 3 ай бұрын
❤❤ ,is a. Great singer S p b❤❤
@anuradha7197
@anuradha7197 Ай бұрын
@rangaswamyshreyas7840
@rangaswamyshreyas7840 Жыл бұрын
ಕನ್ನಡ ನಾಡಲ್ಲಿ ಹುಟ್ಟಿರುವ ನಾವೇ ಧನ್ಯರು..🙏🙏📻💽🎥🎬
@prasadpriya9438
@prasadpriya9438 3 жыл бұрын
Voice of India... spb sir salute
@user-cs6um2uq5s
@user-cs6um2uq5s 2 күн бұрын
ಪರಿಪೂರ್ಣವಾದ ಹಾಡು 🎉🎉🎉🎉❤❤❤ಜೈ ಕರ್ನಾಟಕ ಮಾತೆ🎉🎉🎉
@kamrankhan-lj1ng
@kamrankhan-lj1ng 2 жыл бұрын
What a voice by SP! What a composition by Rajan Nag.
@rameshnv5615
@rameshnv5615 Жыл бұрын
Mind Blowing Song....Jai KANNADA Maathe
@BasavarajuBasavaraju-qg4cm
@BasavarajuBasavaraju-qg4cm Жыл бұрын
No I have
@sudharshanabrramu7998
@sudharshanabrramu7998 3 жыл бұрын
Ananthnag sir...kannadadha eldorado♥️
@mamathamamatha6988
@mamathamamatha6988 3 жыл бұрын
ಅನಂತನಾಗ್ ಸಾರ್ ಅವರ ಶರೀರ, ಎಸ್ ಪಿ ಬಿ ಅವರ ಶಾರೀರ .ಹಾಡು ಅದ್ಭುತ.
@pradeepkotegar333
@pradeepkotegar333 2 жыл бұрын
ಜೈ ಕನ್ನಡ ಜೈ ಕರ್ನಾಟಕ
@narasimhamurthynarasimhamu1292
@narasimhamurthynarasimhamu1292 2 жыл бұрын
Nice song naee naa favourite song
@amarcsh1036
@amarcsh1036 3 жыл бұрын
ಕನ್ನಡ ಸಾಹಿತ್ಯ ದಲ್ಲಿ ಇದು ಅಧ್ ಬುತ ವಾದ ಹಾಡು
@chitrasreesp8705
@chitrasreesp8705 Жыл бұрын
I thank heartful thanks for immense wisdom and knowledge from sri jnanakahi rajarajeshwari Amma.my guru tiruchji swamigalu.koti nammaana nana atma dinda❤🙏
@vikashkumar-xv4gm
@vikashkumar-xv4gm 3 жыл бұрын
Our Kannada Most lovable Jewel 💎 is SPB ❤️❤️❤️❤️❤️❤️❤️❤️❤️❤️
@kamrankhan-lj1ng
@kamrankhan-lj1ng 2 жыл бұрын
Nothing better than SP!
@shivumu6813
@shivumu6813 3 жыл бұрын
Namma kannada etihasadalle no. 1 inta sangeeta kotta nimage nanna vandanegalu sir 👌👌👌👌👌
@heehehere9114
@heehehere9114 6 жыл бұрын
Really missing this kind of songs nowadays.. nice person AnanthNag Sir :)
@govindmarutigorav2972
@govindmarutigorav2972 2 жыл бұрын
Yes
@girishdmgirishdm2434
@girishdmgirishdm2434 2 жыл бұрын
❤️❤️❤️❤️❤️
@prakashadada7233
@prakashadada7233 Жыл бұрын
@@girishdmgirishdm2434 l
@ProudHindugirl610
@ProudHindugirl610 2 жыл бұрын
Proud to be Kannadiga 💛❤️
@manthimanthesh8761
@manthimanthesh8761 Жыл бұрын
Great song 🙏🙏🙏🙏🙏🙏🙏❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ ಇಲ್ಲಿ ಹುಟ್ಟಿರುವ ಪುಣ್ಣ್ಯಾವಂತರು ನಾವೇ
@PampapathiPatil
@PampapathiPatil 2 жыл бұрын
ಜೈ ಕನ್ನಡಾಂಬೆ 🙏🙏🙏🙏
@jalayogiMRaviJalayogiMRavimysu
@jalayogiMRaviJalayogiMRavimysu 2 жыл бұрын
ಸುಮಧುರ ಹಾಡು ಅಭಿನಂಧನೆಗಳು ಸರ್
@lokanathloku4894
@lokanathloku4894 3 жыл бұрын
Supar anathnag song kannada premi 👍👍👍🙏🙏🙏🙏
@rajs8858
@rajs8858 Жыл бұрын
ಕನ್ನಡ ರಾಜ್ಯೋತ್ಸವ ೨೦೨೨💛❤️
@mohandassharma7533
@mohandassharma7533 3 жыл бұрын
Old is Golden 🙏🙏🙏
@bhavanis3050
@bhavanis3050 3 жыл бұрын
Super 👌every green song Jai kannadabme👑 DEVI 💕🙏
@ashwathgowda5428
@ashwathgowda5428 3 жыл бұрын
Hi
@ashwathnarayana2112
@ashwathnarayana2112 3 жыл бұрын
Hi good night
@lekharajkinagi9726
@lekharajkinagi9726 Жыл бұрын
My dream is to talk with anant sir... Anant is meaning of infinity ❤️
@channabasappachannuchannab7584
@channabasappachannuchannab7584 2 жыл бұрын
Super ಸಂದೇಶವು ಸಾಂಗ್
@pktooling100
@pktooling100 3 жыл бұрын
This one song is enough about what is kannada n karnataka.... ❤👍
@gazzattaa6229
@gazzattaa6229 Жыл бұрын
More than 50% of words in Sanskrit...😜🤪🥴
@omom4139
@omom4139 3 жыл бұрын
Spb sir super voice
@srinivas4635
@srinivas4635 10 ай бұрын
Spb.voice.superrr
@krishnaambi7350
@krishnaambi7350 Жыл бұрын
ಅದ್ಬುತ ಸಾಹಿತ್ಯ 👌🙏🔥🥰
@nammakannada6042
@nammakannada6042 3 жыл бұрын
Udaya shankar a kaladalle hamsaekh sadane bagge helidare andre estond wait
@prasadhegde3834
@prasadhegde3834 5 жыл бұрын
I'm very unhappy about one thing.. Now a days people not watching this beautiful and meaningful song.. Look that likes here only 130...people again &again watching KGF trailer other new movies trailer only.. Not even once they not watch this beautiful song very sad..
@deekshithdeechu1500
@deekshithdeechu1500 4 жыл бұрын
I watch this movie 78 times till now.and even today.
@deekshithdeechu1500
@deekshithdeechu1500 4 жыл бұрын
Kgf one of the best movie of this season and I like to see ananthnag sir in this movie again
@Bond-io3hi
@Bond-io3hi 3 жыл бұрын
Cheap things attracts more buyers 😅...... remember brand is selected only by few❤️
@vina4385
@vina4385 3 жыл бұрын
@@Bond-io3hi like feku jumla master moodi hatao BJP vote for Congress to bring back the good old days feku hatao
@rameshkannurnaveenkannur5066
@rameshkannurnaveenkannur5066 3 жыл бұрын
@@deekshithdeechu1500 r b jtt
@murthyk1120
@murthyk1120 Жыл бұрын
JAI KANNADA ♥️
@nikhilbr2626
@nikhilbr2626 3 жыл бұрын
Lots of love to sp balasubramnyam sir rip
@naveenchandan3163
@naveenchandan3163 2 жыл бұрын
LEGEND OF INDIAN CINIMA MR.ANATH NAG SIR REAALY All time energetic & Evergreen hero in kannada cinima
@divyagowda2579
@divyagowda2579 2 жыл бұрын
ಇದನ್ನು ಕನ್ನಡಲ್ಲೇ ಬರೆಯಿರಿ...
@pavangowda6740
@pavangowda6740 3 жыл бұрын
ಕನ್ನಡ
@anoopbhargavakm7744
@anoopbhargavakm7744 3 жыл бұрын
Evergreen 🙏
@raghudesai1217
@raghudesai1217 3 жыл бұрын
Best lyric music song direction producer technision no words
@pandyan1235
@pandyan1235 11 ай бұрын
Kannada da Amitabhachan Namma Ananth Nag sir ❤
@appu5635
@appu5635 2 жыл бұрын
ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೇ ಕಿವಿ ನಿಮಿರುವುದು
@rudrunavalagi6018
@rudrunavalagi6018 5 жыл бұрын
Udayashankar sir you are always great Ena sir padagala jodane waw sir
@kamrankhan-lj1ng
@kamrankhan-lj1ng 2 жыл бұрын
Great music by RN during the interludes!!!
@veereshmrbullet9797
@veereshmrbullet9797 11 ай бұрын
💛❤💛❤💛❤ 💛ಜೈ ಕನ್ನಡಾಂಭೆ ಜೈ ಭುವನೇಶ್ವರಿ ❤
@mahanteshmp8081
@mahanteshmp8081 2 жыл бұрын
Two legends...on screen and off screen....😌😌miss u spb sir
@kumarkumr4328
@kumarkumr4328 3 жыл бұрын
ನಮ್ಮ ಕನ್ನಡದ ಹೆಮ್ಮೆಯ ಅದ್ಬುತ ನಟ....
@vinu2304
@vinu2304 2 жыл бұрын
One of my favorite song.
@govindarajgovindaraj9600
@govindarajgovindaraj9600 Жыл бұрын
Super❤❤❤❤
@jyotipoojari4958
@jyotipoojari4958 2 жыл бұрын
Nandu favourite Ananth nag
@pavankumars4345
@pavankumars4345 6 жыл бұрын
Super song first time I heard in 1992 in chandana vahini during chitramanjari time.
@narayanpraveen2275
@narayanpraveen2275 3 жыл бұрын
Mee to in 1992
@jithendrapl1366
@jithendrapl1366 3 жыл бұрын
Yess I remember 👍
@bhimanagoudbiradar3447
@bhimanagoudbiradar3447 3 жыл бұрын
@@narayanpraveen2275 àqqqqqqqqqqqqqqqqqqqqqqp vo
@makingpanchamastudiosneha2003
@makingpanchamastudiosneha2003 2 жыл бұрын
Yes... on dd1 Fridays night at 7.30 to 8.00pm.. there was no many channels as like now...
@anjuhugar1354
@anjuhugar1354 Жыл бұрын
Super
@narasimhareddyreddy1205
@narasimhareddyreddy1205 3 жыл бұрын
Jai Karnataka 🙏🙏🙏🙏🙏
@pavankumars4345
@pavankumars4345 6 жыл бұрын
Super song first time I heard in 1992 in Chanda a vahini during chitramanjari.
@triveniangadi6798
@triveniangadi6798 3 жыл бұрын
My favourite song because my name is there in this song triveni
@gururajgampa7357
@gururajgampa7357 Жыл бұрын
ಇಂತ ಸಾಂಗ್ ಈಗ ಮತ್ತೆ ಬರಲ್ಲ
@vijayalaxmiskundagolvijaya9792
@vijayalaxmiskundagolvijaya9792 4 жыл бұрын
Jai Bhuvaneshwari
@sudarshankulal7279
@sudarshankulal7279 Жыл бұрын
Spb❤❤❤❤
Получилось у Миланы?😂
00:13
ХАБИБ
Рет қаралды 3,7 МЛН
Gym belt !! 😂😂  @kauermtt
00:10
Tibo InShape
Рет қаралды 17 МЛН
Jaloliddin Ahmadaliyev - Erta indin (Official Music Video)
4:32
NevoMusic
Рет қаралды 1,4 МЛН
Stray Kids "Chk Chk Boom" M/V
3:26
JYP Entertainment
Рет қаралды 61 МЛН
Alisher Konysbaev - Suie ala ma? | Official Music Video
2:24
Alisher Konysbaev
Рет қаралды 1,2 МЛН
Jaloliddin Ahmadaliyev - Kuydurgi (Official Music Video)
4:49
NevoMusic
Рет қаралды 10 МЛН
Taxi
3:06
Sadraddin - Topic
Рет қаралды 141 М.
Duman - мен болмасам кім? (Mood Video)
2:35
Duman Marat
Рет қаралды 127 М.