Kotigobba | Kannada Movie Full HD | Dr.Vishnuvardhan | Priyanka | Abhijit | Action Movie

  Рет қаралды 18,632,381

SGV Digital - Kannada Full Movies

SGV Digital - Kannada Full Movies

Күн бұрын

Watch Kotigobba Kannada Full HD Movie. Starring : Dr.Vishnuvardhan, Priyanka On SGV Digital - Kannada Full Movies KZbin Channel.
Also Starring : Sathyapriya, Ramesh Bhat, Avinash, Ashish Vidyarthi, Abhijith, Kaushiki, Shwetha, Girish Shetty, Rajesh, Devaraj, Lakshman, Gurudutth, Tennis Krishna
Director : B Naganna
Banner : Superhit Films
Producer : D Kamalakar, M B Babu, M S Suresh Babu, R Jagadish
Story : Remake of Baashha (Tamil) (1995)
Dialogue : B A Madhu
Lyrics : K Kalyan
Music : Deva
#SGVDigitalMovies
Sri Ganesh Video is the final destination for all Online Kannada Movies
Kotigobba - ಕೋಟಿಗೊಬ್ಬ2001*SGV

Пікірлер: 2 500
@AugustinePrakashT
@AugustinePrakashT 8 ай бұрын
My fvrt hero Vishnu Sir 2024rali e movie nodouvru one like Madi ❤🎉
@ShruthimMarigowda
@ShruthimMarigowda 8 ай бұрын
ಈ ಸಿನಿಮಾವನ್ನ 2024 ರಲ್ಲಿ ನೋಡುವವರು ಲೈಕ್ ಮಾಡಿ 🥰🎉❤️❤❤❤
@mahanesanaik7860
@mahanesanaik7860 6 ай бұрын
😢😮
@sharanswamyrevoor8342
@sharanswamyrevoor8342 2 жыл бұрын
ವಿಷ್ಣು ದಾದಾ ಎಲ್ಲಾ ಅಭಿಮಾನಿಗಳು ಲೈಕ್ ಮಾಡಿ
@nirunishwar4033
@nirunishwar4033 6 ай бұрын
Anyone watching in 2024?
@ajaykumartalavarajaykumart5922
@ajaykumartalavarajaykumart5922 Жыл бұрын
ಸಿಂಹಕ್ಕೆ ಒಂದು ಗತ್ತು ಈ ಸಿನಿಮಾ ರಿಮೇಕ್ ಆದ್ರೂ ತಮಿಳುಗಿಂತಲೂ ಕನ್ನಡದಲ್ಲೇ ಚೆನ್ನಾಗಿದೆ 🔥🔥
@Bhadhri.L.
@Bhadhri.L. Жыл бұрын
TamilIsBest👍🏻,Kannada👎🏿
@VidheeshKumar-z9b
@VidheeshKumar-z9b 9 ай бұрын
Kannada best thamil zero 0👎
@recordbreaker4230
@recordbreaker4230 7 ай бұрын
ನೋಡ್ಕೊಂಡು ಬಾ ಶಿಷ್ಯ ದಾದ ರೇಂಜ್ ಗೆ ರಜನಿ ಆಕ್ಟಿಂಗ್ ಇದೆಯಾ ಅಂತ?
@ArunKumar-kv9md
@ArunKumar-kv9md 6 ай бұрын
Rajinikanth is super star in kannada dr. Vishnuvardhan is equal to all South Indian stars
@recordbreaker4230
@recordbreaker4230 6 ай бұрын
@@ArunKumar-kv9md ಏನ್ ಇಂಗ್ಲಿಷ್ ಗುರು🔥 ನಿಂದು ಪಕ್ಕಾ ಉತ್ತರ ಕರ್ನಾಟಕ 😂😂
@manjujourneyvlogs7858
@manjujourneyvlogs7858 3 жыл бұрын
ದೇವರ ವರ್ಚಸ್ಸು, ತೇಜಸ್ಸು ಇರುವ ಏಕೈಕ ನಟ♥️ ನಮ್ ವಿಷ್ಣು ದಾದಾ💐🙏
@narasimharajraj956
@narasimharajraj956 2 жыл бұрын
S
@balappaayathawad9933
@balappaayathawad9933 2 жыл бұрын
"""ಝಝಕೂ
@ashsri866
@ashsri866 3 жыл бұрын
ಎಷ್ಟು ಜನ ಕಣ್ಣಲ್ಲಿ ನೀರು ಬಂತು ವಿಷ್ಣು ದಾದಾ ನಮ್ಮ ಸಾಹಸಸಿಂಹ ನೋಡಿ 🥺🥺
@Shashi1998.
@Shashi1998. 3 жыл бұрын
ಅವರ ನೆನಪಾದಾಗಲೆಲ್ಲ ಕಣ್ಣಲ್ಲಿ ಕಾವೆರಿದೆ ದರಬಾರು ಗುರು
@prakashgoudra5762
@prakashgoudra5762 2 жыл бұрын
😭😭😭😭
@akbarannamchattie805
@akbarannamchattie805 Жыл бұрын
​@@Shashi1998. wyr
@thakoornaik4160
@thakoornaik4160 Жыл бұрын
2023ನಲ್ಲಿ ನೋಡ್ತಾ ಇರೋರು ಕಾಮೆಂಟ್ ಮಾಡಿ
@abhishekabhi4890
@abhishekabhi4890 Жыл бұрын
2023 ರಲ್ಲೂ ನಮ್ಮ ಸಾಹಸಸಿಂಹ ವಿಷ್ಣುದಾದ ಅವರನ್ನ ಯಾರ್ಯಾರು ನೋಡೋಕೆ ಬಂದಿದ್ದೀರಿ....
@sharanswamyrevoor8342
@sharanswamyrevoor8342 2 жыл бұрын
ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡ್ರಿ
@BabuBM-uc5ww
@BabuBM-uc5ww 18 күн бұрын
😊
@world3725
@world3725 2 жыл бұрын
ಕರುನಾಡಿಗೆ ಒಬ್ರೇ ಕೋಟಿಗೊಬ್ಬ 🙏🙏❤❤🌹🌹💥💥
@raghus8415
@raghus8415 2 жыл бұрын
👌🙏🌹🚩ವಿಷ್ಣು ಸರ್ ಹೆಸರು ನಮ್ಮ ಮಗನಿಗೆ ಇಟ್ಟಿದ್ದೇವೆ ಮತ್ತೆ ಅವರನ್ನ ನಮ್ಮ ಮಗನಲ್ಲಿ ಕಾಣುತ್ತಿದ್ದೇವೆ ಲವ್ ಯು ವಿಷ್ಣು ಸರ್ ನಮಸ್ತೆ
@shridavesangu5820
@shridavesangu5820 Жыл бұрын
7
@basavarajinamatibasavaraji3807
@basavarajinamatibasavaraji3807 Жыл бұрын
❤️❤️🙏
@shreyasmj8339
@shreyasmj8339 Жыл бұрын
❣️❣️❣️
@Kallayyapatri-si8vm
@Kallayyapatri-si8vm Жыл бұрын
Wow... Thank you sir.❤❤❤❤❤
@reshmah7685
@reshmah7685 Жыл бұрын
🙏
@darkasdarkas9323
@darkasdarkas9323 Жыл бұрын
ಈ ಸಿನೆಮಾವನ್ನ 2023 ರಲ್ಲಿ ನೋಡುವವರು like ಮಾಡಿ 👍🏻🥰
@nijalinggudagi2394
@nijalinggudagi2394 Жыл бұрын
1:35:21
@ಪ್ರದೀಪ್ಟೈಗರ್
@ಪ್ರದೀಪ್ಟೈಗರ್ 2 жыл бұрын
2022 ರಲ್ಲಿ ನೋಡುತ್ತಿರುವವರು ಯಾರಿದ್ದೀರಾ ಫ್ರೆಂಡ್ಸ್ ಲೈಕ್ ಮಾಡಿ ನೋಡೋಣ 🙏🙏👍👍👍
@vravikumar7452
@vravikumar7452 2 жыл бұрын
Super..moovis
@kotianschannel9185
@kotianschannel9185 2 жыл бұрын
Ega nodthidini 😍😍tv yalli arda nodide ega KZbin nalli continue madide❤
@mantumudutagi4889
@mantumudutagi4889 2 жыл бұрын
ಮಾಡಿನಿ ನೋಡು 😜👌
@manjusaniha9804
@manjusaniha9804 2 жыл бұрын
Nanu avagavaga nodta irtini
@pargondkarki1678
@pargondkarki1678 2 жыл бұрын
@@manjusaniha9804 FM zinc ❤️😘🌹🦄🍕👍👌❤️❤️❤️❤️
@puniyoutubechannel1866
@puniyoutubechannel1866 2 жыл бұрын
ಕರುನಾಡ ಸಿಂಹಾನೊಬ್ಬನಿಗೆ ಲೈಕ್ ಮಾಡಿ
@sharanakumarkavital6543
@sharanakumarkavital6543 2 жыл бұрын
ಎಷ್ಟು ಕೋಟಿ ಕೋಟಿಗೊಬ್ಬ ,2,3, ಪಾರ್ಟ್ ಗಳು ಬಂದರು ದಾದರ ಈ ತರ ಕೋಟಿಗೊಬ್ಬ ಆಗಲಾರದು...
@malkappammnatikar5036
@malkappammnatikar5036 2 жыл бұрын
72 ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಪ್ಪಾಜೀ🙏
@recordbreaker4230
@recordbreaker4230 6 ай бұрын
ದಿನಕ್ಕೆ ಎಷ್ಟು ಸಲ ನೋಡಿದ್ರು ಬೋರ್ ಆಗೋದೇ ಇಲ್ಲ my fvt ನಂಬರ್ 1 ಮೂವಿ ಸೆಕೆಂಡ್ 1 ಸಿಂಹಾದ್ರಿಯ ಸಿಂಹ 💓💓🔥ಒಂದೊಂದು ಸಿನ್ಸ್ ಅದ್ಭುತ. ನಂಗೆ ತಮಿಳು ಭಾಷಾ ಗಿಂತ ಇದೆ ಇಷ್ಟ ಆಯ್ತು. ನಮ್ ದಾದ ಖದರ್ ಎಷ್ಟು ವರ್ಣಿಸಿದರು ಸಾಲದು. ಸದ್ಯಕ್ಕೆ Karnataka film industry ನಲ್ಲಿ ಇರೋ TOP 1 ಹೀರೋಗಳೆಲ್ಲ ಆಲ್ಮೋಸ್ಟ್ ನಮ್ ದಾದಾ ನಾ ಅಪ್ಪಟ ಅಭಿಮಾನಿಗಳು. ಭಾರತದಲ್ಲಿ ನಟನ ಹೆಸರನ್ನು ಹೊಂದಿರುವ ಅತಿ ಉದ್ದವಾದ ರಸ್ತೆ ಯಾವುದಾದ್ರೂ ಇದ್ರೆ ಅದು ನಮ್ ವಿಷ್ಣುವರ್ಧನ್ ಸರ್ ಅವರದು Love you Boss💓💓
@ajaykumartalavarajaykumart5922
@ajaykumartalavarajaykumart5922 Жыл бұрын
ಇವ್ನ್ ಏನ್ ಹೇಳ್ತಾನೋ ಅದನ್ನೇ ಮಾಡ್ತನೇ ಏನ್ ಮಾಡ್ತನೋ ಅದನ್ನೇ ಹೇಳ್ತನೇ that is ಜಯ್ ಸಿಂಹ🔥🔥🔥🔥
@shankar4378
@shankar4378 2 жыл бұрын
ಪ್ರತಿ ದಿನ ಪೂಜಿಸೋ ನನ್ನ ಆರಾಧ್ಯ ದೈವ ವಿಷ್ಣು sir🌍♥️😘😘😘😘
@_SONOFGOD_
@_SONOFGOD_ 2 жыл бұрын
Anna 🙏
@mallikarjunaswamy7950
@mallikarjunaswamy7950 Жыл бұрын
​@@_SONOFGOD_ rw5
@santafernandes1426
@santafernandes1426 Жыл бұрын
@@mallikarjunaswamy7950 q
@subhashgowda1506
@subhashgowda1506 11 ай бұрын
Nam BOSS Nam Devhru 😍 Jai Vishnu Dhada 😍🦁🦁🙏🙏
@rxchethu1365
@rxchethu1365 2 жыл бұрын
ದಾದಾ ಯಾವತ್ತಿಗೂ ಸತ್ತಿದ್ದಾರೆ ಅಂತ ನಾನು ಭಾವಿಸಿಲ್ಲ, ಅವರು ಅವರ ಚಿತ್ರಗಳನ್ನ ನೋಡಿದಾಗಲೆಲ್ಲ ನಮ್ಮಲ್ಲೇ ನಮ್ಮೊಳಗೇ ಇದ್ದಾರೆಂದು ನಾನು ಭಾವಿಸುತ್ತೇನೆ💛❤️..
@devendrappanagappaiah9872
@devendrappanagappaiah9872 2 жыл бұрын
ಅದು ದಾದ ಮುಂದೆ ಯಲ್ಲಾ ಬಚ್ಚಗಳೆ
@rxchethu1365
@rxchethu1365 2 жыл бұрын
@@devendrappanagappaiah9872 ಸತ್ಯವಾದ ಮಾತು..
@speedybanking7400
@speedybanking7400 Жыл бұрын
4:35 என்னடா இது 😅😂 பாட்ஷா படத்துல அருணாசலம் படத்தின் பாடல் வருது.... 🤐🥺 Any tamil fans here.... 😂😁 From Mr kk channel pathutu vanthen... 😅😂
@punithvolgs997
@punithvolgs997 2 жыл бұрын
ಆ ಜಮಾನ ಈ ಜಮಾನ ಎಲ್ಲಕ್ಕೂ ಯಜಮಾನ ಈ ನಮ್ಮ ವಿಷ್ಣು ದಾದಾ 🥰♥️💐👑😍😘
@Akashraj-mz8cn
@Akashraj-mz8cn 6 ай бұрын
One and Only Simha from Sandalwood.. Vishnu sir
@kichaa4287
@kichaa4287 2 жыл бұрын
ಕರುನಾಡಿಗೆ ಒಂದೇ ಸಿಂಹ ❤️ವಿಷ್ಣು ದಾದ❤️
@Mr.Patil18
@Mr.Patil18 Жыл бұрын
Who Watching in 2023 Do like😅
@basavarajmelgademani5076
@basavarajmelgademani5076 Жыл бұрын
ನಿಜವಾಗಿಯೂ ನೀವು ಸಿಂಹನೇ ಇಂತಹ ವ್ಯಕ್ತಿ ಇಂತಹ ಪಾತ್ರಮಾಡೋಕೆ ಸಾಧ್ಯ ಅದ್ಭುತವಾದ ಚಿತ್ರ ❤❤
@koushikhn5685
@koushikhn5685 3 жыл бұрын
ಇನ್ನು ಸಾವಿರ ವರ್ಷ ಕಳೆದರೂ ಈ ಮುಖ ಮತ್ತು ಧ್ವನಿ ಮರೆಯಲಾಗದು ♥️ದಾದ ♥️
@channappabandal7077
@channappabandal7077 2 жыл бұрын
Qqqqq
@sangeethageetha8942
@sangeethageetha8942 2 жыл бұрын
💖
@pushpavathinagraju9083
@pushpavathinagraju9083 2 жыл бұрын
@@channappabandal7077 L 0l 0l 0l 0ll L l l ll l L l
@pushpavathinagraju9083
@pushpavathinagraju9083 2 жыл бұрын
@@channappabandal7077 L
@nandeeshnayakanandeeshnaya3763
@nandeeshnayakanandeeshnaya3763 2 жыл бұрын
@@sangeethageetha8942 I
@siddhuachar7619
@siddhuachar7619 Жыл бұрын
Benki🔥 annourella One Like kodi 💯🖤
@ShankarraoShankar-qx9on
@ShankarraoShankar-qx9on 7 ай бұрын
Vishnuvardan home attackd sister save fighting scene. & Devaraj market fight scene ultimate.
@srikanth7096
@srikanth7096 3 жыл бұрын
02:07:56 ಸಿಂಹ ಯಾವಾಗ್ಲಾದ್ರೂ ಹಾಡೋದನ್ನ ಕುಣಿಯೋದನ್ನ ನೋಡಿದಿಯಾ???? ಏನ್ ಡೈಲಾಗ್ ಗುರು... ಚಿಂದಿ ಚಿತ್ರಾನ್ನ ಬೂಂದಿ ಮೊಸ್ರನ್ನ....💥💜💛💗💚💙💕💖❤💝👏👏👏👏
@ಬಸವರಾಜ್ಮಸರೆ.ಅನುಅಕ್ಕಅಭಿಮಾನಿ
@ಬಸವರಾಜ್ಮಸರೆ.ಅನುಅಕ್ಕಅಭಿಮಾನಿ 7 ай бұрын
ಜೈ ವಿಷ್ಣುವರ್ಧನ್ ದಾದಾ.💛❤️🙏🙏🙏
@maniraj3692
@maniraj3692 Жыл бұрын
ನನ್ನ ಒಡೆಯ ನನ್ನ ದೇವರು ನಾವು ದಿನ ನಿತ್ಯ ಪೂಜಿಸೋ ದೇವರು
@sureshnayak7963
@sureshnayak7963 Жыл бұрын
2023 ಈ ಮೂವೀ ಕ್ರೇಜ್ ಕಮ್ಮಿ ಆಗಲ್ಲ ಇನ್ನೂ ನೊಡ್ತಿವಿನಿ ಅನ್ನೋರು ಲೈಕ್ ಮಾಡಿ fds
@akashbandagar7657
@akashbandagar7657 2 жыл бұрын
2022ರಲ್ಲಿ ಈ movie ನೋಡತಾ ಇರೋರು ಒಂದು like maadi🥰
@kishorraj4751
@kishorraj4751 2 жыл бұрын
Movie ge like Maadona,ninge yaak maadbeku
@Sathishnalroad
@Sathishnalroad 2 жыл бұрын
See the Tamil version. Totally spoiled the movie.
@kirsfcgfddcfg3159
@kirsfcgfddcfg3159 2 жыл бұрын
@@kishorraj4751 saasss
@kirsfcgfddcfg3159
@kirsfcgfddcfg3159 2 жыл бұрын
@@kishorraj4751 😘sssasaassaad
@kirsfcgfddcfg3159
@kirsfcgfddcfg3159 2 жыл бұрын
EasassssAaastdaassassssaaassssaasassastaasaasaasasaasssas
@girishva9195
@girishva9195 2 жыл бұрын
👌ಕರುನಾಡ ಕೋಟಿಗೊಬ್ಬ ವಿಷ್ಣುವರ್ಧನ್ ❤👉
@munirahmed7494
@munirahmed7494 Жыл бұрын
Kgf alli yash avarigintha munchene obbaru coat alli shine aagiddhu antha andhre Adhu..... Vishnu sir 🔥🔥🔥
@Bond-io3hi
@Bond-io3hi Жыл бұрын
Dr Rajkumar also....the demigod
@subhashgowda1506
@subhashgowda1506 11 ай бұрын
​@@Bond-io3hiDr Rajkumar great actor aste Real life 🤬😡
@MalleshdnMallesh
@MalleshdnMallesh Ай бұрын
Don't compare with Others only Vishnu dada 😢❤
@ಸಚಿನ್ಗೌಡ-ಝ8ಘ
@ಸಚಿನ್ಗೌಡ-ಝ8ಘ Жыл бұрын
2023 all time mass lion of sandalwood 🦁🔥🔥🔥ವಿಷ್ಣು ಸಿಂಹನಾ ನೋಡ್ತಿದ್ರೆ ಮೈ ಜುಮ್ ಅನ್ಸುತ್ತೆ ಹೃದಯವಂತ ವಿಷ್ಣು ದಾದ ✨️🔥🦁🦁🦁💟
@ambrintaju3025
@ambrintaju3025 Жыл бұрын
Y
@ambrintaju3025
@ambrintaju3025 Жыл бұрын
Y
@premapremar5360
@premapremar5360 Жыл бұрын
​@@ambrintaju3025😊😊😊😅😊😊😊😊😊😊😊😊😊
@premapremar5360
@premapremar5360 Жыл бұрын
​@@ambrintaju3025😊😊😊
@shivakumargmshivakumargm2521
@shivakumargmshivakumargm2521 Жыл бұрын
@@premapremar5360,
@pavithrakumarlamani4325
@pavithrakumarlamani4325 Жыл бұрын
love u dada
@mounesh.kmounesh.k9134
@mounesh.kmounesh.k9134 Жыл бұрын
ಈ ಸಿನಿಮಾದಲ್ಲಿ ದೇವರಾಜ್ ಪಾತ್ರ ತುಂಬಾ ಇಷ್ಟವಾಯಿತು ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ ದೇವಿ 🙏🙏🙏🌺🌺🙏🙏🙏
@manikanthanayak3045
@manikanthanayak3045 Жыл бұрын
ವಿಷ್ಣು ದಾದ ಕಿಚ್ಚ ದೊಡ್ ಫ್ಯಾನ್
@viswamuruganantham3128
@viswamuruganantham3128 2 жыл бұрын
I am from tamilnadu I am a biggest fan of Vishnu sir ❤️❤️❤️ Miss you 😭😭😭
@bhimumuli4102
@bhimumuli4102 2 жыл бұрын
I089
@gangappam.b.gangappam.b.2796
@gangappam.b.gangappam.b.2796 2 жыл бұрын
@@bhimumuli4102 mk
@naveennaveen3702
@naveennaveen3702 2 жыл бұрын
ನಿಜ ಅಣ್ಣ
@viswamuruganantham3128
@viswamuruganantham3128 2 жыл бұрын
@@naveennaveen3702 thanks
@naveennaveen3702
@naveennaveen3702 2 жыл бұрын
Thanks brother 👍
@shivask7734
@shivask7734 Жыл бұрын
ಇದು ಬರೀ ಒಂದು ಸಿನಿಮಾ ಅಲ್ಲ....ಇದು The great king of Indian cinema ಡಾ|| ವಿಷ್ಣುವರ್ಧನ್ ಸರ್ ಅವರ ಆತ್ಮಚರಿತ್ರೆ....No one can act like dada..... acting, action,handsome,mass,class, ಅನ್ನೋ word's ‌ಹುಟ್ಟಿದ್ದೆ ಇವರಿಂದ....
@yallappamudnal8938
@yallappamudnal8938 Жыл бұрын
p
@gopalakrishnak4103
@gopalakrishnak4103 Жыл бұрын
Super..what a writing ..Nice bro
@subhashgowda1506
@subhashgowda1506 Жыл бұрын
Yes Jai Vishnu Dhada 😍🦁🦁🙏🙏
@kumarg8197
@kumarg8197 Жыл бұрын
P
@kumarg8197
@kumarg8197 Жыл бұрын
P
@sharanswamyrevoor8342
@sharanswamyrevoor8342 2 жыл бұрын
ಸೂಪರ್ ಡೂಪರ್ ಹಿಟ್ ಮೂವಿ ಜೈ ವಿಷ್ಣು ದಾದಾ
@rcky2067
@rcky2067 2 жыл бұрын
Yest sarti nodidri bejaru agola 2022 ali nodta iroru Attendance aki High Voltage Movie ❤️❤️⚡⚡🦁🦁
@mohanmahesh6011
@mohanmahesh6011 2 жыл бұрын
ಈ ಮೂವಿ 2000 ಇಸವಿಯಲ್ಲಿ ಬಿಡುಗಡೆಯಾಗಿದ್ದು ಆಗ ನನಗೆ 14ವರ್ಷ ಆಗ ಟಿ.ನರಸೀಪುರದಲಿ ಒಂದು ಟೆಂಟು ಇತ್ತು ಆಗ ನೊಡಿದೆ ನನಗೆ ಮೈ ಜುಂ ಅನಿಸಿತು ಆ ಫೈಟಿಂಗ್ ಹಬ್ಬ ಈಗಲು ನನಗೆ ಕಣ್ಣು ಕಟ್ ದಂಗಿದೆ ಅವರ ಕಣ್ಣು ಸಿಂಹದ ಕಣ್ಣು
@subhashgowda1506
@subhashgowda1506 Жыл бұрын
Ninu punyavantha navhu Theatre nali nodokaglila💯😭😭 jai Vishnu Dhada 😍🦁🦁♥️🙏
@vinaybaragall9917
@vinaybaragall9917 3 жыл бұрын
ನನ್ನ ಎದೆಯಲ್ಲಿ ವಿಷ್ಣುವಿನ ಮೂರ್ತಿ ಇದೆ 🙏🙏 ನನ್ನ ಜೀವ ಇರುವವರೆಗೂ ಅವರಿಗೆ ನನ್ನ ಎದೆ ❤️ ಎಂಬ ಗರ್ಭ ಗುಡಿಯಲ್ಲಿ ಪೂಜಿಸುತ್ತೇನೆ 🙏❤️ ಜೈ ವಿಷ್ಣು ❤️❤️. We miss u 🙏😭😭
@raviallu304
@raviallu304 3 жыл бұрын
Ll
@jayaramchavanmadan4875
@jayaramchavanmadan4875 3 жыл бұрын
ನಾನು ಕೊಡ friend
@maheshamadhakare8013
@maheshamadhakare8013 3 жыл бұрын
@@raviallu304 🇦🇩ಮದಕರಿ ನಾಯಕ
@jayannajayanna7892
@jayannajayanna7892 3 жыл бұрын
@@jayaramchavanmadan4875 ///ppppp/////////////////////p//pp/////p/
@jayannajayanna7892
@jayannajayanna7892 3 жыл бұрын
@@jayaramchavanmadan4875 ///ppppp/////////////////////p//pp/////p/
@Sureshsuresh-zz6mb
@Sureshsuresh-zz6mb Жыл бұрын
ವಿಷ್ಣುವರ್ಧನ್ 🦁ಬಾಸ್ ಎಲ್ಲಾ ಸಿನಿಮಾಗಳಲ್ಲಿ ಅವರ ಮಾತುಗಳು ಅವರ ಸ್ಟೈಲ್ super ನೋಡುವ ಕಣ್ಗಳಿಗೆ 🤠🤠superstar🌠 ಸಿಂಹ 🦁 ವಿಷ್ಣುಸಿಂಹ 🦁 ವಿಷ್ಣುವರ್ಧನ್🦁 bus🤠🤠
@veereshb6264
@veereshb6264 Жыл бұрын
👏👏👏💫💫💫💫💫💫💫💫💫❣️❣️❣️❣️❣️❣️❣️❣️👍👍👍👍👍👍👍👍👍👍👍👍👍ಬಾಸ್ ವಿಷ್ಣ್ಣು ಸರ್
@veereshb6264
@veereshb6264 Жыл бұрын
🤝 miss you ಸರ್
@rameshbuddinni6442
@rameshbuddinni6442 10 ай бұрын
ಸೂಪರ್ ಮೂವೀ ಸೂಪರ್ ದಾದಾ 👌🏻❤️🙏🏼
@smilekiccha
@smilekiccha 2 жыл бұрын
Miss u dada sir 😌😭 ಆದರೆ ನಿಮ್ಮ ನೆನೆಪು ತುಂಬಾ ತುಂಬಾ ಕಾಡುತ್ತಿದೆ
@torveshkulkarni2487
@torveshkulkarni2487 2 жыл бұрын
ತುಣ್ಣೀ ಮುಟ್ಗೊಂಡು ಹೇಳು ಅವನ್ ನೆನಪು ಕಾಡ್ಲಿತದ ಅಂತ... ಸುಮ್ನೆ ಪಿಕ್ಚರ್ ನೊಡ್ಲಿತಿ ನೋಡು. , ಉಚ್ಚಿ ವೈದಿ ಮಾಕೊ ಚುತ್ಯಾ ತರ ಸೆಂಟಿಮೆಂಟ್ ಹೊಡಿಬೇಡ....
@ambrishmetagarmetagar7098
@ambrishmetagarmetagar7098 2 жыл бұрын
Nija Anna 😭😭😭
@annappaannappa4309
@annappaannappa4309 2 жыл бұрын
​@@ambrishmetagarmetagar7098
@annappaannappa4309
@annappaannappa4309 2 жыл бұрын
​@@ambrishmetagarmetagar7098 !
@gowthamidesai2767
@gowthamidesai2767 Жыл бұрын
​@@ambrishmetagarmetagar7098 AA AA to add
@dhasharatmadar9088
@dhasharatmadar9088 2 жыл бұрын
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ವಿಷ್ಣುವರ್ಧನ್ ಸರ್ 💐🎂🎂🎂🎂🎂🎂🎂💐💐
@Comrade898
@Comrade898 2 жыл бұрын
Watching this on boss birthday is a treat ♥️♥️🤩
@siddumadar3283
@siddumadar3283 2 жыл бұрын
Yes
@kavyamanu8180
@kavyamanu8180 2 жыл бұрын
@@siddumadar3283 ee riti 1
@chanceillanoway2572
@chanceillanoway2572 2 жыл бұрын
ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ❤️❤️❤️🙏🙏😎😎😎ಜೈ ಸಾಹಸ ಸಿಂಹ
@world3725
@world3725 2 жыл бұрын
ದಾದಾ always ಕಿಂಗ್ ❤❤❤🔥🔥🔥🙏🙏🙏
@Sheshagangaadhar
@Sheshagangaadhar Жыл бұрын
ಕೋಟಿಗೊಬ್ಬ ಸಾಹಸ ಸಿಂಹ ವಿಷ್ಣುವರ್ಧನ್ ❤
@timmannayadav6675
@timmannayadav6675 Жыл бұрын
💥ಸೂಪರ್ 💛❤️ ಮೂವಿ ಕೋಟಿಗೊಬ್ಬ ಜೈ ಕರುನಾಡು 🔥
@sachinsachi356
@sachinsachi356 Жыл бұрын
ವಿಷ್ಣುದಾದ ಅವರಿಗೆ ಕೋಟಿ ಕೋಟಿ ನಮನ ❤❤
@vishnuTejaVolgs
@vishnuTejaVolgs 6 ай бұрын
Im from Andhra Pradesh im big fan of Vishnu sir .....we miss you sir❤❤❤❤🥰🥰🥰🥰
@manuaryan5080
@manuaryan5080 8 ай бұрын
My god Vishnu sir ❤
@akshayudupi5691
@akshayudupi5691 3 жыл бұрын
All daada fans like here👍🏻
@rangaswamye2623
@rangaswamye2623 3 жыл бұрын
Dada super
@vappuzafarulla5004
@vappuzafarulla5004 2 жыл бұрын
Thanks Super song Super. Acting Super Hero Mr Vishnuvarthan
@punithkumar6330
@punithkumar6330 2 жыл бұрын
Kotigobba vishnu dada sir police role dynamic star devraj sir kala thapasvi rajesh sir excellent acting villain role ashish vidyarthi sir superb acting mind blowing movie hatts off kotigobba movie team 💐🙏🏻🔥
@diljithdinesh6886
@diljithdinesh6886 Жыл бұрын
This film is adaption of 1995 superstar rajni acted film Baasha👍👍.
@tntextreme1965
@tntextreme1965 Жыл бұрын
Baasha is a copy of kotigobba
@diljithdinesh6886
@diljithdinesh6886 Жыл бұрын
@@tntextreme1965 ok but this film was released in 2001, baasha released on 1995
@jeethus5
@jeethus5 Жыл бұрын
But HUM relesed was 1990 Great Big B movie 😂😂
@gthm061
@gthm061 Жыл бұрын
Baasha itself is an adaptation of Amitabh bacchan's HUM
@diljithdinesh6886
@diljithdinesh6886 Жыл бұрын
@@gthm061 I haven't seen that film😁
@yeshwanthb2327
@yeshwanthb2327 2 жыл бұрын
1:52:38 abbabbabbaa....... what an acting man... Some actors need eyes to show pride or arrogance, some need eyebrows, but his mouth is expressing his pride, no national award winner has this style I believe.
@MaheshKumar-wx6dc
@MaheshKumar-wx6dc 2 жыл бұрын
@Netflix Entertainment 3www33wwwwwwwwwaww2343awqq³³3w¾
@atharvakulkarni8230
@atharvakulkarni8230 2 жыл бұрын
@Netflix Entertainment nimm Amman tullu bolimagane..... Avar kaal doolin sama illa Neenu. Avr bagge maatadtiya??
@kasim.k5997
@kasim.k5997 2 жыл бұрын
O
@AbdulkhadarTasrif
@AbdulkhadarTasrif 2 жыл бұрын
@Netflix Entertainment ಸೂಳೆಗೆ ಹುಟ್ಟಿರೋ ಸೂಳೆಮಗನೇ ಕೊಂಗ ನಿನ್ನ್ ಅಮ್ಮನ್ ದೆಂಗ 😂
@MuhammadHaris-pc5xx
@MuhammadHaris-pc5xx 2 жыл бұрын
Kotigobba 1 Kotigobba 2 Finally 😎 Kotigobba 3
@mugiwara582
@mugiwara582 2 жыл бұрын
Kotigobba 3 is a disaster broo 😂😂
@umeshgowda4018
@umeshgowda4018 2 жыл бұрын
One and only simha Vishnu dada, he is only kotigobba, no one is replaced mind it😡
@nagarajmalali9246
@nagarajmalali9246 3 жыл бұрын
जन्म दिन का हार्दिक शुभकामनाएं 🦁विष्णु दादा🦁
@shanmukhanaikd6577
@shanmukhanaikd6577 2 жыл бұрын
In
@veereshappaks4684
@veereshappaks4684 Жыл бұрын
Gf
@Kanmani314
@Kanmani314 Жыл бұрын
ಕನ್ನಡಿಗರ ಹೃದಯಂಗಳದಲ್ಲಿ ಸದಾ ಜೀವಂತವಾಗಿರುವ ವ್ಯಕ್ತಿತ್ವ 🙏 ❤ ವಿಷ್ಣು ದಾದಾ ❤
@kirangowda2789
@kirangowda2789 Жыл бұрын
2023 ರಲ್ಲಿ ನೋಡೋರು ಕಮೇಂಟ್ಗೇ ಲೈಕ್ ಮಾಡಿ
@gireeshamtmt9097
@gireeshamtmt9097 Жыл бұрын
ಅಭಿಜಿತ್ ಆಕ್ಟಿಂಗ್ ಸೂಪರ್
@sharanswamyrevoor8342
@sharanswamyrevoor8342 2 жыл бұрын
ಮರೆಯಲಾಗದ ಮಾಣಿಕ್ಯ ನಮ್ಮ ವಿಷ್ಣು ಸರ್
@siddudarling3663
@siddudarling3663 2 жыл бұрын
?*#
@siddudarling3663
@siddudarling3663 2 жыл бұрын
😍x&0
@talentforever8044
@talentforever8044 Жыл бұрын
ಎಸ್ಟೇ ಸ್ಟೈಲ್ ಇರೋರು ಬಂದ್ರು ಸಿಂಹ ಸಿಂಹನೆ❤
@pradeepbennalliroyalrohit1778
@pradeepbennalliroyalrohit1778 3 жыл бұрын
ಡಿಸ್ like ಕೊಡೋ ಬೊಳಿ ಮಕ್ಕಳು ಜಾಸ್ತಿ ಆಗಿದ್ದಾರೆ .ನಮ್ಮ ದಾದಾ ನಮ್ಮ ಹೆಮ್ಮೆ❤️
@prabhakaran8254
@prabhakaran8254 2 жыл бұрын
Tamil Nadu Rajinikanth movie no 1 stylish actor
@brothersentertainment1781
@brothersentertainment1781 2 жыл бұрын
Hiii bro
@brothersentertainment1781
@brothersentertainment1781 2 жыл бұрын
I'm also.... Watched in tamil
@brothersentertainment1781
@brothersentertainment1781 2 жыл бұрын
Rpl
@jeethus5
@jeethus5 2 жыл бұрын
Hengappa overrrrrrrrrrrrrrgappa 😂😂😂😂😂😂😂
@varunlnvarunln5669
@varunlnvarunln5669 Жыл бұрын
Comparing to baasha kotigoba is very beautiful ❤️
@sukanyapgoli7466
@sukanyapgoli7466 3 жыл бұрын
ನಿನಗೆ ನೀನೇ ಸಾಟಿ ‌ವಿಷ್ಣುವರ್ದನ್‌‌ಗೆ‌‌ ಜೈ
@sathwik.h.rsathwik.h.r9212
@sathwik.h.rsathwik.h.r9212 Жыл бұрын
Real gangster movie in sandalwood , those vibes is amazing🔥🔥🔥🔥
@MarlingKorwar
@MarlingKorwar Жыл бұрын
🎉🎉🎉🎉🎉
@rajeevappu3567
@rajeevappu3567 9 ай бұрын
remake movie lol.. Real ganster movie ante
@AshokKumar-n3p6u
@AshokKumar-n3p6u 10 күн бұрын
​@@rajeevappu3567 remake aadre yeno chenaag ide. Tamil baasha movie kooda remake ye. Nijavaada movie irodu Hindi alli Hum movie
@kiranraj3363
@kiranraj3363 3 жыл бұрын
ವಿಷ್ಣು ದಾದಾ ❤❤❤
@spyderspyder5503
@spyderspyder5503 Жыл бұрын
Super star Rajni Baashaaa🔥🔥🔥
@JaksanjaKsan-s4s
@JaksanjaKsan-s4s Жыл бұрын
Only Lion Dada
@Mr.Patil18
@Mr.Patil18 Жыл бұрын
Dada 🦁🦁🦁
@MeghaPolice
@MeghaPolice 7 ай бұрын
ಸಿಂಹಕ್ಕೆ ಯಾರೂ ಸರಿ ಸಾಟಿ ಇಲ್ಲ ಅನ್ನೋರು ಲೈಕ್ ಮಾಡಿ
@adithyamysore
@adithyamysore Жыл бұрын
1:11:55 that dialogue written for Vishnu sir only.. yestu Sathya aa dialogue..
@Mr.Kannadiga_
@Mr.Kannadiga_ Жыл бұрын
19:30 what a scene 😍😍🔥🔥🔥
@Vishwass_Vlogs
@Vishwass_Vlogs Жыл бұрын
U are right🥰
@sunilkumarr6705
@sunilkumarr6705 Жыл бұрын
52:18 what lines 👌
@puneethrajkumar9462
@puneethrajkumar9462 Жыл бұрын
🔥🔥🔥🔥🔥🔥🔥🔥🔥 ದಾದಾ ❤😊
@swamyv5983
@swamyv5983 Жыл бұрын
2023 ralli nodidru bejar agolla ,👌👌👌
@karthi9507
@karthi9507 2 жыл бұрын
1:26:30 one of the best interval bang🔥🔥🔥🦁 In my childhood days while watching in udhya tv I thought he is real human and lion
@appajiappaji903
@appajiappaji903 2 жыл бұрын
L
@ndbelivevfxisfuture5839
@ndbelivevfxisfuture5839 2 жыл бұрын
2legends left world who always simple ,humble and helping poor Vishnu and appu
@vishwanathmadival8720
@vishwanathmadival8720 3 жыл бұрын
Super movie I saw 100times no boaring amazing movie🎥🍿
@shivukalleppanavar5060
@shivukalleppanavar5060 3 жыл бұрын
Super 😍😍
@VidheeshKumar-z9b
@VidheeshKumar-z9b 9 ай бұрын
Vishnuji Act wonderfull my fvrt hero vishnuji Brothers sis act super Abhijith act very nice👍
@prashanttaranal3008
@prashanttaranal3008 2 жыл бұрын
Who are watching on dada birthday
@lokiboy4535
@lokiboy4535 4 жыл бұрын
Nodro nam dada demandu upload madi innu 17hrs, already 16k views. This film is superhit not because of story because of vishnu dada's evergreen acting.... All dada films are super and evergreen. After seeing dada's films anybody will get inspired........... Dada #irreplacable....... 😎😍 Dada is evergreen Legend. Simha 🦁
@duggappaduggappaanaberu8711
@duggappaduggappaanaberu8711 4 жыл бұрын
ಸುಪರ್
@BabuBabu-xq2wy
@BabuBabu-xq2wy 4 жыл бұрын
SUPER BOSS
@sadikasadika6572
@sadikasadika6572 4 жыл бұрын
super dada
@sudhanvahebbarkj8706
@sudhanvahebbarkj8706 3 жыл бұрын
super
@achchutbhandaari8187
@achchutbhandaari8187 3 жыл бұрын
1.7ಮಿಲಿಯನ್ ವೀವ್ಸ
@basavarajum3718
@basavarajum3718 9 ай бұрын
This movie made my life ,a changed my attitude and lifestyle after watching this movie ,the imfact of this movie on me is so special,, simplicity earns respect,,i learn this from vishnu sir
@a.c.procky4217
@a.c.procky4217 3 жыл бұрын
ವಿಶ್ವಕ್ಕೇ ಒಬ್ಬರೇ ಈ ನನ್ನ ವಿಷ್ಣು ವರ್ದನ ಸರ್....ಮರೆಯಲಾಗದ ಮಾಣಿಕ್ಯ....💛❤💛🙏🙏🙏🙏😔😔😔😔😭😭😭😭😭😭😭😭
@madhusudhanyadav2791
@madhusudhanyadav2791 3 жыл бұрын
Yas
@rajud407
@rajud407 3 жыл бұрын
This my heero
@raammopagar4314
@raammopagar4314 3 жыл бұрын
Super 👌👌👌👌👌👌👌👌👌👌👌👌👌👌👌👌👌👌👌👌
@raammopagar4314
@raammopagar4314 3 жыл бұрын
Super
@raammopagar4314
@raammopagar4314 3 жыл бұрын
Super
@Wise_videos_
@Wise_videos_ 2 жыл бұрын
Simple n powerful intro title card with no build-ups which is ruling name of present
@sharanswamyrevoor8342
@sharanswamyrevoor8342 2 жыл бұрын
ಸೂಪರ್ ಹಿಟ್ ಹಾಡುಗಳು
@ashokhs7011
@ashokhs7011 3 жыл бұрын
Some movies always feels like new, and never get bored if we see such movies 1000 times.. Kannadadalli mass anno padakke modalu artha sikkidde Namma Vishnu sir inda.. Always one n only KOTIGOBBA...
@mastermaster3201
@mastermaster3201 3 жыл бұрын
YES FRONT OF DADA ALL OF BACHCHASE
@sureshkulkarni3069
@sureshkulkarni3069 Жыл бұрын
​@@mastermaster3201PE😊o9
@marks667
@marks667 8 ай бұрын
@@mastermaster3201 ..
@devendrappanagappaiah9872
@devendrappanagappaiah9872 3 жыл бұрын
Dr Rajkumar and Dr Vishnvardan real superstarse of Indian cinema no one can replace them jai Karnataka
@shreyasyogeshshryuyogesha1768
@shreyasyogeshshryuyogesha1768 3 жыл бұрын
Only vishnu
@rohithgarikapati2568
@rohithgarikapati2568 3 жыл бұрын
Remaining great Indian actors am we joke to u
@arunkumarak4971
@arunkumarak4971 3 жыл бұрын
Dr Raj madiro Heeranya kashyapa and Kaviratna kalidasa yaru madalu sadyavilla matte national award winner for best singer also adaru navu Vishnu appaji avarannu gowrava dinda kantivi 🦁
@santhosh.rstyle3963
@santhosh.rstyle3963 3 жыл бұрын
😂😂😂 Funny
@shreyasyogeshshryuyogesha1768
@shreyasyogeshshryuyogesha1768 3 жыл бұрын
@@santhosh.rstyle3963 sulye magane vishnu appaji king 👑👑👑
@vageshvagi7111
@vageshvagi7111 9 ай бұрын
ಕರ್ನಾಟಕಕ್ಕೆ ಒಬ್ಬರೇ ಕೋಟಿಗೊಬ್ಬ ವಿಷ್ಣು ಬಾಸ್❤
@dayanandan4406
@dayanandan4406 2 жыл бұрын
My boss karate 👑 Shankar anna & Vishnu Dada ❤️❤️❤️❤️
@gthm061
@gthm061 Жыл бұрын
For all the people who are commenting from other state, first get your facts right...Baasha is not an original film..its an adaptation of Amitabh bachchan's hindi movie 'HUM'. Please understand that if you find this as comedy or spoof, we also feel the same way about your heroes. Every state/language audience will have a connection with their heroes. Before ridiculing someone be aware that your heroes can also be trolled badly. We respect every culture and language in Karnataka. Trolling a senior actor like Vishnu dada is not ok.
@gthm061
@gthm061 Жыл бұрын
@@RanjitaR-nz1ne Karnataka
@princejaggu321
@princejaggu321 Жыл бұрын
​@@gthm061film sprb🎉❤
@ArunKumar-kv9md
@ArunKumar-kv9md 16 күн бұрын
Yes should not blame any language watch movie only just entertainment thank u
@ManikantaManu-ls9lr
@ManikantaManu-ls9lr 12 күн бұрын
Shata soole magne
@ManikantaManu-ls9lr
@ManikantaManu-ls9lr 12 күн бұрын
Don't blame kannada language bvc rande
Kadamba - ಕದಂಬ | Kannada Full HD Movie | Dr.Vishnuvardhan | Bhanupriya | Naveen Krishna
2:36:57
SGV Digital - Kannada Full Movies
Рет қаралды 3,7 МЛН
Simhadriya Simha | Kannada Full Movie | Dr.Vishnuvardhan | Meena | Bhanupriya | S Narayan
2:37:51
SGV Digital - Kannada Full Movies
Рет қаралды 8 МЛН
Players vs Corner Flags 🤯
00:28
LE FOOT EN VIDÉO
Рет қаралды 56 МЛН
Win This Dodgeball Game or DIE…
00:36
Alan Chikin Chow
Рет қаралды 31 МЛН
The joker favorite#joker  #shorts
00:15
Untitled Joker
Рет қаралды 21 МЛН
Soorappa Kannada Full Movie Vishnuvardhan, Shruthi, Charanraj, Chi.Gurudatt, Ramesh Bhat
2:39:29
Suryavamsha | HD Kannada Full Movie | Dr.Vishnuvardhan | Isha Koppikar | Family Movie
2:54:58
SRS Media Vision | Kannada Full Movies
Рет қаралды 41 МЛН
Darshan Latest Kannada Movie Indra Full HD | Darshan and Namitha
2:33:24
Kannada Matinee
Рет қаралды 4,2 МЛН
Hubli Kannada Full HD Movie | Kiccha Sudeep, Rakshitha | Action Film | Hubballi Kannada Movie
2:41:29
SGV Digital - Kannada Full Movies
Рет қаралды 9 МЛН
Dr.Vishnuvardhan Superhit Movies | Yajamana Kannada Full Movie | Kannada Movies | Prema
2:40:57
Dr. Vishnuvardhan Hits - SGV
Рет қаралды 6 МЛН